alex Certify Record | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಪಂದ್ಯದಲ್ಲೇ RCB ಮುಗ್ಗರಿಸಿದರೂ ವಿರಾಟ್ ಕೊಹ್ಲಿ ಭರ್ಜರಿ ದಾಖಲೆ

ಚೆನ್ನೈ: ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ 17 ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆರು ವಿಕೆಟ್ ಗಳಿಂದ ಮಣಿಸಿದ Read more…

ಉದ್ಯೋಗಿಗಳಿಗೆ ಭರ್ಜರಿ ಸುದ್ದಿ…! 2024ರಲ್ಲಿ ವೇತನ ಆದಾಯ ದಾಖಲೆಯ 9.5% ರಷ್ಟು ಏರಿಕೆ ನಿರೀಕ್ಷೆ

ನವದೆಹಲಿ: ವೃತ್ತಿಪರ ಸೇವೆಗಳ ಕಂಪನಿ Aon ನ ಸಮೀಕ್ಷೆಯ ಪ್ರಕಾರ ಸಂಬಳ ಪಡೆಯುವ ವ್ಯಕ್ತಿಗಳ ಆದಾಯವು 2024 ರಲ್ಲಿ ಶೇಕಡ 9.5 ಸ್ಥಿರ ವೇಗದಲ್ಲಿ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. Read more…

ಸತತ 8 ಅವಧಿಗೆ ಒಂದೇ ಕ್ಷೇತ್ರದಿಂದ ಆಯ್ಕೆಯಾಗಿ ದಾಖಲೆ ನಿರ್ಮಿಸಿದ ಹೊರಟ್ಟಿಗೆ ವಿಧಾನಪರಿಷತ್ ನಲ್ಲಿ ಅಭಿನಂದನೆ

ಬೆಂಗಳೂರು: ಸತತ ಎಂಟು ಅವಧಿಗೆ ಒಂದೇ ಕ್ಷೇತ್ರದಿಂದ ಆಯ್ಕೆಯಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ವಿಧಾನ ಪರಿಷತ್ ನಲ್ಲಿ Read more…

ಇತಿಹಾಸದಲ್ಲೇ ಮೊದಲ ಬಾರಿಗೆ ಮಂತ್ರಾಲಯ ಹುಂಡಿಯಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

ರಾಯಚೂರು: ಪ್ರಸಿದ್ಧ ಯಾತ್ರಾ ಸ್ಥಳ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯಲ್ಲಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಾಖಲೆಯ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಕಳೆದ ಡಿಸೆಂಬರ್ ಕೊನೆ Read more…

ಸತತ ಆರನೇ ಬಾರಿಗೆ ಬಜೆಟ್ ಮಂಡನೆ: ನಿರ್ಮಲಾ ಸೀತಾರಾಮನ್ ದಾಖಲೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಧ್ಯಂತರ ಮುಂಗಡ ಪತ್ರ ಮಂಡಿಸಲಿದ್ದಾರೆ. ಈ ಮೂಲಕ ಅವರು ಸತತ ಆರನೇ ಬಾರಿಗೆ ಬಜೆಟ್ ಮಂಡನೆಯ ದಾಖಲೆ Read more…

ವೇಗದ ತ್ರಿಶತಕದ ವಿಶ್ವದಾಖಲೆ ಬರೆದ ತನ್ಮಯ್: 147 ಎಸೆತದಲ್ಲಿ 300 ರನ್

ಹೈದರಾಬಾದ್: ರಣಜಿ ಪಂದ್ಯದಲ್ಲಿ ಹೈದರಾಬಾದ್ ನ ತನ್ಮಯ್ 147 ಎಸೆತದಲ್ಲಿ ತ್ರಿ ಶತಕ ಗಳಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಹೈದರಾಬಾದ್ ನ ಸ್ಟಾರ್ ಬ್ಯಾಟರ್ ತನ್ಮಯ್ ಅಗರ್ವಾಲ್ ಪ್ರಥಮ Read more…

ಮಾಡಾಳ್ ಕೈಗೆ ಸಿಲುಕಿ ನಲುಗಿದ್ದ KSDL ಹೊಸ ದಾಖಲೆ ಬರೆದಿದೆ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪ್ರಶಾಂತ್ ಮಾಡಾಳ್‌ ರಂತಹ ಭ್ರಷ್ಟರ ಕೈಗೆ ಸಿಕ್ಕಿ ನಲುಗಿ ಹೋಗಿದ್ದ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ ನಮ್ಮ Read more…

