alex Certify Price | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ದ್ವಿಚಕ್ರ ವಾಹನ ಖರೀದಿಸುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌, 20 ಸಾವಿರ ರೂಪಾಯಿ ಅಗ್ಗವಾಗಿದೆ ಈ ಎಲೆಕ್ಟ್ರಿಕ್ ಸ್ಕೂಟರ್…!

ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸುವವರಿಗೆ ಗುಡ್‌ ನ್ಯೂಸ್‌ ಇದೆ. ಜನಪ್ರಿಯ ಎಲೆಕ್ಟ್ರಿಕ್‌ ಸ್ಕೂಟರ್‌ ಬ್ರಾಂಡ್‌ ಎಥರ್‌ ಎನರ್ಜಿ ಬೆಲೆ ಕಡಿತವನ್ನು ಘೋಷಿಸಿದೆ. 450S ಸ್ಕೂಟರ್‌ ಮೇಲೆ ಗ್ರಾಹಕರಿಗೆ ಡಿಸ್ಕೌಂಟ್‌ ದೊರೆಯಲಿದೆ. Read more…

ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ: ಹೊಸ ವರ್ಷದಲ್ಲಿ 5ನೇ ಬಾರಿ ಚಿನ್ನದ ದರ ಭಾರಿ ಇಳಿಕೆ

ಬೆಂಗಳೂರು: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹೊಸ ವರ್ಷದಲ್ಲಿ ಸತತ ಐದನೇ ಬಾರಿಗೆ ಚಿನ್ನದ ದರ ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ದರ 2024ರಲ್ಲಿ 1,140 ರೂ.ನಷ್ಟು Read more…

ಈ ಪುಟ್ಟ ಬ್ಯಾಗ್‌ನ ಬೆಲೆ 2 ರೋಲ್ಸ್‌ ರಾಯ್ಸ್‌ ಕಾರಿಗಿಂತಲೂ ಅಧಿಕ, ಇದರಲ್ಲಿ ಅಂಥದ್ದೇನಿದೆ ಗೊತ್ತಾ…..?

ಸುಂದರವಾದ ಬ್ಯಾಗ್‌ಗಳೆಂದರೆ ಎಲ್ಲರಿಗೂ ಇಷ್ಟ. ಸಾವಿರಾರು ರೂಪಾಯಿಯ ಬ್ರಾಂಡೆಡ್‌ ಬ್ಯಾಗ್‌ಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಸೆಲೆಬ್ರಿಟಿಗಳು ಇಂತಹ ಬೆಲೆಬಾಳುವ ಬ್ಯಾಗ್‌ಗಳನ್ನು ಇಟ್ಟುಕೊಳ್ತಾರೆ. ಅವುಗಳ ಬೆಲೆ ಹೆಚ್ಚೆಂದರೆ 4-5 ಲಕ್ಷ Read more…

ರೈತರಿಗೆ ಗುಡ್ ನ್ಯೂಸ್: ಜ. 20ರಿಂದ ಕೊಬ್ಬರಿ ಖರೀದಿಗೆ ನೋಂದಣಿ ಆರಂಭ

ತುಮಕೂರು: ಬೆಲೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ನಾಫೆಡ್ ಸಂಸ್ಥೆ ಮೂಲಕ ಉಂಡೆ ಕೊಬ್ಬರಿ ಖರೀದಿಗೆ ರಾಜ್ಯ ಸರ್ಕಾರ ಸಮ್ಮತಿಸಿದ್ದು, ಮಂಗಳವಾರ ಆದೇಶ ಹೊರ Read more…

ದಿಢೀರ್ ಕುಸಿತ ಕಂಡ ತೊಗರಿ ದರ: ಬೆಳೆಗಾರರು ಕಂಗಾಲು

ಕಲಬುರಗಿ: ಗಗನಕ್ಕೇರಿದ್ದ ತೊಗರಿ ಬೇಳೆ ದರ ದಿಢೀರ್ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ದರ ಕುಸಿತ ಆಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ತೊಗರಿ ಬೇಳೆ ಉತ್ತಮ ದರ ಬಂದಿದ್ದರಿಂದ ರೈತರು ಖುಷಿಯಲ್ಲಿದ್ದರು. Read more…

