alex Certify Reporter | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುದ್ದಿವಾಹಿನಿಯ ವರದಿಗಾರನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾತನಾಡಬೇಕೆಂದು ಕರೆದು ಸುದ್ದಿವಾಹಿನಿಯೊಂದರ ವರದಿಗಾರರೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರವಿ (34) ಹಲ್ಲೆಗಳಾದವರು. ಗಂಭೀರವಾಗಿ Read more…

ಪ್ರವಾಹದ ವರದಿ ಮಾಡುತ್ತಲೇ ಆಕಸ್ಮಿಕವಾಗಿ ಮಣ್ಣುಕುಸಿದು ನದಿಗೆ ಬಿದ್ದ ವರದಿಗಾರ

ಭಾರಿ ಮಳೆ, ಪ್ರವಾಹ ಪರಿಸ್ಥಿತಿಯಿಂದ ಜನರು ತತ್ತರಿಸುತ್ತಿರುವ ಬಗ್ಗೆ ಘಟನಾ ಸ್ಥಳಕ್ಕೆ ತೆರಳಿ ವರದಿ ಮಾಡುತ್ತಿದ್ದ ವರದಿಗಾರರೊಬ್ಬರು ಆಕಸ್ಮಿಕವಾಗಿ ನದಿಗೆ ಬಿದ್ದ ಘಟನೆ ನಡೆದಿದೆ. ಅಸ್ಸಾಂ ನಲ್ಲಿ ಪ್ರವಾಹ Read more…

BIG NEWS: ಖಾಸಗಿ ಚಾನಲ್ ವರದಿಗಾರನಿಂದ ಬಿಜೆಪಿ ಕಾರ್ಯಕರ್ತೆಗೆ ಅಶ್ಲೀಲ ವಿಡಿಯೋ ಕಳುಹಿಸಿ ಬ್ಲ್ಯಾಕ್ ಮೇಲ್

ಬಾಗಲಕೋಟೆ: ಖಾಸಗಿ ಚಾನಲ್ ವರದಿಗಾರ ಎಂದು ಹೇಳಿಕೊಂಡು ಓಡಾಡುವ ವ್ಯಕ್ತಿಯೊಬ್ಬ ಬಿಜೆಪಿ ಕಾರ್ಯಕರ್ತೆಗೆ ಅಶ್ಲೀಲ ಫೋಟೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ Read more…

ತಲೆ ಮೇಲೆ ಹೊರೆ ಹೊತ್ತು ಬರುತ್ತಿದ್ದವನ ಸಂದರ್ಶನ; ಯಡವಟ್ಟಾಗಿ ನದಿಗೆ ನೂಕಿದ ವರದಿಗಾರ…!

ಪತ್ರಕರ್ತರಾಗುವುದು ಸುಲಭದ ಮಾತಲ್ಲ. ಕೆಲವೊಮ್ಮೆ ಯಾರ್ಯಾರನ್ನೊ ಸಂದರ್ಶನ ಮಾಡಲು ಹೋಗಿ ಒಂದೋ ಅವರನ್ನು ಪೇಚಿಗೆ ಸಿಲುಕಿಸುತ್ತಾರೆ, ಇಲ್ಲವೇ ತಾವು ಪೇಚಿಗೆ ಸಿಲುಕುತ್ತಾರೆ. ತಲೆಯ ಮೇಲೆ ಹುಲ್ಲು ಹೊತ್ತು ಹೋಗುವ Read more…

ಟಿವಿ ನೇರ ಪ್ರಸಾರದಲ್ಲಿದ್ದಾಗ್ಲೇ ವರದಿಗಾರನ ಹೆಗಲ ಮೇಲೆ ಕುಳಿತ ಗಿಳಿ ಮಾಡಿದೆ ಇಂಥಾ ತುಂಟ ಕೆಲಸ…!

ಸುಂದರವಾದ ಗಿಳಿ ಮಾಡಿರೋ ತುಂಟ ಕೆಲಸವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಲೈವ್‌ನಲ್ಲಿದ್ದ ವರದಿಗಾರನ ಭುಜದ ಮೇಲೆ ಕುಳಿತ ಗಿಳಿ ಆತನ ಇಯರ್‌ ಫೋನ್‌ ಕಚ್ಚಿಕೊಂಡು ಹಾರಿ ಹೋಗಿದೆ. Read more…

