alex Certify Reason | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೂತ್ರ ದುರ್ವಾಸನೆಯಿಂದ ಕೂಡಿದ್ದರೆ ನಿರ್ಲಕ್ಷಿಸಬೇಡಿ; ಅದರ ಹಿಂದಿರಬಹುದು ಗಂಭೀರ ಕಾರಣ….!

ಮೂತ್ರವು ನಮ್ಮ ದೇಹದ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟ ಸಂಕೇತಗಳನ್ನು ನೀಡುತ್ತದೆ. ಮೂತ್ರವು ಸಾಮಾನ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದರೆ, ಅದರಲ್ಲಿ ಯಾವುದೇ ಬದಲಾವಣೆ ಅಥವಾ ಕೆಟ್ಟ ವಾಸನೆ Read more…

ಸ್ಮಾರ್ಟ್‌ ಫೋನ್ ಅತಿಯಾಗಿ ಬಿಸಿಯಾಗುವುದು; ಸ್ಫೋಟಗೊಳ್ಳುವುದರ ಹಿಂದಿದೆ ಈ ಎಲ್ಲ ಕಾರಣ…!

ಸ್ಮಾರ್ಟ್‌ಫೋನ್ ಬಳಸುವ ಸಂದರ್ಭಗಳಲ್ಲಿ ಕೆಲವೊಮ್ಮೆ ಡಿವೈಸ್‌ ಅತಿಯಾಗಿ ಬಿಸಿಯಾಗಲು ಆರಂಭಿಸುತ್ತದೆ. ಫೋನ್‌ನಲ್ಲಿ ಮಾತನಾಡುವಾಗ ಅಥವಾ ಇಂಟರ್ನೆಟ್‌ ಬಳಸುವ ಸಂದರ್ಭದಲ್ಲಿ ಫೋನ್‌ ಬಿಸಿಯಾಗುತ್ತದೆ. ಕೆಲವೊಮ್ಮೆ ವಿಪರೀತ ಹೀಟ್‌ನಿಂದ ಫೋನ್‌ ಬ್ಲಾಸ್ಟ್‌ Read more…

‘ನಾಣ್ಯ’ ನದಿಗೆಸೆಯುವುದರ ಹಿಂದಿದೆ ಈ ವೈಜ್ಞಾನಿಕ ಕಾರಣ

ಪ್ರಯಾಣ ಸಂದರ್ಭಗಳಲ್ಲಿ ನದಿ ಎದುರಾದಾಗ ನಾಣ್ಯವನ್ನು ಎಸೆಯುವ ಪದ್ದತಿ ಆನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ನದಿಗೆ ಕಟ್ಟಲಾಗಿರುವ ಸೇತುವೆ ಮೇಲೆ ರೈಲು ಹೋಗುವಾಗ ಈಗಲೂ ಅನೇಕರು ನಾಣ್ಯವನ್ನು ನದಿಗೆ Read more…

ನಿಮಗೂ ಇದ್ಯಾ ʼಪೇಪರ್ ಗುಳ್ಳೆʼ ಒಡೆಯುವ ಹವ್ಯಾಸ…..? ಇಲ್ಲಿದೆ ಇದ್ರ ಬಗ್ಗೆ ಒಂದಿಷ್ಟು ಆಸಕ್ತಿದಾಯಕ ವಿಷಯ

ಮನೆಗೆ ಹೊಸ ವಸ್ತು ಬಂದಾಗ ಅದ್ರ ಜೊತೆ ಪೇಪರ್ ಬಬಲ್ ಬರುತ್ತದೆ. ಹೆಚ್ಚಿನ ಜನರು ಅದನ್ನು ಒಡೆಯಲು ಇಷ್ಟಪಡುತ್ತಾರೆ. ಜೊತೆಗೆ ಮಕ್ಕಳು ಮಾತ್ರವಲ್ಲ ವಯಸ್ಸಾದವರು ಕೂಡ ಮಕ್ಕಳಂತೆ ವರ್ತಿಸಲು Read more…

ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಬರುತ್ತೆ ವಿಪರೀತ ಸಿಟ್ಟು; ಕೋಪ ನಿಯಂತ್ರಿಸಲು ಇಲ್ಲಿದೆ ಟಿಪ್ಸ್‌….!

ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ಮಹಿಳೆಯರ ಮೂಡ್ ತುಂಬಾನೇ ಬದಲಾಗುತ್ತದೆ. ಒಮ್ಮೊಮ್ಮೆ ತುಂಬಾ ಖುಷಿಯಾಗಿದ್ರೆ ಮತ್ತೆ ಕೆಲವೊಮ್ಮೆ ಕಾರಣವಿಲ್ಲದೆ ಸಿಟ್ಟು ಮಾಡಿಕೊಳ್ಳುತ್ತಾರೆ. ಇದೆಲ್ಲಾ ದೇಹದಲ್ಲಿ ಹಾರ್ಮೋನ್ ಬದಲಾವಣೆಯಿಂದ ಆಗುತ್ತದೆ. Read more…

ಪರೀಕ್ಷೆ ಅಥವಾ ಸಂದರ್ಶನಕ್ಕೂ ಮೊದಲು ಹೊಟ್ಟೆ ಅಪ್ಸೆಟ್‌ ಆಗುವುದ್ಯಾಕೆ ? ಅದಕ್ಕೂ ಇದೆ ʼವೈಜ್ಞಾನಿಕʼ ಕಾರಣ

ಪರೀಕ್ಷೆ ಅಥವಾ ಇಂಟರ್‌ವ್ಯೂ ಇದೆ ಎಂದಾಕ್ಷಣ ಎಲ್ಲರಿಗೂ ಟೆನ್ಷನ್‌ ಸಹಜ. ಪರೀಕ್ಷೆ ಮತ್ತು ಸಂದರ್ಶನಕ್ಕೂ ಮೊದಲು ಕೆಲವರಿಗೆ ಹೊಟ್ಟೆ ಅಪ್ಸೆಟ್‌ ಆಗುತ್ತದೆ. ಇದು ಏಕೆ ಸಂಭವಿಸುತ್ತದೆ ಎಂಬುದನ್ನು ಎಂದಾದರೂ Read more…

ಫ್ಯಾನ್ ಗೆ ಮೂರು ರೆಕ್ಕೆಗಳು ಇರುವುದು ಯಾಕೆ ಗೊತ್ತಾ….?

ಸೀಲಿಂಗ್ ಫ್ಯಾನ್ ಅಥವಾ ಟೇಬಲ್ ಫ್ಯಾನ್ ಈಗ ಎಲ್ಲರ ಮನೆಯಲ್ಲೂ ಇರುತ್ತೆ. ಬೇಸಿಗೆ ಕಾಲ ಆರಂಭವಾದರೆ ಸಾಕು ಬಹುತೇಕ ಮಂದಿಯ ಮನೆಯಲ್ಲಿ ಇಪ್ಪತ್ನಾಲ್ಕು ಗಂಟೆ ಫ್ಯಾನ್ ತಿರುಗುತ್ತಲೇ ಇರುತ್ತದೆ. Read more…

ನಿಮಗೂ ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನಿಸುತ್ತಾ….?

ದೇಹದಿಂದ ವಿಷಕಾರಿ ಪದಾರ್ಥ ಹೊರ ಹೋಗುವುದು ಬಹಳ ಅಗತ್ಯ. ಆದ್ರೆ ಕೆಲವರು ರಾತ್ರಿ 3 – 4 ಬಾರಿ ಮೂತ್ರಕ್ಕೆ ಎದ್ದು ಹೋಗ್ತಾರೆ. ಇದ್ರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. Read more…

ಸಿಹಿ ತಿನಿಸು ಮಾತ್ರವಲ್ಲ, ಸಕ್ಕರೆ ಕಾಯಿಲೆ ಬರಲು ಕಾರಣವಾಗುತ್ತೆ ಈ ಸಂಗತಿ….!

