alex Certify New year | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಮುಂಜಾಗೃತಾ ಕ್ರಮ; ಭದ್ರತೆಗೆ ಸಿವಿಲ್ ಡ್ರೆಸ್ ಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ

ಬೆಂಗಳೂರು: ಹೊಸ ವರ್ಷಾಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನ್ಯೂ ಇಯರ್ ಗೆ ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ಬೆಂಗಳೂರು ನಗರ Read more…

ಕ್ರಿಸ್ಮಸ್, ಹೊಸ ವರ್ಷಕ್ಕೆ ಮನೆಯಲ್ಲಿ ಪಾರ್ಟಿ ಮಾಡಿದ್ರೂ ಅನುಮತಿ ಕಡ್ಡಾಯ

ನೋಯ್ಡಾ: ಕ್ರಿಸ್ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಮನೆಯಲ್ಲಿ ಸಂಭ್ರಮಾಚರಣೆ ವೇಳೆ ಮದ್ಯ ಬಳಸಿದಲ್ಲಿ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಗೌತಮಬುದ್ಧ ನಗರದ ಜಿಲ್ಲಾ Read more…

BIGG NEWS : ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಯಾವುದೇ ನಿರ್ಬಂಧ ಇಲ್ಲ : BBMP ಆಯುಕ್ತ ‘ತುಷಾರ್ ಗಿರಿನಾಥ್’ ಸ್ಪಷ್ಟನೆ

ಬೆಂಗಳೂರು : ಸದ್ಯಕ್ಕೆ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇಲ್ಲ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಸದ್ಯಕ್ಕೆ Read more…

ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ನಿರ್ಬಂಧ ವಿಚಾರ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕು ಮತ್ತೆ ವಕ್ಕರಿಸಿದ್ದು, ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಈ ನಡುವೆ ಆರೋಗ್ಯ ಇಲಾಖೆ ರಾಜ್ಯದಲ್ಲಿ ಜನರಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಆದರೆ Read more…

BIG NEWS : ರಾಜ್ಯದಲ್ಲಿ ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಟಫ್ ರೂಲ್ಸ್ : ಶುಕ್ರವಾರ ಆರೋಗ್ಯ ಇಲಾಖೆಯ ಮತ್ತೊಂದು ಮಹತ್ವದ ಸಭೆ ನಿಗದಿ

ಬೆಂಗಳೂರು : ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಟಫ್ ರೂಲ್ಸ್ ಜಾರಿಯಾಗುವ ಸಾಧ್ಯತೆಯಿದ್ದು, ಶುಕ್ರವಾರ ರಾಜ್ಯ ಆರೋಗ್ಯ ಇಲಾಖೆ ಮತ್ತೊಂದು ಮಹತ್ವದ ಸಭೆ ನಡೆಸಲಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ Read more…

ಸಾರ್ವಜನಿಕರ ಗಮನಕ್ಕೆ : ಹೊಸ ವರ್ಷದಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು | New Rules 2024

ನವದೆಹಲಿ : ಹೊಸ ನಿಯಮಗಳು 2024: 2024 ವರ್ಷವು ಹತ್ತಿರದಲ್ಲಿದೆ, ಮತ್ತು ಅದರೊಂದಿಗೆ ವ್ಯವಹಾರಗಳು ಮತ್ತು ವ್ಯಕ್ತಿಗಳು ತಿಳಿದಿರಬೇಕಾದ ನಿಯಮಗಳು ಮತ್ತು ನಿಬಂಧನೆಗಳಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ಜಿಎಸ್ಟಿ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ: ಹೊಸ ವರ್ಷದಲ್ಲಿ ಹೆಚ್ಚಿನ ನೇಮಕಾತಿ

