alex Certify Rajasthan | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಸ್ಥಾನದಲ್ಲಿ 4.3 ತೀವ್ರತೆಯ ಭೂಕಂಪ, ಬಿಕಾನೇರ್ ನಲ್ಲಿ ಕಂಪನದ ಅನುಭವ

ನವದೆಹಲಿ: ರಾಜಸ್ಥಾನದ ಬಿಕಾನೇರ್‌ನಲ್ಲಿ ಭಾನುವಾರ(ಡಿಸೆಂಬರ್ 12) 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಬಿಕಾನೇರ್‌ನಲ್ಲಿ ಸಂಜೆ 6:56 ರ ಸುಮಾರಿಗೆ ಭೂಕಂಪನದ Read more…

ಕಠಿಣ ಕಾನೂನಿನ ಮಧ್ಯೆಯೂ ಇನ್ನೂ ನಿಲ್ಲುತ್ತಿಲ್ಲ ‘ಬಾಲ್ಯ ವಿವಾಹ’

ಜೈಪುರ: ದೇಶದಲ್ಲಿ ಎಷ್ಟೇ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಿದರೂ ಬಾಲ್ಯ ವಿವಾಹ ಪದ್ಧತಿ ಮಾತ್ರ ತೊಲಗಿಸಲಾಗುತ್ತಿಲ್ಲ ಎಂಬುವುದು ನೋವಿನ ಸಂಗತಿಯಾಗುತ್ತಿದೆ. ಹಲವು ರಾಜ್ಯಗಳಲ್ಲಿ ಬಾಲ್ಯ ವಿವಾಹ ಹತೋಟಿಗೆ ಬಂದಿದ್ದರೂ Read more…

ಮದುವೆಯಾದ ನಂತರ ವಿಕ್ಕಿ – ಕತ್ರಿನಾ ಆಮಂತ್ರಣ ಪತ್ರಿಕೆ ಬಹಿರಂಗ

ಬಾಲಿವುಡ್‌ ನಟರಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್‌ರ ವಿವಾಹ ಸುದ್ದಿ ಕಳೆದ 15 ದಿನಗಳಿಂದ ದೇಶದಲ್ಲಿ ಟಾಪ್ ಟ್ರೆಂಡಿಂಗ್ ಆಗಿಬಿಟ್ಟಿದೆ. ಈ ಮದುವೆಗೆ ಬರೀ 120 ಮಂದಿಗೆ Read more…

BIG NEWS: ಒಮಿಕ್ರಾನ್ ಪೀಡಿತ ಒಂಬತ್ತು ಮಂದಿ ಗುಣಮುಖರಾಗಿ ಡಿಸ್ಚಾರ್ಜ್

ಕೋವಿಡ್‌ನ ಒಮಿಕ್ರಾನ್ ಅವತಾರೀ ವೈರಾಣುವಿನಿಂದ ಪೀಡಿತರಾಗಿದ್ದ ರಾಜಸ್ಥಾನದ ಒಂಬತ್ತು ರೋಗಿಗಳು ಇದೀಗ ಚೇತರಿಸಿಕೊಂಡಿದ್ದಾರೆ. ಜೈಪುರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಈ ಮಂದಿಯನ್ನು ಡಿಸೆಂಬರ್‌ 9, ಗುರುವಾರ, ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದಾಗ Read more…

ಶಾಕಿಂಗ್: ನಾಲ್ವರು ಮುಗ್ಧ ವಿದ್ಯಾರ್ಥಿನಿಯರ ಮೇಲೆ ಶಿಕ್ಷಕರಿಂದ ಸಾಮೂಹಿಕ ಅತ್ಯಾಚಾರ

ನಾಲ್ವರು ವಿದ್ಯಾರ್ಥಿನಿಯರ ಮೇಲೆ ಸಾಮೂಹಿಕ ಅತ್ಯಾಚಾರಗೈದ ಹಾಗೂ ಕಿರುಕುಳ ನೀಡಿದ ಆರೋಪದ ಅಡಿಯಲ್ಲಿ ಸರ್ಕಾರಿ ಶಾಲೆಯ ಪ್ರಾಂಶುಪಾಲ ಹಾಗೂ 9 ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆಯು ರಾಜಸ್ಥಾನದ Read more…

ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಬಾಲ್ಯವಿವಾಹ ನಿಲ್ಲಿಸಿದ 14 ವರ್ಷದ ಬಾಲಕಿ….!

