alex Certify relationship | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಹುಡುಗಿಯರಿಗೆ ‘ಬೆಳ್ಳುಳ್ಳಿ’ ತಿನ್ನುವ ಹುಡುಗರನ್ನು ಕಂಡರೆ ಇಷ್ಟ

ಹುಡುಗಿಯರನ್ನು ಆಕರ್ಷಿಸಲು ಹುಡುಗರು ಏನೆಲ್ಲ ಕಸರತ್ತು ಮಾಡ್ತಾರೆ. ಇನ್ಮುಂದೆ ಇದಕ್ಕಾಗಿ ಕಷ್ಟಪಡಬೇಕಾಗಿಲ್ಲ. ಈಗಿನಿಂದಲೇ ಬೆಳ್ಳುಳ್ಳಿ ತಿನ್ನಲು ಶುರು ಮಾಡಿ. ಹೌದು. ಬೆಳ್ಳುಳ್ಳಿ ತಿನ್ನುವ ಹುಡುಗರು ಹುಡುಗಿಯರಿಗೆ ಇಷ್ಟವಾಗ್ತಾರಂತೆ. ಹೀಗಂತ Read more…

ಪತಿ-ಪತ್ನಿ ನಡುವೆ ಜಗಳವಾದಾಗ ಈ 4 ಕೆಲಸಗಳನ್ನು ಮಾಡಬೇಡಿ; ಮಿತಿಮೀರಬಹುದು ಕಲಹ…!

ಮದುವೆಯ ನಂತರ ಪತಿ-ಪತ್ನಿ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಅಥವಾ ಜಗಳಗಳಾಗುವುದು ಸಹಜ. ಆದರೆ ಈ ಜಗಳ ಮಿತಿಮೀರಬಾರದು. ಆಗ ಮಾತ್ರ ಸಂಬಂಧವು ಜೀವನದುದ್ದಕ್ಕೂ ಚೆನ್ನಾಗಿರುತ್ತದೆ. ಸಂಗಾತಿಗಳ ಮಧ್ಯೆ ಕಲಹವಾಗದಂತೆ Read more…

ವೈವಾಹಿಕ ಜೀವನದಲ್ಲಿ ಪ್ರೀತಿ ವೃದ್ಧಿಗೆ ಇಲ್ಲಿದೆ ʼಉಪಾಯʼ

ನಿಮ್ಮ ಲವ್ ಲೈಫನ್ನು ಇನ್ನಷ್ಟು ರೋಮಾಂಚನಗೊಳಿಸಲು ಇಷ್ಟಪಡುವವರಿಗೆ ವಾಸ್ತು ಶಾಸ್ತ್ರ ಫೆಂಗ್ ಶೂಯಿ ಕೆಲವೊಂದು ಸಲಹೆ ನೀಡುತ್ತದೆ. ಫೆಂಗ್ ಶೂಯಿ ಪ್ರಕಾರ ನಮ್ಮ ಸುತ್ತಮುತ್ತ ನಕಾರಾತ್ಮಕ ಹಾಗೂ ಸಕಾರಾತ್ಮಕ Read more…

ಸಂಬಂಧದಲ್ಲಿ ಶುರುವಾಗಿದೆ ಹೊಸ ಟ್ರೆಂಡ್‌; ಸಾಫ್ಟ್‌ ಲಾಂಚ್‌ ಮತ್ತು ಹಾರ್ಡ್‌ ಲಾಂಚ್‌.…!

  ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಸಂಕೀರ್ಣವಾಗುತ್ತಿವೆ. ಬ್ರೇಕಪ್‌, ಡೈವೋರ್ಸ್‌ ಇವೆಲ್ಲವೂ ಸಾಮಾನ್ಯವಾಗಿಬಿಟ್ಟಿವೆ. ಇವುಗಳ ನಡುವೆ ಸಿಚ್ಯುಯೇಶನ್‌ಶಿಪ್‌, ಬೆಂಚಿಂಗ್ ಮತ್ತು ಬ್ರೆಡ್‌ಕ್ರಂಬಿಂಗ್ ಎಂಬ ಹೊಸ ಟ್ರೆಂಡ್‌ಗಳು ಶುರುವಾಗಿವೆ. ಆದರೆ ಸಂಬಂಧದಲ್ಲಿ Read more…

ಸಂಬಂಧ ಯಶಸ್ವಿಯಾಗಲು ಕೇವಲ ಪ್ರೀತಿಯಿದ್ದರೆ ಸಾಲದು; ಸಂಗಾತಿಗಳಿಗೆ ತಿಳಿದಿರಬೇಕು ಈ 5 ವಿಷಯ

ಸಂಬಂಧ ಚೆನ್ನಾಗಿರಬೇಕೆಂದರೆ ಪರಸ್ಪರರಲ್ಲಿ ಪ್ರೀತಿ ಇರಬೇಕು ಎಂಬ ಮಾತಿದೆ. ಆದರೆ ಸಂಬಂಧ ಗಟ್ಟಿಯಾಗಿರಲು ಪ್ರೀತಿ ಮಾತ್ರ ಆಧಾರವಲ್ಲ. ಸಂಬಂಧಕ್ಕೆ ಪ್ರೀತಿ ಅಗತ್ಯ, ಆದರೆ ಅದರಿಂದಲೇ ಸಂಬಂಧ ಯಶಸ್ವಿಯಾಗಲು ಸಾಧ್ಯವಿಲ್ಲ. Read more…

ಸಂಬಂಧಗಳ ಮಧ್ಯ ಬಿರುಕು ಮೂಡುತ್ತಿರಲು ಕಾರಣವೇನು ಗೊತ್ತಾ…..?

ಮೊನ್ನೆ ತರಕಾರಿ ಮಾರುಕಟ್ಟೆಗೆ ಹೋದಾಗ ರಸ್ತೆಯ ಆ ಕಡೆ ಹಳೆಯ ಸ್ನೇಹಿತೆಯೊಬ್ಬಳನ್ನು ಕಂಡೆ. ತುಂಬಾ ಆತ್ಮೀಯ ಎನಿಸುವಷ್ಟು ಹತ್ತಿರದವಳಲ್ಲದಿದ್ದರೂ, ರಸ್ತೆ ದಾಟಿ ಮಾತನಾಡಿಸದೇ ಇರುವಷ್ಟು ದೂರದವಳೇನಾಗಿರಲಿಲ್ಲ. ಯಾಕೋ ಏನೋ Read more…

ಪ್ರತಿ ಮಹಿಳೆ ಗಂಡನಿಂದ ಮುಚ್ಚಿಡಲು ಬಯಸ್ತಾಳೆ ಈ ಸತ್ಯ…..!

ಪ್ರೀತಿ, ವಿಶ್ವಾಸ, ನಂಬಿಕೆ ಮೇಲೆ ದಾಂಪತ್ಯ ನಿಂತಿರುತ್ತದೆ. ಹಾಗಂತ ಪತಿ-ಪತ್ನಿಯ ಎಲ್ಲ ವಿಷ್ಯ ಪರಸ್ಪರ ಗೊತ್ತಿರಬೇಕೆಂದೇನೂ ಇಲ್ಲ. ಪುರುಷರು ಹೇಗೆ ಕೆಲ ಸಂಗತಿಗಳನ್ನು ಪತ್ನಿಯಿಂದ ಮುಚ್ಚಿಡುತ್ತಾನೋ ಹಾಗೆ ಪತ್ನಿ Read more…

ಮದುವೆಗೂ ಮೊದಲು ಸಂಗಾತಿಯೊಂದಿಗೆ ಮಾಡಿ ಪ್ರವಾಸ, ಸಂಬಂಧದ ಮೇಲಾಗುತ್ತೆ ಇಂಥಾ ಪರಿಣಾಮ…..!

