alex Certify News in kannada | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಟು ಮುಖ ಬಿಟ್ಟು ಎಲ್ಲರೊಂದಿಗೆ ಬೆರೆತು ನಗುತ್ತಾ ಇರಿ

ನಮಗೆ ಯಾರೂ ಬೇಡ, ನಮ್ಮಷ್ಟಕ್ಕೆ ನಾವಿರುತ್ತೇವೆ ಎನ್ನುತ್ತಾರೆ ಕೆಲವರು. ಆದರೆ ಸಮಾಜದ ಜತೆ ಬೆರೆಯುವುದರಿಂದ ಕೂಡ ನಮ್ಮ ಮಾನಸಿಕ ತಳಮಳ, ಕಿರಿಕಿರಿ ಕಡಿಮೆ ಆಗಿ ಒಂದು ರೀತಿಯ ನೆಮ್ಮದಿ Read more…

‘ಶನಿ ದೋಷ’ ಕಳೆದು ಜೀವನದಲ್ಲಿ ಏಳಿಗೆ ಕಾಣಲು ಅನುಸರಿಸಿ ಈ ವಿಧಾನ

ನಮ್ಮ ಜೀವನದಲ್ಲಿ ಕಷ್ಟಗಳು ಎದುರಾಗಲು ಜಾತಕದಲ್ಲಿರುವ ಶನಿ ದೋಷ ಕೂಡ ಕಾರಣವಾಗುತ್ತದೆ. ನಮ್ಮ ಮೇಲೆ ಶನಿದೇವರು ಕೆಟ್ಟ ದೃಷ್ಟಿ ಹಾಯಿಸಿದರೆ  ಜೀವನದಲ್ಲಿ ಹಣಕಾಸಿನ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ಅನಾರೋಗ್ಯ Read more…

‘ಮೇಕಪ್’ ನಂತರದ ಅಡ್ಡ ಪರಿಣಾಮ ನಿವಾರಿಸಲು ಇಲ್ಲಿದೆ ಉಪಾಯ

ಜೊಜೊಬಾ ಆಯಿಲ್ ಒಂದು ನೈಸರ್ಗಿಕವಾದ ತೈಲವಾಗಿದೆ. ಇದನ್ನು ತ್ವಚೆಯ ಆರೈಕೆಗೆ ಬಳಸುತ್ತಾರೆ. ಇದು ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತದೆ. ವಿಶೇಷವಾಗಿ ಇದು ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯಲು ಸಹಕಾರಿಯಾಗಿದೆ. ಇದು Read more…

ನಿಮ್ಮ ಚರ್ಮದ ಸೌಂದರ್ಯ ಕಾಪಾಡುತ್ತೆ ಏಲಕ್ಕಿ ಫೇಸ್ ಪ್ಯಾಕ್

ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ಪದಾರ್ಥಗಳಲ್ಲಿ ಬಳಸುತ್ತಾರೆ. ಇದು ಅಡುಗೆಯ ಸುವಾಸನೆಯನ್ನು ಹೆಚ್ಚಿಸುತ್ತದೆ. ಇದನ್ನು ನಿಮ್ಮ ಚರ್ಮದ ಸೌಂದರ್ಯ ಕಾಪಾಡಲು ಕೂಡ ಬಳಸಬಹುದು. ಹಾಗಾಗಿ ಮುಖದ ಕಾಂತಿ ಹೆಚ್ಚಿಸಲು ಏಲಕ್ಕಿಯಿಂದ Read more…

ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಈ ಟಿಪ್ಸ್‌ ಫಾಲೋ ಮಾಡಿ

ಕೆಲವರು ಒಣ ಹಾಗೂ ಆಯಿಲ್ ಮಿಶ್ರಿತ ತ್ವಚೆಯನ್ನು ಹೊಂದಿರುತ್ತಾರೆ. ಇಂತವರು ತಮ್ಮ ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಹಲವು ಚರ್ಮದ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಒಣ Read more…

