alex Certify Price | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಟೊಮ್ಯಾಟೋ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಗುಡ್ ನ್ಯೂಸ್; ಇಳಿಕೆ ಹಾದಿ ಹಿಡಿದ ಟೊಮ್ಯಾಟೋ ‘ದರ’

ಕಳೆದ ಕೆಲವು ದಿನಗಳಿಂದ ಟೊಮ್ಯಾಟೋ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಜನಸಾಮಾನ್ಯರು ಕಂಗೆಟ್ಟಿದ್ದರು. ದಿನನಿತ್ಯದ ಅಡುಗೆಗೆ ಟೊಮ್ಯಾಟೋ ಅತ್ಯಗತ್ಯವಾಗಿದ್ದು, ಆದರೆ ಬೆಲೆ ಏರಿಕೆಯ ಕಾರಣಕ್ಕೆ ಇದರ Read more…

ಬಿಡುಗಡೆಯಾಗಿದೆ ಹೊಸ Mercedes-Benz GLC, ಇಲ್ಲಿದೆ ಬೆಲೆ ಮತ್ತು ಫೀಚರ್‌ಗಳ ಸಂಪೂರ್ಣ ವಿವರ!

Mercedes-Benz ಭಾರತದಲ್ಲಿ ಹೊಸ ಜನರೇಶನ್‌ನ GLC ಕಾರನ್ನು ಬಿಡುಗಡೆ ಮಾಡಿದೆ. ಇದು ಮರ್ಸಿಡಿಸ್‌ ಕಂಪನಿಯ ಅತ್ಯಂತ ಜನಪ್ರಿಯ ಮಾಡೆಲ್‌ಗಳಲ್ಲಿ ಒಂದಾಗಿದೆ. ಆದರೆ ಕೆಲ ತಿಂಗಳುಗಳ ಹಿಂದಷ್ಟೆ ಇವುಗಳ ಮಾರಾಟವನ್ನು Read more…

ಟೊಮೆಟೊ ಬಳಿಕ ರೈತರಿಗೆ ಅದೃಷ್ಟ ತಂದ ಅರಿಶಿಣ: ದಾಖಲೆ ಬೆಲೆಗೆ ಮಾರಾಟ

ಚಾಮರಾಜನಗರ: ಟೊಮೆಟೊ ಬೆಲೆ ಗಗನಕ್ಕೇರಿ ದಿನಬೆಳಗಾಗುವಷ್ಟರಲ್ಲಿ ಕೆಲವು ರೈತರು ಕೋಟ್ಯಧಿಪತಿಗಳಾಗಿದ್ದಾರೆ. ಟೊಮೆಟೊ ರೀತಿಯಲ್ಲಿ ಅರಿಶಿಣಕ್ಕೂ ದಾಖಲೆ ಬೆಲೆ ಬಂದಿದ್ದು, ಅರಿಶಿಣ ಬೆಳೆಗಾರರ ಅದೃಷ್ಟ ಖುಲಾಯಿಸಿದೆ. ಬೆಲೆ ಕುಸಿತ, ಕನಿಷ್ಠ Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ದಿನಸಿ, ತರಕಾರಿ ದರ ಗಗನಕ್ಕೇರತೊಡಗಿದೆ. ಟೊಮೆಟೊ ದರ ಹೊಸ ದಾಖಲೆ ಬರೆದಿದೆ. ಆಲೂಗಡ್ಡೆ Read more…

ಬುಲೆಟ್‌ ಪ್ರಿಯರಿಗೆ ಮತ್ತೊಂದು ಗುಡ್‌ ನ್ಯೂಸ್: ರಾಯಲ್ ಎನ್‌ಫೀಲ್ಡ್ 450 cc ಪವರ್ ಕ್ರೂಸರ್ ಭಾರತದಲ್ಲಿ ಬಿಡುಗಡೆಗೆ ಸಿದ್ದತೆ

ರಾಯಲ್ ಎನ್‌ಫೀಲ್ಡ್‌ಯು ಡುಕಾಟಿ ಡಯಾವೆಲ್‌ನಿಂದ ಪ್ರೇರಿತವಾದ ಹೊಸ ಪವರ್ ಕ್ರೂಸರ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಗುರಿಯಾಗಿರಿಸಿಕೊಂಡು ಟೈಮ್‌ಲೈನ್ ಸಿದ್ಧಗೊಳ್ಳುತ್ತಿದ್ದು, ಹೊಸ ವಾಹನದ Read more…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಟೊಮೆಟೊ ದರ ಕೆಜಿಗೆ 300 ರೂ. ಗೆ ಏರಿಕೆ ಸಾಧ್ಯತೆ

