alex Certify PM | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

Independence day : ಕೆಂಪುಕೋಟೆಯಲ್ಲಿ ಅತೀ ಹೆಚ್ಚು ಬಾರಿ `ಧ್ವಜಾರೋಹಣ’ ಮಾಡಿದ ಪ್ರಧಾನ ಮಂತ್ರಿಗಳು ಯಾರು? ಇಲ್ಲಿದೆ ಮಾಹಿತಿ

ನವದೆಹಲಿ : ಇಂದು ದೇಶಾದ್ಯಂತ ಸಂಭ್ರಮದಿಂದ 77 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದ್ದು, ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಸತತ 10ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. Read more…

ಪ್ರಧಾನಿ ಹುದ್ದೆ ಬಗ್ಗೆ ಅಮಿತ್ ಶಾ ಅಚ್ಚರಿ ಹೇಳಿಕೆ: ತಮಿಳು ನಾಯಕನಿಗೆ ಪಿಎಂ ಕುರ್ಚಿ

ಚೆನ್ನೈ: ಮುಂದಿನ ದಿನಗಳಲ್ಲಿ ತಮಿಳುನಾಡಿನ ನಾಯಕರೊಬ್ಬರನ್ನು ದೇಶದ ಪ್ರಧಾನಿಯಾಗಿ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಮಿಳುನಾಡು ಪ್ರವಾಸ ಕೈಗೊಂಡಿರುವ ಅಮಿತ್ Read more…

ಗಡಿಯಾರದಲ್ಲಿ AM ಮತ್ತು PM ನಡುವಿನ ವ್ಯತ್ಯಾಸವೇನು ? ಸಮಯದ ಲೆಕ್ಕಾಚಾರದ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

ಮಾನವನ ಅನೇಕ ಆವಿಷ್ಕಾರಗಳಲ್ಲಿ ಗಡಿಯಾರವೂ ಒಂದು. ಬಹು ಕಾಲದಿಂದಲೂ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸೂರ್ಯನ ಪರಿಕಲ್ಪನೆಯ ಆಧಾರದ ಮೇಲೆ ಸಮಯವನ್ನು ಅಂದಾಜಿಸಲಾಗಿದೆ. ಜನರು ಆರಂಭದಲ್ಲಿ ರಾತ್ರಿಯಲ್ಲಿ ಚಂದ್ರ Read more…

ಪ್ರಧಾನಿ ಮೋದಿಯನ್ನು ಕಂಡರೆ ಅಸೂಯೆಯಾಗ್ತಿದೆ: ಆಸ್ಟ್ರೇಲಿಯಾ ವಿಪಕ್ಷ ನಾಯಕ ಹೀಗೆ ಹೇಳಿದ್ದೇಕೆ ಗೊತ್ತಾ ?

ಆಸ್ಟ್ರೇಲಿಯಾ: ಆಸ್ಟ್ರೇಲಿಯದ ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್, ಸಿಡ್ನಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾರಂಭದಲ್ಲಿ ಭಾರಿ ಜನಸಮೂಹವನ್ನು ಉಲ್ಲೇಖಿಸಿ – ತಮ್ಮ ದೇಶದ ರಾಜಕಾರಣಿಗಳು Read more…

Nobel Peace Prize: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಗಲಿದೆಯಾ ʼನೊಬೆಲ್‌ʼ ಶಾಂತಿ ಪ್ರಶಸ್ತಿ ? ಸಮಿತಿ ಉಪ ಮುಖ್ಯಸ್ಥರ ಮಹತ್ವದ ಹೇಳಿಕೆ

ವಿಶ್ವದ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್‌ ಶಾಂತಿ ಪ್ರಶಸ್ತಿ ಈ ಬಾರಿ ಯಾರಿಗೆ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ರಷ್ಯಾ – ಉಕ್ರೇನ್‌ ಯುದ್ದ ನಡೆಸುತ್ತಿರುವ ಮಧ್ಯೆ Read more…

ಉಚಿತ ಪಡಿತರ ಯೋಜನೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ (ಪಿಎಂಜಿಕೆಎವೈ) ಸಚಿವ ಸಂಪುಟ ಸಭೆಯಲ್ಲಿ ವಿಸ್ತರಣೆಯನ್ನು ನೀಡದ ಕಾರಣ ಸ್ಥಗಿತಗೊಂಡಿದೆ. ಆದರೆ, ಬಡವರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ರಾಷ್ಟ್ರೀಯ ಆಹಾರ Read more…

