alex Certify Reserve Bank of India | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವಸೂಲು ಮಾಡಿದ ಸಾಲದ ಎರಡು ಪಟ್ಟಿಗಿಂತ ಹೆಚ್ಚಿನ ಕೆಟ್ಟ ಸಾಲದ ಹೊರೆ ಹೊತ್ತಿವೆ ದೇಶದ ಬ್ಯಾಂಕುಗಳು: ಶಾಕಿಂಗ್‌ ಮಾಹಿತಿ ಬಹಿರಂಗ

ಕಳೆದ ಐದು ವರ್ಷಗಳಲ್ಲಿ 9.54 ಲಕ್ಷ ಕೋಟಿ ರೂಪಾಯಿಗಳಷ್ಟು ಕೆಟ್ಟ ಸಾಲವನ್ನು ಮರಳಿ ಪಡೆಯಲು ದೇಶದ ವಾಣಿಜ್ಯ ಬ್ಯಾಂಕುಗಳು ವಿಫಲವಾಗಿದ್ದು, ಇವುಗಳಲ್ಲಿ 7 ಲಕ್ಷ ಕೋಟಿ ರೂ.ಗಳು ಸಾರ್ವಜನಿಕ Read more…

BIG NEWS: ಆಫ್ಲೈನ್ ಡಿಜಿಟಲ್ ಪಾವತಿಗಳಿಗೆ RBI ಅನುಮತಿ

ಆಫ್ಲೈನ್ ಪಾವತಿಗಳಿಗೆ ಚೌಕಟ್ಟೊಂದನ್ನು ಬಿಡುಗಡೆ ಮಾಡಿರುವ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ.), ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿಗೆ ಪ್ರೇರಣೆ ನೀಡಲು ಮುಂದಾಗಿದೆ. ಅಂತರ್ಜಾಲ ಅಥವಾ ಟೆಲಿಕಾಂ ಸಂಪರ್ಕದ Read more…

ಕ್ರಿಪ್ಟೋಕರೆನ್ಸಿ ಕುರಿತಂತೆ ಮಹತ್ವದ ಅಭಿಪ್ರಾಯ ನೀಡಿದ RBI

ಕ್ರಿಪ್ಟೋ ಕರೆನ್ಸಿಗಳ ಮೇಲಿನ ನಿಷೇಧ ಪೂರ್ಣ ಪ್ರಮಾಣದಲ್ಲಿ ಮಾಡಿದರೆ ಮಾತ್ರವೇ ಸೂಕ್ತ ಎಂದಿರುವ ರಿಸರ್ವ್ ಬ್ಯಾಂಕ್‌, ಈ ಸಂಬಂಧ ತರುವ ಅರೆ ನಿಷೇಧಗಳೆಲ್ಲಾ ಕೆಲಸ ಮಾಡುವುದಿಲ್ಲ ಎಂದಿದೆ. ವಹಿವಾಟುಗಳನ್ನು Read more…

Big News: ಹೊಸ ವರ್ಷದಿಂದ ದುಬಾರಿಯಾಗಲಿದೆ ಎಟಿಎಂ ವಹಿವಾಟು

ನೀವೇನಾದರೂ ಎಟಿಎಂಗಳಲ್ಲಿ ನಿರಂತರವಾಗಿ ವ್ಯವಹಾರ ನಡೆಸುತ್ತಿದ್ದರೆ ಇಲ್ಲೊಂದು ಮುಖ್ಯವಾದ ಅಪ್ಡೇಟ್‌ ಇದೆ. ಹೊಸ ವರ್ಷದ ದಿನದಿಂದ ಎಟಿಎಂಗಳಲ್ಲಿ ಹಣ ಹಿಂಪಡೆಯಲು ಗ್ರಾಹಕರು ಹೆಚ್ಚುವರಿಯಾದ ಶುಲ್ಕ ನೀಡಬೇಕಾಗುತ್ತದೆ. ಉಚಿತವಾಗಿ ಹಣ Read more…

