alex Certify Netizens | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರ ತೀರಕ್ಕೆ ಕೊಚ್ಚಿಬಂದ ಅಪರೂಪದ ಫುಟ್ಬಾಲ್ ಮೀನು…!

ಫುಟ್‌ಬಾಲ್ ಮೀನು ಎಂದು ಕರೆಯಲ್ಪಡುವ ಅತಿ ಅಪರೂಪದ ಆಳ ಸಮುದ್ರದ ದೈತ್ಯಾಕಾರದ ಜೀವಿಯನ್ನು ಸ್ಯಾನ್ ಡಿಯಾಗೋ ಪ್ರದೇಶದ ಟೊರೆ ಪೈನ್ಸ್‌ನಲ್ಲಿರುವ ಬ್ಲ್ಯಾಕ್ ಬೀಚ್‌ನಲ್ಲಿ ವ್ಯಕ್ತಿಯೊಬ್ಬರು ಗುರುತಿಸಿದ್ದಾರೆ. ಜೇ ಬೈಲರ್ Read more…

ಗಾರ್ಲಿಕ್ ಅಂದ್ರೆ ಶುಂಠಿ ಎಂದ ಪಾಕ್ ಸಚಿವ: ಯಾವ ಶಾಲೆಯಲ್ಲಿ ಓದಿದ್ದು ಅಂತಾ ಟ್ರೋಲ್ ಮಾಡಿದ ನೆಟ್ಟಿಗರು..!

ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಅವರು, ಇಂಗ್ಲೀಷ್ ನಲ್ಲಿ ಗಾರ್ಲಿಕ್ (ಬೆಳ್ಳುಳ್ಳಿ) ಅಂದ್ರೆ ಶುಂಠಿ ಅಂತಾ ಹೇಳಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಸಚಿವರ Read more…

ಟೀಂ ಇಂಡಿಯಾ ಆಟಗಾರರಿಗೆ ‘ಹಲಾಲ್​’ ಮಾಂಸ: ಬಿಸಿಸಿಐ ವಿರುದ್ಧ ನೆಟ್ಟಿಗರ ಆಕ್ರೋಶ

ನ್ಯೂಜಿಲೆಂಡ್​ ವಿರುದ್ಧ ಟಿ 20 ಸರಣಿಯಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯಕ್ಕೆ ತಯಾರಾಗುತ್ತಿದೆ. ಟೀಂ ಇಂಡಿಯಾ Read more…

ಪ್ರೀತಿಸಿದವನನ್ನು ಮದುವೆಯಾಗಲು ಭಾರತಕ್ಕೆ ಬಂದ ಫ್ರೆಂಚ್‌ ಯುವತಿ..! ಹಿಂದೂ ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ಕಾಲಿಟ್ಟ ಜೋಡಿ

ಫ್ರೆಂಚ್​ ಯುವತಿ ಹಾಗೂ ದೇಶಿ ಹುಡುಗ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇವರ ಮದುವೆ ಸಮಾರಂಭದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸುತ್ತಿದೆ. ಪ್ಯಾರಿಸ್​ ನಿವಾಸಿಯಾದ Read more…

ಎದೆಹಾಲು ಗುಲಾಬಿ ಬಣ್ಣದಲ್ಲಿದ್ದುದ್ದನ್ನು ಕಂಡು ಬೆಚ್ಚಿಬಿದ್ದ ಮಹಿಳೆ​..!