ಮನೆಯಲ್ಲಿ ನಡೆಯುತ್ತಿದ್ದ ತನ್ನ ಬಾಲ್ಯವಿವಾಹವನ್ನು ತಪ್ಪಿಸುವ ಸಲುವಾಗಿ ಸ್ವತಃ 9ನೇ ತರಗತಿಯ ವಿದ್ಯಾರ್ಥಿನಿಯೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ಘಟನೆಯು ರಾಜಸ್ಥಾನದ ಚಿತ್ತೋರಗಢದಲ್ಲಿ ನಡೆದಿದೆ. ಸಹಾಯವಾಣಿಗೆ ಕರೆ ಮಾಡಿದ Read more…

ಕತ್ರಿನಾ – ವಿಕ್ಕಿ ಕೌಶಲ್ ವಿವಾಹಕ್ಕೆ ಹಾಜರಾಗುವ ಅತಿಥಿಗಳಿಗೆ ವಿಧಿಸಲಾಗಿದೆ ಈ ಎಲ್ಲ ‘ಷರತ್ತು’

ಬಾಲಿವುಡ್ ನಟಿ ಕತ್ರಿನಾ ಕೈಫ್ ಕೊನೆಗೂ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾರೆ. ಸಲ್ಮಾನ್ ಖಾನ್, ರಣಬೀರ್ ಕಪೂರ್ ಸೇರಿದಂತೆ ಹಲವು ನಟರ ಜೊತೆ ಕತ್ರಿನಾ ಕೈಫ್ ಅವರ ಹೆಸರು ತಳುಕು Read more…

ನೆರೆಮನೆಯಾತನಿಂದ ಪದೇ ಪದೇ ಫೋನ್‌ ಕಾಲ್;‌ ಬೇಸತ್ತ ವಿವಾಹಿತೆ ನೇಣಿಗೆ ಶರಣು

ನೆರೆ ಮನೆಯವನು ಫೋನ್​ ಮಾಡಿ ಪೀಡಿಸುತ್ತಿದ್ದಾನೆಂದು ಮನನೊಂದ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆಯೊಂದು ವರದಿಯಾಗಿದೆ. ಪಕ್ಕದ ಮನೆಯಾತ ತನ್ನ ಪತ್ನಿಗೆ ದೂರವಾಣಿ ಕರೆ ಮಾಡಿ ತೊಂದರೆ ಕೊಡುತ್ತಿದ್ದ. Read more…

ಶಾಕಿಂಗ್​: ದಲಿತ ವರ ಕುದುರೆ ಏರಿ ಬಂದದ್ದಕ್ಕೆ ಕಲ್ಲು ತೂರಾಟ

ಪೊಲೀಸ್​ ಸಿಬ್ಬಂದಿ ಸಮ್ಮುಖದಲ್ಲಿಯೇ ವಧುವಿನ ನಿವಾಸಕ್ಕೆ ಕುದುರೆ ಏರಿ ಹೋಗುತ್ತಿದ್ದ ದಲಿತ ವರನ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಆಘಾತಕಾರಿ ಘಟನೆಯು ಜೈಪುರದಲ್ಲಿ ನಡೆದಿದೆ. ಈ Read more…

