alex Certify oil | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿನಲ್ಲಿರುವ ಎಣ್ಣೆಯಂಶ ಹೋಗಲಾಡಿಸಲು ಈ ಮನೆಮದ್ದು ಹಚ್ಚಿ

ಕೂದಲಿಗೆ ಎಣ್ಣೆ ಮಸಾಜ್ ಮಾಡಿದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಮಸಾಜ್ ಬಳಿಕ ಕೂದಲನ್ನು ಚೆನ್ನಾಗಿ ವಾಶ್ ಮಾಡಬೇಕು. ಇಲ್ಲವಾದರೆ ಕೂದಲಿನಲ್ಲಿ ಜಿಗುಟು, ಕೊಳೆ ಕುಳಿತುಕೊಂಡು ಕೂದಲು Read more…

ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಈ ಎಣ್ಣೆ ಬಳಸಿ ಆಹಾರ ತಯಾರಿಸಿ

ಇತ್ತೀಚಿನ ದಿನಗಳಲ್ಲಿ ಜನರ ಬದಲಾದ ಜೀವನಶೈಲಿ, ಆಹಾರದಿಂದಾಗಿ ಹೆಚ್ಚಿನವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು ಆಹಾರದ ಮೂಲಕವು ನಾವು ನಿಯಂತ್ರಿಸಬಹುದು. ಆದಕಾರಣ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಈ Read more…

ಈ ಆಹಾರ ಪದಾರ್ಥಗಳ ಸೇವನೆ ಮಾರಕ ಕಾಯಿಲೆಗೆ ಕಾರಣವಾಗಬಹುದು ಎಚ್ಚರ….!

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಗಳೇ ಕಾರಣ. ಹಾಗಾಗಿ ಕ್ಯಾನ್ಸರ್ ಗೆ ಕಾರಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಇದರಿಂದ Read more…

ಬೆಚ್ಚಿಬೀಳಿಸುವಂತಿದೆ ಪೆಟ್ರೋಲ್‌ – ಡಿಸೇಲ್‌ ಕದಿಯಲು ಈತ ಮಾಡಿದ ಖತರ್ನಾಕ್‌ ಪ್ಲಾನ್‌ !

ಗುಜರಾತ್ ನ ದ್ವಾರಕದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಪೈಪ್ ಲೈನ್ ಒಂದರಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ತೈಲವನ್ನು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ದ್ವಾರಕಾದ Read more…

ಬಟ್ಟೆ ಮೇಲೆ ಎಣ್ಣೆ ಕಲೆಯಾಗಿದ್ರೆ ತೆಗೆಯಲು ಇಲ್ಲಿದೆ ಟಿಪ್ಸ್

ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಬಟ್ಟೆಯ ಮೇಲೆ ಎಣ್ಣೆಯ ಜಿಡ್ಡು ಅಂಟಿಕೊಳ್ಳುವುದು, ಕಲೆಯಾಗುವುದು ಆಗುತ್ತಿರುತ್ತದೆ. ಇದು ವಾಶ್ ಮಾಡಿದರೆ ಸುಲಭವಾಗಿ ಹೋಗುವುದಿಲ್ಲ. ಹಾಗಾಗಿ ಈ ಎಣ್ಣೆ ಕಲೆಗಳನ್ನು ನಿವಾರಿಸಲು Read more…

ಎಣ್ಣೆ ಸ್ನಾನದಿಂದ ಪಡೆಯಿರಿ ಈ ಪ್ರಯೋಜನ

ಅಂಗಾಂಶವನ್ನು ಗುಣಪಡಿಸಲು ಮತ್ತು ಶುದ್ಧೀಕರಿಸಲು ತೈಲವನ್ನು ಬಿಸಿ ಮಾಡಿ ದೇಹಕ್ಕೆ ಮಸಾಜ್ ಮಾಡುತ್ತಾರೆ. ಇದು ಆಯುರ್ವೇದದ ಚಿಕಿತ್ಸಾ ವಿಧಾನವಾಗಿದೆ. ಈ ರೀತಿ ದೇಹಕ್ಕೆ ಎಣ್ಣೆ ಮಸಾಜ್ ಮಾಡಿ ಸ್ನಾನ Read more…