ಮಗುವಿಗೆ ಜನ್ಮ ನೀಡೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ತಾಯಾಗುವವಳು ಸಾಕಷ್ಟು ಕಷ್ಟಗಳನ್ನು ಎದುರಿಸಿ ಮಗುವಿಗೆ ಜನ್ಮ ನೀಡುತ್ತಾಳೆ. ತಾಯಿಯಾದವಳಿಗೆ ಪ್ರತಿದಿನವೂ ಯುದ್ಧವೇ. ಈಗೀಗ ಗರ್ಭಿಣಿಯಾದವರಿಗೆ, ಬಾಣಂತಿಯರಿಗೆ Read more…

ಐದು ವರ್ಷದ ಪೋರಿಯ ಪೇಟಿಂಗ್‌ ಜಾಣ್ಮೆಗೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಷಯಗಳು ಸುಖಾಸುಮ್ಮನೆ ಪ್ರಚಾರ ಗಿಟ್ಟಿಸಿಕೊಂಡು ಬಿಡುತ್ತವೆ. ದಂಪತಿಗಳ ಮುನಿಸು, ರಾಜಕಾರಣಿಗಳ ರಂಪಾಟ, ಕಿರುಚಾಟ, ಕೆಸರೆರಚಾಟ, ಪ್ರಾಣಿಗಳ ತಲೆಹರಟೆಯ ವಿಡಿಯೊಗಳಿಗೆ ಲಕ್ಷಾಂತರ ಮಂದಿ ವೀಕ್ಷಕರು ಮುಗಿಬಿದ್ದು Read more…

ಫೇಸ್​ಬುಕ್​, ವಾಟ್ಸಾಪ್​, ಇನ್ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​ ಸುರಿಮಳೆ

ಫೇಸ್​ಬುಕ್​, ವಾಟ್ಸಾಪ್​ ಹಾಗೂ ಇನ್​ಸ್ಟಾಗ್ರಾಂ ಸೇವೆಯಲ್ಲಿ ನಿನ್ನೆ ವ್ಯತ್ಯಯ ಉಂಟಾಗಿದ್ದರ ಪರಿಣಾಮ ಗ್ರಾಹಕರು ಪರದಾಡುವಂತಾಗಿತ್ತು. ಮೊದಲು ತಾಂತ್ರಿಕ ದೋಷದ ಬಗ್ಗೆ ಅರಿವನ್ನು ಹೊಂದಿರದ ಗ್ರಾಹಕರು ತಮ್ಮ ಮೊಬೈಲ್​ನಲ್ಲೇ ಏನೋ Read more…

ತಂದೆ ಡೈರಿಯಲ್ಲಿದ್ದ ಮುಗ್ಧ ನೋಟ್​ ಹಂಚಿಕೊಂಡ ಪುತ್ರ..! ನೆಟ್ಟಿಗರು ಫಿದಾ

ಡಿಜಿಟಲ್​ ಯುಗದಲ್ಲಿ ಎಲ್ಲಾ ಕೆಲಸವೂ ಅಂಗೈನಲ್ಲೇ ಆಗುತ್ತದೆ. ಆಹಾರವಿರಲಿ, ಬಟ್ಟೆ ಇರಲಿ, ಎಲೆಕ್ಟ್ರಾನಿಕ್​ ಸಾಮಗ್ರಿ ಇರಲಿ ಹೀಗೆ ನೀವು ಏನೇ ಖರೀದಿ ಮಾಡಬೇಕು ಅಂದ್ರೂನು ಕ್ಷಣ ಮಾತ್ರದಲ್ಲಿ ಆಗುತ್ತದೆ. Read more…

ಕೊತ ಕೊತ ಕುದಿಯುತ್ತಿರುವ ನೀರಿನ ಮಧ್ಯೆ ಕುಳಿತ ಬಾಲಕ..! ಸೋಶಿಯಲ್​ ಮಿಡಿಯಾದಲ್ಲಿ ಶುರುವಾಯ್ತು ಬಿಸಿ ಬಿಸಿ ಚರ್ಚೆ

ಕೊತಕೊತ ಕುದಿಯುತ್ತಿರುವ ನೀರಿನ ಬಾಣಲೆಯಲ್ಲಿ ಬಾಲಕನೊಬ್ಬ ಆರಾಮಾಗಿ ಕುಳಿತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ವೈರಲ್​ ಆದ ಬಳಿಕ ನೆಟ್ಟಿಗರಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿದೆ. Read more…

