alex Certify Mumbai | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ 6 ತಿಂಗಳ ಜೈಲು

ರಸ್ತೆಯ ತಪ್ಪು ಬದಿಯಲ್ಲಿ ವಾಹನ ಚಾಲನೆ ಮಾಡುವ ಸವಾರರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂಬೈ ಪೊಲೀಸರು ಮುಂದಾಗಿದ್ದಾರೆ. ಜನವರಿ 4ದಿಂದ ಜಾರಿಗೆ ಬಂದಿರುವ ಹೊಸ ನಿಯಮಾವಳಿಗಳ ಅಡಿಯಲ್ಲಿ, Read more…

BREAKING: ಫಿಲ್ಮ್ ಸ್ಟುಡಿಯೋದಲ್ಲಿ ಭಾರಿ ಅಗ್ನಿ ಅವಘಡ – ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ

ಮುಂಬೈ: ಗೋರೇಗಾಂವ್ ಬಂಗೂರ್ ನಗರ ಪ್ರದೇಶದ ಫಿಲ್ಮ್ ಸ್ಟುಡಿಯೋದಲ್ಲಿ ಮಂಗಳವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಮಲಾಡ್ ಇನೋರ್ಬಿಟ್ ಹಿಂಭಾಗದ ತೆರೆದ ಮೈದಾನದಲ್ಲಿರುವ ಫಿಲ್ಮ್ ಸೆಟಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. Read more…

ಬಾಯ್ ಫ್ರೆಂಡ್ ನಂಬಿ ಡೂಪ್ಲಿಕೇಟ್ ಕೀ ಕೊಟ್ಟು ಇಂಗು ತಿಂದ ಮಂಗನಂತಾದ ಯುವತಿ

ಪರಸ್ಪರ ಪ್ರೇಮಿಸಿಕೊಳ್ಳೋದು ಜಗತ್ತಿನ ಅತೀ ಸುಂದರವಾದ ಸಂಬಂಧಗಳಲ್ಲಿ ಒಂದು ಎಂದು ಹೇಳಲಾಗುತ್ತೆ. ಆದರೆ ಮುಂಬೈನ ಯುವತಿಯೊಬ್ಬಳಿಗೆ ಆಕೆಯ ಪ್ರೀತಿ ಭಾರೀ ನಷ್ಟವನ್ನ ತಂದೊಡ್ಡಿದೆ. ಬಾಯ್​ ಫ್ರೆಂಡ್​ನ ನಂಬಿ ಮನೆಯ Read more…

ರೈಲು ಪ್ರಯಾಣದ ವೇಳೆ ತಾಳ್ಮೆಯಿಂದ ಕಾದು ನಿಂತ ಶ್ವಾನ

ಮುಂಬೈ: ನಾಯಿಗೆ ಕೆಲಸವಿಲ್ಲ. ಕೂರಲು ಪುರುಸೊತ್ತಿಲ್ಲ ಎಂದು ಗಾದೆ ಕೇಳಿದ್ದೇವೆ. ಅವುಗಳಿಗೆ ಗಡಿಬಿಡಿ ಜಾಸ್ತಿ. ಆದರೆ, ಇಲ್ಲೊಂದು ಶಾಂತ ಸ್ವಭಾವದ ನಾಯಿ ರೈಲು ಪ್ರಯಾಣ ಮಾಡುತ್ತದೆ. ಅಷ್ಟೇ ಅಲ್ಲ. Read more…

ಫೆಬ್ರವರಿ 1ರಿಂದ ಮುಂಬೈನಲ್ಲಿ ಸ್ಥಳೀಯ ರೈಲುಗಳ ಸೇವೆ ಪುನಾರಂಭ..!

