Tag: Priest

ಹೊದಿಕೆ ಹಾಕುವ ವೇಳೆ ರಥದ ಮೇಲಿಂದ ಬಿದ್ದು ಪೂಜಾರಿ ಸಾವು

ಬಾಗಲಕೋಟೆ: ರಥೋತ್ಸವ ಮುಗಿದ ನಂತರ ನಿಂತಿದ್ದ ರಥಕ್ಕೆ ಮೇಲು ವಸ್ತ್ರ ಹೊದಿಸುವ ವೇಳೆ ಕಾಲು ಜಾರಿ…

ಜಾತಕ ದೋಷ ನಿವಾರಿಸುವುದಾಗಿ ಪ್ರಸಿದ್ಧ ದೇಗುಲದ ಪೂಜಾರಿಯಿಂದ ಹೀನ ಕೃತ್ಯ

ಬೆಂಗಳೂರು: ಜಾತಕ ದೋಷ ನಿವಾರಿಸುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹಾಸನ…

Shocking Video: ಬಿಸಿ ಹಾಲನ್ನು ಮಗುವಿನ ಮೇಲೆರಚಿದ ಪೂಜಾರಿ….!

ಸಾಮಾಜಿಕ ಜಾಲತಾಣದಲ್ಲಿ ಭಯಾನಕ ವಿಡಿಯೋ ಒಂದು ವೈರಲ್‌ ಆಗಿದೆ. ಅಂಧವಿಶ್ವಾಸ, ಮೂಡನಂಬಿಕೆಗೆ ಈ ಘಟನೆ ಸಾಕ್ಷವಾಗಿದೆ.…

ಹುಬ್ಬಳ್ಳಿಯಲ್ಲಿ ಮತ್ತೊಂದು ಘೋರ ಕೃತ್ಯ: ದೇವಸ್ಥಾನದ ಅರ್ಚಕರ ಬರ್ಬರ ಹತ್ಯೆ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ದೇವಸ್ಥಾನದ ಅರ್ಚಕರೊಬ್ಬರನ್ನು…

ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪಾದ್ರಿ ಹೈದರಾಬಾದ್ ನಲ್ಲಿ ಅರೆಸ್ಟ್

ದಾವಣಗೆರೆ: ತಲೆಮರೆಸಿಕೊಂಡಿದ್ದ ಅತ್ಯಾಚಾರ ಪ್ರಕರಣದ ಆರೋಪಿ ಪಾದ್ರಿಯನ್ನು ಹೈದರಾಬಾದ್ ನಲ್ಲಿ ಬಂಧಿಸಲಾಗಿದೆ. ದಾವಣಗೆರೆ ಜಯನಗರ ಚರ್ಚ್…

ತಿರುಪತಿ ಅರ್ಚಕರು, ಟಿಟಿಡಿ ಅಧಿಕಾರಿಗಳನ್ನು ಟೀಕಿಸಿದ ಪ್ರಧಾನ ಅರ್ಚಕ ಸೇವೆಯಿಂದ ವಜಾ

ತಿರುಪತಿ: ತಿರುಪತಿ ತಿರುಮಲ ದೇವಸ್ಥಾನದ ಅರ್ಚಕರು ಮತ್ತು ಟಿಟಿಡಿ ಅಧಿಕಾರಿಗಳನ್ನು ಟೀಕಿಸಿದ ಆರೋಪದ ಮೇಲೆ ಗೌರವ…

ಕಣ್ಣುಗಳ ಕಿತ್ತು, ಖಾಸಗಿ ಅಂಗ ಕತ್ತರಿಸಿ ಅರ್ಚಕನ ಬರ್ಬರ ಹತ್ಯೆ: ಹಿಂಸಾಚಾರಕ್ಕೆ ತಿರುಗಿದ ಸ್ಥಳೀಯರ ಪ್ರತಿಭಟನೆ

ಪಾಟ್ನಾ: ಕಣ್ಣುಗಳನ್ನು ಕಿತ್ತು, ಖಾಸಗಿ ಅಂಗ ಕತ್ತರಿಸಿ ಅರ್ಚಕನ ಹತ್ಯೆ ಮಾಡಲಾಗಿದೆ. ಗುಂಡೇಟು ತಗುಲಿರುವ ಶವ…

ಅರ್ಚಕನಿಂದ ಆಘಾತಕಾರಿ ಕೃತ್ಯ: ಪ್ರೇಯಸಿ ಕೊಂದು ಮ್ಯಾನ್ ಹೋಲ್ ಗೆ ಶವ ಎಸೆದ

ಹೈದರಾಬಾದ್: ಶಂಶಾಬಾದ್‌ ನಲ್ಲಿ ಬಂಗಾರು ಮೈಸಮ್ಮ ದೇವಸ್ಥಾನದ ಅರ್ಚಕನೊಬ್ಬ ತನ್ನ ಗೆಳತಿಯನ್ನು ಕೊಲೆ ಮಾಡಿ ಶವವನ್ನು…

ಗುರುವಾಯೂರು ದೇಗುಲದ ಮುಖ್ಯಸ್ಥರಾಗಿ ಆಯ್ಕೆಯಾದ ಕೇರಳ ಮಾಜಿ ಸಿಎಂ ಸಂಬಂಧಿಕ

ಗುರುವಾಯೂರು ದೇವಸ್ಥಾನದ ಮುಖ್ಯ ಅರ್ಚಕರಾಗಿ 57 ವರ್ಷ ವಯಸ್ಸಿನ ಡಾ ತೊಟ್ಟಂ ಶಿವಕರನ್ ನಂಬೂದರಿ ಆಯ್ಕೆಯಾಗಿದ್ದಾರೆ.…

ಆಶೀರ್ವದಿಸಲು ಬಂದ ಪಾದ್ರಿಗೆ ಹೈಫೈ ಮಾಡಿದ ಮಗು: ಕ್ಯೂಟ್​ ವಿಡಿಯೋ ವೈರಲ್​

ಮಕ್ಕಳು ಮುಗ್ಧತೆ ಮತ್ತು ಮುದ್ದುತನದ ಸಂಕೇತ. ಈಗ ವೈರಲ್​ ಆಗಿರುವ ಪ್ರಕರಣವೊಂದು ಅದನ್ನು ಸಾಬೀತುಪಡಿಸಿದೆ. ಚರ್ಚ್…