ಸಂಗಾತಿಗಳು ಒಟ್ಟಿಗೆ ಪ್ರಯಾಣ ಮಾಡುವುದು ಬಹಳ ಮುಖ್ಯ. ಅದರಲ್ಲೂ ಮದುವೆಗೂ ಮೊದಲು ಜೊತೆಯಾಗಿ ಪ್ರವಾಸ ಮಾಡುವುದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಇಬ್ಬರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಸಂಗಾತಿ ಅಥವಾ Read more…

ಸಂಬಂಧ ಗಟ್ಟಿಯಾಗಿರಬೇಕೆಂದ್ರೆ ಬ್ಯುಸಿಯಾಗಿದ್ದರೂ ಅನುಸರಿಸಿ ಈ ಟಿಪ್ಸ್

ಮದುವೆಯಾದ ಆರಂಭ ದಿನಗಳಲ್ಲಿ ಹೆಚ್ಚು ಪ್ರೀತಿ ತೋರ್ಪಡಿಸುವ ಜೋಡಿ ದಿನ ಕಳೆದಂತೆ ರೊಮ್ಯಾನ್ಸ್ ಮರೆತು ಬಿಡ್ತಾರೆ. ದಾಂಪತ್ಯವನ್ನು ಗಟ್ಟಿಯಾಗಿರಿಸಿಕೊಳ್ಳಲು, ಸಂಬಂಧ ತಾಜಾ ಆಗಿರಲು ರೊಮ್ಯಾನ್ಸ್ ಅತ್ಯಗತ್ಯ. ಸದಾ ಅಪ್ಪಿ, Read more…

ದಂಪತಿ ಜಗಳಕ್ಕೆ ಬ್ರೇಕ್ ನೀಡುತ್ತೆ ಬೆಡ್ ರೂಮಿನಲ್ಲಿಡುವ ಈ ಒಂದು ವಸ್ತು

ಪತಿ- ಪತ್ನಿ ಸಂಬಂಧ ಅತ್ಯಂತ ಸೂಕ್ಷ್ಮ ಸಂಬಂಧವಾಗಿದೆ. ಈ ಸಂಬಂಧದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡ್ರೂ ಅದನ್ನು ತಕ್ಷಣ ಪರಿಹರಿಸಿಕೊಳ್ಳಬೇಕು. ದೀರ್ಘಕಾಲ ಸಂಬಂಧ ಸಂತೋಷದಿಂದ ಕೂಡಿರಬೇಕೆಂದ್ರೆ ಇಬ್ಬರ ಕಡೆಯಿಂದ ನಿರಂತರ Read more…

ವ್ಯಾಲಂಟೈನ್ಸ್ ಡೇ ದಿನ ಸಂಗಾತಿ ಜೊತೆ ಆಡಿ ಈ ಆಟ…… ಇಪ್ಪತ್ತು ಸೆಕೆಂಡ್ ನಲ್ಲಿ ಹಾರ್ಟ್ ಮತ್ತೆ ಮಾಡಿ

ಪ್ರೇಮಿಗಳ ದಿನದಂದು ಪ್ರೇಮಿಗಳು ಬ್ಯುಸಿಯಾಗಿರ್ತಾರೆ. ಮಾಡೋಕೆ ಸಾಕಷ್ಟು ಕೆಲಸ ಇರುತ್ತೆ. ಈ ಮಧ್ಯೆ ನೀವು ಕೆಲವೊಂದು ಗೇಮ್ಸ್‌ ಸೇರಿಸಿ ನಿಮ್ಮ ಖುಷಿಯನ್ನು ಡಬಲ್‌ ಮಾಡ್ಬಹುದು. ಅದರಲ್ಲಿ ಪಿಕ್ಚರ್‌ ಪಜಲ್‌ Read more…

ʼಪ್ರೇಮಿಗಳ ದಿನʼ ಈ ಗಿಫ್ಟ್ ನೀಡಿ ಸಂಬಂಧ ಹಾಳ್ಮಾಡಿಕೊಳ್ಬೇಡಿ…!

ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಪ್ರೇಮಿಗಳು ಸಂಗಾತಿಗೆ ಉಡುಗೊರೆ ನೀಡಲು ತಯಾರಿ ನಡೆಸ್ತಿದ್ದಾರೆ. ಆನ್ಲೈನ್‌, ಆಫ್ಲೈನ್‌ ಶಾಪ್‌ ಗಳಲ್ಲಿ ಉಡುಗೊರೆ ಹುಡುಕಾಟ ಶುರುವಾಗಿದೆ. ಯಾವ ಉಡುಗೊರೆ ನೀಡ್ಬೇಕು ಎನ್ನುವ Read more…

ಮುರಿದು ಬಿದ್ದಿದೆ ಹೇಮಾಮಾಲಿನಿ ಪುತ್ರಿಯ ದಾಂಪತ್ಯ ಬದುಕು, ಪುಸ್ತಕದಲ್ಲಿ ಖುದ್ದು ಈ ವಿಷಯ ಬಿಚ್ಚಿಟ್ಟಿದ್ದಾರೆ ಇಶಾ ಡಿಯೋಲ್‌ !

ಚಿತ್ರರಂಗದಲ್ಲಿ ಪ್ರೀತಿ, ಮದುವೆ, ವಿಚ್ಛೇದನ ಇವೆಲ್ಲವೂ ಸರ್ವೇಸಾಮಾನ್ಯವಾಗಿಬಿಟ್ಟಿವೆ. ಸೆಲೆಬ್ರಿಟಿ ದಂಪತಿಗಳು ಕೆಲವೇ ವರ್ಷಗಳ ಬಳಿಕ ಪರಸ್ಪರ ದೂರವಾಗುವುದು, ವಿಚ್ಛೇದನ ಪಡೆಯುವುದು ಕೂಡ ಕಾಮನ್‌. ಇದೀಗ ಬಾಲಿವುಡ್‌ನ ಹಿರಿಯ ಧರ್ಮೇಂದ್ರ Read more…

ಪತಿ-ಪತ್ನಿ ಪರಸ್ಪರ ನೀಡುವ‌ ಸರ್ಪೈಸ್ ಉಡುಗೊರೆ ಆಹ್ಲಾದಕರವಾಗಿಸುತ್ತೆ ದಾಂಪತ್ಯ ಜೀವನ

ದಾಂಪತ್ಯ ಜೀವನದಲ್ಲಿ ಸಂತಸದ ಫ್ಯಾಕ್ಟರ್‌ ಅನ್ನು ಹೆಚ್ಚಿಸಲು ಅಚ್ಚರಿಯ ಉಡುಗೊರೆಗಳು ಸಹಾಯ ಮಾಡುತ್ತವೆ ಎಂಬ ಸ್ಥಾಪಿತವಾದ ವಿಷಯವನ್ನು ಕೆಲವೊಂದು ಮನಃಶಾಸ್ತ್ರಜ್ಞರು ಒತ್ತಿ ಹೇಳಿದ್ದಾರೆ. ಪತಿ-ಪತ್ನಿಯರ ನಡುವೆ ಪರಸ್ಪರ ಉಡುಗೊರೆ Read more…

ಮನಸ್ಸಿನಿಂದ ಹೊರಹಾಕಿ ನಿಮ್ಮ ಭಾವನೆ

ಎಲ್ಲಾ ಪ್ರೇಮ ಸಂಬಂಧಗಳು ಸುದೀರ್ಘ ಬಾಳಿಕೆ ಬರುವುದಿಲ್ಲ. ಕೆಲವೊಂದು ಬ್ರೇಕ್ ಅಪ್ ಗಳು ಅನಿರೀಕ್ಷಿತವಾಗಿ ನಡೆದರೆ ಇನ್ನು ಕೆಲವು ಸಂಬಂಧಗಳಿಗೆ ನೀವೇ ಮುಕ್ತಿ ಹಾಡಬೇಕಾಗುತ್ತದೆ. ಅಂಥಾ ಸಂದರ್ಭದಲ್ಲಿ ನೋವಿನಿಂದ Read more…