ರುಚಿಕರವಾದ ʼಸಬ್ಬಕ್ಕಿ – ಗೆಣಸಿನ ಕಟ್ಲೆಟ್ʼ ಮಾಡುವ ವಿಧಾನ

ಸಬ್ಬಕ್ಕಿ, ಗೆಣಸು ಬಳಸಿ ತಯಾರಿಸುವ ರುಚಿಕರವಾದ ಕಟ್ಲೆಟ್ ಮಾಡುವ ವಿಧಾನ ಇಲ್ಲಿದೆ. ಸಂಜೆಯ ಸ್ನ್ಯಾಕ್ಸ್ ಗೆ ಇದು ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ½ ಕಪ್ – ಸಬ್ಬಕ್ಕಿ (ನೆನೆಸಿದ್ದು), Read more…

ʼವೀಳ್ಯದೆಲೆʼ ದೂರ ಮಾಡುತ್ತೆ ಕಾಯಿಲೆ

ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಮಹತ್ತರವಾದ ಸ್ಥಾನವಿದೆ. ಪಾನ್ ರೂಪದಲ್ಲಿ ಇದನ್ನು ಜಗಿಯುವುದು ಮಾತ್ರವಲ್ಲ ಬಹುತೇಕ ಎಲ್ಲ ಪೂಜೆ ಪುನಸ್ಕಾರಗಳಲ್ಲೂ ಮೊದಲ ಪಂಕ್ತಿಯಲ್ಲಿ ಬಳಕೆಯಾಗುತ್ತದೆ. ಇದರಿಂದ ಆರೋಗ್ಯದ ಪ್ರಯೋಜನಗಳೂ ಇವೆ. Read more…

ನುಗ್ಗೆ ಸೊಪ್ಪಿನಲ್ಲಿದೆ ಹಲವು ವಿಧದ ಲಾಭ…..!

ನಿಮ್ಮ ನುಗ್ಗೆ ಗಿಡದಲ್ಲಿ ಕಾಯಿ ಬಿಡುತ್ತಿಲ್ಲ ಎಂದು ಬೇಸರಿಸುತ್ತಿದ್ದಿರೇ ಚಿಂತೆ ಬಿಡಿ. ನುಗ್ಗೆ ಕಾಯಿ ಆಗದಿದ್ದರೂ ಪರವಾಗಿಲ್ಲ, ಅದರ ಸೊಪ್ಪಿನಿಂದ ಸಿಗುವ ಹಲವು ವಿಧದ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಿ. ನುಗ್ಗೆ Read more…

ರುಚಿಕರವಾದ ಕಡಲೇಕಾಳು ಸಾಂಬಾರು ಮಾಡುವ ಸುಲಭ ವಿಧಾನ

ಕಾಬೂಲ್ ಕಡಲೆಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದನ್ನು ಬೇಯಿಸಿಕೊಂಡು ಕೂಡ ತಿನ್ನಬಹುದು ಹಾಗೇ ಸಾಂಬಾರು ಮಾಡಿಕೊಂಡು ಕೂಡ ತಿನ್ನಬಹುದು. ಸುಲಭವಾಗಿ ಕಾಬೂಲ್ ಕಡಲೆಕಾಳಿನ ಸಾಂಬಾರು ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಸೊಂಪಾದ ಕೂದಲಿಗೆ ಸಹಕಾರಿ ಈ ಸೊಪ್ಪು

ಎಷ್ಟೆಲ್ಲಾ ಔಷಧಗಳನ್ನು ಬಳಸಿ ಪ್ರಯತ್ನಿಸಿ ಸೋತರೂ ಕೂದಲು ಉದುರುವುದು ನಿಂತಿಲ್ಲ ಎಂದು ಬೇಸರಿಸುತ್ತಿದ್ದೀರೇ. ಹಾಗಿದ್ದರೆ ಇಲ್ಲಿ ಕೇಳಿ. ದಪ್ಪನೆಯ ಕೂದಲನ್ನು ಹೊಂದಿರಬೇಕೆಂಬ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಆದರೆ Read more…

ಅನ್ನದ ಜೊತೆ ಬೆಸ್ಟ್‌ ಕಾಂಬಿನೇಷನ್ ‘ಬೇಳೆಕಟ್ಟು ಸಾರು’

ಯಾವುದಾದರೂ ತಿಂಡಿಗೋ ಅಥವಾ ಸಾರಿಗೆಂದು ಬೇಳೆ ಬೇಯಿಸಿಟ್ಟುಕೊಂಡಿರುತ್ತೇವೆ. ಬೇಳೆ ಬಸಿದ ನೀರನ್ನು ಹಾಗೆಯೇ ಹೊರಗೆ ಚೆಲ್ಲುವ ಬದಲು ಅದರಿಂದ ರುಚಿಕರವಾದ ಬೇಳೆ ಕಟ್ಟು ಸಾರು ಮಾಡಿ ನೋಡಿ. ಒಬ್ಬಟ್ಟು Read more…

