alex Certify Pregnancy | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ‘ಅರಿಶಿನ ಹಾಲು’ ಕುಡಿಯಬಹುದೇ…..? ಇಲ್ಲಿದೆ ತಜ್ಞ ವೈದ್ಯರ ಸಲಹೆ…..!

ಅರಿಶಿನ ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ಆಹಾರದಲ್ಲಿ ಮಾತ್ರವಲ್ಲದೇ ಔಷಧವಾಗಿಯೂ ಬಳಸುತ್ತೇವೆ. ದೇಹದ ಮೇಲಿನ ಗಾಯಗಳು ಮತ್ತು ಊತಕ್ಕೆ ಇದು ಪರಿಣಾಮಕಾರಿ ಮದ್ದು. ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ, Read more…

ಆಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಕೋಲಾರ: ಆಂಬುಲೆನ್ಸ್ ನಲ್ಲೇ ಗರ್ಭಿಣಿಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಮಾಲೂರು ತಾಲೂಕಿನ ಕನವನಹಳ್ಳಿಯ ಸುಜಾತಾ ಅವರಿಗೆ ಸೋಮವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರ Read more…

SHOCKING: ಸೋದರ ಮಾವನಿಂದಲೇ ಗರ್ಭಿಣಿ ಮೇಲೆ ಅತ್ಯಾಚಾರ

ಭೋಪಾಲ್: ಆಘಾತಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯಲ್ಲಿ 35 ವರ್ಷದ ಗರ್ಭಿಣಿ ಮೇಲೆ ಆಕೆಯ ಸಂಬಂಧಿ ಅತ್ಯಾಚಾರವೆಸಗಿದ್ದಾನೆ. ಮೇ 4 ರಂದು ಬೆರಾಸಿಯಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಗುರುವಾರ Read more…

ಚೆಕ್ ಪೋಸ್ಟ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಬೆಳಗಾವಿ: ಹೆರಿಗೆ ನೋವಿನಿಂದ ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿಯೊಬ್ಬರು ಮಾರ್ಗ ಮಧ್ಯದ ಚೆಕ್ ಪೋಸ್ಟ್ ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ಬೆಳಗ್ಗೆ ಬೆಳಗಾವಿ ಜಿಲ್ಲೆಯ ತೆಲಸಂಗ Read more…

ವಿಧವೆಯೊಂದಿಗೆ ಲವ್ವಿಡವ್ವಿ: ಮೂರು ಬಾರಿ ಗರ್ಭಪಾತ; ಪೊಲೀಸ್ ವಿರುದ್ಧ ದೂರು

ಕೊಪ್ಪಳ: ಮದುವೆಯಾಗುವುದಾಗಿ ನಂಬಿಸಿ ವಿಧವೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಪೊಲೀಸ್ ಕೈಕೊಟ್ಟಿದ್ದು, ನೊಂದ ಮಹಿಳೆ ನ್ಯಾಯಕ್ಕಾಗಿ ಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ. ಕೊಪ್ಪಳ ಜಿಲ್ಲೆ ಮುನಿರಾಬಾದ್ ಐ.ಆರ್.ಬಿ. ಪೊಲೀಸ್ Read more…

ಹೆರಿಗೆ ನೋವೆಂದ ಗರ್ಭಿಣಿಗೆ ಕಪಾಳ ಮೋಕ್ಷ: ಗರ್ಭದಲ್ಲೇ ಶಿಶು ಸಾವು: ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಗದಗ: ಗದಗ ವೈದ್ಯಕೀಯ ಕಾಲೇಜು ಆಸ್ಪತ್ರೆ ವೈದ್ಯರು ಅಮಾನವೀಯ ವರ್ತನೆ ತೋರಿದ ಆರೋಪ ಕೇಳಿ ಬಂದಿದೆ. ಸಕಾಲಕ್ಕೆ ವೈದ್ಯರು ಹೆರಿಗೆ ಮಾಡಿಸದ ಕಾರಣ ಗರ್ಭದಲ್ಲಿಯೇ ಮಗು ಸಾವನ್ನಪ್ಪಿದೆ. ಹೆರಿಗೆ Read more…

ಚುನಾವಣೆ ಕರ್ತವ್ಯದಿಂದ ಗರ್ಭಿಣಿಯರು, 55 ವರ್ಷ ಮೇಲ್ಪಟ್ಟವರಿಗೆ ವಿನಾಯಿತಿ ನೀಡಲು ಮನವಿ

ಬೆಂಗಳೂರು: ಚುನಾವಣೆ ಕರ್ತವ್ಯದಿಂದ 55 ವರ್ಷ ಮೇಲ್ಪಟ್ಟ ಶಿಕ್ಷಕರು, ಗರ್ಭಿಣಿಯರು, ವಿಕಲಚೇತನ ಶಿಕ್ಷಕರಿಗೆ ವಿನಾಯಿತಿ ನೀಡಬೇಕೆಂದು ಕೋರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. Read more…