ವಿಪರೀತ ಬಾಯಾರಿಕೆನಾ….? ಎಷ್ಟೇ ನೀರು ಕುಡಿದರೂ ದಾಹ ತೀರುತ್ತಿಲ್ಲವಾ….? ಈ ಕಾಯಿಲೆ ಇರಬಹುದು ತಿಳಿದುಕೊಳ್ಳಿ

ವಿಪರೀತ ಸುಸ್ತಾದಾಗ, ಬಿಸಿಲಿನಿಂದ ಹೀಗೆ ಇತ್ಯಾದಿ ಕಾರಣಗಳಿಂದ ಬಾಯಾರಿಕೆಯಾಗುವುದು ಸಹಜ. ಆದರೆ ಕೆಲವೊಮ್ಮೆ ಎಷ್ಟೇ ನೀರು ಕುಡಿದರೂ ಬಾಯಿ ಒಣಗುವುದು ಕಡಿಮೆ ಆಗದೇ ಮತ್ತಷ್ಟೂ ನೀರು ಕುಡಿಯಬೇಕು ಎಂದು Read more…

ಇವು ನಿಮ್ಮ ಡಯೆಟ್‌ ನಲ್ಲಿ ಸೇರಿಸಿ ಕಾಣಿಸಿಕೊಳ್ಳಿ ಸದಾ ಯಂಗ್‌

ವಯಸ್ಸು ಹೆಚ್ಚಾಗುತ್ತಿದ್ದಂತೆ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತದೆ. ಚರ್ಮದ ಮೇಲೆ ಸುಕ್ಕು, ತಲೆಯಲ್ಲಿ ಬಿಳಿ ಕೂದಲು ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಈ ಆಯುರ್ವೇದಿಕ್ ಗಿಡಮೂಲಿಕೆಗಳನ್ನು Read more…

ಆರೋಗ್ಯ ವೃದ್ಧಿಸುತ್ತೆ ಬಿಲ್ವಪತ್ರೆ….!

ಬಿಲ್ವಪತ್ರೆ ಈಶ್ವರನಿಗೆ ಬಹುಪ್ರಿಯ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಅದರೆ ಹೊಸ ವಿಷಯವೆಂದರೆ ಇದನ್ನು ಆರೋಗ್ಯ ವೃದ್ಧಿಗೂ ಬಳಸಬಹುದು. ಹೇಗೆನ್ನುತ್ತೀರಾ? ಬೆಳಗಿನ ತಿಂಡಿಗೆ ಮುನ್ನ, ಬಿಸಿನೀರು ಕುಡಿದಾದ ಬಳಿಕ Read more…

ಈ ʼವ್ಯಾಯಾಮʼದಿಂದ ಕರಗಿಸಿ ಮುಖದಲ್ಲಿ ಸಂಗ್ರಹವಾದ ಕೊಬ್ಬು

ದೇಹದಲ್ಲಿ ಕೊಬ್ಬು ಸಂಗ್ರಹವಾಗಿ ತೂಕ ಹೆಚ್ಚಾದ ಹಾಗೇ ಮುಖದಲ್ಲಿ ಕೊಬ್ಬು ಸಂಗ್ರವಾದಾಗ ಡಬಲ್ ಚಿನ್ ಸಮಸ್ಯೆ ಕಾಡುತ್ತದೆ. ಇದರಿಂದ ಕೆಲವರ ಮುಖದ ಅಂದ ಕೆಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು Read more…

ಎಣ್ಣೆ ಸ್ನಾನದಿಂದ ಪಡೆಯಿರಿ ಈ ಪ್ರಯೋಜನ

ಅಂಗಾಂಶವನ್ನು ಗುಣಪಡಿಸಲು ಮತ್ತು ಶುದ್ಧೀಕರಿಸಲು ತೈಲವನ್ನು ಬಿಸಿ ಮಾಡಿ ದೇಹಕ್ಕೆ ಮಸಾಜ್ ಮಾಡುತ್ತಾರೆ. ಇದು ಆಯುರ್ವೇದದ ಚಿಕಿತ್ಸಾ ವಿಧಾನವಾಗಿದೆ. ಈ ರೀತಿ ದೇಹಕ್ಕೆ ಎಣ್ಣೆ ಮಸಾಜ್ ಮಾಡಿ ಸ್ನಾನ Read more…