ಸಾಂಬಾರಿನ ಮೇಲಿರುವ ಎಣ್ಣೆ ತೆಗೆಯಲು ಇಲ್ಲಿದೆ ‘ಸಿಂಪಲ್’ ಟ್ರಿಕ್ಸ್

ಏಷ್ಯಾದಲ್ಲಿ ಏನೇ ಪದಾರ್ಥ ಮಾಡಿದರೂ ಕರ್ರಿ ಮಾತ್ರ ಸ್ಥಾನ ಪಡೆದೇ ಇರುತ್ತದೆ. ಅದರಲ್ಲೂ ಆಗ್ನೇಯ ಏಷ್ಯಾದಲ್ಲಿರುವ ದೇಶಗಳಲ್ಲಿ ಅನೇಕ ವಿಧಧ ಕರ್ರಿ ಪದಾರ್ಥವನ್ನು ಕಾಣಬಹುದಾಗಿದೆ. ಆದರೆ ಫಿಟ್​ನೆಟ್​​ ಪ್ರಿಯರು Read more…

ರೆಸ್ಟೋರೆಂಟ್ ನಲ್ಲಿ 3,000 ರೂ. ಪಾವತಿಸಿ ಖಾದ್ಯ ಸವಿದ ಯುವತಿ: ತಟ್ಟೆಯಲ್ಲಿದ್ದ ಆಹಾರದ ಗಾತ್ರವೆಷ್ಟು ಗೊತ್ತಾ….?

ವಾರಾಂತ್ಯಕ್ಕೆ ಅಥವಾ ಬೇರೆ ಸಮಯದಲ್ಲಿ ರೆಸ್ಟೋರೆಂಟ್ ನಲ್ಲಿ ಊಟ ಮಾಡುವುದನ್ನು ಹಲವರು ಇಷ್ಟಪಡುತ್ತಾರೆ. ಹಾಗಂತ ಹೆಚ್ಚಿನವರು ದುಂದುವೆಚ್ಚ ಮಾಡಲು ಇಷ್ಟಪಡುವುದಿಲ್ಲ. ಕೆಲವರು ಊಟಕ್ಕಾಗಿ ಪಾವತಿಸುವ ಹಣಕ್ಕೆ ಖಾದ್ಯವು ರುಚಿಯಾಗಿರಬೇಕು Read more…

ಈ ಪಾರ್ಕ್​ಗೆ ಎಂಟ್ರಿ ಕೊಡಬೇಕೆಂದರೆ ಆಗಿರಬೇಕು ಮದುವೆ…! ವಿಚಿತ್ರ ಷರತ್ತು ಕಂಡು ದಂಗಾದ ಜನ

ಪಾರ್ಕ್​ ಅಂದಮೇಲೆ ಸಾರ್ವಜನಿಕ ಬಳಕೆಗೆ ಇರುವಂತದ್ದು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಹೈದರಾಬಾದ್​ನಲ್ಲಿರುವ ಪಾರ್ಕ್​ ಒಂದರ ಆವರಣದಲ್ಲಿ ‘ಅವಿವಾಹಿತ ಜೋಡಿಗೆ ಪ್ರವೇಶವಿಲ್ಲ’ ಎಂಬ ಬೋರ್ಡ್​ನ್ನು ಅಂಟಿಸುವ ಮೂಲಕ ಸುದ್ದಿಯಾಗಿದೆ. Read more…

ಪಕ್ಷಿಯ ಗಾನ ಸುಧೆಗೆ ನೆಟ್ಟಿಗರು ಫಿದಾ

ಗಿಳಿಗಳು ಮನುಷ್ಯರು ಮಾತನಾಡುವ ಭಾಷೆಗಳಲ್ಲಿ ಕೆಲವು ಪದಗಳನ್ನು ಉಚ್ಚರಿಸುತ್ತವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೇ ಗಿಳಿಯ ಜಾತಿಗೆ ಸೇರಿದ ಕಾಕ್​ಟೇಲ್​ ಎಂಬ ಪಕ್ಷಿಯ ಗಾಯನ ಸುಧೆ Read more…