ನವದೆಹಲಿ: ಹೊಸ ವರ್ಷದಲ್ಲಿ ನೇಮಕಾತಿ ಹೆಚ್ಚಳ ಆಗಲಿದೆ. ಜನವರಿಯಿಂದ ಮಾರ್ಚ್ ವರೆಗಿನ 2024ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಶೇಕಡ 49ರಷ್ಟು ಕಂಪನಿಗಳು ಹೆಚ್ಚಿನ ನೇಮಕಾತಿ ಮಾಡಿಕೊಳ್ಳಲು ಸಮೀಕ್ಷೆಯೊಂದರಲ್ಲಿ ಹೇಳಿದ್ದು, Read more…

ಹೊಸ ವರ್ಷದಲ್ಲಿ ಭೀಕರ ಆರ್ಥಿಕ ಹಿಂಜರಿತ! ಉದ್ಯೋಗ, ಷೇರು ಮಾರುಕಟ್ಟೆಯ ಬಗ್ಗೆ ತಜ್ಞರ ಭವಿಷ್ಯ

ನವದೆಹಲಿ : ಇಡೀ ಜಗತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೆಚ್ಚುತ್ತಿರುವ ಹಣದುಬ್ಬರವು ಭಾರತಕ್ಕೆ ಮಾತ್ರವಲ್ಲ, ಬಹುತೇಕ ವಿಶ್ವದ ಆರ್ಥಿಕತೆಗೆ ಅಪಾಯಕಾರಿ ಗಂಟೆಯಾಗಿದೆ. ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (ಎನ್ಬಿಎಸ್) Read more…

ಬ್ಯಾಂಕ್ ನೌಕರರಿಗೆ ಹೊಸ ವರ್ಷದ ಗಿಫ್ಟ್ : ಶೇ. 17 ರಷ್ಟು ವೇತನ ಹೆಚ್ಚಳ | Bank Employees Salary Hike

  ನವದೆಹಲಿ: 2024 ರ ಹೊಸ ವರ್ಷವು ದೇಶದ ಲಕ್ಷಾಂತರ ಬ್ಯಾಂಕ್ ಉದ್ಯೋಗಿಗಳಿಗೆ ಸಂತೋಷದ ಟಿಪ್ಪಣಿಯೊಂದಿಗೆ ಪ್ರಾರಂಭವಾಗಲಿದೆ, ಏಕೆಂದರೆ ಅವರು ಈ ವರ್ಷಾಂತ್ಯದಲ್ಲಿ ಶೇಕಡಾ 17 ರಷ್ಟು ವೇತನ Read more…

ಈ ʼರಾಶಿʼ ಯವರಿಗೆ ಶುಭ ತರಲಿದೆ ಹೊಸ ವರ್ಷ

ಹೊಸ ವರ್ಷಕ್ಕೆ ಇನ್ನೊಂದೇ ತಿಂಗಳು ಬಾಕಿ ಇದೆ. 2024 ಹೇಗಿರಲಿದೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದ ಆರಂಭ ತುಂಬಾ ವಿಶೇಷವಾಗಿರಲಿದೆ. ಈ Read more…

ಕಾರು ಕೊಳ್ಳುವವರಿಗೆ ಬಿಗ್ ಶಾಕ್ : ಹೊಸ ವರ್ಷದಿಂದ ಮಾರುತಿ ಸುಜುಕಿ ಸೇರಿ ಹಲವು ಕಾರುಗಳು ದುಬಾರಿ!

ನವದೆಹಲಿ : ಕಾರು ಕೊಳ್ಳುವವರಿಗೆ ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳು ಬಿಗ್‌ ಶಾಕ್‌ ನೀಡಿದ್ದು, ಹೊಸ ವರ್ಷಕ್ಕೆ ವಾಹನಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಮಾರುತಿ ಸುಜುಕಿ, ಮಹಿಂದ್ರಾ, ಅಡಿ Read more…

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಮತ್ತಷ್ಟು ಹೆಚ್ಚಳವಾಗಲಿದೆ ಸಂಬಳ!

