alex Certify Price | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲು ಖರೀದಿ ದರ ಮತ್ತೆ 2 ರೂ. ಹೆಚ್ಚಳ

ಕೋಲಾರ: ಇತ್ತೀಚಿಗೆ ಕೆಎಂಎಫ್ ಹಾಲಿನ ಮಾರಾಟ ದರ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳ ಮಾಡಲಾಗಿದೆ. ಇದರ ಬೆನ್ನಲ್ಲೇ ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಹಾಲು Read more…

ಟೊಮೆಟೊ ಬೆಳೆಗಾರರಿಗೆ ಬಿಗ್ ಶಾಕ್; ದಿನೇ ದಿನೇ ಧಾರಣೆ ಕುಸಿತ; ಗ್ರಾಹಕರಿಗೆ ಗುಡ್ ನ್ಯೂಸ್

ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ದರ ಕುಸಿಯುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಷ್ಯಾದ ಎರಡನೇ ಅತಿ ದೊಡ್ಡ ಟೊಮೆಟೊ ಮಾರಾಟ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ದರ ಕುಸಿತ ಕಂಡಿದೆ. Read more…

ಕಾರು ಬಿಟ್ಟು ಪುಟ್ಟ ಸೈಕಲ್‌ನಂತಹ ಸ್ಕೂಟರ್‌ ಏರಿದ ನಟ, ಬುಲೆಟ್‌ಗಿಂತ ಕಮ್ಮಿ ಏನಿಲ್ಲ ಇದರ ಬೆಲೆ….!

ಸದಾ ಐಷಾರಾಮಿ ಕಾರಿನಲ್ಲಿ ಓಡಾಡ್ತಿದ್ದ ಬಾಲಿವುಡ್ ನಟ ರಣಬೀರ್ ಕಪೂರ್ ಇತ್ತೀಚೆಗೆ ಪುಟ್ಟ ಸೈಕಲ್‌ನಂತಹ ಸ್ಕೂಟರ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರ ಹೆಸರು ಮೇಟ್-ಎಕ್ಸ್ ಇ ಬೈಕ್‌. ಪುಟಾಣಿ ಎಲೆಕ್ಟ್ರಿಕ್‌ ಸ್ಕೂಟರ್‌ Read more…

ಈ ಕಾರಿನ ಬೆಲೆ 4.22 ಕೋಟಿ ರೂಪಾಯಿ, ಅಂಥದ್ದೇನಿದೆ ವಿಶೇಷತೆ ಗೊತ್ತಾ…..?

ಲಂಬೋರ್ಗಿನಿ ಹೊಸ ಶಕ್ತಿಶಾಲಿ ಕಾರೊಂದನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಲಂಬೋರ್ಗಿನಿ ಉರಸ್ ಪರ್ಫಾರ್ಮೆಂಟೆ ಹೆಸರಿನ ಎಸ್‌ಯುವಿ ಇದು. ಇದರ ಬೆಲೆ 4.22 ಕೋಟಿ ರೂಪಾಯಿ. ಈ ಕಾರಿನ Read more…

ಈರುಳ್ಳಿ ದರ ದಿಢೀರ್ ಕುಸಿತ: 1 ಕ್ವಿಂಟಾಲ್ ಗೆ 100 ರೂ.; 4 ಕ್ವಿಂಟಲ್ ಈರುಳ್ಳಿ ಮಾರಿದ ರೈತನಿಗೆ 8 ರೂ. ಲಾಭ…!

ಮಳೆಯ ಅನಿಶ್ಚಿತತೆ ನಡುವೆ ಕಷ್ಟಪಟ್ಟು ಬೆಳೆದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿ ರೈತರೊಬ್ಬರು ನಾಲ್ಕು ಕ್ವಿಂಟಲ್ ಈರುಳ್ಳಿ ಮಾರಾಟ ಮಾಡಿ ಕೇವಲ 8 ರೂಪಾಯಿ ಲಾಭ ಗಳಿಸಿದ್ದಾರೆ. ದಿಢೀರ್ Read more…

ಇಂದಿನಿಂದ ನಂದಿನಿ ಹಾಲು, ಮೊಸರು ದರ ಲೀಟರ್ ಗೆ 2 ರೂ. ಹೆಚ್ಚಳ

ಬೆಂಗಳೂರು: ಇಂದಿನಿಂದ ನಂದಿನಿ ಹಾಲು, ಮೊಸರು ದರ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳವಾಗಿದೆ. ಕೆಎಂಎಫ್ ನಿರ್ದೇಶಕರ ಜೊತೆಗೆ ಸಭೆ ನಡೆಸಿದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು 2 Read more…