ಸಕ್ಕರೆ ಕಾಯಿಲೆ ಬಹಳ ವೇಗವಾಗಿ ಹರಡುತ್ತಿದೆ. ಭಾರತವೊಂದರಲ್ಲೇ ಸುಮಾರು 77 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಹೆಚ್ಚು ಸಿಹಿ ತಿನ್ನುವುದರಿಂದ ಮಧುಮೇಹ ಬರುತ್ತದೆ ಎಂಬುದು ಬಹುತೇಕರ ಭಾವನೆ. ಆದರೆ Read more…

World Stroke Day 2023: ವಿಶ್ವ ಪಾರ್ಶ್ವವಾಯು ದಿನದಂದು ಬಹಿರಂಗವಾಗಿದೆ ಶಾಕಿಂಗ್‌ ಸತ್ಯ; ಪ್ರತಿ 4 ನಿಮಿಷಕ್ಕೊಬ್ಬರನ್ನು ಬಲಿ ಪಡೆಯುತ್ತಿದೆ ಈ ಕಾಯಿಲೆ….!

ಪಾರ್ಶ್ವವಾಯು ಎಲ್ಲಾ ವಯಸ್ಸಿನವರನ್ನೂ ಕಾಡುತ್ತಿರುವ ಅಪಾಯಕಾರಿ ಕಾಯಿಲೆಗಳಲ್ಲೊಂದು. ಆಘಾತಕಾರಿ ಸಂಗತಿಯೆಂದರೆ ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ರೋಗಿಯು ಈ Read more…

ಗ್ಯಾಂಗ್ರೀನ್ ಸಮಸ್ಯೆಗೆ ಇಲ್ಲಿದೆ ʼಸುಲಭʼ ಪರಿಹಾರ

ಗ್ಯಾಂಗ್ರೀನ್ ಎಂದರೆ ದೇಹದ ಒಂದು ಅಂಗಕ್ಕೆ ಸರಿಯಾಗಿ ರಕ್ತ ಸಂಚಾರ ಆಗದಿರುವುದು. ಆಕ್ಸಿಜನ್, ನ್ಯೂಟ್ರಿಶನ್ಸ್ ಕೊರತೆಯಾದಾಗ ಪೋಷಕಾಂಶಗಳ ಕೊರತೆ ಆಗುತ್ತದೆ. ಆ ಭಾಗದ ಅಂಗ ಕೊಳೆಯುತ್ತ ಹೋಗುತ್ತದೆ. ಇದನ್ನೇ Read more…

ಅಜೀರ್ಣಕ್ಕೆ ಪ್ರಮುಖ ಕಾರಣಗಳು ಇವು; ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ…!

ಅಜೀರ್ಣ ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ. ಇದು ಹೊಟ್ಟೆಯಲ್ಲಿ ಅಸ್ವಸ್ಥತೆ ಅಥವಾ ನೋವನ್ನು ಉಂಟುಮಾಡುತ್ತದೆ. ಹೊಟ್ಟೆ ಉಬ್ಬರಿಸುವಿಕೆ, ಮಲಬದ್ಧತೆ, ವಾಕರಿಕೆ ಮತ್ತು ಗ್ಯಾಸ್ಟ್ರಿಕ್‌ ಈ ಎಲ್ಲಾ ತೊಂದರೆಗಳು ಅಜೀರ್ಣದಿಂದಲೂ Read more…

ಮಧುಮೇಹದ ಅಪಾಯ ಗೊತ್ತಿದ್ದರೂ ಸಕ್ಕರೆ ತಿನ್ನಬೇಕೆಂಬ ಕಡುಬಯಕೆ ಯಾಕೆ ಗೊತ್ತಾ……? ಇಲ್ಲಿದೆ ನೀವು ತಿಳಿಯಲೇಬೇಕಾದ ಸಂಗತಿ!

ಸಿಹಿ ತಿನಿಸುಗಳನ್ನು ತಿನ್ನಬೇಕೆಂಬ ಬಯಕೆ ಎಲ್ಲರಲ್ಲೂ ಸಾಮಾನ್ಯ. ಅದರಲ್ಲೂ ಸಕ್ಕರೆಯಲ್ಲಿ ಮಾಡಿದ ಸಿಹಿ ತಿನಿಸುಗಳು ನಮ್ಮನ್ನು ಹೆಚ್ಚು ಆಕರ್ಷಿಸುತ್ತವೆ. ಊಟದ ಬಳಿಕ ಏನಾದರೂ ಸಿಹಿ ತಿನ್ನಬೇಕೆಂಬ ಕಡುಬಯಕೆಯಾಗುತ್ತದೆ. ಈ Read more…

ಕುಡಿದು ಟೈಟ್ ಆದ ನಂತರ ಜನರು ಇಂಗ್ಲೀಷ್ ಮಾತನಾಡೋದು ಏಕೆ ಗೊತ್ತಾ…..?

