alex Certify RBI | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ: ಬಸ್ ಗಳಲ್ಲಿ 2000 ರೂ. ನೋಟು ನಿಷೇಧ

ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ 2 ಸಾವಿರ ರೂಪಾಯಿ ನೋಟಿಗೆ ನಿಷೇಧ ಹೇರಲಾಗಿದೆ. 2000 ರೂ. ಪಡೆದುಕೊಳ್ಳದಂತೆ ಕಂಡಕ್ಟರ್ ಗಳಿಗೆ ಸಾರಿಗೆ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಪ್ರಯಾಣಿಕರು ನೀಡುವ Read more…

2,000 ರೂ. ನೋಟಿನ ಮೂಲಕ ಹೀಗೊಂದು ಮಾರ್ಕೆಟಿಂಗ್ ತಂತ್ರ; ವರ್ತಕನ ಚಾಣಾಕ್ಷತೆಗೆ ಮೆಚ್ಚುಗೆ

ಮಾರ್ಕೆಟಿಂಗ್ ತಂತ್ರಗಾರಿಕೆ ಎನ್ನುವುದು ಕೇವಲ ದೊಡ್ಡ ದೊಡ್ಡ ಕಂಪನಿಗಳಿಗೆ ಮಾತ್ರವಲ್ಲ ಒಮ್ಮೊಮ್ಮೆ ಸಣ್ಣ ಪುಟ್ಟ ವರ್ತಕರಿಗೂ ಆವಿಷ್ಕಾರೀ ಮಾರ್ಕೆಟಿಂಗ್ ಐಡಿಯಾಗಳು ಹೊಳೆಯುತ್ತವೆ. 2,000 ರೂ. ಮುಖಬೆಲೆಯ ನೋಟುಗಳನ್ನು ಪರಿಚಲನೆಯಿಂದ Read more…

ಗೂಗಲ್ ಪೇ ಮೂಲಕ ರೂಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪಾವತಿಗೆ ‌ʼಗ್ರೀನ್‌ ಸಿಗ್ನಲ್ʼ

ಇನ್ನು ಮುಂದೆ ರೂಪೇ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಯುಪಿಐ ಮೂಲಕ ಪಾವತಿ ಮಾಡಬಹುದಾದ ವ್ಯವಸ್ಥೆ ತರಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹಾಗೂ ಗೂಗಲ್ ಪೇ ಒಡಂಬಡಿಕೆ Read more…

2000 ರೂ. ನೋಟು ವಿನಿಮಯ, ಖಾತೆಗೆ ಜಮಾ ಆದ ಪ್ರತಿದಿನದ ಮಾಹಿತಿಗೆ RBI ಸೂಚನೆ

ನವದೆಹಲಿ: 2000 ರೂಪಾಯಿ ಬ್ಯಾಂಕ್ ನೋಟುಗಳನ್ನು ಹಿಂಪಡೆಯುವುದು ಕರೆನ್ಸಿ ನಿರ್ವಹಣೆಯ ಭಾಗವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ Read more…

ಯಾವುದೇ ದಾಖಲೆ ಇಲ್ಲದೆ ಇಂದಿನಿಂದ 2000 ರೂ. ನೋಟು ಬದಲಾವಣೆ

ನವದೆಹಲಿ: ಇಂದಿನಿಂದ ದೇಶಾದ್ಯಂತ 2000 ರೂ. ನೋಟು ಬದಲಾವಣೆಗೆ ಆರ್‌ಬಿಐ ಅವಕಾಶ ಕಲ್ಪಿಸಿದೆ. ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಇಂದಿನಿಂದ ನಾಲ್ಕು Read more…

