alex Certify Patna | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಜನ ಸೂರಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅರೆಸ್ಟ್: ಪೊಲೀಸರಿಂದ ಕಪಾಳಮೋಕ್ಷ

ಪಾಟ್ನಾ: ನಿರ್ಬಂಧಿತ ಸ್ಥಳದಲ್ಲಿ ಧರಣಿ ನಡೆಸಿದ ಜನ್ ಸೂರಾಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ Read more…

‘ಪುಷ್ಪ 2’ ಟ್ರೈಲರ್ ಬಿಡುಗಡೆ: ಫ್ರೀ ಪಾಸ್‌ ಪಡೆಯಲು ಮುಗಿಬಿದ್ದ ಅಭಿಮಾನಿಗಳ ‌ʼವಿಡಿಯೋ ವೈರಲ್ʼ

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2: ದಿ ರೂಲ್’ ಚಿತ್ರದ ಟ್ರೈಲರ್ @BollyBlindsNGossip ಬಿಹಾರದ ಪಾಟ್ನಾದಲ್ಲಿ ಬಿಡುಗಡೆಯಾಗಿದೆ. ಪುಷ್ಪ 2: ದಿ ರೂಲ್ ಈ Read more…

ತಲೆಗೆ ಗುಂಡು ಹಾರಿಸಿಕೊಂಡು ಎಎಸ್ಐ ಆತ್ಮಹತ್ಯೆ

ಬಿಹಾರದ ಪಾಟ್ನಾದಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್(ASI) ಶುಕ್ರವಾರ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾಂಧಿ ಮೈದಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಏಕತಾ ಭವನದಲ್ಲಿರುವ ಟ್ರಾಫಿಕ್ ಆಪರೇಷನ್ ಆಫೀಸ್‌ನ ಬ್ಯಾರಕ್‌ನಲ್ಲಿ Read more…

BIG NEWS: ಬಿಜೆಪಿ ಮುಖಂಡನನ್ನು ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

ಪಾಟ್ನಾ: ಬಿಜೆಪಿ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಬಿಹಾರದ ಪಾಟ್ನಾದ ಅಲಮ್ ಗಂಜ್ ನಲ್ಲಿ ನಡೆದಿದೆ. ಬಜರಂಗಪುರಿ ಮಂಡಲದ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಅಜಯ್ ಶಾ Read more…

BREAKING: ಬಿಹಾರದಲ್ಲಿ ಗುಂಡಿಕ್ಕಿ ಬಿಜೆಪಿ ನಾಯಕನ ಹತ್ಯೆ

ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಮಂಗಳವಾರ ರಾತ್ರಿ ಪಾಟ್ನಾದಲ್ಲಿ ಘಟನೆ ನಡೆದಿದೆ. ಮೃತರನ್ನು ಬಿಜೆಪಿ ಬಜರಂಗಪುರಿ ಮಂಡಲದ Read more…

ಗಂಗಾ ನದಿಯಲ್ಲಿ 17 ಮಂದಿ ಇದ್ದ ದೋಣಿ ಮುಳುಗಡೆ: ನಾಪತ್ತೆಯಾದ ಆರು ಮಂದಿಗಾಗಿ ಶೋಧ

ಪಾಟ್ನಾ: 17 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಪಾಟ್ನಾದಿಂದ 70 ಕಿಮೀ ದೂರದಲ್ಲಿರುವ ಬಾರ್ಹ್ ಪಟ್ಟಣದ ಬಳಿ ಗಂಗಾ ನದಿಯಲ್ಲಿ ಮುಳುಗಿದೆ. ಹನ್ನೊಂದು ಪ್ರಯಾಣಿಕರು ದಡಕ್ಕೆ ಈಜುತ್ತಿದ್ದಾಗ, ಉಳಿದ ಆರು Read more…

BREAKING NEWS: ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ; 6 ಜನ ಸಜೀವದಹನ

ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದ ಹೋಟೆಲ್ ಒಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 6 ಜನರು ಸಾವನ್ನಪ್ಪಿದ್ದಾರೆ. ಪಾಟ್ನಾ ರೈಲ್ವೆ ನಿಲ್ದಾಣದ ಬಳಿ ಇರುವ ಹೋಟೆಲ್ ಒಂದರಲ್ಲಿ ಅಗ್ನಿ Read more…

ಲೋಕಸಭೆ ಚುನಾವಣೆ ಹೊತ್ತಲ್ಲೇ ಗುಂಡಿಕ್ಕಿ ಜೆಡಿಯು ನಾಯಕನ ಹತ್ಯೆ

ಪಾಟ್ನಾ: ಬಿಹಾರದ ಪನ್‌ ಪುನ್‌ ನಲ್ಲಿ ಜೆಡಿಯು ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜೆಡಿಯು ನಾಯಕ ಸೌರಭ್ ಕುಮಾರ್ ಬುಲೆಟ್ ದಾಳಿಗೆ ಬಲಿಯಾಗಿದ್ದಾರೆ. ಅವರ ಸ್ನೇಹಿತ ಮುನ್‌ಮುನ್‌ಗೆ ಗಂಭೀರ Read more…

ಇಂದಿನಿಂದ ಪಾಟ್ನಾದಲ್ಲಿ ಪ್ರೊ ಕಬಡ್ಡಿ

ಪ್ರೊ ಕಬಡ್ಡಿ ಲೀಗ್ ಇನ್ನೇನು ಕೊನೆಯ ಹಂತ ತಲುಪಿದ್ದು,  ತೆಲುಗು ಟೈಟಾನ್ಸ್ ಹೊರತುಪಡಿಸಿ ಇನ್ನುಳಿದ ತಂಡಗಳು ಸೆಮಿ ಫೈನಲ್  ಪ್ರವೇಶಿಸಲು ಜಿದ್ದಾಜಿದ್ದಿ ಹೋರಾಟ ನಡೆಸುತ್ತಿವೆ. ಹೈದರಾಬಾದ್ ನಲ್ಲಿದ್ದ ಪ್ರೊ Read more…

ಶಾಲೆಯಲ್ಲಿ ಬಿಸಿಯೂಟ ಬೇಯಿಸಲು ಮಕ್ಕಳು ಕೂರುವ ಬೆಂಚ್ ಬಳಸಿದ ಅಡುಗೆ ಸಿಬ್ಬಂದಿ: ತನಿಖೆಗೆ ಆದೇಶ

ಬಿಹಾರದ ರಾಜಧಾನಿ ಪಾಟ್ನಾದ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಬೇಯಿಸಲು ಬೆಂಚುಗಳನ್ನು ಸುಟ್ಟು ಹಾಕಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಶಿಕ್ಷಣ ಇಲಾಖೆಯು ತನಿಖೆಗೆ Read more…

ಖಾಸಗಿ ಹೋಟೆಲ್​ನಲ್ಲಿ ಅಕ್ರಮ ಚಟುವಟಿಕೆ ದಂಧೆ: ಪೊಲೀಸರ ದಾಳಿ, ಹಲವರು ಅರೆಸ್ಟ್

ಖಾಸಗಿ ಹೋಟೆಲ್​ವೊಂದರಲ್ಲಿ ಕಾನೂನುಬಾಹಿರ ಲೈಂಗಿಕ ದಂಧೆ ನಡೆಸುತ್ತಿದ್ದ ಘಟನೆಯೊಂದು ಪಾಟ್ನಾದ ಬಿಹಾಟಾ ಎಂಬಲ್ಲಿ ಬೆಳಕಿಗೆ ಬಂದಿದೆ. ಈ ಅಕ್ರಮ ಚಟುವಟಿಕೆ ಸಂಬಂಧ ಪೊಲೀಸರು ಹತ್ತಕ್ಕೂ ಅಧಿಕ ಯುವತಿಯರು ಹಾಗೂ Read more…

ಸತ್ತು ಹೋಗಿದ್ದಾಳೆಂದು ಭಾವಿಸಿದ್ದ ಮಗಳಿಂದ ಬಂತು ವಿಡಿಯೋ ಕಾಲ್; ಅಂತ್ಯಕ್ರಿಯೆ ನೆರವೇರಿಸಿದ್ದ ಕುಟುಂಬಸ್ಥರಿಗೆ ಬಿಗ್ ಶಾಕ್…!