BIG BREAKING: ನಂದಿನಿ ಹಾಲು, ಮೊಸರು ದರ ಲೀಟರ್ ಗೆ 2 ರೂ. ಹೆಚ್ಚಳ; ನಾಳೆಯಿಂದಲೇ ಜಾರಿ: ಇಲ್ಲಿದೆ ವಿವರ

ಬೆಂಗಳೂರು: ನಂದಿನಿ ಹಾಲು, ಮೊಸರು ದರ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳವಾಗಲಿದೆ. ನಾಳೆಯಿಂದಲೇ ನಂದಿನಿ ಹಾಲಿನ ದರ ಏರಿಕೆ ಜಾರಿಗೆ ಬರಲಿದೆ. ಕೆಎಂಎಫ್ ನಿರ್ದೇಶಕರ ಜೊತೆಗೆ ಸಭೆ Read more…

BREAKING: ಕೆಎಂಎಫ್ ‘ನಂದಿನಿ ಹಾಲಿನ ದರ ಹೆಚ್ಚಳ’ ಬಗ್ಗೆ ಸಿಎಂ ಮುಖ್ಯ ಮಾಹಿತಿ: 2 ದಿನದಲ್ಲಿ ದರ ಏರಿಕೆ ಸಾಧ್ಯತೆ

ಬೆಂಗಳೂರು: ಕೆಎಂಎಫ್ ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ ಮುಕ್ತಾಯವಾಗಿದೆ. ಸಭೆಯಲ್ಲಿ ಹಾಲಿನ Read more…

ಹಾಲಿನ ದರ ಲೀಟರ್ ಗೆ 3 ರೂ. ಹೆಚ್ಚಳದ ಬಗ್ಗೆ ಇಂದು ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ ಸಾಧ್ಯತೆ

ಬೆಂಗಳೂರು: ನಂದಿನಿ ಹಾಲು ಹಾಗೂ ಮೊಸರು ದರ ಏರಿಕೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಹಾಲಿನ ದರ ಪ್ರತಿ ಲೀಟರ್ Read more…

ಹಾಲಿನ ದರ 2 ರೂ. ಹೆಚ್ಚಳ ಮಾಡಿದ ಮದರ್ ಡೈರಿ

ಮದರ್ ಡೈರಿ ದೆಹಲಿ-ಎನ್‌ಸಿಆರ್‌ ನಲ್ಲಿ ಪೂರ್ಣ ಕೆನೆ ಹಾಲಿನ ಬೆಲೆಯನ್ನು ಲೀಟರ್ ಗೆ 1 ರೂ., ಟೋಕನ್ ಹಾಲಿನ ಬೆಲೆಯನ್ನು ಲೀಟರ್ ಗೆ 2 ರೂ. ಹೆಚ್ಚಳ ಮಾಡಿದೆ. Read more…

BIG NEWS: ಮತ್ತೊಂದು ಅಗ್ಗದ CNG ಕಾರು ಬಿಡುಗಡೆ ಮಾಡಿದೆ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿ ಹೊಸ ಆಲ್ಟೊ ಕೆ10 ಎಸ್-ಸಿಎನ್‌ಜಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದನ್ನು ಕೇವಲ ಒಂದು ರೂಪಾಂತರದಲ್ಲಿ ಲಾಂಚ್‌ ಮಾಡಲಾಗಿದೆ. ಈ ಸಿಎನ್‌ಜಿ ಕಾರಿನ ಆರಂಭಿಕ Read more…

BIG NEWS: ಹಾಲು, ಮೊಸರು ದರ 3 ರೂ. ಏರಿಸಿದ ಕೆಎಂಎಫ್, ದಿಢೀರ್ ಬ್ರೇಕ್ ಹಾಕಿದ ಸಿಎಂ: ಸದ್ಯಕ್ಕೆ ದರ ಹೆಚ್ಚಳ ಇಲ್ಲ

ಬೆಂಗಳೂರು: ಹಾಲು, ಮೊಸರು ದರವನ್ನು ಕೆಎಂಎಫ್ 3 ರೂ. ಹೆಚ್ಚಳ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಢೀರ್ ಬ್ರೇಕ್ ಹಾಕಿದ್ದಾರೆ. ಬೆಳಗ್ಗೆ ಕೆಎಂಎಫ್ ನಿಂದ ದರ ಏರಿಕೆ ಮಾಡಲಾಗಿತ್ತು. Read more…

