alex Certify Project | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖ್ಯಮಂತ್ರಿಯಾಗುತ್ತಿರುವ ಸಚಿವೆ ಅತಿಶಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ; ಅವರ ಲೈಫ್ ನಲ್ಲಿದೆ ಸ್ಫೂರ್ತಿದಾಯಕ ‘ಲವ್ ಸ್ಟೋರಿ’

ಅರವಿಂದ್ ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅತಿಶಿ ಮರ್ಲೆನಾ ದೆಹಲಿಯ ಹೊಸ ಮುಖ್ಯಮಂತ್ರಿಯಾಗಲು ಸಿದ್ಧರಾಗಿದ್ದಾರೆ. ಜೈಲಿನಿಂದ ಹೊರಬಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಅರವಿಂದ್ ಕೇಜ್ರಿವಾಲ್ ಅವರು Read more…

BIG NEWS: ಬರಪೀಡಿತ 7 ಜಿಲ್ಲೆಗಳಿಗೆ ನೀರೊದಗಿಸುವ ‘ಎತ್ತಿನಹೊಳೆ ಯೋಜನೆ’ ಇಂದು ಲೋಕಾರ್ಪಣೆ

ರಾಜ್ಯದ 7 ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಎತ್ತಿನ ಹೊಳೆ ಯೋಜನೆಯ ಮೊದಲ ಹಂತ ಇಂದು ಲೋಕಾರ್ಪಣೆಗೊಳ್ಳಲಿದೆ. ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಸಮೀಪ Read more…

‘ಪಿಎಂ ಸೂರ್ಯಘರ್’ ಯೋಜನೆ ಎಂದರೇನು ? ಇದರಡಿ ಉಚಿತ ವಿದ್ಯುತ್ ಪಡೆಯುವುದು ಹೇಗೆ ? ಇಲ್ಲಿದೆ ಡೀಟೇಲ್ಸ್

ಭಾರತ ಸರ್ಕಾರವು ಫೆಬ್ರವರಿ 13, 2024 ರಂದು ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆ ಉದ್ದೇಶ ದೇಶದ ಒಂದು ಕೋಟಿ ಮನೆಗಳಿಗೆ Read more…

ಭಾರತೀಯ ಭಾಷೆಗಳಲ್ಲಿ 22,000 ಪುಸ್ತಕಗಳ ಹೊರತರಲು ಕೇಂದ್ರದ ‘ಅಸ್ಮಿತಾ’ ಯೋಜನೆ ಆರಂಭ

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಭಾಷೆಗಳಲ್ಲಿ 22,000 ಪುಸ್ತಕಗಳನ್ನು ರಚಿಸುವ ಯೋಜನೆಯನ್ನು ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಮಂಗಳವಾರ ಆರಂಭಿಸಿದೆ. ಅಸ್ಮಿತಾ(ಅನುವಾದ ಮತ್ತು Read more…

I.N.D.I.A ಬಣದ ನಾಯಕತ್ವ ಕಸಿಯಲು ಕಾಂಗ್ರೆಸ್ ಪಿತೂರಿ, ಪ್ರಧಾನಿಯಾಗಿ ಖರ್ಗೆ ಬಿಂಬಿಸಲು ಸಂಚು: ನಿರ್ಗಮನದ ನಂತರ ಜೆಡಿಯು ಆರೋಪ

ನವದೆಹಲಿ: ಜನತಾದಳ(ಯುನೈಟೆಡ್) ಎನ್‌ಡಿಎಗೆ ಮರುಸೇರ್ಪಡೆಗೊಳ್ಳಲು ಪ್ರತಿಪಕ್ಷಗಳ ಮಹಾಮೈತ್ರಿಕೂಟ ತೊರೆದ ಕೂಡಲೇ ಪಕ್ಷದ ನಾಯಕ ಕೆ.ಸಿ. ತ್ಯಾಗಿ ಕಾಂಗ್ರೆಸ್‌ ಮೇಲೆ ಹರಿಹಾಯ್ದಿದ್ದು, ಕಾಂಗ್ರೆಸ್ ಐಎನ್‌ಡಿಐಎ ಬಣದ ನಾಯಕತ್ವವನ್ನು ಕದಿಯಲು ಪಿತೂರಿ Read more…

ಮೋದಿ ಸರ್ಕಾರದಿಂದ ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಮಹತ್ವದ ʻಯೋಜನೆʼ ಜಾರಿಗೆ ತರಲು ಸಿದ್ಧತೆ