ವರದಕ್ಷಿಣೆಗೆ ಮೀಸಲಿಟ್ಟ ಹಣ ಸಾರ್ಥಕ ಕಾರ್ಯಕ್ಕೆ ಬಳಕೆ

ಬಾರ್ಮರ್‌: ಬಹುತೇಕ ಭಾರತೀಯ ಕುಟುಂಬಗಳಲ್ಲಿ ಹೆಣ್ಣು ಮಗು ಹುಟ್ಟಿದ ದಿನದಿಂದಲೇ ಆಕೆಯ ಮದುವೆಗಾಗಿ ಉಳಿತಾಯ ಮಾಡುವುದು ಸಾಮಾನ್ಯವಾಗಿದೆ. ಇದು ಕೇವಲ ವಿವಾಹಕ್ಕೆ ಮಾತ್ರವಲ್ಲ,  ವರದಕ್ಷಿಣೆಗಾಗಿ ಕೂಡ ಉಳಿತಾಯ ಮಾಡುತ್ತಾರೆ. Read more…

ರಾಜಸ್ಥಾನದಲ್ಲಿ ಕತ್ರಿನಾ – ವಿಕ್ಕಿ ಕೌಶಲ್ ಅದ್ದೂರಿ ಮದುವೆ

ಬಹಳ ದಿನಗಳಿಂದ ಗುಮಾನಿಯಲ್ಲಿದ್ದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್‌ರ ಪ್ರೇಮಪ್ರಣಯ ಡಿಸೆಂಬರ್‌ನಲ್ಲಿ ವಿವಾಹದೊಂದಿಗೆ ಅಂತ್ಯಗೊಳ್ಳಲಿದೆ. ರಾಜಸ್ಥಾನದ ಸವಾಯ್ ಮಧೋಪುರದ ಸಿಕ್ಸ್ ಸೆನ್ಸಸ್ ಫೋರ್ಟ್ ಬರವಾರಾದಲ್ಲಿ ಇಬ್ಬರೂ ಅದ್ಧೂರಿಯಾಗಿ Read more…

ಬೆಕ್ಕಸಬೆರಗಾಗಿಸುತ್ತೆ ಈ ಕೋಟ್ಯಾಧೀಶ ಕೋಣದ ಸ್ಟೋರಿ

ಜೋಧ್ಪುರದ ಜಾನುವಾರು ಮೇಳದಲ್ಲಿ ತಮ್ಮ ಪಶುಗಳನ್ನು ತೋರಲು ಸಾವಿರಾರು ಮಂದಿ ಪ್ರತಿ ವರ್ಷ ಆಗಮಿಸುತ್ತಾರೆ. ಆದರೆ ಈ ವರ್ಷ ಇದೇ ಮೇಳಕ್ಕೆ ಬಂದಿದ್ದ ’ಹ್ಯಾಂಡ್ಸಮ್ ಹಂಕ್‌’ ಕೋಣವೊಂದು ಬರೋಬ್ಬರಿ Read more…

ರಾಜಸ್ಥಾನ ಸಚಿವ ಸಂಪುಟ ಪುನಾರಚನೆ: 15 ಸಚಿವರ ಪ್ರಮಾಣ ವಚನ; ಮತ್ತೊಮ್ಮೆ ಸರ್ಕಾರ ರಚಿಸುವುದಾಗಿ ಗೆಹ್ಲೋಟ್ ವಿಶ್ವಾಸ

ಜೈಪುರ್: ಜೈಪುರದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ 15 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಸಂಪುಟವನ್ನು ಪುನರ್ರಚಿಸುತ್ತಿದ್ದಂತೆ ನಾಲ್ವರು ಹಾಲಿ Read more…

ದಿಢೀರ್ ಬೆಳವಣಿಗೆಯಲ್ಲಿ ಎಲ್ಲ ಸಚಿವರಿಂದ ರಾಜೀನಾಮೆ ಪಡೆದ ಸಿಎಂ ಅಶೋಕ್ ಗೆಹ್ಲೋಟ್; ನಾಳೆಯೇ ಸಂಪುಟ ಪುನಾರಚನೆ