ʼಪೇಮೆಂಟ್ಸ್ʼಗೆ ಸಂಬಂಧಪಟ್ಟ ವಿಷಯಗಳ ಕುರಿತಂತೆ RBI ನಿಂದ ಮಹತ್ವದ ಘೋಷಣೆ

ರಿಸರ್ವ್ ಬ್ಯಾಂಕ್ ಗವರ್ನರ್‌ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಒಂದಷ್ಟು ನಿರ್ಣಯಗಳಿಗೆ ಬರಲಾಗಿದೆ. ಬುಧವಾರ ತೆಗೆದುಕೊಂಡ ಈ ನಿರ್ಣಯಗಳಿಂದ ಪೇಮೆಂಟ್ಸ್‌ ಕ್ಷೇತ್ರದಲ್ಲಿ Read more…

RBI ನಿಂದ ವಿಶೇಷ ಸ್ಥಾನಮಾನಕ್ಕೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್ ಭಾಜನ

ಪೇಟಿಎಂನ ಪೇಮೆಂಟ್ಸ್ ಬ್ಯಾಂಕ್‌ಗೆ ಪರಿಶಿಷ್ಠ ಬ್ಯಾಂಕ್‌ನ ಸ್ಥಾನಮಾನವನ್ನು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೊಡಮಾಡಿದೆ. 1934ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯಿದೆಯ ಎರಡನೇ ಶೆಡ್ಯೂಲ್‌ನಲ್ಲಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ Read more…

ಭಾರತದಲ್ಲಿ ಖಾಸಗಿ ಕ್ರಿಪ್ಟೋ ಕರೆನ್ಸಿಗಳ ನಿಷೇಧ ಕಷ್ಟಸಾಧ್ಯ…!

ಖಾಸಗಿ ಕ್ರಿಪ್ಟೋಕರೆನ್ಸಿಗಳ ನಿಷೇಧದ ಬದಲಿಗೆ ಅವುಗಳ ಮೇಲೆ ನಿಯಂತ್ರಣ ತರುವ ಸಾಧ್ಯತೆಯ ಹೆಚ್ಚಿದೆ. ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಕ್ರಿಪ್ಟೋಕರೆನ್ಸಿ ಮಸೂದೆ ಈ ಸಂಗತಿಯನ್ನು ಸೂಚಿಸುತ್ತಿದೆ. ಕ್ರಿಪ್ಟೋಕರೆನ್ಸಿ ಮಸೂದೆ Read more…

ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಖುಷಿ ಸುದ್ದಿ

ಸಾವರಿನ್ ಚಿನ್ನದ ಬಾಂಡ್ ಯೋಜನೆಯ 8ನೇ ಸರಣಿ ಸಂದರ್ಭದಲ್ಲಿ ಪ್ರತಿ ಗ್ರಾಂ ಚಿನ್ನಕ್ಕೆ 4,791 ರೂ.ನಂತೆ ದರ ನಿಗದಿ ಮಾಡಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ Read more…

SBIಗೆ ಒಂದು ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ

ನಿಯಮಗಳ ಪಾಲನೆ ಮಾಡದೇ ಇರುವ ಆಪಾದನೆ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮೇಲೆ ರಿಸರ್ವ್ ಬ್ಯಾಂಕ್ ಒಂದು ಕೋಟಿ ರೂ. ದಂಡ ವಿಧಿಸಿದೆ. ನವೆಂಬರ್‌ 16, Read more…

ಈ ದೇಶಗಳಲ್ಲೂ ನಿಷೇಧಕ್ಕೊಳಗಾಗಿದೆ ಕ್ರಿಪ್ಟೋ ಕರೆನ್ಸಿ…!

ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ತನ್ನ ಯೋಜನೆಗಳ ಕುರಿತಂತೆ ಕೇಂದ್ರ ಸರ್ಕಾರ ಮಂಗಳವಾರದಂದು ಘೋಷಿಸಿದ್ದು, ಇದೇ ವೇಳೆ ರಿಸರ್ವ್ ಬ್ಯಾಂಕ್‌ ನಿಯಂತ್ರಿತವಾದ ಡಿಜಿಟಲ್ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. Read more…

RBI ನ ಹೊಸ ಒಂಬುಡ್ಸ್‌ಮನ್‌ ಯೋಜನೆ: ಆನ್ಲೈನ್ ಮೂಲಕ ಸುಲಭವಾಗಿ ದೂರು ಸಲ್ಲಿಸಲು ಹೀಗೆ ಮಾಡಿ

ರಿಸರ್ವ್ ಬ್ಯಾಂಕ್‌- ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ವಾರ ಚಾಲನೆ ನೀಡಿದ್ದಾರೆ. ಈ ಯೋಜನೆಯು ಆರ್‌.ಬಿ.ಐ.ನ ಮೂರು ಒಂಬುಡ್ಸ್‌ಮನ್ ಯೋಜನೆಗಳನ್ನು ಒಳಗೊಂಡಿದೆ — Read more…