ಕಣ್ಣಿನ ಮೇಕಪ್ ತೆಗೆಯಲು ಬಳಸಿ ಈ ಟಿಪ್ಸ್

ಸಂಜೆ ಪಾರ್ಟಿಗೆ, ಅಥವಾ ಮದುವೆ ಹೀಗೆ ಯಾವುದೆ ಫಂಕ್ಷನ್ ಗೆ ಹೋಗುವಾಗ ಕಣ್ಣಿನ ಮೇಕಪ್ ಮಾಡಿಕೊಂಡಿರುತ್ತೇವೆ. ಆದರೆ ಮನೆಗೆ ಬಂದಾಗ ಇದನ್ನು ತೆಗೆಯದೇ ಹಾಗೇ ಬಿಟ್ಟರೆ ಕಣ್ಣಿಗೆ ಹಾನಿಯಾಗುವ Read more…

ಇಡ್ಲಿ ಜೊತೆ ಸಖತ್ ಕಾಂಬಿನೇಷನ್ ಈ ‘ಕ್ಯಾಪ್ಸಿಕಂ ಚಟ್ನಿ’

ಇಡ್ಲಿ ದೋಸೆ ಮಾಡಿದಾಗ ನೆಂಚಿಕೊಳ್ಳಲು ಚಟ್ನಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾದ ಕ್ಯಾಪ್ಸಿಕಂ ಚಟ್ನಿ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ¾ ಕಪ್ – Read more…

ಬೆಳಗಿನ ತಿಂಡಿಗೆ ಮಾಡಿ ರುಚಿಕರ ‘ಸಬ್ಬಕ್ಕಿ ಕಿಚಡಿ’

ಬೇಗನೆ ಆಗುವಂತಹ ತಿಂಡಿಗಳು ಇದ್ದರೆ ಬೆಳಗಿನ ಅರ್ಧ ತಲೆಬಿಸಿ ಕಡಿಮೆಯಾಗುತ್ತದೆ. ದಿನಾ ಇಡ್ಲಿ, ದೋಸೆ ಮಾಡುವುದಕ್ಕೆ ಬೇಜಾರು ಅನ್ನುವವರು ಈ ಸಬ್ಬಕ್ಕಿ ಕಿಚಡಿ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ನೀಲಗಿರಿ ಎಲೆಗಳಿಂದ ಉಸಿರಾಟದ ತೊಂದರೆ ದೂರ…..!

ನೀಲಗಿರಿ ಎಲೆಗಳಿಂದ ಹಲವು ಆರೋಗ್ಯದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಅದು ಹೇಗೆಂದು ತಿಳಿಯೋಣ. ನೀಲಗಿರಿ ಡ್ರಾಪ್ಸ್ ತಯಾರಿಸಿ ಮನೆಯಲ್ಲೇ ಇಟ್ಟುಕೊಳ್ಳುವುದರಿಂದ ಉಸಿರಾಟದ ತೊಂದರೆಯಿಂದ ಮೂಗು ಕಟ್ಟುವ ಸಮಸ್ಯೆಯಿಂದ ಮುಕ್ತಿ Read more…

ʼಚಿಕನ್ʼ ಮಸಾಲ ಕರಿ ರುಚಿ ನೋಡಿ

ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಗೋವಾ ಚಿಕನ್ ಮಸಾಲದ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ – ಅರ್ಧ ಕೆ.ಜಿ., ಮೆಣಸಿನ ಪುಡಿ -1 ಟೀ ಸ್ಪೂನ್, Read more…

ದಿಢೀರ್‌ ಅಂತ ಮಾಡಿ ‘ಟೊಮೆಟೊ ಪಲ್ಯ’

ಸಾಂಬಾರು, ರಸಂ ಇದ್ದಾಗ ಏನಾದರೂ ಪಲ್ಯ ಇದ್ದರೆ ಚೆನ್ನಾಗಿರುತ್ತದೆ. ಹಾಗಾಗಿ ಟೊಮೆಟೊ ಬಳಸಿ ಕೂಡ ರುಚಿಯಾದ ಪಲ್ಯ ಮಾಡುವ ವಿಧಾನವೊಂದು ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 7 ರಿಂದ Read more…