ಸಾಮಾನ್ಯವಾಗಿ ಜನರ ಹೊಟ್ಟೆಗೆ ಆಲ್ಕೋಹಾಲ್ ಹೋಗ್ತಿದ್ದಂತೆ ಅವರ ಮಾತಿನ ಶೈಲಿ ಬದಲಾಗುತ್ತದೆ. ನಾರ್ಮಲ್ ಆಗಿರುವ ವೇಳೆ ಇಂಗ್ಲೀಷ್ ಮಾತನಾಡಲು ಹೆದರುವ ಜನರು ಆಲ್ಕೋಹಾಲ್ ಸೇವನೆ ಮಾಡ್ತಿದ್ದಂತೆ ಫಟಾಫಟ್ ಇಂಗ್ಲೀಷ್ Read more…

ಮಹಿಳೆಯರ ಖಾಸಗಿ ಅಂಗದ ತುರಿಕೆಗೆ ಇದು ಕೂಡ ಕಾರಣ

ಮಹಿಳೆಯರ ಕೆಲ ಸಮಸ್ಯೆಗಳಲ್ಲಿ ಖಾಸಗಿ ಅಂಗದ ತುರಿಕೆಯೂ ಒಂದು. ಯೋನಿ ತುರಿಕೆಗೆ ಅನೇಕ ಕಾರಣಗಳಿವೆ. ಸ್ವಚ್ಛತೆ ಬಹುಮುಖ್ಯ ಕಾರಣವಾಗುತ್ತದೆ. ಇಷ್ಟೇ ಅಲ್ಲ ಯೋನಿ ತುರಿಕೆಗೆ ಒತ್ತಡವೂ ಕಾರಣ. ವರದಿಯೊಂದರ Read more…

ದುಶ್ಚಟವಾಗದಿರಲಿ ಸಾಮಾಜಿಕ ಜಾಲತಾಣ ಬಳಕೆ

ಡಿಜಿಟಲ್ ತಂತ್ರಜ್ಞಾನ ನಮ್ಮ ಜೀವನವನ್ನು ಸುಲಭಗೊಳಿಸಿದೆ. ಸಾಮಾಜಿಕ ಮಾಧ್ಯಮಗಳು ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಾರದಿಂದ ಹಿಡಿದು ಹೊಸ ಸಂಬಂಧ ಬೆಳೆಸುವವರೆಗೆ ಎಲ್ಲ ಕೆಲಸವನ್ನು Read more…

ಎಲ್ಲರ ಅಚ್ಚುಮೆಚ್ಚಿನ ಚಪ್ಪಲಿ `ಹವಾಯಿ ಚಪ್ಪಲ್’ ಹೆಸರು ಬಂದಿದ್ದು ಹೇಗೆ ಗೊತ್ತಾ…..?‌ ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಹೆಸರಿನ ಹಿಂದೆ ಇತಿಹಾಸವಿರುತ್ತದೆ. ಕೆಲವೊಂದು ವಸ್ತುಗಳು ತಯಾರಾದ ಪ್ರದೇಶ ಅಥವಾ ಅದರ ವೈಶಿಷ್ಟ್ಯತೆಯಿಂದ ಅದಕ್ಕೆ ಹೆಸರಿಡಲಾಗುತ್ತದೆ. ಹಾಗೆ ಎಲ್ಲರ ಅಚ್ಚುಮೆಚ್ಚಿನ ಚಪ್ಪಲಿ ಹವಾಯಿಗೆ ಕೂಡ ಹೆಸರು ಬರಲು ಅದರದೇ Read more…