SBI ಗೆ ಒಂದು ಕೋಟಿ ರೂ. ದಂಡ ವಿಧಿಸಿದ RBI: ಇದರ ಹಿಂದಿದೆ ಈ ಕಾರಣ

ವಂಚನೆಗಳನ್ನು ವರದಿ ಮಾಡುವಲ್ಲಿ ಹಿಂದೆ ಬಿದ್ದಿರುವ ಆರೋಪದ ಮೇಲೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ.)ಗೆ ಒಂದು ಕೋಟಿ ರೂಪಾಯಿಗಳ ದಂಡವನ್ನು ರಿಸರ್ವ್ ಬ್ಯಾಂಕ್ ವಿಧಿಸಿದೆ. “‌ಬ್ಯಾಂಕಿನೊಂದಿಗೆ ಇರುವ Read more…

ಒಂದು ರೂಪಾಯಿಯ ಈ ನೋಟು ನಿಮ್ಮ ಬಳಿ ಇದ್ದರೆ ಸಿಗುತ್ತೆ 45,000 ರೂ.

ನಿಮ್ಮ ಬಳಿ ಒಂದು ರೂಪಾಯಿಯ ನೋಟಿದ್ದರೆ ನಿಮಗೆ 45,000 ರೂ.ಗಳನ್ನು ಸಂಪಾದಿಸುವ ಅವಕಾಶವಿದೆ. ನಿಮ್ಮ ಸಂಗ್ರಹದ ಪೆಟ್ಟಿಗೆಯಲ್ಲೇನಾದರೂ ಒಂದು ರೂಪಾಯಿಯ ನೋಟು ಇದ್ದಲ್ಲಿ, ನಿಮ್ಮ ಮನೆಯಲ್ಲೇ ಕುಳಿತು ಸಾವಿರಾರು Read more…

ನಿಮ್ಮ ಬಳಿ ಒಂದು ರೂಪಾಯಿಯ ಈ ನೋಟಿದ್ದರೆ 45,000 ಜೇಬಿಗಿಳಿಸಬಹುದು…!

ನಿಮ್ಮ ಬಳಿ ಒಂದು ರೂಪಾಯಿಯ ನೋಟಿದ್ದರೆ ನಿಮಗೆ 45,000 ರೂ.ಗಳನ್ನು ಸಂಪಾದಿಸುವ ಅವಕಾಶವಿದೆ. ನಿಮ್ಮ ಸಂಗ್ರಹದ ಪೆಟ್ಟಿಗೆಯಲ್ಲೇನಾದರೂ ಒಂದು ರೂಪಾಯಿಯ ನೋಟು ಇದ್ದಲ್ಲಿ, ನಿಮ್ಮ ಮನೆಯಲ್ಲೇ ಕುಳಿತು ಸಾವಿರಾರು Read more…

BIG NEWS: ಕಾರ್ಡ್ ಪಾವತಿಗಳಲ್ಲಿ ಹೊಸ ಮಾರ್ಪಾಡು ತಂದ RBI

ಸ್ವಯಂಚಾಲಿತ ಡೆಬಿಟಿಂಗ್ ಫೀಚರ್‌ ಅನ್ನು ಚಾಲ್ತಿಯಲ್ಲಿಡಲು ಬ್ಯಾಂಕುಗಳು ಹಾಗೂ ವಿತ್ತೀಯ ಸಂಸ್ಥೆಗಳು ಗ್ರಾಹಕರಿಂದ ಅನುಮತಿ ಪಡೆಯಬೇಕೆಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದೆ. ಈ ಹೊಸ ನಿಯಮವು Read more…

ʼಕೋವಿಡ್ʼ ನಂತರದ ಆರ್ಥಿಕ ಪರಿಸ್ಥಿತಿ ಕುರಿತು RBI ಗವರ್ನರ್‌ ಮಹತ್ವದ ಹೇಳಿಕೆ

ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಚೇತರಿಕೆ ಕಾಣುವ ಮೊದಲ ಲಕ್ಷಣಗಳನ್ನು ಜಾಗತಿಕ ಸಮುದಾಯ ತೋರುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಅಖಿಲ Read more…