ಬ್ರಿಟನ್: 22 ವಾರದಲ್ಲಿ ಜನಿಸಿ ದಾಖಲೆ ಸೃಷ್ಟಿಸಿದ ತ್ರಿವಳಿ

ಕೇವಲ 22 ವಾರಗಳಲ್ಲಿ ಜನಿಸಿದ ಬ್ರಿಟನ್‌ ತ್ರಿವಳಿ ಸಹೋದರಿಯರು ವಿನೂತನ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಫೆಬ್ರವರಿ 2021ರಲ್ಲಿ ಜನಿಸಿದ ಈ ತ್ರಿವಳಿಗಳು – ರೂಬಿ ರೋಸ್, ಪೇಟನ್ ಜೇನ್ ಮತ್ತು Read more…

ಗರ್ಭಿಣಿಯಾಗಿರುವುದನ್ನು ತಿಳಿಸಿದ ಹುಡುಗಿ, ಮದುವೆಯಾದ ಯುವಕನಿಗೆ ಬಿಗ್ ಶಾಕ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಗ್ರಾಮ ಒಂದರಲ್ಲಿ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಗರ್ಭಿಣಿಯಾಗಲು ಕಾರಣನಾಗಿದ್ದ ಯುವಕ ನಂತರ ಆಕೆಯನ್ನು ಮದುವೆಯಾಗಿದ್ದಾನೆ. ಯುವಕನ ವಿರುದ್ಧ ಪೋಕ್ಸೋ ಪ್ರಕರಣ Read more…

ಗರ್ಭ ಧರಿಸಿದ ಒಂಬತ್ತನೇ ತರಗತಿ ವಿದ್ಯಾರ್ಥಿನಿ; ಯುವಕ ಅರೆಸ್ಟ್

ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಹದಿಹರೆಯದ ಗರ್ಭಧಾರಣೆಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗಿಯೊಬ್ಬಳು ಸಂತ್ರಸ್ತೆಯಾಗಿದ್ದಾಳೆ. ಈ ಸಂಬಂಧ 15 ವರ್ಷ ವಯಸ್ಸಿನ ಹುಡುಗಿಯ ತಾಯಿ ದೂರು Read more…

ಆಸ್ಪತ್ರೆ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ವಿರಾಜಪೇಟೆ: ಸಕಾಲಕ್ಕೆ ಸೇವೆ ಸಿಗದೆ ಆರೋಗ್ಯ ಕೇಂದ್ರದ ಆವರಣದಲ್ಲೇ ಗರ್ಭಿಣಿ ಶಿಶುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಗುಹ್ಯ ಗ್ರಾಮದ ನಿವಾಸಿ Read more…

ದೇಶದ ಮೊದಲ ಕೇಸ್​: ಮಗುವಿನ ನಿರೀಕ್ಷೆಯಲ್ಲಿದೆ ಸಲಿಂಗಿ ದಂಪತಿ….!

ದೇಶದಲ್ಲೇ ಮೊಟ್ಟಮೊದಲ ಬಾರಿಗೆ, ಕೇರಳದ ಕೋಝಿಕೋಡ್‌ನ ಸಲಿಂಗ ದಂಪತಿ ಸ್ಫೂರ್ತಿದಾಯಕ ಮತ್ತು ಶಕ್ತಿಯುತ ಫೋಟೋಶೂಟ್‌ನೊಂದಿಗೆ ತಮ್ಮ ಗರ್ಭಧಾರಣೆಯನ್ನು ಘೋಷಿಸಿದ್ದಾರೆ. ಮಾರ್ಚ್‌ನಲ್ಲಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವ ದಂಪತಿ ಒಳ್ಳೆಯ Read more…

‘ಗರ್ಭಿಣಿ’ಯರು ಈ ಸೌಂದರ್ಯವರ್ಧಕದಿಂದ ದೂರವಿದ್ರೆ ಆರೋಗ್ಯಕ್ಕೆ ಒಳ್ಳೆಯದು

ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಗರ್ಭಿಣಿಯರು ಅನಾರೋಗ್ಯಕ್ಕೆ ತುತ್ತಾದಲ್ಲಿ ಅದು ಗರ್ಭದಲ್ಲಿರುವ ಶಿಶುವಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲವೊಂದು ಸೌಂದರ್ಯ ವರ್ಧಕಗಳಿಂದ ಗರ್ಭಿಣಿಯಾದವರು Read more…

