alex Certify Pune | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವಿರಾಟ್ ಕೊಹ್ಲಿ ಭರ್ಜರಿ ಶತಕ: ಬಾಂಗ್ಲಾ ಬಗ್ಗು ಬಡಿದ ಭಾರತ

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 7 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ Read more…

ವಿಮಾನದಲ್ಲಿ ಮಹಿಳೆಗೆ ‘ಮದ್ಯ’ ಸೇವಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ ಪೈಲೆಟ್..!

ಪುಣೆ: ಬೆಂಗಳೂರಿನಿಂದ ಪುಣೆಗೆ ತೆರಳುತ್ತಿದ್ದ ಅಕಾಸಾ ಏರ್ ವಿಮಾನದ ಆಫ್ ಡ್ಯೂಟಿ ಪೈಲಟ್ 20 ವರ್ಷದ ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡಿದ ಘಟನೆ ಪುಣೆಯಲ್ಲಿ ನಡೆದಿದೆ. ಪೈಲಟ್ ತನ್ನ Read more…

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಘೋರ ದುರಂತ : ಟ್ರಕ್ ಹೊತ್ತಿ ಉರಿದು ನಾಲ್ವರು ಸಜೀವ ದಹನ

ಪುಣೆ :ಮಹಾರಾಷ್ಟ್ರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಟ್ರಕ್ ಹೊತ್ತಿ ಉರಿದ ಪರಿಣಾಮ ನಾಲ್ವರು ಸಜೀವ ದಹನವಾಗಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಮತ್ತೊಂದು ವಾಹನಕ್ಕೆ Read more…

BREAKING : ಪುಣೆಯಲ್ಲಿ ಐಸಿಸ್ ಮಾಸ್ಟರ್ ಮೈಂಡ್ ಉಗ್ರ `ಶಹನವಾಜ್ ಆಲಂ’ ಅರೆಸ್ಟ್

ಪುಣೆ: ಪುಣೆಯಲ್ಲಿ ಐಸಿಸ್ ಮಾಡ್ಯೂಲ್ ಮೇಲೆ ಪ್ರಮುಖ ದಾಳಿ ನಡೆಸಿದ ಪ್ರಮುಖ ಕಾರ್ಯಾಚರಣೆಯಲ್ಲಿ, ಐಸಿಸ್ ಮಾಸ್ಟರ್ ಮೈಂಡ್ ಮೊಹಮ್ಮದ್ ಶಹನವಾಜ್ ಶಫಿಯು ಝಾಮಾ ಆಲಂ ಅಲಿಯಾಸ್ ಅಬ್ದುಲ್ಲಾನನ್ನು ಬಂಧಿಸಲಾಗಿದೆ. Read more…

BREAKING : ಪುಣೆಯ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಭೀಕರ ಅಗ್ನಿ ದುರಂತ : ಒಂದೇ ಕುಟುಂಬದ ನಾಲ್ವರು ಸಜೀವ ದಹನ

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ಪಟ್ಟಣದ ವಿದ್ಯುತ್ ಹಾರ್ಡ್ವೇರ್ ಅಂಗಡಿಯಲ್ಲಿ ಇಂದು ಬೆಳಿಗ್ಗೆ ಅಗ್ನಿ ದುರಂತ ಸಂಭವಿಸಿದ ಪರಿಣಾಮ ಇಬ್ಬರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ Read more…

ಭಾರತದ 4 ಶ್ರೀಮಂತ ನಗರಗಳಿವು; ಇಲ್ಲಿ ವಾಸವಿದ್ದಾರೆ ಕೋಟ್ಯಾಧಿಪತಿಗಳು…!