ನಗು ತರಿಸುತ್ತೆ ಟಿವಿ ವರದಿಗಾರನ ಪ್ರಶ್ನೆಗೆ ಪುಟ್ಟ ಹುಡುಗ ನೀಡಿದ ಉಲ್ಲಾಸದಾಯಕ ಉತ್ತರ

ಶಾಲಾ ವಿದ್ಯಾರ್ಥಿ ಮತ್ತು ವರದಿಗಾರನ ನಡುವಿನ ಉಲ್ಲಾಸಮಯ ಪ್ರಶ್ನೋತ್ತರವು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ವಿಷಯವಾಗಿ ವೈರಲ್​ ಆಗುತ್ತಿದೆ. ಟಿವಿ ವರದಿಗಾರ ಬಿಹಾರದ 6 ನೇ ತರಗತಿಯ ಹುಡುಗನಿಗೆ ಕೆಲವು Read more…

ಶಾಲೆಯ ಆತಂಕಕಾರಿ ಸ್ಥಿತಿಯನ್ನು ತೋರಿಸಲು ‘ವರದಿಗಾರ’ ನಾದ ಬಾಲಕ…!

ಬಾಲಕನೊಬ್ಬ ತನ್ನ ಶಾಲೆಯ ಆತಂಕಕಾರಿ ಸ್ಥಿತಿಯನ್ನು ವರದಿಗಾರನ ರೂಪದಲ್ಲಿ ಪ್ರಸ್ತುತಪಡಿಸುವ ವಿಡಿಯೋವೊಂದು ಸಾಮಾಜಿಕ‌ ಜಾಲತಾಣದಲ್ಲಿ‌ ವೈರಲ್ ಆಗಿದೆ. ಜಾರ್ಖಂಡ್‌ನ ಭಿಖಿಯಾಚಕ್ ಗ್ರಾಮದ ಹುಡುಗನೊಬ್ಬ ತನ್ನ ಶಾಲೆಯ ಕೊಠಡಿಗಳು, ವಾಶ್‌ರೂಮ್‌ Read more…

ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಪೊಲೀಸ್‌ ಅಧಿಕಾರಿ ಹೊಡೆದಿದ್ದು ನಿಜಾನಾ…? ಇಲ್ಲಿದೆ ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯ

ಸೆಲೆಬ್ರಿಟಿಗಳು, ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸರು….. ಹೀಗೆ ಯಾರಿಗೆ ಬೇಕಾದರೂ ಪ್ರಶ್ನೆಗಳನ್ನು ಕೇಳುವ ಪತ್ರಕರ್ತರು ಕೆಲವೊಮ್ಮೆ ಅಸಮಂಜಸ ಪ್ರಶ್ನೆ ಕೇಳಿ ಅವಮಾನಕ್ಕೀಡಾಗುತ್ತಾರೆ. ಬಹುತೇಕ ಸಲ ಸುದ್ದಿಗೋಷ್ಠಿಯಲ್ಲಿಯೇ ಗಣ್ಯರು ಪತ್ರಕರ್ತರನ್ನು ತರಾಟೆಗೆ Read more…

ಕೆಲಸ ಕೊಡಿಸುವುದಾಗಿ ಅತ್ಯಾಚಾರ, ಖಾಸಗಿ ವಾಹಿನಿ ಪತ್ರಕರ್ತ ಅರೆಸ್ಟ್

ಧಾರವಾಡ: ಕೆಲಸ ಕೊಡಿಸುವುದಾಗಿ ಮಹಿಳೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಧಾರವಾಡದ ಖಾಸಗಿ ವಾಹಿನಿಯ ಪತ್ರಕರ್ತನನ್ನು ವಿದ್ಯಾಗಿರಿ ಠಾಣೆ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಧಾರವಾಡ ತಾಲೂಕಿನ ಸೋಮಾಪೂರ ಗ್ರಾಮದ Read more…

ವರದಿಗಾರ ನೇರ ಪ್ರಸಾರದಲ್ಲಿದ್ದಾಗಲೇ ಅವಳಿ ಬಾಂಬ್‌ ಸ್ಪೋಟ; ಬೆಚ್ಚಿ ಬೀಳಿಸುತ್ತೆ ಇದರ ದೃಶ್ಯ

ರಷ್ಯಾ ಉಕ್ರೇನ್‌ ಮೇಲೆ ದಂಡೆತ್ತಿ ಬಂದು ವಾರ ಕಳೆದಿದೆ. ಉಕ್ರೇನ್‌ ಇನ್ನೂ ಶರಣಾಗದೇ ಕೆಚ್ಚೆದೆಯಿಂದ ಹೋರಾಡುತ್ತಿರುವುದನ್ನು ಗಮನಿಸಿದ ರಷ್ಯಾ ರೊಚ್ಚಿಗೆದ್ದಿದೆ. ಉಕ್ರೇನ್‌ ರಾಜಧಾನಿ ಕೀವ್‌ ನಗರದ ಮೇಲೆ ಭಯಾನಕ Read more…