ಜೈಪುರ್: ಇಂದು ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಲ್ಲಾ ಸಚಿವರ ರಾಜೀನಾಮೆ ಪಡೆದುಕೊಂಡಿದ್ದಾರೆ. ಸಿಎಂ ಅಶೋಕ್ ಗೆಹ್ಲೋಟ್ ಎಲ್ಲ ಸಚಿವರಿಂದಲೇ ರಾಜೀನಾಮೆ ಪಡೆದಿದ್ದು, Read more…

SHOCKING: ಸೆಕ್ಸ್ ಗೆ ನಿರಾಕರಿಸಿದ ಗೆಳೆಯನ ಖಾಸಗಿ ಅಂಗವನ್ನೇ ಕತ್ತರಿಸಿದ ಯುವತಿ…!

ಜೈಪುರ್: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನ ಖಾಸಗಿ ಅಂಗವನ್ನು ಚಾಕುವಿನಿಂದ ಕತ್ತರಿಸಿದ್ದಾಳೆ. ಕೃತ್ಯವೆಸಗಿದ ಬಳಿಕ ಪರಾರಿಯಾಗಿದ್ದ ಆಕೆ, ಪ್ರಿಯಕರನ ಕೋರಿಕೆಯ ಮೇರೆಗೆ ಮನೆಗೆ ವಾಪಸಾಗಿದ್ದು, ನೋವಿನಿಂದ Read more…

ಹಾಡಹಗಲೇ ಮಹಿಳೆ ಮೇಲೆ ಜೆಸಿಬಿ ಹತ್ತಿಸಿ ಕೊಲೆಗೆ ಯತ್ನ..! ವೈರಲ್​ ಆಯ್ತು ಬೆಚ್ಚಿ ಬೀಳಿಸುವ ವಿಡಿಯೋ

ಜೆಸಿಬಿ ಬಳಸಿ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸುತ್ತಿರುವ ಬೆಚ್ಚಿ ಬೀಳಿಸುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ರಾಜಸ್ಥಾನದ ಬಾರ್ಮರ್​ನಲ್ಲಿ ಈ ಘಟನೆ ಸಂಭವಿಸಿದ್ದು ಪ್ರಾಣ ರಕ್ಷಣೆಗಾಗಿ ಮಹಿಳೆ Read more…

10 ತಿಂಗಳ ಅವಧಿಯಲ್ಲಿ ಈ ಬಿಜೆಪಿ ಶಾಸಕನ ವಿರುದ್ಧ ಎರಡು ಅತ್ಯಾಚಾರ ಪ್ರಕರಣ ದಾಖಲು

ಕಳೆದ 10 ತಿಂಗಳಿನಲ್ಲಿ ಬಿಜೆಪಿ ಶಾಸಕ ಪ್ರತಾಪ್​ ಭೀಲ್​ ವಿರುದ್ಧ 2ನೇ ಬಾರಿಗೆ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಪ್ರತಾಪ್ ಭೀಲ್ ರಾಜಸ್ಥಾನದ ಗೊಗುಂಡಾ ಕ್ಷೇತ್ರದ ಶಾಸಕರಾಗಿದ್ದಾರೆ. ಎರಡೂ ಪ್ರಕರಣಗಳಲ್ಲಿ Read more…