ಹಲವು ರೋಗಗಳಿಗೆ ರಾಮಬಾಣ ದೊಡ್ಡಪತ್ರೆ

ದೊಡ್ಡ ಪತ್ರೆ ಎಲೆ ಅಥವಾ ಸಾಮ್ರಾಣಿ ಎಲೆಗಳಿಂದ ಹಲವು ಪ್ರಯೋಜನಗಳಿವೆ. ಮಕ್ಕಳಿಗೆ ಕಾಡುವ ಸಾಮಾನ್ಯ ಶೀತದಿಂದ ಆರಂಭಿಸಿ, ವೃದ್ಧರಿಗೆ ಕಾಡುವ ಅಸ್ತಮಾ ರೋಗದ ತನಕ ಹಲವು ರೋಗಗಳಿಗೆ ಸಾಮ್ರಾಣಿ Read more…

ತಲೆ ನೋವು ನಿವಾರಣೆಗೆ ಬಳಸಿ ನೋಡಿ ಈ ಎಣ್ಣೆ

ಕೆಲವೊಮ್ಮೆ ತಲೆನೋವಿನ ಸಮಸ್ಯೆ ಬಿಡದೆ ಕಾಡಿ ಕಂಗೆಡಿಸಿ ಬಿಡುತ್ತದೆ. ಕೆಲವು ಎಣ್ಣೆಗಳಿಂದ ತಲೆಗೆ ಮಸಾಜ್ ಮಾಡುವುದರಿಂದ ತಲೆನೋವಿನ ಸಮಸ್ಯೆಯಿಂದ ಶಾಶ್ವತವಾಗಿ ಪರಿಹಾರ ಕಾಣಬಹುದು. ಪುದೀನಾ ಎಣ್ಣೆಯಲ್ಲಿ ಮೆಂಥಾಲ್ ನ Read more…

ʼಕುಚ್ಚಲಕ್ಕಿʼ ಸೇವನೆಯಿಂದ ಇದೆ ಆರೋಗ್ಯಕ್ಕೆ ಉತ್ತಮ ಲಾಭ

ಕೆಂಪಕ್ಕಿ ಅಥವಾ ಕುಚ್ಚಲಕ್ಕಿಯ ಸೇವನೆಯಿಂದ ಹೆಚ್ಚಿನ ಲಾಭಗಳಿವೆ, ಇದು ಬೆಳ್ತಿಗೆ ಅಕ್ಕಿಯಿಂದ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಎಂಬುದು ನಿಮಗೆ ಗೊತ್ತೇ? ಬೆಳ್ತಿಗೆ ಅನ್ನಕ್ಕೆ ಹೋಲಿಸಿದರೆ ಕುಚ್ಚಲಕ್ಕಿ ಹೆಚ್ಚು Read more…

ಖಾರದಿಂದ ಬಾಯಿ ಉರಿಯುತ್ತಿದ್ದರೆ ಪರಿಹರಿಸಿಕೊಳ್ಳಲು ತಕ್ಷಣ ಇವನ್ನು ಸೇವಿಸಿ

ಉಪ್ಪು, ಹುಳಿ, ಖಾರವಿದ್ದರೆ ಅಡುಗೆ ರುಚಿಯಾಗಿರುತ್ತದೆ. ಹಾಗಾಗಿ ಅಡುಗೆಗಳಲ್ಲಿ ಖಾರಕ್ಕಾಗಿ ಮೆಣಸನ್ನು ಬಳಸುತ್ತಾರೆ. ಆದರೆ ಇದನ್ನು ಸೇವಿಸಿದರೆ ಕೆಲವರಿಗೆ ಬಾಯಲ್ಲಿ ಉರಿ ಶುರುವಾಗುತ್ತದೆ. ಅಂತವರು ತಕ್ಷಣ ನಿಮ್ಮ ಬಾಯಿ Read more…

ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗಿ ಸಮಸ್ಯೆ ಕಾಡುತ್ತಿದೆಯಾ……? ಇಲ್ಲಿದೆ ಪರಿಹಾರ