ಹೆಂಡತಿ ಮಕ್ಕಳ ಮುಂದೆಯೇ ಹಾಡಹಗಲೇ ಪತ್ರಕರ್ತನ ಬರ್ಬರ ಹತ್ಯೆ

ಪತ್ರಕರ್ತರೊಬ್ಬರನ್ನು ಹಾಡಹಗಲೇ ಅವರ ಹೆಂಡತಿ ಹಾಗೂ ಮಕ್ಕಳ ಮುಂದೆ ಭೀಕರವಾಗಿ ಕೊಲೆಗೈದಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ವಾರಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಸೂರತ್ ಮೂಲದ 37 ವರ್ಷದ ಜುನೇದ್ ಖಾನ್ Read more…

ನೀವು ಸರ್ಕಾರಕ್ಕೆ ಕೆಲಸ ಮಾಡುತ್ತಿದ್ದೀರಾ….? ವರದಿಗಾರನಿಗೆ ರಾಹುಲ್ ಗಾಂಧಿ ಪ್ರಶ್ನೆ

ಸಂಸತ್ತಿನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಸದನದಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಪ್ರಶ್ನೆ ಕೇಳಿದ ವರದಿಗಾರರೊಬ್ಬರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯಸಭೆಯ Read more…

ಸುದ್ದಿ ಪ್ರಸಾರ ಮಾಡುವುದಾಗಿ ಸುಲಿಗೆಗಿಳಿದ ವಾಹಿನಿ ವರದಿಗಾರ ಸೇರಿ 6 ಮಂದಿ ಅರೆಸ್ಟ್

ಬೆಂಗಳೂರು: ಖಾಸಗಿ ಕಾರ್ಖಾನೆಯ ಇಬ್ಬರು ನೌಕರರನ್ನು ಅಪಹರಿಸಿ 20 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಯುಟ್ಯೂಬ್ ಚಾನೆಲ್ ವರದಿಗಾರ ಮತ್ತು ರೌಡಿಶೀಟರ್ ಸೇರಿದಂತೆ 6 ಮಂದಿಯನ್ನು ಮಹಾಲಕ್ಷ್ಮಿಲೇಔಟ್ Read more…

ನೇರ ಪ್ರಸಾರದ ವೇಳೆಯೇ ಎಡವಟ್ಟು ಮಾಡಿಕೊಂಡ ವರದಿಗಾರ್ತಿ

ಅಮೆರಿಕದ 42ನೇ ಅಧ್ಯಕ್ಷರಾದ ಬಿಲ್ ಕ್ಲಿಂಟನ್ 1993-2001ರವರೆಗೂ ಶ್ವೇತಭವನದ ಗದ್ದುಗೆಯಲ್ಲಿದ್ದವರು. ಬಿಲ್ ಕಾಸ್ಬಿ ಒಬ್ಬ ಸ್ಟಾಂಡ್-ಅಪ್ ಕಾಮೆಡಿಯನ್ ಆಗಿದ್ದು, ಹಲ್ಲೆ ಅಪರಾಧವೊಂದರಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿ ಜೈಲು ಶಿಕ್ಷೆಗೆ Read more…

‘ಫೈರಿಂಗ್’​​ಗೂ ಹೆದರದೆ ಪತ್ರಕರ್ತನಿಂದ ಲೈವ್​​ ವರದಿ…!

ನೀವು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸ್ತಾ ಇದಾರೆ ಅನ್ನೋ ವಿಚಾರ ಗೊತ್ತಾದ್ರೆ ನೀವು ಏನ್​ ಮಾಡಬಹುದು..? ಬದುಕುಳಿದ್ರೆ ಸಾಕು ಅಂತ ಸ್ಥಳದಿಂದ ಕಾಲ್ಕಿಳೋದಂತೂ Read more…

2 ನೇ ಪ್ರಶ್ನೆ ಕೇಳಲು ಮುಂದಾದ ಪತ್ರಕರ್ತೆಯನ್ನು ತಡೆದ ಅಧಿಕಾರಿ: ನಗುವಿಗೆ ಕಾರಣವಾಯ್ತು ವಿತ್ತ ಸಚಿವೆ ಮಾತು

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ನಂತ್ರ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ ನಡೆಸಿದ್ರು. ಬಜೆಟ್ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಪತ್ರಕರ್ತರ Read more…

