alex Certify onion | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರವಾದ ‘ಮೂಲಂಗಿʼ ಸಾಂಬಾರು

ಬಿಸಿ ಬಿಸಿ ಅನ್ನಕ್ಕೆ ಮೂಲಂಗಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಇಲ್ಲಿ ರುಚಿಕರವಾಗಿ ಮೂಲಂಗಿ ಸಾಂಬಾರು ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. Read more…

ಇಲ್ಲಿದೆ ʼಅಂಜಲ್ʼ ಮೀನಿನ ಸಾರು ಮಾಡುವ ವಿಧಾನ

ಘಂ ಎನ್ನುವ ಮೀನು ಸಾರು ಇದ್ದರೆ ಮಾಂಸಹಾರ ಪ್ರಿಯರಿಗೆ ಮತ್ತೇನೂ ಬೇಡ. ಅನ್ನದ ಜತೆ ಮೀನು ಸಾರು ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ರುಚಿಕರವಾದ ಅಂಜಲ್ Read more…

ರುಚಿಕರ ಸ್ವೀಟ್ ಕಾರ್ನ್ ಗ್ರೇವಿ ಮಾಡುವ ವಿಧಾನ

ಪರೋಟ, ಚಪಾತಿ, ರೋಟಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಸ್ವೀಟ್ ಕಾರ್ನ್ ನಿಂದ ಮಾಡಬಹುದಾದ ರುಚಿಕರವಾದ ಗ್ರೇವಿ ಇದೆ. ಇದು ಜೀರಾ ರೈಸ್, ಗೀ ರೈಸ್ Read more…

ಬಾಯಲ್ಲಿ ನೀರೂರಿಸುವ ‘ನುಗ್ಗೆಕಾಯಿʼ ಮಸಾಲ ಹೀಗೆ ಮಾಡಿ

ನುಗ್ಗೆಕಾಯಿ ಸಾಂಬಾರು ತುಂಬಾ ಚೆನ್ನಾಗಿರುತ್ತದೆ. ಹಾಗೇ ನುಗ್ಗೆಕಾಯಿ ಬಳಸಿ ಮಾಡುವ ಮಸಾಲ ಗ್ರೇವಿ ಕೂಡ ಅನ್ನದ ಜತೆ ತುಂಬಾನೇ ಚೆನ್ನಾಗಿರುತ್ತದೆ. ತುಂಬಾ ಸುಲಭವಾಗಿ ಮಾಡಬಹುದು. ಒಮ್ಮೆ ಮನೆಯಲ್ಲಿ ಮಾಡಿ Read more…

ಥಟ್ಟಂತ ಮಾಡಿ ಸವಿಯಿರಿ ʼಗೋಧಿ ದೋಸೆʼ

ಬೆಳಿಗ್ಗೆ ತಿಂಡಿಗೆ ಏನು ಮಾಡಲಿ ಎಂದು ತಲೆಬಿಸಿ ಮಾಡಿಕೊಳ್ಳುವವರಿಗೆ ಇಲ್ಲಿ ಸುಲಭವಾಗಿ ಮಾಡುವ ಗೋಧಿ ದೋಸೆ ರೆಸಿಪಿ ಇದೆ ನೋಡಿ. ಇದು ತಿನ್ನಲು ರುಚಿಕರವಾಗಿರುತ್ತದೆ ಜತೆಗೆ ಬೇಗನೆ ರೆಡಿಯಾಗುತ್ತದೆ. Read more…

ಬೇವು – ಈರುಳ್ಳಿಯಿಂದ ನಿವಾರಣೆಯಾಗುತ್ತೆ ʼಕೂದಲುʼ ಉದುರುವ ಸಮಸ್ಯೆ

ಕೂದಲು ಉದುರುವ ಸಮಸ್ಯೆಯಿಂದ ಬಳಲದವರಿಲ್ಲ. ಯಾವ ಶ್ಯಾಂಪು ಹಾಕಿದರೂ ಕೂದಲು ಉದುರುವುದು ನಿಲ್ಲುವುದಿಲ್ಲ ಎಂದು ದೂರುತ್ತಿರುತ್ತಾರೆ. ಈ ಸಮಸ್ಯೆ ನಿವಾರಣೆಗೆ ಅಪರೂಪದ ಮನೆ ಮದ್ದಿದೆ. ಅದ್ಯಾವುದು ನಿಮಗೆ ಗೊತ್ತೇ…? Read more…

‘ಈರುಳ್ಳಿ ಸಮೋಸ’ ಸವಿದಿದ್ದೀರಾ….?

