alex Certify Phone Call | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ: ನಿಮ್ಮ ಫೋನ್‌ ನಲ್ಲಿ ಈ ಸಂಕೇತ ಬಂದರೆ ಕರೆ ʼರೆಕಾರ್ಡ್‌ʼ ಮಾಡಲಾಗುತ್ತಿದೆ ಎಂದರ್ಥ…!

ನಿಮ್ಮ ಫೋನ್ ಕರೆಯನ್ನು ರೆಕಾರ್ಡ್ ಮಾಡರಾಗುತ್ತಿದೆಯಾ ಎಂಬ ಅನುಮಾನ ನಿಮ್ಮಲ್ಲಿದೆಯಾ? ಅದನ್ನು ಪ್ರಶ್ನಿಸದೇ ನೀವು ಸುಲಭವಾಗಿ ತಿಳಿಯಬಹುದು. ಫೋನ್ ಕರೆ ಮಾಡಿದವರಿಗೆ ಅಥವಾ ಸ್ವೀಕರಿಸುವವರಿಗೆ ತಿಳಿಸದೆ ವ್ಯಕ್ತಿಯ ಕರೆಯನ್ನು Read more…

ನಿಮ್ಮ `ಫೋನ್’ ಕರೆಗಳನ್ನು ಯಾರಾದರೂ ಕೇಳುತ್ತಿದ್ದಾರೆಯೇ? ಈ ಸಂಖ್ಯೆಯನ್ನು ಡಯಲ್ ಮಾಡಿ ಗೊತ್ತಾಗುತ್ತೆ!

ಈ ದಿನಗಳಲ್ಲಿ ಮೊಬೈಲ್ ನಮ್ಮ ಜೀವನದ ಒಂದು ಭಾಗವಾಗಿದೆ. ಶಾಪಿಂಗ್, ಬಿಲ್ ಪಾವತಿಸುವುದು, ಕ್ಯಾಬ್  ಗೆ ಕರೆ ಮಾಡುವುದು, ಆನ್ ಲೈನ್ ಹಣಕಾಸು ವಹಿವಾಟುಗಳು ಮುಂತಾದ ಅನೇಕ ವಿಷಯಗಳು Read more…

ಸಾರ್ವಜನಿಕರೇ ಗಮನಿಸಿ : ವಿದ್ಯುತ್ ಬಿಲ್ ಹೆಸರಿನಲ್ಲಿ ಬರುವ ಈ ಕರೆ ಸ್ವೀಕರಿಸಿದ್ರೆ ನಿಮ್ಮ ಖಾತೆಯೇ ಖಾಲಿ!

ಆನ್ ಲೈನ್ ವಂಚನೆಗಳು ಹೆಚ್ಚುತ್ತಿವೆ. ನೀವು ಲಾಟರಿ ಗೆದ್ದಿದ್ದೀರಿ. ನೀವು 100,000 ಜನರ ನಡುವೆ ಇರಲು ಅದೃಷ್ಟವಂತರು. ನಿಮ್ಮ ಪ್ಯಾನ್ ಸಂಖ್ಯೆಯನ್ನು ನವೀಕರಿಸಲಾಗಿಲ್ಲ. ಇಲ್ಲಿಯವರೆಗೆ, ಸೈಬರ್ ಅಪರಾಧಿಗಳನ್ನು ಈ Read more…

BIG NEWS: ಕೇಂದ್ರ ಸಚಿವ ಅಮಿತ್ ಶಾ ದೂರವಾಣಿ ಕರೆ ವಿಚಾರ; ಸ್ಪಷ್ಟನೆ ನೀಡಿದ ಜಗದೀಶ್ ಶೆಟ್ಟರ್

ಉಡುಪಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಕೇಂದ್ರ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ಮತನಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಗದೀಶ್ ಶೆಟ್ಟರ್, ನನಗೆ Read more…

Alert : ಈ ಫೋನ್ ಕರೆಗಳನ್ನು ಸ್ವೀಕರಿಸಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗೋದು `ಗ್ಯಾರಂಟಿ’!

ವಂಚಕರು ಪ್ರತಿದಿನ ಹೊಸ ವಿಧಾನಗಳ ಮೂಲಕ ಜನರನ್ನು ಮೋಸಗೊಳಿಸುತ್ತಾರೆ. ಕೆಲವೊಮ್ಮೆ ಬ್ಯಾಂಕ್ ಅಧಿಕಾರಿಯಾಗಿ, ಕೆಲವೊಮ್ಮೆ ಆಹಾರ ಇಲಾಖೆಯ ಹೆಸರಿನಲ್ಲಿ ಕರೆ ಮಾಡಿ ವಂಚಕರು ವಂಚಿಸುತ್ತಿದ್ದಾರೆ. ಇದೀಗ ಉಚಿತ ಪಡಿತರದ Read more…

BIG NEWS: ಕೇಂದ್ರದ ಎಚ್ಚರಿಕೆಗೆ ಮಣಿದ ವಾಟ್ಸಾಪ್; ಅಂತರಾಷ್ಟ್ರೀಯ SPAM ಕರೆಗಳಿಗೆ ನಿರ್ಬಂಧ

ಸಾಮಾಜಿಕ ಜಾಲತಾಣ ವಾಟ್ಸಾಪ್ ಭಾರತೀಯ ಬಳಕೆದಾರರಿಗೆ ಇಂಡೋನೇಷ್ಯಾ, ವಿಯೆಟ್ನಾಂ, ಮಲೇಶಿಯಾ, ಇಥಿಯೋಪಿಯಾ ಸೇರಿದಂತೆ ಹಲವು ದೇಶಗಳಿಂದ ಸ್ಪ್ಯಾಮ್ ಕರೆಗಳು ಬರುತ್ತಿದ್ದು, ಈ ಹೆಚ್ಚಿನ ಕರೆಗಳು +251 (ಇಥಿಯೋಪಿಯಾ), +62 Read more…

