alex Certify old woman | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಿಕ್ಷಾಟನೆ ಮಾಡುತ್ತಿದ್ದ ಯುವಕನಿಂದ ವೃದ್ಧೆಯ ಮೇಲೆ ಅತ್ಯಾಚಾರ

ಕಲಬುರಗಿ: ಭಿಕ್ಷಾಟನೆ ಮಾಡುತ್ತಿದ ಯುವಕನೊಬ್ಬ 75 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಗ್ರಾಮದಲ್ಲಿ ನಡೆದಿದೆ. ಐನೊಳ್ಳಿ ಗ್ರಾಮದ ಯುವಕ ಫಕೀರ Read more…

ನಿರಂತರ ಮಳೆಯಿಂದ ಮನೆ ಗೋಡೆ ಕುಸಿದು ವೃದ್ದೆ ಸಾವು

ಚಿತ್ರದುರ್ಗ: ನಿರಂತರ ಮಳೆಯಿಂದಾಗಿ ಮನೆ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಬ್ಯಾಡರಹಳ್ಳಿ ನಿವಾಸಿ ಮೀನಾಕ್ಷಮ್ಮ(63) ಮೃತಪಟ್ಟವರು ಎಂದು ಹೇಳಲಾಗಿದೆ. Read more…

ಮನೆ ಗೋಡೆ ಕುಸಿದು ವೃದ್ಧೆ ಸಾವು

ಚಾಮರಾಜನಗರ: ಸಿಂಗಾನಲ್ಲೂರಿನಲ್ಲಿ ಮಳೆಯಿಂದಾಗಿ ಮನೆಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿದ್ದಾರೆ. 85 ವರ್ಷದ ರಂಗಮ್ಮ ಮೃತಪಟ್ಟವರು ಎಂದು ಹೇಳಲಾಗಿದೆ. ಮನೆ ಗೋಡೆ ಕುಸಿದು ಸ್ಥಳದಲ್ಲಿಯೇ ರಂಗಮ್ಮ ಮೃತಪಟ್ಟಿದ್ದಾರೆ. ರಂಗಮ್ಮ ಪುತ್ರಿ Read more…

ಕಾಲು ಜಾರಿ ನದಿಗೆ ಬಿದ್ದ ವೃದ್ಧೆ: ನೋಡಿದ ಕೂಡಲೇ ಬಸ್ ನಿಲ್ಲಿಸಿ ನದಿಗೆ ಹಾರಿದ ಚಾಲಕ

ಹಾವೇರಿ: ನದಿಗೆ ಬಿದ್ದಿದ್ದ ವೃದ್ಧೆಯನ್ನು ರಕ್ಷಿಸಲು ಬಸ್ ಚಾಲಕ ನದಿಗೆ ಹಾರಿದ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಬಳಿ ನಡೆದಿದೆ. ಸರ್ಕಾರಿ ಬಸ್ ಚಾಲಕ ಮುಜೀದ್ Read more…

ಮತ ಚಲಾಯಿಸುವ ಮುನ್ನವೇ ಉಸಿರು ಚೆಲ್ಲಿದ ವೃದ್ಧೆ; ಮತದಾನ ಮಾಡಿಸಲು ಅಧಿಕಾರಿಗಳು ತೆರಳಿದ್ದಾಗಲೇ ಘಟನೆ

ಕೊಪ್ಪಳ: ಹಿರಿಯ ನಾಗರಿಕರಿಗೆ ಮತದಾನ ಮಾಡಿಸಲೆಂದು ಚುನಾವಣಾ ಅದಿಕಾರಿಗಳು ಮನೆಗೆ ತೆರಳಿದ್ದಾಗಲೇ ದುರಂತ ಸಂಭವಿಸಿದ್ದು, ಮತದಾನ ಮಾಡಲು ಮುಂದಾಗಿದ್ದ ವೃದ್ಧೆ ಸಾವನ್ನಪ್ಪಿದ ಘಟನೆ ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ Read more…