ಫೆಬ್ರವರಿ 1ರಿಂದ ಮುಂಬೈನಲ್ಲಿ ಸ್ಥಳೀಯ ರೈಲುಗಳ ಸೇವೆ ಆರಂಭವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ಉದ್ದವ್​ ಠಾಕ್ರೆ ಘೋಷಿಸಿದ್ದಾರೆ. ಸೂಕ್ತ ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸಿಕೊಂಡು ಸ್ಥಳೀಯ ರೈಲು ಸೇವೆ ಆರಂಭಿಸಿಲಿದ್ದೇವೆ Read more…

ಮುಂಬೈ ನಮ್ದು, ನಮಗೇ ಸೇರಬೇಕು: ಡಿಸಿಎಂ ಸವದಿ ಹೇಳಿಕೆಯಿಂದ ಮಹಾರಾಷ್ಟ್ರದಲ್ಲಿ ಭಾರೀ ಸಂಚಲನ

ನಾವು ಮುಂಬೈ ಕರ್ನಾಟಕದವರಾಗಿದ್ದು, ನಮಗೆ ಮುಂಬೈ ಮೇಲೆ ಹಕ್ಕು ಇದೆ. ಮುಂಬೈಯನ್ನು ರಾಜ್ಯಕ್ಕೆ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಡಲಿದ್ದು, ಅಲ್ಲಿವರೆಗೂ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸುವುದಾಗಿ ಉಪಮುಖ್ಯಮಂತ್ರಿ Read more…

71 ಲಕ್ಷ ರೂಪಾಯಿ ಕದ್ದವನು ಸಿಕ್ಕಿಬಿದ್ದಿದ್ದೆಲ್ಲಿ ಗೊತ್ತಾ….?

ಮಹಿಳೆಯೊಬ್ಬರಿಂದ 71 ಲಕ್ಷ ರೂ.ಗಳನ್ನು ಕದ್ದ ಆರೋಪದಲ್ಲಿ ಒಬ್ಬ ಪುರುಷ ಹಾಗೂ ಆತನ ಸಹಚರೆಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜನವರಿ 3ರಂದು ಮುಮ್ತಾಜ್ ಶೇಖ್ ಹೆಸರಿನ ಮಹಿಳೆಯೊಬ್ಬರು Read more…

11 ತಿಂಗಳು…..50 ದೇಶ…..! ಕಾರಿನಲ್ಲೇ ಪ್ರಪಂಚ ಪರ್ಯಟನೆ ಮಾಡಿದ ಮುಂಬೈ ಪ್ರವಾಸಿಗ

ಪ್ರವೀಣ್​ ಮೆಹ್ತಾ ಎಂಬ ಹೆಸರಿನ ವ್ಯಕ್ತಿಯೊಬ್ಬರು ರಸ್ತೆ ಮಾರ್ಗವಾಗಿ ತಮ್ಮ ಕಾರಿನಲ್ಲೇ ಪ್ರಪಂಚ ಪರ್ಯಟನೆ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬರೋಬ್ಬರಿ 11 ತಿಂಗಳ ಅವಧಿಯ ಪ್ರವಾಸದಲ್ಲಿ Read more…

ಮಗಳ ಮದುವೆಗೆ ಹಣ ಹೊಂದಿಸಲು ಮಾಲೀಕನ ಮಕ್ಕಳನ್ನೇ ಕಿಡ್ನಾಪ್‌ ಮಾಡಿದ ಚಾಲಕ..!

ಮುಂಬೈನ ಬಿಲ್ಡರ್​ ಒಬ್ಬರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಾಗೂ ಆತನ ಸಂಬಂಧಿ ಸೇರಿ ಮಾಲೀಕನ ಇಬ್ಬರು ಮಕ್ಕಳನ್ನೇ ಅಪಹರಿಸಿ ಇದೀಗ ಜೈಲು ಪಾಲಾಗಿದ್ದಾರೆ. ಮುಂಬೈ ಉಪನಗರವಾದ Read more…

ಉದ್ಧವ್ ಠಾಕ್ರೆಗೆ ಡಿಸಿಎಂ ಸವದಿ ತಿರುಗೇಟು: ಮುಂಬೈ ಕೇಂದ್ರಾಡಳಿತ ಪ್ರದೇಶ ಮಾಡಿ ರಾಜ್ಯಕ್ಕೆ ಸೇರ್ಪಡೆಗೆ ಆಗ್ರಹ

