alex Certify prices | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ 22 ರೂ. ಏರಿಕೆ ಸಾಧ್ಯತೆ: ಕಚ್ಚಾತೈಲ ಬ್ಯಾರೆಲ್ ಗೆ 111 ಡಾಲರ್ ಗೆ ಏರಿಕೆ

ನವದೆಹಲಿ: ರಷ್ಯಾ -ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕವಾಗಿ ಕಚ್ಚಾತೈಲ ಬೆಲೆಯಲ್ಲಿ ಏರಿಕೆಯಾಗಿರುವುದರಿಂದ ಭಾರತದ ದೇಶೀಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ 20-22 ರೂ. ಹೆಚ್ಚಾಗಬಹುದು. ಅಬಕಾರಿ ಸುಂಕ Read more…

ಭಾರತೀಯರು ನಿರಾಳ…! ಸದ್ದಿಲ್ಲದೆ ಇಲ್ಲಿ ಹೆಚ್ಚಾಗಿದೆ ನೆಟ್‌ಫ್ಲಿಕ್ಸ್ ಬೆಲೆ

ಕೊರೊನಾ ನಂತ್ರ ವಿಶ್ವದಾದ್ಯಂತ ಸಿನಿಮಾ ಹಾಲ್ ಗಳು ಮೊದಲಿನಂತಿಲ್ಲ. ಥಿಯೇಟರ್ ಗೆ ಹೋಗಿ ಸಿನಿಮಾ ವೀಕ್ಷಣೆ ಮಾಡಲು ಜನರು ಭಯಪಡ್ತಿದ್ದಾರೆ. ಈ ಎಲ್ಲ ಕಾರಣಕ್ಕೆ ಆನ್ಲೈನ್ ಸಿನಿಮಾ ವೀಕ್ಷಕರ Read more…

ಮನೆಯಲ್ಲೇ ಕೊರೊನಾ ಪರೀಕ್ಷಿಸಲು ಲಭ್ಯ ಈ 5 ಟೆಸ್ಟ್‌ ಕಿಟ್‌…! ಇಲ್ಲಿದೆ ಬೆಲೆ ಸೇರಿದಂತೆ ಮತ್ತಿತರ ವಿವರ

ಕೊರೊನಾ ಕೇಸ್‌ಗಳು ಹೆಚ್ಚುತ್ತಿರುವ ಬೆನ್ನಿಗೇ ಜನರಲ್ಲಿ ಸಣ್ಣ ಪ್ರಮಾಣದ ಜ್ವರ, ಶೀತ, ಗಂಟಲು ಕೆರೆತ ಕಾಣಿಸಿಕೊಂಡರೂ ಸಹ ಭಯ ಉಂಟಾಗುತ್ತಿದೆ. ಇದು ಕೊರೊನಾ ಸೋಂಕು ತಗುಲಿರುವ ಲಕ್ಷಣವೇ ಎಂದು Read more…

ಹೊಸ ವರ್ಷ ದುಬಾರಿಯಾಗಲಿದೆ ಈ ಕಾರಿನ ಬೆಲೆ

ಫೋಕ್ಸ್ ವ್ಯಾಗನ್ ಕಾರು ಖರೀದಿಸಲು ಪ್ಲಾನ್ ನಲ್ಲಿದ್ದರೆ ವರ್ಷಾಂತ್ಯದೊಳಗೆ ಕಾರ್ ಖರೀದಿ ಮಾಡಿ. ಯಾಕೆಂದ್ರೆ ಹೊಸ ವರ್ಷದಲ್ಲಿ ಬೆಲೆ ಏರಿಕೆ ಮಾಡಲಿರುವ ಕಂಪನಿಗಳ ಪಟ್ಟಿಗೆ ಫೋಕ್ಸ್ ವ್ಯಾಗನ್ ಕೂಡ Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಹೊಸ ವರ್ಷಾರಂಭದಿಂದಲೇ ಜೇಬಿಗೆ ಕತ್ತರಿ, ಕೇಂದ್ರದಿಂದ GST ಬರೆ

