alex Certify Netizens | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯನ್ನು ಡಿಫರೆಂಟ್ ಆಗಿ ಮಾಡಲು ಶವಪೆಟ್ಟಿಗೆಯಲ್ಲಿ ವರನನ್ನು ತಂದ ಸ್ನೇಹಿತರು: ನೆಟ್ಟಿಗರು ಕಿಡಿ​

ನ್ಯೂಯಾರ್ಕ್​: ಮದುವೆಯನ್ನು ಡಿಫರೆಂಟ್​ ಆಗಿ ಆಚರಿಸಿಕೊಳ್ಳಬೇಕು ಎಂದು ಕೆಲವರಿಗೆ ಆಸೆ ಇರುವುದು ನಿಜ. ಹಾಗೆಂದು ಇಲ್ಲೊಂದು ವಿಲಕ್ಷಣ ಘಟನೆ ನಡೆದಿದ್ದು, ನೆಟ್ಟಿಗರಿಂದ ಭಾರಿ ಅಸಮಾಧಾನ ಉಂಟಾಗಿದೆ. ಅದೇನೆಂದರೆ, ವರನ Read more…

ತನ್ನ ಆಟೋದಲ್ಲಿ ಏರ್​ಪೋಡ್ಸ್​ ಮರೆತು ಹೋದ ಮಹಿಳೆಯನ್ನು ಹುಡುಕಿ ವಾಪಸ್​ ನೀಡಿದ ಚಾಲಕ

ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಆಟೋದಲ್ಲಿಯೇ ಮರೆತು ಬಿಟ್ಟ ಏರ್​ಪೋಡ್ಸ್ ಒಂದನ್ನು ಆಟೋ ಚಾಲಕ ತಲುಪಿಸುವ ಮೂಲಕ ಶ್ಲಾಘನಾರ್ಹ ಕಾರ್ಯ ಮಾಡಿದ್ದಾರೆ. ಶಿದಿಕಾ ಎಂಬ ಮಹಿಳೆ ಈ Read more…

ಗ್ಲಾಸ್​, ನೀರು, ಹಣ್ಣು ಇಲ್ಲದಿದ್ದರೂ ಪಾನೀಯ ತಯಾರಿಸಿದ ಯುವಕ…! ಇದೇನು ಅಂತೀರಾ ? ಈ ವಿಡಿಯೋ ನೋಡಿ

ಕೆಲವರಿಗೆ ವಿವಿಧ ರೀತಿಯ ನೃತ್ಯ ಕಲೆಗಳು ಕರಗತವಾಗಿರುತ್ತವೆ. ಇಲ್ಲದ ವಸ್ತುಗಳನ್ನೂ ಇರುವಂತೆ ಕಲ್ಪಿಸಿಕೊಂಡು ನೃತ್ಯ ಮಾಡುವ ಅದ್ಭುತ ಕಲೆ ತಿಳಿದಿರುತ್ತದೆ. ಅವರು ಏನೋ ಒಂದು ವಸ್ತುವನ್ನು ನಟನೆ ಮೂಲಕ Read more…

ಬಾತ್​ರೂಮ್​ನಲ್ಲಿ ಮನುಷ್ಯರಷ್ಟೇ ಅಲ್ಲ…… ಗಿಳಿಗಳೂ ಹಾಡುತ್ತವೆ….! ಇಲ್ಲಿದೆ​ ವಿಡಿಯೋ

ಗಿಳಿಗಳ ಮಾತೇ ಅಂದ. ಅವುಗಳ ಮಾತುಗಳನ್ನು ಕೇಳುವುದೆಂದರೆ ತುಂಬಾ ಹಿತಕರ. ಮನುಷ್ಯನಂತೆಯೇ ಮಾತನಾಡುವ ಸಾಮರ್ಥ್ಯ ಹೊಂದಿರುವ ಗಿಳಿಗಳನ್ನು ಸಾಕುವವರು ಹಲವರಿದ್ದಾರೆ. ಅವುಗಳಿಗೆ ಮನುಷ್ಯರಂತೆ ಮಾತುಗಳನ್ನೂ ಕಲಿಸುತ್ತಾರೆ. ಇಂಥದ್ದೇ ಒಂದು Read more…