ಭಾರತದಲ್ಲೂ ಅನೇಕ ಶ್ರೀಮಂತ ನಗರಗಳಿವೆ. ಸಾಕಷ್ಟು ಆಧುನಿಕ ಸೌಕರ್ಯಗಳಿರುವ ಈ ಸಿಟಿಗಳಲ್ಲಿ ದೇಶದ ಅನೇಕ ಸಿರಿವಂತರು ವಾಸವಿದ್ದಾರೆ. ಅಲ್ಲಿ ಜೀವನ ನಡೆಸುವುದು ತುಂಬಾ ದುಬಾರಿ. ಹಲವು ಕೋಟ್ಯಾಧಿಪತಿಗಳ ಮನೆಗಳೂ Read more…

ಕುಂದಾನಗರಿಯ ಜನರ ಬಹುದಿನಗಳ ಕನಸು ನನಸು…

ಬೆಳಗಾವಿ: ಕುಂದಾನಗರಿಯ ಜನರ ಬಹುದಿನಗಳ ಬೇಡಿಕೆ ಈಡೇರಿಕೆಯಾಗಿದೆ. ದೆಹಲಿ-ಬೆಳಗಾವಿ ಹಾಗೂ ಪುಣೆ-ಬೆಳಗಾವಿ ನಡುವೆ ವಿಮಾನ ಹಾರಾಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸತತ ಪ್ರಯತ್ನಗಳ ಫಲವಾಗಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು Read more…

ಶಾಲೆ ತೊರೆದು ಬೇರೆಡೆ ಸೇರ್ಪಡೆಗೊಂಡ ವಿದ್ಯಾರ್ಥಿಗಳು; ಮನನೊಂದ ಶಿಕ್ಷಕ ಆತ್ಮಹತ್ಯೆಗೆ ಶರಣು

ಪುಣೆ: ಶಿಕ್ಷಕರೊಬ್ಬರು ಶಾಲಾ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ. ಮೃತಪಟ್ಟ ಅರವಿಂದ್ ದೇವ್ಕರ್ ಅವರು ಪುಣೆ ಜಿಲ್ಲೆಯ ದೌಂಡ್ ತಹಸಿಲ್‌ನ Read more…

ಪುಣೆಯಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತೀ ಎತ್ತರದ ಪ್ರಧಾನಿ ಮೋದಿ ಪ್ರತಿಮೆ! ಎತ್ತರ ಎಷ್ಟು ಗೊತ್ತಾ?

ಪುಣೆ : ವಿಶ್ವದ ಅತಿ ಎತ್ತರದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯನ್ನು ಸ್ಥಾಪಿಸಲು ಸಿದ್ಧತೆ ನಡೆಯುತ್ತಿದ್ದು, ಶೀಘ್ರವೇ ನಿರ್ಮಾಣ ಕಾರ್ಯ ಶುರುವಾಗಲಿದೆ ಎಂದು ತಿಳಿದುಬಂದಿದೆ. ಮೋದಿಯವರ ಮೇಲಿನ Read more…

BIGG NEWS : ವಿಶ್ವದ ಅತಿ ಎತ್ತರದ `ಪ್ರಧಾನಿ ಮೋದಿ ಪ್ರತಿಮೆ’ ಸ್ಥಾಪನೆಗೆ ಸಿದ್ಧತೆ! ಎಲ್ಲಿ ಗೊತ್ತಾ?

ಪುಣೆ : ವಿಶ್ವದ ಅತಿ ಎತ್ತರದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯನ್ನು ಸ್ಥಾಪಿಸಲು ಸಿದ್ಧತೆ ನಡೆಯುತ್ತಿದ್ದು, ಶೀಘ್ರವೇ ನಿರ್ಮಾಣ ಕಾರ್ಯ ಶುರುವಾಗಲಿದೆ ಎಂದು ತಿಳಿದುಬಂದಿದೆ. ಮೋದಿಯವರ ಮೇಲಿನ Read more…