ಸಾಯುತ್ತಲೇ ಇವೆ ಹಕ್ಕಿಗಳು: 189 ಬರ್ಡ್ಸ್ ಸಾವಿನ ನಂತ್ರ ಹೆಚ್ಚಾಯ್ತು ಹಕ್ಕಿ ಜ್ವರದ ಆತಂಕ

ಜೋಧಪುರ್: ಏವಿಯನ್ ಇನ್ಫ್ಲುಯೆಂಜದಿಂದ ರಾಜಸ್ಥಾನದಲ್ಲಿ 189 ಪಕ್ಷಿಗಳು ಸತ್ತಿವೆ. ಸಾಂಕ್ರಾಮಿಕ ಮತ್ತು ತೀವ್ರವಾದ ಉಸಿರಾಟ ತೊಂದರೆ ಕಾಯಿಲೆ ತರುವ ಬರ್ಡ್ ಫ್ಲೂ H5N1 ಇನ್ಫ್ಲುಯೆಂಜ ವೈರಸ್‌ನಿಂದ ಉಂಟಾಗುತ್ತದೆ. ಇದು Read more…

BREAKING: ಚಲಿಸುತ್ತಿದ್ದ ಬಸ್ ​ಗೆ ತಗುಲಿದ ಬೆಂಕಿ; 12 ಮಂದಿ ಪ್ರಯಾಣಿಕರು ಸಜೀವ ದಹನ

ಖಾಸಗಿ ಬಸ್​​ವೊಂದು ಟ್ಯಾಂಕರ್​ ಟ್ರೇಲರ್​​ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು ಬಸ್​ನಲ್ಲಿದ್ದ 12 ಮಂದಿ ಪ್ರಯಾಣಿಕರು ಸಜೀವ ದಹನವಾದ ದಾರುಣ ಘಟನೆ ರಾಜಸ್ಥಾನದ ಜರ್ಮರ್ – ಜೋಧಪುರ Read more…

ಮಕ್ಕಳನ್ನು ಸರಪಳಿ ಕಟ್ಟಿ ಉಲ್ಟಾ ನೇತು ಹಾಕಿ ಕ್ರೌರ್ಯ ಮೆರೆದ ಪಾಪಿ ಪೋಷಕರು…..!

ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಪೋಷಕರೇ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಅಮಾನುಷ ಘಟನೆಯೊಂದು ವರದಿಯಾಗಿದೆ. ಈ ಪಾಪಿ ದಂಪತಿ ತಮ್ಮ 6 ಹಾಗೂ 10 ವರ್ಷದ ಮಕ್ಕಳನ್ನು ತಲೆ Read more…

ಸ್ನೇಹಿತನ ಮಗಳ ಮದುವೆಯಲ್ಲಿ ಮಾಜಿ ಮುಖ್ಯಮಂತ್ರಿಯಿಂದ ಸಖತ್‌ ಸ್ಟೆಪ್ಸ್

ತಮ್ಮ ಸ್ನೇಹಿತನ ಮಗಳ ಮದುವೆಗೆಂದು ರಾಜಸ್ಥಾನದ ಹುನುಮಾನ್‌ಘಡಕ್ಕೆ ಆಗಮಿಸಿರುವ ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತೀರತ್‌ ಸಿಂಗ್ ರಾವತ್‌‌ ಇದೇ ವೇಳೆ ಸ್ನೇಹಿತನೊಂದಿಗೆ ಕುಣಿದು ಸಂಭ್ರಮಿಸಿದ್ದಾರೆ. ತೀರತ್‌ ಸ್ನೇಹಿತ ಹರೀಶ್ Read more…

ದಿನದ ಮಟ್ಟಿಗೆ ಬ್ರಿಟಿಷ್ ಹೈ-ಕಮಿಷನರ್‌ ಆದ 20ರ ಯುವತಿ

ರಾಜಸ್ಥಾನದ 20 ವರ್ಷ ವಯಸ್ಸಿನ ಅದಿತಿ ಮಹೇಶ್ವರಿ ಒಂದು ದಿನದ ಮಟ್ಟಿಗೆ ಭಾರತಕ್ಕೆ ಬ್ರಿಟನ್‌ನ ಹೈ ಕಮಿಷನರ್‌ ಆಗಿದ್ದಾರೆ. ದೆಹಲಿಯ ಮಿರಾಂಡಾ ಹೌಸ್ ಕಾಲೇಜಿನಲ್ಲಿ ದೈಹಿಕ ವಿಜ್ಞಾನದಲ್ಲಿ ಪದವಿ Read more…