ನವದೆಹಲಿ: ಕಳೆದ ತಿಂಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಟೊಮೆಟೊ ದರ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ. ಸದ್ಯದಲ್ಲೇ ಟೊಮೆಟೊ ದರ 300 ರೂ. ತಲುಪುವ ಸಾಧ್ಯತೆ ಇದೆ ಎಂದು Read more…

ಬೆಲೆ ಏರಿಕೆ ಬಿಸಿ ನಡುವೆ ಗ್ರಾಹಕರಿಗೆ ಮತ್ತಷ್ಟು ಶಾಕ್; 300ರ ಗಡಿ ತಲುಪಲಿದೆ ಟೊಮೆಟೊ ದರ…!

ನವದೆಹಲಿ: ಕೆಂಪುಸುಂದರಿ ಟೊಮೆಟೊಗೆ ಬಂಗಾರದ ಬೆಲೆ ಬಂದಿದ್ದು, ಕೆಲವೇ ದಿನಗಳಲ್ಲಿ ಟೊಮೆಟೊ ಬೆಲೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಸಗಟು ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ಕೆಜಿ ಟೊಮೆಟೊ ದರ Read more…

ಸಾರ್ವಕಾಲಿಕ ದಾಖಲೆ ಬರೆದ ಟೊಮೆಟೊ ದರ: ಕೆಜಿಗೆ 260 ರೂ.

ನವದೆಹಲಿ: ದೆಹಲಿಯಲ್ಲಿ ಟೊಮೆಟೊ ದರ ಸಾರ್ವಕಾಲಿಕ ದಾಖಲೆ ಬರೆದಿದ್ದು, ಕೆಜಿಗೆ 260 ರೂ.ಗೆ ಮಾರಾಟವಾಗಿದೆ. ಟೊಮೆಟೊ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದ್ದರಿಂದ ದರ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ದೆಹಲಿಗೆ Read more…

ಹಾಲು, ಮದ್ಯ ದುಬಾರಿ: ಗ್ಯಾರಂಟಿ ನಂಬಿದ ಜನ ಬೆಲೆ ಏರಿಕೆ ಬರೆ ಎಳೆಯುತ್ತಾರೆ ಊಹಿಸಿರಲಿಲ್ಲ: ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ವಾಗ್ದಾಳಿ

ಚಿಕ್ಕಮಗಳೂರು: ನಂದಿನಿ ಹಾಲಿನ ದರ ಹಾಗೂ ಅಬಕಾರಿ ಸುಂಕ ಏರಿಕೆ ಮಾಡಿದ್ದಾರೆ. ಬೆಲೆ ಏರಿಕೆ ಮಾಡಿ ಎಂದು ರಾಜ್ಯದ ಜನ ನಿಮಗೆ ಅಧಿಕಾರ ಕೊಟ್ಟಿಲ್ಲ ಎಂದು ಮಾಜಿ ಸಚಿವ Read more…

ನಾಳೆಯಿಂದ ಅರ್ಧ ಲೀ. ಹಾಲಿಗೆ 2 ರೂ. ಹೆಚ್ಚಳ; 10 ಮಿ.ಲೀ. ಹೆಚ್ಚುವರಿ ಹಾಲು: ಯಾವುದಕ್ಕೆ ಎಷ್ಟು? ಇಲ್ಲಿದೆ ವಿವರ

ಆ.1 ರಿಂದ ಅನ್ವಯವಾಗುವಂತೆ ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರಿನ ಮಾರಾಟದ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಖರೀದಿಸುವ ಹಾಲಿನ Read more…

ಕಾಫಿ ನಾಡಲ್ಲಿ ಇತಿಹಾಸ ಬರೆದ ಕೆಂಪುಸುಂದರಿ; 200ರ ಗಡಿ ತಲುಪಿದ ಟೊಮೆಟೊ ಬೆಲೆ

ಚಿಕ್ಕಮಗಳೂರು: ಕೆಂಪುಸುಂದರಿ ಟೊಮೆಟೊ ಮತ್ತೆ ತನ್ನ ಬೆಲೆ ಏರಿಸಿಕೊಂಡಿದ್ದಾಳೆ. ಟೊಮೆಟೊ ದರದಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಕಾಫಿ ನಾಡಲ್ಲಿ ಹೊಸ ಇತಿಹಾಸವೇ ಸೃಷ್ಟಿಯಾಗಿದೆ. ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಟೊಮೆಟೊ ದರ Read more…

ರಾಯಲ್ ಎನ್‌ಫೀಲ್ಡ್ ಅನ್ನೇ ಹೋಲುವ ಎಲೆಕ್ಟ್ರಿಕ್ ‘ಬುಲೆಟ್’; ದಂಗಾಗಿಸುವಂತಿದೆ ಇದರ ಫೀಚರ್ಸ್‌…!