ಹಿಂದೂ ದೇವರುಗಳ ಅವಹೇಳನ ಮಾಡಿದ ಪ್ರಾಧ್ಯಾಪಕ: ವಿದ್ಯಾರ್ಥಿಗಳ ಆಕ್ರೋಶ

ಪುಣೆ: ಪುಣೆಯ ಪ್ರಾಧ್ಯಾಪಕರೊಬ್ಬರು ಹಿಂದೂ ದೇವರುಗಳ ವಿರುದ್ಧ ಉಪನ್ಯಾಸ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಹಿಂದೂ ಧರ್ಮದ ವಿರುದ್ಧ ಉಪನ್ಯಾಸ ನೀಡಿದ ಆರೋಪದ ಮೇಲೆ ಪ್ರೊಫೆಸರ್ ಅಶೋಕ್ ಧೋಲೆ ವಿರುದ್ಧ Read more…

ಪ್ರಧಾನಿ ನರೇಂದ್ರ ಮೋದಿಗೆ ಮತ್ತೊಂದು ಪ್ರಶಸ್ತಿ: ಇಂದು ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಪುಣೆಗೆ ಒಂದು ದಿನದ ಭೇಟಿ ನೀಡಲಿದ್ದಾರೆ. ಅವರು ಪುಣೆ ಮೆಟ್ರೋ ಹಂತ I ರ ಎರಡು ಕಾರಿಡಾರ್‌ಗಳ ಪೂರ್ಣಗೊಂಡ Read more…

ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಟಾರ್ ಡ್ರಮ್ ನಲ್ಲಿ ಸಿಲುಕಿದ್ದ ನಾಯಿಮರಿಗಳ ರಕ್ಷಣೆ

ಪುಣೆ ಅಗ್ನಿಶಾಮಕ ದಳ, ಪ್ರಾಣಿ ರಕ್ಷಣಾ ತಜ್ಞರು ಮತ್ತು ಸ್ಥಳೀಯರು ಅರ್ಧ ತುಂಬಿದ ಟಾರ್ ಡ್ರಮ್‌ನೊಳಗೆ ಸಿಲುಕಿಕೊಂಡಿದ್ದ ಎರಡು ನಾಯಿಮರಿಗಳನ್ನು ರಕ್ಷಿಸಿದ್ದಾರೆ. ಪುಣೆ ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಗೆ Read more…

BREAKING NEWS: ಬಟ್ಟೆ ತಯಾರಿಕಾ ಕಾರ್ಖಾನೆ ಗೋಡೌನ್ ಗೆ ಬೆಂಕಿ; 15ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡು…!

ಮಹಾರಾಷ್ಟ್ರದ ಪುಣೆಯಲ್ಲಿರುವ ಬಟ್ಟೆ ತಯಾರಿಕಾ ಕಾರ್ಖಾನೆಯ ಗೋಡೌನ್ ಗೆ ಇಂದು ಬೆಳಿಗ್ಗೆ ಬೆಂಕಿ ತಗುಲಿದ್ದು, ವ್ಯಾಪಕವಾಗಿ ಆವರಿಸಿರುವ ಕಾರಣ ಇದನ್ನು ನಂದಿಸಲು 15 ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು Read more…

BIGG NEWS : ಆ.1 ರಂದು ಪ್ರಧಾನಿ ಮೋದಿಗೆ `ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ಪುಣೆ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಷ್ಟ್ರೀಯವಾದಿ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ತಿಲಕ್ ಸ್ಮಾರಕ ಮಂದಿರ Read more…

Shocking Video: ಹಿಮ್ಮುಖವಾಗಿ ಚಲಿಸಿದ ಆಂಬುಲೆನ್ಸ್; ವಯೋವೃದ್ಧ ಸ್ಥಳದಲ್ಲೇ ಸಾವು

ಪ್ರಾಣ ರಕ್ಷಣೆಗೆ ಬರುವ ಆಂಬುಲೆನ್ಸ್ ಡಿಕ್ಕಿಯಾಗಿ ವೃದ್ಧರ ಪ್ರಾಣವೇ ಹೋಗಿದೆ. ಪುಣೆಯಲ್ಲಿ ಆಂಬುಲೆನ್ಸ್ ಗೆ ಡಿಕ್ಕಿ ಹೊಡೆದು ಹಿರಿಯ ನಾಗರಿಕರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯ Read more…