ಸುಟ್ಟಗಾಯಗಳಿಗೆ ಅಪ್ಪಿತಪ್ಪಿಯೂ ಇಂತಹ ಮನೆಮದ್ದುಗಳನ್ನು ಹಚ್ಚಬೇಡಿ

ಕೆಲವೊಮ್ಮೆ ಅಡುಗೆ ಮಾಡುವಾಗ ಅಥವಾ ಇನ್ನಿತರ ಬೆಂಕಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಕೈಗೆ ತಾಗಿ ಸುಟ್ಟ ಗಾಯವಾಗುತ್ತದೆ. ತಕ್ಷಣ ಇದಕ್ಕೆ ಕೆಲವರು ಮನೆಮದ್ದುಗಳನ್ನು ಹಚ್ಚುತ್ತಾರೆ. ಆದರೆ Read more…

ʼಪಾನ್ʼ ಹಾಳಾಗಲು ಬಿಡಬೇಡಿ

ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಪ್ಯಾನ್ ಗಳು ಕ್ರಮೇಣ ಬಣ್ಣ ಕಳೆದುಕೊಂಡು ಹಳತರಂತಾಗಿ ಬಿಡುತ್ತವೆ. ಇದರ ಮೇಲಿರುವ ಕೋಟಿಂಗ್ ಗೆ ಶೈನಿಂಗ್ ಗುಣವಿರುತ್ತದೆ. ಇದು ಹಾಳಾಗದಂತೆ ನೋಡಿಕೊಂಡರೆ ನಿಮ್ಮ Read more…

ಥಟ್ಟಂತ ಮಾಡಿ ‘ಗ್ರಿಲ್ಡ್ ಮಶ್ರೂಮ್’

ಊಟಕ್ಕೂ ಮೊದಲು ಏನಾದರೂ ಸ್ಟಾಟರ್ಸ್ ಇದ್ದರೆ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಿದ್ದೀರಾ…? ಇಲ್ಲಿದೆ ನೋಡಿ ಥಟ್ಟಂತ ರೆಡಿಯಾಗುವ ಗ್ರಿಲ್ಡ್ ಮಶ್ರೂಮ್. 2 ಟೀ ಸ್ಪೂನ್-ಎಣ್ಣೆ, 2 ಕಪ್- ಮಶ್ರೂಮ್, ಉಪ್ಪು, ಕಾಳುಮೆಣಸಿನ Read more…

‘ಮೊಸರವಲಕ್ಕಿ’ ತಿಂದಿದ್ದಿರಾ….?

ಮೊಸರನ್ನ ಮಾಡಿಕೊಂಡು ಸವಿಯುತ್ತಿರುತ್ತೇವೆ. ಹಾಗೇ ಅವಲಕ್ಕಿಗೂ ಮೊಸರು ಹಾಕಿಕೊಂಡು ಸ್ವಲ್ಪ ಒಗ್ಗರಣೆ ಕೊಟ್ಟು ಸವಿದು ನೋಡಿ. ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ ಇದನ್ನು. ಬೆಳಗ್ಗಿನ ತಿಂಡಿಗೂ ಇದು ತುಂಬಾ Read more…

ಪೂರಿ ಜೊತೆ ಸಕತ್‌ ಟೇಸ್ಟಿ ಈ ಸಾಂಬಾರು

ಬೆಳಿಗ್ಗೆ ತಿಂಡಿಗೆ ಇಡ್ಲಿ, ಪೂರಿ ಮಾಡುತ್ತೇವೆ. ಇದನ್ನು ತಿನ್ನುವುದಕ್ಕೆ ಏನು ಸಾಂಬಾರು ಮಾಡಲಿ ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ. ಗಡಿಬಿಡಿಯಲ್ಲಿರುವಾಗ ಸಾಂಬಾರಿಗಾಗಿ ತುಂಬಾ ಸಮಯ ತೆಗೆದುಕೊಳ್ಳುವುದಕ್ಕೆ ಆಗಲ್ಲ. ಹಾಗಾಗಿ ಇಲ್ಲಿ Read more…

ಸೋರೆಕಾಯಿ ಪಲ್ಯ ಮಾಡುವ ವಿಧಾನ

ಸೋರೆಕಾಯಿ ಪಾಯಸ, ಸಾಂಬಾರು, ಹಲ್ವಾ ಮಾಡಿಕೊಂಡು ಸವಿಯುತ್ತಿರುತ್ತೇವೆ. ಇಲ್ಲಿ ರುಚಿಕರವಾದ ಸೋರೆಕಾಯಿ ಪಲ್ಯ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 1 ಹದ Read more…

ತಲೆಗೆ ಎಣ್ಣೆ ಹಚ್ಚಿದ ನ೦ತರ ಹೆಚ್ಚು ಹೊತ್ತು ಬಿಡಬೇಡಿ, ಏಕೆಂದರೆ

ಕೂದಲಿಗೆ ನಿತ್ಯ ಎಣ್ಣೆ ಹಚ್ಚುತ್ತೇನೆ, ಆದರೂ ಕೂದಲು ಉದುರುತ್ತದೆ ಎಂದು ಹೇಳುವವರನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣ ನೀವು ಮಾಡುವ ಕೆಲವು ತಪ್ಪುಗಳು. ಅವುಗಳು ಯಾವುವು ಗೊತ್ತೇ? ಕೂದಲಿಗೆ Read more…

ಹಸಿ ಬಟಾಣಿ ಸಾರು ರುಚಿ ನೋಡಿದ್ದೀರಾ…….?