ಹೊಸ ವರ್ಷ ಹತ್ತಿರ ಬರ್ತಿದೆ. ಹೊಸ ವರ್ಷಕ್ಕೆ ಕಾಲಿಡ್ತಿದ್ದಂತೆ ಜನಸಾಮಾನ್ಯರ ಮೇಲೆ ಇನ್ನಷ್ಟು ಹೊರೆ ಹೆಚ್ಚಾಗಲಿದೆ. ಜನಸಾಮಾನ್ಯರು ಮುಂದಿನ ತಿಂಗಳು ಅಂದರೆ ಜನವರಿ 1, 2022 ರಿಂದ ಅನೇಕ Read more…

ಪ್ರಿಪೇಯ್ಡ್ ಪ್ಲಾನ್‌ ಗಳ ಬೆಲೆಯಲ್ಲಿ ಇಳಿಕೆ ಮಾಡಿದ ಬಿಎಸ್ಎನ್ಎಲ್

ಬಿಎಸ್‌ಎನ್‌ಎಲ್, ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. 100 ರೂಪಾಯಿಗಿಂತ ಕಡಿಮೆ ಬೆಲೆಯ ಮೂರು ಪ್ರಿಪೇಯ್ಡ್ ಪ್ಲಾನ್‌ಗಳ ಬೆಲೆಯನ್ನು ಸುಮಾರು 2 ರೂಪಾಯಿಯಷ್ಟು ಕಡಿಮೆ ಮಾಡಿದೆ. 56 ರೂಪಾಯಿ, 57 Read more…

ಇಳುವರಿ ಹೆಚ್ಚಾದ ಕಾರಣಕ್ಕೆ ಟೊಮ್ಯಾಟೋ ಬೆಲೆ ಕುಸಿತ

ಬಹಳಷ್ಟು ರಾಜ್ಯಗಳಲ್ಲಿ ಪೂರೈಕೆ ವಿಪರೀತವಾಗಿರುವ ನಡುವೆ ಟೊಮ್ಯಟೋ ಬೆಲೆ ಪಾತಾಳಕ್ಕಿಳಿದಿದ್ದು, 4-8 ರೂ./ಕೆಜಿ ಮಟ್ಟ ತಲುಪಿದೆ ಎಂದು ಸರ್ಕಾರಿ ದತ್ತಾಂಶಗಳು ತಿಳಿಸುತ್ತಿವೆ. ಟೊಮ್ಯಾಟೋ ಬೆಳೆಯುವ 31 ಕೇಂದ್ರಗಳ ಪೈಕಿ Read more…

ವಾಹನ ಸವಾರರಿಗೆ ಖುಷಿ ಸುದ್ದಿ..! ಮತ್ತೆ ಇಳಿಕೆ ಕಂಡ ಪೆಟ್ರೋಲ್ – ಡಿಸೇಲ್ ಬೆಲೆ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. ತೈಲ ಕಂಪನಿಗಳು ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ತಲಾ 15 ಪೈಸೆ ಇಳಿಕೆ ಮಾಡಿವೆ. 38 ದಿನಗಳಲ್ಲಿ ಎರಡನೇ ಬಾರಿ ಪೆಟ್ರೋಲ್-ಡಿಸೇಲ್ Read more…

ಪೆಟ್ರೋಲ್‌ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿ ಏರಿ ಬಂದಿದ್ದ ವಾಜಪೇಯಿ; ಹಳೆ ವಿಡಿಯೋ ಶೇರ್‌ ಮಾಡಿ ಮೋದಿ ಸರ್ಕಾರವನ್ನು ಗೇಲಿ ಮಾಡಿದ ಕಾಂಗ್ರೆಸ್‌ ನಾಯಕ

