alex Certify Punishment | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕಪ್ ಡೆತ್ ಪ್ರಕರಣದಲ್ಲಿ ಪೊಲೀಸರಿಗೆ ಶಿಕ್ಷೆ, ದಂಡ: ಕೋರ್ಟ್ ಆದೇಶ

ಬೆಂಗಳೂರು: ಜೀವನ ಭೀಮಾನಗರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಮಹೇಂದ್ರ ರಾಥೋಡ್ ಲಾಕಪ್ ಡೆತ್ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಜೀವನ ಭೀಮಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ Read more…

SHOCKING NEWS: ಶಾಲೆಗೆ ತಡವಾಗಿ ಬಂದಿದ್ದಕ್ಕೆ 15 ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಪ್ರಾಂಶುಪಾಲ

ವಿಶಾಖಪಟ್ಟಣಂ: ವಿದ್ಯಾರ್ಥಿನಿಯರು ತಡವಾಗಿ ಶಾಲೆಗೆ ಬಂದಿದ್ದಕ್ಕೆ ಪ್ರಾಂಶುಪಾಲರಿಬ್ಬರು ಶಿಕ್ಷೆ ಹೆಸರಲ್ಲಿ 15 ವಿದ್ಯಾರ್ಥಿನಿಯರ ಕೂಡಲು ಕತ್ತರಿಸಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಕೆಜಿಬಿವಿ ಶಾಲೆಯಲ್ಲಿ ನಡೆದಿದೆ. ಅಲ್ಲೂರಿ ಸೀತಾರಾಮ ರಾಜು Read more…

ವಿಚಾರಣಾ ನ್ಯಾಯಾಲಯದ ಆದೇಶ ರದ್ದು: ಪೋಕ್ಸೊ ಪ್ರಕರಣದಿಂದ ಖುಲಾಸೆಗೊಂಡಿದ್ದ ಆರೋಪಿಗೆ ಕಠಿಣ ಶಿಕ್ಷೆ, ದಂಡ: ಹೈಕೋರ್ಟ್ ಆದೇಶ

ಬೆಂಗಳೂರು: ಪೋಕ್ಸೊ ಕಾಯ್ದೆಯಡಿಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದ್ದು, ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿದೆ. ದಾವಣಗೆರೆ Read more…

ಭ್ರೂಣ ಹತ್ಯೆ ಶಿಕ್ಷೆ ಪ್ರಮಾಣ ಹೆಚ್ಚಳ: 5 ವರ್ಷ ಜೈಲು, 5 ಲಕ್ಷ ರೂ. ದಂಡ ಸಾಧ್ಯತೆ

ಬೆಂಗಳೂರು: ಭ್ರೂಣ ಹತ್ಯೆ ಮಾಡುವವರಿಗೆ ವಿಧಿಸುವ ಶಿಕ್ಷೆಯ ಪ್ರಮಾಣ ಹೆಚ್ಚಳ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ Read more…

ಶಾಲೆಯಲ್ಲಿ ನೀಡುವ ʼಬಸ್ಕಿʼ ಶಿಕ್ಷೆ ಹಿಂದಿದೆ ಈ ವೈಜ್ಞಾನಿಕ ಕಾರಣ

ಬಾಲ್ಯದ ಜೀವನವನ್ನು ಎಲ್ಲರೂ ಇಷ್ಟಪಡ್ತಾರೆ. ಶಾಲೆಯ ನೆನಪುಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಮತ್ತೆ ಆ ಶಾಲಾ ದಿನಗಳು ಬರಲಿ ಎಂದು ಎಲ್ಲರೂ ಬಯಸ್ತಾರೆ. ಶಾಲಾ ದಿನಗಳಲ್ಲಿ ಎಲ್ಲರೂ ಶಿಕ್ಷೆಗೊಳಗಾಗಿರ್ತಾರೆ. Read more…

ಲೋಕಾಯುಕ್ತ ಪ್ರಕರಣದಲ್ಲಿ ಲಂಚ ಕೇಳಿಲ್ಲ ಎಂದು ಸುಳ್ಳು ಸಾಕ್ಷಿ ಹೇಳಿದ ವ್ಯಕ್ತಿಗೆ ಎರಡು ವರ್ಷ ಜೈಲು ಶಿಕ್ಷೆ