ಹೊಸ ವರ್ಷವು ಕೇಂದ್ರ ನೌಕರರಿಗೆ ಬಹಳ ವಿಶೇಷವಾಗಿರಲಿದೆ. ಹೊಸ ವರ್ಷದಲ್ಲಿ, ನೌಕರರು ತುಟ್ಟಿಭತ್ಯೆ ಅಂದರೆ ಡಿಎ ಉಡುಗೊರೆಯನ್ನು ಪಡೆಯುತ್ತಾರೆ, ನಂತರ ಮನೆ ಬಾಡಿಗೆ ಭತ್ಯೆ (ಎಚ್ಆರ್ಎ) ಸಹ ಹೆಚ್ಚಾಗಲಿದೆ. Read more…

ಉದ್ಯೋಕಾಂಕ್ಷಿಗಳಿಗೆ ಹೊಸ ವರ್ಷಕ್ಕೆ ಭರ್ಜರಿ ಗುಡ್ ನ್ಯೂಸ್ : 400 ಪಶುವೈದ್ಯಧಿಕಾರಿ ಸೇರಿ 2,000 ಹುದ್ದೆಗಳ ಭರ್ತಿಗೆ `KPSC’ ಸಿದ್ಧತೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು ಉದ್ಯೊಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಹೊಸ ವರ್ಷಕ್ಕೆ 2 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇರ ನೇಮಕಕ್ಕೆ ಅಧಿಸೂಚನೆ ಹೊರಡಿಸಲು ಸಜ್ಜಾಗಿದೆ. ಕೆಪಿಎಸ್ Read more…

ʼಏಪ್ರಿಲ್ ಫೂಲ್ʼ ದಿನ ಆರಂಭಗೊಂಡಿದ್ದು ಹೇಗೆ ? ಇಲ್ಲಿದೆ ಕುತೂಹಲಕಾರಿ ವಿವರ

ಪ್ರತಿ ವರ್ಷ ಏಪ್ರಿಲ್ ತಿಂಗಳ ಮೊದಲ ದಿನವನ್ನು ಏಪ್ರಿಲ್ ಫೂಲ್ಸ್‌ ದಿನವೆಂದು ಆಚರಿಸಲಾಗುತ್ತದೆ. ಸ್ನೇಹಿತರು, ಕುಟುಂಬಸ್ಥರನ್ನು ಹಾಗೇ ತಮಾಷೆಯಾಗಿ ಫೂಲ್ ಮಾಡುವ ಮೂಲಕ ಇಂದಿನ ದಿನವನ್ನು ಎಂಜಾಯ್‌ ಮಾಡುತ್ತಾರೆ Read more…

ಯುಗಾದಿ ಹಬ್ಬದಂದು ಸವಿಯಲು ಮಾಡಿ ಕೋಕೋನಟ್ ರೈಸ್

ಹಬ್ಬದ ದಿನ ಸಾಮಾನ್ಯವಾಗಿ ಈರುಳ್ಳಿ, ಬೆಳ್ಳುಳ್ಳಿ ತಿನ್ನೋದಿಲ್ಲ. ಏನಾದ್ರೂ ಸಿಹಿ ತಿನಿಸಿನ ಜೊತೆಗೆ ಸಿಂಪಲ್‌ ಆದ ರುಚಿಯಾದ ಅಡುಗೆ ಮಾಡೇ ಮಾಡ್ತಾರೆ. ಈ ಬಾರಿ ಯುಗಾದಿ ಹಬ್ಬದ ಸೊಬಗನ್ನು Read more…

ಫುಡ್ ಡೆಲಿವರಿ ಮಾಡಲು ಬಂದ ಜೊಮ್ಯಾಟೊ ಬಾಯ್‌ ಗೆ ಕಾದಿತ್ತು ಅಚ್ಚರಿ….!