ಬಿಹಾರದ ಪಾಟ್ನಾದಲ್ಲಿ ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ತಿಂಗಳ ಹಿಂದೆ ನಾಪತ್ತೆಯಾಗಿದ್ದ ತಮ್ಮ ಮಗಳು ಶವವಾಗಿ ಪತ್ತೆಯಾಗಿದ್ದಾಳೆ ಎಂದು ಭಾವಿಸಿದ್ದ ಕುಟುಂಬ ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ದು, ಈ ಸುದ್ದಿ ತಿಳಿದ Read more…

BREAKING: ಪಾಟ್ನಾ ಏರ್ಪೋರ್ಟ್ ನಲ್ಲಿ ಇಂಡಿಗೋ ವಿಮಾನ ಎಮರ್ಜೆನ್ಸಿ ‘ಲ್ಯಾಂಡಿಂಗ್’

ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನ ಇಂದು ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದೆ. ಇಂಡಿಗೋ ವಿಮಾನ 6E 2433 ತುರ್ತು ಕಾರಣಕ್ಕಾಗಿ ಬಂದಿಳಿದಿದೆ ಎಂದು ವಿಮಾನ ನಿಲ್ದಾಣದ Read more…

31.93 ಕೋಟಿ ರೂ.ವಂಚನೆ ಪ್ರಕರಣದಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಮಾಜಿ ಮ್ಯಾನೇಜರ್ ಅರೆಸ್ಟ್

ಸಾಲದಾತರೊಂದಿಗೆ 31.93 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪಾಟ್ನಾ ಮೂಲದ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಮಾಜಿ ಶಾಖಾ ವ್ಯವಸ್ಥಾಪಕನನ್ನು ಜಾರಿ ನಿರ್ದೇಶನಾಲಯ(ಇಡಿ) ಮನಿ ಲಾಂಡರಿಂಗ್ ಆರೋಪದ ಮೇಲೆ Read more…

ಲೋಕಸಭಾ ಚುನಾವಣೆ; ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದ ವಿಪಕ್ಷ ನಾಯಕರು

ಪಾಟ್ನಾ: ಮುಂಬರುವ ಲೋಕಸಭಾ ಚುನಾವಣೆಯನ್ನು ಎಲ್ಲಾ ವಿಪಕ್ಷ ನಾಯಕರು ಒಟ್ಟಾಗಿ ಎದುರಿಸುತ್ತೇವೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ತಿಳಿಸಿದ್ದಾರೆ. ಪಾಟ್ನಾದಲ್ಲಿ ನಡೆದ ವಿಪಕ್ಷ ನಾಯಕರ ಸಭೆ ಅಂತ್ಯವಾಗಿದ್ದು, Read more…

ಸಂಭ್ರಮಾಚರಣೆ ವೇಳೆ ಗುಂಡು ಹಾರಾಟ; ಗಾಯಗೊಂಡ ಗಾಯಕಿ

ಬಿಹಾರದ ಸರನ್ ಎಂಬ ಊರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದ ಭೋಜ್ಪುರಿ ಜಾನಪದ ಗಾಯಕಿ ನಿಶಾ ಉಪಾಧ್ಯಾಯಗೆ ಗುಂಡೇಟಿನ ಗಾಯಗಳಾಗಿವೆ. ಜನಿವಾರ ಧಾರಣೆ ಮಾಡುವ ಸಂಬಂಧ ಆಯೋಜಿಸಲಾಗಿದ್ದ ಯಜ್ಞೋಪವಿತ್‌ Read more…