BIG NEWS: ಗುಜರಾತ್ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಕುರಿತಂತೆ BJP ಮಹತ್ವದ ತೀರ್ಮಾನ

ಗುಜರಾತ್ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಪ್ರಮುಖ ನಾಯಕರು ದೆಹಲಿಯ ಪಕ್ಷದ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಬಿಜೆಪಿಯ ಕೇಂದ್ರ ಚುನಾವಣಾ Read more…

BIG NEWS: ಸಿದ್ದರಾಮಯ್ಯ ವಿರುದ್ಧ ಆರೋಪ; ತನಿಖೆ ನಡೆದು ಸತ್ಯಾಸತ್ಯತೆ ಹೊರಬರಲಿ ಎಂದ ಯಡಿಯೂರಪ್ಪ

ಶಿವಮೊಗ್ಗ: ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಯಡಿಯೂರಪ್ಪ, ತನಿಖೆ ನಡೆದು ಸತ್ಯಾಸತ್ಯತೆ ಹೊರ ಬರಲಿ ಎಂದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ Read more…

‘ಜನ್‌ ಧನ್’ ಯೋಜನೆಯ ಪ್ರಯೋಜನಗಳ ಕುರಿತು ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಖಾತೆದಾರರು ಹಲವಾರು ಹಣಕಾಸಿನ ಪ್ರಯೋಜನಗಳಿಗೆ ಅವಕಾಶ ಪಡೆಯಬಹುದು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನ್ ಧನ್ ಯೋಜನೆಯನ್ನು ಆಗಸ್ಟ್ 15, 2014 Read more…

BREAKING NEWS: ಇಂಗ್ಲೆಂಡ್ ಅಭಿವೃದ್ಧಿಗೆ ಮಹತ್ವದ ಕ್ರಮದ ಸುಳಿವು ನೀಡಿದ ರಿಷಿ ಸುನಕ್

ಇಂಗ್ಲೆಂಡ್ ಅಭಿವೃದ್ಧಿಗೆ ಕಠಿಣ ನಡೆ ಅಗತ್ಯವೆಂದು ನೂತನ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಹಲವು ನಿರ್ಧಾರಗಳ ಬಗ್ಗೆ ರಿಷಿ ಸುನಕ್ ಸುಳಿವು ನೀಡಿದ್ದಾರೆ. ಇಂಗ್ಲೆಂಡ್ ಪ್ರಗತಿಗೆ ಹಗಲು ರಾತ್ರಿ Read more…

ʼಸ್ಮರಣಿಕೆʼಯಿಂದಲೇ ಮನೆ ಅಲಂಕರಿಸಿದ ಮೋದಿ ಅಭಿಮಾನಿ

ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಪ್ರೀತಿಯನ್ನು ಪ್ರದರ್ಶಿಸಲು, ಲಕ್ನೋದ ಚಾರ್ಟರ್ಡ್​ ಅಕೌಂಟೆಂಟ್​ ಒಬ್ಬರು ವಿಶೇಷ ಕಾರ್ಯ ಮಾಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ನೀಡಿದ ಸ್ಮರಣಿಕೆಗಳನ್ನು ಇ- ಹರಾಜಿನಲ್ಲಿ Read more…

ಭಾರತಕ್ಕೆ ದುರ್ಬಲ ಪ್ರಧಾನಿ – ಖಿಚಡಿ ಸರ್ಕಾರ ಬೇಕು….! ಓವೈಸಿ ವಿವಾದಾತ್ಮಕ ಹೇಳಿಕೆ

ಸದಾ ಒಂದಿಲ್ಲ ಒಂದು ವಿವಾದ ಮಾಡಿಕೊಳ್ಳುವ ಓವೈಸಿ ಈಗ ದೇಶದ ಕುರಿತು ಇನ್ನೊಂದು ಕಿಡಿ ಹೊತ್ತಿಸಿದ್ದಾರೆ. ಆಲ್​ ಇಂಡಿಯಾ ಮಜ್ಲಿಸ್​-ಎ-ಇತ್ತೆಹಾದುಲ್​ ಮುಸ್ಲಿಮೀನ್​ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್​ ಓವೈಸಿ, ಮುಂದಿನ Read more…

ಟ್ರೋಲ್​ ಆದ ಪ್ರಧಾನಿಯನ್ನು ಬೆಂಬಲಿಸಿ ನೃತ್ಯ ಮಾಡಿದ ಮಹಿಳೆಯರು…!

ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್​ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.‌ ಫಿನ್ನಿಷ್​ ಪ್ರಧಾನ ಮಂತ್ರಿಯು ತನ್ನ ಸ್ನೇಹಿತರೊಂದಿಗೆ ಹಾಡು, ಡ್ಯಾನ್ಸ್​ನೊಂದಿಗೆ ಪಾರ್ಟಿ ಮಾಡುತ್ತಿರುವುದು ವಿಡಿಯೊದಲ್ಲಿ Read more…

ನಗು ತರಿಸುತ್ತೆ ಟಿವಿ ವರದಿಗಾರನ ಪ್ರಶ್ನೆಗೆ ಪುಟ್ಟ ಹುಡುಗ ನೀಡಿದ ಉಲ್ಲಾಸದಾಯಕ ಉತ್ತರ

ಶಾಲಾ ವಿದ್ಯಾರ್ಥಿ ಮತ್ತು ವರದಿಗಾರನ ನಡುವಿನ ಉಲ್ಲಾಸಮಯ ಪ್ರಶ್ನೋತ್ತರವು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ವಿಷಯವಾಗಿ ವೈರಲ್​ ಆಗುತ್ತಿದೆ. ಟಿವಿ ವರದಿಗಾರ ಬಿಹಾರದ 6 ನೇ ತರಗತಿಯ ಹುಡುಗನಿಗೆ ಕೆಲವು Read more…

ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಪ್ರಸಾರ

ನವದೆಹಲಿ: ಇಂದು ಆಲ್ ಇಂಡಿಯಾ ರೇಡಿಯೊದಲ್ಲಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ ಬೆಳಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ‘ಮನ್ ಕಿ ಬಾತ್’ ಕಾರ್ಯಕ್ರಮದ Read more…

ಬೋರಿಸ್ ರಾಜೀನಾಮೆ​ ಬಳಿಕ ʼಪ್ರಧಾನಿʼ ಹುದ್ದೆ ರೇಸ್​ ನಲ್ಲಿರುವ ರಿಷಿ ಸುನಕ್​ ಕುರಿತು ಇಲ್ಲಿದೆ ಮಾಹಿತಿ

ಬ್ರಿಟನ್​ ಪ್ರಧಾನಿ ಸ್ಥಾನಕ್ಕೆ ಬೋರಿಸ್​ ಜಾನ್ಸನ್​ ​ ರಾಜೀನಾಮೆ ನೀಡಿದ್ದಾರೆ. ಅವರು ಕನ್ಸರ್ವೇಟಿವ್​ ನಾಯಕತ್ವಕ್ಕೆ ರಾಜೀನಾಮೆಯನ್ನು ಘೋಷಿಸಲಿದ್ದಾರೆ, ಅವರ ಬದಲಿಗೆ ಮತ್ಯಾರಿಗೆ ನಾಯಕತ್ವ, ಯಾರು ಪ್ರಧಾನಿಯಾಗಬಹುದೆಂದು ಪಕ್ಷದೊಳಗೆ ಸ್ಪರ್ಧೆಗೆ Read more…

ನಿಮ್ಮ ಸಮಸ್ಯೆ, ಸಲಹೆಗಳನ್ನು ಮೋದಿಗೆ ತಿಳಿಸಲು ಇಲ್ಲಿದೆ ಮಾಹಿತಿ: ‘ಮನ್ ಕಿ ಬಾತ್’ಗೆ ಅಭಿಪ್ರಾಯ ಕಳಿಸಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳ 26 ರಂದು ಆಕಾಶವಾಣಿಯಲ್ಲಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. Read more…

ಬಾಲಕಿ ಕೊಟ್ಟ ಉಡುಗೊರೆ ನೋಡಿ ಭಾವುಕರಾದ ಪಿಎಂ ಮೋದಿ

ಶಿಮ್ಲಾ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅವರಿಗೆ ಒಂದು ಅದ್ಭುತವಾದ ಉಡುಗೊರೆ ಸಿಕ್ಕಿದೆ. ಆ ಉಡುಗೊರೆ ನೋಡಿದಾಕ್ಷಣ ಪ್ರಧಾನಿ ಮೋದಿ ಭಾವುಕರಾದರು ಅಷ್ಟೆಅಲ್ಲ ಬಾಲಕಿಯ ಅದ್ಭುತ ಕಲೆಯನ್ನ ನೋಡಿ ಬೆನ್ನು Read more…