ಬೆಳಗಾವಿ: ಮುಂಬೈ ಮೇಲೆ ನಮಗೂ ಹಕ್ಕು ಇದೆ. ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಬೇಡಿಕೆ ಇಡುತ್ತೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಮರಾಠಿ ಭಾಷಿಕ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ Read more…

BIG NEWS: ಕರ್ನಾಟಕಕ್ಕೆ ಮುಂಬೈ ಸೇರ್ಪಡೆಗೆ ಒತ್ತಾಯ, ಅಲ್ಲಿವರೆಗೂ ಕೇಂದ್ರಾಡಳಿತ ಪ್ರದೇಶ ಮಾಡಲಿ; ಸವದಿ

ಬೆಳಗಾವಿ: ಮುಂಬೈ ಮೇಲೆ ನಮಗೂ ಹಕ್ಕು ಇದೆ. ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಬೇಡಿಕೆ ಇಡುತ್ತೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಮರಾಠಿ ಭಾಷಿಕ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ Read more…

ನೆಚ್ಚಿನ ನಟನ ವಿವಾಹದಂದು ವಿಶೇಷ ಉಡುಗೊರೆ ತಂದ ಅಭಿಮಾನಿ

ಬಾಲಿವುಡ್ ನಟ ವರುಣ್ ಧವನ್ ಕಳೆದ ಭಾನುವಾರ ನತಾಶ ಜೊತೆ ವೈವಾಹಿಕ‌ ಜೀವನಕ್ಕೆ ಕಾಲಿಟ್ಟರು. ಈ ವೇಳೆ ಅವರ ಅಭಿಮಾನಿಯೊಬ್ಬ ವಿಶೇಷ ಉಡುಗೊರೆ ನೀಡಲು ಪ್ರಯತ್ನಿಸಿದ್ದಾನೆ. ಶುಭಮ್ ಎಂಬ Read more…

ಆರಂಕಿ ವೇತನ‌ ತೊರೆದು ಜೈನ ಸಾದ್ವಿಯಾದ ಮುಂಬೈ ಲೆಕ್ಕ ಪರಿಶೋಧಕಿ….!

ಮುಂಬೈ: ಆಕೆ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಉತ್ತೀರ್ಣಳಾಗಿದ್ದಳು. ಆರಂಕಿ ವೇತನವಿತ್ತು. ಅವೆಲ್ಲವನ್ನೂ ಬಿಟ್ಟು ಸನ್ಯಾಸ ದೀಕ್ಷೆ ಪಡೆದಳು. ಮುಂಬೈನಲ್ಲಿ ಜೈನ ಸನ್ಯಾಸಿನಿಯಾದ ಮಹಿಳೆಯ ಅಪರೂಪದ ಕತೆ ಇಲ್ಲಿದೆ. ಗುಜರಾತ್ Read more…

ಆಸೀಸ್‌ ಮಣಿಸಿ ಬಂದ ರಹಾನೆಗೆ ಅಭಿಮಾನಿಗಳಿಂದ ಭಾರೀ ಸ್ವಾಗತ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ತಂಡವನ್ನು ಮುನ್ನಡೆಸಿ ಸರಣಿ ಗೆಲುವಿಗೆ ಕಾರಣರಾದ ಅಜಿಂಕ್ಯಾ ರಹಾನೆ ಸ್ವದೇಶಕ್ಕೆ ಬಂದಿಳಿಯುತ್ತಲೇ ಅವರಿಗೆ ಭವ್ಯ ಸ್ವಾಗತ ನೀಡಲಾಗಿದೆ. Read more…

ಹೋಂ ಕ್ವಾರಂಟೈನ್​ಗೆ ಒಳಗಾದ ಟೀಂ ಇಂಡಿಯಾ ಆಟಗಾರರು

ಆಸ್ಟ್ರೇಲಿಯಾ ಪ್ರವಾಸದಿಂದ ಭಾರತಕ್ಕೆ ವಾಪಸ್ಸಾಗಿರುವ ಟೀಂ ಇಂಡಿಯಾದ ಐವರು ಸದಸ್ಯರಿಗೆ 7 ದಿನಗಳ ಕಡ್ಡಾಯ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ Read more…

