alex Certify Record | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ದಾಖಲೆಗೆ ಪಾತ್ರವಾಯ್ತು ಹೆಚ್.ಡಿ. ಕುಮಾರಸ್ವಾಮಿಗೆ ಅಭಿಮಾನಿಗಳು ಹಾಕಿದ 500 ವಿಭಿನ್ನ ಹಾರ

ತುಮಕೂರು: ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೈಗೊಂಡಿರುವ ‘ಪಂಚರತ್ನ’ ರಥಯಾತ್ರೆ ವೇಳೆ 500 ಬಗೆಯ ಹಾರಗಳನ್ನು ಅಭಿಮಾನಿಗಳು ಹಾಕಿದ್ದಾರೆ. ಇದು ಏಷ್ಯಾ ಬುಕ್ ದಾಖಲೆ ಸೇರ್ಪಡೆಯಾಗಿದೆ. Read more…

ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನಿಗೆ ದಾಖಲೆ ಕಾಣಿಕೆ: ಎಂಟೇ ತಿಂಗಳಲ್ಲಿ 1 ಸಾವಿರ ಕೋಟಿ ರೂ. ಸಂಗ್ರಹ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಹುಂಡಿಗೆ 8 ತಿಂಗಳಲ್ಲಿ ಒಂದು ಸಾವಿರ ಕೋಟಿ ರೂ.ಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ. ಕೊರೋನಾ ನಂತರದಲ್ಲಿ ತಿರುಪತಿ ತಿರುಮಲ ದೇವಸ್ಥಾನಕ್ಕೆ Read more…

IPL ಇತಿಹಾಸದಲ್ಲೇ ಹೊಸ ದಾಖಲೆ; ಒಂದೇ ಹರಾಜಿನಲ್ಲಿ 4 ಆಟಗಾರರಿಗೆ 15 ಕೋಟಿ ರೂ.ಗೂ ಹೆಚ್ಚು ಆಫರ್ ಇದೇ ಮೊದಲು; ಸ್ಟೋಕ್ಸ್, ಕರ್ರಾನ್, ಪೂರನ್ ಗೆ ಭಾರಿ ಡಿಮ್ಯಾಂಡ್

ಕೇರಳದ ಕೊಚ್ಚಿಯಲ್ಲಿ IPL 2023 ಮಿನಿ ಹರಾಜು ಪ್ರಕ್ರಿಯೆ ನಡೆದಿದ್ದು, ಸ್ಟೋಕ್ಸ್, ಕರ್ರಾನ್, ಪೂರನ್ ಮತ್ತು ಗ್ರೀನ್ ಹೊಸ ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ ಮಿನಿ Read more…

ಬರೋಬ್ಬರಿ 60 ಕೆ.ಜಿ. ತೂಕದ ದೈತ್ಯಾಕಾರದ ಗೆಣಸು ಬೆಳೆದ ತಮಿಳುನಾಡಿನ ಕೃಷಿಕ

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವರ್ಕಿಝಾಂಬಿ ಕಲ್ಲಂಗುಝಿ ಪ್ರದೇಶದ ವಿಲ್ಸನ್ ಅವರು ಕೃಷಿಯಲ್ಲಿನ ಆಸಕ್ತಿಯಿಂದಾಗಿ ತಮ್ಮ ತೋಟದಲ್ಲಿ ಜಂಬೂ ಗೆಣಸನ್ನು ಬೆಳೆದಿದ್ದಾರೆ. 72ರ ಹರೆಯದ ಅವರು, ಪ್ರಾದೇಶಿಕ ಅಭಿವೃದ್ಧಿ ಅಧಿಕಾರಿ Read more…

ಪುಷ್ಪ ಚಿತ್ರವನ್ನು ಹಿಂದಿಕ್ಕಿದ ‘ಕಾಂತಾರ’

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಇದೀಗ ಮತ್ತೊಂದು ದಾಖಲೆ ಬರೆದಿದೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ Read more…

ಇನ್ನು ಮೂರು ತಿಂಗಳಲ್ಲಿ ಜರುಗಲಿದೆ 32 ಲಕ್ಷ ಮದುವೆ: 85 ಸಾವಿರ ತಲುಪಲಿದೆ ಬೆಳ್ಳಿ, ಚಿನ್ನದ ಬೆಲೆಯಲ್ಲೂ ಭಾರೀ ಏರಿಕೆ ಸಾಧ್ಯತೆ…!