ಸಮೋಸವೆಂದರೆ ಬಾಯಲ್ಲಿ ನೀರು ಬರುತ್ತದೆ. ಬಿಸಿಬಿಸಿಯಾದ ಸಮೋಸ ಜೊತೆಗೆ ಒಂದು ಕಪ್ ಟೀ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಸಮೋಸ ಮಾಡುವುದು ಕಷ್ಟ ಎನ್ನುವವರು ಕೂಡ ಮಾಡಬಹುದು ಈ ಸಮೋಸವನ್ನು. Read more…

ದೇಹಕ್ಕೆ ತಂಪು ನೀಡುತ್ತೆ ʼರಾಗಿ ಅಂಬಲಿʼ

ಬೇಸಿಗೆಯ ಉರಿ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಇದರ ಜತೆಗೆ ಮಸಾಲೆಯುಕ್ತ ಆಹಾರ ಸೇವಿಸಿದರೆ ಕೇಳುವುದೇ ಬೇಡ. ಹಾಗಾಗಿ ಬೆಳಗ್ಗಿನ ತಿಂಡಿಗೆ ಅಥವಾ ರಾತ್ರಿಯ ಊಟಕ್ಕೆ ರುಚಿಕರವಾದ ರಾಗಿ ಅಂಬಲಿ ಮಾಡಿಕೊಂಡು Read more…

ಕಿರಿಕಿರಿ ಉಂಟು ಮಾಡುವ ʼಹಲ್ಲಿʼ ಕಾಟಕ್ಕೆ ಮನೆಯಲ್ಲಿಯೇ ಇದೆ ಮದ್ದು

ಮನೆಯ ಗೋಡೆಯ ಮೇಲೆ ಹಲ್ಲಿ ಹರಿದಾಡುತ್ತಿದ್ದರೆ ಅವುಗಳನ್ನು ಓಡಿಸಲು ಹೀಗೆ ಮಾಡಿ ನೋಡಿ. ಯಾವುದೇ ಕೀಟನಾಶಕವನ್ನು ಉಪಯೋಗಿಸದೆ, ಮನೆಯಲ್ಲೇ ದೊರೆಯುವ ವಸ್ತುಗಳನ್ನು ಬಳಸಿ ಹಲ್ಲಿಯ ಕಾಟದಿಂದ ಮುಕ್ತಿ ಹೊಂದಬಹುದು. Read more…

ಥಟ್ಟಂತ ಮಾಡಿ ರುಚಿಕರ ಈರುಳ್ಳಿ ಚಟ್ನಿ

ಕೆಲವರಿಗೆ ಸಾಂಬಾರು, ಸಾಗು ಇದ್ದರೂ ಚಟ್ನಿ ಬೇಕೆ ಬೇಕು. ಇಲ್ಲಿ ರುಚಿಕರವಾದ ಈರುಳ್ಳಿ ಚಟ್ನಿ ಮಾಡುವ ವಿಧಾನ ಇದೆ. ಇದು ದೋಸೆ, ಇಡ್ಲಿ ಜತೆ ಸಖತ್ ಆಗಿರುತ್ತದೆ. ಮಾಡುವುದು Read more…

ʼಆರೋಗ್ಯʼಕರವಾದ ಕಾಕಿ ಸೊಪ್ಪಿನ ಸಾರು

ಕಾಕಿ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಹಣ್ಣನ್ನು ಸೇವಿಸುವುದರಿಂದ ಬಾಯಲ್ಲಿರುವ ಹುಣ್ಣು ನಿವಾರಣೆಯಾಗುತ್ತದೆ. ಈ ಸೊಪ್ಪಿನಿಂದ ರುಚಿಕರವಾದ ಸಾರು ಕೂಡ ಮಾಡಬಹುದು. 100 ಗ್ರಾಂ ಮಸೂರ್ ದಾಲ್ Read more…

ಮಾಂಸಹಾರ ಪ್ರಿಯರ ಬಾಯಲ್ಲಿ ನೀರೂರಿಸುತ್ತೆ ‘ಚಿಕನ್ 65’

ಚಿಕನ್ ಎಂದರೆ ಮಾಂಸಹಾರ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಒಳ್ಳೆಯ ಬಿರಿಯಾನಿ ಮಾಡಿದ ಮೇಲೆ ಸೈಡ್ ಡಿಶ್ ಆಗಿ ಚಿಕನ್ 65 ಮಾಡಿದರೆ ಊಟ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. Read more…