ಸ್ನೇಹಿತರೊಂದಿಗೆ ಸೇರಿ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನನ್ನು ಹೊಡೆದು ಕೊಂದ ಕಿಡಿಗೇಡಿ

ಜೈಪುರ: ರಾಜಸ್ಥಾನದ ಹನುಮನ್‌ಗಢ ಜಿಲ್ಲೆಯಲ್ಲಿ 29 ವರ್ಷದ ದಲಿತ ವ್ಯಕ್ತಿಯೊಬ್ಬನನ್ನು ಪ್ರೇಮ ಪ್ರಕರಣದಲ್ಲಿ ಹೊಡೆದು ಕೊಲೆ ಮಾಡಲಾಗಿದೆ. ಆ ವ್ಯಕ್ತಿ ಒಬ್ಬ ಆರೋಪಿಯ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದ ಎಂದು Read more…

ಪುಟ್ಟ ಮಗನ ಎದುರೇ ಕಾಮಕೇಳಿ ಆಡಿದ ವಿಡಿಯೊ ವೈರಲ್‌, ಅಮಾನತುಗೊಂಡಿದ್ದ DSP-ಮಹಿಳಾ ಪೇದೆಗೆ ವಜಾ ಶಿಕ್ಷೆ

ಶಿಸ್ತಿಗೆ ಹೆಸರಾಗಿರುವ ಪೊಲೀಸ್‌ ಇಲಾಖೆಯಲ್ಲಿ ಅನೈತಿಕ ಸಂಬಂಧದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ರಾಜಸ್ಥಾನದ ಡಿಎಸ್‌ಪಿ ಮತ್ತು ಮಹಿಳಾ ಪೇದೆಯನ್ನು ಇತ್ತೀಚೆಗೆ ಕೆಲಸದಿಂದ ಅಮಾನತಿನಲ್ಲಿ ಇರಿಸಲಾಗಿತ್ತು. ಬಳಿಕ ಅವರಿಬ್ಬರು ಪೇದೆಯ Read more…

ಭಾವಿ ಶಿಕ್ಷಕರು ಮಾಡಿದ ಕೆಲಸ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು…!

ಪರೀಕ್ಷೆಯಲ್ಲಿ ಪಾಸಾಗಲು ಕೆಲವು ವಿದ್ಯಾರ್ಥಿಗಳು ಕಾಪಿ ಕುಡಿಯಲು ಮುಂದಾಗುವುದು ಸಾಮಾನ್ಯ ಸಂಗತಿ. ಇಂಥವರನ್ನು ಹಿಡಿಯಲೆಂದೇ ಶಿಕ್ಷಕರು ಪರೀಕ್ಷಾ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ ಈ ಪ್ರಕರಣದಲ್ಲಿ ಆಗಿರುವ ವಿಚಾರ ಮಾತ್ರ Read more…

ಮೃತ ವೃದ್ಧೆಯನ್ನೂ ಬಿಡದ ಕಾಮುಕ: ಕೊಲೆಗೈದು ಅತ್ಯಾಚಾರವೆಸಗಿದ 19 ವರ್ಷದ ಪಾಪಿ…..!

60 ವರ್ಷದ ವೃದ್ಧೆಯನ್ನು ಕೊಲೆ ಮಾಡಿ ಬಳಿಕ ಮೃತ ದೇಹದ ಮೇಲೆ 19 ವರ್ಷದ ಯುವಕ ಅತ್ಯಾಚಾರಗೈದ ಅಮಾನವೀಯ ಘಟನೆ ರಾಜಸ್ಥಾನದ ಹನುಮಾನ್​ಗರ್​ ಜಿಲ್ಲೆಯಲ್ಲಿ ನಡೆದಿದೆ. ರಾಜಸ್ಥಾನ ಪೊಲೀಸರು Read more…

ಈ ದೇವಸ್ಥಾನದಲ್ಲಿ ಪ್ರತಿ ಅಮಾವಾಸ್ಯೆಯ ಹಿಂದಿನ ದಿನ ಹರಿಯುತ್ತದೆ ಹಣ, ಚಿನ್ನಾಭರಣಗಳ ಹೊಳೆ…..!