ರೀಲ್ಸ್​ ಶುರು ಮಾಡಿದ ಪುಟ್ಟ ಬಾಲಕಿಗೆ ಲೈಕ್ಸ್ ​ಗಳ ಸುರಿಮಳೆ; ವಿಡಿಯೋ ವೈರಲ್

ರೀಲ್ಸ್​ ಇಂದಿನ ಯುವಪೀಳಿಗೆ ಮಾತ್ರವಲ್ಲದೇ ಆಬಾಲವೃದ್ಧರೆಲ್ಲರನ್ನೂ ಆವರಿಸಿಬಿಟ್ಟಿದೆ. ತಮ್ಮದೂ ಏನಾದರೊಂದು ಚಟುವಟಿಕೆ ಇರಲಿ ಎನ್ನುವ ಕಾರಣಕ್ಕೆ ರೀಲ್ಸ್​ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಅವುಗಳಲ್ಲಿ ಕೆಲವೊಂದು ಹುಚ್ಚುಚ್ಚಾಗಿರಲಿ, ಹೇಗೆ Read more…

ಜಿಲೇಬಿ ಜತೆ ಆಲೂಗಡ್ಡೆ ಪಲ್ಯ ತಿಂದಿದ್ದೀರಾ ? ರುಚಿಕಟ್ಟಾಗಿರುವ ಈ ಜೋಡಿ ಸಿಗೋದೆಲ್ಲಿ ನೋಡಿ

ಮಥುರಾ (ಉತ್ತರ ಪ್ರದೇಶ): ಫುಡ್​ಬ್ಲಾಗರ್​ಗಳು ಇಂದು ಹೇರಳವಾಗಿದ್ದಾರೆ. ಹಲವು ವಿಶಿಷ್ಟ ಬಗೆಯ ಆಹಾರಗಳ ಬಗ್ಗೆ ಅದರಲ್ಲಿ ಪರಿಚಯಿಸಲಾಗುತ್ತದೆ. ಉತ್ತರ ಪ್ರದೇಶದ ಮಥುರಾದಲ್ಲಿನ ಫುಡ್ ಬ್ಲಾಗರ್ ಒಬ್ಬರು ಆಲೂಗಡ್ಡೆಯ ಪಲ್ಯದ Read more…

ನಗುವಿನ ಹಿಂದಿನ ನೋವು: ಪಕ್ಕದಲ್ಲಿಯೇ ಮಗುವನ್ನಿರಿಸಿಕೊಂಡು 12 ಗಂಟೆ ಕೆಲಸ ಮಾಡುವ ಉಬರ್​ ಚಾಲಕಿ

ಸಂಸಾರದ ಜತೆ ಜೀವನದ ನೊಗವನ್ನೂ ಹೊರುವ ವಿಷಯ ಬಂದಾಗ ಮಹಿಳೆಯರಿಗೆ ಎದುರಾಗುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಅದರ ಜತೆ, ಪುಟ್ಟ ಮಗುವು ಇದ್ದು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಬಂದಾಗ ಆಕೆ Read more…

ಇಲ್ಲಿದೆ ಅಪರೂಪದ ಜೀವಿಯ ವಿಡಿಯೋ; ನೀವೂ ನೋಡಿ ಕಣ್ತುಂಬಿಕೊಳ್ಳಿ

ಈಗ ಅನ್ಯಗ್ರಹ ಜೀವಿಗಳ ಬಗ್ಗೆ ಹೆಚ್ಚಿನ ಸುದ್ದಿಯಾಗುತ್ತಿದೆ. ಈ ಚಿತ್ರದಲ್ಲಿ ಕಾಣುತ್ತಿರುವುದು ಕೂಡ ನೋಡಿದಾಕ್ಷಣ ಅನ್ಯಗ್ರಹದ ಜೀವಿಯೇ ಎಂದು ಎನಿಸಲಿಕ್ಕೆ ಸಾಕು. ಆದರೆ ಅಸಲಿಗೆ ಇದು ಬೇರೆ ಗ್ರಹಗಳ Read more…

