alex Certify Rescue | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಪ್ಪುಗಟ್ಟಿದ್ದ ನೀರಿನಲ್ಲಿ ಸಿಲುಕಿದ್ದ ಜಿಂಕೆ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಸಂಕಷ್ಟದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆಗೆ ಧಾವಿಸುವ ಹೃದಯವಂತರ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಫ್ಲಾರಿಡಾದ ವ್ಯಕ್ತಿಯೊಬ್ಬರು ತಮ್ಮ ಮುದ್ದಿನ ನಾಯಿ ಮರಿಯನ್ನು ಮೊಸಳೆ ಬಾಯಿಂದ ರಕ್ಷಿಸಲು ನೀರಿಗೆ Read more…

ಗುಜರಾತ್‌: 20 ಅಡಿ ಬಾವಿಗೆ ಬಿದ್ದ ಸಿಂಹದ ರಕ್ಷಣೆ

ಗುಜರಾತ್‌ನ ಗಿರ್‌ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದರಲ್ಲಿ 20 ಅಡಿ ಆಳದ ಬಾವಿಗೆ ಬಿದ್ದಿದ್ದ ಸಿಂಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಗುಜರಾತ್‌ನ ಜುನಾಗಡ ಜಿಲ್ಲೆಯ ಖೊಡಾದಾ Read more…

ದೋಣಿ ಮಗುಚಿದರೂ ಬದುಕುಳಿದ ಅದೃಷ್ಟಶಾಲಿ ನಾವಿಕ

2020 ನಮ್ಮಲ್ಲಿ ಬಹಳಷ್ಟು ಜನರಿಗೆ ಭಾರೀ ಸಂಕಷ್ಟ ತಂದಿಟ್ಟಿರುವ ವರ್ಷವಾಗಿದೆ. ಇದೇ ವೇಳೆ, ಧೈರ್ಯ ಹಾಗೂ ಭರವಸೆಯ ಕ್ಷಣಗಳು ಸಕಾರಾತ್ಮಕ ಭಾವ ಮೂಡಿಸುತ್ತವೆ. ಅಮೆರಿಕದ ನಾವಿಕರೊಬ್ಬರು ಸಾಗುತ್ತಿದ್ದ ದೋಣಿಯೊಂದು Read more…

ಬಂಡೆಗಳ ನಡುವೆ ಸಿಲುಕಿದ್ದ ಶಾರ್ಕ್ ರಕ್ಷಿಸಿದ ಬಾಲಕಿ

ಬಂಡೆ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಶಾರ್ಕ್ ಒಂದನ್ನು ರಕ್ಷಿಸಿದ ಆಸ್ಟ್ರೇಲಿಯಾದ 11 ವರ್ಷದ ಬಾಲಕಿಯೊಬ್ಬಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬಿಲ್ಲಿ ರೇ ಹೆಸರಿನ ಈ ಬಾಲಕಿ, Read more…

ನಾಲ್ವರು ರೋಗಿಗಳನ್ನು ಬೆಂಕಿಯಿಂದ ರಕ್ಷಿಸಿದ ಶ್ವಾನ

ಸೇಂಟ್ ಪೀಟರ್‌ಬರ್ಗ್: ಆಸ್ಪತ್ರೆ ಕಟ್ಟಡದಲ್ಲಿ ಉಂಟಾಗಿದ್ದ ಬೆಂಕಿಯಿಂದ ನಾಲ್ವರು ರೋಗಿಗಳನ್ನು ಗರ್ಭಿಣಿ ನಾಯಿಯೊಂದು ರಕ್ಷಣೆ ಮಾಡಿದ ವಿಶಿಷ್ಟ ಘಟನೆ ರಷ್ಯಾದ ಲೆನಿನ್‌ಗ್ರೇಡ್ ಪ್ರದೇಶದಲ್ಲಿ ನಡೆದಿದೆ. ಮೆಟಿಲ್ಡಾ ಎಂಬ ಹೆಸರಿನ Read more…

ವೈಟ್ ಹೌಸ್ ಗೆ ಬಿಡೆನ್ ಜತೆ ಬರೊ ಹೊಸ ಅತಿಥಿಗಳ್ಯಾರು ಗೊತ್ತಾ…?