ಮುಟ್ಟು ನಿಂತ ಮೇಲೂ ಸಹಜವಾಗಿ ‘ಗರ್ಭ’ ಧರಿಸಬಹುದು ಮಹಿಳೆ

ವಯಸ್ಸು ನಲ್ವತ್ತಾಯ್ತು ಅಂದ್ರೆ ಮಕ್ಕಳಾಗೋದು ಕಷ್ಟ ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಅದರಲ್ಲೂ ಮಹಿಳೆಯರಿಗೆ ಮುಟ್ಟು ನಿಂತ ಮೇಲೆ ಮಗು ಆಗೋದು ತೀರಾ ಅಪರೂಪ. ಆದ್ರೆ  ಸಂಶೋಧನೆ ಪ್ರಕಾರ Read more…

ವಿದ್ಯಾರ್ಥಿನಿಯಲ್ಲಿ ದೈಹಿಕ ಬದಲಾವಣೆ: ವಿಚಾರಿಸಿದಾಗ ಬಯಲಾಯ್ತು ಗರ್ಭಿಣಿಯಾದ ವಿಷಯ

ಕೊಪ್ಪಳ: ಕೊಪ್ಪಳ ತಾಲೂಕಿನ ಗ್ರಾಮವೊಂದರ ಎಂಟನೇ ತರಗತಿ ವಿದ್ಯಾರ್ಥಿನಿ ಆರು ತಿಂಗಳ ಗರ್ಭಿಣಿಯಾಗಿದ್ದು, ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯ ಹೇಳಿಕೆಯ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿ Read more…

ಗರ್ಭಿಣಿಯರು ಮೊಟ್ಟೆ ಸೇವನೆ ಮಾಡುವುದು ಸುರಕ್ಷಿತವೇ…..? ಮೊಟ್ಟೆ ತಿನ್ನುವಾಗ ಈ ತಪ್ಪನ್ನು ಮಾಡಬೇಡಿ…..!

ಗರ್ಭಿಣಿಯರು ತಮ್ಮ ಆರೋಗ್ಯ ಮತ್ತು ಆಹಾರದ ಬಗ್ಗೆ ವಿಶೇಷ ಗಮನಹರಿಸಬೇಕು. ಯಾವೆಲ್ಲಾ ಪದಾರ್ಥಗಳನ್ನು ತಿನ್ನಬಹುದು? ಯಾವುದನ್ನು ತಿನ್ನಬಾರದು ಎಂಬ ಬಗ್ಗೆ ಗರ್ಭಿಣಿಯರು ಕಾಳಜಿ ವಹಿಸಲೇಬೇಕು. ಅಂದಹಾಗೆ ಮೊಟ್ಟೆ ಆರೋಗ್ಯಕ್ಕೆ Read more…

ಜ್ವರ ಎಂದು ಆಸ್ಪತ್ರೆಗೆ ತೆರಳಿದ್ದ ಬಾಲಕಿ ಗರ್ಭಿಣಿಯಾದ ಸಂಗತಿ ಬೆಳಕಿಗೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಯಳಂದೂರಿನ ಗ್ರಾಮವೊಂದರಲ್ಲಿ ಜ್ವರ ಎಂದು ಆಸ್ಪತ್ರೆಗೆ ತೆರಳಿದ್ದ 16 ವರ್ಷದ ಬಾಲಕಿ ಗರ್ಭಿಣಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಉತ್ತರ ಭಾರತ ಮೂಲದ ಕುಟುಂಬದವರು ಯಳಂದೂರು Read more…

ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಕೋಲಾರ: ಮಾಲೂರು ಪುರಸಭೆ ಸಂಕೀರ್ಣದಲ್ಲಿರುವ ಶೌಚಾಲಯದಲ್ಲಿ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ನಡೆದಿದೆ. ಉತ್ತರ ಪ್ರದೇಶದ ಗರ್ಭಿಣಿ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದರು. ಬಿಪಿ ಜಾಸ್ತಿಯಾಗಿದ್ದ Read more…

ಗರ್ಭಿಣಿಯರು, ಬಾಣಂತಿಯರಿಗೆ ಗುಡ್ ನ್ಯೂಸ್: ಕೆಲಸದಲ್ಲಿ ಶೇಕಡ 50 ರಷ್ಟು ರಿಯಾಯಿತಿ

ಬೆಂಗಳೂರು: ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಕೆಲಸದ ಪ್ರಮಾಣದಲ್ಲಿ ಶೇಕಡ 50 ರಷ್ಟು ನೀಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚಿಸಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗರ್ಭಿಣಿಯರು ಮತ್ತು ಬಾಣಂತಿಯರ ದೈಹಿಕ Read more…