ವಿಚ್ಛೇದನಕ್ಕೂ ಮೊದಲು ಈ ವಿಷಯಗಳನ್ನು ಚರ್ಚಿಸಿದರೆ ಸಂಬಂಧ ಮುರಿಯುವುದಿಲ್ಲ…!

ಅನೇಕ ಬಾರಿ ದಂಪತಿಗಳ ನಡುವಿನ ಮನಸ್ತಾಪ ವಿಚ್ಛೇದನದ ಹಂತವನ್ನು ತಲುಪುತ್ತದೆ. ಒಂದೇ ಸೂರಿನಡಿ ಬದುಕಲಾಗದ ಸ್ಥಿತಿಗೆ ದಂಪತಿ ಬಂದುಬಿಡುತ್ತಾರೆ. ಈ ರೀತಿ ಬಿರುಕು ಮೂಡಿದಾಗ ದಂಪತಿಗಳು ಪರಸ್ಪರ ಚರ್ಚಿಸಿ Read more…

ರೊಮ್ಯಾನ್ಸ್ ಹೆಚ್ಚಿಸುತ್ತೆ ಬಾಡಿ ‘ಮಸಾಜ್’

ಉತ್ತಮ ದಾಂಪತ್ಯದಲ್ಲಿ ರೊಮ್ಯಾನ್ಸ್ ಮಹತ್ವದ ಪಾತ್ರ ವಹಿಸುತ್ತದೆ. ಆದ್ರೆ ಕೆಲವೊಮ್ಮೆ ಮೂಡ್ ಸರಿಯಾಗಿರೋದಿಲ್ಲ. ಸಂಗಾತಿ ಜೊತೆ ರೊಮ್ಯಾನ್ಸ್, ಶಾರೀರಿಕ ಸಂಬಂಧ ಬೆಳೆಸಲು ಮನಸ್ಸಾಗೋದಿಲ್ಲ. ಇತ್ತೀಚೆಗೆ ನಡೆದ ಅಧ್ಯಯನವೊಂದು ಇದಕ್ಕೆ Read more…

ಗರ್ಭದಲ್ಲಿರುವಾಗಲೇ ಆಗುತ್ತೆ ಮಕ್ಕಳ ಭಾವನೆಗಳ ಅಭಿವೃದ್ಧಿ

ಗರ್ಭಾವಸ್ಥೆಯಲ್ಲಿ ಹಾಗೂ ಒಂದು ವರ್ಷದವರೆಗೆ ಕುಟುಂಬದ ವಾತಾವರಣ ಮಗುವಿನ ಭಾವನಾತ್ಮಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಸಂಶೋಧನೆ ಈ ವಿಷಯವನ್ನು ದೃಢಪಡಿಸಿತ್ತು. ಸಂಶೋಧನೆ ಪ್ರಕಾರ ಮಗುವಿನ ಭಾವನಾತ್ಮಕ Read more…

ದಂಪತಿಗಳಿಗೆ ನಿಮ್ಮ ಮಧ್ಯೆ ಪ್ರೀತಿ ಕಡಿಮೆಯಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆಯೇ….? ಈ ಟಿಪ್ಸ್ ಗಳನ್ನು ಫಾಲೋ ಮಾಡಿ

ದಂಪತಿಗಳ ಅಥವಾ ಪ್ರೇಮಿಗಳ ಮಧ್ಯೆ ಪ್ರೀತಿ ಕಡಿಮೆಯಾಗುತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತಿದೆಯೇ. ಸಂಬಂಧದಲ್ಲಿ ರುಚಿ ಇಲ್ಲ ಎನಿಸುತ್ತಿದೆಯೇ. ಈ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಮತ್ತೆ ನಿಮ್ಮ Read more…