ನಾಳೆಯಿಂದ 2000 ರೂ. ನೋಟು ಬದಲಾವಣೆ: ಬೇಕಿದೆ ಐಡಿ ಕಾರ್ಡ್

ನಾಳೆಯಿಂದ 2000 ರೂ. ನೋಟು ಬದಲಾವಣೆಗೆ ಅವಕಾಶ ಕಲ್ಪಿಸಿದ್ದು, ಬದಲಾವಣೆಗೆ ಇಚ್ಛಿಸುವವರು ಬ್ಯಾಂಕಿಗೆ ಹೋಗಬೇಕಿದೆ. ಆರ್‌ಬಿಐ ನೋಟು ಬದಲಾವಣೆ ಮಾಡಿಕೊಳ್ಳಲು ರಿಕ್ವೆಸ್ಟ್ ಫಾರ್ಮ್ ಬಿಡುಗಡೆ ಮಾಡಿದೆ. ಅದನ್ನು ಭರ್ತಿ Read more…

ಬಿಜೆಪಿ ಸರ್ಕಾರದ ವೈಫಲ್ಯಗಳಿಂದ ಗಮನ ಬೇರೆಡೆ ಸೆಳೆಯಲು ಮತ್ತೊಮ್ಮೆ ನೋಟ್ ಬ್ಯಾನ್: ಸಿದ್ಧರಾಮಯ್ಯ ಆಕ್ರೋಶ

2,000 ಮುಖಬೆಲೆಯ ನೋಟು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್(RBI) ಶುಕ್ರವಾರ ಹೇಳಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ನೋಟು ನಿಷೇಧ ಮಾಡಿದೆ ಎಂದು Read more…

‘ಕ್ಲೀನ್ ನೋಟ್ ಪಾಲಿಸಿ’ಯಡಿ ಚಲಾವಣೆಯಿಂದ 2000 ರೂ. ನೋಟು ಹಿಂಪಡೆಯಲು ಆರ್.ಬಿ.ಐ. ನಿರ್ಧಾರ

2,000 ಮುಖಬೆಲೆಯ ನೋಟು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್(RBI) ಶುಕ್ರವಾರ ಹೇಳಿದೆ. ಆದರೆ ಅದು ಕಾನೂನುಬದ್ಧ ಟೆಂಡರ್ ಆಗಿ ಮುಂದುವರಿಯುತ್ತದೆ. ಈ ಮುಖಬೆಲೆಯನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ. Read more…

ದೇಶಾದ್ಯಂತ 2000 ರೂ. ಚಲಾವಣೆ ಸ್ಥಗಿತ: ನಿಮ್ಮಲ್ಲಿ 2 ಸಾವಿರ ರೂ. ನೋಟುಗಳಿದ್ದರೆ ಹೀಗೆ ಬದಲಾವಣೆ ಮಾಡಿಕೊಳ್ಳಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ರೂ. ನೋಟು ಚಲಾವಣೆ ಸ್ಥಗಿತಗೊಳಿಸಿದೆ. ಮೇ 23 ರಿಂದ ನೋಟು ಬದಲಿಸಿಕೊಳ್ಳಲು ಆರ್‌ಬಿಐ ಅವಕಾಶ ಕಲ್ಪಿಸಿದೆ. ಈ ಕುರಿತಾಗಿ ಎಲ್ಲಾ ಬ್ಯಾಂಕುಗಳಿಗೆ Read more…

BIG BREAKING: 2 ಸಾವಿರ ರೂ. ನೋಟ್ ಬ್ಯಾನ್: ಚಲಾವಣೆ ಸ್ಥಗಿತಗೊಳಿಸಿದ RBI, ಸೆ. 30 ರವರೆಗೆ ಕರೆನ್ಸಿ ಬದಲಾವಣೆಗೆ ಅವಕಾಶ

RBI ಚಲಾವಣೆಯಿಂದ 2000 ರೂ. ಕರೆನ್ಸಿ ನೋಟನ್ನು ಹಿಂತೆಗೆದುಕೊಂಡಿದೆ. ಆದರೆ ಅದು ಕಾನೂನುಬದ್ಧವಾಗಿ ಮುಂದುವರಿಯುತ್ತದೆ. 2000 ರೂ. ಮುಖಬೆಲೆಯ ನೋಟುಗಳನ್ನು ನೀಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಬ್ಯಾಂಕ್‌ಗಳಿಗೆ Read more…