ರಾಯಲ್ ಎನ್‌ಫೀಲ್ಡ್, ಬೈಕ್‌ ಪ್ರಿಯರ ಫೇವರಿಟ್‌. ಹೈ ಸ್ಪೀಡ್ ಬುಲೆಟ್‌ನ ಮೈನಸ್‌ ಪಾಯಿಂಟ್‌ ಅಂದ್ರೆ ಭಾರೀ ಶಬ್ಧ. ಆದರೆ  ಸ್ವಲ್ಪವೂ ಶಬ್ಧವಿಲ್ಲದ ಬುಲೆಟ್‌ ಈಗ ಮಾರುಕಟ್ಟೆಗೆ ಬಂದಿದೆ. ಇದು Read more…

BIG BREAKING: ರಾಜ್ಯದ ಜನತೆಗೆ ಹಾಲಿನ ದರ ಏರಿಕೆ ಶಾಕ್: ಆ. 1ರಿಂದ ನಂದಿನಿ ಹಾಲಿನ ದರ 3 ರೂ. ಹೆಚ್ಚಳ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ ಮೂರು ರೂಪಾಯಿ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. Read more…

5 ಅಥವಾ 3 ರೂ.: ಎಷ್ಟು ಏರಿಕೆಯಾಗಲಿದೆ ನಂದಿನಿ ಹಾಲಿನ ದರ…? ತೀವ್ರ ಕುತೂಹಲ ಮೂಡಿಸಿದ ಮಹತ್ವದ ಸಭೆ: ಕೆಲವೇ ಕ್ಷಣಗಳಲ್ಲಿ ದರ ಹೆಚ್ಚಳ ನಿರ್ಧಾರ

ಬೆಂಗಳೂರು: ಕೆಎಂಎಫ್ ನಂದಿನಿ ಹಾಲಿನ ದರ ಪರಿಷ್ಕರಣೆ ಸಂಬಂಧ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಆರಂಭವಾಗಿದೆ. ಪಶು ಸಂಗೋಪನಾ ಇಲಾಖೆ ಸಚಿವ ಕೆ. Read more…

ರೈತರಿಗೆ ಶಾಕಿಂಗ್ ನ್ಯೂಸ್: ಹಾಲು ಖರೀದಿ ದರ ಕಡಿತ; 2 ತಿಂಗಳಲ್ಲಿ 2.75 ರೂ. ಕಡಿತಗೊಳಿಸಿದ ಮನ್ಮುಲ್

ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸಲಾಗಿದೆ. ಲೀಟರ್ ಗೆ 1.75 ರೂ. ಕಡಿತಗೊಳಿಸಿದ್ದು, ಈ ಮೂಲಕ ಮತ್ತೊಮ್ಮೆ ಹಾಲಿನ ದರ Read more…

ದುಬಾರಿ ದುನಿಯಾದಲ್ಲಿ ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ಜುಲೈ 20 ರಿಂದಲೇ ಏರಿಕೆಯಾಗುತ್ತೆ ‘ಎಣ್ಣೆ’ ರೇಟು

ಬೆಂಗಳೂರು: ದುಬಾರಿ ದುನಿಯಾದಲ್ಲಿ ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಜುಲೈ 20 ರಿಂದ ಮದ್ಯದ ದರ ದುಬಾರಿಯಾಗಲಿದೆ, ಹೌದು. 2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ Read more…

ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಉಂಡೆ ಕೊಬ್ಬರಿಗೆ 1250 ರೂ. ಹೆಚ್ಚುವರಿ ಪ್ರೋತ್ಸಾಹ ಧನ

ಬೆಂಗಳೂರು: ಉಂಡೆ ಕೊಬ್ಬರಿಗೆ ರಾಜ್ಯ ಸರ್ಕಾರದಿಂದ 1,250 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುವುದು. ಕೊಬ್ಬರಿ ಬೆಳೆಗಾರರ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಒಂದು ಕ್ವಿಂಟಾಲ್ ಉಂಡೆ ಕೊಬ್ಬರಿಗೆ ಕೇಂದ್ರದ Read more…

ರೈತನಿಗೆ ಖುಲಾಯಿಸಿದ ಅದೃಷ್ಟ: ದಾಖಲೆಯ ಬೆಲೆಗೆ ಮಾರಾಟವಾಯ್ತು ಟೊಮೆಟೊ: 15 ಕೆಜಿಗೆ 2200 ರೂ.

