alex Certify Purchase | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ʻಸ್ವಾವಲಂಬಿ ಸಾರಥಿʼ ಯೋಜನೆ : ʻಸರಕು ವಾಹನ, ಟ್ಯಾಕ್ಸಿʼ ಖರೀದಿಗೆ ಅರ್ಜಿ ಸಲ್ಲಿಸಲು ಡಿ. 15 ಕೊನೆಯ ದಿನ

ಬೆಂಗಳೂರು : ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ವಾಹನ ಅಥವಾ ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಗೆ ಸಹಾಯಧನ ಹಾಗೂ ಸಾಲ ಸೌಲಭ್ಯವನ್ನು ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ Read more…

ಗಮನಿಸಿ : ಮನೆ, ಜಮೀನು ಖರೀದಿಸುವ ಮೊದಲು ತಪ್ಪದೇ ಈ ಕೆಲಸ ಮಾಡಿ!

ನೀವು ಮನೆ ಖರೀದಿಸಲು ಅಥವಾ ಮಾರಾಟ ಮಾಡಲು ಯೋಜಿಸುತ್ತಿದ್ದರೆ ನೀವು ತೊಂದರೆಯನ್ನು ಎದುರಿಸಬೇಕಾಗಬಹುದು. ವಾಸ್ತವವಾಗಿ, ಆಸ್ತಿಯನ್ನು ಖರೀದಿಸುವ ಸಮಯದಲ್ಲಿ, ನೀವು ಸರ್ಕಾರಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಇದನ್ನು ಟಿಡಿಎಸ್ ರೂಪದಲ್ಲಿ Read more…

ಇಂದಿನಿಂದ ಹೊಸ ʻಸಿಮ್ ಕಾರ್ಡ್ʼ ಖರೀದಿಸುವ ನಿಯಮಗಳು ಬದಲಾಗಿವೆ : ಇಲ್ಲಿದೆ ವಿವರ| New SIM card rules

ನವದೆಹಲಿ : ಡಿಸೆಂಬರ್ 2023 ರಿಂದ ಅನೇಕ ನಿಯಮಗಳಲ್ಲಿ ಬದಲಾವಣೆಗಳಾಗಿವೆ, ಇದು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ. ಆಗಿರುವ ಪ್ರಮುಖ ಬದಲಾವಣೆಗಳಲ್ಲಿ ಒಂದು ಸಿಮ್ ಕಾರ್ಡ್ ಗೆ Read more…

ಸಾರ್ವಜನಿಕರ ಗಮನಕ್ಕೆ : ಡಿ.1ರಿಂದ `ಸಿಮ್ ಕಾರ್ಡ್’ ಖರೀದಿಗೆ ಹೊಸ ನಿಯಮಗಳು : ಇದನ್ನು ಪಾಲಿಸದಿದ್ದರೆ ಜೈಲು ಶಿಕ್ಷೆ ಫಿಕ್ಸ್!

ನವದೆಹಲಿ :  ಸಿಮ್ ಕಾರ್ಡ್ ಗಳ ಮೂಲಕ ವಂಚನೆಯನ್ನು ತಡೆಗಟ್ಟುವ ಸಲುವಾಗಿ, ದೂರಸಂಪರ್ಕ ಇಲಾಖೆ ಸಿಮ್ ಕಾರ್ಡ್ ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು Read more…

ವಿದ್ಯುತ್ ಕಡಿತ ಆತಂಕದಲ್ಲಿದ್ದ ರಾಜ್ಯದ ಜನತೆಗೆ ಗುಡ್ ನ್ಯೂಸ್: ಲೋಡ್ ಶೆಡ್ಡಿಂಗ್ ಇಲ್ಲ

ಬೆಂಗಳೂರು: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಚಾರ್ಜ್ ಹೇಳಿದ್ದು, ವಿದ್ಯುತ್ ಖರೀದಿ ಅವ್ಯವಹಾರ ಆರೋಪಕ್ಕೆ ಕಿಡಿಕಾರಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕ್ವಿಂಟಲ್ ಗೆ 6760 ರೂ. ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿಸಲಾಗುವುದು. ಬಾಗಲಕೋಟೆ ಜಿಲ್ಲೆಯಲ್ಲಿ ಸೂರ್ಯಕಾಂತಿ ಬೆಳೆದ ರೈತರು ಸದುಪಯೋಗ ಪಡೆದುಕೊಳ್ಳಬಹುದು. ಎಫ್ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಕ್ವಿಂಟಲ್ ಗೆ 6760 ರೂಪಾಯಿ Read more…

ಗಣಪತಿ ಮೂರ್ತಿ ಖರೀದಿಸುವ ವೇಳೆ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ…!