ಹಳೆ ಪಿಂಚಣಿ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಆರ್ಥಿಕ ಹೊರೆ, ಸಾಲದ ಪ್ರಮಾಣ ಹೆಚ್ಚಲಿದೆ ಎಂದು RBI ಎಚ್ಚರಿಕೆ

ಮುಂಬೈ: ಹಳೆ ಪಿಂಚಣಿ ಪದ್ಧತಿಯಿಂದ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಭರಿಸಲಾಗದ ಸಾಲದ ಪ್ರಮಾಣವು ಹೆಚ್ಚಾಗುತ್ತದೆ ಎಂದು ಆರ್‌ಬಿಐ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಹೊಸ ಪಿಂಚಣಿ ಪದ್ಧತಿ ಕೈ ಬಿಟ್ಟು Read more…

ಬರೋಬ್ಬರಿ 178 ಟನ್ ಚಿನ್ನ ಖರೀದಿಸಿದ ಆರ್.ಬಿ.ಐ.

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) 178 ಚಿನ್ನ ಖರೀದಿಸಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕುಗಳು ಚಿನ್ನ ಖರೀದಿಗೆ ಮುಂದಾಗಿವೆ. ಭಾರತದ ಕೇಂದ್ರೀಯ ಬ್ಯಾಂಕ್ Read more…

BIG NEWS: ಆರ್ ಬಿ ಐ ನಿಂದ ಗ್ರಾಹಕರಿಗೆ ತುಸು ನಿರಾಳ; ರೆಪೋ ದರದಲ್ಲಿ ಯಥಾಸ್ಥಿತಿ ಮುಂದುವರಿಕೆ

ನವದೆಹಲಿ: ಆರ್ ಬಿ ಐ ಹಣಕಾಸು ನೀತಿ ಪ್ರಕಟವಾಗಿದ್ದು, ಈ ಬಾರಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಮುಂದುವರೆಸಲು ನಿರ್ಧರಿಸಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ Read more…

ಸಾಲಗಾರರಿಗೆ ಮತ್ತೆ ಶಾಕ್: ರೆಪೊ ದರ ಶೇ. 0.25 ರಷ್ಟು ಹೆಚ್ಚಳ ಸಾಧ್ಯತೆ

ಮುಂಬೈ: ಆರ್.ಬಿ.ಐ. ಏಪ್ರಿಲ್ 6 ರಂದು ಪ್ರಕಟಿಸುವ ದ್ವೈಮಾಸಿಕ ಹಣಕಾಸು ಅಂತಿಯಲ್ಲಿ ರೆಪೊ ದರವನ್ನು ಶೇಕಡ 0.25 ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಚಿಲ್ಲರೆ ಹಣದುಬ್ಬರ ಶೇಕಡ Read more…

ಅಮೆಜಾನ್ ಪೇಗೆ ಭಾರೀ ದಂಡ ವಿಧಿಸಿದ ಆರ್‌.ಬಿ.ಐ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಕೆಲವು ಮಾನದಂಡಗಳನ್ನು ಅನುಸರಿಸದಿದ್ದಕ್ಕಾಗಿ Amazon Pay(India) Private Limited ಮೇಲೆ 3.06 ಕೋಟಿ ರೂಪಾಯಿಗಳ ವಿತ್ತೀಯ ದಂಡವನ್ನು ವಿಧಿಸಿದೆ. ಶುಕ್ರವಾರದ RBI ಹೇಳಿಕೆಯ Read more…

ಮನೆಯಿಂದಲೇ 10 ಸಾವಿರಕ್ಕೆ ಶುರು ಮಾಡಿ ಈ ಬ್ಯುಸಿನೆಸ್

ಮನೆಯಲ್ಲೇ ಕುಳಿತು ಮಾಡಲು ಯಾವ ಬ್ಯುಸಿನೆಸ್ ಬೆಸ್ಟ್ ಎಂಬುದನ್ನು ಅನೇಕರು ಹುಡುಕುತ್ತಿದ್ದಾರೆ. ಹೆಚ್ಚಿನ ಬಂಡವಾಳವಿಲ್ಲದೆ ಸುಲಭವಾಗಿ ಶುರು ಮಾಡುವ ವ್ಯಾಪಾರದ ಬಗ್ಗೆ ಚಿಂತನೆ ನಡೆಸುತ್ತಾರೆ. ಮನೆಯಲ್ಲೇ ಕುಳಿತು ಕಡಿಮೆ Read more…