ಕಲ್ಲಂಗಡಿ ಪಿಜ್ಜಾದ ಸಹವಾಸವೇ ಬೇಡ ಅಂದಿದ್ದಾರೆ ಜನ

ಓಲಿ ಪ್ಯಾಟರ್ಸನ್ ಎಂಬ ಅಡುಗೆ ಪ್ರಿಯನೊಬ್ಬ ತನ್ನ ಹವ್ಯಾಸದ ಭಾಗವಾಗಿ ವಿವಿಧ ಖಾದ್ಯಗಳ ಪ್ರಯೋಗ ನಡೆಸುತ್ತಿರುತ್ತಾನೆ. ಆ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಕೂಡ ವಿಡಿಯೊ ಹಂಚಿಕೊಳ್ಳುತ್ತಿರುತ್ತಾನೆ. ಆದರೆ, ಇತ್ತೀಚೆಗೆ ಆತನಿಗೆ Read more…

22 ಅಡಿಗಳ 125 ಕೆ.ಜಿ. ತೂಕದ ಹೆಬ್ಬಾವನ್ನು ಹಗ್ಗದಂತೆ ಹೆಗಲು ಮೇಲೆ ಹೊತ್ತೊಯ್ದ ಭೂಪ

ಇವತ್ತಿನ ಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿರುವ ವಿಡಿಯೊ ಎಂದರೆ, ಅದು ಮೃಗಾಲಯವೊಂದರ ನಿರ್ವಾಹಕನೊಬ್ಬ ತನ್ನ ಹೆಗಲ ಮೇಲೆ 22 ಅಡಿಗಳ ಹೆಬ್ಬಾವನ್ನು, ಹಗ್ಗದಂತೆ ಎತ್ತಿಕೊಂಡು ಒಂದು Read more…

ಅಖಾಡಕ್ಕೆ ಮರಳಿದ ಡಬ್ಲುಡಬ್ಲುಇ ಸ್ಟಾರ್ ‘ಸಿಎಂ ಪಂಕ್’

ರೆಸ್ಲಿಂಗ್ ಜಗತ್ತಿನ ಜನಪ್ರಿಯ ತಾರೆ ಸಿಎಂ ಪಂಕ್ ಪುನಃ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ಡಬ್ಲಡಬ್ಲುಇಗೆ ಗುಡ್‍ ಬೈ ಹೇಳಿದ್ದ ಪಂಕ್, ಮತ್ತೆ ತಮ್ಮ ಫ್ಯಾನ್ಸ್ ಗಾಗಿ ರೆಸ್ಲಿಂಗ್ ಮಾಡುವ ಸುಳಿವು Read more…

ಸ್ನೇಹಿತರು ನೀಡಿದ ಉಡುಗೊರೆ ನೋಡಿ ಪೆಚ್ಚಾದ ವಧು

ಇತ್ತೀಚೆಗೆ ಮದುವೆಯಲ್ಲಿ ವಿಶೇಷವಾದ ಅಥವಾ ಮೋಜಿನ ವಿಷಯಗಳೇ ಹೆಚ್ಚಾಗಿ ಕಂಡುಬರುತ್ತಿದೆ. ಮದುವೆಯ ದಿನವನ್ನು ವಿಶೇಷವಾಗಿಸಲು ವಧು-ವರರು ಮಾತ್ರವಲ್ಲ ಸ್ನೇಹಿತರೂ ಕೂಡ ಏನಾದರೊಂದು ಕಿತಾಪತಿ ಮಾಡಲು ಕಾತರಿಸುತ್ತಲೇ ಇರುತ್ತಾರೆ. ಇಲ್ಲೊಂದೆಡೆ Read more…

ಈ ಕಾರಣಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ರಸ್ತೆ ಗುಂಡಿಯ ಫೋಟೋ..!