ಯುವತಿ ಮಾತನಾಡದಿದ್ದುದಕ್ಕೆ ಇರಿದ ಯುವಕ: ಸಿಸಿ ಟಿವಿಯಲ್ಲಿ ಶಾಕಿಂಗ್ ದೃಶ್ಯ ಸೆರೆ

ಪುಣೆ: ಪುಣೆಯಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಹಾಡಹಗಲೇ ಆಕೆಯ ಸ್ನೇಹಿತ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪುಣೆಯ ಸದಾಶಿವ ಪೇಟೆಯ ಪೆರುಗೇಟ್ ಪ್ರದೇಶದಲ್ಲಿ ಇದು ನಡೆದಿದ್ದು, ಸಿಸಿ ಟಿವಿಯಲ್ಲಿ Read more…

ಒಟ್ಟಾಗಿ ಸೇರಿದ 1954 ರ 10ನೇ ಕ್ಲಾಸ್ ಪಾಸೌಟ್ ಹಿರೀಕರು; ಕುಣಿದು ಕುಪ್ಪಳಿಸಿದ ವಿಡಿಯೋ ವೈರಲ್

ಪುಣೆಯ ಶಾಲೆಯೊಂದರಲ್ಲಿ 1954ರಲ್ಲಿ ಹತ್ತನೇ ತರಗತಿ ತೇರ್ಗಡೆಗೊಂಡವರು ಇತ್ತೀಚೆಗೆ ಒಂದೆಡೆ ಸೇರಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಹಿರಿಯ ಜೀವಿಗಳು ಹೀಗೆ ಒಂದೆಡೆ ’ರೀಯೂನಿಯನ್’ ಆಗಿ Read more…

ಹೋರಿಯ ಮುಂದೆ ನೃತ್ಯ ಮಾಡಿದ ಜಾನಪದ ಕಲಾವಿದೆ; ವಿಡಿಯೋ ವೈರಲ್

ಮರಾಠಿ ಜಾನಪದ ನೃತ್ಯ ’ಲಾವಣಿ’ ಮೂಲಕ ಖ್ಯಾತಿ ಪಡೆದಿರುವ ಗೌತಮಿ ಪಾಟೀಲ್‌ರ ಅನೇಕ ಪ್ರದರ್ಶನಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ’ಚಂದ್ರ’ ಹೆಸರಿನ ಜನಪ್ರಿಯ ಬೀಟ್ಸ್‌ಗೆ Read more…

ನ್ಯೂಮೋನಿಯಾದಿಂದ ಬಳಲುತ್ತಿದ್ದ ಬಾಲಕ 150 ದಿನಗಳ ವೆಂಟಿಲೇಟರ್‌ ವಾಸದಿಂದ ವಾಪಸ್

ಅಪರೂಪದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಪುಣೆಯ ವೈದ್ಯರು ಮರುಜನ್ಮ ನೀಡಿದ್ದಾರೆ. 2.5 ವರ್ಷ ವಯಸ್ಸಿನ ವರಾತ್‌ (ಬದಲಿ ಹೆಸರು) ಶ್ವಾಸಕೋಶವನ್ನು ಶಾಶ್ವತವಾಗಿ ಹಾನಿ ಮಾಡಬಲ್ಲ ಬೈಲ್ಯಾಟರಲ್ ನ್ಯೂಮೋನಿಯಾದಿಂದ ಬಳಲುತ್ತಿದ್ದ. Read more…

ಸಶಸ್ತ್ರ ಪಡೆಗಳಿಗೆ ’ವೀರ್‌ ಬೈಕ್’ ಹೊರತಂದ ಉಡ್‌ಚಲೋ

ಸಶಸ್ತ್ರ ಪಡೆಗಳಿಗೆ ಗ್ರಾಹಕ ತಂತ್ರಜ್ಞಾನ ಉತ್ಪನ್ನಗಳನ್ನು ಪೂರೈಸುವ ಪುಣೆ ಮೂಲದ ಉಡ್‌ಚಲೋ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಮೇಡ್‌ ಇನ್ ಇಂಡಿಯಾ ಎಲೆಕ್ಟ್ರಿಕ್ ಬೈಸಿಕಲ್ ’ವೀರ್‌ ಬೈಕ್’ ಇದೇ ಭೂಮಿ Read more…

