alex Certify Residents | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಟಿಗಟ್ಟಲೆ ಗಳಿಸಿದ್ರೂ ಕಟ್ಟಬೇಕಾಗಿಲ್ಲ ತೆರಿಗೆ; ಭಾರತದ ಈ ರಾಜ್ಯದಲ್ಲಿ ಪಾನ್ ಕಾರ್ಡ್‌ನಿಂದಲೂ ವಿನಾಯಿತಿ…..!

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ದಿನಾಂಕ ಸಮೀಪಿಸುತ್ತಿದ್ದಂತೆ ತೆರಿಗೆದಾರರಲ್ಲಿ ಚಟುವಟಿಕೆಗಳು ಬಿರುಸಾಗಿವೆ. ಬಜೆಟ್‌ನಲ್ಲಿ ಆದಾಯ ತೆರಿಗೆ ಕಡಿತದ ಬಗ್ಗೆ ಯಾವುದೇ ಘೋಷಣೆ ಮಾಡದೇ ಇರುವುದು ತೆರಿಗೆದಾರರಲ್ಲಿ ನಿರಾಸೆ ಸಹ Read more…

40 ಯೂಟ್ಯೂಬ್ ಚಾನೆಲ್ ನಡೆಸ್ತಿದ್ದಾರೆ ಈ ಗ್ರಾಮದ ನಿವಾಸಿಗಳು

ರಾಯಪುರ: ಛತ್ತೀಸ್‌ ಗಢದ ರಾಯ್‌ ಪುರದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ತುಳಸಿ ಗ್ರಾಮದ ನಿವಾಸಿಗಳು 40 ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಯೂಟ್ಯೂಬ್ ಬಳಸಿಕೊಂಡು ಕಂಟೆಂಟ್ ರಚನೆಗೆ ಮುಂದಾಗಿರುವ Read more…

LPG ಸಿಲಿಂಡರ್ ದರ ಭಾರಿ ಇಳಿಕೆ: ಬಿಪಿಎಲ್ ಕಾರ್ಡ್ ದಾರರಿಗೆ 700 ರೂ., ಇತರರಿಗೆ 350 ರೂ. ಕಡಿತ: ಸಬ್ಸಿಡಿ ಘೋಷಿಸಿದ ಪುದುಚೇರಿ ಸರ್ಕಾರ

ಪುದುಚೇರಿ: ಪುದುಚೇರಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಗಣನೀಯವಾಗಿ ಕಡಿಮೆಯಾಗಲಿದೆ. ಗೃಹ ಬಳಕೆ ಗ್ರಾಹಕರು ಪ್ರತಿ ಸಿಲಿಂಡರ್‌ಗೆ 350 ರೂ.ಗಳ ಸಬ್ಸಿಡಿಯನ್ನು ಪಡೆಯಲಿದ್ದು, ಬಿಪಿಎಲ್ ಗ್ರಾಹಕರು 700 ರೂ.ಗಳ Read more…

ಈ ಪಟ್ಟಣದಲ್ಲಿರೋದು ಒಂದೇ ಬೀದಿ, ಅಲ್ಲಿರೋದು ಕೇವಲ 6 ಸಾವಿರ ಮಂದಿ…..!

ಸಣ್ಣ ಪಟ್ಟಣದಲ್ಲಿ ವಾಸಿಸುವುದು ಹೇಗೆ ಎಂದು ನಿಮಗೆ ತಿಳಿದಿದೆ ಎಂದು ನೀವು ಭಾವಿಸಿದರೆ, ಮತ್ತೊಮ್ಮೆ ಯೋಚಿಸಿ. ಯುರೋಪ್‌ನಲ್ಲಿ ಒಂದು ಪಟ್ಟಣವಿದೆ, ಅದರ ಎಲ್ಲಾ 6,000 ನಿವಾಸಿಗಳು ಒಂದೇ ಬೀದಿಯಲ್ಲಿ Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಮುಖ್ಯ ಮಾಹಿತಿ: ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಸಲಹೆ

ನವದೆಹಲಿ: ಈ ವರ್ಷದ ಫೆಬ್ರವರಿಯಲ್ಲಿ ನಿವಾಸಿಗಳ ಕೋರಿಕೆಯ ಮೇರೆಗೆ 10.97 ಮಿಲಿಯನ್‌ಗಿಂತಲೂ ಹೆಚ್ಚು ಮೊಬೈಲ್ ಸಂಖ್ಯೆಗಳನ್ನು ಆಧಾರ್‌ನಲ್ಲಿ ಸೀಡ್ ಮಾಡಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಇಂದು Read more…