ವಿವಾಹಿತ ದಂಪತಿಗಳನ್ನು ಕಾಡುತ್ತೆ ರೂಮ್‌ಮೇಟ್ ಸಿಂಡ್ರೋಮ್; ಇಲ್ಲಿದೆ ಈ ಸಮಸ್ಯೆ ಕುರಿತಾದ ಸಂಪೂರ್ಣ ವಿವರ…!

ಮದುವೆಯಾದ ಹೊಸತರಲ್ಲಿ ಸಂಗಾತಿಯೊಂದಿಗೆ ಪ್ರಯಾಣಿಸುವುದು ಮತ್ತು ಸಮಯ ಕಳೆಯುವುದು ಬಹಳ ಖುಷಿಕೊಡುತ್ತದೆ. ಈ ಸಮಯವನ್ನು ಹನಿಮೂನ್ ಪೀರಿಯಡ್‌ ಎಂದೇ ಕರೆಯಲಾಗುತ್ತದೆ. ವೈವಾಹಿಕ ಬದುಕಿಗೆ ಒಂದೆರಡು ವರ್ಷಗಳಾಗುತ್ತಿದ್ದಂತೆ ಪತಿ-ಪತ್ನಿಯರಲ್ಲಿ ಪರಸ್ಪರರ Read more…

ಸಂಗಾತಿ ನಿಮ್ಮ ಭಾವನೆಗಳಿಗೆ ಬೆಲೆ ಕೊಡದೆ ಹೀಗೆ ವರ್ತಿಸುತ್ತಾರಾ….?

ಕೆಲವೊಮ್ಮೆ ಸಂಬಂಧಗಳು ಕ್ಷುಲಕ ಕಾರಣಕ್ಕೆ ಬಿರುಕು ಬಿಡುತ್ತದೆ. ವಾಸ್ತವವಾಗಿ ಇದಕ್ಕೆ ಕಾರಣ ಸಂಗಾತಿಯ ನಡವಳಿಕೆಯಾಗಿರುತ್ತದೆ. ಹಾಗಾಗಿ ನಿಮ್ಮ ಸಂಗಾತಿಯನ್ನು ಸರಿಯಾಗಿ ತಿಳಿದುಕೊಳ್ಳಿ. ಒಂದು ವೇಳೆ ಅವರಲ್ಲಿ ಸ್ವಾರ್ಥವಿದ್ದರೆ ಅವರು Read more…

BIG NEWS : ದೀರ್ಘ ಕಾಲದ ಸಂಬಂಧ ಅತ್ಯಾಚಾರವಲ್ಲ : ಹೈಕೋರ್ಟ್‌ ಮಹತ್ವದ ಅಭಿಪ್ರಾಯ

ನವದೆಹಲಿ : ದೀರ್ಘಕಾಲದಿಂದ ಸಂಬಂಧ ಹೊಂದಿದ್ದರೆ ಅದನ್ನು ಅತ್ಯಾಚಾರ ಎಂದು ಕರೆಯಲು ಸಾಧ್ಯವಿಲ್ಲ ಎಂದು ಗ್ವಾಲಿಯರ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಮದುವೆಯ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ Read more…

ಬಾಯ್ ಫ್ರೆಂಡ್ ದೂರವಿರುವ ಸಂದರ್ಭದಲ್ಲಿ ಹುಡುಗಿಯರು ಮಾಡೋದೇನು ಗೊತ್ತಾ….?