ಬಸ್ ಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ: ಅಪಘಾತದಲ್ಲಿ 4 ಜನ ಸಾವು: 18 ಮಂದಿ ಗಾಯ

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಭಾನುವಾರ ಬಸ್‌ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ದೇವಸ್ಥಾನದ ಬಳಿ Read more…

ರಸ್ತೆಗಳಿಯಲು ಸಜ್ಜಾಗುತ್ತಿದೆ 10 ಸೀಟ್‌ ಹೊಂದಿರುವ ’ತೂಫಾನ್‌’ ನ ದೊಡ್ಡ ಸಹೋದರ

ಪ್ರಯಾಣಿಕ ವಾಹನ ಕ್ಷೇತ್ರದಲ್ಲಿ ತನ್ನ ವಾಹನಗಳ ಗಟ್ಟಿತನ ಹಾಗೂ ಸಾಮರ್ಥ್ಯಗಳಿಂದಾಗಿ ತನ್ನದೇ ಹೆಸರು ಪಡೆದಿರುವ ಫೋರ್ಸ್‌ ಮೋಟಾರ್ಸ್ ಇದೀಗ 10-ಸೀಟರ್‌ ವಾಹನವೊಂದನ್ನು ಬಿಡುಗಡೆ ಮಾಡಿದೆ. ಸಿಟಿಲಿನ್ ಎಂಯುವಿ ಹೆಸರಿನ Read more…

ಹಣ್ಣುಗಳ ರಾಜ ಮಾವಿನ ಹಣ್ಣು ಡಜನ್ ಗೆ 1300 ರೂ.: ಮಾಸಿಕ ಕಂತಿನಲ್ಲಿ ಮಾವು ಖರೀದಿಗೆ ಅವಕಾಶ

ಪುಣೆ: ಹಣ್ಣುಗಳ ರಾಜ ಎಂದೇ ಹೆಸರಾಗಿರುವ ಮಾವಿನ ಹಣ್ಣು ದರ ಗಗನಕ್ಕೇರಿದೆ. ಮಾವಿನಹಣ್ಣಿನ ದರ ಭಾರಿ ಹೆಚ್ಚಾಗಿದ್ದು, ಖರೀದಿಸಲು ಜನಸಾಮಾನ್ಯರು ಹಿಂದೆ ಮುಂದೆ ನೋಡುವಂತಾಗಿದೆ. ದೇವಗಡ ಮತ್ತು ರತ್ನಗಿರಿಯ Read more…

ವಿದ್ಯುತ್‌ ಶಾಕ್‌ನಲ್ಲಿ ಕೈ-ಕಾಲು ಕಳೆದುಕೊಂಡರೂ ಬಾಡಿ ಬಿಲ್ಡಿಂಗ್ ಸಾಧನೆಗೈದ ಛಲವಾದಿಗೆ ನೆಟ್ಟಿಗರ ಸಲಾಂ

ವಿದ್ಯುತ್‌ ಶಾಕ್ ಒಂದರಲ್ಲಿ ತಮ್ಮೆರಡೂ ಕಾಲುಗಳು ಹಾಗೂ ಒಂದು ಕೈಯನ್ನು ಕಳೆದುಕೊಂಡ 23 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ದೇಹಧಾರ್ಡ್ಯದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಸೂರಜ್‌ ಗಾಯ್ವಾಲ್ ಹೆಸರಿನ ಇವರು Read more…