ಲೈಂಗಿಕ ಜೀವನ ಸುಖಕರವಾಗಿರಲು ಇಲ್ಲಿವೆ ಕೆಲ ಟಿಪ್ಸ್

ದಾಂಪತ್ಯದ ಒಂದು ಭಾಗ. ಸುಖಕರ ದಾಂಪತ್ಯಕ್ಕೆ ಸೆಕ್ಸ್ ಅತ್ಯವಶ್ಯಕ. ಸಾಮಾನ್ಯವಾಗಿ ಮಹಿಳೆಗಿಂತ ಪುರುಷರು ಸೆಕ್ಸ್ ಜೀವನದ ಬಗ್ಗೆ ಹೆಚ್ಚು ಉತ್ಸಾಹಿಗಳಾಗಿರುತ್ತಾರೆಂಬ ನಂಬಿಕೆಯಿದೆ. ಹಾಗಂತ ಸದಾ ಪುರುಷರೇ ಸಂಭೋಗಕ್ಕೆ ಮುನ್ನುಡಿ Read more…

ಹೆಚ್ಚುತ್ತಲೇ ಇದೆ ʼವಿಚ್ಛೇದನʼ ಪಡೆಯುತ್ತಿರುವವರ ಸಂಖ್ಯೆ; ಅಚ್ಚರಿಗೊಳಿಸುವಂತಿದೆ ಇದರ ಹಿಂದಿನ ಕಾರಣ…!

ಇತ್ತೀಚಿನ ದಿನಗಳಲ್ಲಿ ದಂಪತಿಗಳ ವಿಚ್ಛೇದನ ಹಾಗೂ ಪ್ರೇಮಿಗಳ ಬ್ರೇಕಪ್‌ ಹೆಚ್ಚುತ್ತಲೇ ಇದೆ. ಇವೆರಡೂ ಅತ್ಯಂತ ಸೂಕ್ಷ್ಮ ಸಂಬಂಧಗಳು. ಆದರೆ ಈ ರೀತಿ ಸಂಗಾತಿಗಳ ಮಧ್ಯೆ ಭಿನ್ನಾಭಿಪ್ರಾಯ, ಸಂಬಂಧದಲ್ಲಿ ಬಿರುಕು Read more…

ಎತ್ತರದಿಂದ ಬಿದ್ದಂತೆ ಕನಸು ಬಿದ್ದಿದೆಯಾ….? ಇದರ ಅರ್ಥ ಬೇರೆಯೇ ಇದೆ….!

ರಾತ್ರಿ ಮಲಗಿದಾಗ ಎಲ್ಲರಿಗೂ ಕನಸುಗಳು ಬೀಳುವುದು ಸಾಮಾನ್ಯ. ಕೆಲವೊಮ್ಮೆ ಒಳ್ಳೆಯ ಕನಸು ಕಾಣುತ್ತೇವೆ, ಒಮ್ಮೊಮ್ಮೆ ಕೆಟ್ಟ ಕನಸುಗಳು ಕೂಡ ಬೀಳುತ್ತವೆ. ನೀವೂ ಕೂಡ ಎತ್ತರದಿಂದ ಬಿದ್ದಂತೆ ಕನಸು ಕಂಡಿರಬಹುದು. Read more…

ಮಕ್ಕಳಲ್ಲೂ ಹೆಚ್ಚುತ್ತಿದೆ ಹೃದಯಾಘಾತ, ಈ ಸಮಸ್ಯೆಗೆ ಕಾರಣವೇನು ಗೊತ್ತಾ…..?

ಹೃದಯಾಘಾತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಗುಜರಾತ್‌ನಲ್ಲಿ ನಡೆದಿರುವ ಘಟನೆಯಂತೂ ನಿಜಕ್ಕೂ ಹೃದಯ ವಿದ್ರಾವಕ. ಇಬ್ಬರು ಅಪ್ರಾಪ್ತರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಓರ್ವ ಬಾಲಕನಿಗೆ 14 Read more…

ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಜಂಕ್‌ ಫುಡ್‌ ತಿನ್ನುವ ಕಡುಬಯಕೆ, ಕಾರಣ ಗೊತ್ತಾ……?

