alex Certify Owner | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಉಪ್ಪಿ ಟೀ’ ಖ್ಯಾತಿಯ ಕ್ಯಾಂಟೀನ್ ಮಾಲೀಕ ಸಾವಿಗೆ ಶರಣು!

ಹಾಸನ: ವಿವಿಧ ಬಗೆಯ ಚಹಾ ತಯಾರಿಕೆ ಮೂಲಕ ಜನಪ್ರಿಯರಾಗಿದ್ದ ಉಪ್ಪಿ ಟೀ ಕ್ಯಾಂಟೀನ್ ಮಾಲೀಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಬಾಗೆ ಗ್ರಾಮದಲ್ಲಿ ನಡೆದಿದೆ. ಸುರೇಶ್ Read more…

BIG NEWS: ಕಾಪರ್ ಏಜ್ ಗ್ರೂಪ್ ಇನ್ಸ್ ಸಿಟ್ಯೂಟ್ ಮಾಲೀಕ ಆತ್ಮಹತ್ಯೆಗೆ ಶರಣು

ದಾವಣಗೆರೆ: ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಕಾಪರ್ ಏಜ್ ಗ್ರೂಪ್ ಇನ್ಸ್ ಟಿಟ್ಯೂಟ್ ಮಾಲೀಕ ತಮ್ಮ ನಿವಾಸದಲ್ಲಿಯೇ ಆತ್ಮಹಯೆಗೆ ಶರಣಾಗಿರುವ ಘಟನೆ ನಡೆದಿದೆ. ಶರಟ್ ಜಿ.ಎಸ್. (23) ಆತ್ಮಹತ್ಯೆ Read more…

Video | ಸಂಬಳ ನೀಡದ ಸ್ಪಾ ಮಾಲೀಕರಿಗೆ ಯುವತಿಯಿಂದ ಹಿಗ್ಗಾಮುಗ್ಗಾ ಥಳಿತ

ತನ್ನ ವೇತನವಾದ 18,000 ರೂಪಾಯಿ ಪಾವತಿಸದ ಹಿನ್ನಲೆಯಲ್ಲಿ ಸ್ಪಾ ಮಾಲೀಕ ಮಹಿಳೆಗೆ ಯುವತಿಯೊಬ್ಬಳು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದು, ಇದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜೈಪುರದ ಗುರುನಾನಕ್ Read more…

ಆಸ್ತಿ ವಂಚನೆ ತಡೆಗೆ ಸರ್ಕಾರದ ಮಹತ್ವದ ಕ್ರಮ: ಸಬ್ ರಿಜಿಸ್ಟ್ರಾರ್ ಕಚೇರಿಗೆ ದಾಖಲೆ ಸಲ್ಲಿಸಲು ಆಸ್ತಿ ಮಾಲೀಕರಿಗೆ ಸೂಚನೆ

ಬೆಂಗಳೂರು: ಆಸ್ತಿ ವಂಚನೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಯಾರದೋ ಆಸ್ತಿಗೆ ಮತ್ಯಾರೋ ನಕಲಿ ದಾಖಲೆ ನೀಡಿ ವಂಚನೆ, ವೈಯಕ್ತಿಕ ದಾಖಲೆ ನಕಲು Read more…

ರಸ್ತೆಯಲ್ಲಿ ಕಸ ಎಸೆಯಬೇಡ ಎಂದಿದ್ದಕ್ಕೆ ಮನೆ ಮಾಲೀಕನನ್ನೇ ಕೊಂದ ಬಾಡಿಗೆದಾರ

ಬೆಂಗಳೂರು: ರಸ್ತೆಯಲ್ಲಿ ಕಸ ತುಂಬಿದ ಕವರ್ ಎಸೆದಿದ್ದನ್ನು ಪ್ರಶ್ನಿಸಿದ ಮನೆ ಮಾಲೀಕನನ್ನೇ ಬಾಡಿಗೆದಾರ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿದ್ದಪ್ಪ(70) Read more…

ಗುಜರಾತ್ ಗೇಮ್ ಝೋನ್ ಅಗ್ನಿ ದುರಂತ ಪ್ರಕರಣ; ಗೇಮ್ ಝೋನ್ ಮಾಲೀಕನೂ ಸಾವು; ಬೆಂಕಿ ಹೊತ್ತಿಕೊಂಡ ಸಂದರ್ಭ ಸಿಸಿಟಿವಿಯಲ್ಲಿ ಸೆರೆ