ಕೈಗೆಟುಕುವ ದರದಲ್ಲಿ ಮೋಟಾರ್‌ ಸೈಕಲ್‌ ಬಿಡುಗಡೆಗೆ ಬಜಾಜ್​ ಸಿದ್ಧತೆ

ಬ್ರಿಟಿಷ್ ಬ್ರ್ಯಾಂಡ್ ಟ್ರಯಂಫ್, ಬಜಾಜ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಮೂಲಕ 250 cc ನಿಂದ 500cc ವಿಭಾಗದಲ್ಲಿ ಕೈಗೆಟುಕುವ ದರದಲ್ಲಿ ಮೋಟಾರ್‌ ಸೈಕಲ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. Read more…

ವೈವಾಹಿಕ ಅತ್ಯಾಚಾರದ ವಿರುದ್ಧ ಪ್ರತಿಭಟನೆ; ಎಲಾನ್ ಮಸ್ಕ್‌ ಫೋಟೋಗೆ ಆರತಿ ಮಾಡಿದ ಪುರುಷರ ಹಕ್ಕುಗಳ ಹೋರಾಟಗಾರರು

ವೈವಾಹಿಕ ಅತ್ಯಾಚಾರದ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿರುವ ಪುಣೆಯ ಪುರುಷರ ಹಕ್ಕುಗಳ ಸಂಘಟನೆಯೊಂದು ಉಪವಾಸ ಸತ್ಯಾಗ್ರಹದಲ್ಲಿ ಬ್ಯುಸಿಯಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ವೈವಾಹಿಕ ಅತ್ಯಾಚಾರದ ಸಂಬಂಧ ಸಲ್ಲಿಸಲಾಗಿರುವ ಅರ್ಜಿ ವಿರುದ್ಧ Read more…

ಟಿಡಿ, ಸುಕನ್ಯಾ ಸಮೃದ್ಧಿ ಯೋಜನೆ ಹೂಡಿಕೆಯಡಿ ವಂಚನೆ ಆರೋಪ: 6 ಮಂದಿ ಅಂಚೆ ನೌಕರರ ವಿರುದ್ಧ ಪ್ರಕರಣ

ಪುಣೆ: ಟಿಡಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೂಡಿಕೆಯಿಂದ 22 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಪುಣೆಯಲ್ಲಿ ಭಾರತೀಯ ಅಂಚೆ ಇಲಾಖೆ 6ರು ಉದ್ಯೋಗಿಗಳ Read more…

ಈ ನಗರದಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದರೆ 500 ರೂ. ದಂಡ….!

ಪುಣೆ: ಪುಣೆ ಮುನ್ಸಿಪಲ್ ಕಾರ್ಪೊರೇಷನ್‌ನ ಆರೋಗ್ಯ ವಿಭಾಗವು ಸಾರ್ವಜನಿಕ ಸ್ಥಳಗಳಾದ ಪಾದಚಾರಿ ಮಾರ್ಗಗಳು, ಸಾರ್ವಜನಿಕ ಚೌಕಗಳು ಅಥವಾ ನದಿಪಾತ್ರಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡಿದ ವ್ಯಕ್ತಿಗಳಿಗೆ 500 ರೂಪಾಯಿ ದಂಡ Read more…

ಬೆಚ್ಚಿಬೀಳಿಸುವಂತಿದೆ ಹೊಂಚು ಹಾಕಿ ಸಾಕುನಾಯಿಯನ್ನು ಕೊಂದ ಚಿರತೆ ವಿಡಿಯೋ

ಬೆಂಗಳೂರು, ನೋಯಿಡಾ, ಮುಂಬೈ ಬಳಿಕ ಇದೀಗ ಪುಣೆಯಲ್ಲೂ ಚಿರತೆ ಕಾಣಿಸಿಕೊಂಡಿದೆ. ಸಾಕು ನಾಯಿಯೊಂದನ್ನು ಕೊಂದು ಅದನ್ನು ಎತ್ತಿಕೊಂಡು ಓಡಿಹೋಗಿದೆ ಚಿರತೆ. ರೈತರೊಬ್ಬರಿಗೆ ಸೇರಿದ ನಾಯಿಗೆ ಚಿರತೆ ಹೀಗೆ ಮಾಡಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...