ಕೆವೈಸಿ ನೆಪದಲ್ಲಿ ವಂಚನೆ: ಸಾರ್ವಜನಿಕರಿಗೆ RBI ನಿಂದ ಮಹತ್ವದ ಸೂಚನೆ

ಕೆವೈಸಿ ಪರಿಷ್ಕರಣೆ ನೆಪದಲ್ಲಿ ಮೋಸ ಮಾಡುತ್ತಿರುವ ಅನೇಕ ದೂರುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಸ್ವೀಕರಿಸುತ್ತಿದೆ. ಸಿಂಧುವಲ್ಲದ ದೂರವಾಣಿ ಸಂಖ್ಯೆಗಳಿಂದ ಕರೆ ಮಾಡುವ ಮೂಲಕ ಅಥವಾ Read more…

786 ಸರಣಿಯ ನೋಟ್‌ ನಿಮ್ಮ ಬಳಿ ಇದೆಯೇ…? ಹಾಗಾದ್ರೆ ಇಲ್ಲಿದೆ ಲಕ್ಷಾಂತರ ರೂ. ಗಳಿಸುವ ಅವಕಾಶ

ನಿಮ್ಮ ಬಳಿ 786 ಸರಣಿಯ ಭಾರತೀಯ ಕರೆನ್ಸಿ ನೋಟೇನಾದರೂ ಇದ್ದಲ್ಲಿ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ನಿಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶ ಇಲ್ಲಿದೆ. ಆರ್‌ಬಿಐನಿಂದ ವಿತರಿಸಲಾದ ನೋಟ್‌ ಒಂದರಲ್ಲಿ ಈ ಸರಣಿ Read more…

ʼಲಾಕರ್‌ʼ ನಿರ್ವಹಣೆ: ಬ್ಯಾಂಕ್ ಗಳಿಗೆ RBI ಮಹತ್ವದ ಸೂಚನೆ

ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಎಲ್ಲಾ ಬ್ಯಾಂಕುಗಳು ಲಾಕರ್‌‌ಗಳ ನಿರ್ವಹಣೆ ಹೇಗೆ ಮಾಡಬೇಕು ಎಂದು ಪರಿಷ್ಕೃತ ಸೂಚನೆಗಳನ್ನು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊರಡಿಸಿದೆ. ಈ ನಿಟ್ಟಿನಲ್ಲಿ ತಮ್ಮದೇ ಸ್ವಂತ Read more…

ಆನ್ಲೈನ್‌ ಮೂಲಕ ಹಳೆಯ ನೋಟು/ನಾಣ್ಯ ವ್ಯಾಪಾರ ಮಾಡುವವರಿಗೆ ಎಚ್ಚರಿಕೆ ನೀಡಿದ ಆರ್‌ಬಿಐ

ಆನ್ಲೈನ್ ಮೂಲಕ ಹಳೆ ನೋಟುಗಳು ಹಾಗೂ ನಾಣ್ಯಗಳನ್ನು ಮಾರಾಟ/ಖರೀದಿ ಮಾಡುವವರಿಗೆ ರಿಸರ್ವ್ ಬ್ಯಾಂಕ್ ಎಚ್ಚರಿಕೆಯೊಂದನ್ನು ನೀಡಿದೆ. “ಅನೇಕ ಆನ್ಲೈನ್‌/ಆಫ್ಲೈನ್‌ ಪ್ಲಾಟ್‌ಫಾರಂಗಳ ಮೂಲಕ ಹಳೆಯ ನೋಟುಗಳು ಹಾಗೂ ನಾಣ್ಯಗಳನ್ನು ಮಾರಾಟ Read more…

ಇಲ್ಲಿದೆ ಆಗಸ್ಟ್‌ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿ

ಆಗಸ್ಟ್ ತಿಂಗಳಲ್ಲಿ ನಿಮ್ಮ ಬ್ಯಾಂಕಿನ ಶಾಖೆಗೆ ಭೇಟಿ ನೀಡುವ ಮುನ್ನ ಮುಂದಿನ ತಿಂಗಳಲ್ಲಿ ಬರುವ ರಜೆಗಳ ವಿವರಗಳನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ. ಆಗಸ್ಟ್‌ನಲ್ಲಿ ಯಾವೆಲ್ಲಾ ದಿನಗಳಲ್ಲಿ ಬ್ಯಾಂಕುಗಳು ಕೆಲಸ Read more…