ಅಹಮದಾಬಾದ್: ಗುಜರಾತ್ ನ ರಾಜ್ ಕೋ ಟಿಆರ್ ಪಿ ಗೇಮ್ ಝೋನ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 27 ಜನರು ಸಜೀವದಹನವಾಗಿರುವ ಘಟನೆ ನಡೆದಿತ್ತು. ಈ ದುರಂತದಲ್ಲಿ Read more…

ಅಗ್ನಿ ಅವಘಡದಲ್ಲಿ 7 ಶಿಶುಗಳ ಸಾವಿನ ಬಳಿಕ ತಲೆಮರೆಸಿಕೊಂಡಿದ್ದ ದೆಹಲಿ ಬೇಬಿ ಕೇರ್ ಸೆಂಟರ್ ಮಾಲೀಕ ಅರೆಸ್ಟ್

ನವದೆಹಲಿ: ದೆಹಲಿಯ ನ್ಯೂ ಬಾರ್ನ್ ಬೇಬಿ ಕೇರ್ ಆಸ್ಪತ್ರೆಯ ಮಾಲೀಕ ಡಾ.ನವೀನ್ ಖಿಚಿ ಅವರನ್ನು ಬಂಧಿಸಲಾಗಿದೆ. ಆಸ್ಪತ್ರೆ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 7 ಶಿಶುಗಳು ಸಾವನ್ನಪ್ಪಿದ ಒಂದು Read more…

ದೇಶದ ಅತ್ಯಂತ ಶ್ರೀಮಂತ ಮುಸ್ಲಿಂ ಮಹಿಳೆ ಯಾರು ಗೊತ್ತಾ ? ಬೆರಗಾಗಿಸುವಂತಿದೆ ಇವರ ಆಸ್ತಿ….!

ದೇಶಾದ್ಯಂತ ಮುಸಲ್ಮಾನರು ಈದ್ ಉಲ್ ಫಿತರ್ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ದೇಶದ ಅತ್ಯಂತ ಶ್ರೀಮಂತ ಮುಸ್ಲಿಂ ಮಹಿಳೆಯ ಬಗ್ಗೆ ತಿಳಿದುಕೊಳ್ಳೋಣ. ಈಕೆಯ ಹೆಸರು ಫರಾ ಮಲಿಕ್ ಭಾಂಜಿ. ಅವರು Read more…

ಆಸ್ತಿ ಡಿಜಿಟಲ್ ಸ್ಕ್ಯಾನಿಂಗ್ ವೇಳೆ ಅಕ್ರಮ: ಎಫ್ಐಆರ್ ದಾಖಲು

ಬೆಂಗಳೂರು: ರಾಜರಾಜೇಶ್ವರಿ ನಗರದ ವ್ಯಾಪ್ತಿಯಲ್ಲಿ ಆಸ್ತಿ ದಾಖಲೆ ಡಿಜಿಟಲ್ ಸ್ಕ್ಯಾನಿಂಗ್ ಮಾಡುವಾಗ ಅಕ್ರಮ ಎಸಗಿದ ಅಧಿಕಾರಿ ಮತ್ತು ಅಕ್ರಮ ಆಸ್ತಿಯ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆರ್.ಆರ್. ನಗರ Read more…

BIG NEWS: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ: ಮಾಲೀಕ ವಿರುದ್ಧ ದಾಖಲಾಗಿತ್ತು ಅತ್ಯಾಚಾರ ಪ್ರಕರಣ; ಮತ್ತೊಂದು ಶಾಕಿಂಗ್ ಮಾಹಿತಿಯೂ ಬಯಲು

ಬೆಂಗಳೂರು: ಇತ್ತೀಚೆಗೆ ಬೆಂಗಳುರಿನ ಓಲ್ಡ್ ಮದ್ರಾಸ್ ರಸ್ತೆಯ ನಿರ್ವಾಣ್ ಇಂಟರ್ ನ್ಯಾಷನಲ್ ಸ್ಪಾ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ ಬಗ್ಗೆ Read more…