ವಾಷಿಂಗ್ಟನ್: ಬಹು ಕುತೂಹಲ ಕೆರಳಿಸಿದ್ದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋಸೆಫ್ ರೊಬಿನೆಟ್ಟೆ ಬಿಡೆನ್ (ಜೋ ಬಿಡೆನ್) ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ Read more…

ಪೋಷಕರಿಂದಲೇ ಕಿರುಕುಳಕ್ಕೊಳಗಾಗಿದ್ದ ಯುವತಿಯನ್ನು ಪ್ರಿಯಕರನೊಂದಿಗೆ ಸೇರಿಸಿದ ಮಹಿಳಾ ಆಯೋಗ

ನವದೆಹಲಿ: ತಮ್ಮ ಪಾಲಕರಿಂದಲೇ ಸಂಕಷ್ಟಕ್ಕೆ ಸಿಲುಕಿದ್ದ ಬಿಹಾರದ ಯುವತಿಯನ್ನು ದೆಹಲಿ ಮಹಿಳಾ ಆಯೋಗವು ತಮ್ಮ ಭೌಗೋಳಿಕ ವ್ಯಾಪ್ತಿ ಮೀರಿ ಕಾರ್ಯನಿರ್ವಹಣೆ ಮಾಡುವ ಮೂಲಕ ರಕ್ಷಿಸಿದೆ. ದೆಹಲಿಯಲ್ಲಿ ಸುಶೀಲಾ(ಹೆಸರು ಬದಲಿಸಲಾಗಿದೆ) Read more…

2 ವರ್ಷಗಳಿಂದ ನಾಪತ್ತೆಯಾಗಿದ್ದ ಮಹಿಳೆ ವಿಚಿತ್ರ ಸ್ಥಿತಿಯಲ್ಲಿ ಪತ್ತೆ

ಎರಡು ವರ್ಷಗಳ ಹಿಂದೆ ಕೊಲಂಬಿಯಾದಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಪೋರ್ಟೋ ಕೊಲಂಬಿಯಾ ತೀರದ ಬಳಿ ಸಮುದ್ರದಲ್ಲಿ ತೇಲಾಡುತ್ತಾ ಪತ್ತೆಯಾಗಿದ್ದಾರೆ. ವರದಿಗಳ ಪ್ರಕಾರ ಮಹಿಳೆಯನ್ನು ಅವರ ಇಬ್ಬರು ಮಕ್ಕಳು ಕಳೆದ ಎರಡು Read more…

ಪುಟ್ಟ ಬೆಕ್ಕಿನ ರಕ್ಷಣೆಗೆ ಟೊಂಕಕಟ್ಟಿ ನಿಂತಿತ್ತು ಇಡೀ ಊರು

ಎತ್ತದ ಮರವೊಂದರ ಮೇಲೆ ಸಿಕ್ಕಿ ಹಾಕಿಕೊಂಡಿದ್ದ ಬೆಕ್ಕೊಂದನ್ನು ರಕ್ಷಿಸಲು ಒಂದಿಡೀ ಊರಿನ ಜನ ಕೈಹಾಕಿದ ಘಟನೆ ವೇಲ್ಸ್‌ನ ಸಣ್ಣ ಪಟ್ಟಣವೊಂದರಲ್ಲಿ ಜರುಗಿದೆ. ಆಗ್ನೇಯ ವೇಲ್ಸ್‌ನಲ್ಲಿರುವ ಟ್ರೆಡ್‌ಗರ್‌ ಎಂಬ ಊರಿನ Read more…