ಮೊಟ್ಟೆ ಪ್ರಿಯರಿಗೆ ಶಾಕ್: ದೇಶಾದ್ಯಂತ ಗಗನಕ್ಕೇರಿದ ಮೊಟ್ಟೆ ದರ

ಪುಣೆ: ಕೋಲ್ಕತ್ತಾದ ನಂತರ ಪುಣೆ ನಗರ ದೇಶದಲ್ಲೇ ಅತಿ ಹೆಚ್ಚು ಮೊಟ್ಟೆ ಬೆಲೆ ದಾಖಲಿಸಿದೆ. ಉತ್ಪಾದನೆಯಲ್ಲಿ 10-15 ರಷ್ಟು ತೀವ್ರ ಕುಸಿತ ಕಂಡುಬಂದಿರುವುದರಿಂದ ಸಾಮಾನ್ಯಕ್ಕಿಂತ ಹೆಚ್ಚಿನ ದರ ಮುಂದುವರಿಯುತ್ತವೆ Read more…

ವಿಭಜನೆ ಬಳಿಕ ಕೊಂಚ ಅಗ್ಗವಾಗಿವೆ ನೆಸ್ಲೆ ಷೇರುಗಳು; ಇಲ್ಲಿದೆ ದೇಶದ ಟಾಪ್‌ 5 ದುಬಾರಿ ಷೇರುಗಳ ಪಟ್ಟಿ…!

ಭಾರತದ ದುಬಾರಿ ಷೇರುಗಳ ಪಟ್ಟಿಯಲ್ಲಿದ್ದ ನೆಸ್ಲೆ ಇಂದು ಅಗ್ಗವಾಗಿದೆ. ಹೂಡಿಕೆದಾರರು ಕಡಿಮೆ ಮೊತ್ತದಲ್ಲಿ ನೆಸ್ಲೆ ಷೇರುಗಳನ್ನು ಖರೀದಿಸಬಹುದು. ಕಂಪನಿಯು ಇಂದಿನಿಂದ ನೆಸ್ಲೆ ಷೇರುಗಳನ್ನು ವಿಭಜಿಸಿದೆ. ಹಾಗಾಗಿ ಇನ್ನು ಮುಂದೆ Read more…

ಚಿನ್ನ, ಬೆಳ್ಳಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದ್ದು, ಖರೀದಿದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ದರ ಕಡಿಮೆಯಾಗಿದೆ. 10 ಗ್ರಾಂ Read more…

ಬೈಕ್‌ ಪ್ರಿಯರಿಗೆ ಹೊಸ ವರ್ಷದಂದೇ ಬಿಗ್‌ ಶಾಕ್‌; ಮತ್ತಷ್ಟು ದುಬಾರಿಯಾಗಿದೆ ಈ ಫೇಮಸ್‌ ಮೋಟಾರ್‌ ಸೈಕಲ್‌…!

ರಾಯಲ್ ಎನ್‌ಫೀಲ್ಡ್ ಕಂಪನಿ ಹಿಮಾಲಯನ್ 450 ಅಡ್ವೆಂಚರ್ ಮೋಟಾರ್‌ಸೈಕಲ್‌ನ ಬೆಲೆಗಳನ್ನು 2023ರ ನವೆಂಬರ್‌ನಲ್ಲಿ ಘೋಷಿಸಿತ್ತು. ಈ ಮೋಟಾರ್‌ ಸೈಕಲ್ 3 ಟ್ರಿಮ್ ಹಂತಗಳಲ್ಲಿ ಲಭ್ಯವಿದೆ – ಬೇಸ್, ಪಾಸ್ Read more…

ಕೃಷಿಕರಿಗೆ ಖುಷಿ ತಂದ ಭತ್ತದ ದರ: ಮತ್ತೆ ಭತ್ತ ಬೆಳೆಯಲು ಮುಂದಾದ ರೈತರು

ದಾವಣಗೆರೆ: ಭತ್ತ ಬೆಳೆಯುವುದು ನಷ್ಟ ಎಂದುಕೊಂಡಿದ್ದ ರೈತರು ಭತ್ತ ಬೆಳೆಯುವುದನ್ನೇ ನಿಲ್ಲಿಸಿದ್ದರು. ಆದರೆ ಭತ್ತದ ದರ ಏರಿಕೆ ಕಂಡಿರುವುದರಿಂದ ಮತ್ತೆ ಭತ್ತ ಬೆಳೆಯಲು ರೈತರು ಮುಂದಾಗಿದ್ದಾರೆ. ಭದ್ರಾ ಜಲಾಶಯದಿಂದ Read more…

ಹೊಸ ವರ್ಷದ ಖುಷಿಯ ನಡುವೆಯೇ ಆಭರಣ ಪ್ರಿಯರಿಗೆ ಶಾಕ್‌; 2024ರಲ್ಲಿ ದಾಖಲೆಯ ಏರಿಕೆ ಕಾಣಲಿದೆ ಚಿನ್ನದ ಬೆಲೆ….!