ಫ್ರಾಂಚೈಸಿ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ ಲಸಿತ್ ಮಾಲಿಂಗ

ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಶ್ರೀಲಂಕಾದ ಬೌಲರ್ ಲಸಿತ್ ಮಾಲಿಂಗ ಫ್ರಾಂಚೈಸಿ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2021 ರ ಆರಂಭದಲ್ಲಿ ಮಾಲಿಂಗ, ಮುಂಬೈ ಇಂಡಿಯನ್ಸ್ Read more…

ಕಚೇರಿ ಕೆಲಸ ಮಾಡುತ್ತಲೇ ಸೈಕಲ್ ನಲ್ಲಿ ಕನ್ಯಾಕುಮಾರಿಗೆ ತೆರಳಿದ ಮುಂಬೈ ಯುವಕರು

ಮುಂಬೈ: ಕೊರೊನಾ ವೈರಸ್ ಹಲವು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಕಾರ್ಯನಿರ್ವಹಣೆ ಮಾಡುವಂತೆ ಮಾಡಿದೆ. ಈ ಸ್ನೇಹಿತರು ಅದನ್ನು “ವರ್ಕ್ ಫ್ರಂ ಸೈಕಲ್” ಎಂದು ಬದಲಿಸಿದ್ದಾರೆ. ತಮ್ಮ ಕಚೇರಿ Read more…

ಕೊರೊನಾ ಲಸಿಕೆ ಸ್ವೀಕರಿಸಿದ ವೈದ್ಯನ ಆರೋಗ್ಯದಲ್ಲಿ ಏರುಪೇರು..!

ಕೊರೊನಾ ಲಸಿಕೆ ಸ್ವೀಕರಿಸಿದ ಬಳಿಕ ತಲೆ ತಿರುಗುವಿಕೆ, ಜ್ವರ, ನಿರ್ಜಲೀಕರಣ ಹಾಗೂ ದೌರ್ಬಲ್ಯದಿಂದ ಬಳಲುತ್ತಿದ್ದ ಮುಂಬೈ ವೈದ್ಯರನ್ನ ವಿ.ಎನ್.​ ದೇಸಾಯಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ವಿ.ಎನ್.​ Read more…

ಮದುವೆ ನೆಪದಲ್ಲಿ ಕಿರುತೆರೆ ನಟಿ ಮೇಲೆ ಅತ್ಯಾಚಾರ

ಮುಂಬೈ: ಮದುವೆಯ ನೆಪದಲ್ಲಿ ಕಿರುತೆರೆ ನಟಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಪೈಲಟ್ ವಿರುದ್ಧ ದೂರು ದಾಖಲಾಗಿದೆ. ಮುಂಬೈ ಉಪನಗರ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿ Read more…

ಮುಂಬೈ ಸೀನಿಯರ್ ತಂಡಕ್ಕೆ ಕಾಲಿಟ್ಟ ಬಳಿಕ ಮೊದಲ ವಿಕೆಟ್ ಪಡೆದ ಸಚಿನ್ ಪುತ್ರ…!

ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್‌ ಪುತ್ರ ಅರ್ಜುನ್ ತೆಂಡೂಲ್ಕರ್‌ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಸೀನಿಯರ್‌ ಟೀಂನಲ್ಲಿ ದೇಶೀ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಮುಂಬಯಿ ಪರವಾಗಿ Read more…

ಗಾಳಿಪಟ ಹಿಡಿಯಲು ಹೋಗಿ ಸಗಣಿ ಗುಂಡಿಗೆ ಬಿದ್ದ ಬಾಲಕ ಸಾವು

ಗಾಳಿಪಟವನ್ನು ಹಿಡಿಯಲು ಹೋದ 10 ವರ್ಷದ ಬಾಲಕನೊಬ್ಬ ಸಗಣಿ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ಮುಂಬೈನ ಕಾಂಡಿವಲಿಯಲ್ಲಿ ಜರುಗಿದೆ. ಸಂಕ್ರಾಂತಿಯ ಸಿರಿಯಲ್ಲಿ ಗಾಳಿಪಟ ಹಿಡಿಯಲು ಹೊರಟ ಪೋರ ದೃವೇಶ್ Read more…

ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ತಳ್ಳಿ ಕೊಂದ ಪತಿ

ಚಲಿಸುತ್ತಿದ್ದ ರೈಲಿನ ಬಾಗಿಲಿನ ರಾಡ್ ಹಿಡಿದು ನಿಂತಿದ್ದ ಮಹಿಳೆಯೊಬ್ಬರು ತಮ್ಮ ಪತಿ ಹಿಡಿದಿದ್ದ ಕೈ ಬಿಟ್ಟಾಗ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ. 37 ವರ್ಷದ ಈ Read more…

ಸಂಖ್ಯಾ ಶಾಸ್ತ್ರಜ್ಞನ ಮಾತು ಕೇಳಿ ರತನ್‌ ಟಾಟಾ ಕಾರಿನ ನೋಂದಣಿ ಸಂಖ್ಯೆ ನಕಲು ಮಾಡಿದ ಮಹಿಳೆ

ಸಂಚಾರಿ ನಿಯಮಾವಳಿಯ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಟಾಟಾ ಸನ್ಸ್‌ನ ರತನ್‌ ಟಾಟಾ ಕಾರ್ಯಾಲಯಕ್ಕೆ ಇ-ಚಲನ್ ಒಂದನ್ನು ಇತ್ತೀಚೆಗೆ ಕಳುಹಿಸಲಾಗಿತ್ತು. ಚಲನ್ ನೋಡಿ ದಂಗುಬಡಿದ ರತನ್‌ ಕಚೇರಿಯ ಅಧಿಕಾರಿಗಳು, Read more…

ಕೊನೆಗೂ ಸಿಕ್ಕಿಬಿದ್ಲು ಉದ್ಯಮಿ ರತನ್ ಟಾಟಾ ಕಾರ್ ನಂಬರ್ ಹಾಕಿಕೊಂಡಿದ್ದ ಮಹಿಳೆ

ಮುಂಬೈ: ಉದ್ಯಮಿ ರತನ್ ಟಾಟಾ ಅವರ ಕಾರ್ ನೋಂದಣಿ ಸಂಖ್ಯೆ ಹಾಕಿಕೊಂಡಿದ್ದ ಮಹಿಳೆ ವಿರುದ್ಧ ಮುಂಬೈ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೀತಾಂಜಲಿ ಶಾ ಮಹಿಳೆ ತನ್ನ ಬಿಎಂಡಬ್ಲ್ಯೂ Read more…

ಮಾಜಿ ಉದ್ಯೋಗಿಯ ಯೋಗಕ್ಷೇಮ ವಿಚಾರಿಸಲು ಪುಣೆಗೆ ಭೇಟಿ ನೀಡಿದ ರತನ್ ಟಾಟಾ

ಕೈಗಾರಿಕೋದ್ಯಮಿ ರತನ್ ಟಾಟಾ ತನ್ನ ಅನುಕರಣೀಯ ಬದುಕಿನಿಂದ ಯಾವಾಗಲೂ ದೇಶದ ಜನತೆಗೆ ಆದರ್ಶಪ್ರಾಯರಾಗಿದ್ದಾರೆ. ತಮ್ಮ ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿಯೊಬ್ಬರು ಅನಾರೋಗ್ಯಕ್ಕೆ ಒಳಗಾದ ಸುದ್ದಿ ಕೇಳಿದ Read more…