ಕಾರಿನ ಚಕ್ರದಡಿ ಸಿಲುಕಿದ್ದ ಹೆಬ್ಬಾವಿನ ರಕ್ಷಣೆ

ಕಾರೊಂದರ ಚಕ್ರಗಳಿಗೆ ಸಿಲುಕಿಕೊಂಡಿದ್ದ ಹೆಬ್ಬಾವೊಂದನ್ನು ಪೊಲೀಸರು ವ್ಯಕ್ತಿಯೊಬ್ಬರ ಸಹಕಾರದಿಂದ ರಕ್ಷಿಸಿದ ಘಟನೆ ಮುಂಬೈಯಲ್ಲಿ ಜರುಗಿದೆ. ಮಹಾರಾಷ್ಟ್ರ ರಾಜಧಾನಿಯ ಪೂರ್ವ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಹೆದ್ದಾರಿಯ ಒಂದು Read more…

ಕೊಚ್ಚಿಹೋಗುತ್ತಿದ್ದ ನಾಯಿಯನ್ನು ರಕ್ಷಿಸಿದ ಪೊಲೀಸ್ ಪೇದೆ

ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿಕೊಂಡು ಪೊದೆ ಮಧ್ಯೆ ಸಿಲುಕಿದ್ದ ಬೀದಿನಾಯಿ ರಕ್ಷಿಸಿ ತೆಲಂಗಾಣ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ನಾಗರಕರ್ನೂಲ್ ಠಾಣೆಯ ಸಿಬ್ಬಂದಿ ಮುಜೀಬ್ ಗಸ್ತು ತಿರುಗುತ್ತಿದ್ದಾಗ ಪೊದೆ ಮಧ್ಯೆ Read more…

ಹಂಸದ ಮರಿಗೆ ಮರುಜನ್ಮ ಕೊಟ್ಟ ಸಹೃದಯಿ

ತೊಂದರೆಯಲ್ಲಿ ಸಿಲುಕಿದ ಮೂಕ ಪ್ರಾಣಿಯ ರಕ್ಷಣೆಗೆ ನಿಲ್ಲುವ ಸಹೃದಯಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಇಂಥ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ‘Buitengebieden’ Read more…

ಅರ್ಧ ಹೂತಿದ್ದ ಹಸುಗೂಸನ್ನು ಬದುಕಿಸಿದ ಕುರಿಗಾಹಿ…!

ಆಂಧ್ರ ಪ್ರದೇಶದಲ್ಲಿ ಹಸುಗೂಸನ್ನು ಭೂಮಿಯಲ್ಲಿ ಹೂತಿಟ್ಟಿದ್ದ ಘಟನೆ ನಡೆದಿದ್ದು, ಕುರಿ ಕಾಯುವವರಿಂದ ರಕ್ಷಿಸಲ್ಪಟ್ಟಿದೆ. ಆಂಧ್ರಪ್ರದೇಶದ ಕೃಷ್ಣವರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೊಲವೊಂದರಲ್ಲಿ ಹುಟ್ಟಿದ ಕೆಲವೇ ದಿನಗಳ ಮಗುವೊಂದನ್ನು Read more…

ಅಡುಗೆ ಮನೆಯಲ್ಲಿ ಹಾವು: ಕುಟುಂಬ ಸದಸ್ಯರು ಕಂಗಾಲು

ಆಗ್ರಾದ ಮನೆಯೊಂದರಲ್ಲಿ ಕಾಣಿಸಿಕೊಂಡ ಕಾರ್ಕೋಟಕ ವಿಷ ಹೊಂದಿರುವ ಹಾವನ್ನು ಕಂಡು ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ. ಆಗ್ರಾದಲ್ಲಿರುವ ಮನೆಯೊಂದರ ಅಡುಗೆ ಕೋಣೆಯಲ್ಲಿ ನಾಲ್ಕು ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡಿದೆ. ಈ Read more…