ಗರ್ಭಿಣಿ ಅನ್ನೋದು ಗೊತ್ತಾಗ್ತಿದ್ದಂತೆ ತಪ್ಪದೇ ಈ ಕೆಲಸ ಮಾಡಿ

ಪ್ರತಿ ಮಹಿಳೆಗೆ ಗರ್ಭಾವಸ್ಥೆ ಬಹಳ ಸೂಕ್ಷ್ಮವಾದ ಹಂತವಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಏನು ತಿಂದರೂ ಅದು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಿಣಿಯರು ಆಹಾರದ Read more…

ಗಂಡನಿಗೆ ತಿಳಿಸದೇ ಗರ್ಭಪಾತದ ಮಾತ್ರೆ ಸೇವಿಸಿದ್ದ ಮಹಿಳೆ ತೀವ್ರ ರಕ್ತಸ್ರಾವದಿಂದ ಸಾವು

ಬೆಂಗಳೂರು: ಗರ್ಭಪಾತದ ಮಾತ್ರೆ ಸೇವಿಸಿ ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಬೇಗೂರಿನನಲ್ಲಿ ಘಟನೆ ನಡೆದಿದೆ. ಗಂಡನಿಗೆ ತಿಳಿಸದೆ ಗರ್ಭಪಾತದ ಮಾತ್ರೆ ಸೇವಿಸಿದ ಮಹಿಳೆಗೆ 11 ತಿಂಗಳ ಗಂಡು Read more…

ಗರ್ಭಪಾತ, ತಾಯಿಯಾಗುವ ಆಯ್ಕೆ ಮಹಿಳೆ ನಿರ್ಧಾರವೇ ಅಂತಿಮ: ದೆಹಲಿ ಹೈಕೋರ್ಟ್

ನವದೆಹಲಿ: ಭಾರತದ ಕಾನೂನು ಗರ್ಭಪಾತದ ಹಕ್ಕನ್ನು ಮಹಿಳೆಯರಿಗೆ ನೀಡುತ್ತದೆ. ಮಗುವಿಗೆ ಜನ್ಮ ನೀಡುವುದು, ಇನ್ನೂ ಜನ್ಮ ತಾಳದ ಮಗುವಿನ ಘನತೆಯ ಬದುಕಿನ ಸಾಧ್ಯತೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ Read more…

ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಆಗ್ತಿದೆ ಚೀನಾದ ಈ ಹಣ್ಣು; ಇದರ ಪ್ರಯೋಜನ ಕೇಳಿದ್ರೆ ಖರೀದಿಗೆ ಮುಗಿಬೀಳ್ತಾರೆ ಜನ…!

ಇತ್ತೀಚಿನ ದಿನಗಳಲ್ಲಿ ಚೀನಾದ ವಿಶಿಷ್ಟ ಬಗೆಯ ಹಣ್ಣು ಭಾರತದ ಮಾರುಕಟ್ಟೆಗಳಲ್ಲಿ ಸಂಚಲನ ಮೂಡಿಸಿದೆ. ಇದನ್ನು ಅಮರ್‌ಫಲ ಎಂದು ಕರೆಯಲಾಗುತ್ತದೆ. ಇಂಗ್ಲಿಷ್‌ನಲ್ಲಿ ಇದಕ್ಕೆ ಪರ್ಸಿಮನ್‌ ಎಂಬ ಹೆಸರಿದೆ. ಕೃಷಿಕರ ಪ್ರಕಾರ Read more…

ತಡರಾತ್ರಿ ಆಸ್ಪತ್ರೆಯಲ್ಲಿ ದಾರುಣ ಘಟನೆ: ಕಾರಿಡಾರ್ ನಲ್ಲೇ ಹೆರಿಗೆ; ಟವೆಲ್ ಅಡ್ಡಹಿಡಿದ ಪತಿ

ಯಾದಗಿರಿ: ಸಕಾಲಕ್ಕೆ ವೈದ್ಯರು ಸಿಗದೇ ಆಸ್ಪತ್ರೆ ಕಾರಿಡಾರ್ ನಲ್ಲಿಯೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ 12 ಗಂಟೆ ವೇಳೆಗೆ ಹೆರಿಗೆ Read more…