ಓಲಾ, ಉಬರ್ ದರ ನಿಗದಿಗೆ ಮತ್ತೆ ಸಭೆ: 2 ಕಿಮೀ ಗೆ 40 -50 ರೂ. ನಿಗದಿ ಸಾಧ್ಯತೆ

ಬೆಂಗಳೂರು: ಓಲಾ, ಉಬರ್ ಕಂಪನಿಗಳಿಂದ ದುಪ್ಪಟ್ಟು ಹಣ ವಸೂಲಿ ಆರೋಪ ಹಿನ್ನೆಲೆಯಲ್ಲಿ ಓಲಾ, ಉಬರ್ ದರ ನಿಗದಿ ಬಗ್ಗೆ ಇಂದು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತೆ ಸಭೆ ಕರೆದಿದ್ದಾರೆ. Read more…

ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್: ಊಟ, ತಿಂಡಿ ದರ ಏರಿಕೆ ಸಾಧ್ಯತೆ

ಬೆಂಗಳೂರು: ಬೆಂಗಳೂರಿನ ಹೋಟೆಲ್ ಗ್ರಾಹಕರಿಗೆ ಮ ತ್ತೆಬಿಗ್ ಶಾಕ್ ಎದುರಾಗಿದೆ. ಹೋಟೆಲ್ ಗಳಲ್ಲಿ ಊಟ, ತಿಂಡಿ ಬೆಲೆ ಏರಿಕೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ತಿಂಡಿ, ಊಟ ಬಗ್ಗೆ Read more…

ವಿರಾಟ್‌ ಕೊಹ್ಲಿ ವಾಚ್‌ ಮೇಲೆ ನೆಟ್ಟಿದೆ ಎಲ್ಲರ ಕಣ್ಣು; ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ….!

ಕ್ರಿಕೆಟರ್‌ಗಳು, ಸೆಲೆಬ್ರಿಟಿಗಳು ಏನೇ ಮಾಡಿದ್ರೂ ಅದು ದೊಡ್ಡ ಸುದ್ದಿಯಾಗುತ್ತೆ. ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ವಾಚ್‌ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇಂದು ಬೆಳಗ್ಗೆ Read more…

ಪಡಿತರ ಚೀಟಿದಾರರಿಗೆ ಕುಚಲಕ್ಕಿ ವಿತರಣೆ: ಭತ್ತಕ್ಕೆ 500 ರೂ. ಪ್ರೋತ್ಸಾಹ ಧನ, ಕ್ವಿಂಟಲ್ ಗೆ 2540 ರೂ.

ಕಾರವಾರ: ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಿಸಲು ಖರೀದಿಸುವ ಪ್ರತಿ ಕ್ವಿಂಟಲ್ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ನೇರವಾಗಿ ಮೆಕ್ಕಜೋಳ ಖರೀದಿ

ಶಿವಮೊಗ್ಗ: ಮೆಕ್ಕೆಜೋಳ ಬೆಳೆದ ರೈತರಿಗೆ ನೆರವಾಗಲು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು ರೈತರಿಂದ ಮೆಕ್ಕೆಜೋಳವನ್ನು ನೇರವಾಗಿ ಪ್ರತಿ ಕ್ವಿಂಟಾಲ್‍ಗೆ 2000 ರೂ.(ಗೋಣಿಚೀಲ ಮತ್ತು ಸಾಗಾಣಿಕಾ ಪ್ರೋತ್ಸಾಹಧನ 38 Read more…

BIG NEWS: ಅಮೆಜಾನ್‌ ಪ್ರೈಮ್‌ ವಿಡಿಯೋದ ಮೊಬೈಲ್‌ ಆವೃತ್ತಿ ಭಾರತಕ್ಕೂ ಎಂಟ್ರಿ

ಇನ್ಮೇಲೆ ಅಮೆಜಾನ್ ಪ್ರೈಮ್ ವಿಡಿಯೋವನ್ನು ಮೊಬೈಲ್‌ನಲ್ಲೇ ವೀಕ್ಷಿಸಬಹುದು. ಪ್ರೈಮ್‌ ವಿಡಿಯೋದ ಮೊಬೈಲ್ ಆವೃತ್ತಿಯನ್ನು ಅಮೆಜಾನ್‌ ಗ್ರಾಹಕರ ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿದೆ. ಭಾರತದೆಲ್ಲೆಡೆ ಈ ಆವೃತ್ತಿ ಲಭ್ಯವಿದೆ. ಕಳೆದ Read more…

