alex Certify Prime minister narendra modi | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

2013 ರ ಪಾಟ್ನಾ ಸರಣಿ ಸ್ಫೋಟ ಪ್ರಕರಣದ ತೀರ್ಪು ಪ್ರಕಟ; 9 ಮಂದಿ ಅಪರಾಧಿಗಳಿಗೆ ಶಿಕ್ಷೆ

2013ರಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಅಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಹುಂಕಾರ್​ ರ್ಯಾಲಿ ನಡೆದ ಸ್ಥಳದಲ್ಲಿ ನಡೆದ ಸರಣಿ ಸ್ಫೋಟದ ಸಂಬಂಧ ಪಾಟ್ನಾದ ರಾಷ್ಟ್ರೀಯ ತನಿಖಾ ಸಂಸ್ಥೆಯ Read more…

ರೈತರ ಸಾಲ ಮನ್ನಾ ಮಾಡಿದ್ದು ಮೋದಿಯಲ್ಲ, ನಾನು…..! ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗು

ರಾಜ್ಯದಲ್ಲಿ ಉಪಚುನಾವಣಾ ಕಣ ರಂಗೇರಿದೆ. ಈಗಾಗಲೇ ಘಟಾನುಘಟಿ ನಾಯಕರು ಉಪಚುನಾವಣಾ ಕಣಗಳಿಗೆ ತೆರಳಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದಾರೆ. ಇಂದು ಹಾನಗಲ್​​ನಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ Read more…

ಅಮೆರಿಕದಲ್ಲಿ ಪ್ರಧಾನಿ ಮೋದಿ ಆತಿಥ್ಯ ನಿರ್ವಹಿಸಿದ ಮಂಗಳೂರಿನ ಯುವತಿ..!

ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿಯ ಆತಿಥ್ಯವನ್ನು ಮಂಗಳೂರಿನ ಯುವತಿ ಸುಮಲ್​ ಸಂದೀಪ್​ ನಿರ್ವಹಿಸಿದ್ದರು. ಮೂರು ದಿನಗಳ ಕಾಲ ಮೋದಿ ತಂಗಿದ್ದ ಹೋಟೆಲ್​ನಲ್ಲಿ ಸುಮಲ್​ ಆತಿಥ್ಯ ನೀಡಿದ್ದಾರೆ. ಪ್ರಧಾನಿಯ ಆಹಾರ Read more…

ಸುಪ್ರೀಂ ಕೋರ್ಟ್ ಇಮೇಲ್ ನಿಂದ ಪ್ರಧಾನಿ ಮೋದಿ ಫೋಟೋಗೆ ಕೊಕ್​..!

ಸುಪ್ರಿಂ ಕೋರ್ಟ್ ಅಧಿಕೃತ ಇಮೇಲ್​​ನಲ್ಲಿ ಪ್ರಧಾನಿ ಮೋದಿಯವರ ಫೋಟೋ ಹಾಗೂ ʼಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್ʼ​ ಅಡಿಬರಹಗಳನ್ನು ಅಳಿಸಿಹಾಕುವಂತೆ ಸರ್ವೋಚ್ಛ ನ್ಯಾಯಾಲಯ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ Read more…

ಅಮೆರಿಕ ಪ್ರವಾಸದಲ್ಲಿ ಪ್ರಧಾನಿ: ವಿದೇಶಿ ನಾಯಕರಿಗೆ ಅಮೂಲ್ಯ ಉಡುಗೊರೆ ನೀಡಿದ ‘ನಮೋ’

ವಸುದೈವ ಕುಟುಂಬಕಂ ಎಂಬ ಮಾತಿನಲ್ಲಿ ನಂಬಿಕೆಯಿಟ್ಟಿರುವ ಭಾರತ, ವಿದೇಶಗಳ ಜೊತೆ ಉತ್ತಮ ಸಂಬಂಧವನ್ನು ಹೊಂದಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಸದ್ಯ ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ Read more…

ದೇಶದಲ್ಲಿ ಕೋವಿಡ್​ ಲಸಿಕೆ ಅಭಾವ ತಪ್ಪಿಸಲು ಕೇಂದ್ರ ಸರ್ಕಾರದಿಂದ ಹೊಸ ಮಾಸ್ಟರ್​ ಪ್ಲಾನ್..​..!

24 ಗಂಟೆ ಅವಧಿಯಲ್ಲಿ ಅತೀ ಹೆಚ್ಚು ಕೊರೊನಾ ಲಸಿಕೆಯನ್ನು ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ತಿಂಗಳಿಗೆ 25 ಡೋಸ್​ Read more…

ಕಳೆದ 4 ವರ್ಷಗಳಿಂದ ಒಂದು ದಿನವೂ ರಜೆ ಪಡೆದಿಲ್ವಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್…!

ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿ ಈ ಏಳು ವರ್ಷಗಳಲ್ಲಿ ಹೇಗೆ 1 ದಿನವೂ ರಜೆಯನ್ನು ತೆಗೆದುಕೊಂಡಿಲ್ಲವೋ ಅದೇ ರೀತಿ ಉತ್ತರ ಪ್ರದೇಶ ಸಿಎಂ ಆಗಿರುವ ಯೋಗಿ ಆದಿತ್ಯನಾಥ್​ Read more…

ಯೋಗ ದಿನದಂದು ಪ್ರಧಾನಿಯಿಂದ M Yoga App ಲೋಕಾರ್ಪಣೆ

ಯೋಗದಿಂದ ಸಹಯೋಗದ ತನಕ ಎಂಬ ಸಂದೇಶವನ್ನ ಸಾರಿದ ಪ್ರಧಾನಿ ಮೋದಿ ವಿಶ್ವ ಯೋಗ ದಿನವಾದ ಇಂದು ಎಂ ಯೋಗ ಆಪ್​ನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಅಪ್ಲಿಕೇಶನ್​ನಲ್ಲಿ ಯೋಗ ತರಬೇತಿ Read more…

ʼಹೋಂ ವರ್ಕ್‌ʼ ಸಮಸ್ಯೆ ಕುರಿತು‌ 6 ವರ್ಷದ ಬಾಲಕಿಯಿಂದ ಪ್ರಧಾನಿಗೆ ದೂರು; ಮುದ್ದಾದ ವಿಡಿಯೋ ವೈರಲ್

ಕೊರೊನಾ ವೈರಸ್​ ಸಂಕಷ್ಟ ಶುರುವಾದಾಗಿನಿಂದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಗಿ ಹೋಗಿದೆ. ಶಾಲೆಗಳಲ್ಲಿ ನಡೆಯುತ್ತಿದ್ದ ಪಾಠಗಳು ಇದೀಗ ಆನ್​ಲೈನ್​ ತರಗತಿಯ ರೂಪವನ್ನ ಪಡೆದುಕೊಂಡಿದೆ. ಕಾಶ್ಮೀರದ ಆರು ವರ್ಷದ ಬಾಲಕಿಯೊಬ್ಬಳು Read more…

BIG NEWS: 2021ರ ʼಪರೀಕ್ಷಾ ಪೇ ಚರ್ಚಾʼ ಕಾರ್ಯಕ್ರಮಕ್ಕೆ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಂದ ನೋಂದಣಿ..!

ಪ್ರತಿ ವರ್ಷ ಶಾಲಾ ವಿದ್ಯಾರ್ಥಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸುವ ʼಪರೀಕ್ಷಾ ಪೇ ಚರ್ಚಾʼ 2021ನೇ ಸಾಲಿನ ನೋಂದಣಿ ಪ್ರಕ್ರಿಯೆ ನಿನ್ನೆಗೆ ಕೊನೆಗಂಡಿದೆ. ಈ ಕಾರ್ಯಕ್ರಮಕ್ಕಾಗಿ Read more…

ʼಕೊರೊನಾʼ ಲಸಿಕೆ ಪ್ರಮಾಣ ಪತ್ರದಿಂದ ಪ್ರಧಾನಿ ಫೋಟೋ ತೆಗೆಯಲು ಆಗ್ರಹಿಸಿ ದಾಖಲಾಯ್ತು ದೂರು

ಕೇರಳದಲ್ಲಿ ಕೊರೊನಾ ಲಸಿಕೆ ಸ್ವೀಕರಿಸಿದ ಬಳಿಕ ನೀಡಲಾಗುವ ಪ್ರಮಾಣ ಪತ್ರದಲ್ಲಿರುವ ಪ್ರಧಾನಿ ಮೋದಿ ಫೋಟೋವನ್ನ ತೆಗೆದು ಹಾಕಬೇಕು ಎಂದು ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಡೆಮಾಕ್ರಟಿಕ್​ ಯೂತ್​ ಫೆಡರೇಷನ್​ ಆಫ್​ Read more…

ಆತ್ಮ ನಿರ್ಭರ ಭಾರತದ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ

ಆತ್ಮನಿರ್ಭರ್ ಭಾರತವನ್ನ ಗಮನದಲ್ಲಿ ಇಟ್ಟುಕೊಂಡು ದೇಶದ ಮ್ಯಾಪಿಂಗ್​ ನೀತಿಯಲ್ಲಿ ಕೇಂದ್ರ ಸರ್ಕಾರ ಹಲವಾರು ಬದಲಾವಣೆಗಳನ್ನ ಮಾಡಿದೆ. ಇದರಿಂದ ಭಾರತೀಯ ಕಂಪನಿಗಳಿಗೆ ಹೆಚ್ಚು ಲಾಭವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. Read more…