2023 ರ ಹೊಸ ವರ್ಷವನ್ನು ಸ್ವಾಗತಿಸಲು ಜನರು ವಿವಿಧ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪ್ರಪಂಚದಾದ್ಯಂತದ ಅನೇಕರು ಗ್ರ್ಯಾಂಡ್ ಪಾರ್ಟಿ ಆಯೋಜಿಸಿದ್ದರು. ಇವುಗಳ ನಡುವೆ ಹೃದಯಸ್ಪರ್ಶಿ ಹೊಸ ವರ್ಷದ ಪಾರ್ಟಿಯ Read more…

ಕಾರಿನ ಚಕ್ರಕ್ಕೆ ಬಟ್ಟೆ ಸಿಲುಕಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಭೀಕರ ಸಾವು

ನವದೆಹಲಿ: ಸ್ಕೂಟರ್​ನಲ್ಲಿ ಹೋಗುತ್ತಿದ್ದ ಯುವತಿಯ ಬಟ್ಟೆ ಪಕ್ಕದಲ್ಲಿ ಬರುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತವಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ. ಆಯತಪ್ಪಿ ಬಿದ್ದ ಯುವತಿಯ ಬಟ್ಟೆ ಚಕ್ರಕ್ಕೆ ಸಿಲುಕಿದ್ದರಿಂದ Read more…

ಹೊಸ ವರ್ಷಕ್ಕೆ ಹೊಂಬಾಳೆ ಫಿಲ್ಮ್ಸ್ ಬಿಗ್ ಅನೌನ್ಸ್ ಮೆಂಟ್: 3 ಸಾವಿರ ಕೋಟಿ ರೂ. ಹೂಡಿಕೆ

ಬೆಂಗಳೂರು: ಹೊಸ ವರ್ಷಕ್ಕೆ ಹೊಂಬಾಳೆ ಫಿಲ್ಮ್ಸ್ ನ ವಿಜಯ ಕಿರಗಂದೂರು ಬಿಗ್ ಅನೌನ್ಸ್ ಮೆಂಟ್ ಮಾಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ Read more…

ಹೊಸ ವರ್ಷಕ್ಕೆ ದಿನದ ಮಟ್ಟಿಗೆ ಡೆಲಿವರಿ ಏಜೆಂಟ್‌ ಆದ ಝೊಮಾಟೊ ಸಿಇಒ….!

ಡಿಸೆಂಬರ್ 31 ರಂದು, ಹಲವರು ವರ್ಷಕ್ಕೆ ವಿದಾಯ ಹೇಳಿ 2023 ಅನ್ನು ಸಕಾರಾತ್ಮಕತೆಯಿಂದ ಬರ ಮಾಡಿಕೊಳ್ಳಲು ಆಯ್ದುಕೊಂಡ ಮಾರ್ಗ ಹೊಸ ಹೊಸ ರುಚಿಗಳನ್ನು ಸವಿಯುವುದು. ರುಚಿಕರವಾದ ಆಹಾರವನ್ನು ಸೇವಿಸುವುದಕ್ಕಿಂತ Read more…

ಬುಡಕಟ್ಟು ಜನರಿಂದ ವಿಭಿನ್ನ ರೀತಿಯ ಹೊಸ ವರ್ಷಾಚರಣೆ: ಸಂತಸ ತರುವ ವಿಡಿಯೋ ವೈರಲ್

ಹೊಸ ವರ್ಷ ಶುರುವಾಗಿ ಎರಡು ದಿನವಾದರೂ ಅಲ್ಲಲ್ಲಿ ನಡೆದ ಹೊಸ ವರ್ಷಾಚರಣೆಯ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ತಮಿಳುನಾಡಿನಿಂದ ಅಂಥದ್ದೇ ಒಂದು  ವಿಡಿಯೋ ವೈರಲ್​ ಆಗಿದೆ. ನೀಲಗಿರಿ ಬೆಟ್ಟಗಳಲ್ಲಿನ Read more…

ಚಿಕ್ಕ ವಯಸ್ಸಿನಲ್ಲೇ ಕನಸಿನ‌ ಮನೆ ಕೊಂಡುಕೊಂಡ ನಟಿ..!

