alex Certify Rare | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುವ ವಿಡಿಯೋ: ಇಲ್ಲಿದೆ ಪರ್ಫೆಕ್ಟ್‌ ದುಂಡಾಕೃತಿಯ ʼಮೊಟ್ಟೆʼ

ಪರಿಪೂರ್ಣವಾಗಿ ದುಂಡಾಕೃತಿಯಲ್ಲಿರುವ ಮೊಟ್ಟೆಯೊಂದರ ವಿಡಿಯೋ ಇನ್ಸ್ಟ್ರಾಗ್ರಾಂನಲ್ಲಿ ವೈರಲ್ ಆಗಿದೆ. ಶತಕೋಟಿ ಮೊಟ್ಟೆಗಳಲ್ಲಿ ಒಂದು ಮಾತ್ರ ಹೀಗಿರುವ ಕಾರಣ ಇದೊಂದು ಅತ್ಯಪರೂಪದ ಮೊಟ್ಟೆಯಾಗಿದೆ. ಗೂಗಲ್‌ನಲ್ಲಿ ಈ ಕುರಿತು ಮಾಹಿತಿಗಾಗಿ ಶೋಧಿಸಿದ Read more…

ಅಪರೂಪದಲ್ಲಿ ಅಪರೂಪವಾದ ʼವಜ್ರʼ ಪತ್ತೆ

ಸೂರತ್ ಮೂಲದ ಸಂಸ್ಥೆಯು ಅಪರೂಪದ ಮತ್ತು ಅಸಾಧಾರಣವಾದ ‘ವಜ್ರದೊಳಗಿನ ವಜ್ರ’‌ ವನ್ನು ಕಂಡುಹಿಡಿದಿದೆ. 0.329-ಕ್ಯಾರೆಟ್ ವಜ್ರ ಇದಾಗಿದೆ. ವಜ್ರದೊಳಗೆ ಚಿಕ್ಕ ಸುಳಿದಾಡುವ ವಜ್ರ ಸಿಕ್ಕಿದ್ದು, ಇದನ್ನು ಬೀಟಿಂಗ್​ ಹಾರ್ಟ್​ Read more…

ಅಪೂರ್ವ ನಾಣ್ಯಗಳ ಸರದಾರ ಈ ‌ʼಕಾಯಿನ್​ ಕಿಂಗ್ʼ

ಕೋಲ್ಕತಾ: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ನಿವಾಸಿ ಪುರ್ಬಾ ಚೌಧರಿ ಬಾಲ್ಯದಿಂದಲೂ ಹಳೆಯ ಸ್ಥಳೀಯ ಮತ್ತು ವಿದೇಶಿ ನಾಣ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಅವರ ಸಂಗ್ರಹವು ಪ್ರಾಚೀನ ನಾಣ್ಯಗಳ ಶ್ರೇಣಿಯನ್ನು Read more…

ಅಪರೂಪದ ಬಿಳಿ ಕಾಂಗರೂ ಕಂಡು ಮೂಕವಿಸ್ಮಿತರಾದ ನೆಟ್ಟಿಗರು

ಆಸ್ಟ್ರೇಲಿಯಾ ಖಂಡದ ದೇಶವು ಮರುಭೂಮಿಗಳು, ಪರ್ವತಗಳು, ಕಡಲತೀರಗಳು, ಹವಳದ ಬಂಡೆಗಳು ಮತ್ತು ಕಾಂಗರೂಗಳಿಗೆ ಹೆಸರುವಾಸಿಯಾಗಿದೆ. ಭಾರತದಲ್ಲಿ ಹಿಂದೂಗಳಿಗೆ ಹಸು ದೇವತೆಯಾದರೆ, ಆಸ್ಟ್ರೇಲಿಯಾದಾದ್ಯಂತ ಇರುವ ಮೂಲನಿವಾಸಿಗಳಿಗೆ ಕಾಂಗರೂಗಳು ಸಾಂಸ್ಕೃತಿಕ ಮತ್ತು Read more…