ಗಮನಿಸಿ…! ಇಡೀ ಬೆಂಗಳೂರು ಪ್ರವಾಹಕ್ಕೆ ಸಿಲುಕಿಲ್ಲ: ಸಹಜವಾಗಿದೆ ಸಿಲಿಕಾನ್ ಸಿಟಿ ಬಹುತೇಕ ಭಾಗ: ಫೋಟೋ ಹಂಚಿಕೊಂಡ ನೆಟ್ಟಿಗರು

ಬೆಂಗಳೂರು: ಬೆಂಗಳೂರಿನಲ್ಲಿ ಭಾರಿ ಮಳೆ ಪ್ರವಾಹ ಪರಿಸ್ಥಿತಿ ಇದೆ ಎನ್ನುವಂತೆ ಬಿಂಬಿಸಲಾಗ್ತಿದೆ. ಆದರೆ, ನಗರವೆಲ್ಲಾ ಪ್ರವಾಹಕ್ಕೆ ಸಿಲುಕಿಲ್ಲ ಎಂದು ನೆಟಿಜನ್‌ ಗಳು ಚಿತ್ರಗಳನ್ನು, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ನಗರದ ಬಹುತೇಕ Read more…

ಈ ವಿಡಿಯೋ ನೋಡಿ ಖುಷಿಪಡ್ತಿರೋ……ದುಃಖಪಡ್ತಿರೋ…….ನಿಮಗೇ ಬಿಟ್ಟದ್ದು…!

ಸುಂದರ ಯುವತಿಯನ್ನು ವಿವಾಹವಾದ ನಂತರ ವೃದ್ಧನೊಬ್ಬನಿಗಾದ ಸಂತೋಷವನ್ನು ಕಂಡು ಅರಗಿಸಿಕೊಳ್ಳಲಾಗದ ನೆಟ್ಟಿಗರ ಪಾಲಿನ ದುಃಖದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವರನಿಗೆ 80-90 ವರ್ಷದವರಂತೆ ಕಾಣುತ್ತಾರೆ. ಕುತ್ತಿಗೆಗೆ Read more…

ಏಕಕಾಲದಲ್ಲಿ ಗರಿಬಿಚ್ಚಿದ ಎರಡು ನವಿಲುಗಳು; ಮೈ ನವಿರೇಳಿಸುವಂತಿದೆ ಅದರ ವಿಡಿಯೋ

‘ಮಳೆ ಬಂದರೆ ಸಾಕು ನವಿಲುಗಳ ಖುಷಿಗೆ ಪಾರವೇ ಇರದು. ಅವು ಕುಣಿಯುತ್ತವೆ’ ಕೇಳಿರಬಹುದು, ಅದು ಸುಳ್ಳಲ್ಲ. ನವಿಲುಗಳು ಮಳೆಯ ಕಾರಣಕ್ಕೆ ನೃತ್ಯ ಮಾಡುವುದಿಲ್ಲ ಸಂಗಾತಿಯನ್ನು ಆಕರ್ಷಿಸಲು ರೆಕ್ಕೆ ಬಿಚ್ಚಿ‌ಕುಣಿಯುತ್ತವೆ. Read more…