100 ಕಿಮೀ ವೇಗದಲ್ಲಿ ಚಲಿಸಿದ ಕಾರಿನ ಇಂಜಿನ್ ‌ನಲ್ಲಿ ಸಿಲುಕಿದರೂ ಬದುಕಿ ಬಂದ ಬೆಕ್ಕಿನ ಮರಿ

ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಕಾರೊಂದರ ಇಂಜಿನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಬೆಕ್ಕಿನ ಮರಿಯೊಂದು ಪವಾಡ ಸದೃಶವಾಗಿ ಪಾರಾಗಿದೆ. ರೊಸಲಿಂಡ್‌ ಓ’ಬ್ರಿಯಾನ್ ಎಂಬ ಹೆಸರಿನ ಕಾರಿನ ಮಾಲೀಕರು ತಮ್ಮ ಮನೆಯಿಂದ Read more…

ಮುಳುಗುತ್ತಿದ್ದವರನ್ನು ರಕ್ಷಿಸಲು ನೆರವಾಯ್ತು ಮಾನವ ಸರಪಳಿ

ಕಳೆದ ಕೆಲವು ವರ್ಷಗಳಿಂದ ಸಂಕಷ್ಟದಲ್ಲಿ ಸಿಲುಕಿರುವ ಮಂದಿಯನ್ನು ರಕ್ಷಿಸಲು ಜನರು ಕೆಲವೊಂದು ಅದ್ಭುತ ಐಡಿಯಾ ಮಾಡಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನೋಡಿದ್ದೇವೆ. ಇಂಗ್ಲೆಂಡ್‌ನ ಡಾರ್ಸೆಟ್‌ನ ಕಡಲ ತೀರದಲ್ಲಿ Read more…

ಪ್ರವಾಹದಿಂದ ಪಾರಾಗಿ ಬಂದವನ ಕಥೆ ಕೇಳಿ ಬಿದ್ದುಬಿದ್ದು ನಕ್ಕ ಜನ…!

ಬಿಲಾಸ್ಪುರ: ಚತ್ತೀಸ್ ಘಡ ರಾಜ್ಯದ ಬಿಲಾಸ್ಪುರ ಸಮೀಪದ ರತನ್ ಪುರದ ಕುಟ್ಟಾಘಾಟ್ ಅಣೆಕಟ್ಟೆಯ ನೀರಿನ ಪ್ರವಾಹಕ್ಕೆ ಸಿಲುಕಿ ರಾತ್ರಿ ಕಳೆದ ವ್ಯಕ್ತಿಯನ್ನು ಭಾರತೀಯ ವಾಯುಪಡೆ ರಕ್ಷಿಸಿದ್ದು, ಈಗಾಗಲೇ ಸುದ್ದಿಯಾಗಿದೆ.‌ Read more…

ಜೀವದ ಹಂಗು ತೊರೆದು ಯುವತಿಯನ್ನು ರಕ್ಷಿಸಿದ ಫುಟ್ಬಾಲ್ ಆಟಗಾರರು

ಅಮೆರಿಕಾದ ಉತಾಹ್ ‌ನಲ್ಲಿ ಯುವತಿಯೊಬ್ಬರನ್ನು ರಕ್ಷಿಸಲಾದ ವಿಡಿಯೋವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ಪ್ರಪಾತವೊಂದರಿಂದ ರ‍್ಯಾಪೆಲಿಂಗ್ ಮಾಡುತ್ತಿದ್ದ ವೇಳೆ, ಆಕೆಯ ತಲೆಗೂದಲು ಹಗ್ಗಕ್ಕೆ ಸಿಲುಕಿಕೊಂಡು, ಆಕೆ ಅದಕ್ಕೆ ನೇತು ಹಾಕಿಕೊಂಡಿದ್ದರು. Read more…

ಬೆಚ್ಚಿಬೀಳಿಸುವಂತಿದೆ ವೈರಲ್‌ ಆಗಿರುವ ಈ ವಿಡಿಯೋ

ಉತ್ತರಾಖಾಂಡ್‌ನ ನೈನಿತಾಲ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವನ್ನು ಮನೆಯಿಂದ ಆಚೆ ತಂದು ರಕ್ಷಿಸಿರುವ ವಿಡಿಯೊ‌ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಅಕಾಶ್ ಕುಮಾರ್ ಈ ವಿಡಿಯೊವನ್ನು ಹಾಕಿದ್ದಾರೆ. Read more…