ಗರ್ಭಿಣಿಯರಿಗೆ ಕೇಸರಿ ಹಾಲು ಕೊಡುವುದೇಕೆ….? ತಿಳಿಯಿರಿ ಇದರ ಅನುಕೂಲ ಮತ್ತು ಅನಾನುಕೂಲ

ಚಳಿಗಾಲದಲ್ಲಿ ಕೇಸರಿ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳು ಸಿಗುತ್ತವೆ. ಕೇಸರಿ ಸೇವನೆಯಿಂದ ಒತ್ತಡವೂ ದೂರವಾಗುತ್ತದೆ. ಗರ್ಭಿಣಿಯರಿಗೆ ಕೇಸರಿ ಹಾಲು ಕುಡಿಯುವಂತೆ ವೈದ್ಯರು ಸಲಹೆ ನೀಡುತ್ತಾರೆ. ಕೇಸರಿ ಹಾಲಿನ Read more…

ಮಗಳು ಗರ್ಭಿಣಿ ಎಂದು ತಿಳಿದಾಗ‌ ಹೇಗಿತ್ತು ಗೊತ್ತಾ ಈ ಅಮ್ಮನ ರಿಯಾಕ್ಷನ್​ ?

ಅಮ್ಮನಾಗುವುದು ಎಂದರೆ ಮಹಿಳೆಗೆ ವರ್ಣಿಸಲಾಗದ ಅನುಭೂತಿ. ತನ್ನ ಗರ್ಭದಲ್ಲಿ ಮಗುವೊಂದು ರೂಪು ಪಡೆಯುತ್ತಿದೆ ಎಂದು ಆಕೆಗೆ ತಿಳಿದಾಗ ಆಗುವ ಅನುಭವ ಮಾತುಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ತಾನು ಗರ್ಭ ಧರಿಸಿದ್ದೇನೆ Read more…

ಪ್ರಗ್ನೆನ್ಸಿ ಪತ್ತೆ ಹಚ್ಚಿದ ಆಪಲ್‌ ವಾಚ್…! ರೆಡ್ಡಿಟ್‌ ನಲ್ಲಿ ವಿವರ ಹಂಚಿಕೊಂಡ ಮಹಿಳೆ

34 ವರ್ಷದ ಮಹಿಳೆ ಕ್ಲಿನಿಕಲ್​ ಪರೀಕ್ಷೆಗೆ ಮುಂಚೆಯೇ ತನ್ನ ಪ್ರಗ್ನೆನ್ಸಿಯನ್ನು ಪತ್ತೆ ಮಾಡಿದ ಸಂರ್ಪೂಣ ಕ್ರೆಡಿಟ್​ ಅನ್ನು ಆಪಲ್​ ವಾಚ್​ಗೆ ನೀಡಿದ್ದಾರೆ.‌ ಈಕೆಯ ಕಥೆ ವಿಲಕ್ಷಣ ಎನಿಸಿದರೂ ಆಸಕ್ತಿದಾಯಕವಾಗಿ Read more…

ಸಾರ್ವಜನಿಕ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಯಾದಗಿರಿ: ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಸಾರ್ವಜನಿಕ ಶೌಚಾಲಯದಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಮಡ್ನಾಳ ಗ್ರಾಮದ ಮಂಜುಳಾ ಅವರು ಶೌಚಾಲಯಕ್ಕೆ ತೆರಳಿದ್ದ ವೇಳೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಲ್ಲೇ Read more…

ಅಕ್ಕನ ಬಾಣಂತನಕ್ಕೆ ಹೋಗಿ ಗರ್ಭಿಣಿಯಾದ ಯುವತಿಯಿಂದ ದುಡುಕಿನ ನಿರ್ಧಾರ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ 21 ವರ್ಷದ ಯುವತಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಕನ ಬಾಣಂತನಕ್ಕೆ ಹೋಗಿದ್ದ ವೇಳೆ ಅಕ್ಕನ Read more…

ಗರ್ಭಧಾರಣೆ ಸಮಯದಲ್ಲಿ ಏರಿದ ತೂಕವನ್ನು ಹೀಗೆ ಇಳಿಸಿ

ಗರ್ಭಿಣಿಯಾದಾಗ ತೂಕ ಏರೋದು ಸಾಮಾನ್ಯ ಸಂಗತಿ. ಆದ್ರೆ ತೂಕ ಮಿತಿ ಮೀರಿದ್ರೆ ಹೆರಿಗೆ ಕಷ್ಟವಾಗುತ್ತದೆ. ಗರ್ಭಿಣಿಯಾದಾಗ ಇಬ್ಬರ ಹೆಸರಲ್ಲಿ ಆಹಾರ ಸೇವನೆ ಮಾಡುವುದ್ರಿಂದ ತೂಕ ಏರಿಕೆಯಾಗುತ್ತದೆ. ಗರ್ಭಧಾರಣೆ ನಂತ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...