alex Certify Pimples | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಡವೆ ನಿವಾರಿಸಲು ಈ ಎಸೆನ್ಷಿಯಲ್ ಆಯಿಲ್ ಗಳನ್ನು ಬಳಸಿ

ಸಾಮಾನ್ಯವಾಗಿ ಎಲ್ಲರ ಮುಖದಲ್ಲೂ ಮೊಡವೆಗಳು ಮೂಡುತ್ತವೆ. ಇದನ್ನು ನಿವಾರಿಸಿಕೊಳ್ಳದಿದ್ದರೆ ಇದರಿಂದ ಮುಖದಲ್ಲಿ ಕಲೆಗಳು ಮೂಡಬಹುದು. ಇದು ನಿಮ್ಮ ಅಂದವನ್ನು ಕೆಡಿಸಬಹುದು. ಈ ಮೊಡವೆಗಳನ್ನು ನಿವಾರಿಸಲು ಈ ಎಸೆನ್ಷಿಯಲ್ ಆಯಿಲ್ Read more…

‘ಐಸ್ ಕ್ಯೂಬ್ಸ್’ ಬಳಕೆ ಮಾಡುವುದರಿಂದ ಪಡಿಯಿರಿ ಕಾಂತಿಯುಕ್ತ ತ್ವಚೆ

ಸಾಮಾನ್ಯವಾಗಿ ಉರಿ ಕಡಿಮೆಯಾಗಲು ಅಥವಾ ನೋವು ಕಡಿಮೆಯಾಗಲು ಐಸ್ ಕ್ಯೂಬ್ಸ್ ಗಳನ್ನು ಬಳಕೆ ಮಾಡುವುದುಂಟು. ಆದರೆ, ಇದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ. ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ತ್ವಚೆಯು Read more…

ಕಾಡುವ ಮೊಡವೆಗೆ ಹೀಗೆ ಹೇಳಿ ʼಗುಡ್ ಬೈʼ

ಮೊಡವೆ ಹದಿಹರೆಯದಲ್ಲಿ ಸಾಮಾನ್ಯ ಸಮಸ್ಯೆ. 14ರಿಂದ 30 ವರ್ಷದೊಳಗೆ ಈ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಮೊಡವೆ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಅನೇಕರು ಮೊಡವೆಯಿಂದ ಮುಕ್ತಿಪಡೆಯಲು ಇನ್ನಿಲ್ಲದ ಪ್ರಯತ್ನ Read more…

ಬೆನ್ನಿನ ಮೇಲೆ ಮೊಡವೆಗಳ ಸಮಸ್ಯೆ: ಈ ಮನೆಮದ್ದುಗಳಲ್ಲಿದೆ ಅದಕ್ಕೆ ಪರಿಹಾರ

ಮೊಡವೆಗಳು ನಮ್ಮ ಮುಖದ ಸೌಂದರ್ಯಕ್ಕೆ ಕುತ್ತು ತರುತ್ತವೆ. ಮೊಡವೆಗಳು ಕೇವಲ ಮುಖದ ಮೇಲೆ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಬೆನ್ನಿನ ಮೇಲೂ ಮೊಡವೆಗಳೇಳುತ್ತವೆ. ಇದನ್ನು ನಾವು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ಆದರೆ Read more…

ಕೊತ್ತಂಬರಿ ಸೊಪ್ಪಿನಿಂದ ಪಡೆಯಿರಿ ಹೊಳೆಯುವ ‘ತ್ವಚೆ’

ವಾತಾವರಣದಲ್ಲಿನ ಮಾಲಿನ್ಯ, ಧೂಳುಗಳಿಂದ ಮುಖದ ಸ್ಕಿನ್‌ ಹಾಳಾ  ಗುತ್ತದೆ. ಮೊಡವೆ, ಬ್ಲ್ಯಾಕ್ ಹೆಡ್ಸ್ ಮತ್ತು ಒಣ ಚರ್ಮದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಕೊತ್ತಂಬರಿ ರಸವನ್ನು ಈ Read more…