ಕಾಲ್ ಮೂಲಕವೇ​ SBI​ ಸ್ಟೇಟ್​ಮೆಂಟ್​ ಪಡೆಯಲು ಇಲ್ಲಿದೆ ಮಾಹಿತಿ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದಾಗಲೇ ಹಲವಾರು ಸೌಲಭ್ಯಗಳನ್ನು ಆನ್​ಲೈನ್​ ಮೂಲಕ ಒದಗಿಸಿದ್ದು, ಜನರು ಶಾಖೆಗೆ ಭೇಟಿಕೊಡುವ ಅಗತ್ಯವಿಲ್ಲ. ಖಾತೆಯಲ್ಲಿರುವ ಬ್ಯಾಲೆನ್ಸ್​, ತಿಂಗಳಿಗೆ ಅನುಸಾರವಾಗಿ, ಯಾವ Read more…

ಎರಡು ತಿಂಗಳಿನಲ್ಲಿ ಲವ್​ ಬ್ರೇಕ್​-ಅಪ್​: ಜೋಡಿಯ ವೈರಲ್​ ಆಡಿಯೋಗೆ ಮೀಮ್ಸ್​ಗಳ ಸುರಿಮಳೆ

ಎರಡು ತಿಂಗಳ ಫ್ರೆಂಡ್​ಷಿಪ್​ ಮುರಿದು ಬಿದ್ದುದಕ್ಕೆ ವಂಶಿಕಾ ಎಂಬ ಯುವತಿ ಆಕಾಶ್​ ಎಂಬಾತನ ವಿರುದ್ಧ ದೂರಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲವಾರು ರೀತಿಯ ಮೀಮ್ಸ್​ ಜತೆ ವೈರಲ್​ Read more…

BREAKING NEWS: ಚಂದ್ರಶೇಖರ್ ಸಾವಿಗೆ ಮತ್ತೊಂದು ಮೆಗಾ ಟ್ವಿಸ್ಟ್

ದಾವಣಗೆರೆ: ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಸಾವು ಪ್ರಕರಣ ಬಗೆದಷ್ಟು ಬಯಲಾಗುತ್ತಿದ್ದು, ಇದೀಗ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಚಂದ್ರಶೇಖರ್ ನದ್ದು ಅಪಘಾತದ ಸಾವಲ್ಲ, Read more…

ದೂರವಾಣಿ ಕರೆ ನೀಡಿದ ಮಹತ್ವದ ಸುಳಿವು; ಕಂಬಿ ಎಣಿಸಿದ ದರೋಡೆಕೋರರು

ದೂರವಾಣಿ ಕರೆಯ ಜಾಡೊಂದು ದರೋಡೆಕೋರರನ್ನು ಕಂಬಿ ಎಣಿಸುವಂತೆ ಮಾಡುವಲ್ಲಿ ಪೊಲೀಸರಿಗೆ ನೆರವಾಗಿದೆ. ಮುಂಬೈನಲ್ಲಿ ಮೇ ಆರಂಭದಲ್ಲಿ ವೃದ್ಧ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಮೂವರು ದರೋಡೆಕೋರರ Read more…

Shocking: ಮಾತನಾಡುತ್ತಿದ್ದಾಗ್ಲೇ ಸ್ಫೋಟಗೊಂಡಿದೆ ವನ್‌ ಪ್ಲಸ್ ಮೊಬೈಲ್‌…!

ವನ್‌ ಪ್ಲಸ್‌ ಮೊಬೈಲ್‌ ಸ್ಫೋಟವಾಗಿರುವ ಬಗ್ಗೆ ಟ್ವಿಟ್ಟರ್‌ ನಲ್ಲಿ ಮಾಹಿತಿ ಹರಿದಾಡ್ತಾ ಇದೆ. ಲಕ್ಷ್ಯ ವರ್ಮ ಎಂಬಾತ ಈ ಬಗ್ಗೆ ಟ್ವಿಟ್ಟರ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈತನ ಸಹೋದರ Read more…

BIG BREAKING: ಸಿಎಂ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ; ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ

ಬೆಂಗಳೂರು: ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ದೂರವಾಣಿ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸಿಎಂ ಆರೋಗ್ಯ ವಿಚಾರಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read more…

ತಡರಾತ್ರಿ ಎಚ್ಚರವಾದಾಗ ಕಂಡಿದ್ದು ಸಹೋದರಿಯ ಅನೈತಿಕ ದೃಶ್ಯ: ಪ್ರಿಯಕರನೊಂದಿಗೆ ತಂಗಿಯ ಉಸಿರು ನಿಲ್ಲಿಸಿದ ಅಕ್ಕ

ರಾಯಪುರ: ತಡರಾತ್ರಿ ಪ್ರಿಯಕರನೊಂದಿಗೆ ಸರಸವಾಡುತ್ತಿರುವುದನ್ನು ನೋಡಿದ ತಂಗಿಯನ್ನು ಗೆಳೆಯನೊಂದಿಗೆ ಸೇರಿ ಹದಿಹರೆಯದ ಹುಡುಗಿ ಕೊಲೆ ಮಾಡಿದ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಛತ್ತೀಸ್ಗಡದ ಕೊರ್ಬಾದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...