ಬಂಗಾರದ ಬೆಲೆ ದಿನೇ ದಿನೇ ಏರುತ್ತಲೇ ಇದೆ. ಸದ್ಯ ಚಿನ್ನದ ಬೆಲೆ 10 ಗ್ರಾಂಗೆ 63060 ರೂಪಾಯಿಗೆ ತಲುಪಿದೆ. ಡಿಸೆಂಬರ್ 4 ರಂದು  ಚಿನ್ನವು 2023ರ ಸಾರ್ವಕಾಲಿಕ ಗರಿಷ್ಠ Read more…

ಚಿನ್ನಾಭರಣ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್: 72 ಸಾವಿರಕ್ಕೆ ಏರಲಿದೆ ಚಿನ್ನದ ದರ

ನವದೆಹಲಿ: ಹೊಸ ವರ್ಷದಲ್ಲಿ ಚಿನ್ನದ ದರ ಏರಿಕೆ ಕಾಣಲಿದೆ. 2024ರಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 72,000 ರೂ.ವರೆಗೆ ತಲುಪಬಹುದು ಎಂದು ಹೇಳಲಾಗಿದೆ. ಹಲವು ದೇಶಗಳ ಕೇಂದ್ರೀಯ Read more…

ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್: ಚಿನ್ನ 380 ರೂ., ಬೆಳ್ಳಿ ದರ 1200 ರೂ. ಇಳಿಕೆ

ನವದೆಹಲಿ: ಚಿನ್ನದ ಬೆಲೆ 380 ರೂ. ಇಳಿಕೆಯಾಗಿ 63,870 ರೂ.ಗೆ ಮಾರಾಟವಾಗಿದೆ. ಬೆಳ್ಳಿ ಕೆಜಿಗೆ 1,200 ರೂ. ಇಳಿಕೆ ಕಂಡು 78,300 ರೂ.ಗೆ ಮಾರಾಟವಾಗಿದೆ. ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ Read more…

ಜ. 1 ರಿಂದ ಗ್ಯಾಸ್ ಸಿಲಿಂಡರ್ ದರ 50 ರೂ. ಇಳಿಕೆ: ಉಜ್ವಲ ಗ್ರಾಹಕರಿಗೆ LPG ಬೆಲೆ ಇಳಿಕೆ ಮಾಡಿದ ರಾಜಸ್ಥಾನ ಸರ್ಕಾರ

ನವದೆಹಲಿ: ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ. ಜನವರಿ 1 ರಿಂದ 450 ರೂ.ಗೆ ಸಿಲಿಂಡರ್ ಲಭ್ಯವಿರುತ್ತದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ Read more…

ಹಾಲಿನ ದರ ಹೆಚ್ಚಳ ಆತಂಕದಲ್ಲಿದ್ದ ಗ್ರಾಹಕರಿಗೆ ಗುಡ್ ನ್ಯೂಸ್

ಬೆಂಗಳೂರು: ನಂದಿನಿ ಬ್ರ್ಯಾಂಡ್ ನ ಹಾಲು, ಮೊಸರು ದರ ಹೆಚ್ಚಳ ಪ್ರಸ್ತಾವನೆಯನ್ನು ಸದ್ಯಕ್ಕೆ ಮುಖ್ಯಮಂತ್ರಿಗಳ ಮುಂದೆ ಮಂಡಿಸಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ರೈತರಿಗೆ ಗುಡ್ ನ್ಯೂಸ್: 70 ಸಾವಿರಕ್ಕೆ ತಲುಪಿದ ಬ್ಯಾಡಗಿ ಮೆಣಸಿನ ಕಾಯಿ ದರ

ಹಾವೇರಿ: ಬ್ಯಾಡಗಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಕಡ್ಡಿ ತಳಿ ಮೆಣಸಿನ ಕಾಯಿ ದರ ದಿಢೀರ್ ಏರಿಕೆ ಕಂಡಿದೆ. ಪ್ರತಿ ಕ್ವಿಂಟಲ್ ಮೆಣಸಿನ ಕಾಯಿಗೆ 70,000 ರೂ.ಗೆ ಮಾರಾಟವಾಗಿದೆ. Read more…