ಲಡಾಖ್‌ ಗೆ ಬಂದ ಅಪರೂಪದ ಪ್ರಾಣಿ: ಕುತೂಹಲಕಾರಿ ವಿಡಿಯೋ ವೈರಲ್‌

ಅಪರೂಪದ ಪ್ರಾಣಿಯೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಭಾರತೀಯ ಅರಣ್ಯ ಅಧಿಕಾರಿ (IFS) ಪರ್ವೀನ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ದೊಡ್ಡ ಕಿವಿಗಳನ್ನು ಹೊಂದಿರುವ ಬೆಕ್ಕಿನಂಥ Read more…

ಹುಲಿಯು ಮರಿಗಳಿಗೆ ಜನ್ಮ ನೀಡುವ ಅಪರೂಪದ ವಿಡಿಯೋ ವೈರಲ್

ಇಂಗ್ಲೆಂಡ್ ಮೃಗಾಲಯದ ಹಿಡನ್ ಕ್ಯಾಮೆರಾಗಳು ಹುಲಿಯೊಂದು ಎರಡು ಮರಿಗಳ ಜನ್ಮ ನೀಡಿರುವುದನ್ನು ಸೆರೆಹಿಡಿದಿವೆ. ಜನವರಿ 7ರಂದು ಮರಿಗಳು ಜನಿಸಿವೆ. ಸುಮಾತ್ರನ್​ ತಳಿಯ ಈ ಹುಲಿ ಅಪರೂಪದ ತಳಿಯಾಗಿದೆ. ಒಂದು Read more…

ತಲೆಯಿಂದ ಕೊಂಬುಗಳ ಕಳಚಿದ ಕಡವೆ: ಇಲ್ಲಿದೆ ಅಚ್ಚರಿಯ ಅಪರೂಪದ ವಿಡಿಯೋ

ಅಮೆರಿಕದ ಕಡವೆ (ಮೂಸ್) ತನ್ನ ಸುಂದರ ಕೊಂಬುಗಳಿಗೆ ಪ್ರಸಿದ್ಧಿ ಹೊಂದಿದೆ. ಆದರೆ ಇದು ಕೆಲವು ಸಂದರ್ಭದಲ್ಲಿ ತನ್ನ ಕೊಂಬನ್ನು ಕಳಚುತ್ತದೆ. ಅದರ ವಿಡಿಯೋ ಇದೀಗ ವೈರಲ್‌ ಆಗಿದೆ. ಈ Read more…

ಆಹಾ…! ಆಗಸದಲ್ಲಿ ಇದೆಂಥ ಕೌತುಕ…… ಅಪರೂಪದ ಫೋಟೋ ಸೆರೆಹಿಡಿದ ಛಾಯಾಗ್ರಾಹಕ

ಅಮೆರಿಕದ ವ್ಯೋಮಿಂಗ್‌ನಲ್ಲಿ ಆಕಾಶ ವೀಕ್ಷಕರು ಅಪರೂಪದ ಕುತೂಹಲದ ಕ್ಷಣವನ್ನು ಸೆರೆಹಿಡಿದಿದ್ದಾರೆ. ಸಮುದ್ರದ ಅಲೆಗಳಂತೆಯೇ ಅಸಾಮಾನ್ಯ ಮತ್ತು ಸುಂದರವಾದ ಮೋಡದ ರಚನೆಗಳ ಚಿತ್ರಗಳನ್ನು ತೆಗೆದಿದ್ದಾರೆ. ಶೆರಿಡನ್‌ನಲ್ಲಿರುವ ಬಿಗಾರ್ನ್ ಪರ್ವತಗಳ ಶಿಖರದಲ್ಲಿ Read more…

ಭ್ರೂಣದೊಳಗೆ ಮತ್ತೊಂದು ಭ್ರೂಣ: ಮಹಿಳೆಯ ಗರ್ಭದ ಸ್ಕ್ಯಾನಿಂಗ್​ ಮಾಡಿದ ವೈದ್ಯರು ಶಾಕ್…..!