ಆರೋಗ್ಯಕರವಾದ ‘ಬಾಳೆ ಹೂವಿನ ಪಲ್ಯ’ ಮಾಡುವ ವಿಧಾನ

ಆರೋಗ್ಯಕರ ಬಾಳೆ ಹೂವಿನ ಪಲ್ಯ ಮಾಡುವುದು ತುಂಬಾ ಸುಲಭ, ಮಾಡುವ ವಿಧಾನ ಹೀಗಿದೆ ನೊಡಿ. ಮೊದಲಿಗೆ ಬಾಳೆ ಹೂವನ್ನು ಚೆನ್ನಾಗಿ ಬಿಡಿಸಿಕೊಂಡು ಅದರೊಳಗೆ ಇರುವ ನಾರನ್ನು ತೆಗೆದುಕೊಂಡು ಬಾಳೆ Read more…

ಇಲ್ಲಿದೆ ‘ಮಶ್ರೂಮ್’ ಪೆಪ್ಪರ್ ಫ್ರೈ ಮಾಡುವ ವಿಧಾನ

ರಸಂ ಮಾಡಿದಾಗ ಬೇರೆ ಏನಾದರೂ ಸೈಡ್ ಡಿಶ್ ಇದ್ದಾಗ ಊಟ ಮತ್ತಷ್ಟೂ ಚೆನ್ನಾಗಿರುತ್ತದೆ ಅಲ್ವಾ…? ಮನೆಯಲ್ಲಿ ಮಶ್ರೂಮ್ ತಂದಿದ್ದು, ಇದ್ದರೆ ಸುಲಭವಾಗಿ ಮಾಡಿ ಮಶ್ರೂಮ್ ಪೆಪ್ಪರ್ ಫ್ರೈ. ಬೇಕಾಗುವ Read more…

ನಿಮ್ಮ ʼಕೂದಲುʼ ಉದುರುತ್ತಿದೆಯಾ…..? ಚಿಂತೆ ಬಿಡಿ ಇದನ್ನು ಓದಿ

ಕೂದಲು ಉದುರುವಿಕೆ ಈಗ ಎಲ್ಲರಲ್ಲೂ ಕಂಡು ಬರುವ ಸಮಸ್ಯೆ. ಕೆಲವರಿಗೆ ಇದು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತದೆ. ಯಾವುದೇ ಟಿಪ್ಸ್ ಅನುಸರಿಸಿದರೂ ಕಡಿಮೆಯಾಗಲ್ಲ. ಅಂತಹವರು ಒಮ್ಮೆ ಈ ವಿಧಾನ ಅನುಸರಿಸಿ Read more…

ಎಂದಾದರೂ ಸವಿದಿದ್ದೀರಾ ‘ಕಡಲೆಹಿಟ್ಟಿನ ಆಮ್ಲೆಟ್’…..?

ಆಮ್ಲೆಟ್ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಆದರೆ ಮೊಟ್ಟೆಯಿಂದ ಮಾಡಿದ್ದು ತಿನ್ನುವುದಿಲ್ಲ ಎನ್ನುವವರು ಒಮ್ಮೆ ಕಡಲೆಹಿಟ್ಟಿನಿಂದ ಈ ರೀತಿಯಾಗಿ ಆಮ್ಲೆಟ್ ಮಾಡಿಕೊಂಡು ಸವಿಯಿರಿ. ಸಖತ್ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ರುಚಿಕರವಾದ ‘ಟೊಮೆಟೊ-ಪುದೀನಾʼ ಚಟ್ನಿ

ಬೆಳಿಗ್ಗೆ ಇಡ್ಲಿ, ದೋಸೆ ಮಾಡಿದಾಗ ಚಟ್ನಿ ಮಾಡುವುದೇ ದೊಡ್ಡ ತಲೆಬಿಸಿ. ದಿನಾ ಒಂದೇ ರೀತಿ ಚಟ್ನಿ ತಿಂದು ಬೋರ್ ಆಗಿದ್ದರೆ ಈ ಟೊಮೆಟೊ, ಪುದೀನಾ ಚಟ್ನಿ ಮಾಡಿನೋಡಿ. ಬೇಕಾಗುವ Read more…

ಸುಲಭವಾಗಿ ಮಾಡಿ ರುಚಿಕರವಾದ ‘ಪಾಲಾಕ್’ ಕಿಚಡಿ

ಕಿಚಡಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ದೊಡ್ಡವರವರೆಗೂ ಇದನ್ನು ತಿನ್ನಬಹುದು. ಪ್ರೋಟೀನ್, ನಾರಿನಾಂಶ ಕೂಡ ಇದರಲ್ಲಿ ಹೆಚ್ಚಿರುತ್ತದೆ. ಮಾಡುವುದಕ್ಕೆ ಕೂಡ ಸುಲಭ. Read more…