ಬಾಗಲಕೋಟೆ: ಲೋಕಾಯುಕ್ತ ಪ್ರಕರಣದಲ್ಲಿ ಸುಳ್ಳು ಸಾಕ್ಷಿ ಹೇಳಿದ ವ್ಯಕ್ತಿಗೆ ಎರಡು ವರ್ಷ ಸಾದಾ ಶಿಕ್ಷೆ, 10,000 ರೂ. ದಂಡ ವಿಧಿಸಿ ಬಾಗಲಕೋಟೆ ಪ್ರಧಾನ ಸಿಜೆಎಂ ನ್ಯಾಯಾಲಯ ಆದೇಶಿಸಿದೆ. ಶಶಿಕಾಂತ Read more…

ಮಕ್ಕಳ ಮಾತಿನ ಕಡೆಯೂ ಇರಲಿ ಪೋಷಕರ ಗಮನ

ಮಕ್ಕಳು ಏನಾದರು ತಪ್ಪು ಮಾಡಿದಾಗ ತಂದೆ-ತಾಯಿಗಳು ಶಿಕ್ಷೆ ಕೊಡುವುದು ಸಾಮಾನ್ಯ. ಆದರೆ ಕೆಲವೊಮ್ಮೆ ತಂದೆ-ತಾಯಂದಿರು ಅತೀರೇಕವಾಗಿ ಶಿಸ್ತನ್ನು ಮಕ್ಕಳ ಮೇಲೆ ಹೇರುತ್ತಾರೆ. ಚಿಕ್ಕ ತಪ್ಪನ್ನು ಗುಡ್ಡ ಮಾಡಿ ಮಕ್ಕಳ Read more…

ಕೈಯಲ್ಲಿ ದೊಣ್ಣೆ ಹಿಡಿದುಕೊಂಡೇ ಓಡಾಡ್ತಾರೆ ಈ ಗ್ರಾಮದ ಮಹಿಳೆಯರು; ವಿಚಿತ್ರವಾಗಿದೆ ಇದರ ಹಿಂದಿನ ಕಾರಣ…..!

ಛತ್ತೀಸ್‌ಗಢದ ಸಾರಂಗರ್ ಜಿಲ್ಲೆಯಲ್ಲಿ ವಿಶಿಷ್ಟವಾದ ಗ್ರಾಮವೊಂದಿದೆ. ಚುಹಿಪಾಲಿ ಎಂಬ ಈ ಹಳ್ಳಿಯಲ್ಲಿ ಪ್ರತಿ ಮಹಿಳೆಯ ಕೈಯ್ಯಲ್ಲೂ ಒಂದು ದೊಣ್ಣೆ ಇರುತ್ತದೆ. ಎಲ್ಲಿಗೆ ಹೋಗುವುದಾದರೂ ಈ ಗ್ರಾಮದ ಮಹಿಳೆಯರು ಕೈಯ್ಯಲ್ಲಿ Read more…

BIG NEWS: ಗುರುತು ಮರೆ ಮಾಚಿ ದೈಹಿಕ ಸಂಬಂಧ ಬೆಳೆಸಿದ್ರೂ ಶಿಕ್ಷೆ: ಹೊಸ ಕಾನೂನು ಮಂಡಿಸಿದ ಅಮಿತ್ ಶಾ

ನವದೆಹಲಿ: ಯಾರೊಂದಿಗಾದರೂ ದೈಹಿಕ ಸಂಬಂಧವನ್ನು ಸ್ಥಾಪಿಸುವ ವ್ಯಕ್ತಿ ಅವನ/ಅವಳ ಗುರುತನ್ನು ಮರೆ ಮಾಚಿದಲ್ಲಿ ಹೊಸ ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. Read more…

SHOCKING NEWS: ಶಾಲೆಯಲ್ಲಿ ಇಂಗ್ಲಿಷ್ ಮಾತನಾಡದ ವಿದ್ಯಾರ್ಥಿ ಕುತ್ತಿಗೆಗೆ ಚಪ್ಪಲಿ ಹಾರ; ಮೇಘಾಲಯದಲ್ಲೊಂದು ಅಮಾನವೀಯ ಕೃತ್ಯ