ದೇಶದಲ್ಲಿ ಮದುವೆ ಸೀಸನ್ ಬಂದಿದೆ. ಕಳೆದ ಎರಡು ವರ್ಷಗಳಲ್ಲಿ  ಕೋವಿಡ್‌ನಿಂದಾಗಿ ಮದುವೆಗಳ ಸಂಖ್ಯೆ ಕಡಿಮೆಯಾಗಿತ್ತು. ಆದ್ರೆ ಈ ವರ್ಷ ನವೆಂಬರ್‌ನಿಂದ ಆರಂಭವಾಗಿ ಫೆಬ್ರವರಿ 2023 ರವರೆಗೆ ದಾಖಲೆಯ ಸಂಖ್ಯೆಯಲ್ಲಿ Read more…

24 ಗಂಟೆಗಳಲ್ಲಿ 6,931 ಬಾರಿ ರೂಬಿಕ್​ ಕ್ಯೂಬ್​ ಪಜಲ್​ ಪೂರ್ತಿಗೊಳಿಸಿ ವಿಶ್ವ ದಾಖಲೆ

ಲಂಡನ್​: ಒಂದು ದಿನ ಅಂದರೆ 24 ಗಂಟೆಗಳಲ್ಲಿ 6,931 ಬಾರಿ ರೂಬಿಕ್​ ಕ್ಯೂಬ್​ ಪಜಲ್​ಗಳನ್ನು ಮಾಡುವ ಮೂಲಕ ಬ್ರಿಟಿಷ್ ವ್ಯಕ್ತಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಇದೇ 9 Read more…

ಕ್ರಿಕೆಟ್ ನಲ್ಲಿ ನೂತನ ದಾಖಲೆ: 165 ಎಸೆತಗಳಲ್ಲಿ 407 ರನ್, 510 ರನ್ ಗಳ ಭರ್ಜರಿ ಜಯ

ಶಿವಮೊಗ್ಗ: ಶಿವಮೊಗ್ಗದ ಪೆಸಿಟ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆ.ಎಸ್.ಸಿ.ಎ. ಶಿವಮೊಗ್ಗ ವಲಯದ 16 ವರ್ಷದೊಳಗಿನ ಬಾಲಕರ ಕ್ರಿಕೆಟ್ ಟೂರ್ನಿಯಲ್ಲಿ ಕ್ರಿಕೆಟ್ ಕ್ಲಬ್ ಆಫ್ ಸಾಗರ ತಂಡದ ಆಟಗಾರ ತನ್ಮಯ್ Read more…

ಬೆರಗಾಗಿಸುವಂತಿದೆ ಗಿನ್ನೆಸ್‌ ವಿಶ್ವದಾಖಲೆಯ ಈ ವಿಡಿಯೋ

ಗಿನ್ನೆಸ್​ ವರ್ಲ್ಡ್ ರೆಕಾರ್ಡ್​ನಲ್ಲಿ ಹೆಸರು ನಮೂದಾಗುವುದು ಎಂದರೆ ಸುಲಭದ ಮಾತಲ್ಲ. ಅದರಲ್ಲಿ ಮಾಡುವ ದಾಖಲೆಗಳು ಒಂದೊಂದೂ ಒಂದೊಂದು ರೀತಿಯಲ್ಲಿ ವಿಸ್ಮಯ ಮೂಡಿಸುತ್ತದೆ. ಅಂಥದ್ದರಲ್ಲಿ ಒಂದು ಡೆನ್ಮಾರ್ಕ್‌ನ ಲಾರ್ಸ್ ಆಂಡರ್ಸನ್ Read more…

BIG NEWS: ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಬರೆದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಬರೆದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಕ್ಟೋಬರ್ ಕೊನೆಯ ವಾರದವರೆಗೆ ಬರೋಬ್ಬರಿ 16.3 ಮಿಲಿಯನ್ ಪ್ರಯಾಣಿಕರು ಈ ವಿಮಾನ Read more…

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ‘ಕಾಂತಾರ’ ಮತ್ತೊಂದು ಹೊಸ ದಾಖಲೆ

ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿದ ‘ಕಾಂತರ’ ಬಿಡುಗಡೆಯಾದಲ್ಲೆಲ್ಲ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಯಶಸ್ವಿಯಾಗಿ 25 ದಿನಗಳು ಪೂರೈಸಿದ್ದು, ಗಳಿಕೆಯಲ್ಲಿಯೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಈಗಾಗಲೇ ಹಲವು Read more…