ಕೋಲಾರ: ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ದಾಖಲೆಯ ಬೆಲೆಗೆ ಮಾರಾಟವಾಗಿದೆ. 15 ಕೆಜಿ ಟೊಮೆಟೊ ಬಾಕ್ಸ್ 2200 ರೂ.ಗೆ ಹರಾಜಾಗಿದೆ. ಬೆಳೆಗಾರರಿಗೆ ಅದೃಷ್ಟ ಖುಲಾಯಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ Read more…

‘ಎಣ್ಣೆ’ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಜು. 20 ರಿಂದ ಮದ್ಯ ದುಬಾರಿ; ಸಿಕ್ಸ್ಟಿಗೆ 20 ರೂ.ವರೆಗೆ ಹೆಚ್ಚಳ

ಬೆಂಗಳೂರು: ಜುಲೈ 20 ರಿಂದ ಮದ್ಯದ ದರ ದುಬಾರಿಯಾಗಲಿದೆ. 2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20 ರಿಂದ Read more…

ಬೆಲೆ ಕೇವಲ 7.55 ಲಕ್ಷ, 25 ಕಿಮೀ ಮೈಲೇಜ್‌ : ಸೇಫ್ಟಿಯಲ್ಲಿ 5 ಸ್ಟಾರ್‌ ರೇಟಿಂಗ್‌ ಪಡೆದಿರೋ ಬಜೆಟ್‌ ಫ್ರೆಂಡ್ಲಿ ಕಾರು….!

ಮಾರುತಿ ಸುಜುಕಿ ಬಲೆನೊ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಕೈಗೆಟುಕುವ ಬೆಲೆ, ಸೊಗಸಾದ ನೋಟ ಮತ್ತು ಅತ್ಯುತ್ತಮ ಮೈಲೇಜ್‌ನಿಂದಾಗಿ ಗ್ರಾಹಕರು ಬಲೆನೊವನ್ನು ಇಷ್ಟಪಟ್ಟಿದ್ದಾರೆ. ಆದರೆ ಈಗ ಈ Read more…

ನೀವು 20 ರೂ. ಕೊಟ್ಟು ಖರೀದಿಸುವ `ನೀರಿನ ಬಾಟಲಿ’ಯ ನಿಜವಾದ ಬೆಲೆ ಎಷ್ಟು ಗೊತ್ತಾ?

ಕಳೆದ 20-30 ವರ್ಷಗಳಿಂದ, ಭಾರತದಲ್ಲಿ ಬಾಟಲಿ ನೀರಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.ಮನೆಯಿಂದ ಹೊರಗಿದ್ದಾಗ, ಬಾಯಾರಿಕೆಯಾದಾಗ ಅಂಗಡಿಯಿಂದ 20 ರೂ.ಕೊಟ್ಟು ಖರೀದಿಸುವ 1 ಲೀಟರ್ ಬಾಟಲಿ ನೀರಿನ ನಿಜವಾದ ಬೆಲೆ Read more…

ಹೈನುಗಾರರಿಗೆ ಸಿಹಿ ಸುದ್ದಿ: ಹಾಲಿಗೆ ಮತ್ತೆ 5 ರೂ. ಪ್ರೋತ್ಸಾಹಧನ

ಮೈಸೂರು: ಹಾಲಿಗೆ ಮತ್ತೆ 5 ರೂಪಾಯಿ ಪ್ರೋತ್ಸಾಹ ಧನ ನೀಡುವ ಉದ್ದೇಶವಿದೆ. ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ಸರ್ಕಾರ ಚಿಂತನೆ ನಡೆಸಿದೆ. Read more…

ರೈತರಿಗೆ ಗುಡ್ ನ್ಯೂಸ್: ಹಾಲು ಖರೀದಿ ದರ ಹೆಚ್ಚಳ ಬಗ್ಗೆ ಸಚಿವ ರಾಜಣ್ಣ ಮಾಹಿತಿ

ಮೈಸೂರು: ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಳ ಮಾಡಲು ಚಿಂತನೆ ನಡೆದಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ಮೈಸೂರು ಭಾಗದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ Read more…

BIG NEWS: ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದೆ ತರಕಾರಿ ಬೆಲೆ; ಟೊಮ್ಯಾಟೊ, ಬೆಳ್ಳುಳ್ಳಿ ದರ ನೋಡಿ ದಂಗಾದ ಗ್ರಾಹಕರು