ಮನೆಗೆ ನುಗ್ಗಿದ್ದ ಹೆಬ್ಬಾವನ್ನು ರಕ್ಷಿಸಿದ ಪೊಲೀಸ್ ಪೇದೆ

ಮನೆಯಲ್ಲೇ ಇದ್ದುಕೊಂಡು ಹೊಸ ವರ್ಷದ ತಯಾರಿಯಲ್ಲಿದ್ದ ಕುಟುಂಬವೊಂದರ ಮನೆಗೆ ಅನಿರೀಕ್ಷಿತ ಅತಿಥಿಯೊಬ್ಬ ಬಂದ ಕಾರಣ ಇಡೀ ಮನೆಯೇ ಬೆಚ್ಚಿ ಬಿದ್ದ ಘಟನೆ ಮುಂಬಯಿಯಲ್ಲಿ ಜರುಗಿದೆ. ಆರು ಅಡಿ ಉದ್ದದ Read more…

ರೈಲಲ್ಲೇ ಆಘಾತಕಾರಿ ಘಟನೆ: ಒಂಟಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಕೆಳಗೆ ಎಸೆದ ಕಿಡಿಗೇಡಿ

ಮುಂಬಯಿ: ಲೋಕಲ್ ಟ್ರೈನ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಿಡಿಗೇಡಿಯೊಬ್ಬ ವಿರೋಧ ವ್ಯಕ್ತಪಡಿಸಿದಾಗ ಚಲಿಸುತ್ತಿದ್ದ ರೈಲಿನಿಂದ ಕೆಳಕ್ಕೆ ಎಸೆದ ಘಟನೆ ಜನವರಿ 1 ರಂದು ನಡೆದಿದೆ. 25 Read more…

ಹಿರಿಯ ವ್ಯಕ್ತಿಗೆ ಅಪತ್ಬಾಂಧವನಾದ ಪೊಲೀಸ್‌ ಪೇದೆ

ರೈಲು ಹಳಿಯಲ್ಲಿ ಸಿಲುಕಿಕೊಂಡಿದ್ದ ಹಿರಿಯ ವ್ಯಕ್ತಿಯೊಬ್ಬರನ್ನು ರಕ್ಷಿಸಿದ ಮುಂಬೈ ಪೊಲೀಸ್‌ ಪೇದೆಯೊಬ್ಬರು ನೆಟ್ಟಿಗರ ಪಾಲಿನ ಹೀರೋ ಆಗಿದ್ದಾರೆ. ಘಟನೆಯು ಮುಂಬೈನ ದಹಿಸಾರ್‌ ರೈಲ್ವೇ ನಿಲ್ದಾಣಲ್ಲಿ ಜರುಗಿದೆ. ಈ ರಕ್ಷಣಾ Read more…

ಹರಾಜಿಗಿದೆ ಮಹಾತ್ಮ ಗಾಂಧಿ ಬಳಸಿದ ಪಾತ್ರೆ….!

ಪುಣೆಯ ಆಘಾಖಾನ್ ಅರಮನೆ ಹಾಗೂ ಮುಂಬಯಿಯ ಪಾಮ್ ಬನ್ ಹೌಸ್‌ನಲ್ಲಿ 1942-1944ರ ನಡುವಿನ ಅವಧಿಯಲ್ಲಿ ಕಾಲ ಕಳೆದಿದ್ದ ವೇಳೆ ಮಹಾತ್ಮಾ ಗಾಂಧಿಯವರು ಬಳಸಿದ್ದ ಪಾತ್ರೆ ಹಾಗೂ ಇತರೆ ಸಾಮಾನುಗಳನ್ನು Read more…

ಸೊಸೆ ಮಲಗಿದ್ದ ವೇಳೆ ಮಾವನಿಂದಲೇ ಘೋರ ಕೃತ್ಯ: ತನಿಖೆಯಲ್ಲಿ ಬಯಲಾಯ್ತು ರಹಸ್ಯ

ಮುಂಬೈ: ಮುಂಬೈ ಮಹಾನಗರದ ಅಕ್ಷ ಬೀಚ್ ಸಮೀಪ ಮೃತದೇಹ ದೊರೆತ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಮೃತಪಟ್ಟ ಮಹಿಳೆಯ ಮಾವನೇ ಸಹಚರರೊಂದಿಗೆ ಸೇರಿ ಕೊಲೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಪಂಕಜ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...