ಸಂಬಳಕ್ಕಾಗಿ ಇನ್ನು ಮುಂದೆ ಕಾಯುವಂತಿಲ್ಲ ವಾರದ ದಿನ

ವೇತನ/ಪಿಂಚಣಿ, ಇಎಂಐ ಪಾವತಿ ಸೇರಿದಂತೆ ಅನೇಕ ಮಹತ್ವದ ಸೇವೆಗಳನ್ನು ಇನ್ನಷ್ಟು ಗ್ರಾಹಕ ಸ್ನೇಹಿಗೊಳಿಸಲು ರಿಸರ್ವ್ ಬ್ಯಾಂಕ್ ಹೊರಡಿಸಿರುವ ನೂತನ ಆದೇಶವೊಂದು ಆಗಸ್ಟ್‌ 1ರಿಂದ ಜಾರಿಗೆ ಬರಲಿದೆ. ರಾಷ್ಟ್ರೀಯ ಸ್ವಯಂಚಾಲಿತ Read more…

ಸಾಲಗಾರರ ಅನುಮತಿ ಪಡೆಯದೆ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಬದಲಿಸುವಂತಿಲ್ಲ ಬ್ಯಾಂಕ್…!‌ ಗ್ರಾಹಕ ಆಯೋಗದ ಮಹತ್ವದ ಆದೇಶ

ಸಾಲಗಾರರ ಅನುಮತಿ ಪಡೆಯದೇ ಬ್ಯಾಂಕುಗಳು ತಮ್ಮ ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ಬದಲಾವಣೆ ಮಾಡುವಂತಿಲ್ಲ ಎಂದು ದೆಹಲಿ ಗ್ರಾಹಕ ಆಯೋಗ ಮಹತ್ವದ ಆದೇಶ ನೀಡಿದೆ. ಬಡ್ಡಿದರಗಳಲ್ಲಿ ಸ್ವಯಂಚಾಲಿತ ಬದಲಾವಣೆಯು Read more…

ʼಆರ್ಥಿಕʼ ಚೇತರಿಕೆ ಕುರಿತಂತೆ RBI ನಿಂದ ಮಹತ್ವದ ಹೇಳಿಕೆ

ದೇಶದ ಆರ್ಥಿಕ ಪ್ರಗತಿಯು ಕೋವಿಡ್-19 ಲಸಿಕೆ ಕಾರ್ಯಕ್ರಮದ ಅನುಷ್ಠಾನದ ವೇಗವನ್ನು ಅವಲಂಬಿಸಿದೆ ಎಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜೂನ್ 16ರಂದು ಬಿಡುಗಡೆ ಮಾಡಿದ ತನ್ನ ಮಾಸಿಕ ಬುಲೆಟಿನ್‌ ಮೂಲಕ Read more…

ನಿಮ್ಮ ಬಳಿ ಇದೆಯಾ ಈ 5 ರೂಪಾಯಿ ನೋಟು…? ಹಾಗಾದ್ರೆ ನಿಮಗಿದೆ 30 ಸಾವಿರ ಗಳಿಸುವ ಅವಕಾಶ

ನಿಮ್ಮ ಸಂಗ್ರಹದಲ್ಲಿ ಹಾಗೇ ಬಿದ್ದಿರುವ ಐದು ರೂಪಾಯಿಗಳ ನೋಟೊಂದು ನಿಮಗೆ ಸಾವಿರಾರು ರೂಪಾಯಿಗಳನ್ನು ಜೇಬಿಗೆ ಇಳಿಸಿಕೊಳ್ಳುವಂತೆ ಮಾಡಬಲ್ಲದು. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ: ಆರ್‌ಬಿಐ ವಿತರಿಸಿರುವ ಐದು ರೂ.ಗಳ Read more…