ಠೇವಣಿದಾರರಿಗೆ ಗುಡ್ ನ್ಯೂಸ್: ನಿಶ್ಚಿತ ಠೇವಣಿ ಬಡ್ಡಿ ದರ ಹೆಚ್ಚಳ

 ಮುಂಬೈ: ನಿಶ್ಚಿತ ಠೇವಣಿ ಬಡ್ಡಿ ದರ ಹೆಚ್ಚಳ ಮಾಡಲಾಗಿದೆ. ಠೇವಣಿ ಸಂಗ್ರಹ ಹೆಚ್ಚಳ ಉದ್ದೇಶದಿಂದ ಬ್ಯಾಂಕುಗಳು ಹಣದುಬ್ಬರದ ಪ್ರಮಾಣಕ್ಕಿಂತ ಹೆಚ್ಚಿನ ಬಡ್ಡಿಯನ್ನು ಠೇವಣಿಗಳಿಗೆ ನೀಡಲು ಮುಂದಾಗಿದೆ. ಪಂಜಾಬ್ ಅಂಡ್ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ದರ ಇಳಿಕೆ ಸಾಧ್ಯತೆ

ನವದೆಹಲಿ: ಹಣದುಬ್ಬರ ನಿಯಂತ್ರಣಕ್ಕೆ ತೆರಿಗೆ ಕಡಿಮೆ ಮಾಡುವಂತೆ ಆರ್‌ಬಿಐ ಶಿಫಾರಸು ಮಾಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ತಗ್ಗಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಧಿಕಾರಿಯೊಬ್ಬರು ನೀಡಿರುವ Read more…

ಇನ್ಮೇಲೆ ನಕಲಿ ನಾಣ್ಯಗಳ ಚಲಾವಣೆ ಅಸಾಧ್ಯ; RBIನಿಂದ ಹೊಸ ನಿಯಮ ಜಾರಿ

ನಕಲಿ ನೋಟು, ನಾಣ್ಯಗಳ ಚಲಾವಣೆಯನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೊಳಿಸಿದೆ. ನಾಣ್ಯ ವಿತರಕಗಳಲ್ಲಿ ನಕಲಿ ನೋಟುಗಳನ್ನು ಸೇರಿಸುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಯುಪಿಐ ಆಧಾರಿತ ಆಯ್ಕೆಯನ್ನು Read more…

ರೆಪೋ ದರ ಎಂದರೇನು ? RBI ಅದನ್ನು ಹೆಚ್ಚಿಸಿದಾಗಲೆಲ್ಲ ಸಾಲದ EMI ಏಕೆ ದುಬಾರಿಯಾಗುತ್ತದೆ ? ಇಲ್ಲಿದೆ ವಿವರ

ಭಾರತೀಯ ರಿಸರ್ವ್ ಬ್ಯಾಂಕ್  ರೆಪೋ ದರವನ್ನು ಹೆಚ್ಚಳ ಮಾಡಿದೆ. 25 ಬೇಸಿಸ್‌ ಪಾಯಿಂಟ್‌ ಗಳಿಂದ ರೆಪೋ ದರವನ್ನು ಶೇ.6.5ಕ್ಕೆ ಹೆಚ್ಚಿಸಿರುವುದಾಗಿ ಆರ್‌ಬಿಐ ಪ್ರಕಟಿಸಿದೆ. ರೆಪೋ ದರ ಏರಿಕೆಯಿಂದಾಗಿ ಸಾಲದ Read more…

