alex Certify Mumbai | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲ ತೀರಿಸಲಾಗದೆ ಪುಟ್ಟ ಮಗಳನ್ನು ಕೊಂದು ರೈಲಿಗೆ ಸಿಲುಕಿ ಸಾಯಲು ಮುಂದಾಗಿದ್ದ ತಂದೆ

ಮುಂಬೈ: ಸಾಲಗಾರರ ಉಪಟಳ ತಾಳಲಾಗುತ್ತಿಲ್ಲ ಎಂದು 50 ಲಕ್ಷ ರೂಪಾಯಿ ಸಾಲ ಉಳಿಸಿಕೊಂಡಿದ್ದ ವ್ಯಕ್ತಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಲು ಪ್ರಯತ್ನಿಸಿ, ಏಳು ವರ್ಷದ ಮಗಳನ್ನು ಕಳೆದುಕೊಂಡ ದಾರುಣ Read more…

ದೂರವಾಣಿ ಕರೆ ನೀಡಿದ ಮಹತ್ವದ ಸುಳಿವು; ಕಂಬಿ ಎಣಿಸಿದ ದರೋಡೆಕೋರರು

ದೂರವಾಣಿ ಕರೆಯ ಜಾಡೊಂದು ದರೋಡೆಕೋರರನ್ನು ಕಂಬಿ ಎಣಿಸುವಂತೆ ಮಾಡುವಲ್ಲಿ ಪೊಲೀಸರಿಗೆ ನೆರವಾಗಿದೆ. ಮುಂಬೈನಲ್ಲಿ ಮೇ ಆರಂಭದಲ್ಲಿ ವೃದ್ಧ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಮೂವರು ದರೋಡೆಕೋರರ Read more…

ಸೀಳು ಬಿಟ್ಟ ಗಾಜು: ವಾಪಸ್ಸಾದ ವಿಮಾನ….!

ವಿಮಾನದ ಮುಂದಿನ ಗಾಜು ಸೀಳು ಬಿಟ್ಟ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ ಮುಂಬೈ ವಿಮಾನನಿಲ್ದಾಣಕ್ಕೆ ವಾಪಸಾದ ಘಟನೆ ಶನಿವಾರ ನಡೆದಿದೆ. ಮೇ Read more…

ಸಿನಿಮಾ ಪ್ರಚಾರದ ನಡುವೆ ಗೋಲ್ಗಪ್ಪ ಚಪ್ಪರಿಸಿದ ಖ್ಯಾತ ನಟ

ಸಿನಿಮಾ ನಟರು ತಮ್ಮ ಅಭಿಮಾನಿಗಳ ಕಣ್ಣುತಪ್ಪಿಸಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗುವುದು ಸಾಮಾನ್ಯ ಸಂಗತಿ. ಖಾಸಗಿ ಭೇಟಿ ವೇಳೆ ಎದುರಿಗೆ ಗುಂಪಾಗಿ ಸಿಗುವ ಅಭಿಮಾನಿಗಳ ಅತಿಯಾದ ಪ್ರೀತಿಯನ್ನು ಅರಗಿಸಿಕೊಳ್ಳುವುದು ಅವರಿಗೆ Read more…

ಸಿಸಿ ಟಿವಿ ಸಹಾಯದಿಂದ ಕೇವಲ 36 ಗಂಟೆಯೊಳಗೆ ಆರೋಪಿಗಳ ಸೆರೆ ಹಿಡಿದ ರೈಲ್ವೇ ಪೊಲೀಸ್

ಮುಂಬೈ: ವಿರಾರ್‌ ರೈಲ್ವೆ ಸ್ಟೇಶನ್‌ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕ್ಲೋಸ್ಡ್ ಸರ್ಕ್ಯೂಟ್ ಕ್ಯಾಮೆರಾಗಳ (ಸಿಸಿ ಟಿವಿ) ದೃಶ್ಯಗಳ ನೆರವಿನೊಂದಿಗೆ 36 ಗಂಟೆಗಳ ಒಳಗೆ ಇತ್ಯರ್ಥಗೊಳಿಸಿದ್ದಾರೆ. ಈ ವಿದ್ಯಮಾನದ ಮೂಲಕ Read more…

‘ವಾಟ್ಸಾಪ್’ ನಲ್ಲಿ ಪ್ರಿಯತಮ ಬ್ಲಾಕ್ ಮಾಡಿದ್ದಕ್ಕೆ ಯುವತಿ ಆತ್ಮಹತ್ಯೆ

ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಪ್ರಿಯತಮ ತನ್ನ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಯುವತಿ, ಆತನ ಕೋಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮುಂಬೈ Read more…

ಸಿಗರೇಟು ಸೇದುತ್ತಿದ್ದಾಗ ಸಿಕ್ಕಿ ಬಿದ್ದ ಭಯದಿಂದ ಸುಳ್ಳು ಆರೋಪ ಮಾಡಿದ್ದ ಬಾಲಕ….!

ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಬಾಲಕನೊಬ್ಬ ಮಾಡಿದ ಸುಳ್ಳು ಆರೋಪವನ್ನು ಎದುರಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಮುಂಬೈನ ವಿಶೇಷ ನ್ಯಾಯಾಲಯ ರಿಲೀಫ್ ನೀಡಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಅಡಿಯಲ್ಲಿ ವಿಚಾರಣೆ Read more…

ಐಎಎಸ್ ಅಧಿಕಾರಿ ಜೊತೆಗಿದ್ದ ಅಮಿತ್‌ ಶಾ ಫೋಟೋ ಹಂಚಿಕೊಂಡ ಚಿತ್ರ ನಿರ್ದೇಶಕನ ವಿರುದ್ದ ಕೇಸ್

ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ ಆರೋಪದಡಿ ಮುಂಬೈ ಮೂಲದ ಚಿತ್ರ ನಿರ್ದೇಶಕ ಅವಿನಾಶ್ ದಾಸ್ ವಿರುದ್ಧ ಅಹ್ಮದಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಾಸ್ ಅವರು ತ್ರಿವರ್ಣ ಧ್ವಜದೊಂದಿಗೆ ಮಹಿಳೆಯೊಬ್ಬರ Read more…

MRI ಸ್ಕ್ಯಾನ್‌ ವೇಳೆ ಸಂಸದೆ ನವನೀತ್ ರಾಣಾ ಫೋಟೋ ಕ್ಲಿಕ್; ಅಪರಿಚಿತನ ವಿರುದ್ದ ಆಸ್ಪತ್ರೆ ಅಧಿಕಾರಿಗಳಿಂದ ದೂರು

ಮುಂಬೈ: ಅಮರಾವತಿ ಸಂಸದೆ ನವನೀತ್ ರಾಣಾ ಅವರ ಎಂಆರ್ ಐ ಸ್ಕ್ಯಾನ್ ನಡೆಯುತ್ತಿದ್ದ ವೇಳೆ ಅವರ ಫೋಟೋ ಕ್ಲಿಕ್ಕಿಸಿದ ಅಪರಿಚಿತ ವ್ಯಕ್ತಿಯ ಮೇಲೆ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. Read more…

ಭೂಗತ ಪಾತಕಿ ದಾವೂದ್ ಗೆ NIA ಬಿಗ್ ಶಾಕ್: ಶಾರ್ಪ್ ಶೂಟರ್ ಗಳು ಸೇರಿ ಆಪ್ತರ ಸ್ಥಳಗಳ ಮೇಲೆ ದಾಳಿ

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತರಿಗೆ ಸೇರಿದ 20 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ದಾಳಿ ನಡೆಸಿದೆ. ಮುಂಬೈನ 20 ಸ್ಥಳಗಳಲ್ಲಿ ದಾವೂದ್ ಇಬ್ರಾಹಿಂನ ಸಹಚರರ ಮೇಲೆ Read more…

ಕಸದ ತೊಟ್ಟಿಯಲ್ಲಿದ್ದ ನವಜಾತ ಶಿಶು ರಕ್ಷಿಸಿದ ಸ್ವಚ್ಛತಾ ಕಾರ್ಮಿಕ

ಮುಂಬೈ: ಮುಂಬೈನಲ್ಲಿ ಕಸದತೊಟ್ಟಿಯಲ್ಲಿದ್ದ ಮಗುವನ್ನು ಸ್ವಚ್ಛತಾ ಕಾರ್ಮಿಕ ರಕ್ಷಿಸಿದ್ದಾರೆ. ರಸ್ತೆಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ ಬಿಎಂಸಿ ಕ್ಲೀನರ್ ಮರೈನ್ ಡ್ರೈವ್‌ ನ ಎನ್‌.ಎಸ್. ರಸ್ತೆಯ ಡಸ್ಟ್‌ ಬಿನ್‌ನಲ್ಲಿ ನವಜಾತ ಶಿಶುವನ್ನು ನೋಡಿದ್ದಾರೆ. Read more…