ನಿಮ್ಮ ತ್ವಚೆಯ ಕಾಂತಿಗಾಗಿ ಕುಡಿಯಿರಿ ಈ ‘ಸೂಪ್’

ಸೂಪ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಆರೋಗ್ಯಕರವಾದ ಬಿಟ್ರೂಟ್ ಹಾಗೂ ಗ್ರೀನ್ ಆ್ಯಪಲ್ ಸೂಪ್ ಮಾಡುವ ವಿಧಾನದ ಕುರಿತು ಮಾಹಿತಿ ಇಲ್ಲಿದೆ. ಬಿಟ್ರೂಟ್ ಸೂಪ್ ಕುಡಿಯುವುದರಿಂದ ತ್ವಚೆಯ Read more…

ʼಚಳಿಗಾಲʼದ ಉರಿಯೂತಕ್ಕೆ ಇಲ್ಲಿದೆ ಮನೆ ಮದ್ದು

ಚಳಿಗಾಲದಲ್ಲಿ ಕೆಲವರ ಕೈ-ಕಾಲುಗಳು ಊದಿಕೊಳ್ಳುತ್ತವೆ. ಇದರಿಂದಾಗಿ ಕೆಲಸ ಮಾಡೋದು ಕಷ್ಟವಾಗುತ್ತದೆ. ಅದರ ಉರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಚಳಿಗಾಲದಲ್ಲಿ ನಿಮ್ಮ ಕೈ-ಕಾಲುಗಳು ಕೂಡ ಹೀಗೆ ಆದಲ್ಲಿ ಮನೆ Read more…

ರುಚಿಕರವಾದ ʼಟೊಮೆಟೊʼ ಸೂಪ್ ಮಾಡುವ ವಿಧಾನ

ಸಂಜೆ ಸಮಯಕ್ಕೆ ಬಿಸಿ ಬಿಸಿಯಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುತ್ತಿದ್ದರೆ ಅದರ ಮಜಾವೇ ಬೇರೆ. ರುಚಿಕರವಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುವ ವಿಧಾನ ಇಲ್ಲಿದೆ ನೋಡಿ. 5 ಟೊಮೆಟೊಗಳನ್ನು Read more…

ಮಾಡಿ ಸವಿಯಿರಿ ನುಗ್ಗೆಸೊಪ್ಪಿನ ʼಅಕ್ಕಿರೊಟ್ಟಿʼ

ನುಗ್ಗೆಸೊಪ್ಪು ಪೋಷಕಾಂಶಗಳ ಆಗರವಾಗಿದೆ. ಆದರೆ ಇದನ್ನು ಹಾಗೇ ಪಲ್ಯ ಮಾಡಿಕೊಟ್ಟರೆ ಮುಖ ಕಿವುಚುವವರೇ ಹೆಚ್ಚು. ಮಕ್ಕಳಂತೂ ಇದನ್ನು ತಿನ್ನುವುದಕ್ಕೆ ಒಪ್ಪುವುದಿಲ್ಲ. ಹಾಗಾಗಿ ಇದರಿಂದ ರುಚಿಕರವಾದ ರೊಟ್ಟಿ ಮಾಡಿಕೊಟ್ಟರೆ ಎಲ್ಲರೂ Read more…

ಬಾಳೆಕಾಯಿ – ಕಡಲೆಕಾಳಿನ ಕೂಟು ತಯಾರಿಸುವ ವಿಧಾನ

ಬಾಳೆಕಾಯಿ ಹಾಗೂ ಕಡಲೆಕಾಳಿನಿಂದ ರುಚಿಕರವಾದ ಕೂಟು ತಯಾರಿಸಬಹುದು. ಇದು ಚಪಾತಿ, ರೋಟಿ, ಹಾಗೂ ಬಿಸಿ ಅನ್ನದ ಜತೆ ತಿನ್ನಲು ಚೆನ್ನಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ. ½ ಕಪ್ ಕಡಲೆಕಾಳು, Read more…

ಥಟ್ಟಂತ ರೆಡಿಯಾಗುತ್ತೆ ʼಕಡಲೇಕಾಯಿʼ ಚಾಟ್

ಚಾಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಸಂಜೆ ವೇಳೆ ಏನಾದರೂ ಚಾಟ್ ತಿನ್ನಬೇಕು ಎಂಬ ಆಸೆ ಅಗುತ್ತದೆ. ಆದರೆ ತಿನ್ನುವುದಕ್ಕೆ ಭಯವಾಗುತ್ತೆ. ಎಲ್ಲಿ ತೂಕ ಹೆಚ್ಚಾಗುತ್ತೋ ಎಂಬ ಅಂಜಿಕೆ Read more…