ಅತ್ಯಂತ ಅಪರೂಪದ “ಭ್ರೂಣದಲ್ಲಿ ಭ್ರೂಣ” ಕೇಸೊಂದು ಇಸ್ರೇಲ್​ನಲ್ಲಿ ಪತ್ತೆಯಾಗಿದೆ. ಅಂದರೆ ತಾಯಿಯ ಗರ್ಭದಲ್ಲಿ ಇರುವ ಭ್ರೂಣವೊಂದರ ಹೊಟ್ಟೆಯೊಳಗೆ ಇನ್ನೊಂದು ಭ್ರೂಣ ಪತ್ತೆಯಾಗಿದೆ! ತಾಯಿಯ ಗರ್ಭದಲ್ಲಿ ಅವಳಿ ಮಕ್ಕಳು ಹುಟ್ಟಬೇಕಿತ್ತು. Read more…

ಮೈಕ್​ ಟೈಸನ್​ ಬಳಸುತ್ತಿದ್ದ ಫೆರಾರಿ ಎಫ್​50 ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಬಿಕರಿ

ಫೆರಾರಿ ಕಾರ್ ಬ್ರ್ಯಾಂಡ್ ಜಗತ್ತಿನ ಗಮನ ಸೆಳೆದಿದೆ. ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಕಾರೂ ಸಹ ಹೌದು. 1996 ರಲ್ಲಿ ಬಾಕ್ಸಿಂಗ್​ ದಂತಕಥೆ ಮೈಕ್​ ಟೈಸನ್​ ಕೂಡ ಅತಿ ಅಪರೂಪದ ಫೆರಾರಿ Read more…

ಕಾಲು ಕಳೆದುಕೊಂಡಿದ್ದ ಅಪರೂಪದ ತಳಿಯ ಆಮೆಗೆ ಹೊಸ ಜೀವನ

ಅತ್ಯಂತ ಅಪರೂಪದ ಆಮೆಯನ್ನು ಹಾಂಗ್​ಕಾಂಗ್​ನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದಾಗ ಕಸ್ಟಮ್ಸ್​ ಅಧಿಕಾರಿಗಳು ರಕ್ಷಿಸಿದ್ದಾರೆ. ಇದನ್ನು ಹೋಪ್​ ಎಂದು ಕರೆಯಲಾಗಿದ್ದು, ಹೊಸ ಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಹೋಪ್​ ಎಂದು ಕರೆಯಲು Read more…

90 ವರ್ಷಗಳ ಬಳಿಕ ಮತ್ತೆ ಸಂಭವಿಸಲಿದೆ ಈ ಅಪರೂಪದ ವಿದ್ಯಾಮಾನ

ಗ್ರಹಗಳ ಚಲನೆಯೇ ಒಂದು ಕುತೂಹಲಕಾರಿ. 2012ರಲ್ಲಿ ಶುಕ್ರ ಗ್ರಹವು ಸೂರ್ಯನೆದುರು ಮುಖಾಮುಖಿಯಾಯಿತು. ಅದು ಕಕ್ಷೆಯಲ್ಲಿ ಸಾಗುತ್ತಿರುವಾಗ ಫೋಟೋ ಸೆರೆಹಿಡಿಯಲಾಗಿದೆ. ಒಂದು ದಶಕದ ಹಿಂದೆ ಸಂಭವಿಸಿದ ಈ ಅಪರೂಪದ ಬಾಹ್ಯಾಕಾಶದ Read more…