ಆದಿಯಲ್ಲಿ ಪೂಜಿಸಲ್ಪಡುವ ಗಣೇಶನ ಪೂಜೆ, ಆರಾಧನೆಗೆ ತಯಾರಿ ನಡೆದಿದೆ. ಅನೇಕರು ಮನೆಗೆ ಗೌರಿ, ಗಣೇಶನ ಮೂರ್ತಿ ತಂದು ಪೂಜೆ ಮಾಡ್ತಾರೆ. ಮನೆಗೆ ಗಣಪತಿ ಮೂರ್ತಿ ತರುವ ವೇಳೆ ಕೆಲವೊಂದು Read more…

ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಕೃಷಿ ಯಂತ್ರೋಪಕರಣ ಖರೀದಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು : 2023-24 ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಉಪ ಅಭಿಯಾನದ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ ರೈತರು ಖರೀದಿಸುವ ಉತ್ಕøಷ್ಟ ಗುಣಮಟ್ಟದ ಉಪಕರಣಗಳಿಗೆ ಸಹಾಯಧನ ಸೌಲಭ್ಯ ಒದಗಿಸಲು ಅರ್ಜಿ Read more…

ಸರ್ವ ಋತು ಬೆಳೆ ಕೊಬ್ಬರಿ ವರ್ಷವಿಡೀ ಬೆಂಬಲ ಬೆಲೆಯಡಿ ಖರೀದಿಗೆ ಪ್ರಸ್ತಾವನೆ

ಬೆಂಗಳೂರು: ಸರ್ವ ಋತು ಬೆಳೆಯಾಗಿರುವ ಕೊಬ್ಬರಿಯನ್ನು ವರ್ಷಪೂರ್ತಿ ಬೆಂಬಲ ಬೆಲೆ ನೀಡಿ ಖರೀದಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸ್ಥಿರೀಕರಣ ಸಚಿವ Read more…

ಕೋವಿಡ್ ಉಪಕರಣ ಖರೀದಿಯಲ್ಲಿ ಅವ್ಯವಹಾರ ತನಿಖೆ

ಬೆಂಗಳೂರು: ಕೋವಿಡ್ ಉಪಕರಣ ಖರೀದಿಯಲ್ಲಿ ಮೇಲ್ನೋಟಕ್ಕೆ ಅವ್ಯವಹಾರ ನಡೆದ ಸುಳಿವು ದೊರೆತಿದ್ದು, ತನಿಖೆ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರದೀಪ್ Read more…

ಶಿವಸೇನೆ ಪಕ್ಷದ ಹೆಸರು, ಚಿಹ್ನೆ ಖರೀದಿಸಲು 2,000 ಕೋಟಿ ರೂ. ಡೀಲ್: ಸಂಜಯ್ ರಾವತ್

ಶಿವಸೇನೆ ಪಕ್ಷದ ಹೆಸರು ಮತ್ತು ಅದರ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಖರೀದಿಸಲು 2000 ಕೋಟಿರೂ.ಗಳ ಡೀಲ್ ನಡೆದಿದೆ ಎಂದು ಶಿವಸೇನೆಯ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವುತ್ Read more…

220 ಬೋಯಿಂಗ್ ಏರ್ ಕ್ರಾಫ್ಟ್ ಖರೀದಿಸುವ ಏರ್ ಇಂಡಿಯಾ ‘ಐತಿಹಾಸಿಕ ಒಪ್ಪಂದ’ ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಬಿಡೆನ್

ಏರ್‌ ಬಸ್ ನಂತರ, ಬೋಯಿಂಗ್‌ನಿಂದ 220 ವಿಮಾನಗಳನ್ನು ಖರೀದಿಸಲು ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿರುವುದನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶ್ಲಾಘಿಸಿದ್ದು, ಐತಿಹಾಸಿಕ ಒಪ್ಪಂದ ಎಂದು ಹೇಳಿದ್ದಾರೆ. ಏರ್‌ಬಸ್‌ನಿಂದ Read more…