ಸರ್ಕಾರದ ಈ ನಿರ್ಧಾರದಿಂದ ಈರುಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ

ಒಂದು ಕೆ.ಜಿ. ಈರುಳ್ಳಿ ದರವು 50 ರೂ. ದಾಟುವ ಆತಂಕದಲ್ಲಿದ್ದ ಜನರಿಗೆ ಸ್ವಲ್ಪ ಸಮಾಧಾನಕರ ಸಂಗತಿ ಸಿಕ್ಕಿದೆ. ಈರುಳ್ಳಿ ಬೆಲೆಯು ಕೆ.ಜಿ. 5 ರಿಂದ 12 ರೂ. ಕಡಿಮೆ Read more…

ಸಂಜೆ ಚಹದ ಜೊತೆ ಬೆಸ್ಟ್​ ಕಾಂಬಿನೇಷನ್​ ಈ ಗರಿಗರಿಯಾದ ಈರುಳ್ಳಿ ಪಕೋಡಾ..!

ಬೇಕಾಗುವ ಸಾಮಗ್ರಿಗಳು : ಈರುಳ್ಳಿ – 4, ಕೊತ್ತಂಬರಿ ಸೊಪ್ಪು – 1/2 ಕಪ್, ಹಸಿಮೆಣಸಿನಕಾಯಿ – 4, ಕರಿಬೇವು – 1 ಎಸಳು, ಕಡ್ಲೆ ಹಿಟ್ಟು – Read more…

ಸುಲಭವಾಗಿ ಮಾಡಬಹುದಾದ ‘ಕ್ಯಾಪ್ಸಿಕಂ ಮಸಾಲ’

ಅನ್ನ, ಚಪಾತಿ ಮಾಡಿದಾಗ ಸಾಂಬಾರಿನ ಜತೆಗೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಕ್ಯಾಪ್ಸಿಕಂ ಮಸಾಲ ಇದೆ ನೋಡಿ. ಮನೆಯಲ್ಲಿ ಟ್ರೈ ಮಾಡಿ. ಬೇಕಾಗುವ Read more…

ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಸಿಹಿ ಸುದ್ದಿ: ಅಡುಗೆ ಎಣ್ಣೆ, ಈರುಳ್ಳಿ ಸೇರಿ ಅಗತ್ಯ ವಸ್ತು ದರ ಇಳಿಕೆ

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ದೀಪಾವಳಿ ಹಬ್ಬದ ಹೊತ್ತಲ್ಲಿ ಈರುಳ್ಳಿ ಮತ್ತು ಅಡುಗೆ ಎಣ್ಣೆ ದರ ಇಳಿಕೆಯಾಗಲಿದೆ. ಖಾದ್ಯ ತೈಲ, Read more…

ಜನಸಾಮಾನ್ಯರಿಗೆ ಬಿಗ್ ಶಾಕ್: ಗಾಯದ ಮೇಲೆ ಬರೆ ಎಳೆದಂತೆ ಏರುತ್ತಲೇ ಇದೆ ಅಗತ್ಯ ವಸ್ತುಗಳ ಬೆಲೆ

ನವದೆಹಲಿ: ದೇಶಾದ್ಯಂತ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಇಂಧನ ದರ ಹೆಚ್ಚಳ ಮತ್ತು ಅನೇಕ ಕಡೆಗಳಲ್ಲಿ ಭಾರಿ ಮಳೆಯಾದ ಕಾರಣ ಸರಕು ಸಾಗಣೆ ವೆಚ್ಚ ಹೆಚ್ಚಾಗಿ ಅಗತ್ಯ ವಸ್ತುಗಳ ಬೆಲೆ Read more…

ಗಗನಕ್ಕೇರಿದ ಟೊಮೆಟೋ, ಈರುಳ್ಳಿ ದರ: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಕೇಂದ್ರದಿಂದ ಗುಡ್ ನ್ಯೂಸ್

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಮೇಲಿನ ಸುಂಕ ಕಡಿತಗೊಳಿಸಿದೆ. ಇದರೊಂದಿಗೆ ದುಬಾರಿಯಾಗಿರುವ ಈರುಳ್ಳಿ, ಆಲೂಗಡ್ಡೆ, ಟೊಮೆಟೊ ದರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...