ಒಂದು ನಿಮಿಷದಲ್ಲಿ ಹೆಲಿಕಾಪ್ಟರ್‌ನಿಂದ ಹೆಚ್ಚು ಪುಲ್-ಅಪ್ ಮಾಡಿ ದಾಖಲೆ ಮಾಡಿದ ಸಾಹಸಿಗ
ಪುಲ್-ಅಪ್‌ಗಳನ್ನು ಮಾಡುವುದು ಸುಲಭದ ಕೆಲಸವಲ್ಲ. ಆದರೆ ಅರ್ಮೇನಿಯಾದ ಹಮಾಜಾಸ್ಪ್ ಹ್ಲೋಯಾನ್ ಅವರು ಇದನ್ನು ಸಾಧಿಸಿ ತೋರಿಸಿ…
ಆರೋಪಿ ಪತ್ನಿಯಿಂದಲೇ ಬಹಿರಂಗವಾಯ್ತು ಖ್ಯಾತ ನಟ, ನಿರ್ದೇಶಕನ ಸಾವಿನ ರಹಸ್ಯ…?
ನವದೆಹಲಿ: ಬಾಲಿವುಡ್ ನಟ-ನಿರ್ದೇಶಕ ಸತೀಶ್ ಕೌಶಿಕ್ ಅವರನ್ನು ತನ್ನ ಪತಿಯೇ ಕೊಲೆ ಮಾಡಿದ್ದಾನೆ ಎಂದು ಮಹಿಳೆಯೊಬ್ಬರು…
ವಿಕೆಟ್ ಗಳಿಕೆಯಲ್ಲಿ ಅನಿಲ್ ಕುಂಬ್ಳೆ ಹಿಂದಿಕ್ಕಿದ ಆರ್. ಅಶ್ವಿನ್ ಹೊಸ ದಾಖಲೆ
ಅಹಮದಾಬಾದ್: ಬಾರ್ಡರ್ –ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಆರ್. ಅಶ್ವಿನ್ ಹೊಸ ದಾಖಲೆ…
ದಾಖಲೆಯ ಐದನೇ ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ನೇಫಿಯು ರಿಯೊ
ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ದಾಖಲೆಯ ಐದನೇ ಅವಧಿಗೆ ನೇಫಿಯು ರಿಯೊ ಮುಖ್ಯಮಂತ್ರಿಯಾಗಲಿದ್ದಾರೆ. ನಾಗಾಲ್ಯಾಂಡ್…
ಗಿನ್ನೆಸ್ ದಾಖಲೆ ಸೇರಿದ ಬೃಹತ್ ಸೂರ್ಯಕಾಂತಿ ಗೆಡ್ಡೆ
ವೇಲ್ಸ್: ಇಲ್ಲಿಯ ಫೋರ್ಟೆ ಕುಟುಂಬವು ಅತಿ ಭಾರವಾದ ಸೂರ್ಯಕಾಂತಿ ಗಡ್ಡೆಯನ್ನು ಬೆಳೆದು ಗಿನ್ನೆಸ್ ವಿಶ್ವ ದಾಖಲೆಯನ್ನು…
ಫ್ಲಿಪ್ ಬೌನ್ಸ್-ಪಾಸ್ ರಿಲೇ ಆಟದಲ್ಲಿ ಹೊಸ ದಾಖಲೆ: ಬೆರಗಾಗಿಸುವ ವಿಡಿಯೋ ವೈರಲ್
ಪ್ರಪಂಚದಾದ್ಯಂತದ ಜನರು ಇದುವರೆಗೆ ಕೆಲವು ಅಸಾಮಾನ್ಯ ವಿಶ್ವ ದಾಖಲೆಗಳನ್ನು ಸ್ಥಾಪಿಸಿದ್ದಾರೆ. ದಾಖಲೆಗಳು ಯಾವುದೂ ಹೊಸತು ಸಿಗದಿದ್ದರೆ,…
ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ದಾಖಲೆ: ಜನವರಿಯಲ್ಲಿ 11,317 ಕೋಟಿ ರೂ. ಕಲೆಕ್ಷನ್
ಬೆಂಗಳೂರು: ರಾಜ್ಯದಲ್ಲಿ ಜನವರಿ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯ 11,317 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಕೊರೋನಾ…
1,238 ಕೋಟಿ ರೂ. ಗೆ 28 ವಸತಿ ಅಪಾರ್ಟ್‌ಮೆಂಟ್ ಖರೀದಿಸಿದ ಡಿ’ಮಾರ್ಟ್ ಸಂಸ್ಥಾಪಕ….!
ಮುಂಬೈ: ಡಿ'ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣ ದಮಾನಿ ಅವರ ಕುಟುಂಬ ಮತ್ತು ಮಿತ್ರರು ಮುಂಬೈನಲ್ಲಿ ಒಟ್ಟು 1,238…
ವಿಶ್ವದ ಅತಿ ದೊಡ್ಡ ʼಕೇಕ್ ಉಡುಗೆʼ ತಯಾರಿಸಿ ಗಿನ್ನಿಸ್ ದಾಖಲೆ…..!
ಸ್ವಿಟ್ಜರ್ಲೆಂಡ್‌ನ ಬೇಕರ್ ಒಬ್ಬರು ವಿಶ್ವದ ಅತಿ ದೊಡ್ಡ ಉಡುಗೆಯನ್ನು ತಯಾರಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ…
BREAKING: ಭರ್ಜರಿ ಶತಕದೊಂದಿಗೆ ವಿರಾಟ್ ಕೊಹ್ಲಿ ದಾಖಲೆ ಹಿಂದಿಕ್ಕಿದ ಶುಭಮನ್ ಗಿಲ್
ಅಹಮದಾಬಾದ್ ನಲ್ಲಿ ನಡೆದ ಭಾರತ-ನ್ಯೂಜಿಲೆಂಡ್ ಪಂದ್ಯದ ವೇಳೆ ಟಿ20 ಗರಿಷ್ಠ ವೈಯಕ್ತಿಕ ಸ್ಕೋರರ್ ವಿರಾಟ್ ಕೊಹ್ಲಿ…