ʼಚಿನ್ನ ಖರೀದಿ ಯೋಗʼ ಪ್ರಾಪ್ತಿಗಾಗಿ ಈ ಎಲೆಯ ಮೇಲೆ ದೀಪವನ್ನು ಇಟ್ಟು ಪೂಜೆ ಮಾಡಿ

ಬಂಗಾರವನ್ನು ಧರಿಸುವುದು ಹಾಗೂ ಖರೀದಿಸುವುದೆಂದರೆ ಮಹಿಳೆಯರಿಗೆ ತುಂಬಾ ಇಷ್ಟ. ಆದರೆ ಎಲ್ಲರಿಗೂ ಈ ಬಂಗಾರವನ್ನು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತವರು ಕೂಡ ಚಿನ್ನವನ್ನು ಖರೀದಿಸುವ ಯೋಗ ಪ್ರಾಪ್ತಿಯಾಗಬೇಕೆಂದರೆ ಈ ಪರಿಹಾರವನ್ನು Read more…

ಮಾಧ್ಯಮ ದೈತ್ಯ NDTV ಯ ಶೇ. 29.18 ರಷ್ಟು ಪಾಲು ಖರೀದಿಸಲಿದೆ ಅದಾನಿ ಗ್ರೂಪ್

ಅದಾನಿ ಎಂಟರ್‌ಪ್ರೈಸಸ್(ನವದೆಹಲಿ ಟೆಲಿವಿಷನ್ ಲಿಮಿಟೆಡ್) ಎನ್‌ಡಿಟಿವಿಯಲ್ಲಿ ಶೇಕಡ 29 ರಷ್ಟು ಪಾಲನ್ನು ಖರೀದಿಸಲು ಮುಕ್ತ ಕೊಡುಗೆ ನೀಡಿದೆ. ಅದಾನಿ ಸಮೂಹದ ಅಂಗಸಂಸ್ಥೆಯಾದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್, ಎನ್‌ಡಿಟಿವಿಯಲ್ಲಿ Read more…

ಭಾರತೀಯರ ಜೀವನಶೈಲಿ ಕುರಿತು ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಕೋವಿಡ್ ಕಾಲಘಟ್ಟ ಹಾಗೂ ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಕಾಳಜಿಗಳ ನಡುವೆಯೂ ಭಾರತೀಯರು ಸಮತೋಲಿತ ಜೀವನದೊಂದಿಗೆ ವೈಯಕ್ತಿಕ ಕಾಳಜಿ, ವಸ್ತ್ರಗಳು, ವಾಹನ, ಪ್ರಯಾಣ ಹಾಗೂ ವಾಯುಯಾನಗಳಂಥ ಲಕ್ಸುರಿಗಳ ಮೇಲೆ ಖರ್ಚು Read more…

ಗುಡ್ ನ್ಯೂಸ್: ರೈತರಿಗೆ ಸ್ಮಾರ್ಟ್ಫೋನ್ ಖರೀದಿಗೆ ಹಣ ನೀಡಲು ನಿರ್ಧಾರ, ಅನ್ನದಾತರಿಗೆ ಗುಜರಾತ್ ಸರ್ಕಾರದ ಕೊಡುಗೆ

ಅಹಮದಾಬಾದ್: ರೈತರಿಗೆ ಸ್ಮಾರ್ಟ್ಫೋನ್ ಖರೀದಿಸಲು 1500 ರೂ. ಆರ್ಥಿಕ ನೆರವು ನೀಡಲು ಗುಜರಾತ್ ಸರ್ಕಾರ ತೀರ್ಮಾನ ಕೈಗೊಂಡಿದೆ. ಕೃಷಿಕ್ಷೇತ್ರದಲ್ಲಿ ಡಿಜಿಟಲ್ ಸೇವೆಗಳ ಮಾಹಿತಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ರೈತರಿಗೆ ಸ್ಮಾರ್ಟ್ಫೋನ್ Read more…

ಹೈದರಾಬಾದ್ ನಲ್ಲಿ ಅದ್ದೂರಿ ಮನೆ ಖರೀದಿಸಿದ ನಟ ಸೋನು ಸೂದ್

ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹಲವಾರು ಜನರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ನಟ ಸೋನು ಸೂದ್ ಅವರು ಇದೀಗ ದೇಶದಾದ್ಯಂತ ಜನಪ್ರಿಯರಾಗಿದ್ದಾರೆ. ಇದೀಗ ಅವರಿಗೆ ಹೆಚ್ಚು ಹೆಚ್ಚು Read more…