ಮೇಘಾಲಯದಲ್ಲೊಂದು ಅಮಾನವೀಯ ಕೃತ್ಯ ನಡೆದಿದೆ. ಶಾಲೆಯಲ್ಲಿ ಇಂಗ್ಲಿಷ್ ಮಾತನಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ 6ನೇ ತರಗತಿ ವಿದ್ಯಾರ್ಥಿಯೊಬ್ಬನ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಇತರೆ ಶಿಕ್ಷಕರು, ಸಹಪಾಠಿಗಳ ಎದುರು Read more…

BIG NEWS: ಡೀಸೆಲ್ ಬಾಕಿ ಹಣ ನೀಡದ ವ್ಯಕ್ತಿಗೆ ಅರೆಬೆತ್ತಲೆಗೊಳಿಸಿ ಕೂಡಿಹಾಕಿ ಶಿಕ್ಷಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ವಿಜಯಪುರ: ಡೀಸೆಲ್ ಹಾಕಿದ್ದಕ್ಕೆ ಬಾಕಿ ಹಣ ನೀಡದ ವ್ಯಕ್ತಿಯೊಬ್ಬರನ್ನು ಅರೆಬೆತ್ತಲೆಗೊಳಿಸಿ ಪೆಟ್ರೋಲ್ ಬಂಕ್ ನಲ್ಲಿ ಕೂಡಿಹಾಕಿ ಶಿಕ್ಷಿಸಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ಪಟ್ಟಣದಲ್ಲಿ ನಡೆದಿದೆ. ವಾಹನಗಳಿಗೆ ಡೀಸೆಲ್ Read more…

ಪ್ರತ್ಯೇಕ ಪ್ರಕರಣದಲ್ಲಿ ಶಿಕ್ಷೆಯಾದ್ರೂ ಏಕಕಾಲಕ್ಕೆ ಜಾರಿ: ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ ಶಿಕ್ಷೆಯಾದರೂ ಏಕಕಾಲಕ್ಕೆ ಜಾರಿ ಮಾಡಿ ಜೀವಾವಧಿ ಶಿಕ್ಷೆಯ ಅವಧಿಯೊಳಗೆ ಉಳಿದ ಶಿಕ್ಷೆ ಅವಧಿ ಸೇರಿಸಿ ಎಂದು ಹೈಕೋರ್ಟ್ ಸೂಚಿಸಿದೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ Read more…

Shocking: ನಾಯಿಯ ಎರಡೂ ಕಿವಿ ಕತ್ತರಿಸಿ ವಿಕೃತಿ

ಪ್ರಾಣಿಗಳ ಮೇಲಿನ ಕ್ರೌರ್ಯ ಪ್ರಕರಣಗಳು ಹೆಚ್ಚುತ್ತಿವೆ, ಅದರಲ್ಲೂ ಬೀದಿ ನಾಯಿಗಳು ಇದಕ್ಕೆ ಬಲಿಯಾಗುತ್ತಿವೆ. ದೆಹಲಿ, ಉತ್ತರ ಪ್ರದೇಶದ ಗಾಜಿಯಾಬಾದ್ ಅಥವಾ ಮಧ್ಯಪ್ರದೇಶದ ಇಂದೋರ್ ಆಗಿರಲಿ, ನಾಯಿಗಳ ಮೇಲಿನ ಕ್ರೌರ್ಯದ Read more…

ಬಸ್​ ನಿಲ್ಲಿಸಿ ಬಾಲಕರ ರೀಲ್ಸ್​: ಶಿಕ್ಷೆ ರೂಪದಲ್ಲಿ 2 ದಿನ ಟ್ರಾಫಿಕ್​ ಕಂಟ್ರೋಲ್ ಮಾಡಲು ಸೂಚನೆ​