BIG NEWS: ಅವಧಿಗೂ ಮೀರಿ ಸ್ಟಾರ್ ನಟರ ಭರ್ಜರಿ ಪಾರ್ಟಿ; ಜೆಟ್ ಲ್ಯಾಗ್ ರೆಸ್ಟೋಬಾರ್ ವಿರುದ್ಧ FIR ದಾಖಲು

ಬೆಂಗಳೂರು: ಅವಧಿಗೂ ಮೀರಿ ಪಬ್ ತೆರೆದಿದ್ದ ಹಿನ್ನೆಲೆಯಲ್ಲಿ ಜೆಟ್ ಲ್ಯಾಗ್ ರೆಸ್ಟೋಬಾರ್ ಮಾಲೀಕನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಇತ್ತೀಚೆಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರ Read more…

BIG BREAKING: ‘ಮಹಾದೇವ್ ಆಪ್’ ಮಾಲೀಕ ರವಿ ಉಪ್ಪಲ್ ದುಬೈನಲ್ಲಿ ಅರೆಸ್ಟ್

ನವದೆಹಲಿ: ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ನ ಇಬ್ಬರು ಪ್ರಮುಖ ಮಾಲೀಕರಲ್ಲಿ ಒಬ್ಬರಾದ ರವಿ ಉಪ್ಪಲ್ ಅವರನ್ನು  ಬಂಧಿಸಲಾಗಿದೆ. ಇಡಿ ಅಧಿಕಾರಿಯ ಆದೇಶದ ಮೇರೆಗೆ ಇಂಟರ್‌ಪೋಲ್ ಹೊರಡಿಸಿದ ರೆಡ್ ನೋಟಿಸ್ Read more…

ಹಣ ಬಾರದೆ ಇರುವ ʻಅನ್ನಭಾಗ್ಯʼ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌ : ಇವರ ಖಾತೆಗೆ ಹಣ ಜಮಾ!

ಬೆಂಗಳೂರು : ಅನ್ನಭಾಗ್ಯ ಯೋಜನೆಯ ಹಣ ಬಾರದೆ ಇರುವ ಫಲಾನುಭವಿಗಳಿಗೆ ಆಹಾರ ಇಲಾಖೆಯು ಸಿಹಿಸುದ್ದಿಯೊಂದನ್ನು ನೀಡಿದ್ದು, ಕುಟುಂಬದ ಯಜಮಾನನ ಅನುಪಸ್ಥಿತಿಯಲ್ಲಿ 2ನೇ ಯಜಮಾನನ ಖಾತೆಗೆ ಹಣ ಜಮಾ ಮಾಡಲು Read more…

BIG NEWS: ಸಾಕು ನಾಯಿ ದಾಳಿ ಮಾಡಿದರೆ ಮಾಲೀಕರಿಗೆ ಜೈಲು ಶಿಕ್ಷೆ…!

ಮಡಿಕೇರಿ: ಬಾಣಂತಿ ಆರೋಗ್ಯ ವಿಚಾರಿಸಲು ತೆರಳಿದ್ದ ಸಮುದಾಯ ಆರೋಗ್ಯಾಧಿಕಾರಿ ಮೇಲೆ ನಾಯಿ ದಾಳಿ ಮಾಡಿದ ಘಟನೆ ಬೆನ್ನಲ್ಲೇ ಎಚ್ಚೆತ್ತ ಕೊಡಗು ಜಿಲ್ಲಾ ಪೊಲೀಸರು, ಸಾಕು ನಾಯಿ ದಾಳಿ ಮಾಡಿದರೆ Read more…

ಹೊಲಕ್ಕೆ ನುಗ್ಗಿ ಬೆಳೆಗಳನ್ನು ನಾಶಮಾಡಿದ ಎತ್ತುಗಳು; ಮಾಲೀಕನನ್ನೇ ಮನೆಯ ಮುಂದಿನ ಕಂಬಕ್ಕೆ ಕಟ್ಟಿ ಹಾಕಿದ ವ್ಯಕ್ತಿ