ಹಸಿವಾದಾಗ ಏನನ್ನಾದರೂ ತಿನ್ನಬೇಕು ಎನಿಸುವುದು ಸಹಜ. ಕೆಲವೊಮ್ಮೆ ಹೊಟ್ಟೆ ತುಂಬಿದ ಮೇಲೂ ಮನಸ್ಸು ಏನಾದರೂ ತಿನ್ನಲು ಹಂಬಲಿಸುತ್ತದೆ. ಇದನ್ನು ಕ್ರೇವಿಂಗ್ ಎಂದು ಕರೆಯಲಾಗುತ್ತದೆ. ಇದಕ್ಕೆ ದೈಹಿಕ ಮತ್ತು ಮಾನಸಿಕ Read more…

ಬೇಸಿಗೆಯಲ್ಲಿ ಮಹಿಳೆಯರನ್ನು ಅತಿಯಾಗಿ ಕಾಡುತ್ತದೆ ಯುಟಿಐ, ಇದರಿಂದ ಪಾರಾಗುವ ಮಾರ್ಗಗಳನ್ನು ತಿಳಿಯಿರಿ….!  

ಬೇಸಿಗೆಯಲ್ಲಿ ಮಹಿಳೆಯರು ಮೂತ್ರನಾಳದ ಸೋಂಕಿನಿಂದ ಬಳಲುತ್ತಾರೆ. ವಿಪರೀತ ಶಾಖ ಮತ್ತು ಉಷ್ಣತೆಯ ಏರಿಳಿತಗಳಿಂದಾಗಿ  UTI ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ. ಬೇಸಿಗೆಯಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣದಿಂದಾಗಿ, Read more…

ಬೆಳಗ್ಗೆ ಎದ್ದತಕ್ಷಣ ಕಾಡುತ್ತದೆ ಒಂದೇ ಸಮನೆ ಬರುವ ಸೀನು; ಇದ್ಯಾವ ಕಾಯಿಲೆ…? ಇದಕ್ಕೇನು ಪರಿಹಾರ…..? ಇಲ್ಲಿದೆ ಡಿಟೇಲ್ಸ್‌…

ಬೆಳಗಿನ ಮೂಡ್‌ ಸಂತೋಷವಾಗಿ, ಆಹ್ಲಾದಕರವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವರಿಗೆ ಬೆಳ್ಳಂಬೆಳಗ್ಗೆ ಕಾಡುವ ಸೀನಿನ ಸಮಸ್ಯೆ ಅವರ ಮೂಡನ್ನು ಕೆಡಿಸಿಬಿಡುತ್ತದೆ. ಅನೇಕ ಜನರು ಬೆಳಗ್ಗೆ ಎದ್ದ ತಕ್ಷಣ ಒಂದೇ Read more…

ವಯಸ್ಸಾದಂತೆ ಕಡಿಮೆಯಾಗುತ್ತೆ ನಿದ್ದೆ, ಅಚ್ಚರಿ ಹುಟ್ಟಿಸುವಂತಿದೆ ಇದರ ಹಿಂದಿನ ಕಾರಣ!

ವಯಸ್ಸಾದಂತೆ ನಮ್ಮ ನಿದ್ದೆಯ ಅವಧಿ ಕಡಿಮೆಯಾಗುತ್ತಾ ಹೋಗುತ್ತದೆ. ವೃದ್ಧರು ಬೆಳಗ್ಗೆ ಬಹಳ ಬೇಗನೆ ಎದ್ದೇಳುತ್ತಾರೆ. ಕೆಲವೊಮ್ಮೆ ಅವರು ಇಡೀ ರಾತ್ರಿ ಮಲಗುವುದಿಲ್ಲ. ಅವರಿಗೆ ನಿದ್ರಾಹೀನತೆಯ ಸಮಸ್ಯೆ ಇರಬಹುದು ಎಂದು Read more…

ಅನೇಕ ರೋಗಗಳಿಗೆ ಪರಿಹಾರ ಈ ಬಿಳಿ ಮಾವಿನ ಹಣ್ಣು

ಜನರು ಬೇಸಿಗೆಯನ್ನು ಇಷ್ಟಪಡುತ್ತಾರೆ, ಏಕೆಂದರೆ ಈ ಋತುವಿನಲ್ಲಿ ನೆಚ್ಚಿನ ಹಣ್ಣು ಮಾವು ಸಿಗುತ್ತದೆ. ಮಾಲ್ಡಾ ಮಾವು, ದುಸೇರಿ ಮಾವು, ತೋತಾಪರಿ ಮಾವು, ಹಾಪುಸ್, ಸಿಂಧೂರ, ಚೌಸ ಹೀಗೆ ಹಲವು Read more…