BIG BREAKING: ಮತ್ತೆ ರೆಪೊ ದರ ಹೆಚ್ಚಿಸಿದ RBI; ಶೇ. 0.25 ರಷ್ಟು ಹೆಚ್ಚಳದೊಂದಿಗೆ ಶೇ. 6.5 ಕ್ಕೆ ಏರಿಕೆ; ಹೆಚ್ಚಾಗಲಿದೆ ಬಡ್ಡಿದರ, ಇಎಂಐ ಹೊರೆ

ಮುಂಬೈ: ಆರ್‌ಬಿಐ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ 6.5% ಗೆ ಹೆಚ್ಚಿಸಿದೆ ಎಂದು ಬಿಐ ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಅನೇಕ ಘಟನೆಗಳು Read more…

ಸಾಲಗಾರರಿಗೆ ಮತ್ತೆ ಶಾಕ್: ರೆಪೊ ದರ ಏರಿಕೆ ಸಾಧ್ಯತೆ

ನವದೆಹಲಿ: ಸತತ ಏರಿಕೆ ಕಂಡಿದ್ದ ರೆಪೊ ದರ ಇಂದು ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಹಣದುಬ್ಬರ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ರೆಪೊ ದರ ಹೆಚ್ಚಳ ಮಾಡುವ Read more…

ರೆಪೊ ದರ ಹೆಚ್ಚಳದೊಂದಿಗೆ ಸಾಲಗಾರರಿಗೆ ಮತ್ತೆ ಬರೆ ಸಾಧ್ಯತೆ: FD ದರ ಆಕರ್ಷಕ

ಫೆಬ್ರುವರಿಯಲ್ಲಿ RBI ರೆಪೊ ದರವನ್ನು 25 bps ಹೆಚ್ಚಿಸಲಿದೆ. FD ದರಗಳು ಹೆಚ್ಚು ಆಕರ್ಷಕವಾಗುವ ಸಾಧ್ಯತೆಯಿದೆ. ಭಾರತೀಯ ರಿಸರ್ವ್ ಬ್ಯಾಂಕ್(RBI) ಫೆಬ್ರವರಿ 1 ಯೂನಿಯನ್ ಬಜೆಟ್ 2023 ರ Read more…

ಇಎಂಐ ಹೊರೆ ಇಳಿಕೆ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ಬಿಗ್ ಶಾಕ್: ಹಣದುಬ್ಬರ ತಗ್ಗಿದ್ದರೂ ಬಡ್ಡಿದರ ಯಥಾಸ್ಥಿತಿ

ರೆಪೋ ದರ ಏರಿಕೆಯ ಕಾರಣ ಬ್ಯಾಂಕುಗಳಲ್ಲಿ ಗೃಹ ಸಾಲದ ಬಡ್ಡಿದರ ಶೇಕಡ 9 ಕ್ಕಿಂತ ಹೆಚ್ಚಾಗಿದ್ದು, ವಾಹನ, ವೈಯಕ್ತಿಕ, ಶಿಕ್ಷಣ ಮೊದಲಾದ ಸಾಲಗಳ ಬಡ್ಡಿ ದರ ಕೂಡ ಹೆಚ್ಚಳವಾಗಿದೆ. Read more…

ಹಳೆ ಪಿಂಚಣಿ ಮರು ಜಾರಿಗೆ ರೆಡ್ ಸಿಗ್ನಲ್: OPS ಜಾರಿ ಆತಂಕಕಾರಿ ಬೆಳವಣಿಗೆ: ಆರ್‌ಬಿಐ ಎಚ್ಚರಿಕೆ

ಮುಂಬೈ: ಹಳೆ ಪಿಂಚಣಿ ಮರು ಜಾರಿ ವಿರುದ್ಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ. ಚುನಾವಣೆ ಪ್ರಣಾಳಿಕೆಯ ಭಾಗವಾಗಿ ಅನೇಕ ರಾಜ್ಯಗಳಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಎನ್.ಪಿ.ಎಸ್. ಬದಲಾಗಿ Read more…