ಆಧಾರ್ ನೋಂದಣಿಯಲ್ಲಿ ಬೆರಳಚ್ಚು ನೀಡಲು ಸಾಧ್ಯವಾಗದವರಿಗೆ ವಿನಾಯಿತಿ

ನವದೆಹಲಿ: ಫಿಂಗರ್‌ ಪ್ರಿಂಟ್‌ ನಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸಲು ಸಾಧ್ಯವಾಗದೆ ಹೆಚ್ಚಿನ ಸಂಖ್ಯೆಯ ವಿಕಲಚೇತನ ನಾಗರಿಕರು ಆಧಾರ್ ನೋಂದಣಿಯಿಂದ ಹೊರಗುಳಿದಿದ್ದಾರೆ ಎಂಬುದನ್ನು ಸರ್ಕಾರ ಇಂದು ನಿರಾಕರಿಸಿದೆ. ರಾಜ್ಯಸಭೆಯಲ್ಲಿ ಎಲೆಕ್ಟ್ರಾನಿಕ್ಸ್ Read more…

ಪಶ್ಚಿಮ ಘಟ್ಟ ನಿವಾಸಿಗಳಿಗೆ ಗುಡ್ ನ್ಯೂಸ್: ಒಕ್ಕಲೆಬ್ಬಿಸುವುದಿಲ್ಲ ಎಂದು ಕೇಂದ್ರ ಸ್ಪಷ್ಟನೆ

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯದ ನಿವಾಸಿಗಳಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಸ್ಥಳೀಯರನ್ನು ಒಕ್ಕಲಿಬ್ಬಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆ ಹೊರಡಿಸಿದ Read more…

ನೊಯ್ಡಾದಲ್ಲಿ ಆತಂಕ ಸೃಷ್ಟಿಸಿದ ಚಿರತೆ: ಜನನಿಬಿಡ ಪ್ರದೇಶದಲ್ಲಿ ಓಡಾಟ – ಸಿಸಿ ಟಿವಿಯಲ್ಲಿ ಸೆರೆ

ನೋಯ್ಡಾ: ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಚಿರತೆ ಈಗ ಸಾಮಾನ್ಯವಾಗಿ ಕಾಣತೊಡಗಿದ್ದು, ನೊಯ್ಡಾದ ಅಜ್ನಾರಾ ಲೆ ಗಾರ್ಡನ್ ಸೊಸೈಟಿಯಲ್ಲಿಯೂ ಆತಂಕ ಸೃಷ್ಟಿಸಿತು. ಈ ಜನವಸತಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ Read more…

ಆಕಾಶದಲ್ಲಿ ನಿಗೂಢ ದೀಪಗಳ ಸಾಲು: ಲಕ್ನೋ ನಿವಾಸಿಗಳ ದಿಗ್ಭ್ರಮೆ

ಲಕ್ನೋ: ಸೋಮವಾರ ಸಂಜೆ ಲಕ್ನೋದ ಆಕಾಶದಲ್ಲಿ ದೀಪಗಳ ಸಾಲು ಕಾಣಿಸಿಕೊಂಡ ನಂತರ ಲಕ್ನೋ ನಿವಾಸಿಗಳು ದಿಗ್ಭ್ರಮೆಗೊಂಡಿದ್ದಾರೆ. ಸರಳ ರೇಖೆಯಲ್ಲಿ ಕಾಣಿಸುತ್ತಿದ್ದ ನಿಗೂಢ ದೀಪಗಳು ಪ್ರಖರವಾದ ಬೆಳಕನ್ನು ಸೂಸುತ್ತಾ ನಿಧಾನಗತಿಯಲ್ಲಿ Read more…

ಈ ಗ್ರಾಮದ ವಿಷಯ ಕೇಳಿದ್ರೆ ಅಚ್ಚರಿಪಡ್ತೀರಿ…!‌ ಇಲ್ಲಿದ್ದಾರೆ ಪ್ರತಿ ಮೂರು ಮಂದಿಯಲ್ಲಿ ಒಬ್ಬರು ಯೂಟ್ಯೂಬರ್