ಗಡುವು ಮುಗಿದ್ರೂ ದರ ನಿಗದಿ ಮಾಡದ ಸಾರಿಗೆ ಇಲಾಖೆ: ಹೈಕೋರ್ಟ್ ನಿರ್ಧಾರದಂತೆ ಇಂದು ಪ್ರಯಾಣ ದರ ಫೈನಲ್ ಸಾಧ್ಯತೆ

ಬೆಂಗಳೂರು: ಓಲಾ ಹಾಗೂ ಉಬರ್ ಪ್ರಯಾಣದರ ಇನ್ನೂ ನಿಗದಿಯಾಗಿಲ್ಲ. ಇವತ್ತು ಹೈಕೋರ್ಟ್ ನಲ್ಲಿ ಪ್ರಯಾಣದರ ಫೈನಲ್ ಆಗುವ ಸಾಧ್ಯತೆ ಇದೆ. ಕಂಪನಿಗಳ ಜೊತೆ ಸಭೆ ನಡೆಸಿ ಪರಿಹಾರಕ್ಕೆ ಹೈಕೋರ್ಟ್ Read more…

ವಾಹನ ಸವಾರರಿಗೆ ಸಿಹಿ ಸುದ್ದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ

 ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕುಸಿತವಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎರಡು ರೂಪಾಯಿ ಇಳಿಕೆಯಾಗುವ ಸಾಧ್ಯತೆ ಇದೆ. ಚಿಲ್ಲರೆ ವ್ಯಾಪಾರಿಗಳ ಮಾರ್ಜಿನ್ ಪ್ರತಿ ಲೀಟರ್ Read more…

ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಬಿಗ್‌ ಶಾಕ್‌…! ಕ್ಯಾಶ್‌ ಆನ್‌ ಡೆಲಿವರಿಗೆ ಪಾವತಿಸಬೇಕು ಹೆಚ್ಚುವರಿ ಹಣ

ಈಗ ಎಲ್ಲರೂ ಆನ್‌ಲೈನ್‌ ಶಾಪಿಂಗ್‌ ಅನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಗ್ರಾಹಕರಿಗೆ ಶಾಪಿಂಗ್ ಸರಳವಾಗಲಿ ಅನ್ನೋ ಕಾರಣಕ್ಕೆ ಇ-ಕಾಮರ್ಸ್ ಕಂಪನಿಗಳು COD ಆಯ್ಕೆಯನ್ನು ನೀಡುತ್ತವೆ. ಅಂದರೆ ಯಾವುದೇ ಉತ್ಪನ್ನವನ್ನು ನೀವು Read more…

ದೇಶದಲ್ಲಿ ಅತಿ ಕಡಿಮೆ ಬೆಲೆಗೆ ʼಪೆಟ್ರೋಲ್ – ಡೀಸೆಲ್‌ʼ ಸಿಗೋದು ಎಲ್ಲಿ ಗೊತ್ತಾ….? ಇಲ್ಲಿದೆ ಅಂತಹ 10 ರಾಜ್ಯಗಳ ಪಟ್ಟಿ…

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ತೈಲ ಬೆಲೆ ಇಳಿಕೆಯನ್ನೇ ವಾಹನ ಸವಾರರು ಕಾತರದಿಂದ ಕಾಯುವಂತಾಗಿದೆ. ದೇಶದ ಬಹುತೇಕ ಕಡೆಗಳಲ್ಲಿ ಲೀಟರ್‌ Read more…

ಪ್ರತಿ ಟನ್ ಕಬ್ಬಿಗೆ 5500 ರೂ. ನಿಗದಿಗೆ ಒತ್ತಾಯಿಸಿ ಇಂದು ರೈತರಿಂದ ಹೆದ್ದಾರಿ ಬಂದ್

ಬೆಂಗಳೂರು: ಪ್ರತಿ ಟನ್ ಕಬ್ಬಿಗೆ 5500 ರೂ. ದರ ನಿಗದಿ ಮಾಡಬೇಕೆಂದು ಒತ್ತಾಯಿಸಿ ಇಂದು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ಬಂದು ಮಾಡಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ Read more…

ದೀಪಾವಳಿ ಹೊತ್ತಲ್ಲೇ ರೈತರಿಗೆ ಸಿಹಿ ಸುದ್ದಿ: ರಾಜ್ಯೋತ್ಸವ ಕೊಡುಗೆಯಾಗಿ ನ. 1 ರಿಂದ ಹಾಲು ಖರೀದಿ ದರ 2 ರೂ. ಹೆಚ್ಚಳ