ಒಂದೇ ದಿನ 50 ತೀರ್ಪು ನೀಡಿ ನ್ಯಾ. ಎಂ. ನಾಗಪ್ರಸನ್ನ ದಾಖಲೆ

ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಒಂದೇ ದಿನ 50 ಪ್ರಕರಣಗಳ ತೀರ್ಪು ಪ್ರಕಟಿಸಿ ದಾಖಲೆ ಬರೆದಿದೆ. ಪ್ರಸ್ತುತ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ Read more…

BREAKING : ಪಾಕಿಸ್ತಾನದಲ್ಲಿ ಬೆಳ್ಳಂಬೆಳಗ್ಗೆ 4.2 ತೀವ್ರತೆಯ ಭೂಕಂಪ| Earthquake in Pakistan

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಶುಕ್ರವಾರ 4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಎಸ್ಸಿ) ತಿಳಿಸಿದೆ. ಎನ್ಸಿಎಸ್ ಪ್ರಕಾರ, ಶುಕ್ರವಾರ ಭಾರತೀಯ ಕಾಲಮಾನ 09:13:59 ಕ್ಕೆ 10 Read more…

ಟಿ20 ಕ್ರಿಕೆಟ್ ನಲ್ಲಿ ರೋಹಿತ್, ಮ್ಯಾಕ್ಸ್ವೆಲ್ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ಸೂರ್ಯಕುಮಾರ್ ಯಾದವ್!‌

ಸೂರ್ಯಕುಮಾರ್ ಯಾದವ್ ತಮ್ಮ 4 ನೇ ಟಿ 20 ಶತಕದೊಂದಿಗೆ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಜೋಹಾನ್ಸ್ಬರ್ಗ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ 20 Read more…

BIG NEWS : ದಾಖಲೆ ಬರೆದ ಷೇರು ಮಾರುಕಟ್ಟೆ : ಮೊದಲ ಬಾರಿಗೆ 70,000 ಗಡಿ ದಾಟಿದ ಸೆನ್ಸೆಕ್ಸ್, 21,079 ಕ್ಕೆ ನಿಫ್ಟಿ ಮುಕ್ತಾಯ

ಮುಂಬೈ : ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಸೆನ್ಸಕ್ಸ್‌ ಸೋಮವಾರ ಮೊದಲ ಬಾರಿಗೆ 70,000 ಗಡಿ ದಾಟಿದ ದಾಖಲೆ ಮಾಡಿದೆ. 30 ಷೇರುಗಳ ಬಿಎಸ್ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ Read more…

ತಿರುಪತಿ ದಾಖಲೆ: 20 ನಿಮಿಷದಲ್ಲಿ 2.25 ವೈಕುಂಠ ಏಕಾದಶಿ ಟಿಕೆಟ್ ಮಾರಾಟವಾಗಿ 6.75 ಕೋಟಿ ರೂ. ಆದಾಯ

ತಿರುಪತಿ: ಡಿಸೆಂಬರ್ 23 ರಂದು ವೈಕುಂಠ ಏಕಾದಶಿಯ ತಿರುಪತಿ ತಿಮ್ಮಪ್ಪನ ದರ್ಶನದ 2.25 ಲಕ್ಷ ಟಿಕೆಟ್ ಗಳು ನವೆಂಬರ್ 10 ರಂದು ಟಿಕೆಟ್ ಮಾರಾಟ ಆರಂಭವಾದ ಕೇವಲ 20 Read more…

ದೀಪಾವಳಿಗೆ ಮುನ್ನ ವಿಶ್ವ ದಾಖಲೆ ಬರೆದ ದೀಪೋತ್ಸವ: 22.23 ಲಕ್ಷ ದೀಪಗಳ ಬೆಳಕಲ್ಲಿ ಪ್ರಜ್ವಲಿಸಿದ ಅಯೋಧ್ಯೆ