ಚಪಾತಿ, ಪೂರಿ ಮಾಡಿದಾಗ ಮಾಮೂಲಿ ಅದೇ ಸಾಂಬಾರು, ಗೊಜ್ಜು ಮಾಡುತ್ತಿರುತ್ತೇವೆ. ಒಮ್ಮೆ ಈ ಹಸಿ ಬಟಾಣಿ ಉಪಯೋಗಿಸಿ ರುಚಿಕರವಾದ ಸಾರು ಮಾಡಿ ನೋಡಿ. ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ. Read more…

ಕಿವಿಯೊಳಗೆ ಗುಳ್ಳೆ ಮೂಡಿ ನೋವು ಕಾಡುತ್ತಿದ್ದರೆ ಕಡಿಮೆಯಾಗಲು ಇದನ್ನು ಹಚ್ಚಿ

ಕಿವಿಯೊಳಗೆ ಧೂಳು, ಕೊಳಕು ತುಂಬಿಕೊಂಡಾಗ ಅಲ್ಲಿ ಸೋಂಕು ತಗುಲಿ ಗುಳ್ಳೆಗಳು ಮೂಡುತ್ತವೆ. ಅವುಗಳು ನೋವು, ತುರಿಕೆಯನ್ನುಂಟು ಮಾಡುತ್ತದೆ. ಈ ಗುಳ್ಳೆಗಳನ್ನು ಹಾಗೂ ನೋವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು Read more…

ಬಾಯಲ್ಲಿ ನೀರೂರಿಸುವ ರವೆ ಕೋಡು ಬಳೆ ಮಾಡುವ ವಿಧಾನ

ಕೋಡುಬಳೆ ಎಂದ ಕೂಡಲೇ ಅನೇಕರಿಗೆ ಬಾಯಿಯಲ್ಲಿ ನೀರು ಬರುತ್ತದೆ. ಬೇಕೆನಿಸಿದಾಗ ತಿನ್ನಲು ಮನೆಯಲ್ಲಿಯೇ ಕೋಡುಬಳೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಬೇಕಾಗುವ ಪದಾರ್ಥಗಳು: ಚಿರೋಟಿ ರವೆ-500 ಗ್ರಾಂ, ಮೊಸರು-100 ಗ್ರಾಂ, ಈರುಳ್ಳಿ-50 Read more…

ಸಿಹಿ ಸಿಹಿ ‘ಬಾದಾಮ್ ಪುರಿ’ ಮಾಡುವ ವಿಧಾನ

ಮಕ್ಕಳು ಮನೆಯಲ್ಲಿದ್ದರೆ ಏನಾದರೂ ಸಿಹಿ ತಿನಿಸಿಗೆ ಬೇಡಿಕೆ ಇಡುತ್ತಾರೆ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡಬಹುದಾದಂತ ಬಾದಾಮ್ ಪುರಿ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ ಮೈದಾ, Read more…

ಬೇಸಿಗೆಯಲ್ಲಿ ಮೈ ಬೆವರಿನಿಂದ ಬರುವ ದುರ್ಗಂಧ ಹೋಗಲಾಡಿಸಲು ಇಲ್ಲಿದೆ ಮದ್ದು…..!

ಬೇಸಿಗೆಯಲ್ಲಿ ಮೈ ಬೆವರುವ ಕಾರಣಕ್ಕೆ ದುರ್ಗಂಧ ಸೂಸುವುದು ಸಾಮಾನ್ಯ ಸಮಸ್ಯೆ. ಇದು ನಮಗೆ ಮಾತ್ರವಲ್ಲ, ಅಕ್ಕಪಕ್ಕದವರಿಗೂ ಕಿರಿಕಿರಿ ಮಾಡುತ್ತದೆ. ಸ್ನಾನ ಮಾಡಿದರೂ ದುರ್ಗಂಧ ಕಡಿಮೆಯಾಗುವುದಿಲ್ಲ. ಅಂಥವರಿಗಾಗಿ ಇಲ್ಲಿದೆ ಒಂದಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...