ಬೆಟ್ಟದಿಂದ ಜಾರಿ ಹವಾಮಾನ ವರದಿ ಕೊಟ್ಟ ರಿಪೋರ್ಟರ್

ಟಿವಿ ಚಾನಲ್ ಗಳಲ್ಲಿ ನೇರ ಪ್ರಸಾರದ ವರದಿಗಾರಿಕೆ ಮಾಡುವುದು ಅಷ್ಟು ಸುಲಭವಲ್ಲ. ಹವಾಮಾನ ವರದಿ ನೀಡಲು ಹಿಮಾಚ್ಛಾದಿತ ಬೆಟ್ಟದಿಂದ ಜಾರಿದ ಕೆನಡಾದ ವರದಿಗಾರನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಿ Read more…

ನ್ಯೂಸ್ ಚಾನೆಲ್ ರಿಪೋರ್ಟರ್ ಹೆಸರಲ್ಲಿ ಲಕ್ಷಾಂತರ ಹಣ ವಸೂಲಿ: ಮೂವರು ಅರೆಸ್ಟ್

ಕಲಬುರ್ಗಿ: ನ್ಯೂಸ್ ಚಾನಲ್ ರಿಪೋರ್ಟರ್ ಎಂದು ಹೇಳಿಕೊಂಡಿದ್ದ ಮೂವರು ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದು ಅವರನ್ನು ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ. ಗಿರೀಶ್ ತುಂಬಗಿ, ಗುಂಡು ಗುತ್ತೇದಾರ್ ಮತ್ತು ರವಿಚಂದ್ರ Read more…

ಮೈಮೇಲೆ ನೀರು ಬೀಳ್ತಿದ್ದಂತೆ ಬೆಚ್ಚಿಬಿದ್ಲು ವರದಿಗಾರ್ತಿ…!

ಒಟ್ಟಾವಾ: ಕೆನಡಾದ ಟಿವಿ ವರದಿಗಾರ್ತಿಯೊಬ್ಬಳು ವರದಿ ‌ಮಾಡುವ ಸಮಯದಲ್ಲಿ ಸ್ಪಿಂಕ್ಲರ್ ನೀರಿನಿಂದ ತೊಯ್ದಳು. ಆಕೆಯ ತಕ್ಷಣದ ಪ್ರತಿಕ್ರಿಯೆ ವಿಡಿಯೋದಲ್ಲಿ ದಾಖಲಾಗಿದ್ದು, ಆ ಕ್ಲಿಪ್ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. Read more…

ಪೇಚಿಗೆ ಸಿಲುಕಲು ಕಾರಣವಾಯ್ತು ವರದಿಗಾರ್ತಿ ಹೇಳಿದ ಕೊನೆಯ ಶಬ್ದ…!

ವಿಶ್ವದಲ್ಲಿ ಕೊರೊನಾ ಶುರುವಾದ ಬಳಿಕ ಪತ್ರಕರ್ತರಿಗೆ ಶುರುವಾಗಿರುವ ವರ್ಕ್ ಫ್ರಮ್ ಹೋಂ ವೇಳೆ ಆಗುತ್ತಿರುವ ಎಡವಟ್ಟು ಒಂದೆರೆಡಲ್ಲ‌. ಇದೀಗ ಇದೇ ರೀತಿಯ ವಿಡಿಯೋ ಭಾರಿ ವೈರಲ್ ಆಗಿದೆ. ಹೌದು,‌ Read more…

ʼಮಾಸ್ಕ್ʼ ಇಲ್ಲದೆ ಇಂಟರ್ವ್ಯೂ ಮಾಡಿದ ರಿಪೋರ್ಟರ್ ಗೆ ಕಾದಿತ್ತು ಶಾಕ್…!

ಪೆಟ್ರೋಲ್ ಅಭಾವದ ಬಗ್ಗೆ ಪಾಕಿಸ್ತಾನ ಟಿವಿ ವರದಿಗಾರನೊಬ್ಬ ಸಾರ್ವಜನಿಕರನ್ನು ಮಾತನಾಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ವರದಿಗಾರನ ಪರಿಸ್ಥಿತಿಯ ಬಗ್ಗೆ ನೆಟ್ಟಿಗರು, “ದುರದೃಷ್ಟಕರ” ಹಾಗೂ “ವಿಷಾದನೀಯ” Read more…

ಕೊರೊನಾದಿಂದ ಮೃತಪಟ್ಟ ಯುವತಿ ಮನೆಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತನಿಗೆ ಸೋಂಕು

ಕಲಬುರಗಿ: ಕೊರೋನಾ ಸೋಂಕಿನಿಂದ ಮೃತಪಟ್ಟ 17 ವರ್ಷದ ಯುವತಿ ಮನೆಗೆ ವರದಿ ಮಾಡಲು ಹೋಗಿದ್ದ ಪತ್ರಕರ್ತರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಮರಾಠಿ ಪತ್ರಿಕೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...