ಆಕೆಗೆ ಇನ್ನು ಕೇವಲ 15 ವರ್ಷ ಮಾತ್ರ. ಆದರೆ ಅವಳು ಮಾಡಿರುವ ಕೆಲಸ ಕೇಳಿದ್ರೆ ನೀವು ಒಮ್ಮೆ ಆಶ್ಚರ್ಯಚಕಿತರಾಗ್ತೀರ. ಕೌಶಿಕ್ ಕಿ ಪಾಂಚ್ ಬೆಹನ್, ಯೇ ಹೆ ಮೊಹಬ್ಬತೇನ್, Read more…

ಹೊಸ ವರ್ಷಾಚರಣೆ; ಸ್ವಿಗ್ಗಿಗೆ ಬಂದ ಬಿರಿಯಾನಿ ಆರ್ಡರ್ ಎಷ್ಟು ಗೊತ್ತಾ…..?

ಮುಂಬೈ; ಹೊಸ ವರ್ಷವನ್ನು ಜನ ತುಂಬಾ ವಿಜ್ರಂಭಣೆಯಿಂದ ಬರಮಾಡಿಕೊಂಡಿದ್ದಾರೆ. ಹಾಡಿ, ಕುಣಿದು ನ್ಯೂ ಇಯರ್ ಸ್ವಾಗತ ಮಾಡಿದ್ದಾರೆ. ಕಳೆದ ಎರಡು ವರ್ಷದಿಂದ ಕೊರೊನಾ ಕಾರ್ಮೋಡ ಇತ್ತು. ಹೀಗಾಗಿ ಸೆಲಿಬ್ರೇಷನ್ Read more…

ಹೊಸ ವರ್ಷ ಹಿನ್ನೆಲೆ; ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ; ಅಬಕಾರಿ ಇಲಾಖೆಗೆ ಹರಿದು ಬಂದ ಆದಾಯ

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಖರೀದಿಯಾಗಿದ್ದು, ಅಬಕಾರಿ ಇಲಾಖೆಗೆ ಹಣದ ಹೊಳೆ ಹರಿದುಬಂದಿದೆ. ಡಿಸೆಂಬರ್ 28ರಂದು 2.31 ಲಕ್ಷ ಲೀಟರ್ ಮದ್ಯ, 1.67 ಲಕ್ಷ Read more…

BIG NEWS: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ದುರಂತ; ಕಟ್ಟಡದಿಂದ ಬಿದ್ದು ಯುವಕ ಸಾವು

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ನಡುವೆಯೇ ಬೆಂಗಳೂರಿನಲ್ಲಿ ದುರಂತವೊಂದು ಸಂಭವಿಸಿದೆ. ನ್ಯೂ ಇಯರ್ ಪಾರ್ಟಿ ಮುಗಿಸಿದ ಯುವಕ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಕೊಟ್ಟಿಗೆಪಾಳ್ಯದಲ್ಲಿ ನಡೆದಿದೆ. ಓಡಿಶಾ ಮೂಲದ Read more…

ಹೊಸ ವರ್ಷ ಭರ್ಜರಿಯಾಗಿ ಸ್ವಾಗತಿಸಿದ ನ್ಯೂಜಿಲೆಂಡ್, ಆಸ್ಟ್ರೇಲಿಯಾ

2023 ಕ್ಕೆ ಕೆಲವೇ ಗಂಟೆಗಳು ಬಾಕಿಯಿರುವುದರಿಂದ ಹೊಸ ವರ್ಷ ಸ್ವಾಗತಿಸಲು ಜನ ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಈಗಾಗಲೇ ಹೊಸ ವರ್ಷ 2023 ಸ್ವಾಗತಿಸಲಾಗಿದೆ. ಪೆಸಿಫಿಕ್ ರಾಷ್ಟ್ರ ನ್ಯೂಜಿಲೆಂಡ್ Read more…