ಭಾರತೀಯರಿಗೆ ಹಾಳಾದ ರಸ್ತೆಗಳು ಹೊಸ ವಿಷಯವೇನಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಕೆಲ ಪೋಸ್ಟ್​ಗಳನ್ನ ನೋಡಿದ ಬಳಿಕ ಬ್ರಿಟನ್​ನವರಿಗೂ ಇದು ಹೊಸ ವಿಚಾರವಲ್ಲ ಎಂಬ ವಿಚಾರ ತಿಳಿದುಬಂದಿದೆ. Read more…

ವೃದ್ಧನನ್ನ ಹೆಗಲ ಮೇಲೆ ಹೊತ್ತು ಲಸಿಕಾ ಕೇಂದ್ರಕ್ಕೆ ಸಾಗಿದ ಪೊಲೀಸ್​ ಸಿಬ್ಬಂದಿ..! ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ಕೊರೊನಾ ಸಂಕಷ್ಟ ಶುರುವಾದಾಗಿನಿಂದ ವೈದ್ಯಲೋಕದಂತೆಯೇ ಪೊಲೀಸರು ಸಹ ಜನರನ್ನ ಸೋಂಕಿನಿಂದ ಕಾಪಾಡಲು ಸಾಕಷ್ಟು ಪ್ರಯತ್ನಗಳನ್ನ ಮಾಡುತ್ತಲೇ ಬಂದಿದ್ದಾರೆ. ಇದೇ ಮಾತಿಗೆ ಸಾಕ್ಷಿ ಎಂಬಂತಹ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ Read more…

ಈ ಬಣ್ಣದ ಹಾವನ್ನ ಹಿಂದೆಂದೂ ನೀವು ನೋಡಿರೋಕೆ ಸಾಧ್ಯವೇ ಇಲ್ಲ..!

ಹಾವು ಅಂದರೆ ಪೊರೆ ಚರ್ಮವೇ ನೆನಪಿಗೆ ಬರುತ್ತೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ಹಾವಿನ ಚರ್ಮ ಮಾತ್ರ ನೆಟ್ಟಿಗರ ಕಣ್ಣನ್ನೇ ನಂಬಲಾರದಂತೆ ಮಾಡಿದೆ. ಮೃಗಾಲಯದ ಸಿಬ್ಬಂದಿ Read more…

ತಲೆ ತಿರುಗಿಸುವಂತಿದೆ ಕೇಶ ವಿನ್ಯಾಸಕಿಯ ಬಿಲ್….!

ಸಲೂನ್​ಗೆ ಹೋಗಿ ಕೂದಲನ್ನ ಕತ್ತರಿಸಿ ಅದಕ್ಕೆ ಬಣ್ಣ ಹಚ್ಚಿಸಿಕೊಳ್ಳಲು ಅಬ್ಬಬ್ಬಾ ಅಂದರೆ ನೀವು ಎಷ್ಟು ಹಣವನ್ನ ವ್ಯಯಿಸೋಕೆ ತಯಾರಿದ್ದೀರಿ..? ದೊಡ್ಡ ದೊಡ್ಡ ಸಲೂನ್​ಗಳಲ್ಲಿ ಈ ಹಣ ಹೆಚ್ಚೇ ಇರುತ್ತದೆ. Read more…

ಮೆಟ್ರೋ ನಿಲ್ದಾಣದಿಂದ ಪ್ರಯಾಣ ಮಾಡಿದ ವಿಶೇಷ ಅತಿಥಿ ಕಂಡು ಪ್ರಯಾಣಿಕರು ಶಾಕ್…​..!