ಈ ಅಭ್ಯಾಸ ಬಿಟ್ರೆ ಮೊಡವೆಯಿಂದ ಸಿಗುತ್ತೆ ಮುಕ್ತಿ

ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವೊಂದು Read more…

ಬಿಳಿ ಗುಳ್ಳೆ ಸಮಸ್ಯೆಗೆ ಇಲ್ಲಿದೆ ʼಉಪಾಯʼ

ಇದು ಫ್ಯಾಷನ್ ಯುಗ. ಇದರಲ್ಲಿ ಹಿಂದೆ ಬೀಳಲು ಯಾರೂ ಇಷ್ಟಪಡುವುದಿಲ್ಲ. ಆದ್ರೆ ಸಮಯದ ಅಭಾವದಿಂದಾಗಿ ಚರ್ಮದ ಆರೈಕೆಗೆ ಗಮನ ನೀಡಲು ಸಾಧ್ಯವಾಗ್ತಿಲ್ಲ. ಇದರಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು Read more…

ʼಮೊಡವೆʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಮೊಡವೆ ಸಮಸ್ಯೆ ಹರೆಯದಲ್ಲಿ ಬಹುತೇಕರನ್ನು ಕಾಡುತ್ತದೆ. ಒತ್ತಡ, ಹಾರ್ಮೋನ್ ಸಮಸ್ಯೆ, ಔಷಧಗಳ ಅಡ್ಡ ಪರಿಣಾಮ ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಉಂಟಾಗುವ ಮೊಡವೆಗಳ ಕಲೆಗಳು ಉಳಿಯುವ ಸಾಧ್ಯತೆ ಇದೆ. Read more…

‌ʼಮೊಡವೆʼ ಕಲೆಗಳನ್ನು ನಿವಾರಿಸಲು ಈ ಮನೆಮದ್ದು ಬೆಸ್ಟ್

ವಾತಾವರಣದ ಧೂಳು, ಮಾಲಿನ್ಯದಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಆದರೆ ಕೆಲವೊಮ್ಮೆ ಮೊಡವೆಗಳು ನಿವಾರಣೆಯಾದರೂ ಅದರ ಕಲೆ ಮಾತ್ರ ಹಾಗೇ ಉಳಿಯುತ್ತದೆ. ಇದು ಮುಖದ ಅಂದ ಕೆಡಿಸುತ್ತದೆ. ಈ ಕಲೆಗಳನ್ನು Read more…

ಮೊಡವೆ ಕಾಟವೇ…..? ಇಲ್ಲಿದೆ ನೋಡಿ ಸೂಪರ್ ಟಿಪ್ಸ್…!

ಮೊಡವೆಗಳು ಮುಖದ ಅಂದವನ್ನು ಕೆಡಿಸುತ್ತವೆ. ಇವು ಮುಖದ ಮೇಲೆ ಮೂಡಿದಾಗ ತುಂಬಾ ಕಿರಿಕಿರಿಯನ್ನುಂಟು ಮಾಡುತ್ತವೆ ಮತ್ತು ಚರ್ಮವನ್ನು ಹಾಳುಮಾಡುತ್ತವೆ. ಹಾಗಾಗಿ ಈ ಮೊಡವೆಗಳುಮೂಡಲು ಕಾರಣವೆನೆಂಬುದನ್ನು ತಿಳಿದು ಅದಕ್ಕೆ ಸರಿಯಾದ Read more…

ಹೈಡ್ರೋಜನ್ ಪೆರಾಕ್ಸೈಡ್ ಬಳಸಿ ಬ್ಲ್ಯಾಕ್ ಹೆಡ್ಸ್ ನಿವಾರಿಸಿಕೊಳ್ಳುವುದು ಹೇಗೆ ಗೊತ್ತಾ…?

ಮೊಡವೆಗಳ ರಂಧ್ರಗಳು ಮುಚ್ಚಿ ಹೋದಾಗ ನಿಮ್ಮ ಚರ್ಮವು ಕಂದು ಅಥವಾ ಕಪ್ಪು ಬಣ್ಣ್ಕಕ್ಕೆ ತಿರುಗುತ್ತದೆ. ಇದಕ್ಕೆ ಬ್ಲ್ಯಾಕ್ ಹೆಡ್ಸ್ ಎನ್ನುತ್ತೇವೆ. ಇದು ಹೆಚ್ಚಾಗಿ ಮೂಗಿನ ಮೇಲೆ ಮೂಡುತ್ತದೆ. ಇದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...