alex Certify Plane | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

30 ವರ್ಷಗಳ ನಂತರ ವಿಮಾನದಲ್ಲಿ ಶಾಲಾ ಶಿಕ್ಷಕರ ಭೇಟಿ; ಭಾವುಕಳಾದ ಫ್ಲೈಟ್ ಅಟೆಂಡೆಂಟ್

ವಿದ್ಯಾರ್ಥಿಯಾಗಿದ್ದ ಅವಧಿಯಲ್ಲಿ ಒಬ್ಬ ಬೆಸ್ಟ್ ಟೀಚರ್ ಇದ್ದೇ ಇರುತ್ತಾರೆ, ಅವರು ನಮ್ಮ ವೃತ್ತಿಜೀವನದ ಜೊತೆಗೆ ವ್ಯಕ್ತಿತ್ವವನ್ನು ರೂಪಿಸಲು ಸಹಾಯ ಮಾಡಿರುತ್ತಾರೆ. ಅಂದಹಾಗೆ ಅಂತಹ ಶಿಕ್ಷಕರನ್ನು ಸುದೀರ್ಘ ಸಮಯದ ನಂತರ Read more…

BIG NEWS: ವರುಣಾದಿಂದಲೂ ವಿಜಯೇಂದ್ರ ಕಣಕ್ಕಿಳಿಸಲು ಬಿಜೆಪಿ ಪ್ಲಾನ್

ಬೆಂಗಳೂರು: ವಿಧಾನಸಭಾ ಚುನಾವಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ Read more…

3500 ಅಡಿ ಎತ್ತರದಲ್ಲಿದ ವಿಮಾನದ ಮೇಲೆ ಗುಂಡಿನ ದಾಳಿ; ಒಳಗೆ ಕುಳಿತಿದ್ದ ಪ್ರಯಾಣಿಕನಿಗೆ ಗಾಯ…!

ಮ್ಯಾನ್ಮಾರ್‌ನಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿ ಆಕಾಶದಲ್ಲಿ ಹಾರ್ತಾ ಇದ್ದ ವಿಮಾನಕ್ಕೆ ಗುರಿಯಿಟ್ಟು ಗುಂಡು ಹಾರಿಸಿದ್ದಾನೆ. ವಿಚಿತ್ರ ಅಂದ್ರೆ 3500 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು Read more…

ವಿಮಾನದಲ್ಲಿ‌ ಕೇಳಿಬಂದ ಸೆಕ್ಸುಯಲ್ ನಾಯ್ಸ್ ನಿಂದ ಬೇಸ್ತುಬಿದ್ದ ಪ್ರಯಾಣಿಕರು

ಸಾಮಾಜಿಕ ಜಾಲತಾಣದಲ್ಲಿ ಸುತ್ತುತ್ತಿರುವ ಒಂದು ತಮಾಷೆಯ ವಿಡಿಯೋ, ವಿಮಾನದಲ್ಲಿನ‌ ಆಕಸ್ಮಿಕ‌ ಘಟನೆಯನ್ನು ತೋರಿಸುತ್ತಿದೆ. ಟ್ವಿಟ್ಟರ್ ಬಳಕೆದಾರ ಎಮರ್ಸನ್ ಕಾಲಿನ್ಸ್ ಇದನ್ನು ಅಪ್‌ಲೋಡ್ ಮಾಡಿದ್ದು, ವಿಮಾನದ ಇಂಟರ್‌ಕಾಮ್ ಲೈಂಗಿಕ ಶಬ್ದಗಳನ್ನು Read more…

BIG BREAKING: ಅಮೆರಿಕದಲ್ಲಿ ವಿಮಾನ ಅಪಹರಣ; ವಾಲ್ ಮಾರ್ಟ್ ಕಟ್ಟಡಕ್ಕೆ ಫ್ಲೈಟ್ ಡಿಕ್ಕಿ ಹೊಡೆಸುವುದಾಗಿ ಬೆದರಿಕೆ

ಟುಪೆಲೋ(ಮಿಸಿಸಿಪ್ಪಿ): ವಿಮಾನವನ್ನು ಕಟ್ಟಡಕ್ಕೆ ಡಿಕ್ಕಿ ಹೊಡೆಸುವುದಾಗಿ ವಿಮಾನವನ್ನು ಅಪಹರಿಸಿದ ಪೈಲಟ್ ಬೆದರಿಕೆ ಹಾಕಿದ್ದ ಘಟನೆ ನಡೆದಿದೆ. ವಾಲ್ ಮಾರ್ಟ್ ಕಟ್ಟಡಕ್ಕೆ ವಿಮಾನವನ್ನು ಡಿಕ್ಕಿ ಹೊಡೆಸುವುದಾಗಿ ಪೈಲಟ್ ಬೆದರಿಕೆ ಹಾಕಿದ್ದಾನೆ. Read more…