ಸಮಾರಂಭಗಳಲ್ಲಿ‌ ಪ್ರಧಾನಿ ದೇಸಿ ಲುಕ್;‌ ಇಲ್ಲಿದೆ ಮೋದಿಯವರ ಗಮನ ಸೆಳೆಯುವ ಫೋಟೋಸ್

ಪ್ರಧಾನಿ‌ ನರೇಂದ್ರ ಮೋದಿ ಆಡಳಿತ ವೈಖರಿ, ಮಾತುಗಾರಿಕೆ ಜೊತೆಗೆ ಅವರ ಡ್ರೆಸ್ ಕೋಡ್ ಕೂಡ ಗಮನಾರ್ಹ ಸಂಗತಿ. ಸಮಯ ಸಂದರ್ಭಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಮೋದಿ ಆ ಸಭೆ ಸಮಾರಂಭದಲ್ಲಿ Read more…

BIG NEWS: ಮೋದಿ ಪ್ರಧಾನಿಯಾಗಿ 8 ವರ್ಷ, ಬಿಜೆಪಿಯಿಂದ ದೇಶವ್ಯಾಪಿ ಅಭಿಯಾನ

ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೇ 26 ಕ್ಕೆ 8 ವರ್ಷ ಪೂರ್ಣಗೊಳ್ಳಲಿದೆ. ಎರಡನೇ ಅವಧಿಯಲ್ಲಿ ಅವರು ಪ್ರಧಾನಿಯಾಗಿ ಮೇ 30 ಕ್ಕೆ 3 ವರ್ಷ ಪೂರ್ಣವಾಗಲಿದೆ. Read more…

ಮಧ್ಯರಾತ್ರಿ ಅಧಿಕಾರ ಕಳೆದುಕೊಳ್ಳುವ ಮೊದಲೇ ಅಧಿಕೃತ ಮನೆ ಖಾಲಿ ಮಾಡಿದ ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿರ್ಣಾಯಕ ಅವಿಶ್ವಾಸ ಮತವನ್ನು ಕಳೆದುಕೊಳ್ಳುವ ನಿಮಿಷಗಳ ಮೊದಲು ಪ್ರಧಾನಿಯವರ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ. ಇಮ್ರಾನ್ ಖಾನ್ ತಮ್ಮ Read more…

ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದ ಇಮ್ರಾನ್ ಖಾನ್ ಗೆ ತಡರಾತ್ರಿ ಬಿಗ್ ಶಾಕ್

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಸಂಸತ್ತಿನಲ್ಲಿ ನಡೆದ ಅವಿಶ್ವಾಸ ನಿರ್ಣಯದ ಹೈಡ್ರಾಮಾ ಬಳಿಕ ಮತದಾನ ನಡೆದಿದ್ದು, ಪ್ರಧಾನಮಂತ್ರಿ ಇಮ್ರಾನ್ ಖಾನ್ Read more…

ಇಂದು ರಾತ್ರಿಯೇ ಪ್ರಧಾನಿ ಸ್ಥಾನಕ್ಕೆ ಇಮ್ರಾನ್ ಖಾನ್ ರಾಜೀನಾಮೆ…?

ಇಸ್ಲಾಮಾಬಾದ್: ವಿಶ್ವಾಸ ಮತಯಾಚನೆಗೆ ಮುನ್ನವೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ಇಂದು ರಾತ್ರಿ ಪ್ರಧಾನಿ ಹುದ್ದೆಗೆ ಇಮ್ರಾನ್ ಖಾನ್ ರಾಜೀನಾಮೆ ಸಲ್ಲಿಸಬಹುದು. ರಾತ್ರಿ 9.30 Read more…

ರಾಗಿ ಖರೀದಿ ನಿರ್ಬಂಧ ತೆಗೆದುಹಾಕಲು ಸಿದ್ದರಾಮಯ್ಯ ಪತ್ರ

ಬೆಂಗಳೂರು: ರಾಗಿ ಖರೀದಿಗೆ ವಿಧಿಸಿದನಿರ್ಬಂಧ ತೆಗೆದುಹಾಕಬೇಕೆಂದು ಪ್ರಧಾನಿಯವರಿಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧಗಳನ್ನು Read more…

ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಇನ್ನಿಲ್ಲ

ಒಡಿಶಾದ ಖ್ಯಾತ ಗಾಂಧಿವಾದಿ ಮತ್ತು ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಅವರು ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿ ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಸತತ ಆರು ದಶಕಗಳ Read more…

ಖಾಲಿ ಕುರ್ಚಿ ಮರೆಮಾಚಲು ಭದ್ರತಾಲೋಪದ ಆರೋಪ, ಬಿಜೆಪಿ ವಿರುದ್ಧ ಸಿಧು ವಾಗ್ದಾಳಿ

ಪಂಜಾಬ್ ನಲ್ಲಾದ ಘಟನೆ ಬಗ್ಗೆ ವಾದ – ವಾಗ್ವಾದ ಮುಂದುವರೆದಿದೆ. ಭದ್ರತಾಲೋಪಕ್ಕೆ ಪಂಜಾಬ್ ಕಾಂಗ್ರೆಸ್ ಸರ್ಕಾರವನ್ನೆ ಹೊಣೆಯಾಗಿಸಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ಇತ್ತ ಕಾಂಗ್ರೆಸ್ ನಾಯಕರು ಸಹ Read more…

ಪ್ರಧಾನ ಮಂತ್ರಿ ರಕ್ಷಣೆ ಹೊಣೆ ಯಾರದ್ದು..? ಪಿಎಂ ಭದ್ರತಾ ವ್ಯವಸ್ಥೆ ಕುರಿತು ಇಲ್ಲಿದೆ ಡಿಟೇಲ್ಸ್

ನಿನ್ನೆ ಪಂಜಾಬ್ ನಲ್ಲಾದ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ‌. ಭಾರತದ ಪ್ರಧಾನಿಯ ಭದ್ರತೆಯಲ್ಲಿ ಲೋಪವಾಗುವುದು ಸುಲಭವಲ್ಲ. ಏಕೆಂದರೆ ಅವರಿಗೆ ಒದಗಿಸುವುದು ವರ್ಲ್ಡ್ ಕ್ಲಾಸ್ ಸೆಕ್ಯುರಿಟಿ.‌ ಆದರೂ ಹಲವು ಕಾರಣಗಳಿಂದ Read more…

ಮೋದಿಯವ್ರನ್ನ ಕಾಂಗ್ರೆಸ್ ದ್ವೇಷಿಸುತ್ತೆ ಎಂದು ಗೊತ್ತಿತ್ತು ಆದರೆ ಈ ಮಟ್ಟಿಗಿದೆ ಎಂಬ ಅರಿವಿರಲಿಲ್ಲ: ಸ್ಮೃತಿ ಇರಾನಿ ಆಕ್ರೋಶ

ಪಂಜಾಬ್ ನಲ್ಲಿ ಪ್ರಧಾನಿ ಮೋದಿಯವರ ಭದ್ರತೆಯಲ್ಲಿ ಉಂಟಾದ ಲೋಪದ ವಿಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದ ವಿರುದ್ಧ ಟೀಕೆಗಳು ಜೋರಾಗುತ್ತಿದೆ. ಈ ವಿಚಾರವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ Read more…

ಪ್ರಧಾನಿ ಭೇಟಿ ವೇಳೆ ಆದ ಭದ್ರತಾ ಲೋಪದ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಮಹತ್ವದ ಮಾಹಿತಿ

ಪಂಜಾಬ್ ನಲ್ಲಿ ಉಂಟಾದ ಪ್ರಧಾನಿ ಮೋದಿಯವರ ಭದ್ರತಾ ಲೋಪಕ್ಕೆ ಪಂಜಾಬ್ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಅವರು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ Read more…

ಕಾರ್ಯಕರ್ತರಿಗಾಗಿ ಬಿಜೆಪಿಯಿಂದ ದೇಣಿಗೆ ಸಂಗ್ರಹ ಅಭಿಯಾನ – 1 ಸಾವಿರ ರೂ. ನೀಡಿದ ಪ್ರಧಾನಿ ಮೋದಿ

ನವದೆಹಲಿ: ಬಿಜೆಪಿ ಪಕ್ಷಕ್ಕೆ 1 ಸಾವಿರ ರೂಪಾಯಿ ದೇಣಿಗೆ ನೀಡುವದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಬೆಂಬಲಿಗರಿಗೆ ದೇಣಿಗೆ ನೀಡುವಂತೆ ಕರೆ ಕೊಟ್ಟಿದ್ದಾರೆ. ಈ ಕುರಿತು ಟ್ವಿಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...