ಚೆನ್ನೈ: ಈಗ ರೀಲ್ಸ್​ ಹುಚ್ಚು ಯುವಕರನ್ನು ಬಹಳ ಹುಚ್ಚರನ್ನಾಗಿ ಮಾಡಿದ್ದು, ಅದಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿದ್ದಾರೆ. ಇಬ್ಬರು ಅಪ್ರಾಪ್ತರು ಸಿಟಿ ಬಸ್​ ಅನ್ನೇ ನಿಲ್ಲಿಸಿ ಸಂಚಾರ ಅಸ್ತವ್ಯಸ್ತ Read more…

ಸಂಚಾರ ನಿಯಮ ಉಲ್ಲಂಘಿಸುವ ಚಾಲಕರಿಗೆ ಸಮಾಜಸೇವೆ, ತರಬೇತಿ ಕಡ್ಡಾಯ: ಕೇರಳ ಟ್ರಾಫಿಕ್ ನಿಯಮ

ಕೇರಳದ ಪಾಲಕ್ಕಾಡ್‌ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 9 ಜನ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚಾಲಕರು ಸಂಚಾರಿ ಕಾನೂನು ಉಲ್ಲಂಘಿಸುವುದು ಕಂಡುಬಂದಲ್ಲಿ ಸಾಮಾಜಿಕ ಸೇವೆ ಮತ್ತು ತರಬೇತಿ Read more…

IPC ಸೆಕ್ಷನ್‌ 302ರ ಅಡಿ ಸಾಬೀತಾದ ಅಪರಾಧಕ್ಕೆ ಜೀವಾವಧಿಗಿಂತ ಕಡಿಮೆ ಶಿಕ್ಷೆ ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುವ ಅಪರಾಧ, ಕೊಲೆ ಆರೋಪ ಸಾಬೀತಾದರೆ ತಪ್ಪಿತಸ್ಥರಿಗೆ ಜೀವಾವಧಿಗಿಂತ ಕಡಿಮೆ ಶಿಕ್ಷೆ ಇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ Read more…

ಕೆಲಸದಲ್ಲಿ ಗುರಿ ಮುಟ್ಟದಿದ್ರೆ ತಿನ್ಬೇಕು ಹಸಿ ಮೊಟ್ಟೆ….! ಈ ದೇಶದ ಉದ್ಯೋಗಿಗಳಿಗೆ ವಿಚಿತ್ರ ಶಿಕ್ಷೆ

ಪ್ರತಿ ದೇಶದಲ್ಲೂ ವಿಭಿನ್ನ ನಿಯಮ ಮತ್ತು ನಿಬಂಧನೆಗಳಿರುತ್ತವೆ. ಆದರೆ ಕಚೇರಿ ಕೆಲಸದ ವಿಚಾರಕ್ಕೆ ಬಂದ್ರೆ ಎಲ್ಲಾ ಕಡೆ ಉದ್ಯೋಗಿಗಳಿಗೆ ಒತ್ತಡ ಇದ್ದೇ ಇದೆ. ಚೀನಾದಲ್ಲಂತೂ ಕೆಲಸ ಶಿಕ್ಷೆಗೆ ಸಮಾನ. Read more…

ನಿಮ್ಮ ಮೇಲೆ ಶನಿದೇವನ ʼಅನುಗ್ರಹʼವಿದೆ ಎಂಬುದನ್ನು ಈ ಸಂಕೇತಗಳಿಂದ ತಿಳಿದುಕೊಳ್ಳಬಹುದು

ಶನಿದೇವ ನಾವು ಮಾಡಿದ ಕರ್ಮಗಳಿಗೆ ಫಲ ನೀಡುವಾತ. ನಮ್ಮ ಪಾಪಪುಣ್ಯಗಳ ಆಧಾರದ ಮೇಲೆ ನಮಗೆ ಶನಿದೇವನ ಅನುಗ್ರಹ, ಶಿಕ್ಷೆ ಸಿಗುತ್ತದೆ. ಹಾಗಾದ್ರೆ ನಿಮ್ಮ ಮೇಲೆ ಶನಿದೇವ ಅನುಗ್ರಹ ತೋರಿದ್ದಾನೆ Read more…