ರೈಲು ಸೇತುವೆ ಮೇಲಿದ್ದಾಗಲೇ ಎಮರ್ಜೆನ್ಸಿ ಚೈನ್‌ ಎಳೆದ ಪ್ರಯಾಣಿಕ….! ಸರಿಪಡಿಸಲು ಜೀವವನ್ನೇ ಪಣಕ್ಕಿಟ್ಟ ಲೋಕೋ ಪೈಲಟ್

ಮುಂಬೈನ ಕಲ್ಯಾಣ್‌ನಿಂದ ಗೋರಖ್‌ಪುರಕ್ಕೆ ತೆರಳುತ್ತಿದ್ದ ರೈಲು ಛಾಪ್ರಾ ಸಮೀಪ ಇದ್ದಾಗ ಟಿಟ್ವಾಲಾ ಮತ್ತು ಖಡವಲಿ ನಡುವಿನ ನದಿಯ ಸೇತುವೆ ಮೇಲಿದ್ದಾಗ ಪ್ರಯಾಣಿಕರೊಬ್ಬರು ಎಮರ್ಜೆನ್ಸಿ ಚೈನ್‌ ಎಳೆದುಬಿಟ್ಟರು. ತುರ್ತು ಅಪಾಯವೆಂದು Read more…

ಚಲಿಸುತ್ತಿರುವ ರೈಲಿನಿಂದ ಧುಮುಕಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದ ಬಾಲಕಿ…! ಹೋಂ ಗಾರ್ಡ್‌ ಸಮಯಪ್ರಜ್ಞೆಯಿಂದ ಪಾರು

ಬಹುಶಃ ಪ್ರಯಾಣಿಕರು ರೈಲ್ವೆ ನಿಲ್ದಾಣಗಳಲ್ಲಿ ಮಾಡಿಕೊಂಡಷ್ಟು ಗಲಿಬಿಲಿಯನ್ನು ಬೇರೆಲ್ಲೂ ಮಾಡಿಕೊಳ್ಳುವುದಿಲ್ಲ. ಇನ್ನೇನು ರೈಲು ಹೊರಡಬೇಕೆನ್ನುವಷ್ಟರಲ್ಲಿ ಓಡೋಡಿ ಬಂದು ಚಲಿಸುತ್ತಿರುವ ರೈಲನ್ನು ಹತ್ತಲು ಅಥವಾ ರೈಲಿನಿಂದ ಇಳಿಯಲು ಪ್ರಯತ್ನಿಸುತ್ತಾರೆ. ಮಹಾರಾಷ್ಟ್ರದ Read more…

ಸಾಲ ತೀರಿಸಲಿಲ್ಲವೆಂದು ಮಹಿಳೆಯ ಮಾರ್ಫ್ ಪೋರ್ನ್ ವಿಡಿಯೋ ಮಾಡಿ ಕಳಿಸಿದ ಯುವಕ ಅಂದರ್

ಸಾಲ ಮರುಪಾವತಿ ಮಾಡದ ಮಹಿಳೆಯ ಮಾರ್ಫ್ ಪೋರ್ನ್ ವಿಡಿಯೋ ಕಳಿಸಿದ ಸಾಲ ವಸೂಲಾತಿ ಏಜೆಂಟ್ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. 9,000 ರೂಪಾಯಿ ಸಾಲ ಮರುಪಾವತಿಸಲು ವಿಫಲವಾದ ಕಾರಣ Read more…

ಸಂಘಟಿತ ಅಪರಾಧ ಪ್ರಕರಣದಲ್ಲಿ ಸಹಕರಿಸಿದವರೂ ಕ್ರೈಂ ಸಿಂಡಿಕೇಟ್‌ನ ಭಾಗ: ಹೈಕೋರ್ಟ್‌ ಮಹತ್ವದ ತೀರ್ಪು

ಅಪರಾಧದ ಮೊದಲು ಅಥವಾ ನಂತರ ಸಂಘಟಿತ ಗುಂಪಿನ ಆರೋಪಿಗಳಿಗೆ ಸಹಾಯ ಮಾಡುವವರನ್ನು ಸಹ ಅಪರಾಧ ಸಿಂಡಿಕೇಟ್‌ನ ಭಾಗವಾಗಿ ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ. ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಪಿಬಿ Read more…