ಯಾವುದೋ ಒಂದು ಆಹಾರವನ್ನು ಸೇವಿಸಿದ ಬಳಿಕ ಉಳಿದ ತ್ಯಾಜ್ಯ ಯೂರಿನ್ ಮುಖಾಂತರ ಹೊರಹೋಗದೆ  ದೇಹದಲ್ಲೇ ಉಳಿದುಬಿಡುತ್ತದೆ. ಆಗ ಕಿಡ್ನಿ ಸರಿಯಾಗಿ ಕೆಲಸ ಮಾಡದಾಗ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ Read more…

ತ್ವಚೆ ಆರೈಕೆ ಮಾಡುವ ಮುನ್ನ ನಿಮಗಿದು ತಿಳಿದಿರಲಿ

ತ್ವಚೆಯ ಆರೈಕೆ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ. ಏಕೆನ್ನುತ್ತೀರಾ, ಕೆಲವು ಸರಳವಾದ ಟಿಪ್ಸ್ ಗಳನ್ನು ಅನುಸರಿಸಿದರೆ ಸಾಕು, ಸರಳ ಸುಂದರ ಮುಖ ನಿಮ್ಮದಾಗುತ್ತದೆ. ಯಾವುದಾದರೂ ಹೊಸ Read more…

ಸುಂದರ ಕೇಶರಾಶಿ ನಿಮ್ಮದಾಗಲು ಅನುಸರಿಸಿ ಈ ವಿಧಾನ…!

ಕೂದಲು ಕೂಡ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಉದ್ದನೆಯ, ನುಣುಪಾದ ಕೂದಲು ತಮ್ಮದಾಗಬೇಕು ಎಂಬ ಆಸೆ ಹೆಣ್ಣು ಮಕ್ಕಳಿಗಿರುವುದು ಸಹಜ. ಆದರೆ ಈಗಿನ ಕಲುಷಿತ ವಾತಾವರಣ, ಕೆಮಿಕಲ್ ಯುಕ್ತ ಶಾಂಪೂವಿನ ಬಳಕೆಯಿಂದ Read more…

ಕೊಬ್ಬರಿ ಎಣ್ಣೆಯಿಂದ ಇದೆ ಇಷ್ಟೆಲ್ಲ ಉಪಯೋಗ

ಕೊಬ್ಬರಿ ಎಣ್ಣೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು ಅನ್ನೋ ವಿಷಯ ಎಲ್ಲರಿಗೂ ತಿಳಿದಿದೆ. ಆದರೆ ಈ ಕೊಬ್ಬರಿ ಎಣ್ಣೆ ಯಾವ ರೀತಿಯಲ್ಲಿ ಕೂದಲಿನ ಆರೋಗ್ಯವನ್ನ ಕಾಪಾಡುತ್ತೆ..?ಅನ್ನೋ ಪ್ರಶ್ನೆಗೆ ಎಲ್ಲರಿಗೂ ಉತ್ತರ Read more…

ವಿಟಮಿನ್ ಸಿ ಮಾತ್ರೆ ಸೇವಿಸುವ ಮುನ್ನ…..

ವಿಟಮಿನ್ ಸಿ ಮಾತ್ರೆ ಸೇವಿಸುತ್ತಿದ್ದರೆ ಈ ವಿಷಯ ನೆನಪಿರಲಿ, ವೈದ್ಯರ ಸಲಹೆ ಪಡೆಯದೆ ನೀವು ಈ ಮಾತ್ರೆಗಳನ್ನು ಸೇವಿಸುವುದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ವಿಟಮಿನ್ ಸಿ ಮಾತ್ರೆಗಳನ್ನು ಅತಿಯಾಗಿ Read more…