ಅಚ್ಚರಿಯಾದ್ರೂ ಇದು ನಿಜ…! ಪತ್ನಿಯನ್ನು ಕೊಲ್ಲುವ ಪ್ರಯತ್ನದಲ್ಲಿ ಕೈ ಕತ್ತರಿಸಿಕೊಂಡ ಪತಿಗೆ ಪರಿಹಾರ ನೀಡಿದ ನ್ಯಾಯಾಲಯ

ತನ್ನ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸುತ್ತಿರುವಾಗ ಆಕಸ್ಮಿಕವಾಗಿ ತನ್ನ ಕೈಯನ್ನು ಕತ್ತರಿಸಿಕೊಂಡ ವ್ಯಕ್ತಿಗೆ, £ 17,500 ಅಂದರೆ 17,68, 364 ರೂ. ಪರಿಹಾರವನ್ನು ನೀಡಲಾಗಿದೆ. 36 ವರ್ಷದ ಡೊರಿನೆಲ್ ಕೊಜಾನು Read more…

ತಪ್ಪು ಮಾಡಿದ ಪುತ್ರನಿಗೆ ವಿಚಿತ್ರ ಶಿಕ್ಷೆ ನೀಡಿ ಬುದ್ಧಿ ಹೇಳಿದ ಪೋಷಕರು….!

ತಪ್ಪು ಮಾಡಿದ ಮಕ್ಕಳಿಗೆ ಬೈಯ್ದು ಅಥವಾ ಥಳಿಸಿ ಬುದ್ಧಿ ಹೇಳುವುದನ್ನು ನಾವು ಕಂಡಿದ್ದೇವೆ. ಆದರೆ, ಯುಎಸ್ ನಲ್ಲಿನ ಪೋಷಕರು ವಿಚಿತ್ರವಾಗಿ ಶಿಕ್ಷೆ ನೀಡಿ ಬುದ್ಧಿ ಹೇಳಿದ್ದಾರೆ. ಈ ಘಟನೆ Read more…

ಮಂಗಳೂರಿನಲ್ಲಿ ಅಮಾನವೀಯ ಘಟನೆ

ಮಂಗಳೂರು: ಮೊಬೈಲ್ ಕದ್ದ ಆರೋಪದ ಮೇಲೆ ಮೀನುಗಾರರನ್ನು ತಲೆಕೆಳಗೆ ಮಾಡಿ ನೇತುಹಾಕಿ ಶಿಕ್ಷೆ ನೀಡಿದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶ Read more…

ರೆಸ್ಟೋರೆಂಟ್‌ನಲ್ಲಿ ಸ್ವಯಂ ದಿಗ್ಬಂಧನ ಹೇರಿಕೊಂಡು 15 ಗಂಟೆಗಳಲ್ಲಿ 9 ವಾಫಲ್ ತಿಂದ ಲೂಸರ್‌

ಫ್ಯಾಂಟಸಿ ಫುಟ್ಬಾಲ್ ಲೀಗ್‌ನಲ್ಲಿ ಕೊನೆಯವರಾದ ಕಾರಣಕ್ಕೆ ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳಲು ನಿರ್ಧರಿಸಿದ ಲೇ ಸ್ಯಾಂಡರ್ಲಿನ್ ಎಂಬ ಈತ ತನ್ನನ್ನು ತಾನು 24 ಗಂಟೆಗಳ ಕಾಲ ವಾಫಲ್ ಹೌಸ್‌ ಎಂಬಲ್ಲಿ Read more…

ಐದು ವರ್ಷದ ಮಗುವಿಗೆ ಕಾಲು ಕೊಟ್ಟು ಬೀಳಿಸಿದ ಸೈಕ್ಲಿಸ್ಟ್‌ಗೆ ಒಂದು ವರ್ಷ ಜೈಲು

ಕಿಡಿಗೇಡಿ ಸೈಕ್ಲಿಸ್ಟ್‌ ಒಬ್ಬ ತನಗೆ ಅಡ್ಡ ಬಂದ ಎಂಬ ಕಾರಣಕ್ಕೆ ಐದು ವರ್ಷದ ಮಗುವೊಂದಕ್ಕೆ ಕಾಲು ಕೊಟ್ಟು ಬೀಳಿಸಲು ಹೋಗಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಘಟನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...