ಔಷಧಗಳು ಏಕೆ ಬಣ್ಣ ಬಣ್ಣವಾಗಿರುತ್ತವೆ…..? ಮಾತ್ರೆಗಳ ಕಲರ್‌ಗೂ ಕಾಯಿಲೆಗೂ ಸಂಭಂಧವಿದೆಯೇ….? ಇಲ್ಲಿದೆ ಕುತೂಹಲಕಾರಿ ಸಂಗತಿ

ನಾವು ಅನಾರೋಗ್ಯಕ್ಕೆ ಒಳಗಾದಾಗ ವೈದ್ಯರು ವಿವಿಧ ಬಣ್ಣಗಳ ಔಷಧಿ, ಮಾತ್ರೆಗಳನ್ನು ನೀಡ್ತಾರೆ. ಎಲ್ಲಾ ಔಷಧಗಳ ಬಣ್ಣ ಬಿಳಿ, ಅಥವಾ ಕಪ್ಪಗಿರುವುದಿಲ್ಲ. ಒಂದೊಂದು ಔಷಧಿಯ ಬಣ್ಣ ಒಂದೊಂದು ತೆರನಾಗಿರುತ್ತದೆ. ಈ Read more…

ʼಆರ್ಥಿಕʼ ಸಮಸ್ಯೆಗೆ ಕಾರಣವಾಗ್ಬಹುದು ಬಾತ್ ರೂಂ

ದೀರ್ಘಕಾಲದಿಂದ ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡ್ತಿದ್ದರೆ ನೀವು ಮನೆಯ ಸ್ನಾನ ಗೃಹದ ಬಗ್ಗೆ ಗಮನ ನೀಡಿ. ನಿಮ್ಮ ಮನೆ ಸ್ನಾನ ಗೃಹದ ವಾಸ್ತು ಸರಿಯಾಗಿಲ್ಲವೆಂದಾದ್ರೆ ಆರ್ಥಿಕ ಸಮಸ್ಯೆ ಕಾಡುವ Read more…

ಚಾಣಕ್ಯ ನೀತಿ ಪ್ರಕಾರ ಸಂತೋಷದ ಜೀವನ ನಡೆಸಬೇಕೆಂದ್ರೆ ಈ ಕೆಲಸ ಮಾಡುವ ಮೊದಲು 100 ಬಾರಿ ಯೋಚಿಸಿ…..!

ಆಚಾರ್ಯ ಚಾಣಕ್ಯ ಸಂತೋಷದ ಜೀವನಕ್ಕಾಗಿ ಹಲವು ಮಹತ್ವದ ವಿಷಯಗಳನ್ನು ಹೇಳಿದ್ದಾರೆ. ಈ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಒಬ್ಬ ವ್ಯಕ್ತಿಯು ಯಶಸ್ವಿ ಮತ್ತು ಸಂತೋಷದ ಜೀವನವನ್ನು ನಡೆಸಬಹುದು. ಒಂದು Read more…

ಜೀವನದಲ್ಲಿ ಸಕಾರಾತ್ಮಕ ಭಾವನೆ ಬರಲು ಮುಖ್ಯ ರಾಹು ಪ್ರಭಾವ

ಜಾತಕದಲ್ಲಿ ರಾಹು ಸ್ಥಾನ ಬಹಳ ಮುಖ್ಯ. ರಾಹು ಶುಭವಾಗಿದ್ದರೆ, ವ್ಯಕ್ತಿಯ ಮನಸ್ಸಿಗೆ ಒಳ್ಳೆಯ ಆಲೋಚನೆಗಳು ಬರುತ್ತವೆ. ಜೀವನದಲ್ಲಿ ಸಕಾರಾತ್ಮಕ ಭಾವನೆ ಬರುತ್ತದೆ. ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ರಾಹು, ನಕಾರಾತ್ಮಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...