ಕಣ್ಣಿನ ಸಮಸ್ಯೆ ನಿವಾರಿಸಿಕೊಳ್ಳಲು ಫಾಲೋ ಮಾಡಿ ಈ ಟಿಪ್ಸ್

ಗುಲಾಬಿ ದಳಗಳಿಂದ ತಯಾರಿಸಿದ ನೀರನ್ನು ಸೌಂದರ್ಯಕ್ಕೆ ಹೆಚ್ಚಾಗಿ ಬಳಸುತ್ತಾರೆ. ಇದು ಚರ್ಮವನ್ನು ಮೃದುಗೊಳಿಸುತ್ತದೆ. ಇದಲ್ಲದೇ ಇದರಿಂದ ಕಣ್ಣಿನ ಸಮಸ್ಯೆಗಳನ್ನು ಕೂಡ ನಿವಾರಿಸಿಕೊಳಳ್ಳಬಹುದು. ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ನಲ್ಲಿ Read more…

ಕಣ್ಣು ಹೊಡೆದುಕೊಳ್ಳುತ್ತಿದೆಯೇ…? ಹಾಗಾದರೆ ಬೇಡ ನಿರ್ಲಕ್ಷ್ಯ

ನಿಮ್ಮ ಕಣ್ಣು ಹೊಡೆದುಕೊಳ್ಳುತ್ತಿದೆಯೇ…? ಮನೆಯ ಹಿರಿಯರು ಇದು ಯಾವ ಶಕುನದ ಫಲ ಎಂಬ ಜಿಜ್ಞಾಸೆಯಲ್ಲಿ ತೊಡಗಿದ್ದಾರೆಯೇ..? ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂಬುದು ನಿಮಗೆ ನೆನಪಿರಲಿ. ಕಣ್ಣಿನ Read more…

ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

ಮನೆ ಕ್ಲೀನ್ ಆಗಿದ್ದರೆ ಮನಸ್ಸು ಕೂಡ ನಿರಾಳವಾಗುತ್ತದೆ. ಆದರೆ ಕೆಲವೊಮ್ಮೆ ಮನೆಯನ್ನು ಎಷ್ಟೇ ಕ್ಲೀನ್ ಆಗಿ ಇಟ್ಟುಕೊಂಡರೂ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿ ಒಂದು ರೀತಿ ಕಿರಿಕಿರಿಯನ್ನುಂಟು ಮಾಡುತ್ತದೆ. ಈ Read more…

‘ಹಾವು’ ಮನೆ ಸುತ್ತ ಮುತ್ತ ಸುಳಿಯಬಾರದು ಎಂದರೆ ಹೀಗೆ ಮಾಡಿ….!

ಹಾವೆಂದರೆ ಯಾರಿಗೆ ತಾನೆ ಭಯವಾಗೋಲಗಲ ಹೇಳಿ…..? ಹೆಸರು ಕೇಳಿದರೆನೆ ಮೈ ನಡುಕ ಬರುತ್ತದೆ. ಕೆಲವೊಂದು ಹಾವುಗಳು ವಿಷಪೂರಿತ ಆಗಿರುವುದರಿಂದ ಭಯವಾಗುವುದು ಸಾಮಾನ್ಯ. ಇವು ಕೆಲವೊಮ್ಮೆ ಮನೆ ಹತ್ತಿರ ಬರುವುದು Read more…

ಮಂಡಿ ನೋವು ನಿವಾರಣೆಯಾಗಲು ಬಳಸಿ ʼಹರಳೆಣ್ಣೆʼ

ವಯಸ್ಸಾದಂತೆ ಜನರು ಮೊಣಕಾಲಿನ ನೋವಿನಿಂದ ಬಳಲುತ್ತಾರೆ. ಇದರಿಂದ ನಡೆಯಲು, ಕುಳಿತುಕೊಳ್ಳಲು ಬಹಳ ಕಷ್ಟವಾಗುತ್ತದೆ. ಇದಕ್ಕೆ ಹರಳೆಣ್ಣೆಯಿಂದ ಪರಿಹಾರ ಮಾಡಿಕೊಳ್ಳಿ. ಹರಳೆಣ್ಣೆ ಚರ್ಮ ಮತ್ತು ಕೂದಲಿಗೆ ಮಾತ್ರವಲ್ಲ ಮೂಳೆಗಳ ಸಮಸ್ಯೆಗೂ Read more…