ಆರ್ಥಿಕ ಬಿಕ್ಕಟ್ಟು, ಹಣದ ಸಮಸ್ಯೆ, ನಿರುದ್ಯೋಗತನದಂತಹ ಸುದ್ದಿಗಳೇ ಹೆಚ್ಚಾಗಿ ಹರಡುತ್ತಿರುವ ಈ ಕಾಲದಲ್ಲಿ ರಾಜಸ್ಥಾನದ ಚಿತ್ತೂರು ಜಿಲ್ಲೆಯ ಸಂವಾಲಿಯಾ ಸೇಠ್​ ದೇವಸ್ಥಾನದಲ್ಲಿ ಮಾತ್ರ ಡಾಲರ್​, ರೂಪಾಯಿ, ಚಿನ್ನ – Read more…

ಬುಲೆಟ್‌ ಪ್ರಿಯರಿಗೆ ಗುಡ್‌ ನ್ಯೂಸ್:‌ ಕ್ಲಾಸಿಕ್-350 ಮಾಡೆಲ್‌ ಬಿಡುಗಡೆ

ದೇಶದ ಅತಿ ದೊಡ್ಡ ಮೊಟರ್‌ಬೈಕ್ ಉತ್ಪಾದಕರಲ್ಲಿ ಒಂದಾದ ರಾಯಲ್ ಎನ್‌ಫೀಲ್ಡ್ ತನ್ನ ಕ್ಲಾಸಿಕ್-350 ಮಾಡೆಲ್‌ ಅನ್ನು ರಾಜಸ್ಥಾನದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರಾಜಸ್ಥಾನದ 150 ಸಿಸಿ ಮೀರಿದ ಬೈಕ್ Read more…

ಕುಗ್ರಾಮಗಳಲ್ಲಿ ಸಂಚರಿಸುತ್ತಿದೆ ‘ಒಂಟೆ ಬಂಡಿ ಗ್ರಂಥಾಲಯ’…..! ಇಲ್ಲಿದೆ ಈ ಕುರಿತ ವಿಶೇಷ ಮಾಹಿತಿ

ಕೊರೊನಾ ಕಾರಣದಿಂದಾಗಿ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಶಾಲೆಗಳು ಮುಚ್ಚಿದ್ದವು. ಇದರಿಂದ ಹೆಚ್ಚಾಗಿ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದೆ. ಆದರೆ ಈ ಸಂದರ್ಭದಲ್ಲಿ ಮಕ್ಕಳ ಓದಿಗೆ Read more…

SHOCKING; ʼಕೊರೊನಾʼ ಲಸಿಕೆಗೆ ಹೆದರಿ ಊರು ತೊರೆದ ಜನ….!

ಕೊರೊನಾ ತಡೆ ಲಸಿಕೆಗಳನ್ನು ಹಾಕುವ ವೈದ್ಯರ ತಂಡವು ಮನೆಗಳತ್ತ ಬರುತ್ತಿದೆ. ಈ ಲಸಿಕೆಯಿಂದ ಸಾವು ಸಂಭವಿಸುತ್ತದೆ. ಬಚಾವಾಗಬೇಕು, ಎಂದು ರಾಜಸ್ಥಾನದ ಝಾಲಾವರ್ ಜಿಲ್ಲೆಯ ಬುಡಕಟ್ಟು ಸಮುದಾಯದ ಜನರು ಮನೆಗಳನ್ನೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...