SBI ಗ್ರಾಹಕರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮಾಸಿಕ ಇಎಂಐ ಆಯ್ಕೆಯನ್ನು ನೀಡುತ್ತಿದೆ. ಎಸ್‌ಬಿಐ ಕಾರ್ಡ್ ಡಾಟ್‌ಕಾಂನ ಪ್ರಕಾರ ಕಂತು 6 ತಿಂಗಳಿಂದ ಪ್ರಾರಂಭವಾಗಿ 24 Read more…

‘ಶಾಪಿಂಗ್’ ಹೊರಟಿದ್ದೀರಾ…? ಹಾಗಾದ್ರೆ ನಿಮಗಿದು ತಿಳಿದಿರಲಿ

ಶಾಪಿಂಗ್ ಮಾಡುವುದೆಂದರೆ ಎಲ್ಲರಿಗೂ ಇಷ್ಟವೇ. ಆದರೆ ಶಾಪಿಂಗ್ ಗೆ ಹೋಗುವ ಮುನ್ನ ಈ ಕೆಲವು ಸಂಗತಿಗಳನ್ನು ನೆನಪಿಟ್ಟುಕೊಳ್ಳಿ. ತುಂಬಿದ ಬಜಾರ್ ಗಳಲ್ಲಿ ನುಗ್ಗುವ, ಕಿರಿಕಿರಿ ಮಾಡುವ ಅಥವಾ ಚರ್ಚಿಸುತ್ತಾ Read more…

BIG NEWS: ಕೊರೋನಾ ಲಸಿಕೆ ಪ್ರತಿ ಡೋಸ್ ಗೆ 200 ರೂ.

ನವದೆಹಲಿ: ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆ ಕೋವಿಶೀಲ್ಡ್ ಪ್ರತಿ ಡೋಸ್ ಗೆ 200 ರೂ. ನಿಗದಿಪಡಿಸಲಾಗಿದೆ. ಎರಡು ಲಸಿಕೆ ಕಂಪನಿಗಳೊಂದಿಗೆ ಖರೀದಿ ಒಪ್ಪಂದಕ್ಕೆ Read more…

ಆರು ತಿಂಗಳಲ್ಲಿ ಪೀಠೋಪಕರಣಗಳಿಗೆ ಬರೋಬ್ಬರಿ 82 ಲಕ್ಷ ರೂ. ಖರ್ಚು‌…!

ಜಮ್ಮು: ಜಮ್ಮು-‌ ಕಾಶ್ಮೀರ ಮುಖ್ಯಮಂತ್ರಿಯಾಗಿದ್ದ ಮೆಹಬೂಬ ಮಫ್ತಿ ಅವರು ಪೀಠೋಪಕರಣ, ಟಿವಿ ಮತ್ತು ಹೊದಿಕೆಗಾಗಿ ಮಾಡಿರುವ ಖರ್ಚು ಎಷ್ಟು ಗೊತ್ತೆ ? ಅದೂ 6 ತಿಂಗಳಲ್ಲಿ ? ಒಂದಲ್ಲಾ Read more…

ಕೊರೊನಾ ಲಸಿಕೆ ವಿತರಣೆ: ಇಲ್ಲಿದೆ ಭರ್ಜರಿ ಶುಭಸುದ್ದಿ

ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ಮುಂದುವರೆದಿವೆ. ಅನೇಕ ದೇಶಗಳ ಲಸಿಕೆಗಳು ಸಿದ್ಧವಾಗಿದ್ದು ಪ್ರಯೋಗದ ಅಂತಿಮ ಹಂತದಲ್ಲಿದೆ. ಲಸಿಕೆ ರೆಡಿಯಾದ ನಂತರ ಅದನ್ನು ಖರೀದಿಸಿ ಅಗತ್ಯವಾಗಿರುವ Read more…

‌ʼಕೊರೊನಾʼ ಕಾಲದಲ್ಲೂ ಹಣ ಮಾಡಲು ಮುಂದಾಗಿದ್ದವರಿಗೆ ಸಿಎಂ ಶಾಕ್…!

ಕೋವಿಡ್ ಕೇರ್ ಸೆಂಟರ್‌ನಲ್ಲಿ ಹಾಸಿಗೆಗಳ ಬಾಡಿಗೆ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅನಾವಶ್ಯಕವಾಗಿ ಬಾಡಿಗೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತಿತ್ತು. ಆದರೆ ಇದೀಗ ಬಿ.ಎಸ್. ಯಡಿಯೂರಪ್ಪ ಇದಕ್ಕೆ ಬ್ರೇಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...