ವೈರಲ್​ ಆದ ವಿಶ್ವದ ಅತಿ ದೊಡ್ಡ ಕೋಳಿ; ಡೈನೋಸಾರ್​ ಎಂದು ಬಣ್ಣಿಸಿದ ನೆಟ್ಟಿಗರು

ದೈತ್ಯಾಕಾರದ ಕೋಳಿಯೊಂದರ ವಿಡಿಯೋ ವೈರಲ್​ ಆಗಿದ್ದು, ಇದನ್ನು ಕಂಡು ನೆಟ್ಟಿಗರು ಹೌಹಾರಿದ್ದಾರೆ. ಈ ವಿಡಿಯೋ ಹಳೆಯದಾಗಿದ್ದರೂ, ಇನ್​ಸ್ಟಾ ಗ್ರಾಂನಲ್ಲಿ ಅದು ಪುನಃ ಮುನ್ನೆಲೆಗೆ ಬಂದಿದ್ದು, ವೈರಲ್​ ಆಗುತ್ತಿದೆ. ರೀಲ್​ನಲ್ಲಿ Read more…

ಚಿರತೆಯ ವೇಗದ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಸಂಗತಿ

ಈ ಭೂಮಿಯ ಮೇಲೆ ಅತಿ ವೇಗವಾಗಿ ಓಡುವ ಪ್ರಾಣಿ ಚಿರತೆ ಎಂದು ಪರಿಚಿತ. ಆದರೆ, ಅದು ಯಾವ ಪರಿಯಾಗಿ ಜಿಗಿದು ಓಡುತ್ತದೆ ಎಂದು ಗೊತ್ತೇ ? ಐಎಎಸ್​ ಅಧಿಕಾರಿ Read more…

ʼಪುಷ್ಪ- 2ʼ ನಲ್ಲಿ ಶ್ರೀವಲ್ಲಿ ಕೊಲೆಯಾಗುತ್ತಾ….? ತಮ್ಮದೇ ಥಿಯರಿ ಮುಂದಿಟ್ಟ ನೆಟ್ಟಿಗರು

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಿರ್ವಹಿಸಿದ ಶ್ರೀವಲ್ಲಿ ಚಿತ್ರದ ಬಗ್ಗೆ ಜಾಲತಾಣದಲ್ಲಿ ದೊಡ್ಡ ಚರ್ಚೆ ನಡೆದಿದೆ.‌ ಚಿತ್ರದ ಎರಡನೇ ಚಾಪ್ಟರ್ ಬಿಡುಗಡೆಗೂ Read more…

ಮತ್ತೊಂದು ಕಂಪನಿ ಸಂದರ್ಶನಕ್ಕೆ ಹೋಗಲು ರಜೆ ಬೇಕೆಂದ ಉದ್ಯೋಗಿ…! ಅರ್ಜಿ ನೋಡಿದ ನೆಟ್ಟಿಗರು ಕಕ್ಕಾಬಿಕ್ಕಿ

`ನಾನು ಇನ್ನೊಂದು ಕಂಪನಿಗೆ ಸಂದರ್ಶನಕ್ಕೆ ಹೋಗಬೇಕಾಗಿರುವುದರಿಂದ ಇಂದು ನನಗೆ ರಜೆಯನ್ನು ಮಂಜೂರು ಮಾಡಬೇಕಾಗಿ ವಿನಂತಿ’. ಹೀಗೆ ರಜೆ ಕೇಳುವುದಿರಲಿ, ಇನ್ನೊಂದು ಕಂಪನಿಗೆ ಇಂಟರ್ ವ್ಯೂಗೆ ಹೋಗುತ್ತಿದ್ದಾರೆಂದು ಗೊತ್ತಾದ ತಕ್ಷಣ Read more…

ಪೊಲೀಸಪ್ಪನ ಕೈಯಿಂದ ಮಾವಿನಹಣ್ಣು ತಿಂದ ಕೋತಿರಾಯ: ವಿಡಿಯೋ ನೋಡಿ ನೆಟ್ಟಿಗರು ಖುಷ್

ʼಚಾರ್ಲಿ 777ʼ ಸಿನೆಮಾ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯ ಎಂಥಹದ್ದು ಅನ್ನೋದನ್ನ ತೋರಿಸಿತ್ತು. ಅದೇ ರೀತಿ ಕೇವಲ ಶ್ವಾನಗಳಷ್ಟೇ ಅಲ್ಲ ಬೇರೆ ಪ್ರಾಣಿಗಳೂ ಕೂಡಾ ಮನುಷ್ಯರೊಂದಿಗೆ ಸಹಜವಾಗಿ Read more…