ದಿನೇ ದಿನೇ ನಿಯಂತ್ರಣ ಮೀರಿ ಏರುತ್ತಲೇ ಇರುವ ಇಂಧನ ಬೆಲೆಗಳ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷಗಳ ಕೆಲ ನಾಯಕರು, 1973ರ ವಿಡಿಯೋವೊಂದನ್ನು ಶೇರ್‌ Read more…

ಮುಂಬೈನ ಇಂಧನ ಬೆಲೆ ನ್ಯೂಯಾರ್ಕ್‌ ಗಿಂತ ʼದುಬಾರಿʼ

ಕೋವಿಡ್-19 ಸಾಂಕ್ರಮಿಕದ ನಡುವೆಯೇ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ದಾಟಿರುವುದು ಭಾರೀ ಆತಂಕದ ವಿಚಾರವಾಗಿದೆ. ಬ್ರೆಂಟ್ ಬೆಲೆಗಳಲ್ಲಿ ಏರಿಕೆಯಾಗುವುದರೊಂದಿಗೆ ಇಂಧನದ ಮೇಲೆ ಕೇಂದ್ರ ಹಾಗೂ ರಾಜ್ಯ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್: ಮತ್ತೆ ಏರಿಕೆಯಾಗಲಿದೆ ʼಮಾರುತಿʼ ಬೆಲೆ

ಮುಂದಿನ ತಿಂಗಳು ಮಾರುತಿ ಕಂಪನಿಯ ಕಾರು ಖರೀದಿರುವ ಆಲೋಚನೆಯಲ್ಲಿದ್ದರೆ ನಿಮಗೊಂದು ಬ್ಯಾಡ್ ನ್ಯೂಸ್ ಇದೆ. ಮುಂದಿನ ತಿಂಗಳಿನಿಂದ ಮಾರುತಿ ಕಾರಿನ ಬೆಲೆಯಲ್ಲಿ ಏರಿಕೆಯಾಗಲಿದೆ. ಮುಂದಿನ ತಿಂಗಳಿನಿಂದ ಅಂದರೆ ಜುಲೈನಿಂದ Read more…

ಗೃಹಿಣಿಯರಿಗೆ ಗುಡ್‌ ನ್ಯೂಸ್:‌ ಇಳಿಕೆಯಾಗಿದೆ ಅಡುಗೆ ಎಣ್ಣೆ ಬೆಲೆ

ಕಳೆದ ಒಂದು ತಿಂಗಳಿನಿಂದ ಅಡುಗೆ ಎಣ್ಣೆ ಬೆಲೆಗಳು ಕುಸಿಯುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹಲವೆಡೆ ಅಡುಗೆ ಎಣ್ಣೆ ಬೆಲೆಗಳಲ್ಲಿ 20%ನಷ್ಟು ಇಳಿಕೆ ಕಂಡುಬಂದಿದೆ. ಬಿಜೆಪಿ ಸೇರುವಾಗ ಹೆಚ್​. Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಮತ್ತೊಮ್ಮೆ ಏರಿಕೆಯಾಗಲಿದೆ ಗೃಹೋಪಯೋಗಿ ವಸ್ತುಗಳ ಬೆಲೆ

ಟಿವಿ, ಫ್ರಿಜ್, ಎಸಿ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ ಈಗ್ಲೇ ಖರೀದಿ ಮಾಡಿ. ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ Read more…

ಖರೀದಿದಾರರಿಗೆ ಕೊಂಚ ನೆಮ್ಮದಿ ನೀಡಿದ ಚಿನ್ನದ ಬೆಲೆ

ವಾರದ ಕೊನೆ ವಹಿವಾಟಿನ ದಿನ ಶುಕ್ರವಾರದಂದು ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಗುರುವಾರ ಸಂಜೆ 10 ಗ್ರಾಂಗೆ  48,544 ರೂಪಾಯಿಗೆ ಬಂದ್ ಆಗಿದ್ದ ವಹಿವಾಟು ಇಂದು 208 Read more…