ಗಮನಿಸಿ: ರೈಲು ಟಿಕೆಟ್ ಬುಕ್ ಮಾಡಿ ರದ್ದುಗೊಳಿಸಿದರೂ ಬೀಳುತ್ತೆ GST

ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ಬಹುತೇಕ ಸೇವೆ ಹಾಗೂ ವಸ್ತುಗಳನ್ನು ಜಿ.ಎಸ್‌.ಟಿ. ವ್ಯಾಪ್ತಿಗೆ ತರಲಾಗಿದ್ದು, ಈಗ ಮತ್ತಷ್ಟು ಸೇವೆಗಳನ್ನು ಇದಕ್ಕೆ Read more…

BIG NEWS: ಬೆಂಗಳೂರಿಗೆ ಬರಲಿದೆ ವಿಶ್ವದ ಅತಿದೊಡ್ಡ ವಿಮಾನ

ಎ380 ವಿಶ್ವದ ಅತಿದೊಡ್ಡ ವಿಮಾನ ಎನಿಸಿಕೊಂಡಿದ್ದು, ಅದು ಶೀಘ್ರವೇ ಬೆಂಗಳೂರಿಗೆ ಬರುತ್ತಿದೆ. ಜನನಿಬಿಡ ಬೆಂಗಳೂರು- ದುಬೈ ಮಾರ್ಗದಲ್ಲಿ ಜಂಬೋ ಜೆಟ್​ ಎಮಿರೇಟ್ಸ್​ ಏರ್​ಲೈನ್ಸ್​ನ ನಿಯೋಜಿಸಿದ್ದು, ಅಕ್ಟೋಬರ್​ 30 ರಿಂದ Read more…

ವಾಹನ ಸಂಚಾರದ ಮಧ್ಯೆಯೇ ‌ʼಹೈವೇʼ ಯಲ್ಲಿ ವಿಮಾನ ಲ್ಯಾಂಡಿಂಗ್

ಜನನಿಬಿಡ ಹೆದ್ದಾರಿಯಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ್ದು, ಈ ಅಪರೂಪದ, ನಂಬಲಾಗದ ಕ್ಷಣ ವಿಮಾನದ ರೆಕ್ಕೆಯ ಮೇಲೆ ಇರಿಸಲಾದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜುಲೈ3 ರಂದು ಪೈಲಟ್​ ವಿಸೆಂಟ್​ ಫ್ರೇಸರ್​ Read more…

ವಿಧಿಯಾಟವೆಂದರೆ ಇದೇ ಅಲ್ಲವೇ…? ಸಾವಿನಲ್ಲಿ ಒಂದಾದ ವಿಚ್ಛೇದಿತ ದಂಪತಿ….!

ಈ ಗಂಡ –ಹೆಂಡತಿ ಜಗಳವಾಡಿಕೊಂಡು ಇನ್ನೆಂದೂ ಜೀವನದಲ್ಲಿ ಒಂದಾಗಿ ಜೀವಿಸಬಾರದು ಎಂಬ ಉದ್ದೇಶದಿಂದ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಆದರೆ, ವಿಧಿ ಮಾತ್ರ ಅವರನ್ನು ಬೇರೆ ಬೇರೆಯಾಗಿರಲು ಬಿಡಲಿಲ್ಲ. ಇಬ್ಬರನ್ನೂ Read more…

BIG BREAKING: ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ಕಣ್ಮರೆ

ನೇಪಾಳದಲ್ಲಿ 22 ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 22 ಮಂದಿಯೊಂದಿಗೆ ಪೋಖರಾದಿಂದ ನೇಪಾಳದ ಜೋಮ್ಸೋಮ್‌ ಗೆ ಹಾರುತ್ತಿದ್ದ ವಿಮಾನವು ಭಾನುವಾರ ಬೆಳಗ್ಗೆ Read more…

ವಿಮಾನದ ʼಶೌಚಾಲಯʼ ಬಳಸುವ ಮುನ್ನ ಇದನ್ನೋದಿ

ಸಾರ್ವಜನಿಕ ವಿಶ್ರಾಂತಿ ಕೊಠಡಿ ಬಳಸುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕೆಲವೊಮ್ಮೆ ಸ್ವಚ್ಛತೆ ಕೊರತೆಯಿಂದಾಗಿ ಸಾರ್ವಜನಿಕ ಶೌಚಾಲಯ ರೋಗಗಳಿಗೆ ಆಹ್ವಾನ ನೀಡುತ್ತದೆ. ಇದ್ರಲ್ಲಿ ಮುಖ್ಯವಾಗಿ ಮೂತ್ರದ Read more…