ಸೀರೆಯುಟ್ಟ ನಾರಿಯ ಲಾಂಗ್ ಬೋರ್ಡ್ ಸಾಹಸ ಕಂಡು ಬೆರಗಾದ ನೆಟ್ಟಿಗರು

ಲಾಂಗ್ ಬೋರ್ಡ್ ನಲ್ಲಿ ನಿಂತು ರಸ್ತೆಯಲ್ಲಿ ಚಲಿಸುವುದೆಂದರೆ ಒಂದು ರೋಮಾಂಚನವೇ ಸರಿ. ಅದಕ್ಕೆ ಚಾಕಚಕ್ಯತೆಯೂ ಬೇಕು ಮತ್ತು ಬ್ಯಾಲೆನ್ಸ್ ಮಾಡಿ ಚಲಿಸುವ ಕಲೆಯೂ ಕರಗತವಾಗಿರಬೇಕು. ಇಲ್ಲವಾದರೆ, ಕೆಳಗೆ ಬಿದ್ದು Read more…

ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ ಐಎಎಸ್ ಅಧಿಕಾರಿ ಈ ಕಾರ್ಯ

ನಮ್ಮಲ್ಲಿ ಐಎಎಸ್ ಅಧಿಕಾರಿಗಳಿರಲಿ, ಮೊದಲ ದರ್ಜೆಯ ಗುಮಾಸ್ತ ಯಾವುದಾದರೂ ಸಾರ್ವಜನಿಕ ಸಮಾರಂಭಗಳು ಅಥವಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರೆ ಅವನಿಗೊಂದು ಎಸಿ ಇರುವ ವಾಹನ, ಹಿಂದೆ ಮುಂದೆ Read more…

ಈ ಮರದಿಂದ ನಲ್ಲಿಯಲ್ಲಿ ಬರುವಂತೆ ಹರಿಯುತ್ತಿದೆ ನೀರು….!

ಆಗ್ನೇಯ ಯೂರೋಪ್ ನ ಮೊಂಟೆನೆಗ್ರೋದಲ್ಲಿನ ಹಿಪ್ಪು ನೇರಳೆ ಮರದಿಂದ ನೀರು ಹರಿದು ಬರುತ್ತಿರುವುದು ವಿಸ್ಮಯ ಮೂಡಿಸಿದೆ. ಮರದಿಂದ ನೀರು ಬರುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಈ Read more…

ಈಕೆ ಉಗಿದರೆ ಮಾತ್ರ ಅನ್ಲಾಕ್ ಆಗುತ್ತೆ ಐಫೋನ್……!

ಈ ಸ್ಮಾರ್ಟ್ ಫೋನ್ ಗಳು ಬಂದ ಹೊಸತರಲ್ಲಿ ಸ್ವೈಪ್ ಮಾಡಿ ಅನ್ಲಾಕ್ ಮಾಡುವುದೇ ಒಂದು ವಿನೋದವಾಗಿತ್ತು. ನಂತರದಲ್ಲಿ ಫಿಂಗರ್ ಪ್ರಿಂಟ್, ಐರಿಶ್, ಫೇಸ್ ಫೈಂಡರ್, ಪಾಸ್ವರ್ಡ್ ಹೀಗೆ ಹಲವು Read more…