ದೆಹಲಿ ಮೆಟ್ರೋ ರೈಲಿನಲ್ಲಿ ಕೋತಿಯೊಂದು ಪ್ರಯಾಣ ಮಾಡಿದ್ದು ಈ ವಿಡಿಯೋ ಇಂಟರ್ನೆಟ್​​ ನಲ್ಲಿ ಸದ್ದು ಮಾಡುತ್ತಿದೆ. ಟ್ವಿಟರ್​ನಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಬೋಗಿಯಲ್ಲೆಲ್ಲ ಸುತ್ತಾಡಿದ ಕೋತಿಯೊಂದು ಬಳಿಕ ಸಹಪ್ರಯಾಣಿಕನ Read more…

ಅಪಘಾತದ ಮುನ್ಸೂಚನೆ ನೀಡಿದ ಟೆಸ್ಲಾ ಆಟೋ ಪೈಲಟ್​ ಕಾರು…! ಅಚ್ಚರಿ ಹುಟ್ಟಿಸುತ್ತೆ ತಂತ್ರಜ್ಞಾನ

ಟೆಸ್ಲಾ ಕಾರುಗಳು ತಮ್ಮ ಅತ್ಯಾಧುನಿಕ ತಂತ್ರಜ್ಞಾನದ ಮೂಲಕವೇ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿದೆ. ಟೆಸ್ಲಾ ಕಂಪನಿಯು ಚಾಲಕನಿಲ್ಲದೇ ಸಂಚಾರ ಮಾಡಬಲ್ಲ ಆಟೋ ಪೈಲಟ್​ ಅಥವಾ ರಿಮೋಟ್​ ಡ್ರೈವಿಂಗ್​ ಕಾರುಗಳನ್ನೂ ತಯಾರಿಸಿದೆ. ಸೋಶಿಯಲ್​ Read more…

ಬಡ ʼಡೆಲಿವರಿ ಬಾಯ್‌ʼ ಗಾಗಿ ಮಿಡಿಯಿತು ನೆಟ್ಟಿಗರ ಹೃದಯ

ಹೈದರಾಬಾದ್​ನ ಕಿಂಗ್​ ಕೋಟಿ ನಿವಾಸಿಯಾಗಿದ್ದ ರಾಬಿನ್​ ಮುಕೇಶ್​ ಎಂಬವರು ಸೋಮವಾರ ರಾತ್ರಿ ಜೊಮ್ಯಾಟೋದಲ್ಲಿ ಆರ್ಡರ್​ ಒಂದನ್ನ ಮಾಡಿದ್ದಾರೆ. ಅವರು ಆರ್ಡರ್​ ಮಾಡಿದ 20 ನಿಮಿಷಗಳಲ್ಲೇ ಆಹಾರ ಅವರ ಕೈ Read more…

ಹಾಡಹಗಲೇ ದರೋಡೆ..! ಕಳ್ಳನ ಧೈರ್ಯ ಕಂಡು ದಂಗಾದ ಜನ

ಸೂಪರ್​ ಮಾರ್ಕೆಟ್​​ಗೆ ಬಂದ ವ್ಯಕ್ತಿಯೊಬ್ಬ ಹಾಡಹಗಲೇ ದರೋಡೆ ನಡೆಸಿ ಪರಾರಿಯಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಳ್ಳನ ಧೈರ್ಯ ಕಂಡು ಆಶ್ಚರ್ಯ Read more…

‌ʼಬಾಡಿ ಶೇಮಿಂಗ್‌ʼ ಮಾಡಿದ ವ್ಯಕ್ತಿಗೆ ಯುವತಿಯಿಂದ ಸಖತ್‌ ಟಾಂಗ್

ಬಾಡಿ ಶೇಮಿಂಗ್​ ಮಾಡೋದು ತಪ್ಪು ಎಂದು ತಿಳಿದಿದ್ದರೂ ಸಹ ಅನೇಕರು ಈ ದುರಭ್ಯಾಸವನ್ನ ಮಾತ್ರ ಬಿಡೋದಿಲ್ಲ. ಯಾರೇ ದಪ್ಪಗಿರಲಿ, ತೆಳ್ಳಗಿರಲಿ, ಕಪ್ಪಿರಲಿ ಹೀಗೆ ದೇಹದ ಯಾವುದೋ ಒಂದು ನ್ಯೂನ್ಯತೆಯನ್ನ Read more…

ಈ ವಿಡಿಯೋ ನೋಡಿದ್ರೆ ಮೈ ಝಮ್ ಅನ್ನೋದು ಗ್ಯಾರಂಟಿ..!

