alex Certify Paralympics | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ವಿಜೇತರಿಗೆ ಭರ್ಜರಿ ಬಹುಮಾನ: ಚಿನ್ನ, ಬೆಳ್ಳಿ, ಕಂಚು ಪದಕ ಗೆದ್ದವರಿಗೆ 75 ಲಕ್ಷ, 50 ಲಕ್ಷ, 30 ಲಕ್ಷ ರೂ. ನಗದು

ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ವಿಜೇತರಿಗೆ ಕೇಂದ್ರ ಕ್ರೀಡಾ ಸಚಿವಾಲಯದಿಂದ ಭರ್ಜರಿ ನಗದು ಬಹುಮಾನ ಘೋಷಿಸಲಾಗಿದೆ. ಚಿನ್ನದ ಪದಕ ಗೆದ್ದ ಭಾರತದ ಕ್ರೀಡಾಪಟುಗಳಿಗೆ 75 ಲಕ್ಷ ರೂ. Read more…

ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ ದೀಪ್ತಿಗೆ 1 ಕೋಟಿ ರೂ., ಪ್ಲಾಟ್, ಗ್ರೂಪ್ -2 ಸರ್ಕಾರಿ ನೌಕರಿ

ತೆಲಂಗಾಣ ಸರ್ಕಾರ ಶನಿವಾರ ಪ್ಯಾರಾಲಿಂಪಿಯನ್ ದೀಪ್ತಿ ಜೀವನ್ ಜಿ ಅವರಿಗೆ ಬಹು ಬಹುಮಾನಗಳನ್ನು ಘೋಷಿಸಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ದೀಪ್ತಿ ಅವರ ಸ್ಪೂರ್ತಿದಾಯಕ ಸಾಧನೆ ಮತ್ತು ಪ್ಯಾರಿಸ್ Read more…

BREAKING: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರೆಡು ಪದಕ: ಶರದ್ ಗೆ ಬೆಳ್ಳಿ, ಮರಿಯಪ್ಪನ್ ಕಂಚು

ಪ್ಯಾರಿಸ್: ಭಾರತದ ಪ್ಯಾರಾ ಅಥ್ಲೀಟ್‌ಗಳಾದ ಶರದ್ ಕುಮಾರ್ ಮತ್ತು ಮರಿಯಪ್ಪನ್ ತಂಗವೇಲು ಅವರು ನಡೆಯುತ್ತಿರುವ ಪ್ಯಾರಾಲಿಂಪಿಕ್ ಗೇಮ್ಸ್ 2024 ರ ಪುರುಷರ ಎತ್ತರ ಜಿಗಿತ – T63 ನಲ್ಲಿ Read more…

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ: 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಕಂಚು ಗೆದ್ದ ರುಬಿನಾ ಫ್ರಾನ್ಸಿಸ್ ಗೆ ಮೋದಿ ಅಭಿನಂದನೆ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರ ಮಹಿಳೆಯರ 10 ಮೀ ಏರ್ ಪಿಸ್ತೂಲ್ SH1 ಸ್ಪರ್ಧೆಯಲ್ಲಿ ಭಾರತದ ಪ್ಯಾರಾ ಶೂಟರ್ ರುಬಿನಾ ಫ್ರಾನ್ಸಿಸ್ ಕಂಚಿನ ಪದಕವನ್ನು ಪಡೆದಿದ್ದಾರೆ. ಮಧ್ಯಪ್ರದೇಶದ 25 Read more…

ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತೆಗೆ ವಿಶೇಷ ಕಾರು ಉಡುಗೊರೆ ಕೊಟ್ಟ ಆನಂದ್ ಮಹಿಂದ್ರಾ

ಕೊಟ್ಟ ಮಾತನ್ನು ಉಳಿಸಿಕೊಂಡ ಮಹಿಂದ್ರಾ & ಮಹಿಂದ್ರಾ ಉದ್ಯಮ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದಿತ್ತ ಶೂಟರ್‌ ಅವಾನಿ ಲೇಖರಾಗೆ ವಿಶೇಷ ಕಾರೊಂದನ್ನು Read more…

ರೇಸ್ ಮುಗಿಸಿದ ಪ್ಯಾರಾಲಿಂಪಿಕ್ ಓಟಗಾರ್ತಿಗೆ ಟ್ರ‍್ಯಾಕ್‌ ನಲ್ಲೇ ಪ್ರಪೋಸ್ ಮಾಡಿದ ಕೋಚ್

ಕೇಪ್ ವೆರ್ಡೆಯ ಓಟಗಾರ್ತಿ ಕಯುಲಾ ನಿದ್ರೆಯಾ ಪೆರೆರಿಯಾ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಸೆಮಿ ಫೈನಲ್ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾಗಿರಬಹುದು. ಆದರೆ, ಟೋಕಿಯೋದಲ್ಲಿ ತಮ್ಮ ಜೀವಮಾನದ ದೊಡ್ಡ ಗೆಲುವಿನೊಂದಿಗೆ ತವರಿಗೆ Read more…