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯು ಶನಿವಾರದಂದು ಭವ್ಯವಾದ ದೀಪೋತ್ಸವ ಆಚರಣೆಗೆ ಸಾಕ್ಷಿಯಾಯಿತು. ಲಕ್ಷಗಟ್ಟಲೆ ಮಣ್ಣಿನ ದೀಪಗಳಿಂದ ತನ್ನ ಘಾಟ್‌ ಗಳನ್ನು ಬೆಳಗಿಸಿತು. ದೀಪಾವಳಿಯ ಮುನ್ನಾದಿನದಂದು ಸರಯು ನದಿಯ ದಂಡೆಯ Read more…

BREAKING: 25 ಲಕ್ಷ ದೀಪಗಳಲ್ಲಿ ಕಂಗೊಳಿಸಿದ ಶ್ರೀ ರಾಮ ನಗರಿ ಅಯೋಧ್ಯೆ: ಐತಿಹಾಸಿಕ ದಾಖಲೆ

ಶ್ರೀ ರಾಮ ನಗರಿ ಅಯೋಧ್ಯೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಅಂಗವಾಗಿ ಅಯೋಧ್ಯೆಯಲ್ಲಿ ಅದ್ದೂರಿ ದೀಪೋತ್ಸವ ಏರ್ಪಡಿಸಲಾಗಿದೆ. 25 ಲಕ್ಷ ದೀಪಗಳಿಂದ ರಾಮನಗರ ಅಯೋಧ್ಯೆ Read more…

119 ಗಂಟೆಗಳ ಕಾಲ ತಡೆರಹಿತವಾಗಿ ಅಡುಗೆ ಮಾಡಿ ಗಿನ್ನಿಸ್ ದಾಖಲೆ ಮಾಡಿದ ಬಾಣಸಿಗ….!

ನಿರಂತರವಾಗಿ 119 ಗಂಟೆಗಳ ಕಾಲ ಅಡುಗೆ ಮಾಡುವ ಮೂಲಕ ಐರಿಶ್ ಬಾಣಸಿಗನೊಬ್ಬ ಎರಡು ಗಿನ್ನಿಸ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಹೌದು, ಅಲನ್ ಫಿಶರ್ ಗಿನ್ನಿಸ್ ವಿಶ್ವದಾಖಲೆ ಮಾಡಿದ ಐರಿಶ್ Read more…

BIG NEWS: ಕೊಹ್ಲಿ ಶತಕ ಗಳಿಸಿದ 40 ಪಂದ್ಯಗಳಲ್ಲಿ ಭಾರತ ಗೆಲುವು: ಇಲ್ಲಿದೆ ವಿರಾಟ್ ಶತಕಗಳ ಫುಲ್ ಡಿಟೇಲ್ಸ್

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ನಲ್ಲಿ ನಡೆದ 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ 37 ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 49 ನೇ ಶತಕ ಗಳಿಸಿದ Read more…

2024ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ದಾಖಲೆಗಳನ್ನು ಮುರಿಯುತ್ತೇವೆ : ಪ್ರಧಾನಿ ಮೋದಿ ಭವಿಷ್ಯ|PM Modi

ನವದೆಹಲಿ: 2024 ರಲ್ಲಿ ಆಡಳಿತಾರೂಢ ಸರ್ಕಾರವು ದಾಖಲೆಯ ಫಲಿತಾಂಶದೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಮಾಧ್ಯಮ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಶೃಂಗಸಭೆಯ ವಿಷಯವಾದ Read more…

BIG NEWS: ವಿಶ್ವಕಪ್ ನಲ್ಲಿ ಅತ್ಯಧಿಕ ವಿಕೆಟ್ ಮೊಹಮ್ಮದ್ ಶಮಿ ದಾಖಲೆ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ದಾಖಲೆಯ 302 ರನ್ ಭರ್ಜರಿ ಗೆಲುವು ದಾಖಲಿಸಿದೆ. ಪಂದ್ಯದಲ್ಲಿ ಭಾರತದ ಮೊಹಮ್ಮದ್ ಶಮಿ 5 Read more…

ಸಚಿನ್ 49ನೇ ಶತಕದ ದಾಖಲೆ ಸರಿಗಟ್ಟಲು ಹೊರಟ ಕೊಹ್ಲಿ ಮತ್ತೊಂದು ದಾಖಲೆ

ಲಖನೌ: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಿಶ್ವಕಪ್ ಏಕದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 100 ರನ್ ಗಳಿಂದ ಭಾರತ ಬಗ್ಗುಬಡಿದು Read more…