ಸಾಹಸಮಯ ಗೇಮ್​ಗಳ ಸಾಕಷ್ಟು ವಿಡಿಯೋಗಳು ನಿಮಗೆ ಇಂಟರ್ನೆಟ್​ನಲ್ಲಿ ಕಾಣಸಿಗಬಹುದು. ವಿಡಿಯೋಗಳನ್ನ ಸಾಹಸಮಯ ದೃಶ್ಯಗಳನ್ನ ನೋಡುವಾಗಲೇ ಮೈ ಝುಂ ಎಂದಂತೆ ಭಾಸವಾಗುತ್ತೆ. ಅಂತದ್ರಲ್ಲಿ ಸಾಹಸಗಳನ್ನ ಮಾಡೋವಾಗ ಇನ್ನೆಷ್ಟು ಭಯ ಆಗಬಹುದು Read more…

ʼಲಾಕ್‌ ಡೌನ್‌ʼ ಸಡಿಲಿಸುತ್ತಿದ್ದಂತೆಯೇ ಶಿಮ್ಲಾದತ್ತ ಪ್ರವಾಸಿಗರ ದಂಡು

ಹಿಮಾಚಲ ಪ್ರದೇಶ ಕೊರೊನಾ ಮಾರ್ಗಸೂಚಿಗಳಲ್ಲಿ ಕೆಲ ಸಡಿಲಿಕೆಯನ್ನ ಮಾಡಿದ್ದು ಪ್ರವಾಸಿಗರಿಗೆ ಶಿಮ್ಲಾ ಪ್ರವಾಸಕ್ಕೆ ಅನುಮತಿ ನೀಡಿದೆ. ಬೇರೆ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಇ ಪಾಸ್​ ಪರೀಕ್ಷೆ ಮಾಡೋದನ್ನ ಪೊಲೀಸರು Read more…

ಪಾಕ್​ ಟಿವಿ ಸಿರೀಸ್​ನಲ್ಲಿ ರವೀಂದ್ರನಾಥ್​ ಠಾಗೂರ್ ಗೀತೆ..!

ಗುರುದೇವ ರವೀಂದ್ರನಾಥ್​ ಠಾಗೂರ್​ಬರೆದು ಸಂಗೀತ ಸಂಯೋಜಿಸಿದ ಗೀತೆಗಳು ಅಂದರೆ ಯಾರಿಗೆ ತಾನೆ ಇಷ್ಟವಿರೋದಿಲ್ಲ ಹೇಳಿ. ರವೀಂದ್ರ ಸಂಗೀತ ಎಂದೇ ಹೆಸರು ಪಡೆದಿರುವ ಈ ಗೀತೆಗಳು ಕೇವಲ ಭಾರತ ಮಾತ್ರವಲ್ಲದೇ Read more…

ಅಬ್ಬಬ್ಬಾ..! ಒಂದೇ ಕ್ಷಣಕ್ಕೆ ತಲೆಯನ್ನ 180 ಡಿಗ್ರಿ ತಿರುಗಿಸಿದ ಭೂಪ

ಈ ಪ್ರಯತ್ನವನ್ನ ಎಲ್ಲಿಯೂ ಎಂದೆಂದಿಗೂ ಮಾಡಲೇಬೇಡಿ..! ಅರೇ..! ಇದೇನಿದು ಈ ರೀತಿ ಹೇಳ್ತಿದ್ದಾರೆ ಎಂದುಕೊಂಡ್ರಾ..? ಈ ರೀತಿ ವಾರ್ನಿಂಗ್​ ಕೊಡೋಕೆ ಕಾರಣ ಟಿಕ್​ಟಾಕ್​ನಲ್ಲಿ ವೈರಲ್​ ಆಗಿರುವ ಒಂದು ವಿಡಿಯೋ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...