ಡೀಸೆಲ್ ವಾಹನ ಮಾಲೀಕರಿಗೆ ಇಲ್ಲಿದೆ ‌ʼಬಂಪರ್ʼ‌ ಆಫರ್

ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾಮಾನ್ಯ ಜನರ ಜೇಬಿಗೆ ಬಿಸಿ ಮುಟ್ಟಿಸಿದೆ. ಇದೇ ವೇಳೆ ಪೈಸಾ ವಸೂಲ್ ಮಾಡುವ ಅವಕಾಶವನ್ನು ಇಂಡಿಯನ್ ಆಯಿಲ್ ಘೋಷಿಸಿದೆ. ಇಂಡಿಯನ್ ಆಯಿಲ್‌ನ Read more…

ವಾಹನ ಸವಾರರಿಗೆ ಭರ್ಜರಿ ಗುಡ್‌ ನ್ಯೂಸ್: ಮತ್ತಷ್ಟು ಇಳಿಕೆಯಾಗಲಿದೆ ಪೆಟ್ರೋಲ್-ಡೀಸೆಲ್ ಬೆಲೆ

ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಪೆಟ್ರೋಲ್-ಡಿಸೇಲ್ ಬೆಲೆ ಜನಸಾಮಾನ್ಯರನ್ನು ಹೈರಾಣವಾಗಿಸಿದೆ. ಆದ್ರೆ ದೇಶದಲ್ಲಿ  ಶೀಘ್ರವೇ ತೈಲ ಬೆಲೆ ಇಳಿಯುವ ಸಾಧ್ಯತೆಯಿದೆ. ಇದಕ್ಕೆ ಪೂರಕವೆಂಬಂತೆ 2021 ರಲ್ಲಿ ಇದೇ ಮೊದಲ ಬಾರಿಗೆ Read more…

ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ ನಾಳೆಯಿಂದ ಬದಲಾಗಲಿರುವ ಈ ನಿಯಮ

ನವದೆಹಲಿ: ಮಾರ್ಚ್ 1 ರಿಂದ ದೇಶದಲ್ಲಿ ಕೆಲ ಹೊಸ ಅಂಶಗಳು ಜಾರಿಗೆ ಬರಲಿವೆ. ಎಟಿಎಂ, ಎಲ್.ಪಿ.ಜಿ. ಗ್ಯಾಸ್ ನಿಂದ ಹಿಡಿದು ಜನರ ನಿತ್ಯ ಬಳಕೆಯ ವಸ್ತುಗಳ ಬಗೆಗಿ‌ನ ಮಹತ್ವದ Read more…

ಶ್ರೀಸಾಮಾನ್ಯರಿಗೆ ಮತ್ತೊಂದು ಶಾಕ್: ಗಗನಕ್ಕೇರುತ್ತಿದೆ ʼರೋಗ ನಿರೋಧಕʼ ಶಕ್ತಿ ಹೆಚ್ಚಿಸುವ ಅರಿಶಿನದ ಬೆಲೆ

ಪೆಟ್ರೋಲ್-ಡೀಸೆಲ್, ದ್ವಿದಳ ಧಾನ್ಯಗಳು, ಈರುಳ್ಳಿ, ಎಣ್ಣೆ ನಂತ್ರ ಈಗ ಅರಿಶಿನದ ಬೆಲೆ ಆಕಾಶ ಮುಟ್ಟುತ್ತಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನದ ಸಗಟು ಬೆಲೆ ಕಳೆದ ಐದು ವರ್ಷಗಳಲ್ಲಿ Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಐದು ತಿಂಗಳಲ್ಲೇ ಗರಿಷ್ಠ ಇಳಿಕೆ ಕಂಡ ‘ಚಿನ್ನ’ದ ಬೆಲೆ