ಪಟನಾ ನಿಲ್ದಾಣದಲ್ಲಿ ಭಿತ್ತರಗೊಂಡ ನೀಲಿ ಚಿತ್ರ ನನ್ನದಿರಬಹುದೆಂದ ಪೋರ್ನ್‌ ಸ್ಟಾರ್

ಬಿಹಾರದ ಪಟನಾ ರೈಲ್ವೇ ನಿಲ್ದಾಣದಲ್ಲಿ ಮೂರು ನಿಮಿಷಗಳ ಮಟ್ಟಿಗೆ ಅಚಾನಕ್ಕಾಗಿ ವಯಸ್ಕರ ಚಿತ್ರವೊಂದನ್ನು ಮಾಹಿತಿ ಸ್ಕ್ರೀನ್‌ಗಳಲ್ಲಿ ಪ್ರಸಾರ ಆಗಿದ್ದು ದೇಶಾದ್ಯಂತ ಭಾರೀ ಸುದ್ದಿಯಾಗಿದ್ದು, ಮೀಮರ್‌ಗಳು ಹಾಗೂ ಟ್ರೋಲರ್‌ಗಳಿಗೆ ಭಾರೀ Read more…

ಹಾಡಹಗಲೇ ನಡೆದಿದೆ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸುವ ಘಟನೆ

ಪಟ್ನಾ: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ನಾಯಿಗಳ ಮೇಲೆ ಅತ್ಯಾಚಾರದ ಪ್ರಕರಣಗಳು ದಾಖಲಾಗುತ್ತಿವೆ. ಇದರಿಂದ ಮಹಿಳೆಯರು ಮಾತ್ರವಲ್ಲದೇ ಹೆಣ್ಣು ನಾಯಿಗಳಿಗೂ ರಕ್ಷಣೆ ಇಲ್ಲದಂತಾಗಿದ್ದು, ನಾಯಿಗಳೂ ಭಯಪಡುವ ಸ್ಥಿತಿ ಉಂಟಾಗಿದೆ. ಮಾರ್ಚ್ Read more…

ಬಿಹಾರದ ‘ಲಿಟ್ಟಿ ಚೊಕ್ಕಾ’ಗೆ ಮನಸೋತ ಅಮೆರಿಕದ ಬ್ಲಾಗರ್​: ವಿಡಿಯೋ ವೈರಲ್​

ನವದೆಹಲಿ: ಅಮೆರಿಕದ ಫುಡ್​ ಬ್ಲಾಗರ್​ ಐಟಾನ್ ಬರ್ನಾಥ್‌ ಪಂಜಾಬ್​ನ ಗುರುದ್ವಾರದ ಬಳಿ ಬಂದಾಗ ಆತನಿಗೆ ಭವ್ಯ ಸ್ವಾಗತ ಹಾಗೂ ಉಚಿತ ಆಹಾರ ನೀಡಿ ಸ್ವಾಗತಿಸಲಾಗಿತ್ತು. ಭಾರತದ ಈ ಆತಿಥ್ಯ Read more…

ಸ್ವೀಟ್‌ ಸ್ಟಾಲ್‌ನಲ್ಲಿ ದಿನವೂ ತಯಾರಾಗ್ತಿದೆ ʼಬಾಂಬ್ʼ: ಖರೀದಿಸಲು ಜನರ ದಂಡು…!