ಶಿವಮೊಗ್ಗ: ಶಿವಮೊಗ್ಗ ಹಾಲು ಒಕ್ಕೂಟ ಹಾಲು ಉತ್ಪಾದಕರಿಗೆ ರಾಜ್ಯೋತ್ಸವದ ಕೊಡುಗೆಯಾಗಿ ನವೆಂಬರ್ ಒಂದರಿಂದ ಹಾಲು ಖರೀದಿ ದರ ಎರಡು ರೂ. ಹೆಚ್ಚಳ ಮಾಡಿದೆ. ಹೈನುಗಾರರಿಂದ ಖರೀದಿಸುವ ಹಾಲಿನ ದರವನ್ನು Read more…

ಬೆಳೆಗಾರರು, ಗ್ರಾಹಕರಿಗೆ ಬಿಗ್ ಶಾಕ್: ಈರುಳ್ಳಿ ಸಗಟು ದರ ಇಳಿಕೆ, ಚಿಲ್ಲರೆ ದರ ಏರಿಕೆ

ಬೆಳಗಾವಿ: ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ದಿಢೀರ್ ಕುಸಿತದಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯಾಗಿ ಗ್ರಾಹಕರು ತತ್ತರಿಸಿ ಹೋಗಿದ್ದಾರೆ. ಅಕಾಲಿಕ ಮಳೆ, ಅತಿವೃಷ್ಟಿ ಕಾರಣ Read more…

ಕಲ್ಲಿದ್ದಲು ಬೆಲೆ ಇಳಿಕೆಯಾದಲ್ಲಿ ವಿದ್ಯುತ್ ದರ ಕಡಿತ

ಉಡುಪಿ: ಕಲ್ಲಿದ್ದಲು ಬೆಲೆ ಇಳಿಕೆಯಾದಲ್ಲಿ ವಿದ್ಯುತ್ ದರ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಅನೇಕ ವರ್ಷಗಳಿಂದ ಕಲ್ಲಿದ್ದಲು ಮತ್ತು ತೈಲ ಬೆಲೆ ಏರಿಕೆಯಾದಂತೆ Read more…

ಹೈನುಗಾರರಿಗೆ ಬಿಗ್ ಶಾಕ್; ಪಶು ಆಹಾರ ಧಾರಣೆಯಲ್ಲಿ ಭಾರಿ ಹೆಚ್ಚಳ

ದೀಪಾವಳಿಗೂ ಮುನ್ನ ಹೈನುಗಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಪಶು ಆಹಾರ ಧಾರಣೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಕರ್ನಾಟಕ ಹಾಲು ಮಹಾ ಮಂಡಳಿ ಅಕ್ಟೋಬರ್ 19 ರಂದು ಈ Read more…

ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್: ಹಾಲು ಖರೀದಿ ದರ ಹೆಚ್ಚಳ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿನ ದರವನ್ನು ಎರಡು ರೂಪಾಯಿ ಹೆಚ್ಚಳ ಮಾಡಲು ನಿರ್ಧರಿಸಿದ್ದು, ಶುಕ್ರವಾರದಿಂದಲೇ ಪರಿಷ್ಕೃತದ ಜಾರಿಗೆ ಬಂದಿದೆ. Read more…

ಚುನಾವಣೆ ಸಮೀಪಿಸುತ್ತಿದ್ದಂತೆ ಗ್ಯಾಸ್ ಬೆಲೆ ಇಳಿಕೆ ಘೋಷಣೆ

ವಾಷಿಂಗ್ಟನ್: ನಿರ್ಣಾಯಕ ಮಧ್ಯಂತರ ಚುನಾವಣೆಗೆ ಮುಂಚಿತವಾಗಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅನಿಲ ಬೆಲೆಗಳನ್ನು ಕಡಿಮೆ ಮಾಡುವುದಾಗಿ ಘೋಷಿಸಿದ್ದಾರೆ. ಪ್ರಮುಖ ನೀತಿ ಭಾಷಣದ ವೇಳೆ ಅವರು, ಅಮೆರಿಕದಲ್ಲಿ ಇಂಧನ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಕೈಗೆಟುಕುವ ದರದಲ್ಲಿ ತೊಗರಿಬೇಳೆ; ನಂದಿನಿ ಹಾಲಿನ ರೀತಿ ಭೀಮಾ ಬ್ರಾಂಡ್ ನಲ್ಲಿ ತೊಗರಿಬೇಳೆ

ಕೆಎಂಎಫ್ ನಂದಿನಿ ಹಾಲಿನ ರೀತಿಯಲ್ಲೇ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿಯಿಂದ ಭೀಮಾ ಪಲ್ಸಸ್ ತೊಗರಿಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಿಂದ ಎರಡು ದಶಕಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...