alex Certify PHD | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿ.ಹೆಚ್.ಡಿ. ಪದವಿಗಾಗಿ ಸಂಶೋಧನಾ ಪ್ರಬಂಧ ಮಂಡಿಸಿದ ಸಿ.ಟಿ. ರವಿ

ಬೆಂಗಳೂರು: ಮಾಜಿ ಸಚಿವ ಸಿ.ಟಿ. ರವಿ ಅವರು ಪಿ.ಹೆಚ್.ಡಿ. ಪದವಿಗಾಗಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ‘ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳು: ಒಂದು ಅಧ್ಯಯನ’ದ ಮೌಖಿಕ ಪರೀಕ್ಷೆಯನ್ನು Read more…

BIG NEWS : ರಾಜ್ಯದ ಹಿಂದುಳಿದ ವರ್ಗದ ‘PHD’ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ ‘ವ್ಯಾಸಂಗ ವೇತನ’ಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು : ಹಿಂದುಳಿದ ವರ್ಗದ ಪಿ.ಹೆಚ್.ಡಿ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ , ಸರ್ಕಾರದಿಂದ ವ್ಯಾಸಂಗ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪೂರ್ಣಾವಧಿ ಪಿಹೆಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅರ್ಹ Read more…

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಂದ ಫೆಲೋಶಿಫ್ ಪಡೆಯಲು ಅರ್ಜಿ ಆಹ್ವಾನ

ಬಳ್ಳಾರಿ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಶಾಸನಬದ್ಧವಾಗಿ ಅನುಷ್ಠಾನಗೊಂಡಿರುವ ವಿಶ್ವ ವಿದ್ಯಾಲಯಗಳಲ್ಲಿ ನೋಂದಣಿಯಾಗಿ ಎಂ.ಫಿಲ್ ಮತ್ತು ಪಿ.ಹೆಚ್.ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಫೆಲೋಶಿಪ್ Read more…

4,600 ಹುದ್ದೆಗಳಿಗೆ 10 ಲಕ್ಷಕ್ಕೂ ಅಧಿಕ ಮಂದಿಯಿಂದ ಅರ್ಜಿ: ʼವಿಲೇಜ್‌ ಅಕೌಂಟೆಂಟ್ʼ ಆಗಲು ಮುಂದಾದ ಎಂಬಿಎ, ಎಂಜಿನಿಯರಿಂಗ್‌ ಪದವೀಧರರು…!

ಮಹಾರಾಷ್ಟ್ರದಲ್ಲಿ ವಿಲೇಜ್‌ ಅಕೌಂಟೆಂಟ್ (‘ಸಿ’ ವರ್ಗದ) ಸರ್ಕಾರಿ ಹುದ್ದೆಗಳಿಗೆ ಅರ್ಜಿ ಕರೆದಿದ್ದು, 4,600 ಹುದ್ದೆಗಳು ಖಾಲಿಯಿವೆ. ಈ ಹುದ್ದೆಗಳಿಗೆ ಎಂಬಿಎ, ಎಂಜಿನಿಯರ್‌ಗಳು ಮತ್ತು ಪಿಎಚ್‌ಡಿ ಹೊಂದಿರುವವರು ಸೇರಿದಂತೆ 10 Read more…

ಸಹಾಯಕ ಪ್ರಾಧ್ಯಾಪಕರಿಗೆ ಪಿಹೆಚ್‌ಡಿ ಕಡ್ಡಾಯವಲ್ಲ; NET, SET, SLET ಮುಖ್ಯ ಮಾನದಂಡ: ಯುಜಿಸಿ ಘೋಷಣೆ

ನವದೆಹಲಿ: ಸಹಾಯಕ ಪ್ರಾಧ್ಯಾಪಕರಾಗಲು ಪಿಹೆಚ್‌ಡಿ ಐಚ್ಛಿಕವಾಗಲಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಬುಧವಾರ ಪ್ರಕಟಿಸಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ(NET), ರಾಜ್ಯ ಅರ್ಹತಾ Read more…

ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಹೊಸ ನಿಯಮಾವಳಿ, ಪಿ.ಹೆಚ್.ಡಿ. ಕಡ್ಡಾಯವಲ್ಲ ಎಂದ ಯುಜಿಸಿ

ನವದೆಹಲಿ: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪಿ.ಹೆಚ್.ಡಿ. ಬೇಡವೆಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ(ಯುಜಿಸಿ) ಹೇಳಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಗೆ ಪಿ.ಹೆಚ್.ಡಿ. ಕಡ್ಡಾಯವಲ್ಲ ಎಂದು ಜಾರಿಗೊಳಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ Read more…

ಶಿಕ್ಷಣ ಇಲಾಖೆ ಜವಾಬ್ದಾರಿ ಹೊತ್ತ ತಾಲಿಬಾನ್‌ ಸರ್ಕಾರದ ಸಚಿವ ಹೇಳಿದ್ದೇನು ಗೊತ್ತಾ…?