ನವದೆಹಲಿ :  ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ ಅತಿ ಹೆಚ್ಚು ಜನರು ಸಾಯುತ್ತಾರೆ. ಎಫ್ಐಸಿಸಿಐ ವರದಿಯ ಪ್ರಕಾರ, ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ 15 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಾರೆ. Read more…

BIGG NEWS : ಆನೆ-ರೈಲು ಡಿಕ್ಕಿ ತಡೆಗೆ ಭಾರತೀಯ ರೈಲ್ವೆಯಿಂದ ಬಿಗ್ ಪ್ಲ್ಯಾನ್ : ‘ಗಜರಾಜ್ ಸುರಕ್ಷಾ’ ಯೋಜನೆ ಆರಂಭ

ನವದೆಹಲಿ : ಕಳೆದ ದಶಕದಲ್ಲಿ, ರೈಲುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 200 ಆನೆಗಳು ಪ್ರಾಣ ಕಳೆದುಕೊಂಡಿವೆ, ಇದು ವನ್ಯಜೀವಿ ಮತ್ತು ರೈಲ್ವೆ ಕಾರ್ಯಾಚರಣೆಗಳಿಗೆ ಗಮನಾರ್ಹ ಬೆದರಿಕೆಯನ್ನುಂಟು ಮಾಡಿದೆ. Read more…

ʻಬಗರ್ ಹುಕುಂʼ ಯೋಜನೆಗೆ ನಕಲಿ ಅರ್ಜಿ ಸಲ್ಲಿಸಿದವರಿಗೆ ಬಿಗ್ ಶಾಕ್ : ಕಂದಾಯ ಇಲಾಖೆಯಿಂದ ಮಹತ್ವದ ಕ್ರಮ

ಬೆಂಗಳೂರು : ಬಗರ್‌ ಹುಕುಂ ಯೋಜನೆಗೆ ನಕಲಿ ಅರ್ಜಿ ಸಲ್ಲಿಸಿದವರಿಗೆ ರಾಜ್ಯ ಸರ್ಕಾರವು ಬಿಗ್‌ ಶಾಕ್‌ ನೀಡಿದ್ದು, ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂರಹಿತರಿಗೆ ಭೂಮಿಯನ್ನು ಸಕ್ರಮಗೊಳಿಸಲು ಸಲ್ಲಿಕೆಯಾಗಿರುವ Read more…

ತುಮಕೂರಲ್ಲೂ ಫಾಕ್ಸ್ ಕಾನ್ ಘಟಕ: 8800 ಕೋಟಿ ರೂ ಹೂಡಿಕೆ; 14,000 ಮಂದಿಗೆ ಉದ್ಯೋಗ

ಬೆಂಗಳೂರು: ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪನಿ ದೇವನಹಳ್ಳಿಯ ಐಟಿಐಆರ್ ವಲಯದಲ್ಲಿ ಐಫೋನ್ ತಯಾರಿಕಾ ಘಟಕ ಸ್ಥಾಪಿಸಲು ಉದ್ದೇಶಿಸಿದ್ದು, ಈ ಘಟಕಕ್ಕೆ ಪೂರಕವಾಗಿ ತುಮಕೂರಿನಲ್ಲಿ ಮತ್ತೊಂದು ಘಟಕ ಸ್ಥಾಪಿಸಲು ಮುಂದಾಗಿದೆ. Read more…

ಗರ್ಭಿಣಿ ಮಹಿಳೆಯರು, ಬಾಣಂತಿಯರಿಗೆ ಸಿಹಿಸುದ್ದಿ : `ಮಾತೃಪೂರ್ಣ’, `ಮಾತೃವಂದನ ಯೋಜನೆ’ ಸ್ಥಗಿತ ಇಲ್ಲ!

ಬೆಂಗಳೂರು : ರಾಜ್ಯ ಸರ್ಕಾರವು ಗರ್ಭಿಣಿ ಮಹಿಳೆಯರು, ಬಾಣಂತಿಯರಿಗೆ ಸಿಹಿಸುದ್ದಿ ನೀಡಿದ್ದು, ಮಾತೃ ವಂದನ ಹಾಗೂ ಮಾತೃಪೂರ್ಣ ಯೋಜನೆಯನ್ನು ಸ್ಥಗಿತಗೊಳಿಸಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ Read more…

ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಗುಡ್ ನ್ಯೂಸ್: 5701 ಕೋಟಿ ರೂ. ನೀರಾವರಿ ಯೋಜನೆಗೆ ಅನುಮೋದನೆ