ಮಾಶಾಸನಕ್ಕೆ 5 ಕಿ.ಮೀ ತೆವಳಿಕೊಂಡು ಬಂದ ಅಜ್ಜಿ; ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನು ಕಲಕಿದ ದೃಶ್ಯ; ಸರ್ಕಾರಕ್ಕೆ ಕನಿಕರವಿಲ್ಲವೇ? ಎಂದ ಮಾಜಿ ಸಿಎಂ HDK

ಬೆಂಗಳೂರು: ರಾಜ್ಯ ಸರಕಾರದವರು ಗ್ಯಾರೆಂಟಿಗಳನ್ನು ಕೊಟ್ಟು ಜನರ ಬದುಕು ಹಸನು ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ. ಹಸನು ಮಾಡುವ ಮಾತು ಒಳ್ಳೆಯದೇ.. ಆದರೆ, ಜನಜೀವನ ಹೇಗೆ ಹಳಿ ತಪ್ಪುತ್ತಿದೆ ಎನ್ನುತ್ತಿರುವುದಕ್ಕೆ Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಸಾಫ್ಟ್ವೇರ್ ಉದ್ಯೋಗಿ ಅಸಲಿಯತ್ತು

ಬೆಂಗಳೂರು: ಕೈತುಂಬ ಸಂಬಳ ಇರುವ ಸಾಫ್ಟ್ವೇರ್ ಉದ್ಯೋಗಿ ವೃದ್ಧೆ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ದೋಚಿ ಜೈಲು ಸೇರಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಶೋಭಾ ಅಪಾರ್ಟ್ಮೆಂಟ್ Read more…

ಬೆಂಗಳೂರಲ್ಲಿ ಆಘಾತಕಾರಿ ಘಟನೆ: ನಡುರಸ್ತೆಯಲ್ಲೇ ವೃದ್ಧೆ ಸರ ಕಸಿದು ದುಷ್ಕರ್ಮಿ ಪರಾರಿ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದೆ. ನಡುರಸ್ತೆಯಲ್ಲೇ ವೃದ್ಧೆ ಸರ ಕಸಿದು ದುಷ್ಕರ್ಮಿ ಪರಾರಿಯಾಗಿದ್ದಾನೆ. ವಾಹನಗಳು ಸಂಚರಿಸುತ್ತಿದ್ದರೂ ಭಯವಿಲ್ಲದೆ ಸರ ಕಸಿದು ದುಷ್ಕರ್ಮಿ ಪರಾರಿಯಾಗಿದ್ದಾನೆ. ರಾಮಮೂರ್ತಿ ನಗರದ Read more…

ಅನಾಥಾಶ್ರಮದಲ್ಲಿ ಆಘಾತಕಾರಿ ಘಟನೆ: ವೃದ್ಧೆಗೆ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ

ಚಿಕ್ಕಮಗಳೂರು: ಅನಾಥಾಶ್ರಮದಲ್ಲಿ ವೃದ್ಧೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಹೊನ್ನೆಕೊಡಿಗೆಯಲ್ಲಿ ನಡೆದಿದೆ. ಹೊನ್ನೆಕೊಡಿಗೆಯ ರಜಿತಾ ಸ್ನೇಹ ಅನಾಥಾಶ್ರಮದಲ್ಲಿ 69 ವರ್ಷದ Read more…

ಸುಡು ಬಿಸಿಲಲ್ಲೇ ಬರಿಗಾಲಲ್ಲಿ ಪಿಂಚಣಿಗಾಗಿ ಅಲೆದಾಡಿದ ವೃದ್ಧೆ: ಸಚಿವೆ ನಿರ್ಮಲಾ ಸೀತಾರಾಮನ್ ತಪರಾಕಿ ಬೆನ್ನಲ್ಲೇ SBI ಕ್ರಮ

ಒಡಿಶಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 70 ವರ್ಷದ ವೃದ್ಧೆ ಬ್ಯಾಂಕ್‌ ನಿಂದ ಪಿಂಚಣಿ ಪಡೆಯಲು ಹಲವಾರು ಕಿಲೋಮೀಟರ್‌ಗಳವರೆಗೆ ಬರಿಗಾಲಿನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದ Read more…

ಸಾಕ್ಷರತಾ ಕಾರ್ಯಕ್ರಮದಲ್ಲಿ ತಮಿಳುನಾಡಿನ 108 ವರ್ಷದ ವೃದ್ಧೆ ಟಾಪರ್​

ತಿರುವನಂತಪುರ: ಕೇರಳ ರಾಜ್ಯ ನಡೆಸುತ್ತಿರುವ ಸಾಕ್ಷರತಾ ಕಾರ್ಯಕ್ರಮದಲ್ಲಿ ತಮಿಳುನಾಡಿನ 108 ವರ್ಷದ ವೃದ್ಧೆಯೊಬ್ಬರು ಟಾಪರ್ ಆಗಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. 1915 ರಲ್ಲಿ ತಮಿಳುನಾಡಿನ ಥೇಣಿ ಜಿಲ್ಲೆಯ ಕುಂಬಮ್‌ನಲ್ಲಿ Read more…

SHOCKING: ಸಾಕು ನಾಯಿಯಿಂದಲೇ ಸಾವಿಗೀಡಾದ ನಿವೃತ್ತ ಶಿಕ್ಷಕಿ, ತಾಯಿ ಜೀವತೆಗೆದ ಮಗನ ಪೆಟ್ ಪಿಟ್ ಬುಲ್

ಲಖ್ನೋ: 82 ವರ್ಷದ ಮಹಿಳೆಯನ್ನು ಪಿಟ್‌ ಬುಲ್ ನಾಯಿ ಕಚ್ಚಿ ಸಾಯಿಸಿದೆ. ಮಂಗಳವಾರ ಬೆಳಗ್ಗೆ ಲಖ್ನೋದ ಕೈಸರ್‌ ಬಾಗ್ ಪ್ರದೇಶದಲ್ಲಿ ನಿವೃತ್ತ ಶಿಕ್ಷಕಿ ಅವರ ಮಗ ಸಾಕಿದ್ದ ಪಿಟ್‌ Read more…

13ನೇ ಅಂತಸ್ತಿನಿಂದ ಹಾರಿ 83 ವರ್ಷದ ವೃದ್ಧೆ ಆತ್ಮಹತ್ಯೆ

ಐಶಾರಾಮಿ ಬಂಗಲೆ, ಕೈ ತುಂಬಾ ಹಣ, ಮನೆಕೆಲಸಕ್ಕೆ ಆಳುಕಾಳುಗಳು, ಓಡಾಡೋಕೆ ಹೈ-ಫೈ ಕಾರು ಹೀಗೆ ಎಲ್ಲ ಇದ್ದೂ, ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಹೇಗೆ ಅಲ್ವಾ.. ಉತ್ತರ ಪ್ರದೇಶದಲ್ಲಿರುವ ಓರ್ವ Read more…

ಪವಿತ್ರ ಗಂಗಾನದಿಯಲ್ಲಿ ಮಿಂದೇಳಲು ಸೇತುವೆಯಿಂದ ಹಾರಿದ 70ರ ವೃದ್ದೆ; ವಿಡಿಯೋ ನೋಡಿ ದಂಗಾದ ಜನ

‘ಗಂಗಾ ಸ್ನಾನ – ತುಂಗಾ ಪಾನ’ ಎಂಬ ನಾಣ್ಣುಡಿಯಿದೆ. ಹೀಗಾಗಿ ಜೀವನದಲ್ಲಿ ಒಮ್ಮೆಯಾದರೂ ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಬೇಕೆಂಬ ಕಾರಣಕ್ಕೆ ಯಾತ್ರೆ ಹೋಗುತ್ತಾರೆ. ಅಲ್ಲಿಗೆ ಹೋದ ಸಂದರ್ಭದಲ್ಲಿ ಗಂಗೆಯಲ್ಲಿ Read more…