ಅತ್ಯಧಿಕ ಯಶಸ್ವಿ ರನ್​ ಚೇಸ್​ಗೆ ದಾಖಲಾಯ್ತು ಇಂಡೋ-ಪಾಕ್​ ಪಂದ್ಯ…! ದಾಖಲೆ ಬರೆದ ಭಾರತ

ಮೆಲ್ಬೋರ್ನ್​: ಭಾರತ ಮತ್ತು ಪಾಕಿಸ್ತಾನದ ನಡುವೆ ಅಕ್ಟೋಬರ್ 23 ರಂದು ನಡೆದ T20 ಕ್ರಿಕೆಟ್​ ಪಂದ್ಯದಲ್ಲಿ ಅತ್ಯಧಿಕ ಯಶಸ್ವಿ ರನ್-ಚೇಸ್ ದಾಖಲಾಗಿದೆ. ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ Read more…

ದುಬೈನಲ್ಲೂ ದಾಖಲೆ ಬರೆದ ಮುಖೇಶ್‌ ಅಂಬಾನಿಯ ದುಬಾರಿ ಬೆಲೆಯ ವಿಲ್ಲಾ….!

ಭಾರತದ ಎರಡನೇ ಶ್ರೀಮಂತ ಎನಿಸಿಕೊಂಡಿರೋ ಮುಕೇಶ್‌ ಅಂಬಾನಿ ದುಬೈನಲ್ಲಿ ತಮ್ಮ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ. ಅತ್ಯಂತ ದುಬಾರಿ ಬೀಚ್ ಸೈಡ್ ವಿಲ್ಲಾ ಒಂದನ್ನು ಖರೀದಿಸಿದ್ದಾರೆ. ಇದು ದುಬೈನ ಅತ್ಯಂತ Read more…

ಬೆಂಗಳೂರಿನ ಇತಿಹಾಸದಲ್ಲೇ ಈ ವರ್ಷ ದಾಖಲಾಗಿದೆ ಅತ್ಯಧಿಕ ಮಳೆ…!

ಬೆಂಗಳೂರಿನ ಮಳೆಯ ಕುರಿತಂತೆ ಸುಮಾರು 130 ವರ್ಷಗಳ ದಾಖಲೆಯಿದ್ದು, ಆದರೆ 2022 ರಲ್ಲಿ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಮಳೆಯಾಗಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕ Read more…

ಟಿ20 ಕ್ರಿಕೆಟ್ ನಲ್ಲಿ ದಾಖಲೆಯೊಂದಿಗೆ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. Read more…

ಮೋದಿ ಜನ್ಮದಿನವೇ ವಿಶ್ವದಾಖಲೆ ನಿರ್ಮಾಣ: 1 ಲಕ್ಷಕ್ಕೂ ಅಧಿಕ ಜನರಿಂದ ರಕ್ತದಾನ

ನವದೆಹಲಿ: ಪ್ರಧಾನಿ ಮೋದಿ ಜನ್ಮದಿನಕ್ಕೆ ಒಂದು ಲಕ್ಷಕ್ಕೂ ಅಧಿಕ ಜನ ರಕ್ತದಾನ ಮಾಡಿದ್ದು, ಹೊಸ ವಿಶ್ವ ದಾಖಲೆ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17 Read more…

ರಿವರ್ಸ್​ ಗೇರ್ ​ನಲ್ಲಿ 16 ಕಿಮೀ ಕಾರು ಚಾಲನೆ; ತಮಿಳುನಾಡು ವ್ಯಕ್ತಿಯಿಂದ ಹೊಸ ದಾಖಲೆ

ರಿವರ್ಸ್​ ಗೇರ್​ನಲ್ಲಿ ಕಾರು ಓಡಿಸುವುದು ಅಷ್ಟು ಸಲೀಸಲ್ಲ. ಆದರೆ, ಇದನ್ನು ಸಾಹಸ ಮಾಡಿಕೊಂಡವರು ಅಥವಾ ದಾಖಲೆ ನಿರ್ಮಿಸಲು ಈ ಪ್ರಯತ್ನದಲ್ಲಿ ಒಂದಷ್ಟು ಮಂದಿ ಇದ್ದೇ ಇದ್ದಾರೆ. ತಮಿಳುನಾಡಿನ ಸೇಲಂ Read more…

ತಿರುಪತಿ ತಿಮ್ಮಪ್ಪನ ಹುಂಡಿಗೆ ಒಂದೇ ತಿಂಗಳಲ್ಲಿ ಹರಿದು ಬಂದಿದೆ ದಾಖಲೆಯ ದೇಣಿಗೆ…!