ಸಮುದ್ರದಲ್ಲಿ ಮುಳುಗುತ್ತಿದ್ದ ತಂದೆಯನ್ನು ರಕ್ಷಿಸಿದ 9 ವರ್ಷದ ಬಾಲಕ

ಒಂಬತ್ತು ವರ್ಷದ ಬಾಲಕ ಯಾವುದೇ ವಿಶೇಷ ತರಬೇತಿ ಇಲ್ಲದೆ ತನ್ನ ತಂದೆಯನ್ನು ಅಪಾಯದಿಂದ ರಕ್ಷಿಸಿದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ.‌ ಫ್ಲೋರಿಡಾ ಬ ಪೆನ್ಸಕೊಲಾದ ಶಾಂತ ನೀರಿನ ಸಾಗರದಲ್ಲಿ Read more…

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಮುಂಬೈ: ಕೊರೊನಾ ವೈರಸ್ ಅಬ್ಬರದ ನಡುವೆ ಮುಂಬೈನಲ್ಲಿ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತ ಮಾಡಿದೆ. ಮಳೆಯ ಸಂದರ್ಭವನ್ನು ಅಲ್ಲಿನ ಜನ ಖುಷಿಪಡುವ ಹಲವು Read more…

ಕಾರಿನ ಚಕ್ರದೊಳಗೆ ಸಿಲುಕಿದ್ದ ಹೆಬ್ಬಾವಿನ ರಕ್ಷಣೆ

ಮೂರು ಅಡಿ ಉದ್ದದ ಹೆಬ್ಬಾವೊಂದು ಕಾರಿನ ಚಕ್ರದೊಳಗೆ ಸಿಲುಕಿದ್ದು, ಅದರಿಂದ ಹೊರಗೆ ಬರಲು ಪರದಾಡುತ್ತಿತ್ತು. ಅಮೆರಿಕದ ನ್ಯೂ ಮೆಕ್ಸಿಕೋದ ರೋಸ್‌ವೆಲ್ ಪೊಲೀಸ್ ಇಲಾಖೆಯು ಘಟನೆ ಬಗ್ಗೆ ತಮ್ಮ ಫೇಸ್ಬುಕ್‌ Read more…

ದ್ವೀಪದಲ್ಲಿ ಸಿಲುಕಿದ್ದವರನ್ನ ಬದುಕುಳಿಸಿದ SOS

ಪೆಸಿಫಿಕ್ ಸಾಗರದ ಪಶ್ಚಿಮ ಭಾಗದ ಸಣ್ಣ ದ್ವೀಪವೊಂದರಲ್ಲಿ ಸಿಲುಕಿದ್ದವರನ್ನು SOS ಎಂಬ ಮೂರಕ್ಷರ ಬದುಕುಳಿಸಿದೆ. ಹೌದು, ಸುಮಾರು 600 ಕ್ಕೂ ಹೆಚ್ಚು ದ್ವೀಪಗಳಿರುವ ಪೆಸಿಫಿಕ್ ಸಾಗರದಲ್ಲಿ ಪ್ರಯಾಣಿಸುತ್ತಿದ್ದ ಮೂವರ Read more…

ಕಾರಿನ ಇಂಜಿನ್‌ ನಲ್ಲಿ ಸಿಲುಕಿ ಪರದಾಡುತ್ತಿದ್ದ ಬೆಕ್ಕಿನ ಮರಿಯ ರಕ್ಷಣೆ

ಈ ಬೆಕ್ಕಿನ ಮರಿಗಳೇ ಹಾಗೆ. ಎಲ್ಲೆಂದರಲ್ಲಿ ಸಿಕ್ಕ ಸಿಕ್ಕ ಕಡೆಯೆಲ್ಲಾ ಹೋಗಿ ಮಲಗಿಬಿಡುತ್ತವೆ. ಕಾರಿನ ಇಂಜಿನ್‌ ಒಂದರಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯೊಂದನ್ನು ಮಹಿಳೆಯೊಬ್ಬರು ರಕ್ಷಿಸಿದ್ದಾರೆ. ಕಾರಿನ ಇಂಜಿನ್‌ನಿಂದ ಹೊರಗೆ Read more…