ನೀವು ದೊಡ್ಡವರಾದ ಮೇಲೆ ಏನು ಆಗುತ್ತೀರಿ ಎಂಬ ಪ್ರಶ್ನೆ ಮಕ್ಕಳು ಎದುರಿಸುತ್ತಾರೆ. ಬಹುತೇಕ ಮಕ್ಕಳ ಉತ್ತರ ಡಾಕ್ಟರ್​, ಇಂಜಿನಿಯರ್​, ಅಧಿಕಾರಿ, ಕ್ರೀಡಾಪಟು, ವಿಜ್ಞಾನಿ ಎಂಬ ಉತ್ತರ ಬರುತ್ತದೆ. ಆದರೆ Read more…

ಮನೆಮನೆಗೆ ಹಾಲು ಸರಬರಾಜು ಮಾಡುತ್ತೆ ಈ ರೊಬೋಟ್

ಈಗಿನ ಕಾಲ ಎಷ್ಟು ಮುಂದುವರಿದಿದೆ ಅಂದರೆ ಮನೆಯಲ್ಲಿ ಕೂತುಕೊಂಡೇ ಆಹಾರ ಪದಾರ್ಥ, ಬಟ್ಟೆ, ದಿನಸಿ ವಸ್ತುಗಳು, ಔಷಧಿಗಳನ್ನೆಲ್ಲಾ ಆರ್ಡರ್​ ಮಾಡಿಬಿಡಬಹುದು. ಹೋಮ್​ ಡೆಲಿವರಿ ಇಲ್ಲದೇ ಬದುಕೋದು ಹೇಗೆ ಎಂಬಷ್ಟರ Read more…

ಶುಭ ಸುದ್ದಿ: ಎಲ್ಲರಿಗೂ ಉಚಿತ ಆರೋಗ್ಯ ವಿಮೆ, 5 ಲಕ್ಷ ರೂ.ವರೆಗೆ ಚಿಕಿತ್ಸೆ- ದೇಶದಲ್ಲೇ ಮೊದಲ ಬಾರಿಗೆ ರಾಜಸ್ಥಾನದಲ್ಲಿ ಜಾರಿ

 ಜೈಪುರ್: ದೇಶದಲ್ಲಿ ಮೊದಲ ಬಾರಿಗೆ ರಾಜಸ್ಥಾನದಲ್ಲಿ ಎಲ್ಲರಿಗೂ ಉಚಿತ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂಪಾಯಿವರೆಗೆ ಉಚಿತ ಆರೋಗ್ಯ ವಿಮೆ Read more…

ಇಲ್ಲಿ ವಾಸಿಸುವವರಿಗೆ ಉಚಿತವಾಗಿ ಸಿಗಲಿದೆ ಮನೆ…!

ಸಮುದ್ರದ ನಡುವೆ ಇರುವ ದ್ವೀಪವೊಂದರ ಪ್ರಶಾಂತ ವಾತಾವರಣದಲ್ಲಿ ಸಮುದ್ರ ನೋಡುತ್ತ ಕಾಲ ಕಳೆಯಬೇಕು ಎಂಬ ಕನಸು ಎಷ್ಟು ಜನರಿಗಿಲ್ಲ ಹೇಳಿ. ಆ ಕನಸು ನನಸಾಗಬೇಕಿದ್ದರೆ ಇಲ್ಲೊಂದು ಅವಕಾಶವಿದೆ ನೋಡಿ.‌ ಅದೇನು Read more…

ಪ್ರಾಂಕ್‌ ಕರೆಯನ್ನು ನಿಜವೆಂದೇ ನಂಬಿ ಬೆಚ್ಚಿಬಿದ್ದ ಜನ…!

ಆನ್ ಲೈನ್ ಸ್ಟ್ರೀಮಿಂಗ್ ವೇದಿಕೆಯಲ್ಲಿ ಪ್ರಸಾರಗೊಂಡ ಪ್ರಾಂಕ್ ಕಾರ್ಯಕ್ರಮವೊಂದು ಮುಂಬೈ ನಿವಾಸಿಗಳನ್ನು ಗೊಂದಲಕ್ಕೆ ತಳ್ಳಿ, ನೂರಾರು ಮಂದಿ ಪೊಲೀಸರಿಗೆ ಕರೆ ಮಾಡಿದ ಪ್ರಸಂಗ ನಡೆದಿದೆ. ಜನರ ಗಾಬರಿಯನ್ನು ಗಮನಿಸಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...