ಕೇವಲ 3 ತಿಂಗಳಲ್ಲಿ 6 ಲಕ್ಷಕ್ಕೂ ಅಧಿಕ ಕ್ರೆಡಿಟ್ ಕಾರ್ಡ್ ವಿತರಿಸಿದ ಐಸಿಐಸಿಐ

ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜ ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ಗಳ ವಿತರಣೆಗೆ ಬ್ರೇಕ್ ಹಾಕಿರುವ ಕಾರಣ ಅದರ ಪ್ರಯೋಜನವನ್ನು ಪಡೆದುಕೊಂಡಿರುವ ಐಸಿಐಸಿಐ ಬ್ಯಾಂಕ್‌ ಮಾರ್ಚ್ 2021ರಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಅತ್ಯಂತ ಹೆಚ್ಚಿನ Read more…

ಗ್ರಾಹಕರೇ ಗಮನಿಸಿ: ಮಾರ್ಚ್‌ ತಿಂಗಳ ಈ ದಿನಗಳಂದು ಬ್ಯಾಂಕುಗಳಿಗಿದೆ ರಜಾ

ಮಾರ್ಚ್​ ತಿಂಗಳಲ್ಲಿ 11 ದಿನಗಳ ಕಾಲ ಆರ್​​ಬಿಐ ಕ್ಯಾಲೆಂಡರ್​ನ ಅನುಸಾರ ಬ್ಯಾಂಕ್​ಗಳು ಬಂದ್​ ಇರಲಿವೆ. ಮಾರ್ಚ್ 5, ಮಾರ್ಚ್​ 11, ಮಾರ್ಚ್​ 22, ಮಾರ್ಚ್​ 29 ಹಾಗೂ ಮಾರ್ಚ್​ Read more…

ಲಾಕರ್ ನಿರ್ವಹಣೆ ಕುರಿತಂತೆ ʼಸುಪ್ರೀಂʼ ನಿಂದ ಮಹತ್ವದ ಸೂಚನೆ

ಲಾಕರ್‌ಗಳ ನಿರ್ವಹಣೆಯ ವಿಚಾರದಲ್ಲಿ ಗ್ರಾಹಕರು ಕೇಳಿದಾಗ ಕೈತೊಳೆದುಕೊಳ್ಳುವ ತಮ್ಮ ಹಳೇ ಚಾಳಿಯನ್ನು ಬ್ಯಾಂಕುಗಳು ಮುಂದುವರೆಸುವಂತಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಆರು ತಿಂಗಳ ಒಳಗೆ ಈ ಸಂಬಂಧ ಕಟ್ಟುನಿಟ್ಟಿನ ನಿಯಮಗಳನ್ನು Read more…

ನಿಮ್ಮ ಬಳಿ ಇದೆಯಾ ಹಾಳಾದ ನೋಟು…? ಬದಲಾಯಿಸುವ ಕುರಿತು ಇಲ್ಲಿದೆ ಮಾಹಿತಿ

ಹರಿದು ಹೋದ ನೋಟುಗಳು ಕೈ ಸೇರಿತು ಅಂದ್ರೆ ಅದೊಂದು ದೊಡ್ಡ ತಲೆನೋವೇ ಸರಿ. ಅಂಗಡಿಗಳಲ್ಲಿ, ಆಟೋ, ಪೆಟ್ರೋಲ್​ ಬಂಕ್​ ಹೀಗೆ ಎಲ್ಲಿಯೂ ಕೂಡ ಈ ಹರಿದು ಹೋದ ನೋಟುಗಳನ್ನ Read more…

ಹಾಳಾದ – ಹರಿದ ನೋಟು ನಿಮ್ಮ ಬಳಿ ಇದ್ಯಾ…..? ಹಾಗಾದ್ರೆ ಅವುಗಳನ್ನು ಬದಲಿಸಲು ಹೀಗೆ ಮಾಡಿ

ಯಾರೂ ಸ್ವೀಕರಿಸಲಾಗದಂತಹ ಹಾಳಾದ ಕರೆನ್ಸಿ ನೋಟ್‌ ಇದ್ಯಾ? ಇದೆ, ಆದ್ರೆ ಅದನ್ನು ಕೊಟ್ಟು ಕೈತೊಳ್ಕೊಳಕಾಗ್ತಿಲ್ಲ ಅನ್ನೋ ಯೋಚನೆಯಲ್ಲಿದ್ದೀರಾ? ಅದಕ್ಕೆ ಇಲ್ಲಿದೆ ನೋಡಿ ಪರಿಹಾರ. ನೀವು ಈಗ ಅವುಗಳನ್ನು ಸುಲಭವಾಗಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...