BIG NEWS: ಏಕದಿನ ವಿಶ್ವಕಪ್ ಇತಿಹಾಸದಲ್ಲೇ ವೇಗದ ಶತಕ ಗಳಿಸಿದ ಗ್ಲೆನ್ ಮ್ಯಾಕ್ಸ್ ವೆಲ್ ವಿಶ್ವದಾಖಲೆ

ನವದೆಹಲಿ: ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಗಳಿಸಿದರು. ಶತಕ ಬಾರಿಸಲು Read more…

5 ವಿಕೆಟ್ ಪಡೆದ ಮೊಹಮ್ಮದ್ ಶಮಿ ಹಲವು ದಾಖಲೆ

2023 ರ ವಿಶ್ವಕಪ್‌ನ ಆರಂಭಿಕ ನಾಲ್ಕು ಪಂದ್ಯಗಳಿಗೆ ಬೆಂಚ್‌ ನಲ್ಲಿ ಕುಳಿತಿದ್ದ ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಗಾಯಗೊಂಡ ಕಾರಣ ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಲು ಅವಕಾಶ Read more…

48ನೇ ಶತಕ ಸೇರಿಸಿದ ಕೊಹ್ಲಿ ವೇಗದ 26,000 ರನ್: ಸಚಿನ್ ದಾಖಲೆ ಸರಿಗಟ್ಟಲು ಇನ್ನೊಂದೇ ಶತಕ ಬಾಕಿ

ಪುಣೆ: ಬಾಂಗ್ಲಾದೇಶ ವಿರುದ್ಧ ಪುಣೆಯಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯಗಳಿಸಿದೆ. ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಅಜೇಯ 103 ರನ್ Read more…

ಅನುಮತಿ ಇಲ್ಲದೇ ಮೊಬೈಲ್ ಫೋನ್ ನಲ್ಲಿ `ಕರೆ ರೆಕಾರ್ಡ್’ ಮಾಡ್ತೀರಾ? ಹಾಗಿದ್ರೆ ಈ ಸುದ್ದಿ ಓದಿ…!

ಈಗ ಫೋನ್ ನಲ್ಲಿ ಯಾರದೋ ಕರೆಯನ್ನು ರೆಕಾರ್ಡ್ ಮಾಡುವುದು ದುಬಾರಿಯಾಗಬಹುದು. ಇದು ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿರುವುದರಿಂದ ಇದಕ್ಕಾಗಿ, ಐಟಿ ಕಾಯ್ದೆಯ ಸೆಕ್ಷನ್ 72 ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬಹುದು. Read more…

BIGG NEWS : ಹೆಂಡತಿಯ ಅನುಮತಿ ಇಲ್ಲದೇ ಗಂಡ ಫೋನ್ `ಸಂಭಾಷಣೆಯನ್ನು ರೆಕಾರ್ಡ್’ ಮಾಡುವಂತಿಲ್ಲ : ಹೈಕೋರ್ಟ್ ಮಹತ್ವದ ಅಭಿಪ್ರಾಯ

ನವದೆಹಲಿ: ಪತ್ನಿಯ ಮೊಬೈಲ್ ಫೋನ್ ಸಂಭಾಷಣೆಯನ್ನು ಆಕೆಯ ಅರಿವಿಲ್ಲದೆ ರೆಕಾರ್ಡ್ ಮಾಡುವುದು ಆರ್ಟಿಕಲ್ 21 ರ ಅಡಿಯಲ್ಲಿ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಛತ್ತೀಸ್ಗಢ ಹೈಕೋರ್ಟ್ ತೀರ್ಪು ನೀಡಿದೆ Read more…

ಪಾಠ ಬಿಟ್ಟು ‘ರೀಲ್’ ಮಾಡುವುದರಲ್ಲೇ ಮುಳುಗಿದ ಶಿಕ್ಷಕಿಯರು: ಲೈಕ್, ಶೇರ್ ಮಾಡಲು ವಿದ್ಯಾರ್ಥಿಗಳಿಗೆ ಒತ್ತಡ

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಕೆಲವು ಪ್ರಾಥಮಿಕ ಶಾಲಾ ಶಿಕ್ಷಕಿಯರು ತಮ್ಮ ವಿದ್ಯಾರ್ಥಿಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ ಫಾರ್ಮ್ ಇನ್‌ ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಗಳನ್ನು ಲೈಕ್, ಶೇರ್ Read more…