ಇಂದು ಷೇರು ಮಾರುಕಟ್ಟೆ ಮಾತ್ರವಲ್ಲ ಬಂಗಾರದ ಬೆಲೆಯಲ್ಲೂ ಇಳಿಕೆ ಕಂಡು ಬಂದಿದೆ. ಆದ್ರೆ ಬೆಳ್ಳಿ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಚಿನ್ನದ ಬೆಲೆ ಸತತ ಐದನೇ ದಿನ ಇಳಿಕೆ Read more…

ಪೆಟ್ರೋಲ್ – ಡಿಸೇಲ್ ಮಧ್ಯೆ ಶ್ರೀಸಾಮಾನ್ಯರ ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ…!

ಸದ್ಯವೇ ಈರುಳ್ಳಿ ದೋಸೆಯಲ್ಲಿ ಈರುಳ್ಳಿ ಕಾಣಸಿಗದಿರಬಹುದು. ಯಾಕೆಂದ್ರೆ ಪೆಟ್ರೋಲ್ – ಡಿಸೇಲ್ ಬೆಲೆಯಂತೆ ಈರುಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಬರ್ತಿದೆ. ಕಳೆದ ಕೆಲ ವಾರಗಳಲ್ಲಿ ಈರುಳ್ಳಿ ಬೆಲೆ ಎರಡು Read more…

ಆಭರಣ ಖರೀದಿದಾರರಿಗೆ ಶಾಕಿಂಗ್: ಬುಧವಾರ ಏರಿಕೆ ಕಂಡ ‌ʼಚಿನ್ನ – ಬೆಳ್ಳಿʼ ಬೆಲೆ

ಬುಧವಾರ ಬಂಗಾರ-ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.ಸತತ ಮೂರು ದಿನಗಳ ಬೆಲೆ ಇಳಿಕೆ ನಂತ್ರ ಇಂದು ಬೆಲೆ ಹೆಚ್ಚಳವಾಗಿದೆ.ಎಂಸಿಎಕ್ಸ್ ನಲ್ಲಿ 142 ರೂಪಾಯಿ ಏರಿಕೆ ಕಂಡಿದೆ. ಈ ಏರಿಕೆ Read more…

ಟಿವಿ ಖರೀದಿದಾರರಿಗೆ ಶಾಕಿಂಗ್‌ ಸುದ್ದಿ: ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ

ಹೊಸ ವರ್ಷದ ಆರಂಭದಲ್ಲಿ ಟಿವಿ ಖರೀದಿ ಮಾಡ್ಬೇಕೆಂಬ ಪ್ಲಾನ್ ನಲ್ಲಿದ್ದವರಿಗೆ ಬೇಸರದ ಸಂಗತಿಯಿದೆ. ಟಿವಿ ಬೆಲೆಯಲ್ಲಿ ಏರಿಕೆಯಾಗಲಿದೆ. ಈ ತ್ರೈಮಾಸಿಕದಲ್ಲಿ ಟಿವಿ ಬೆಲೆ ಹೆಚ್ಚಾಗಲಿದೆ. ಮಾರುಕಟ್ಟೆಯಲ್ಲಾದ ಕೆಲ ಬದಲಾವಣೆಗಳು Read more…

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ವಾರದ ಮೊದಲ ದಿನ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ವಾರದ ಮೊದಲ ದಿನ ಸೋಮವಾರ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬಂಗಾರದ ಬೆಲೆ ಬೆಳಿಗ್ಗೆ 181 ರೂಪಾಯಿ ಇಳಿಕೆ ಕಂಡು 10 ಗ್ರಾಂಗೆ 48786 ರೂಪಾಯಿಯಾಗಿತ್ತು. ಬೆಳಿಗ್ಗೆ Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್: ಚಿನ್ನ – ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