ಗೂಗಲ್​ ಸಿಇಓ ವಿರುದ್ಧ UP ಪೊಲೀಸರಿಂದ ಕೇಸ್: ಬಳಿಕ ಸುಂದರ್‌ ಪಿಚ್ಚೈ ಹೆಸರು ಕೈ ಬಿಟ್ಟ ಅಧಿಕಾರಿಗಳು

ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾನಹಾನಿ ಮಾಡುವಂತಹ ವಿಡಿಯೋವನ್ನ ಗೂಗಲ್‌ ನಲ್ಲಿ ಹರಿಬಿಟ್ಟ ಕಾರಣ ಉತ್ತರ ಪ್ರದೇಶದ ವಾರಣಾಸಿ ಪೊಲೀಸರು ಗೂಗಲ್​ ಸಿಇಓ ಸುಂದರ್​ ಪಿಚ್ಚೈ ಸೇರಿದಂತೆ 17 ಮಂದಿ Read more…

ಪ್ರಧಾನಿ ಮೋದಿ ಶ್ಲಾಘನೆ ಬಳಿಕ ಈ ವ್ಯಕ್ತಿಗೆ ಹರಿದುಬಂದಿದೆ ಕೊಡುಗೆಗಳ ಮಹಾಪೂರ

ನದಿ ನೀರನ್ನ ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೇರಳ ಮೂಲಕ ದಿವ್ಯಾಂಗ ವ್ಯಕ್ತಿಯ ಪರಿಸರ ಕಾಳಜಿಯನ್ನು ಸ್ವತಃ ಪ್ರಧಾನಿ ಮೋದಿಯವರು ಕೊಂಡಾಡಿದ ಬಳಿಕ ಅವರಿಗೆ ಸಾಲು ಸಾಲು ಉಡುಗೊರೆಗಳು Read more…

ವರ್ಷದ ಶಬ್ದವಾಗಿ ಪರಿಗಣನೆಯಾಯ್ತು ಪ್ರಧಾನಿ ಮೋದಿ ಆಡಿದ ಈ ಮಾತು….!

ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ್​ ಭಾರತ್​ ನಿರ್ಮಾಣಕ್ಕೆ ಕರೆ ನೀಡಿದ್ದರು. ಇದೀಗ ಈ ಆತ್ಮ ನಿರ್ಭರತಾ ಶಬ್ದಕ್ಕೆ 2020ರ ಹಿಂದಿಯ ಪ್ರಖ್ಯಾತ Read more…

ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರಕ್ಕೆ ಕಾರಣನಾದ ದೀಪ್‌ ಸಿಧು ಹಿನ್ನಲೆ ಏನು…? ಇಲ್ಲಿದೆ ಮಾಹಿತಿ

ಗಣರಾಜ್ಯೋತ್ಸವ ದಿನದಂದು ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಲು ಕಾರಣ ಪಂಜಾಬಿ ಗಾಯಕ ಹಾಗೂ ನಟ ದೀಪ್​ ಸಿಧು ಎಂದು ಆರೋಪಿಸಲಾಗಿದೆ. ನಿನ್ನೆ ದೆಹಲಿಯ ಕೆಂಪುಕೋಟೆಯಲ್ಲಿ  Read more…

ಈ ನಗರವನ್ನ ನೀವು ಗುರುತಿಸಬಲ್ಲಿರಾ ಎಂಬ​ ಪ್ರಶ್ನೆಗೆ ಸ್ವತಃ ಉತ್ತರ ಕೊಟ್ರು ಪಿಎಂ…!

ಏನೆ ಟ್ರೆಂಡಿಂಗ್​ ವಿಚಾರ ಇರ್ಲಿ ಅದು ಮೊದಲು ಸುತ್ತಾಡಿಕೊಂಡು ಬರೋದು ಟ್ವಿಟರ್​ ಅನ್ನೇ. ಹಾಗಂತ ಟ್ವಿಟರ್​ನಲ್ಲಿ ಹಳೆಯ ವಿಚಾರಗಳು ಸದ್ದು ಮಾಡಲ್ಲ ಅಂತೇನಿಲ್ಲ. ಈ ಮಾತಿಗೆ ಸಾಕ್ಷಿ ಎಂಬಂತೆ Read more…

ಹಕ್ಕಿ ಜ್ವರಕ್ಕೆ ಪ್ರಧಾನಿ ಮೋದಿ ಕಾರಣ ಎಂದ ಸಮಾಜವಾದಿ ಪಕ್ಷದ ನಾಯಕ…!