ಬೆಂಗಳೂರು: ಅಗತ್ಯವಸ್ತುಗಳ ಬೆಲೆ ಏರಿಕೆ ನಡುವೆ ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಟೊಮ್ಯಾಟೊ ದರವಂತು ಶತಕದ ಗಡಿ ದಾಟಿ 15 ದಿನಗಳ ಮೇಲಾಗಿದ್ದು, ಈಗ 120ರ ಗಡಿ Read more…

ನಂದಿನಿ ಹಾಲಿನ ದರ 5 ರೂ. ಹೆಚ್ಚಳಕ್ಕೆ ಅನುಮತಿ ಕೋರಿ ಕೆಎಂಎಫ್ ನಿಯೋಗದಿಂದ ಸಿಎಂ ಭೇಟಿ

ಬೆಂಗಳೂರು: ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಕೋರಿ ಕೆಎಂಎಫ್ ನಿಯೋಗದಿಂದ ಜುಲೈ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು Read more…

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ ಬಗ್ಗೆ ಸಿಎಂ ಜೊತೆ ಚರ್ಚೆ: ಸಚಿವ ಶಿವಾನಂದ ಪಾಟೀಲ

ಬೆಂಗಳೂರು: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು  ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ Read more…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ದ್ವಿಶತಕದತ್ತ ಟೊಮೆಟೊ ದರ

ಕೊಪ್ಪಳ: ದೇಶದ ವಿವಿಧೆಡೆ ಟೊಮೆಟೊ ದರ 100 ರೂ.ಗಿಂತಲೂ ಹೆಚ್ಚಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರ ಒಂದು ಕೆಜಿ ಟೊಮೆಟೊ 180 ರೂ. ವರೆಗೆ ಮಾರಾಟವಾಗಿದ್ದು, 200 ರೂಪಾಯಿ ಗಡಿ Read more…

ಚಿಕನ್ ಪ್ರಿಯರಿಗೆ ಗುಡ್ ನ್ಯೂಸ್: ಏರಿಕೆಯಾಗಿದ್ದ ದರ ಇಳಿಕೆ

ಬೆಂಗಳೂರು: ಏರುಗತಿಯಲ್ಲಿ ಸಾಗಿದ್ದ ಚಿಕೆನ್ ದರ ಇಳಿಕೆಯಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಚಿಕನ್ ದರ ಏರಿಕೆಯಾಗಿ ಗ್ರಾಹಕರಿಗೆ ಬಿಸಿ ತಟ್ಟಿತ್ತು. ಒಂದು ಕೆಜಿ ಚಿಕನ್ ದರ 250 ರಿಂದ Read more…

ಭಾರತಕ್ಕೂ ಇದೆ ವಿಶ್ವದ ಅತ್ಯಂತ ದುಬಾರಿ ಹಸುವಿನೊಂದಿಗೆ ವಿಶೇಷ ನಂಟು; ದಂಗಾಗಿಸುತ್ತೆ ಈ ಗೋವಿನ ಬೆಲೆ….!

ಜಗತ್ತಿನಲ್ಲಿ ಹಲವಾರು ಬಗೆಯ ಸಾಕುಪ್ರಾಣಿಗಳಿವೆ, ಅವುಗಳ ಬಗ್ಗೆ ವಿಭಿನ್ನ ನಂಬಿಕೆಗಳಿವೆ. ಕೆಲವನ್ನು ದೇವತೆಗಳಿಗೂ ಹೋಲಿಸುತ್ತಾರೆ. ಭಾರತದಲ್ಲಿ ಗೋವಿಗೆ ದೇವರ ಸ್ಥಾನಮಾನ ನೀಡಲಾಗಿದೆ. ಜನರು ಹಸುಗಳನ್ನು ಗೌರವಿಸುತ್ತಾರೆ ಮತ್ತು ಪೂಜಿಸುತ್ತಾರೆ. Read more…

ತೊಗರಿ ಬೇಳೆ ದರ ಭಾರಿ ಏರಿಕೆ: ಗ್ರಾಹಕರು ಕಂಗಾಲು

ಬೆಂಗಳೂರು: ತೊಗರಿ ಬೇಳೆ ದರ ದುಪ್ಪಟ್ಟಾಗಿದೆ. 90 ರೂಪಾಯಿಯಿಂದ ಏರಿಕೆ ಕಂಡ ತೊಗರಿ ಬೆಳೆ 140 ರೂ.ಗಿಂತಲೂ ಅಧಿಕವಾಗಿದೆ. ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಕಳೆದ ಆರು ತಿಂಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...