ನೋಟಿನ ಮೇಲೆ ಬರೆದಿದ್ದರೆ ಅಮಾನ್ಯವಾಗುತ್ತದೆಯೇ ? ಇಲ್ಲಿದೆ RBI ನಿಯಮದ ಮಾಹಿತಿ

ಜನರು ಕರೆನ್ಸಿ ನೋಟಿನ ಮೇಲೆ ಬರೆಯುವುದು ಮೊದಲಿನಿಂದಲೂ ಬಂದಿರೋ ಅಭ್ಯಾಸ. ಆದರೆ ಈ ರೀತಿ ಏನನ್ನೂ ಬರೆಯಬಾರದು ಅನ್ನೋದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿರೀಕ್ಷೆ. ನೋಟಿನ ಮೇಲೆ ಬರೆದರೆ, Read more…

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ RBI ನಿಂದ ‘ಸಾವರಿನ್ ಗ್ರೀನ್ ಬಾಂಡ್’ ಬಿಡುಗಡೆ

ಮುಂಬೈ: ಪರಿಸರ ಸ್ನೇಹಿ ಯೋಜನೆಗಳಿಗೆ ಅಗತ್ಯವಾದ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜನವರಿ 25 ಮತ್ತು ಫೆಬ್ರವರಿ 9 ರಂದು ಎರಡು ಹಂತದಲ್ಲಿ Read more…

ಗುಡ್ ನ್ಯೂಸ್: ವಿಡಿಯೋ ಮೂಲಕವೂ ಕೆವೈಸಿಗೆ ಅವಕಾಶ; RBI ಹೊಸ ಮಾರ್ಗಸೂಚಿ ರಿಲೀಸ್

ಮುಂಬೈ: ದೂರ ನಿಯಂತ್ರಿತವಾಗಿ ವಿಡಿಯೋ ಆಧಾರಿತ ಗ್ರಾಹಕರ ಗುರುತಿಸುವಿಕೆ ಮೂಲಕ ಕೆವೈಸಿ ಪ್ರಕ್ರಿಯೆ ನಡೆಸಬಹುದು ಎಂದು ಆರ್.ಬಿ.ಐ. ತಿಳಿಸಿದೆ. ಬ್ಯಾಂಕುಗಳಲ್ಲಿ ಖುದ್ದಾಗಿ ನೀಡುವ ನಿಮ್ಮ ಗ್ರಾಹಕರನ್ನು ತಿಳಿಯಿರಿ -ಕೆವೈಸಿ Read more…

RBI ರೆಪೊ ದರ ಏರಿಕೆ ಬೆನ್ನಲ್ಲೇ ಗೃಹ ಸಾಲಗಾರರಿಗೆ ಶಾಕ್: ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್ ಗಳು

ಹಣದುಬ್ಬರ ಎದುರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಐದನೇ ಬಾರಿಗೆ ರೆಪೊ ದರ ಹೆಚ್ಚಿಸಿದೆ. ಡಿಸೆಂಬರ್ 7  ರಂದು, ಸೆಂಟ್ರಲ್ ಬ್ಯಾಂಕ್ ತನ್ನ ಇತ್ತೀಚಿನ ವಿತ್ತೀಯ ನೀತಿ ಪ್ರಕಟಿಸಿದೆ. ರೆಪೊ Read more…

RBI ರೆಪೊ ದರ ಹೆಚ್ಚಳ ಬೆನ್ನಲ್ಲೇ ಬಡ್ಡಿ ದರ ಏರಿಕೆ ಶಾಕ್: ರೆಪೊ ಆಧಾರಿತ ಸಾಲ ದರ ಹೆಚ್ಚಿಸಿದ ಬ್ಯಾಂಕ್ ಆಫ್ ಇಂಡಿಯಾ

ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ(BOI) ಇಂದಿನಿಂದ ಜಾರಿಗೆ ಬರುವಂತೆ ರೆಪೊ ಆಧಾರಿತ ಸಾಲಗಳ ದರವನ್ನು 35 bps ಹೆಚ್ಚಿಸಿದೆ. 6.25% ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...