ಬೆಳಗಾವಿ: 5701.38 ಕೋಟಿ ರೂಪಾಯಿ ವೆಚ್ಚದ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ Read more…

ಎಲ್ಲಾ ಯೋಜನೆಗಳ ಹರಿಕಾರ ಕುಮಾರಸ್ವಾಮಿ,ನಾವು ಅವರ ಕೃಪೆಯಿಂದ ಬದುಕುತ್ತಿದ್ದೇವೆ: ರಮೇಶ್ ಕುಮಾರ್ ವ್ಯಂಗ್ಯ

ಕೋಲಾರ: ರಾಜ್ಯದಲ್ಲಿ ಎಲ್ಲಾ ಯೋಜನೆಗಳ ಹರಿಕಾರ ಹೆಚ್.ಡಿ. ಕುಮಾರಸ್ವಾಮಿ ಅವರೇ. ನಾವು ಅವರ ಕೃಪೆಯಿಂದಲೇ ಬದುಕುತ್ತಿದ್ದೇವೆ ಎಂದು ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಕೋಲಾರ Read more…

ರೈತರಿಂದ ಹಸುವಿನ ಸಗಣಿ ಕೆಜಿಗೆ 1.50 ರೂ.ಗೆ ಖರೀದಿ: ಸಿ.ಎನ್.ಜಿ. ತಯಾರಿಸುವ ಯೋಜನೆ ಪ್ರಾರಂಭ

ಹಸುವಿನ ಸಗಣಿಯಿಂದ ಸಿ.ಎನ್‌.ಜಿ. ತಯಾರಿಸುವ ಯೋಜನೆಯನ್ನು ಯುಪಿ ಸರ್ಕಾರ ಶೀಘ್ರದಲ್ಲೇ ಪ್ರಾರಂಭಿಸಲಿದೆ. ರೈತರಿಗೆ ಕೆಜಿಗೆ 1.5 ರೂ. ನೀಡಲಾಗುವುದು ಎಂದು ಉತ್ತರ ಪ್ರದೇಶದ ಸಚಿವ ಧರಂಪಾಲ್ ಸಿಂಗ್ ಹೇಳಿದ್ದಾರೆ. Read more…

BIG NEWS: ಏಪ್ರಿಲ್‌ನಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಕೇಂದ್ರ ಅನುದಾನಿತ ಯೋಜನೆಗಳ ಸಂಪೂರ್ಣ ಹಣ

ಭಾರತ್‌ನೆಟ್, ನಮಾಮಿ ಗಂಗೆ-ರಾಷ್ಟ್ರೀಯ ಗಂಗಾ ಯೋಜನೆ, ಮೆಟ್ರೋ ಯೋಜನೆಗಳು, ಬಡ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ, ಬೆಳೆ ವಿಮೆ, ಕಾರ್ಮಿಕ ಕಲ್ಯಾಣ ಯೋಜನೆಗಳು ಇತ್ಯಾದಿಗಳಂತಹ 500 ಕೋಟಿ ಅಥವಾ ಅದಕ್ಕಿಂತ Read more…

BIG NEWS: ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ರಾಜ್ಯದ 5 ವಿದ್ಯಾರ್ಥಿಗಳಿಗೆ ಪ್ರಶಸ್ತಿ; ಸಚಿವ ಬಿ.ಸಿ. ನಾಗೇಶ್ ಅಭಿನಂದನೆ

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಸೃಜನಶೀಲತೆ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸಲು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಆಯೋಜಿಸಲಾಗುವ ರಾಷ್ಟ್ರಮಟ್ಟದ ಇನ್‌ಸ್ಪೈರ್(INSPIRE- Innovation in Science Pursuit for Read more…

ತಮಿಳುನಾಡಿನವರು ರಾಜಕಾರಣ ಮಾಡ್ತಾರೆ, ಮೇಕೆದಾಟು ಯೋಜನೆ ಶೀಘ್ರವೇ ಆರಂಭಿಸಿ: ಡಿ.ಕೆ. ಶಿವಕುಮಾರ್

ಬೆಂಗಳೂರು: ಮೇಕೆದಾಟು ಕಾಮಗಾರಿ ವಿಚಾರದಲ್ಲಿ ಸರ್ಕಾರದಿಂದ ವಿಳಂಬವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಮ್ಮದೇ ಭೂಮಿ, ನಮ್ಮದೇ ಜಲ, ಯಾರ ಅಡ್ಡಿ ಆತಂಕವೂ ಇಲ್ಲ. ಯೋಜನೆಗೆ Read more…