ಕೊನೆ ದಿನ ಸಮೀಪಿಸುತ್ತಿದ್ದಂತೆ ಆಸ್ತಿ ನೋಂದಣಿಗೆ ಮುಗಿಬಿದ್ದ ಜನ: ಒಂದೇ ದಿನ ದಾಖಲೆಯ 312 ಕೋಟಿ ರೂ. ಸಂಗ್ರಹ

ಬೆಂಗಳೂರು: ಅ. 1 ರಿಂದ ಪರಿಷ್ಕೃತ ಆಸ್ತಿ ಮಾರ್ಗಸೂಚಿ ದರ ಜಾರಿಯಾಗಲಿದೆ. ಸೆ. 30ರ ಮಧ್ಯಾಹ್ನ ಹೊಸ ಅರ್ಜಿ ಸ್ವೀಕೃತಿ ಸ್ಥಗಿತಗೊಳಿಸಲಾಗುವುದು. ಬುಧವಾರ ಒಂದೇ ದಿನ 26,058 ಸ್ಥಿರಾಸ್ತಿಗಳು Read more…

ಲಂಕಾ ಧೂಳೀಪಟ ಮಾಡಿದ ಭಾರತ, ಮೊಹಮ್ಮದ್ ಸಿರಾಜ್ ದಾಖಲೆಗಳ ಸುರಿಮಳೆ: ಇಲ್ಲಿದೆ ದಾಖಲೆಗಳ ವಿವರ

ಕೊಲಂಬೊ: ಶ್ರೀಲಂಕಾ ವಿರುದ್ಧ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಭರ್ಜರಿ ಜಯ ಗಳಿಸಿದ್ದು, 8ನೇ ಬಾರಿಗೆ ಏಷ್ಯಾ ಕಪ್ ಎತ್ತಿ ಹಿಡಿದಿದೆ. Read more…

ಬರೋಬ್ಬರಿ 3.50 ಲಕ್ಷ ರೂಪಾಯಿಗಳಿಗೆ ಮಾರಾಟವಾದ ‘ಹಣಿಮ್ಯಾ’

ರೈತ ಮಹಿಳೆಯೊಬ್ಬರು ಸಾಕಿದ್ದ ‘ಹಣಿಮ್ಯಾ’ಎಂಬ ಹೆಸರಿನ ಎತ್ತು ಬರೋಬ್ಬರಿ 3.50 ಲಕ್ಷಗಳಿಗೆ ಮಾರಾಟವಾಗಿ ದಾಖಲೆ ಬರೆದಿದೆ. ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕು ಬಳೂತಿ ಗ್ರಾಮದ ಮಲ್ಲವ್ವ ಹೆಬ್ಬಿ ಎಂಬವರ Read more…

2.31 ಕೋಟಿ ಜನರಿಂದ ಸಂವಿಧಾನ ಪೀಠಿಕೆ ವಾಚನ: ವಿಶ್ವ ದಾಖಲೆ

ಬೆಂಗಳೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯ ಸರ್ಕಾರ ಸಂವಿಧಾನ ಪೀಠಿಕೆ ಓದುವ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ದೇಶ ವಿದೇಶಗಳಿಂದ ಎರಡು ಕೋಟಿಗೂ ಅಧಿಕ ಜನ Read more…

ರಾಜ್ಯದಲ್ಲಿ ಮೊದಲ ಬಾರಿಗೆ ಗಿನ್ನಿಸ್ ದಾಖಲೆಯ ‘ಸಂವಿಧಾನ ಪೀಠಿಕೆ’ ಓದು: ಸೆ. 15 ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ವಿಶಿಷ್ಟ ಆಚರಣೆಗೆ 1 ಮಿಲಿಯನ್ ಗೂ ಅಧಿಕ ನೋಂದಣಿ

ಸೆಪ್ಟೆಂಬರ್ 15 ರಂದು ಕನಿಷ್ಠ ಒಂದು ಮಿಲಿಯನ್ ಜನರು ಸಂವಿಧಾನದ ಪೀಠಿಕೆಯನ್ನು ಓದುವಂತೆ ಮಾಡುವ ಮೂಲಕ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ರಾಜ್ಯ ಸರ್ಕಾರ ಯೋಜಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...