ಭತ್ತ ಕ್ವಿಂಟಲ್ ಗೆ 3 ಸಾವಿರ ರೂ.ಗೆ ಏರಿಕೆ: ಅಕ್ಕಿ ದರ ಭಾರಿ ದುಬಾರಿ

ಬೆಂಗಳೂರು: ಭತ್ತಕ್ಕೆ ಈ ಬಾರಿ ಉತ್ತಮ ಬೆಲೆ ಬಂದಿದೆ. ದಾಖಲೆಯ ಪ್ರಮಾಣದಲ್ಲಿ ಭತ್ತದ ದರ ಏರಿಕೆ ಕಂಡಿದೆ. ಕ್ವಿಂಟಲ್ ಭತ್ತಕ್ಕೆ 3000 -3400 ರೂ.ವರೆಗೆ ಭತ್ತದ ಬೆಲೆ ಇದೆ. Read more…

ಇನ್ನು ಇಂದಿರಾ ಕ್ಯಾಂಟೀನ್ ನಲ್ಲಿ ಭರ್ಜರಿ ಊಟ, ಉಪಹಾರ

ಬೆಂಗಳೂರು: ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಗಳು ಈಗ ಮತ್ತಷ್ಟು ಶುಚಿ, ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಈರುಳ್ಳಿ ದರ ಭಾರಿ ಇಳಿಕೆ

ಬೆಂಗಳೂರು: ಶತಕದ ಸಮೀಪಕ್ಕೆ ತಲುಪಿದ್ದ ಈರುಳ್ಳಿ ದರ ಭಾರಿ ಇಳಿಕೆ ಕಂಡಿದೆ. ತಿಂಗಳ ಹಿಂದೆ 80 ರೂಪಾಯಿ ಇದ್ದ ಈರುಳ್ಳಿ 35 ರೂಪಾಯಿಗೆ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟಿಸಿರುಬಿಟ್ಟಿದ್ದಾರೆ. ಆದರೆ, Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಅಕ್ಕಿ ದರ ಗಗನಕ್ಕೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ತೀವ್ರ ಕೊರತೆಯಿಂದಾಗಿ ಭತ್ತದ ಬಿತ್ತನೆ ಪ್ರದೇಶ ನಿಗದಿತ ಗುರಿಗಿಂತ ಶೇಕಡ 35 ರಷ್ಟು ಕಡಿಮೆಯಾಗಿದೆ. ಇದರ ಪರಿಣಾಮ ಭತ್ತದ ಉತ್ಪಾದನೆ ಭಾರಿ ಕುಂಠಿತವಾಗಿದ್ದು, ಅಕ್ಕಿ Read more…

ರೈತರಿಗೆ ಬಂಪರ್: ಮೆಣಸಿನಕಾಯಿ ದರ 60,000 ರೂ.ಗೆ ಏರಿಕೆ

ಹಾವೇರಿ: ಬ್ಯಾಡಗಿ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ದರ 60,000 ತಲುಪಿದ್ದು, ರೈತರಿಗೆ ಬಂಪರ್ ಲಾಭ ದೊರೆಯುತ್ತಿದೆ. ಬ್ಯಾಡಗಿಯ ಕಡ್ಡಿ ಮತ್ತು ಡಬ್ಬಿ ತಳಿಯ ಮೆಣಸಿನ ಕಾಯಿಗೆ ಬ್ಯಾಡಗಿ ಮಾರುಕಟ್ಟೆಯಲ್ಲಿ Read more…

ರಾಜ್ಯದ ಜನತೆಗೆ ಮತ್ತೆ ನಂದಿನಿ ಹಾಲಿನ ದರ ಏರಿಕೆ ಶಾಕ್…?

ಹೊಸಪೇಟೆ: ಕೆಎಂಎಫ್ ಹಾಲಿನ ದರ ಹೆಚ್ಚಳದ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ Read more…

ಚಿನ್ನಾಭರಣ ಖರೀದಿಸುವವರಿಗೆ ಬಿಗ್ ಶಾಕ್: ಚಿನ್ನ 1130 ರೂ., ಬೆಳ್ಳಿ 2350 ರೂ. ಏರಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ದರ ಏರಿಕೆ ಶಾಕ್ ನೀಡಿದೆ. ಚಿನ್ನದ ದರ 1130 ರೂ., ಬೆಳ್ಳಿ ದರ 2350 ರೂಪಾಯಿ ಏರಿಕೆ ಕಂಡಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ Read more…

ನಾಳೆ ಬಿಡುಗಡೆಯಾಗಲಿವೆ ಬಹುನಿರೀಕ್ಷಿತ ಯಮಹಾ R3 ಮತ್ತು ಎಂಟಿ-03 ಬೈಕ್; ಇವುಗಳ ಬೆಲೆ ಎಷ್ಟು ಗೊತ್ತಾ….?