ಈ ಕಾರಣಕ್ಕೆ ಸ್ಥಗಿತವಾಯ್ತು ಅಮೀರ್ ಖಾನ್ ರ ಮಹತ್ವಾಕಾಂಕ್ಷೆಯ ‘ಮಹಾಭಾರತ’ ಚಿತ್ರ

ಬಾಲಿವುಡ್ ನ ಪರ್ಫೆಕ್ಷನಿಸ್ಟ್ ಎಂದೇ ಅಮೀರ್ ಖಾನ್ ಹೆಸರು ಪಡೆದಿದ್ದಾರೆ. ವರ್ಷಕ್ಕೆ ಇಲ್ಲ ಎರಡು ವರ್ಷಕ್ಕೊಂದು ಚಿತ್ರ ನೀಡುವ ಅಮೀರ್ ಸಿನಿಮಾ ಬಗ್ಗೆ ಸಾಕಷ್ಟು ರಿಸರ್ಚ್ ಮಾಡ್ತಾರೆ. ಸಿನಿಮಾದಲ್ಲಿ Read more…

ಭಾರತದ ಆರ್ಥಿಕತೆ ಬಗ್ಗೆ ಐಎಂಎಫ್ ಹೇಳಿದೆ ಖುಷಿ ಸುದ್ದಿ….!

ನವದೆಹಲಿ: ಇಂಟರ್ ನ್ಯಾಶನಲ್ ಮಾನಿಟರಿ ಫಂಡ್ (ಐಎಂಎಫ್) ಮಾಹಿತಿಯಂತೆ ಭಾರತದ ಆರ್ಥಿಕತೆ 2021 ರಲ್ಲಿ ಶೇ. 11.5 ಬೆಳವಣಿಗೆ ಕಂಡಿದೆ. ಕೋವಿಡ್ ನಂತರ ಆರ್ಥಿಕತೆಯ ಅಭಿವೃದ್ಧಿ ಜಿಗಿತ ಕಂಡಿದ್ದು Read more…

BIG NEWS: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಮತ್ತೊಂದು ಕೊಡುಗೆ

ಮಂಗಳೂರು: ಕೊಚ್ಚಿ -ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ದೇಶಕ್ಕೆ ಸಮರ್ಪಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನೆ Read more…

ಬೆಂಗಳೂರು ಮಿಷನ್-2022 ಯೋಜನೆಯ ಪರಿಕಲ್ಪನೆ ತೆರೆದಿಟ್ಟ ಸಿಎಂ

ಬೆಂಗಳೂರು: ರಾಜಧಾನಿ ಬೆಂಗಳೂರನ್ನು 2022ರ ವೇಳೆಗೆ ಸಮಗ್ರ ಅಭಿವೃದ್ಧಿಪಡಿಸಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದೇ ಬೆಂಗಳೂರು ಮಿಷನ್ 2022 ಯೋಜನೆಯ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ Read more…

BIG NEWS: ಅಣೆಕಟ್ಟುಗಳ ನಿರ್ವಹಣೆಗೆ ಮೋದಿ ಸರ್ಕಾರದಿಂದ 10 ಸಾವಿರ ಕೋಟಿ. ರೂ.ನ ಹೊಸ ಯೋಜನೆ ಜಾರಿ

ನವದೆಹಲಿ: ಅಣೆಕಟ್ಟುಗಳ ನಿರ್ವಹಣೆಗಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು, ಈ ಹೊಸ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. Read more…

ಈ ಪ್ರಾಜೆಕ್ಟ್ ಗಾಗಿ ವಿದ್ಯಾರ್ಥಿಗಳಿಗೆ ʼನಾಸಾʼ ನೀಡಲಿದೆ ಹಣ

ಚಂದ್ರ ಹಾಗೂ ಮಂಗಳ ಗ್ರಹದಲ್ಲಿ ನೀರಾವರಿ, ಕೃಷಿ ಮಾಡಲು ವಿಶ್ವವಿದ್ಯಾಲಯ ಮಟ್ಟದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಾಸಾ ಆಹ್ವಾನಿಸಿದೆ. ಕುಡಿಯುವುದಕ್ಕಾಗಲೀ, ಬೆಳೆ ಬೆಳೆಯುವುದಕ್ಕಾಗಲೀ ನೀರು ಅತಿ ಮುಖ್ಯವಾದ್ದು. ಗಗನಯಾನ, ಬಾಹ್ಯಾಕಾಶ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...