ಸಮುದ್ರಕ್ಕೆ ಅಪ್ಪಳಿಸಿದ 8 ಜನರಿದ್ದ ವಿಮಾನ; 1 ಶವ ಪತ್ತೆ

ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನ ಉತ್ತರ ಕೆರೊಲಿನಾದ ಹೊರ ವಲಯದಲ್ಲಿ ಸಾಗರದಲ್ಲಿ ಬಿದ್ದಿದೆ. ನಾಪತ್ತೆಯಾದ ಪ್ರಯಾಣಿಕರಿಗಾಗಿ ಹುಡುಕಾಟ ನಡೆಸಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಯುಎಸ್ ಕೋಸ್ಟ್ Read more…

ವಿಮಾನ ಲ್ಯಾಂಡ್ ಆಗುತ್ತಿದ್ದ ವೇಳೆಯೇ ಆಘಾತಕಾರಿ ಘಟನೆ; ಅದೃಷ್ಟವಶಾತ್‌ ಪ್ರಯಾಣಿಕರು ಪಾರು

ಲ್ಯಾಂಡಿಂಗ್ ಆಗುತ್ತಿದ್ದ ವಿಮಾನಕ್ಕೆ ಹಕ್ಕಿಗಳ ಗುಂಪು ಬಡಿದಿದ್ದರಿಂದ ಇಂಜಿನ್ ನಿಂದ ಕಿಡಿ ಹತ್ತಿಕೊಂಡಿರುವ ಆಘಾತಕಾರಿ ಘಟನೆ ಸಂಭವಿಸಿತು. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ವಿಮಾನದ ವಿಂಡ್‌ಸ್ಕ್ರೀನ್ ಗೆ ಹಕ್ಕಿಗಳು ಬಡಿದಿದ್ದು, Read more…

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂಟಾರ್ಕ್ಟಿಕಾದ ಹಿಮಾವೃತ ಪ್ರದೇಶದಲ್ಲಿ ವಿಮಾನ ಲ್ಯಾಂಡಿಂಗ್

ಏರ್‌ಬಸ್ ಎ-340 ವಿಮಾನವು ಇತಿಹಾಸದಲ್ಲಿ ಮೊದಲ ಬಾರಿಗೆ ಅಂಟಾರ್ಕ್ಟಿಕಾದ ಹಿಮಾವೃತ ಪ್ರದೇಶದ ಮೇಲೆ ಇಳಿದಿದೆ. 1990ರ ದಶಕದ ಆರಂಭದಿಂದಲೂ ಪ್ರಪಂಚದಾದ್ಯಂತ ಈ ವಿಮಾನ ಹಾರುತ್ತಿದೆಯಾದರೂ, ಅದು ಇಲ್ಲಿಯವರೆಗೆ ಅಂಟಾರ್ಕ್ಟಿಕಾವನ್ನು Read more…

BIG NEWS: ಆಕಸ್ಮಿಕವಾಗಿ ಮುಖಾಮುಖಿಯಾದ ನಾಯಕರ ನಡುವೆ ಆತ್ಮೀಯ ಮಾತುಕತೆ: ವಿಮಾನದಲ್ಲಿ ಭೇಟಿಯಾದ ಪ್ರಿಯಾಂಕಾ ಗಾಂಧಿ –ಅಖಿಲೇಶ್

ನವದೆಹಲಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ. ಉತ್ತರ Read more…

ದಂಗಾಗಿಸುತ್ತೆ ಸುರಂಗದೊಳಗೆ ಚಲಿಸಿದ ವಿಮಾನದ ವಿಡಿಯೋ

ಜನಪ್ರಿಯ ಪಾನೀಯ ರೆಡ್ ಬುಲ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇಟಲಿಯ ಪೈಲಟ್ ಡಾರಿಯೋ ಕೋಸ್ಟಾ ಅವರು ಟರ್ಕಿ ದೇಶದ ಎರಡು ಸುರಂಗ ಮಾರ್ಗದ ಮದ್ಯೆ ಲೀಲಾಜಾಲವಾಗಿ ವಿಮಾನ ಓಡಿಸಿರುವ Read more…