ಕೆಲವೊಮ್ಮೆ ಸಂಗಾತಿ ಪರಸ್ಪರ ದೂರವಿರುವ ಸಂದರ್ಭ ಬರುತ್ತೆ. ಪ್ರೀತಿಸಿದವರಿಂದ ದೂರವಿರುವುದು ಕಷ್ಟ. ಅನಿವಾರ್ಯ ಕಾರಣಕ್ಕೆ ಕೆಲ ದಿನಗಳವರೆಗೆ ಸಂಗಾತಿಯಿಂದ ದೂರವಿರುವ ಪ್ರೇಮಿಗಳು ಸಾಕಷ್ಟು ವಿರಹ ವೇದನೆ ಅನುಭವಿಸುತ್ತಾರೆ. ಸಂಗಾತಿ Read more…

ಪ್ರೀತಿಯನ್ನು ವ್ಯಕ್ತಪಡಿಸುವ ಉತ್ತಮ ವಿಧಾನ ಮುತ್ತು

ಕೆನ್ನೆಗೊಂದು, ಗಲ್ಲಕೊಂದು, ತುಟಿಗೊಂದು ಸಿಹಿ ಮುತ್ತು. ಯಸ್ ಚಿಕ್ಕವರಿಂದ ಹಿಡಿದು ಮುದುಕರ ತನಕ ಎಲ್ಲರೂ ತಮ್ಮ ಪ್ರೀತಿಯನ್ನು ಸಿಹಿ ಮುತ್ತಿನ ಮೂಲಕ ವ್ಯಕ್ತಪಡಿಸ್ತಾರೆ. ಈ ಮುತ್ತಿನ ಮತ್ತೇ ಹಾಗೆ. Read more…

ನಿಮ್ಮನ್ನು ಕಾಡ್ತಿದೆಯಾ ಭಾವನಾತ್ಮಕ ಅಸುರಕ್ಷತೆ…..?

ಹೊಸಬರ ಮಧ್ಯೆ ಪ್ರೀತಿ, ಸ್ನೇಹ ಏನೇ ಸಂಬಂಧ ಮೊದಲು ಭಾವನೆಗಳಿಂದ ಶುರುವಾಗುತ್ತದೆ. ಭಾವನಾತ್ಮಕವಾಗಿ ಇಬ್ಬರು ಒಂದಾದಾಗ ಮಾತ್ರ ಸಂಬಂಧ ಗಟ್ಟಿಯಾಗಿರಲು ಸಾಧ್ಯ. ಭಾವನಾತ್ಮಕ ಅಸುರಕ್ಷತೆ ಕಾಡಿದಲ್ಲಿ ಸಂಬಂಧ ಹಾಳಾದಂತೆ. Read more…

ಅಪ್ಪಿತಪ್ಪಿಯೂ ಸಂಗಾತಿಯೊಂದಿಗೆ ಈ ಕೆಲಸಗಳನ್ನು ಮಾಡಬೇಡಿ, ಸಂಬಂಧವೇ ಮುರಿದು ಹೋಗಬಹುದು…..!

ಸಂಬಂಧಗಳನ್ನು ನಿಭಾಯಿಸುವುದು ಸವಾಲಿನ ಕೆಲಸ. ಅದರಲ್ಲೂ ಪತಿ-ಪತ್ನಿಯ ಸಂಬಂಧ ಅತ್ಯಂತ ನಾಜೂಕಾಗಿರುತ್ತದೆ. ಸಣ್ಣ-ಪುಟ್ಟ ತಪ್ಪುಗಳಿಂದಲೂ ಒಮ್ಮೊಮ್ಮೆ ಸಂಬಂಧಗಳೇ ಮುರಿದುಹೋಗುತ್ತವೆ. ಸಂಬಂಧವನ್ನು ದೀರ್ಘಾವಧಿಯವರೆಗೆ ಕಾಪಾಡಿಕೊಳ್ಳಲು ಬಯಸಿದರೆ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. Read more…