ತೆಲಂಗಾಣ: ಬೇರೆಯವರ ಎತ್ತುಗಳು ತನ್ನ ಹೊಲಕ್ಕೆ ನುಗ್ಗಿ ಮೇಯ್ದ ಕಾರಣಕ್ಕೆ ಎತ್ತುಗಳ ಮಾಲೀಕನನ್ನು ವ್ಯಕ್ತಿಯೋರ್ವ ತನ್ನ ಮನೆಯ ಮುಂದಿನ ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ತೆಲಂಗಾಣದ ಕೋಟಪಲ್ಲಿಯಲ್ಲಿ ನಡೆದಿದೆ. Read more…

ರೇಷನ್ ಕಾರ್ಡ್ ನಲ್ಲಿ `ಯಜಮಾನಿ’ ಹೆಸರು ಬದಲಿಸಬೇಕೆ? ಈ ರೀತಿ ಮಾಡಿ ಸಾಕು!

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿ ನೀಡಲಿದ್ದು, ಇದಕ್ಕಾಗಿ ಪಡಿತರ ಚೀಟಿಯಲ್ಲಿ ಮಹಿಳೆಯರು ಮನೆಯ ಯಜಮಾನಿ ಎಂದಿರಬೇಕು. ಪಡಿತರ ಚೀಟಿಯಲ್ಲಿ ಮನೆ ಯಜಮಾನಿ ಬದಲಾವಣೆಗೆ Read more…

BIGG NEWS : ಪಡಿತರ ಚೀಟಿಯಲ್ಲಿ `ಯಜಮಾನಿ’ ಹೆಸರು ಸೇರ್ಪಡೆ, ಬದಲಾವಣೆ ಮಾಡೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿ ನೀಡಲಿದ್ದು, ಇದಕ್ಕಾಗಿ ಪಡಿತರ ಚೀಟಿಯಲ್ಲಿ ಮಹಿಳೆಯರು ಮನೆಯ ಯಜಮಾನಿ ಎಂದಿರಬೇಕು. ಪಡಿತರ ಚೀಟಿಯಲ್ಲಿ ಮನೆ ಯಜಮಾನಿ ಬದಲಾವಣೆಗೆ Read more…

BIG NEWS:‌ ಅಪರಿಚಿತ ವಾಹನದ ಸಂಖ್ಯೆ ಮೂಲಕವೇ ಪತ್ತೆ ಮಾಡಬಹುದು ಮಾಲೀಕರ ವಿವರ…!

ಎಷ್ಟೋ ಬಾರಿ ನಮ್ಮ ಮನೆಯ ಮುಂದೆ ಯಾರೋ ವಾಹನ ನಿಲ್ಲಿಸಿ ಹೋಗಿಬಿಟ್ಟಿರುತ್ತಾರೆ. ಅದರ ಮಾಲೀಕರು ಯಾರು ಅನ್ನೋದು ಕೂಡ ನಮಗೆ ಗೊತ್ತಿರುವುದಿಲ್ಲ. ಅಲ್ಲಿಂದ ವಾಹನ ತೆರವು ಮಾಡಿಸೋದು ಅಸಾಧ್ಯ Read more…

ತೋಟದಿಂದಲೇ ಕೆಜಿಗೆ 2.5 ಲಕ್ಷ ರೂ. ಮೌಲ್ಯದ ದುಬಾರಿ ಮಾವಿನ ಹಣ್ಣುಗಳು ಕಳವು

ಒಡಿಶಾದ ನುವಾಪಾಡಾ ಜಿಲ್ಲೆಯ ಜಮೀನೊಂದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 2.5 ಲಕ್ಷ ರೂಪಾಯಿ ಬೆಲೆಯ ಮಾವಿನ ಹಣ್ಣುಗಳು ಕಳ್ಳತನವಾಗಿದ್ದು, ಫಾರ್ಮ್ ಮಾಲೀಕರು ಹಣ್ಣಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ Read more…

ಲುಲು ಮಾಲ್​ ಮಾಲೀಕ ಅಲಿ ಬಳಿ ಇವೆ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರುಗಳ ಸಂಗ್ರಹ