ಪ್ರಧಾನಿ ಮೋದಿ ಹಕ್ಕಿಗಳಿಗೆ ಕಾಳು ನೀಡಿದ ಬಳಿಕವೇ ದೇಶದಲ್ಲಿ ಹಕ್ಕಿ ಜ್ವರ ಶುರುವಾಗಿದೆ ಅಂತಾ ಸಮಾಜವಾದಿ ಪಕ್ಷದ ನಾಯಕ ಐಪಿ ಸಿಂಗ್​ ಯಡವಟ್ಟು ಟ್ವೀಟ್​ ಮಾಡಿದ್ದಾರೆ. ಟ್ವಿಟರ್​ನಲ್ಲಿ ನವಿಲಿಗೆ Read more…

ಜಾಹೀರಾತಿಗೆ ಮೋದಿ – ಯೋಗಿ ಫೋಟೋ ಹಾಕಿದ ಸಚಿವನ ಸಹೋದರ…!

ಮೊಬೈಲ್​ ಫೋನ್​ ಬ್ರ್ಯಾಂಡ್ ಪ್ರಚಾರ ಮಾಡುವುದಕ್ಕೋಸ್ಕರ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್​​ರ ಫೋಟೋ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶ ಸಚಿವರ Read more…

ಅಚ್ಚರಿಗೆ ಕಾರಣವಾಗಿದೆ ಅತಿಹೆಚ್ಚು ಹುಡುಕಾಟಕ್ಕೆ ಒಳಗಾದ ಸೆಲೆಬ್ರಿಟಿಗಳ ಪಟ್ಟಿ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಾನೇ ಇದೆ. ಈ ನಡುವೆ 2020ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ Read more…

ನೇತಾಜಿ ಜನ್ಮದಿನದಂದು ಸರ್ಕಾರಿ ರಜೆ ಘೋಷಿಸಲು ಮನವಿ

ನೇತಾಜಿ ಸುಭಾಷ್​ ಚಂದ್ರ ಬೋಸ್​ರ ಜನ್ಮದಿನವನ್ನ ಸರ್ಕಾರಿ ರಜೆಯನ್ನಾಗಿ ಘೋಷಿಸುವಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಸುಭಾಷ್​ ಚಂದ್ರ Read more…

ಹೀಗೂ ಸಂಭ್ರಮಿಸಬಹುದು ದೀಪಾವಳಿ ಹಬ್ಬ…!

ಪ್ರಧಾನಿ ಮೋದಿ ಕರೆ ನೀಡಿರುವ ವೋಕಲ್​ ಟು ಲೋಕಲ್​ಗೆ ಉತ್ತೇಜನ ನೀಡುವ ಸಲುವಾಗಿ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಯುವಕರು ಸಾರ್ವಜನಿಕರಿಗೆ ಮಾಸ್ಕ್​, ಸ್ಯಾನಿಟೈಸರ್​ ಹಾಗೂ ಹಣತೆಗಳನ್ನ ಉಡುಗೊರೆಯಾಗಿ ನೀಡಿದ್ದಾರೆ. Read more…

BIG NEWS: ಈ ಬಾರಿಯೂ ಯೋಧರ ಜೊತೆ ಪ್ರಧಾನಿ ಬೆಳಕಿನ ಹಬ್ಬ..?

ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ಬಾರಿಯ ದೀಪಾವಳಿಯನ್ನೂ ಸೈನಿಕರೊಂದಿಗೆ ಆಚರಿಸುವ ಸಾಧ್ಯತೆ ಇದೆ. 2014ರಿಂದ ಭಾರತದ ಪ್ರಧಾನಿ ಸ್ಥಾನಕ್ಕೆ ಏರಿದಾಗಿನಿಂದಲೂ ನರೇಂದ್ರ ಮೋದಿ ತಮ್ಮ ದೀಪಾವಳಿ ಹಬ್ಬವನ್ನ Read more…

ಬಿಹಾರ ಜನತೆಗೆ ಪ್ರಧಾನಿ ಮೋದಿ ಸುದೀರ್ಘ ಪತ್ರ

ಬಿಹಾರ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಪ್ರಚಾರ ದಿನವಾದ ಇಂದು(ಗುರುವಾರ) ಪ್ರಧಾನಿ ಮೋದಿ ಬಿಹಾರ ಸಿಎಂ ನಿತೀಶ್​ರನ್ನ ಬೆಂಬಲಿಸುವಂತೆ ಕೋರಿ ರಾಜ್ಯದ ಜನರಿಗೆ ಮುಕ್ತ ಪತ್ರ ಬರೆದಿದ್ದಾರೆ. ಹಿಂದಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...