ಶಿಕ್ಷಣದ ಬಗ್ಗೆ ತಾಲಿಬಾನಿಗಳು ಏನು ಯೋಚನೆ ಮಾಡ್ತಾರೆ ಎಂಬುದು ಅಫ್ಘಾನ್ ಶಿಕ್ಷಣ ಸಚಿವರ ಹೇಳಿಕೆಯಿಂದ ತಿಳಿಯಬಹುದು. ಅಫ್ಘಾನಿಸ್ತಾನದ ಶಿಕ್ಷಣ ಸಚಿವರ ಹುದ್ದೆಗೇರಿರುವ ಶೇಖ್ ಮೌಲ್ವಿ ನೂರುಲ್ಲಾ ಮುನೀರ್, ಶಿಕ್ಷಣದ Read more…

ಬೆರಗಾಗಿಸುತ್ತೆ 80 ರ ಹರೆಯದಲ್ಲೂ ಈ ʼವೃದ್ಧೆʼ ಮಾಡಿದ ಸಾಧನೆ

ಕಲಿಯೋದಕ್ಕೆ ವಯಸ್ಸಿನ ಮಿತಿಯಿಲ್ಲ ಅಂತಾರೆ. ಈ ಮಾತನ್ನ ಹೌದು ಎಂದು ಇನ್ನೊಮ್ಮೆ ಸಾಬೀತು ಪಡಿಸಿದ್ದಾರೆ ಉಜ್ಜಯಿನಿಯ ಶಶಿಕಲಾ ರಾವಲ್​. ಈ ಮಹಿಳೆ ತನ್ನ 80ನೇ ವಯಸ್ಸಿನಲ್ಲಿ ಸಂಸ್ಕೃತದಲ್ಲಿ ಪಿಹೆಚ್​ಡಿ Read more…

ಒಂದೇ ವೇದಿಕೆಯಲ್ಲಿ ಡಾಕ್ಟರೇಟ್​ ಪದವಿ ಸ್ವೀಕರಿಸಿದ ಮೂವರು ಸಹೋದರಿಯರು…!

ಹಳ್ಳಿಯಲ್ಲಿ ರಾತ್ರಿಯಿಡೀ ಭೂಮಿ ಉಳುಮೆ ಮಾಡಿ ಬೆಳಗ್ಗೆ ಶೂ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ರೈತನ ಮೂವರು ಹೆಣ್ಣು ಮಕ್ಕಳು ರಾಜಸ್ಥಾನದ ಜುಂಜುನು ಜಿಲ್ಲೆಯ ವಿಶ್ವವಿದ್ಯಾಲಯದಲ್ಲಿ ಪಿಹೆಚ್​ಡಿ ಪದವಿ ಪಡೆಯೋ Read more…

ಒಂದೇ ವೇದಿಕೆ ಮೇಲೆ ಪಿ.ಎಚ್.ಡಿ. ಪದವಿ ಪಡೆಯಲಿದ್ದಾರೆ ಅಪ್ಪ-ಮಗ..!

ಮಕ್ಕಳು ತಮ್ಮ ಅಪ್ಪ – ಅಮ್ಮನನ್ನು ನೋಡಿ ಅಥವಾ ಅವರ ಸ್ಪೂರ್ತಿಯಿಂದ ಸಾಧನೆ ಮಾಡುವುದನ್ನು ನೋಡಿದ್ದೇವೆ. ಇದೀಗ ಮಗನನ್ನು ನೋಡಿ ಓದುವ ಸ್ಪೂರ್ತಿ ಪಡೆದ ಅಪ್ಪ ಪಿಹೆಚ್‌ಡಿ ಪಡೆದಿರುವ Read more…

PHD ಮಾಡಿ ತರಕಾರಿ ಮಾರುತ್ತಿದ್ದಾಳೆ ಮಹಿಳೆ

ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್‌ ತರಕಾರಿ ಅಂಗಡಿ ಎತ್ತಂಗಡಿ ಮಾಡಲು ಹೋದಾಗ ಅಚ್ಚರಿಯ ಘಟನೆ ನಡೆದಿದೆ. ತರಕಾರಿ ಮಾರಾಟ ಮಾಡ್ತಿದ್ದ ಮಹಿಳೆಯೊಬ್ಬಳ ಇಂಗ್ಲೀಷ್ ಕೇಳಿ ಎಲ್ಲರೂ ದಂಗಾಗಿದ್ದಾರೆ. ಇಷ್ಟೇ ಅಲ್ಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...