100 ವರ್ಷಗಳ ನಂತರ ಅಪರೂಪದ ‘ಲಿಪ್‌ ಸ್ಟಿಕ್’ ಸಸ್ಯ ಮರುಶೋಧನೆ

ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ (ಬಿಎಸ್‌ಐ) ದ ಸಂಶೋಧಕರು ಅಪರೂಪದ ಸಸ್ಯವನ್ನು ಮರುಶೋಧಿಸಿದ್ದಾರೆ. ಅದನ್ನು ‘ಇಂಡಿಯನ್ ಲಿಪ್‌ಸ್ಟಿಕ್ ಸಸ್ಯ’ ಎಂದು ಕರೆಯಲಾಗುತ್ತದೆ. ಸಸ್ಯಶಾಸ್ತ್ರಜ್ಞ Read more…

ಅಪರೂಪದ ಬಿಳಿ ನವಿಲಿನ‌ ವಯ್ಯಾರಕ್ಕೆ ನೆಟ್ಟಿಗರು ಫಿದಾ

ನವಿಲಿನ ಬಣ್ಣ ಗಮನ ಸೆಳೆಯುವಂತದ್ದು ಮತ್ತು ಬಣ್ಣದಿಂದಲೂ ತನ್ನ ವಿಶಿಷ್ಟತೆ ಕಾಪಾಡಿಕೊಂಡಿದೆ. ಜನರಿಗೆ ಇಷ್ಟವಾಗಲು ಅದೂ ಒಂದು ಕಾರಣ. ಆದರೆ, ಬಿಳಿಯ ನವಿಲೊಂದರ ವಯ್ಯಾರದ ವಿಡಿಯೋ ತುಣುಕು ನೆಟ್ಟಿಗರನ್ನು Read more…

ಅಪರೂಪದ ಕಾಟನ್ ಕ್ಯಾಂಡಿ ಬಣ್ಣದ ಚೇಳೇಡಿ ಪತ್ತೆ

ಪ್ರಾಕೃತಿಕ ಕೌತುಕ‌ ಆಗಿಂದಾಗ್ಗೆ ಬಹಿರಂಗ ಆಗುತ್ತಲೇ ಇರುತ್ತದೆ‌. ಇದೀಗ ಅಮೆರಿಕಾದ ಮೈನೆ ಕರಾವಳಿಯಲ್ಲಿ ‘ಹತ್ತಿ ಕ್ಯಾಂಡಿ’ ಬಣ್ಣದ ಚೇಳೇಡಿ (ಲಾಬ್‌ ಸ್ಟರ್) ಕಂಡುಬಂದಿದೆ. ಸಾಮಾನ್ಯವಾಗಿ ಲಾಬ್‌ ಸ್ಟರ್‌ ಕೆಂಪು Read more…

ನಿಮ್ಮ ಬಳಿ ಇದೆಯಾ ಈ 2 ರೂ. ನಾಣ್ಯ…? ಹಾಗಾದ್ರೆ ನಿಮಗಿದೆ ಲಕ್ಷಾಂತರ ರೂ. ಗಳಿಸುವ ಅವಕಾಶ

ಹಳೆಯ ನಾಣ್ಯಗಳು ಹಾಗೂ ನೋಟುಗಳಿಗೆ ಆನ್ಲೈನ್‌ನಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆ. ಕೆಲವೊಂದು ಅಪರೂಪದ ನಾಣ್ಯಗಳು ಲಕ್ಷಾಂತರ ರೂಪಾಯಿಗಳಿಗೆ ಬಿಕರಿಯಾಗುತ್ತವೆ. ನಿಮ್ಮ ಬಳಿ 2 ರೂಪಾಯಿ ಮುಖಬೆಲೆಯ ಈ ನಾಣ್ಯ Read more…

BIG NEWS: 138 ಕೋಟಿಗೆ ಮಾರಾಟವಾಯ್ತು 1400 ರೂ. ಮೌಲ್ಯದ ನಾಣ್ಯ

ಅನೇಕ ಬಾರಿ ನಾವು ಅಂದುಕೊಳ್ಳುವುದು ಒಂದು. ಆಗುವುದು ಇನ್ನೊಂದು. ಕನಸಿನಲ್ಲಿ ಕಾಣದ ಘಟನೆ ಕೆಲವೊಮ್ಮೆ ವಾಸ್ತವದಲ್ಲಿ ನಡೆಯುತ್ತದೆ. ಅಮೆರಿಕಾದಲ್ಲಿ 20 ಡಾಲರ್ ಅಂದ್ರೆ 1400 ರೂಪಾಯಿಯ ನಾಣ್ಯ ಕೋಟಿ Read more…