ಮತ್ತೊಂದು ಪದಕ ಗೆಲ್ಲುವ ಮೂಲಕ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ‘ಚಿನ್ನ’ದ ಹುಡುಗಿ ಅವನಿ ಲೇಖಾರಾ

ಭಾರತದ ಚಿನ್ನದ ಹುಡುಗಿ ಅವನಿ ಲೇಖಾರ ಒಂದೇ ಪ್ಯಾರಾಲಿಂಪಿಕ್​​ನ 2 ವಿಭಾಗಗಳಲ್ಲಿ ಪದಕವನ್ನು ಗೆದ್ದ ದೇಶ ಮೊದಲ ಪ್ಯಾರಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅವನಿ ಮಹಿಳೆಯರ 50 Read more…

BIG NEWS: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇನ್ನೊಂದು ಪದಕ

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇನ್ನೊಂದು ಪದಕ ಬಂದಿದೆ. ಶೂಟರ್ ಸಿಂಗರಾಜ್ ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್‌ಎಚ್ 1 ನಲ್ಲಿ ಕಂಚಿನ ಪದಕ Read more…

ಅರ್ಹತಾ ಮಾನದಂಡ ಪೂರೈಸದೇ ಕಂಚಿನ ಪದಕ ಕಳೆದುಕೊಂಡ ಭಾರತೀಯ ಅಥ್ಲಿಟ್

ದಿವ್ಯಾಂಗ ಮಾನದಂಡದಲ್ಲಿ ತೇರ್ಗಡೆಯಾಗದೇ ಇರುವ ಕಾರಣ ಭಾರತೀಯ ಡಿಸ್ಕಸ್ ಎಸೆತಗಾರ ವಿನೋದ್ ಕುಮಾರ್‌ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಕಂಚಿನ ಪದಕ ಕಳೆದುಕೊಂಡಿದ್ದಾರೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕನ Read more…

BREAKING NEWS: ಜಾವೆಲಿನ್ ನಲ್ಲಿ ‘ಚಿನ್ನ’ ಗೆದ್ದು ಹೊಸ ದಾಖಲೆ ಬರೆದ ಸುಮಿತ್ ಆಂಟಿಲ್

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಜಾವೆಲಿನ್ ಥ್ರೋನಲ್ಲಿ ಭಾರತದ ಸುಮಿತ್ ಆಂಟಿಲ್, ಚಿನ್ನದ ಪದಕ ಗೆದ್ದಿದ್ದಾರೆ. ಸುಮಿತ್ ಫೈನಲ್ ನಲ್ಲಿ 68.55 ಮೀಟರ್ ಎಸೆದು Read more…

ಪ್ಯಾರಾಲಿಂಪಿಕ್ಸ್‌ 2020 ಗೆ ಅನಿಮೇಟೆಡ್ ಈಜು ಸ್ಪರ್ಧೆ ಪರಿಚಯಿಸಿದ ಗೂಗಲ್ ಡೂಡಲ್

ಟೋಕಿಯೋ ಪ್ಯಾರಾಲಿಂಪಿಕ್ಸ್‌ ತನ್ನ ಮಹತ್ವದ ಘಟ್ಟ ಪ್ರವೇಶಿಸಿದೆ. ಇದೇ ವೇಳೆ ಕೂಟದ 2ನೇ ದಿನವಾದ ಆಗಸ್ಟ್ 26ರಂದು ಹೊಸ ಡೂಡಲ್ ಒಂದನ್ನು ಗೂಗಲ್ ಬಿಡುಗಡೆ ಮಾಡಿದೆ. ಈಜು ಸ್ಫರ್ಧೆಯ Read more…

ಈಜು ತರಬೇತಿಗೆ ಪ್ಯಾರಾಲಂಪಿಕ್‌ ಪಟುವಿನಿಂದ ಹೊಸ ವಿಧಾನ

ಐರ್ಲ್ಯಾಂಡ್: ಕೊರೊನಾ ಲಾಕ್‌ಡೌನ್‌ನಿಂದ ಈಜುಕೊಳಕ್ಕೆ ಹೋಗಿ ತರಬೇತಿ ಪಡೆಯಲಾಗದ ಅಂಧ ಕ್ರೀಡಾಪಟು ತನ್ನ ದಿನನಿತ್ಯದ ತರಬೇತಿಗೆ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ. ಮನೆಯ ಪೆಟ್ಟಿಗೆಯೊಂದರಲ್ಲಿ ನೀರು ತುಂಬಿ ಎದೆಗೆ ಹಗ್ಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...