ವಿಶ್ವದ ಅತಿ ಸಿರಿವಂತ ದೇವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ತಿರುಪತಿ ತಿಮ್ಮಪ್ಪನಿಗೆ ಶ್ರಾವಣ ಮಾಸದಲ್ಲಿ ಭಾರಿ ದೇಣಿಗೆ ಹರಿದು ಬಂದಿದೆ. ಆಗಸ್ಟ್ ತಿಂಗಳು ಒಂದರಲ್ಲೇ ಬರೋಬ್ಬರಿ 140.34 ಕೋಟಿ Read more…

ಟಿ20 ಯಲ್ಲಿ ಮೊದಲ ಶತಕ, ಒಟ್ಟಾರೆ 71 ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ ದಾಖಲೆ

ದುಬೈ: ಮೂರು ವರ್ಷಗಳ ನಂತರ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಏಷ್ಯಾ ಕಪ್ ಟಿ20 ಟೂರ್ನಿಯ ಸೂಪರ್ 4 ಹಂತದ ಆಫ್ಘಾನಿಸ್ತಾನ ವಿರುದ್ಧದ Read more…

ಸಾಮಾನ್ಯ ಶಿಕ್ಷಕರಾಗಿದ್ದ ಬಸವರಾಜ ಹೊರಟ್ಟಿ ವಿಶ್ವ ದಾಖಲೆ

ವಿಧಾನ ಪರಿಷತ್ ಒಂದೇ ಕ್ಷೇತ್ರದಿಂದ ಸತತ ಎಂಟು ಬಾರಿ ಜಯಗಳಿಸುವ ಮೂಲಕ ಬಸವರಾಜ ಹೊರಟ್ಟಿ ಐತಿಹಾಸಿಕ ದಾಖಲೆ ಬರೆದಿದ್ದು, ಅವರ ಸಾಧನೆ ಲಂಡನ್ ನ ವರ್ಲ್ಡ್ ಬುಕ್ ಆಫ್ Read more…

ಸಾವಿರಾರು ಪಟ್ಟು ಹೆಚ್ಚಾಯ್ತು ಜುಲೈ ತಿಂಗಳಲ್ಲಿ ಈ ಕಾರಿನ ಮಾರಾಟ, ಗ್ರಾಹಕರಿಗೆ ಮೋಡಿ ಮಾಡಿದೆ ಈ ವಾಹನ 

ಮಾರುತಿ ಸುಜುಕಿ ಭಾರತದ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್-10 ಕಾರುಗಳಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳೇ ಹೆಚ್ಚಾಗಿವೆ. 2022ರ ಜುಲೈ Read more…

BREAKING NEWS: ಡಾಲರ್‌ ಎದುರು ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ, ಇದೇ ಮೊದಲ ಬಾರಿಗೆ 1 ಡಾಲರ್‌ ಈಗ 80 ರೂ.

ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಮತ್ತೆ ಮುಗ್ಗರಿಸಿದೆ. ರೂಪಾಯಿ ಮೌಲ್ಯ ಈಗ 80 ಕ್ಕೆ ಬಂದು ತಲುಪಿದೆ. ಈ ಮೂಲಕ ಮತ್ತೊಮ್ಮೆ ದಾಖಲೆಯ ಕನಿಷ್ಠ ಮೌಲ್ಯವನ್ನು ರೂಪಾಯಿ Read more…

ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ‘ಟೀಮ್ ಇಂಡಿಯಾ’ ಮಧ್ಯಮ ವೇಗದ ಬೌಲರ್ ಭುವನೇಶ್ವರ್ ಕುಮಾರ್

ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಈಗ ಟಿ 20 ಪಂದ್ಯಗಳನ್ನು ಆಡುತ್ತಿದೆ. ಇದರ ಮಧ್ಯೆ ಶನಿವಾರದಂದು ನಡೆದ ಎರಡನೇ ಟಿ ಟ್ವೆಂಟಿ ಪಂದ್ಯದ ವೇಳೆ ಭಾರತ ಕ್ರಿಕೆಟ್ ತಂಡದ Read more…

ಒಂದೇ ತಿಂಗಳಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್‌ ಕಾರುಗಳನ್ನು ಮಾರಾಟ ಮಾಡಿದೆ ಈ ಕಂಪನಿ…!