ಪಟ್ನಾ: “ಬಾಂಬ್” ಎಂಬ ಶಬ್ದ ಕೇಳಿದರೆ ಎಲ್ಲರ ಕಣ್ಣಮುಂದೆ ಬರುವುದು ಸ್ಫೋಟಕಗಳು. ಆದರೆ ಬಿಹಾರದ ಪಟ್ನಾದ ಗಾಂಧಿ ಮೈದಾನದ ಬಳಿ ಇರುವ ಸಿಹಿ ಅಂಗಡಿಯೊಂದು ‘ಬಾಂಬ್’ ಎಂಬ ಹೆಸರಿನ Read more…

ಕಾಪಿ ಚೀಟಿಯಿಂದಾದ ಘೋರ ದುರಂತ; ಲವ್‌ ಲೆಟರ್‌ ಎಂದು ಭಾವಿಸಿ ಬಾಲಕನ ಹತ್ಯೆ ಮಾಡಿದ ಹುಡುಗಿ ಪೋಷಕರು

ಮಹಾರಾಷ್ಟ್ರ: ಆತ ಪರೀಕ್ಷೆ ಸಮಯದಲ್ಲಿ ಕಾಪಿ ಹೊಡೆಯಲು ಚೀಟಿ ತಂದಿದ್ದ. ಅದೇ ಶಾಲೆಯಲ್ಲಿ ಅವನ ಕಸಿನ್ ಕೂಡ ಇದ್ದಳು. ಹೀಗಾಗಿ ತಾನು ಕಾಪಿ ಹೊಡೆದ ನಂತರ ಕಸಿನ್ ಕಡೆಗೆ Read more…

ಭಾರಿ ಗಾಳಿಯಿಂದ ಗಂಗಾ ನದಿಯಲ್ಲಿ ಬಿಹಾರ ಸಿಎಂ ಇದ್ದ ದೋಣಿ ಸೇತುವೆಗೆ ಡಿಕ್ಕಿ: ಅದೃಷ್ಟವಶಾತ್ ಎಲ್ಲರೂ ಪಾರು

ಪಾಟ್ನಾ: ಗಂಗಾ ನದಿಯ ದಡದಲ್ಲಿರುವ ಛತ್ ಘಾಟ್‌ ನ ತಪಾಸಣೆ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ದೋಣಿ ಜೆಪಿ ಸೇತು ಪಿಲ್ಲರ್‌ ಗೆ ಡಿಕ್ಕಿ ಹೊಡೆದಿದೆ. Read more…

ಲಾಲೂ ಪ್ರಸಾದ್ ಆಪ್ತನಿಗೆ ಸಿಬಿಐ ಶಾಕ್: ಮೈನಿಂಗ್ ಹಗರಣ ಸಂಬಂಧ ಮನೆ ಮೇಲೆ ದಾಳಿ

ಪಾಟ್ನಾ: ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಆಪ್ತನ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರ್.ಜೆ.ಡಿ. ವಿಧಾನಪರಿಷತ್ ಸದಸ್ಯ ಸುನಿಲ್ ಸಿಂಗ್ ಅವರ ಪಾಟ್ನಾದ ನಿವಾಸದ ಮೇಲೆ Read more…

ಮುಖ್ಯಮಂತ್ರಿ ಬೆಂಗಾವಲು ವಾಹನದ ಮೇಲೆ ದಾಳಿ, ಕಲ್ಲು ತೂರಾಟ: ಬಿಹಾರ ಸಿಎಂ ನಿತೀಶ್ ಕಾನ್ವೆ ಮೇಲೆ ದಾಳಿ ಮಾಡಿದ 11 ಮಂದಿ ಅರೆಸ್ಟ್

ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಿ ಕಲ್ಲು ತೂರಾಟ ನಡೆಸಿದ 11 ಮಂದಿಯನ್ನು ಬಂಧಿಸಲಾಗಿದೆ. ಪಾಟ್ನಾ ಜಿಲ್ಲೆಯ ಗೌರಿಚಕ್ ಪೊಲೀಸ್ ಠಾಣಾ Read more…

BREAKING: ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಶೂಟೌಟ್

ಪಾಟ್ನಾ: ಶಾಲೆಗೆ ತೆರಳುತ್ತಿದ್ದ 15 ವರ್ಷದ ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಇಂದು ಮುಂಜಾನೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯ Read more…