ಅಪರೂಪದ ಏಡಿಗಳಿಗೆ ಮರುಜನ್ಮ ಕೊಟ್ಟ ಕೆಟರರ್‌

ಅತ್ಯಪರೂಪದ ತಳಿಯ ಎರಡು ಏಡಿಗಳು ಮತ್ತೊಬ್ಬರ ಊಟದ ಪಾಲಾಗುವುದನ್ನು ಬ್ರಿಟನ್‌ನ ವ್ಯಕ್ತಿಯೊಬ್ಬರು ತಪ್ಪಿಸಿ, ಅವುಗಳಿಗೆ ಮರುಜೀವ ಕೊಟ್ಟಿದ್ದಾರೆ. ವೃತ್ತಿಯಲ್ಲಿ ಕೆಟರರ್‌ ಆಗಿರುವ ಜೋಸೆಫ್ ಎಂದಿನಂತೆ ಲೀಸೆಸ್ಟರ್‌ ನಗರದ ಮಾಕ್ರೋ Read more…

‘ಹಾಡುವ’ ನಾಯಿಯ ಅಪರೂಪದ ತಳಿ ಪತ್ತೆ

ಇದೊಂದು ವಿಚಿತ್ರ ನಾಯಿ. ನಾಯಿ ಬೊಗಳುವುದಕ್ಕೆ ಫೇಮಸ್. ಆದರೆ ಈ ಅಪರೂಪದ ತಳಿಯ ನಾಯಿ ಹಾಡುವುದಕ್ಕೆ ಹೆಸರುವಾಸಿ. ಈ ತಳಿಯ ನಾಯಿ ಅಳಿದುಹೋಗಿದೆ ಎಂದು ಭಾವಿಸಲಾಗಿತ್ತಾದರೂ 50 ವರ್ಷಗಳ Read more…

ಉತ್ತರಾಖಂಡದಲ್ಲಿ ಮತ್ತೆ ಪತ್ತೆಯಾಯ್ತು ಅಪರೂಪದ ಕೆಂಪು‌ ಹವಳದ ಹಾವು

ಅಪರೂಪದಲ್ಲಿ ಅಪರೂಪದ ಎನಿಸಿರುವ ಕೆಂಪು ಹವಳದ ಕುಕ್ರಿ ಹಾವು ಮತ್ತೆ ಪತ್ತೆಯಾಗಿದ್ದು, ಉತ್ತರಾಖಂಡದಲ್ಲಿ ಪತ್ತೆಯಾಗುತ್ತಿರುವ ಎರಡನೇ ಹಾವು ಇದು. 1936 ರಲ್ಲಿ ಉತ್ತರ ಪ್ರದೇಶದ ಖೇರಿ ಜಿಲ್ಲೆ ಲಕ್ಷ್ಮೀಪುರ Read more…

ಜಾಲತಾಣದಲ್ಲಿ ಅಪರೂಪದ ಹಾವಿನ ಫೋಟೋ ವೈರಲ್

ಉತ್ತರ ಪ್ರದೇಶದ ದುಧುವಾ ರಾಷ್ಟ್ರೀಯ ಉದ್ಯಾನದಲ್ಲಿ 80 ವರ್ಷಗಳ ನಂತರ ಪತ್ತೆಯಾಗಿರುವ ಅತ್ಯಪರೂಪದ ಕೆಂಪು ಹವಳದ ಕುಕ್ರಿ ಹಾವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭಾರತ – ನೇಪಾಳ ಗಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...