SHOCKING: ತಾಲಿಬಾನಿಗಳಿಂದ ಪಾರಾಗುವಾಗ ವಿಮಾನದಿಂದ ಬಿದ್ದು ಪುಟ್ಬಾಲ್ ಆಟಗಾರ ದಾರುಣ ಸಾವು

ಕಾಬೂಲ್: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಪ್ರವೇಶಿಸದ ಸಂದರ್ಭದಲ್ಲಿ ಅಮೆರಿಕ ವಾಯುಸೇನೆ ವಿಮಾನದ ರೆಕ್ಕೆಯಲ್ಲಿ ಕುಳಿತು ದೇಶದಿಂದ ಹೊರ ಹೋಗಲು ಯತ್ನಿಸಿದ್ದ ಹಲವರು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. Read more…

BREAKING NEWS: ಸ್ವೀಡನ್ ವಿಮಾನ ಪತನ, 8 ಸ್ಕೈ ಡೈವರ್ ಸೇರಿ 9 ಮಂದಿ ಸಾವು

ಸ್ಟಾಕ್ ಹೋಮ್: ಸ್ವೀಡನ್ ನ ಒರೆಬ್ರೊ ಹೊರವಲಯದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಸ್ವೀಡನ್ ಪೊಲೀಸರು ಮಾಹಿತಿ ನೀಡಿದ್ದಾರೆ. ಡಿ.ಹೆಚ್.ಸಿ. – 2 ಟರ್ಬೋ Read more…

ಶಾಕಿಂಗ್: ವಿಮಾನ ಟೇಕ್-ಆಫ್ ಆಗುವ ಮೊದಲು ಹಾರಿಹೋದ ಎಮರ್ಜೆನ್ಸಿ ಡೋರ್…!

ಟೇಕಾಫ್ ಆಗುವ ಮೊದಲು ವಿಮಾನದ ತುರ್ತು ನಿರ್ಗಮನ ದ್ವಾರ ಹಾರಿಹೋದ ವಿಚಿತ್ರ ಘಟನೆಯೊಂದು ಮಿನ್ನಿಯಾಪೋಲಿಸ್ ಸೇಂಟ್ ಪಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು Read more…

ಮಾಸ್ಕ್​ ಹಾಕಿಕೊಳ್ಳಲು ನಿರಾಕರಿಸಿದ ದಂಪತಿಗೆ ತಕ್ಕ ಪಾಠ..! ವಿಡಿಯೋ ವೈರಲ್

ಕೊರೊನಾ ಸೋಂಕು ನಮ್ಮ ಜೀವನವನ್ನೇ ಬದಲಾಯಿಸಿಬಿಟ್ಟಿದೆ. ಸಾಮಾಜಿಕ ಅಂತರ, ಮಾಸ್ಕ್​ ಬಳಕೆ ಇದರಲ್ಲೇ ನಾವು ಕಳೆದುಹೋಗ್ತಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಇದರಡೂ ವಿಚಾರಗಳು ಕಡ್ಡಾಯವಾಗಿ ಬದಲಾಗಿದೆ. ವಿಶ್ವದಲ್ಲಿ ಕೊರೊನಾ ವೈರಸ್​ Read more…

ನಂಬಲಸಾಧ್ಯವಾದರೂ ಇದು ಸತ್ಯ…! ವಿಮಾನದಿಂದ ಬಿದ್ದ ಮೊಬೈಲ್ ಯಾವುದೇ ಹಾನಿಗೊಳಗಾಗದೆ ಪತ್ತೆ

ಫೋನ್​ ಕೈನಿಂದ ಜಾರಿ ನೆಲಕ್ಕೆ ಬಿತ್ತು ಅಂದರೆ ಸಾಕು ಒಮ್ಮೆ ಹೃದಯ ಬಡಿತವೇ ನಿಂತಂತೆ ಭಾಸವಾಗುತ್ತೆ. ಅಂತದ್ರಲ್ಲಿ ನಿಮ್ಮ ಮೊಬೈಲ್​ ವಿಮಾನದಿಂದ ಕೆಳಗೆ ಬಿತ್ತು ಅಂದರೆ ಅದನ್ನ ಊಹಿಸಿಕೊಳ್ಳೋಕೆ Read more…

ವಿಮಾನ ಅಪಘಾತ ಪ್ರಕರಣ: ಇಬ್ಬರಿಗೆ ಕೊರೊನಾ, 50 ರಕ್ಷಣಾ ಸಿಬ್ಬಂದಿ ಕ್ವಾರಂಟೈನ್

ಕೇರಳದಲ್ಲಿ ನಿನ್ನ ಅಪಘಾತಕ್ಕೊಳಗಾದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ದುಬೈನಿಂದ ಬಂದ ಪ್ರಯಾಣಿಕರಲ್ಲಿ ಇಬ್ಬರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಅದ್ರಲ್ಲಿ 45 ವರ್ಷದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...