ಮೆಟ್ಟಿಲಿಂದಿಳಿಯುವಾಗಲೇ ಅನಾಹುತ: ಮಾಜಿ ಸಿಎಂ ಬಲ ಭುಜದ ಮೂಳೆ ಮುರಿತ

ಪಾಟ್ನಾ: ಮೆಟ್ಟಿಲುಗಳಿಂದ ಬಿದ್ದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಬಲ ಭುಜದ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರು ಭಾನುವಾರ ಪಾಟ್ನಾದಲ್ಲಿರುವ ತಮ್ಮ ಪತ್ನಿ Read more…

ಗೇಲಿಗೆ ಗುರಿಯಾಗಿದೆ ʼವ್ಯಾಕರಣʼ ದೋಷಗಳಿಂದ ಕೂಡಿದ ವಿಶ್ವವಿದ್ಯಾನಿಲಯದ ಸುತ್ತೋಲೆ

ವಿಶ್ವವಿದ್ಯಾಲಯದ ಸುತ್ತೋಲೆಯೊಂದು ಸಾಮಾಜಿಕ‌ ಜಾಲತಾಣದಲ್ಲಿ ಹಾಸ್ಯದ ವಸ್ತುವಾಗಿ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸಂಜಯ್ ಕುಮಾರ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಪಾಟ್ನ ವಿಶ್ವವಿದ್ಯಾಲಯದ ಹಾಜರಾತಿ ಕುರಿತ ಸುತ್ತೋಲೆ ಎಲ್ಲರ Read more…

‌ಬೆಚ್ಚಿಬೀಳಿಸುವಂತಿದೆ ಪಾಟ್ನಾದಲ್ಲಿ ನಡೆದಿರುವ ಈ ಅಪಘಾತದ ದೃಶ್ಯ

ರಸ್ತೆ ಸುರಕ್ಷತಾ ನಿಯಮಗಳ ಕುರಿತು ಎಷ್ಟೇ ಎಚ್ಚರಿಕೆ ನೀಡಿದರೂ ಸಹ ವಾಹನ ಸವಾರರು ಅದನ್ನು ಪಾಲಿಸುವುದು ಅಷ್ಟಕಷ್ಟೇ. ಹೀಗಾಗಿಯೇ ಸರ್ಕಾರಗಳು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡರೂ Read more…

ಗನ್ ಪಾಯಿಂಟ್ ನಲ್ಲಿ ಗಾಯಕಿ ಮೇಲೆ ಗ್ಯಾಂಗ್ ರೇಪ್: ವಿಡಿಯೋ ಮಾಡಿ ದುಷ್ಕೃತ್ಯ

ಪಾಟ್ನಾ: ಪಾಟ್ನಾದ ರಾಮ್ ಕೃಷ್ಣಾ ನಗರದಲ್ಲಿ ಮೂವರು ಯುವಕರು 28 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಜಹಾನಾಬಾದ್ ಜಿಲ್ಲೆಯ ನಿವಾಸಿಯಾಗಿರುವ ಯುವತಿ ಬಿಹಾರದಲ್ಲಿ ಮದುವೆಗಳು, ಹುಟ್ಟುಹಬ್ಬದ ಪಾರ್ಟಿಗಳು ಮತ್ತು Read more…

LPG‌ ಸಿಲಿಂಡರ್‌ ನಲ್ಲಿ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪಿ ಅಂದರ್

ಎಲ್‌ಪಿಜಿ ಸಿಲಿಂಡರ್‌ನಲ್ಲಿ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದ ಖತರ್ನಾಕ್ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಿಲಿಂಡರ್‌ನ ಒಂದು ಸಣ್ಣ ಭಾಗವನ್ನು ಮಾತ್ರ ಚೌಕಾಕಾರದಲ್ಲಿ ಕತ್ತರಿಸಿ ದ್ವಾರ ಮಾಡಿಕೊಂಡು, ಅದರೊಳಗೆ 50 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...