ನವದೆಹಲಿ: ಲುಲು ಹೈಪರ್‌ಮಾರ್ಕೆಟ್‌ಗಳು ಇತ್ತೀಚಿಗೆ ಭಾರತೀಯ ಮಾರುಕಟ್ಟೆಗೆ ತಮ್ಮ ಪ್ರವೇಶವನ್ನು ಮಾಡಿದರೂ, ಅವರು ದುಬೈನಲ್ಲಿ ಗಣನೀಯ ಸಮಯದವರೆಗೆ ಗಮನಾರ್ಹ ಜನಪ್ರಿಯತೆಯನ್ನು ಅನುಭವಿಸಿದ್ದಾರೆ. ಭಾರತದಲ್ಲಿ ಲುಲು ಹೈಪರ್‌ಮಾರ್ಕೆಟ್ ನೆಟ್‌ವರ್ಕ್‌ನ ಮಾಲೀಕರು Read more…

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ವಸತಿ ಶಾಲೆ ಮಾಲೀಕ, ಆತನ ಸೋದರ ಅರೆಸ್ಟ್

ಟಿಕಮ್‌ ಗಢ: ಮಧ್ಯಪ್ರದೇಶದ ಟಿಕಮ್‌ ಗಢ ಜಿಲ್ಲೆಯ ವಸತಿ ಶಾಲೆಯಲ್ಲಿ 4ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಶಾಲೆಯ ಮಾಲೀಕ, ಆತನ ಸಹೋದರನನ್ನು ಬಂಧಿಸಲಾಗಿದೆ. ವಸತಿ ಶಾಲೆಯ Read more…

ದಾಳಿ ಮಾಡಿದ ಚಿರತೆಯನ್ನೇ ಕೊಂಬಿನಿಂದ ತಿವಿದು ಮಾಲೀಕನ ರಕ್ಷಿಸಿದ ಹಸು

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿ ಕೊಡಕಿಕೆರೆ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿದ ಚಿರತೆಯನ್ನು ಹಸು ಕೊಂಬಿನಿಂದ ತಿವಿದು ಓಡಿಸಿ ಮಾಲೀಕನನ್ನು ರಕ್ಷಿಸಿದೆ. ಬುಧವಾರ Read more…

ಹುಡುಗಿಯರ ಕಾಲಿನ ಹೆಬ್ಬೆರಳಿಗಿಂತ ಈ ‘ಬೆರಳು’ ಉದ್ದವಿದ್ದರೆ ಏನರ್ಥ ಗೊತ್ತಾ…..?

ಕಾಲಿನ ಬೆರಳುಗಳು ಎಲ್ಲವೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಒಂದು ಉದ್ದ, ಇನ್ನೊಂದು ಗಿಡ್ಡವಿರುತ್ತದೆ. ಇದಕ್ಕೆ ಹಲವಾರು ಕಾರಣವು ಇದೆ. ಆದರೆ ಹೆಬ್ಬೆರಳಿಗಿಂತ ಎರಡನೇ ಬೆರಳು ಉದ್ದವಿದ್ದರೆ ಇಂತಹವರ ವ್ಯಕ್ತಿತ್ವ Read more…

ಕಾರಿನ ಎಂಜಿನ್‌ ನಲ್ಲಿ ಸಿಲುಕಿದ ನಾಯಿ: ಒಂದೂವರೆ ಗಂಟೆ ಯಶಸ್ವಿ ಕಾರ್ಯಾಚರಣೆ

ಅಮೆರಿಕದಲ್ಲಿ ಕಾರು ಎಂಜಿನ್‌ ಒಳಗೆ ಸಿಲುಕಿದ ನಾಯಿ ಮರಿಯೊಂದನ್ನು ಒಂದೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ಬದುಕಿಸಲಾಗಿದೆ. ಕನ್ಸಾಸ್‌ನ ಜಾನ್ಸನ್ ಕೌಂಟಿಯಲ್ಲಿ ನಿಲುಗಡೆ ಮಾಡಲಾದ ಕಾರಿನ ಎಂಜಿನ್‌ ಬಳಿ ಹೋಗಿದ್ದ Read more…

ಅಂಗಡಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಮಾಲೀಕ

ಮಂಗಳೂರು: ಟೈಲರ್ ಅಂಗಡಿ ಮಾಲೀಕರೊಬ್ಬರು ಅಂಗಡಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನ ತೊಕ್ಕಟ್ಟು ಗ್ರಾಮದಲ್ಲಿ ನಡೆದಿದೆ. ಕನೀರು ತೋಟ ನಿವಾಸಿ 45 ವರ್ಷದ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡವರು. ಆರ್ಥಿಕ Read more…