ಸಂಗಾತಿ ನಿಮ್ಮ ಬಳಿ ಸುಳ್ಳು ಹೇಳ್ತಾರಾ…..? ವಿಷಯ ಮರೆಮಾಚದಂತೆ ಮಾಡಲು ಅನುಸರಿಸಿ ಈ ಟಿಪ್ಸ್‌

ಪ್ರೀತಿ ಮತ್ತು ವಿಶ್ವಾಸವಿಲ್ಲದಿದ್ದರೆ ಯಾವುದೇ ಸಂಬಂಧವೂ ಅಪೂರ್ಣವೆನಿಸುತ್ತದೆ. ಕಾಲಾನಂತರದಲ್ಲಿ ಪರಸ್ಪರ ತಿಳುವಳಿಕೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ದಂಪತಿಗಳು ಸುಳ್ಳುಹೇಳುವುದು, ವಿಷಯವನ್ನು ಮರೆಮಾಚುವುದು ಹೀಗೆ ಅನೇಕ ರೀತಿಯ ತಪ್ಪುಗಳನ್ನು ಮಾಡಲಾರಂಭಿಸುತ್ತಾರೆ. ಸಂಗಾತಿ Read more…

ನಿಮ್ಮ ಖಾಸಗಿ ಬದುಕಿಗಿರಲಿ ಒಂದಿಷ್ಟು ಸ್ಪೇಸ್….!

ನಮಗೆ ತೀರಾ ಆಪ್ತರಾದ ಗೆಳೆಯರು, ಗೆಳತಿಯರು ಇದ್ದಾಗ ಅವರೊಂದಿಗೆ ಎಲ್ಲವನೂ ಹೇಳಿಕೊಳ್ಳುತ್ತೇವೆ. ತೀರಾ ಖಾಸಗಿಯಾದ ವಿಷಯವನ್ನು ಕೂಡ ಕೆಲವೊಮ್ಮೆ ಹೇಳಿಕೊಂಡು ಬಿಡುತ್ತೇವೆ. ಇದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೇ Read more…

ಡೇಟಿಂಗ್‌ ಮಾಡ್ತಿರೋ ಯುವಜೋಡಿಗಳು ಮಾಡಬೇಡಿ ಈ ತಪ್ಪು; ಸಂಬಂಧದಲ್ಲಿ ಕಾಣಿಸಿಕೊಳ್ಳಬಹುದು ಬಿರುಕು !

ಯೌವನದಲ್ಲಿ ಡೇಟಿಂಗ್ ಮಾಡುವುದು ವಿಭಿನ್ನ ಅನುಭವ. ಹದಿಹರೆಯದ ಯುವಕ-ಯುವತಿಯರಲ್ಲಿ ಡೇಟಿಂಗ್‌ ಬಗ್ಗೆ ಆಸಕ್ತಿ ಹೆಚ್ಚು. ಪರಸ್ಪರರನ್ನು ಇಷ್ಟಪಟ್ಟು ಡೇಟಿಂಗ್‌ ಹೋಗುವುದು ಫ್ಯಾಷನ್‌ ಕೂಡ ಆಗಿಬಿಟ್ಟಿದೆ. ಆದರೆ 30 ದಾಟಿದ Read more…

ಕೋಪಗೊಂಡ ಹೆಂಡತಿಯ ಮನವೊಲಿಸಲು ನೀವು ಇಷ್ಟು ಮಾಡಿದ್ರೆ ಸಾಕು…..!

ಪತಿ-ಪತ್ನಿ ನಡುವಿನ ಸಂಬಂಧ ತುಂಬಾ ಸೂಕ್ಷ್ಮ. ಸಣ್ಣ ಪುಟ್ಟ ಕಾರಣಕ್ಕೆಲ್ಲ ಸಂಬಂಧವೇ ಮುರಿದು ಬೀಳಬಹುದು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ರೆ ಸಮಸ್ಯೆಯಾಗುತ್ತದೆ. ಕೆಲವೊಮ್ಮೆ ಕಾರಣವಿಲ್ಲದೇ ಕೋಪ, ಕಾರಣವಿಲ್ಲದೇ ಪ್ರೀತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...