ಚರಂಡಿಯೊಳಗೆ ಸಿಲುಕಿದ್ದ ನಾಯಿಯ ರಕ್ಷಣೆಗೆ ಮುಂದಾದ ಅಗ್ನಿಶಾಮಕ ಸಿಬ್ಬಂದಿಗೆ ನೆಟ್ಟಿಗರ ಶಹಬ್ಬಾಸ್‌ಗಿರಿ

ಅಂಡರ್‌ ಗ್ರೌಂಡ್‌ ಚರಂಡಿಯೊಳಗೆ ಸಿಕ್ಕಿಹಾಕಿಕೊಂಡಿದ್ದ ಎರಡು ವರ್ಷದ ಸೋಫಿ ಹೆಸರಿನ ನಾಯಿ ಮರಿಯೊಂದನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗೆ ನೆಟ್ಟಿಗರು ಶಹಬ್ಬಾಸ್ ಹೇಳುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾ ವಿವಿಯ ಕ್ಯಾಂಪಸ್‌ನಲ್ಲಿ Read more…

ಬೆಂಕಿಯ ಕೆನ್ನಾಲಿಗೆಯಿಂದ ಮಗನನ್ನು ರಕ್ಷಿಸಿ ಪ್ರಾಣಬಿಟ್ಟ ತಾಯಿ

ಮಕ್ಕಳಿಗಾಗಿ ತಾಯಿ ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧವಿರುತ್ತಾಳೆ. ತನ್ನ ಪ್ರಾಣ ಬೇಕಾದರೂ ಕೊಡುತ್ತಾಳೆ. ತನ್ನ ಮಗುವನ್ನು ರಕ್ಷಿಸಿ ತಾನು ಪ್ರಾಣ ತ್ಯಾಗ ಮಾಡಿದ ಹಲವು ತಾಯಂದಿರ ಕತೆಯನ್ನು Read more…

ಫೋಟೋ ಶೂಟ್‌ ಮಾಡುತ್ತಿರುವಾಗಲೇ ಸಮುದ್ರದಲೆಯಲ್ಲಿ ಕೊಚ್ಚಿ ಹೋಗ್ತಿದ್ರು ನವ ಜೋಡಿ

ಕ್ಯಾಲಿಫೋರ್ನಿಯಾ: ಮದುವೆ ಫೋಟೋ ಶೂಟ್ ಎಂಬುದು ಪ್ರತಿ ದಂಪತಿಯ ಜೀವನ ಪುಸ್ತಕದ ಒಂದು ಪ್ರಮುಖ ನೆನಪಿನ ಪುಟ. ಬೀಚ್‌ನಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದ ಸುಂದರ ಜೋಡಿ ನೋಡಿ ಅಲೆಗೂ Read more…

ಕೊಳವೆ ಬಾವಿಗೆ ಬಿದ್ದ ಮೇಕೆಯನ್ನು ರಕ್ಷಿಸಿದ ವಿಡಿಯೋ ವೈರಲ್

ಕೊಳವೆ ಬಾವಿಯೊಂದಕ್ಕೆ ಬಿದ್ದ ಮೇಕೆ ಮರಿಯನ್ನು ಥೇಟ್ ದೇಶೀ ಶೈಲಿಯಲ್ಲಿ ಬಚಾವ್ ಮಾಡಲು ಮುಂದಾದ ನಾಲ್ವರ ಸಾಹಸವು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಅಸ್ಸಾಂ ಪೊಲೀಸ್‌ನ ADGP Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...