ಜೂನ್‌ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿ ಭರ್ಜರಿ ವಹಿವಾಟು ನಡೆಸಿದೆ. ಕಳೆದ ಒಂದು ತಿಂಗಳಲ್ಲಿ 45,197 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಈ ಬಗ್ಗೆ ಅಂಕಿ-ಅಂಶಗಳನ್ನು ಖುದ್ದು ಕಂಪನಿಯೇ Read more…

ಕಮಲ್‌ ಅಭಿನಯದ ‌ʼವಿಕ್ರಮ್ʼ ನಿಂದ ಬಾಹುಬಲಿ ದಾಖಲೆ ಉಡೀಸ್

ವಿಕ್ರಮ್ ಚಿತ್ರ ಹಲವು ದಾಖಲೆಗಳನ್ನು ಮುರಿದಿದ್ದು, ನಟ ಕಮಲ್ ಹಾಸನ್ ಸಂಭ್ರಮಿಸಿದ್ದಾರೆ. ಚಿತ್ರವು ವಿಶ್ವದಾದ್ಯಂತ 300 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, ಈಗ ತಮಿಳುನಾಡಿನಲ್ಲಿ ಬಾಹುಬಲಿ- 2 ರ ಬಾಕ್ಸ್ Read more…

8 ನೇ ಬಾರಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದ ಬಸವರಾಜ ಹೊರಟ್ಟಿ…!

ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ವಿಧಾನಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಸವರಾಜ ಹೊರಟ್ಟಿ ಎಂಟನೇ ಬಾರಿಗೆ ವಿಧಾನ Read more…

BIG NEWS: 10 ವರ್ಷಗಳ ನಂತರ ಮೇ ತಿಂಗಳಲ್ಲಿ KRS ನಲ್ಲಿ 100 ಅಡಿ ನೀರು ಸಂಗ್ರಹ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವಿಶ್ವವಿಖ್ಯಾತ ಕೃಷ್ಣ ರಾಜ ಸಾಗರ (ಕೆ ಆರ್ ಎಸ್)ದಲ್ಲಿ 10 ವರ್ಷಗಳ ನಂತರ ಮೇ ತಿಂಗಳಲ್ಲಿ ಇದೇ ಮೊದಲ ಬಾರಿಗೆ 100 ಅಡಿಗೂ Read more…

GST ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: ಬರೋಬ್ಬರಿ 1.68 ಲಕ್ಷ ಕೋಟಿ ರೂ. ಕಲೆಕ್ಷನ್

ನವದೆಹಲಿ: ಜಿ.ಎಸ್‌.ಟಿ. ಆದಾಯ ಸಂಗ್ರಹದಲ್ಲಿ ದಾಖಲೆ ನಿರ್ಮಾಣವಾಗಿದೆ. ಏಪ್ರಿಲ್‌ನಲ್ಲಿ ದಾಖಲೆಯ 1.68 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಆರ್ಥಿಕ ಚಟುವಟಿಕೆಗಳ ಸುಧಾರಣೆಯ ಹಿನ್ನೆಲೆಯಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) Read more…

ಅಮೀರ್ ಖಾನ್ ‘PK’ ಹಿಂದಿಕ್ಕಿ ಗಳಿಕೆಯಲ್ಲಿ ದಾಖಲೆ ಬರೆದ ‘RRR’: 10 ದಿನಗಳಲ್ಲಿ 900 ಕೋಟಿ ರೂ. ಕಲೆಕ್ಷನ್

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನ, ಜೂ. ಎನ್.ಟಿ.ಆರ್., ರಾಮ್ ಚರಣ್ ಅಭಿನಯದ ‘RRR’ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದಾಖಲೆ ಬರೆದಿದ್ದು, 10 ದಿನಗಳಲ್ಲಿ ಬರೋಬ್ಬರಿ 900 Read more…

ಬೆಚ್ಚಿಬಿದ್ರು ಕೋವಿಡ್ ಸಾವಿನ ಪರಿಹಾರ ನೀಡುವ ಅಧಿಕಾರಿಗಳು: ದಾಖಲೆಯಲ್ಲಿ ಸಾವನ್ನಪ್ಪಿದ್ದ 5 ಮಂದಿ ಜೀವಂತವಾಗಿ ಪತ್ತೆ

ಕಾನ್ಪುರ: ಆಸ್ಪತ್ರೆಗಳ ನಿರ್ಲಕ್ಷ್ಯದ ಮತ್ತೊಂದು ಘಟನೆ ನಡೆದಿದ್ದು, ಜೀವಂತವಾಗಿರುವ 5 ಕೋವಿಡ್ ರೋಗಿಗಳು ಸತ್ತಿದ್ದಾರೆ ಎಂದು ಆಸ್ಪತ್ರೆಯ ದಾಖಲೆಗಳಲ್ಲಿ ಘೋಷಿಸಲಾಗಿದೆ. ಕೋವಿಡ್ ನಿಂದ ಸಾವನ್ನಪ್ಪಿದ ಜನರ ಹೆಸರುಗಳನ್ನು ಒಳಗೊಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...