SHOCKING: ದಲಿತರೆಂಬ ಕಾರಣಕ್ಕೆ ಮದುವೆ ನಿಗದಿಯಾಗಿದ್ದ ಕಲ್ಯಾಣಮಂಟಪ ಬುಕಿಂಗ್ ಕ್ಯಾನ್ಸಲ್ ಮಾಡಿದ ಮಾಲೀಕ

ಮೀರತ್: ವರ ದಲಿತ ಎಂದು ಮದುವೆ ನಿಗದಿಯಾಗಿದ್ದ ಕಲ್ಯಾಣ ಮಂಟಪದ ಬುಕಿಂಗ್ ಅನ್ನೇ ಮಾಲೀಕ ಕ್ಯಾನ್ಸಲ್ ಮಾಡಿದ್ದಾನೆ. ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದೆ. ವರ ದಲಿತ ಎಂದು ತಿಳಿದು Read more…

ಮಾಲೀಕನ ಜೊತೆ ನಾಯಿಯ ವ್ಯಾಯಾಮ: ಸೋ ಕ್ಯೂಟ್​ ಎನ್ನುತ್ತಿದ್ದಾರೆ ನೆಟ್ಟಿಗರು

ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳ ಆಟೋಟಗಳನ್ನು ತೋರಿಸುವ ಹಲವಾರು ವಿಡಿಯೋಗಳು ಶೇರ್​ ಆಗುತ್ತವೆ. ಇವುಗಳ ಪೈಕಿ ಹಲವು ವಿಡಿಯೋಗಳು ಕ್ಯೂಟ್​ ಎನಿಸಿಕೊಳ್ಳುತ್ತವೆ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. Read more…

ಹಾವಿನಿಂದ ಮಾಲೀಕರನ್ನು ರಕ್ಷಿಸಿದ ನಾಯಿ

ನಾಯಿಗಳು ಮನುಷ್ಯರಿಗಿಂತಲೂ ಮೊದಲಿಗೆ ವಿಪತ್ತನ್ನು ಗುರುತಿಸುತ್ತವೆ. ಅಂಥದ್ದೇ ಒಂದು ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಮಾಲೀಕರ ಮಂಚದ ಕೆಳಗೆ ನೋಡಿಕೊಂಡು ನಾಯಿ ಕೂಗುತ್ತಿದ್ದರೂ ಮಾಲೀಕರು ಅದನ್ನು ಅಷ್ಟಾಗಿ ಗಮನಿಸರಲಿಲ್ಲ. Read more…

ಫ್ರಿಡ್ಜ್​ ಹಿಂದೆ ಭಯಾನಕ ಹೆಬ್ಬಾವು ಪತ್ತೆ: ವಿಡಿಯೋ ವೈರಲ್​

ನ್ಯೂಜೆರ್ಸಿಯ ನಿವಾಸಿಯೊಬ್ಬರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ರೆಫ್ರಿಜರೇಟರ್‌ನ ಹಿಂದೆ ಅಡಗಿಕೊಂಡಿದ್ದ ಹಾವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಅವರು ತಕ್ಷಣವೇ ಹಾವನ್ನು ರಕ್ಷಿಸುವವರನ್ನು ಕರೆದು ಹಾವನ್ನು ಹಿಡಿಸಿದ್ದಾರೆ. ಅವರು ಹಾವನ್ನು ಲಿಬರ್ಟಿ Read more…

ಚಿನ್ನ ಗಿರವಿ ಇಡಲು ಬಂದ ಗ್ರಾಹಕನಿಂದಲೇ ಶಾಪ್ ಗೆ ಬೆಂಕಿ: ಮಾಲೀಕನಿಗೆ ಗಾಯ

ಬೆಂಗಳೂರು: ಚಿನ್ನ ಗಿರವಿ ಇಡಲು ಬಂದಿದ್ದ ಗ್ರಾಹಕನೇ ಶಾಪ್ ಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರು ನಗರದ ಮುನೇಶ್ವರ ಬ್ಲಾಕ್ ನಲ್ಲಿ ನಡೆದಿದೆ. ಗಿರವಿ ಇಡಲು ತಂದಿದ್ದ ಚಿನ್ನಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...