19ನೇ ಮಹಡಿಯಿಂದ ಜಾರಿಬಿದ್ದು ತಲೆಕೆಳಗಾಗಿ ತೂಗಾಡಿದ 82ರ ವೃದ್ಧೆ: ಭಯಾನಕ ವಿಡಿಯೋ ವೈರಲ್

ಅಪಾರ್ಟ್ಮೆಂಟ್ ನ 19ನೇ ಮಹಡಿಯಿಂದ ಆಕಸ್ಮಿಕವಾಗಿ ಜಾರಿಬಿದ್ದ 82 ವರ್ಷದ ವೃದ್ಧೆಯೊಬ್ಬರು ಬಟ್ಟೆ ರ್ಯಾಕ್ ನಲ್ಲಿ ನೇತಾಡುತ್ತಿದ್ದ ದೃಶ್ಯ ವೈರಲ್ ಆಗಿದೆ. ವೃದ್ಧೆಯನ್ನು ರಕ್ಷಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. Read more…

‘ಕೊರೊನಾ’ದಿಂದ ಆತಂಕಗೊಂಡಿರುವವರಿಗೆ ಭರವಸೆ ಹುಟ್ಟಿಸುತ್ತೆ ಈ ಸುದ್ದಿ

ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗುತ್ತಿದ್ದು, ಕಳೆದ ಕೆಲವು ದಿನಗಳಿಂದ ಪ್ರತಿನಿತ್ಯ ಎರಡು ಲಕ್ಷಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಜೊತೆಗೆ ಸಾವಿನ ಸಂಖ್ಯೆಯೂ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, Read more…

ಬೆಚ್ಚಿಬೀಳಿಸುವಂತಿದೆ ತೀವ್ರ ಸ್ವರೂಪದ ʼಕೊರೊನಾʼ ವೈರಾಣು ಪರಿಣಾಮ

ಕೊರೊನಾ ಸೋಂಕು ತಗುಲಿದ್ದ 86 ವರ್ಷದ ವೃದ್ಧೆಗೆ ಕೈಗಳಲ್ಲಿನ ಮೂರು ಬೆರಳುಗಳನ್ನೇ ಕತ್ತರಿಸಲಾಗಿದೆ. ರಕ್ತನಾಳದ ಮೇಲೆ ಪ್ರಭಾವ ಬೀರಿದ ವೈರಾಣು, ಬೆರಳನ್ನು ಕಪ್ಪಾಗಿಸಿದ್ದು, ಜೀವಕೋಶಗಳನ್ನೇ ನಿಷ್ಕ್ರಿಯಗೊಳಿಸಿತ್ತು. ಯೂರೋಪಿನ ವೈದ್ಯಕೀಯ Read more…

ಮರದ ಪೆಟ್ಟಿಗೆಯಲ್ಲಿತ್ತು ಪತಿಯ ಮೂಳೆ…!

ಮರದ ಪೆಟ್ಟಿಗೆಯೊಂದರಲ್ಲಿ ಪತಿಯ ಮೂಳೆಗಳನ್ನು ಹೊತ್ತೊಯ್ಯುತ್ತಿದ್ದ ಮಹಿಳೆಯನ್ನು ಜರ್ಮನಿ ಪೊಲೀಸರು ಮುನಿಚ್ ವಿಮಾನ ನಿಲ್ದಾಣದಲ್ಲಿ ತಡೆದು ನಿಲ್ಲಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದ ಕಸ್ಟಮ್ಸ್ ಅಧಿಕಾರಿಗಳು ಹಾಗೂ ಪೊಲೀಸರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...