3 ದಶಕಗಳ ಹಿಂದಿನ ನರೇಂದ್ರ ಮೋದಿಯವರ ಫೋಟೋ‌ ಈಗ ವೈರಲ್

ಸಾಮಾನ್ಯವಾಗಿ ಚಲನಚಿತ್ರ ನಟ-ನಟಿಯರು, ಕ್ರೀಡಾಪಟುಗಳು, ಗಾಯಕರು, ಇನ್ನಿತರೆ ಕ್ಷೇತ್ರಗಳ ಸಾಧಕರ ಹಳೆಯ ಮತ್ತು ಹೊಸ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿರುತ್ತದೆ. ಅದೇ ರೀತಿಯಲ್ಲಿ ಇದೀಗ ಪ್ರಧಾನಮಂತ್ರಿ ನರೇಂದ್ರ Read more…

ಕರಡಿ ಜೊತೆ ಇಬ್ಬರ ವ್ಯಾಯಾಮ…‌! ಸಂಚಲನ ಸೃಷ್ಟಿಸಿದೆ ಅಚ್ಚರಿಯ ವಿಡಿಯೋ

ಆಧುನಿಕ ಯುಗವು ಸಾಮಾಜಿಕ ಜಾಲತಾಣಗಳ ಯುಗವೂ ಆಗಿರುವುದರಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೇ ಅಚ್ಚರಿಯ ಘಟನೆ ನಡೆಯಲಿ, ಯಾವುದೇ ವಿಷಯಕ್ಕೆ ಸಂಬಂಧಿಸಿದ ಸುದ್ದಿಯಾಗಲಿ, ಕ್ಷಣ ಮಾತ್ರದಲ್ಲಿ ಜಗತ್ತಿನಾದ್ಯಂತ ತಲುಪಿಸುವ Read more…

‘ಜಾತ್ಯತೀತ ಭಾರತದ ಅತ್ಯುತ್ತಮ ಉದಾಹರಣೆ’: ಲತಾ ಮಂಗೇಶ್ಕರ್ ಅಂತ್ಯಕ್ರಿಯೆ ವೇಳೆಯ ಫೋಟೋ ವೈರಲ್

ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಇಡೀ ದೇಶ ಸಂತಾಪ ಸೂಚಿಸಿದೆ. ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿನ ಫೋಟೋ ‘ಜಾತ್ಯತೀತ ಭಾರತದ ಅತ್ಯುತ್ತಮ ಉದಾಹರಣೆ’ ಎಂದು ನೆಟಿಜನ್‌ Read more…

ಮದುಮಗಳಿಗೆ ಅದ್ಧೂರಿ ಸ್ವಾಗತ ಕೋರಿದ ಒಡಹುಟ್ಟಿದವರು…! ಹೃದಯಸ್ಪರ್ಶಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮದುವೆಯ ದಿನದಂದು ವಧುವನ್ನು ತನ್ನ ಸಹೋದರರು ಅತ್ಯಂತ ಸಿಹಿಯಾದ ರೀತಿಯಲ್ಲಿ ಪ್ರೀತಿಯ ಸುರಿಮಳೆಯಲ್ಲಿ ಮಿಂದೇಳಿಸಿದ್ದಾರೆ. ಸಾಮಾನ್ಯವಾಗಿ ಉತ್ತರ ಭಾರತೀಯ ವಧುಗಳು Read more…

ಎಲ್ಲಾ ಗುಣಗಳು ಹೋಲಿಕೆಯಾದರೂ…… ಹುಡುಗನನ್ನು ಅಪ್ಪ-ಅಮ್ಮ ರಿಜೆಕ್ಟ್ ಮಾಡಿದ್ರು: ನೆಟ್‌ನಲ್ಲಿ ಧೂಳೆಬ್ಬಿಸಿದ ವಿಡಿಯೋ

ಈಗೀಗ ನಾವು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತೇವೆ ಮತ್ತು ಹಲವಾರು ವಿಡಿಯೊಗಳನ್ನು ನೋಡುತ್ತೇವೆ. ಈ ವೇಳೆ ಅನೇಕರು ನಮಗೆ ಇಷ್ಟವಾದರೆ, ಕೆಲವರು ಶಾಕ್ ಕೊಡುತ್ತಾರೆ, ಇನ್ನಿತರರು ನಮ್ಮನ್ನು Read more…

