ಮಳೆಗಾಲದಲ್ಲಿ ಚರ್ಮದ ಆರೈಕೆಗಾಗಿ ಬಳಸಿ ಈ ಸೀರಮ್
ಮಳೆಗಾಲವು ಬೇಸಿಗೆಯ ಬಿಸಿಲಿನ ಶಾಖದಿಂದ ವಿರಾಮವನ್ನು ನೀಡುತ್ತದೆ ನಿಜ. ಆದರೆ ಅತಿಯಾದ ತೇವಾಂಶದಿಂದಾಗಿ ಚರ್ಮ ಹಾನಿಗೊಳಗಾಗುತ್ತದೆ.…
ಮೊಡವೆ ನಿವಾರಿಸುತ್ತೆ ಬಹುಪಯೋಗಿ ಪುದೀನಾ
ಪುದೀನಾ ಎಲೆ ನೆನೆಸಿದ ನೀರು ಕುಡಿಯುವುದರಿಂದ ಬೇಸಿಗೆಯಲ್ಲಿ ದೇಹಾರೋಗ್ಯವನ್ನು ಕಾಪಾಡಬಹುದು. ಇದರಿಂದ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ…
ಅಂದದ ಮೊಗದ ಒಡತಿಯಾಗಲು ಬಳಸಿ ʼಸೋಂಪುʼ
ಊಟವಾದ ಬಳಿಕ ಹೋಟೆಲ್ ಗಳಲ್ಲಿ ಸೋಂಪು ತಿನ್ನಲು ಕೊಡುವುದನ್ನು ನೀವು ಕಂಡಿರಬಹುದು. ಈ ಸೋಂಪು ಸೇವಿಸುವುದರಿಂದ…
ಪುರುಷರನ್ನೂ ಕಾಡುವ ಸೌಂದರ್ಯ ಸಮಸ್ಯೆಗಳಿವು…..!
ಮಹಿಳೆಯರಂತೆ ಪುರುಷರೂ ಹಲವು ಹೇಳಲಾರದ ಸಮಸ್ಯೆಗಳಿಂದ ಬಳಲುತ್ತಾರೆ. ಅವುಗಳಲ್ಲಿ ಮುಖ್ಯವಾದುದು ತಲೆ ಬೋಳಾಗುವುದು. ಕಪ್ಪು ಕೂದಲು…
ʼಸೀಬೆ ಎಲೆʼ ಉಪಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು….?
ಸೀಬೆ ಹಣ್ಣನ್ನು ಮಧುಮೇಹಿಗಳು ಸೇರಿದಂತೆ ಪ್ರತಿಯೊಬ್ಬರೂ ಸೇವಿಸಬಹುದು, ಇದರಿಂದ ಅಡ್ಡ ಪರಿಣಾಮಗಳಿಲ್ಲ ಎಂಬುದು ಎಲ್ಲರಿಗೂ ತಿಳಿದ…
ತ್ವಚೆಯ ಈ ಸಮಸ್ಯೆಗೆ ಅರಿಶಿನ ʼರಾಮಬಾಣʼ
ನಿಮ್ಮ ತ್ವಚೆಯ ಬಹುತೇಕ ಎಲ್ಲ ಸಮಸ್ಯೆಗಳಿಗೆ ಅತ್ಯುತ್ತಮ ಹಾಗೂ ಏಕೈಕ ಪರಿಹಾರವೆಂದರೆ ಅರಿಶಿನ. ಇದನ್ನು ನಿಯಮಿತವಾಗಿ…
ಡಾರ್ಕ್ ಸ್ಪಾಟ್ ದೂರ ಮಾಡುವುದು ಸುಲಭ
ಬೇಸಗೆಯ ಬೇಗೆ ತನ್ನ ಪ್ರತಾಪ ತೋರಿಸಿ, ಮಳೆಗಾಲ ಆರಂಭವಾಗಿದೆ. ಈ ಸಂದರ್ಭದಲ್ಲಿ ಬಿಸಿಲಿಗೆ ನಿಮ್ಮನ್ನು…
ಸೌಂದರ್ಯವರ್ಧಕವಾಗಿ ಹೀಗೆ ಬಳಸಿ ʼಪುದೀನಾʼ
ಪುದೀನಾ ಸೊಪ್ಪನ್ನು ಅಡುಗೆ ಮನೆಯಲ್ಲಿ ಬಳಸಿ ನಿಮಗೆ ಅಭ್ಯಾಸವಿದೆಯೇ, ಸೌಂದರ್ಯವರ್ಧಕವಾಗಿ ಅದನ್ನು ಹೇಗೆ ಬಳಸಬಹುದು ಎಂಬುದನ್ನು…
ಮುಖದ ಮೇಲಿನ ಮೊಡವೆ ನಿವಾರಿಸಲು ಈ ಎಣ್ಣೆ ಹಚ್ಚಿ
ಸಾಮಾನ್ಯವಾಗಿ ಕೆಲವರಿಗೆ ಮುಖದಲ್ಲಿ ಮೊಡವೆಗಳ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ಕಾರಣ ವಾತಾವರಣ ಧೂಳು, ಮಾಲಿನ್ಯವಾಗಿರುತ್ತದೆ. ಹಾಗೇ…
ಮೊಡವೆಗಳನ್ನು ನಿವಾರಿಸಲು ರೋಸ್ ವಾಟರ್ ಗೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ
ದೇಹದಲ್ಲಿ ಮೇದೋಗ್ರಂಥಿಯ ಸ್ರಾವ ಅತಿಯಾದಾಗ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಇದು ಮುಖ ಚರ್ಮದ ಅಂದವನ್ನು ಕೆಡಿಸುತ್ತದೆ.…