 ಯಮಹಾ ಮೋಟಾರ್‌ಸೈಕಲ್‌ಗಳು ಭಾರತೀಯ ಮಾರುಕಟ್ಟೆಗೆ ಬರಲಿವೆ ಎಂದು ಘೋಷಿಸಿದಾಗಿನಿಂದ ಯಮಹಾ R3 ಮತ್ತು ಎಂಟಿ-03 ಸಾಕಷ್ಟು ಪ್ರಚಾರದಲ್ಲಿವೆ. ನಾಳೆ (ಡಿ.15 ರಂದು) ಈ ಅತ್ಯಾಕರ್ಷಕ ನೂತನ ಯಮಹಾ R3 Read more…

ಬೆಳ್ಳುಳ್ಳಿ ದರ ಕೇಳಿ ಬೆಚ್ಚಿಬಿದ್ದ ಗ್ರಾಹಕರು: ಕೆಜಿಗೆ 400 ರೂ…!

ಬೆಂಗಳೂರು: ಬೆಳ್ಳುಳ್ಳಿ ದರ ಕೆಜಿಗೆ 400 ರೂ.ಗೆ ತಲುಪಿದ್ದು, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಕೆಜಿಗೆ 320 ನಿಂದ 400 ರೂ.ವರೆಗೆ ತಲುಪಿದೆ. ಕಳೆದ Read more…

ಜನಸಾಮಾನ್ಯರಿಗೆ ಶಾಕ್: 50 ರೂ.ವರೆಗೆ ಎಳನೀರು ದರ

ಬೆಂಗಳೂರು: ಎಳನೀರು ದರ ಬಲು ದುಬಾರಿಯಾಗಿದೆ. ಕೆಲವು ಕಡೆ 40, 45, 50 ರೂ.ವರೆಗೆ ಮಾರಾಟವಾಗುತ್ತಿದೆ. ಹೆಚ್ಚಿನವರು ಆರೋಗ್ಯದ ಉತ್ತಮ ಪಾನಿಯ ಎಂದು ಎಳನೀರು ಕುಡಿಯುತ್ತಾರೆ. ಬೇಡಿಕೆ ಹೆಚ್ಚಾಗಿರುವ Read more…

ಚಿನ್ನಾಭರಣ ಖರೀದಿಸುವವರಿಗೆ ಭರ್ಜರಿ ಸುದ್ದಿ: ಚಿನ್ನ, ಬೆಳ್ಳಿ ದರ ಇಳಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಶುಭ ಸುದ್ದಿ ಇಲ್ಲಿದೆ. ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ದರ ಪ್ರತಿ 10 ಗ್ರಾಂ ಗೆ Read more…

ಬಿಪಿಎಲ್ ಸಮುದಾಯದವರಿಗೆ 603 ರೂ.ಗೆ ಎಲ್ಪಿಜಿ ಸಿಲಿಂಡರ್: ಉಜ್ವಲ ಯೋಜನೆಯಡಿ ನೆರೆ ದೇಶಗಳಿಂದ ಕಡಿಮೆ ದರ

ನವದೆಹಲಿ:  ಉಜ್ವಲ ಯೋಜನೆಯಡಿ ಎಲ್.ಪಿ.ಜಿ. ಸಿಲಿಂಡರ್ ದರ ನೆರೆಯ ದೇಶಗಳಿಗಿಂತ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಬಿಪಿಎಲ್ ಸಮುದಾಯದವರಿಗೆ ನೀಡುತ್ತಿರುವ Read more…

ಶುಭ ಸುದ್ದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಸರ್ಕಾರ ಚಿಂತನೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2022 ರಲ್ಲಿ Read more…

ಬೆಲೆ ಏರಿಕೆ ಹೊತ್ತಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಕೆಜಿಗೆ 300 ರೂ. ಸಮೀಪಕ್ಕೆ ಬೆಳ್ಳುಳ್ಳಿ ದರ

ಚಿಕ್ಕಬಳ್ಳಾಪುರ: ಕೆಜಿಗೆ 100 ರೂಪಾಯಿವರೆಗೂ ತಲುಪಿದ್ದ ಈರುಳ್ಳಿ ದರ ಗ್ರಾಹಕರಿಗೆ ಕಣ್ಣೀರು ತರಿಸಿತ್ತು. ಪ್ರಸ್ತುತ ಈರುಳ್ಳಿ ದರ ಕೊಂಚ ಕಡಿಮೆಯಾಗಿದೆ. ಈಗ ಬೆಳ್ಳುಳ್ಳಿ ದರ ಭಾರಿ ಏರಿಕೆ ಕಂಡಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...