ತೂಕ ಹೆಚ್ಚಾಗ್ತಿದೆಯಾ…..? ನಿಯಂತ್ರಣಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್….!
ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಯೋಗ, ಜಿಮ್, ಡಯಟ್ ಹೀಗೆ ಸಾಕಷ್ಟು…
ಮಹಿಳೆಯರು ಮುಖದ ಮೇಲಿನ ಅನವಶ್ಯಕ ಕೂದಲಿಗೆ ಹೀಗೆ ಹೇಳಿ ʼಗುಡ್ ಬೈʼ
ಮುಖದ ಮೇಲಿರುವ ಅನವಶ್ಯಕ ಕೂದಲು ಸೌಂದರ್ಯವನ್ನು ಹಾಳು ಮಾಡುತ್ತದೆ. ಅನೇಕರು ಬ್ಯೂಟಿ ಪಾರ್ಲರ್ ಗೆ ಹೋಗಿ…
ಈ ಒಂದು ವಸ್ತು ಬಳಸಿ ಹಲ್ಲು ನೋವಿಗೆ ಹೇಳಿ ಗುಡ್ ಬೈ
ಸುಂದರ ಹಾಗೂ ಹೊಳೆಯುವ ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಬಹಳ ಮುಖ್ಯ.…
ನಾಲಿಗೆ ಸ್ವಚ್ಛಗೊಳಿಸಲು ಈ ‘ವಿಧಾನ’ ಅನುಸರಿಸಿ
ಹಲ್ಲು ಕ್ಲೀನ್ ಆದ್ರೆ ಬಾಯಿ ಸ್ವಚ್ಛವಾದಂತೆ ಎಂದು ಅನೇಕರು ಅಂದುಕೊಂಡಿದ್ದಾರೆ. ನಾಲಿಗೆಯನ್ನು ಸ್ವಚ್ಛಗೊಳಿಸೋದೇ ಇಲ್ಲ. ಹಲ್ಲು…
ಮತ್ತೆ ಮತ್ತೆ ಬಳಸುವ ʼಪ್ಲಾಸ್ಟಿಕ್ʼ ಬಾಟಲ್ ಎಷ್ಟು ಡೇಂಜರ್ ಗೊತ್ತಾ…..?
ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಖಾಲಿಯಾದಂತೆಲ್ಲಾ ಮತ್ತೆ ಮತ್ತೆ ತುಂಬಿಕೊಂಡು ಕುಡಿಯುವುದು ಎಷ್ಟು ಡೇಂಜರಸ್ ಗೊತ್ತಾ?…
ಅನೇಕರನ್ನು ಕಾಡುವ ಸಮಸ್ಯೆ ಮಲಬದ್ಧತೆಗೆ ಇಲ್ಲಿದೆ ‘ಮನೆ ಮದ್ದು’
ಮಲಬದ್ಧತೆ ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುವ ಸಮಸ್ಯೆ. ಕೆಲವೇ ಕೆಲವು ಮಂದಿ ಮಾತ್ರ ಮಲಬದ್ಧತೆ ಚಿಕಿತ್ಸೆಗಾಗಿ…
ಇಲ್ಲಿದೆ ʼಮಚ್ಚೆ ಎಳ್ಳನ್ನುʼ ಸುಲಭವಾಗಿ ತೆಗೆದು ಹಾಕುವ ಮನೆ ಮದ್ದು
ಮುಖದ ಮೇಲಿರುವ ಮಚ್ಚೆ ಅಥವಾ ಸಣ್ಣ ಕಪ್ಪು ಚುಕ್ಕೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಅನೇಕರ…
ಈ ಮನೆ ಮದ್ದು ಉಪಯೋಗಿಸಿ ಕೆಮ್ಮಿಗೆ ಗುಡ್ ಬೈ ಹೇಳಿ
ಕೆಮ್ಮು ಸಾಮಾನ್ಯ ಸಮಸ್ಯೆ. ಆದ್ರೆ ಒಮ್ಮೆ ಅಂಟಿಕೊಂಡ್ರೆ ಹೋಗೋದು ನಿಧಾನ. ಕೆಮ್ಮು ಎರಡು ವಾರಕ್ಕಿಂತ…
ರಾತ್ರಿ ಬೀಳುವ ಭಯಾನಕ ಕನಸು ನೆಮ್ಮದಿ ಹಾಳು ಮಾಡಿದ್ಯಾ….? ಇಲ್ಲಿದೆ ಪರಿಹಾರ
ನಿದ್ರೆ ಮಾಡುವಾಗ ಅನೇಕರು ಕಸನು ಕಾಣುತ್ತಾರೆ. ಕೆಲ ಕನಸುಗಳು ಸಂತೋಷ ನೀಡಿದ್ರೆ ಮತ್ತೆ ಕೆಲವು ಭಯ…
ವಯಸ್ಸು ಹೆಚ್ಚಾಗ್ತಿದ್ದಂತೆ ಕೈಗಳಲ್ಲಿ ಕಾಣಿಸಿಕೊಳ್ಳುವ ಸುಕ್ಕು ನಿವಾರಿಸಲು ಬಳಸಿ ಈ ಟಿಪ್ಸ್
ವಯಸ್ಸು ಹೆಚ್ಚಾಗ್ತಿದ್ದಂತೆ ಮುಖದ ಜೊತೆ ಕೈ ಚರ್ಮ ಸುಕ್ಕುಗಟ್ಟಲು ಶುರುವಾಗುತ್ತದೆ. ಮುಖಕ್ಕೆ ಹೆಚ್ಚು ಮಹತ್ವ ನೀಡುವ…