BIG NEWS: ಹೊಸ ವರ್ಷಾಚರಣೆ; ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ

ಮೈಸೂರು: ಹೊಸ ವರ್ಷದ ಸಂಭ್ರಮಾಚರಣೆಗೆ ದಿನಗಣನೆ ಆರಂಭವಾಗಿದೆ. ಕೊರೊನಾ ರೂಪಾಂತರಿ ಆತಂಕದ ನಡುವೆ ಹೊಸ ವರ್ಷದ ಸ್ವಾಗತಕ್ಕೆ ಜನರು ಸಿದ್ಧತೆ ನಡೆಸಿದ್ದಾರೆ. ಆದರೆ ರಾಜ್ಯದ ಕೆಲ ಪ್ರವಾಸಿ ತಾಣಗಳಲ್ಲಿ Read more…

BIG NEWS: ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿ ಸಜ್ಜು; ಬೆಂಗಳೂರು ಸಂಚಾರ ಮಾರ್ಗದಲ್ಲಿ ಬದಲಾವಣೆ

ಬೆಂಗಳೂರು: ಹೊಸ  ವರ್ಷದ ಸಂಭ್ರಮಾಚರಣೆಗೆ ರಾಜಧಾನಿ ಬೆಂಗಳೂರು ಸಜ್ಜುಗೊಂಡಿದೆ. ಭದ್ರತೆಗಾಗಿ 8,500 ಪೊಲೀಸರನ್ನು ನಿಯೋಜಿಸಲಾಗಿದ್ದು, ಎಲ್ಲೆಡೆ ಸಿಸಿ ಟಿವಿ, ಡ್ರೋಣ್ ಕಣ್ಗಾವಲು ಹಾಕಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಬೆಂಗಳೂರಿನ ಹಲವೆಡೆ Read more…

BIG NEWS: ಹೊಸ ವರ್ಷಾಚರಣೆ; ಬೆಂಗಳೂರಿನಲ್ಲಿ ಖಾಕಿ ಹೈ ಅಲರ್ಟ್; 8,500 ಪೊಲೀಸರ ನಿಯೋಜನೆ

ಬೆಂಗಳೂರು: ಹೊಸ ವರ್ಷಾಚರಣೆಗೆ ಎರಡು ದಿನಗಳು ಮಾತ್ರ ಬಾಕಿ ಇದ್ದು, ರಾಜ್ಯ ರಾಜಧಾನಿ ಬೆಂಗಳೂರಿನ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬೆಂಗಳೂರಿನ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ ಮಾಲೀಕರು ನಿಯಮ Read more…

BIG NEWS: ಹೊಸ ವರ್ಷಾಚರಣೆಗೆ ಹೈ ಅಲರ್ಟ್; ಬೆಂಗಳೂರಿನಲ್ಲಿ ಎಲ್ಲೆಲ್ಲೂ ಪೊಲೀಸ್ ಕಣ್ಗಾವಲು; ಕಮಿಷ್ನರ್ ಸಿಟಿ ರೌಂಡ್ಸ್

ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜಧಾನಿ ಬೆಂಗಳೂರು ನಗರದಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಬೆಂಗಳೂರು ನಗರದಲ್ಲಿ ಹೆಚ್ಚುವರಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇಂದು ಪೊಲೀಸ್ ಆಯುಕ್ತ Read more…

ಈ ವರ್ಷ ಹಣದ ಸಮಸ್ಯೆ ಕಾಡಬಾರದಂತಿದ್ದರೆ ನೋಟಿನಿಂದ ಈ ಚಿಕ್ಕ ಪರಿಹಾರ ಮಾಡಿ

ಹೊಸ ವರ್ಷ ಪ್ರಾರಂಭವಾg. ಈ ವರ್ಷ ನಿಮಗೆ ಯಾವುದೇ ಹಣಕಾಸಿನ ಸಮಸ್ಯೆ ಕಾಡದೆ ಸುಖಕರವಾದ ಜೀವನ ಸಾಗಿಸಬೇಕೆಂಬ ಹಂಬಲ ಎಲ್ಲರಿಗೂ ಇದ್ದೆ ಇರುತ್ತದೆ. ಅದಕ್ಕಾಗಿ ನೀವು 5ನೇ ತಾರೀಖಿನೊಳಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...