ಸೀರೆಗೆ ಮೆಹಂದಿ ಡಿಸೈನ್ ನ ಕುಪ್ಪಸ ಧರಿಸಿದ ಮಹಿಳೆ: ವಿಡಿಯೋ ವೈರಲ್

ನೆಂಟರಿಷ್ಟರ ಮದುವೆ ದಿನ ಹತ್ತಿರ ಬಂತು ಅಂದ್ರೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿರುತ್ತೆ. ಹೆಣ್ಣಕ್ಕಳಿಗಂತೂ ಸಡಗರ ತುಸು ಹೆಚ್ಚಾಗಿಯೇ ಇರುತ್ತದೆ. ಸೀರೆಗೆ ಯಾವ ಬ್ಲೌಸ್ ಮ್ಯಾಚ್ ಮಾಡೋದು, ಯಾವ Read more…

‘ರಾತನ್ ಲಂಬಿಯಾನ್’ ಗೆ ಲಿಪ್ ಸಿಂಕ್ ಮಾಡಿದ ತಾಂಜೇನಿಯಾದ ಅಣ್ಣ-ತಂಗಿ: ವಿಡಿಯೋ ವೈರಲ್

ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದವುಗಳಿಗೆ ಯಾವುದೇ ಧರ್ಮ, ಭಾಷೆ, ಗಡಿಗಳ ಹಂಗಿಲ್ಲ ಅನ್ನುವುದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಇದೀಗ ತಾಂಜೇನಿಯಾದ ಸಹೋದರ ಹಾಗೂ ಸಹೋದರಿಯು ಶೇರ್ಷಾ Read more…

ಪ್ರೇತದ ಜೊತೆ ಆಟವಾಡಿದ ಸಾಕು ನಾಯಿ: ವಿಡಿಯೋ ನೋಡಿ ಮಾಲೀಕ ಶಾಕ್..!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದ್ರೆ ಮೈ ಬೆವರೋದ್ರಲ್ಲಿ ಸಂಶಯವಿಲ್ಲ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಹಂಚಿಕೊಳ್ಳಲಾಗಿದ್ದು, ಪ್ರೇತ ನಾಯಿಯ ಜೊತೆ ಸಾಕು ನಾಯಿಯೊಂದು ಆಟವಾಡುತ್ತಿದೆ. Read more…

ಈ ಶ್ವಾನದ ವಿಡಿಯೋ ನೋಡಿದ್ರೆ ನೀವೂ ಬಿದ್ದು ಬಿದ್ದು ನಗ್ತೀರಾ……!

ನಾಯಿಗಳು ನೋಡುವುದಕ್ಕೆ ಮುದ್ದಾಗಿ ಇರುತ್ತವೆ. ಅಷ್ಟೇ ಅಲ್ಲ ಇವು ಬುದ್ಧಿವಂತ ಪ್ರಾಣಿ ಕೂಡ ಹೌದು. ಇವುಗಳ ತುಂಟಾಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ Read more…

ವಿವಾಹ ನಡೆಯುವಾಗಲೇ ಕಿಸ್‌ ಮಾಡಿದ ವಧು-ವರ…..!

ಇತ್ತೀಚೆಗೆ ಭಾರತೀಯ ವಿವಾಹ ಕಾರ್ಯಕ್ರಮದಲ್ಲಿ ಮೋಜು-ಮಸ್ತಿ, ತಮಾಷೆಯಂತಹ ದೃಶ್ಯಗಳು ಸಾಮಾನ್ಯವಾಗಿಬಿಟ್ಟಿದೆ. ಇದೀಗ ಆಧುನಿಕ ಹಿಂದೂ ವಿವಾಹದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಲ್ಲಿ ವಧು-ವರರು ಪರಸ್ಪರ ಚುಂಬಿಸಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...