ʼರೋಸ್ ವಾಟರ್ʼನಿಂದಾಗುತ್ತೆ ಹತ್ತು ಹಲವು ಪ್ರಯೋಜನ

ರೋಸ್ ವಾಟರ್ ನಿಂದ ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಅದರ ಹೊರತಾಗಿಯೂ ಗುಲಾಬಿ ನೀರಿನಿಂದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ…? ತ್ವಚೆಯ Read more…

ಮೊಸರು ಹಾಗೂ ಒಣದ್ರಾಕ್ಷಿ ಸೇವಿಸಿದರೆ ಸಿಗುತ್ತೆ ಈ ಆರೋಗ್ಯ ಪ್ರಯೋಜನ

ಮೊಸರು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಹಾಗೇ ಈ ಮೊಸರಿನೊಂದಿಗೆ ಒಣದ್ರಾಕ್ಷಿಯನ್ನು ಮಿಕ್ಸ್ ಮಾಡಿ ಬಳಸಿದರೆ ಆರೋಗ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳಬಹುದು. *ಮೊಸರು Read more…

ʼನಿಂಬೆ ಹಣ್ಣುʼ ಬೆಡ್ ಪಕ್ಕದಲ್ಲಿಟ್ಟು ಮಲಗಿ ಪರಿಣಾಮ ನೋಡಿ….!

ನಿಂಬೆ ಫೈಬರ್, ಪೊಟ್ಯಾಶಿಯಂ, ಮೆಗ್ನಿಶಿಯಂ, ಕ್ಯಾಲ್ಸಿಯಂ, ಪೋಲಿಕ್ ಆಸಿಡ್, ಮತ್ತು ಬೀಟಾ ಕ್ಯಾರೋಟಿನ್ ನ ಮೂಲವಾಗಿದೆ. ಹಾಗಾಗಿ ಇದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ನಿಂಬೆಯ ಪೀಸ್ ಗಳನ್ನು Read more…

ಸುಲಭವಾಗಿ ಓವನ್ ಕ್ಲೀನ್ ಮಾಡುವುದು ಹೇಗೆ ಗೊತ್ತಾ…..?

ಕೇಕ್ ನಿಂದ ಹಿಡಿದು ಕುಕ್ಕಿಸ್ ವರೆಗೂ ಈ ಓವೆನ್ ಬೇಕು. ಆದರೆ ಇದನ್ನು ಕ್ಲೀನ್ ಮಾಡುವುದು ಹೇಗೆ ಎಂದು ತಲೆಬಿಸಿ ಮಾಡಿಕೊಂಡಿದ್ದರೆ ಇಲ್ಲಿದೆ ನೋಡಿ ಸುಲಭವಾಗಿ ಓವನ್ ಕ್ಲೀನ್ Read more…

ಪ್ಲಾಸ್ಕ್ ನ್ನು ಸುಲಭವಾಗಿ ಸ್ವಚ್ಛ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ನೀರು, ಚಹಾ, ಹಾಲನ್ನು ಬಿಸಿಯಾಗಿರುವಂತೆ ಸ್ಟೋರ್ ಮಾಡಲು ಪ್ಲಾಸ್ಕ್ ಅನ್ನು ಬಳಸುತ್ತಾರೆ. ಆದರೆ ಅದರಲ್ಲಿ ಕೆಲವೊಮ್ಮ ವಾಸನೆ ಬರುತ್ತದೆ ಮತ್ತು ಚಹಾದ ಕಲೆಗಳು ಅದರೊಳಗೆ ಉಳಿದುಬಿಡುತ್ತದೆ. ಇದನ್ನು ಸುಲಭವಾಗಿ Read more…

ಆರೋಗ್ಯಕರ ‘ಪುದೀನಾ ಚಟ್ನಿ’ ಮಾಡುವ ವಿಧಾನ

ಪುದೀನಾ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿ ರುಚಿಯಾದ ಚಟ್ನಿ ಕೂಡ ಮಾಡಬಹುದು. ಇದು ಅನ್ನದ ಜತೆ ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಸಾಮಗ್ರಿಗಳು: 1/2 ಕಪ್ – ತೆಂಗಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...