ಅಮೆರಿಕಾದಲ್ಲಿ ಯಾವುದೇ ಪರಿಹಾರ ಪ್ಯಾಕೇಜ್ ಘೋಷಣೆ ಮಾಡದ ಕಾರಣ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ತೀವ್ರ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲೂ ದೊಡ್ಡ ಮಟ್ಟದ ಇಳಿಕೆ ಕಂಡು Read more…

ಆಭರಣ ಪ್ರಿಯರಿಗೆ ಬಿಗ್ ಶಾಕ್: ಚಿನ್ನ – ಬೆಳ್ಳಿ ಬೆಲೆಯಲ್ಲಿ‌ ಮತ್ತೆ ಏರಿಕೆ

ಯುಎಸ್ ಡಾಲರ್ ದುರ್ಬಲಗೊಂಡಿದ್ದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ದೇಶಿ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದೆ. ಗುರುವಾರ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 287 Read more…

ಗ್ರಾಹಕರಿಗೆ ಶಾಕ್: ಮತ್ತೆ ಏರಿಕೆ ಕಂಡ ಚಿನ್ನ – ಬೆಳ್ಳಿ ಬೆಲೆ

ಯುಎಸ್ ಡಾಲರ್ ಬಲವರ್ಧನೆಯಿಂದಾಗಿ ಭಾರತೀಯ ರೂಪಾಯಿ ದುರ್ಬಲಗೊಂಡಿದೆ. ಇದರ ಪರಿಣಾಮ ಇಂದು ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರಿಕೆ ಕಂಡಿದೆ. ದೆಹಲಿ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ Read more…

ಆಭರಣ ಪ್ರಿಯರಿಗೆ ಶಾಕ್:‌ ವಾರದ ಮೊದಲ ದಿನವೇ ಏರಿಕೆ ಕಂಡ ಚಿನ್ನದ ಬೆಲೆ

ಯುಎಸ್ ಎ ಡಾಲರ್ ಕುಸಿತದ ನಂತ್ರವೂ ಸೋಮವಾರ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ವಾರದ ಕೊನೆಯಲ್ಲಿ ಯುಎಸ್ ದುರ್ಬಲ ಆರ್ಥಿಕ ಪರಿಸ್ಥಿತಿ, ಕೊರೊನಾ ಆತಂಕಗಳನ್ನು Read more…

ತಿಂಗಳ ಎರಡನೇ ದಿನವೂ ಇಳಿಕೆ ಕಂಡ ಚಿನ್ನದ ಬೆಲೆ

ಭಾರತೀಯ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗ್ತಿದ್ದಂತೆ  ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಳಿಕೆ ಕಂಡಿವೆ. ದೆಹಲಿ ಚಿನ್ನದ ಮಾರುಕಟ್ಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಬೆಲೆ 614 Read more…

ಹಬ್ಬಕ್ಕೆ ಚಿನ್ನ ಖರೀದಿಸಬೇಕೆಂದುಕೊಂಡವರಿಗೆ ‘ಬಿಗ್ ಶಾಕ್’

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ 1000 ರೂಪಾಯಿಗಳಿಗಿಂತ ಹೆಚ್ಚಾಗಿದೆ. ಬೆಳ್ಳಿಯ Read more…

ಆಭರಣ ಪ್ರಿಯರಿಗೆ ಬಿಗ್‌ ಶಾಕ್:‌ ಮುಗಿಲು ಮುಟ್ಟಿದ ಚಿನ್ನದ ಬೆಲೆ

ಜನಸಾಮಾನ್ಯರಿಗೆ ಬಂಗಾರ,ಬೆಳ್ಳಿ ಬೆಲೆ ಹೊಡೆತ ನೀಡ್ತಿದೆ. ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಂದು ಮತ್ತೆ ಹೆಚ್ಚಾಗಿದೆ. ಎಂಸಿಎಕ್ಸ್ ನ 300 ರೂಪಾಯಿಗಳಷ್ಟು ಏರಿಕೆಯಾಗಿದೆ. 10 ಗ್ರಾಂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...