BIG NEWS: ಮುಂಬೈನಲ್ಲಿ ಕೊರೊನಾ ವೈರಸ್​ XE ರೂಪಾಂತರದ ಮೊದಲ ಪ್ರಕರಣ ಪತ್ತೆ

ದೇಶದಲ್ಲಿ ಮೊದಲ ಕೊರೊನಾ ವೈರಸ್​​ ಎಕ್ಸ್​​ಇ ರೂಪಾಂತರ ಪ್ರಕರಣವು ಮುಂಬೈನಲ್ಲಿ ವರದಿಯಾಗಿದೆ ಎಂದು ಬೃಹನ್​ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​​ ಮಾಧ್ಯಮ ಪ್ರಕಟಣೆ ಮೂಲಕ ಅಧಿಕೃತ ಮಾಹಿತಿ ನೀಡಿದೆ. ಇದರ ಜೊತೆಯಲ್ಲಿ Read more…

ರೋಚಕ ಪಂದ್ಯದಲ್ಲಿ ರಾಯಲ್ಸ್ ವಿರುದ್ಧ RCB ಗೆ ಭರ್ಜರಿ ಗೆಲುವು

ಮುಂಬೈ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 4 ವಿಕೆಟ್ ಗಳ ಜಯ ದಾಖಲಿಸಿದೆ. ಕೊನೆಯಲ್ಲಿ ಭರ್ಜರಿ ಬ್ಯಾಟಿಂಗ್ Read more…

15 ದಿನಗಳಲ್ಲಿ 13ನೇ ಬಾರಿಗೆ ಪೆಟ್ರೋಲ್​, ಡೀಸೆಲ್​ ದರಗಳಲ್ಲಿ ಏರಿಕೆ..!

ಪೆಟ್ರೋಲ್​ ಹಾಗೂ ಡೀಸೆಲ್​ಗಳ ಬೆಲೆಯಲ್ಲಿ ಇಂದು ಕೂಡ ಪ್ರತಿ ಲೀಟರ್​ಗೆ 80 ಪೈಸೆ ಏರಿಕೆ ಕಂಡಿದೆ. ಈ ಮೂಲಕ ಕಳೆದ 2 ವಾರಗಳಲ್ಲಿ ಪೆಟ್ರೋಲ್​, ಡೀಸೆಲ್​ಗಳ ದರ 9.20 Read more…

ರಾಮ್​ಚರಣ್​​ಗೆ ಮುಂಬೈ ಥಿಯೇಟರ್​ನಲ್ಲಿ ಅಭಿಮಾನಿಗಳಿಂದ ಮುತ್ತಿಗೆ

ಎಸ್​.ಎಸ್​ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾ ಈಗಾಗಲೇ 900 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿದ ಐದನೇ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ರಾಮ್​ ಚರಣ್​​ Read more…

ಶ್ವಾನ ಕಳುವಾಯಿತೆಂಬ ಬೇಸರಕ್ಕೆ ತಾಯಿಯ ಬಿಪಿ ಮಾತ್ರೆ ಸೇವಿಸಿ ಆಸ್ಪತ್ರೆ ಸೇರಿದ ಬಾಲಕಿ

ಪ್ರಾಣಿ ದಯಾ ಸಂಘದ ಕಾರ್ಯಕರ್ತರ ಸೋಗಿನಲ್ಲಿ ಬಂದು ಪ್ರೀತಿಯಿಂದ ಸಾಕಿದ ಶ್ವಾನವನ್ನು ತೆಗೆದುಕೊಂಡು ಹೋದ ಬಳಿಕ ಮನನೊಂದ 16 ವರ್ಷದ ಬಾಲಕಿ ತನ್ನ ತಾಯಿಯ ಬಿಪಿ ಮಾತ್ರೆಯನ್ನು ಸೇವಿಸಿ Read more…

ವನಿಂದು ಹಸರಂಗ 4 ವಿಕೆಟ್, ಜಯದ ಖಾತೆ ತೆರೆದ RCB

ಮುಂಬೈ: ಇಲ್ಲಿನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 15 ಆವೃತ್ತಿಯ 6 ನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ ಆರ್.ಸಿ.ಬಿ. 3 ವಿಕೆಟ್ ಗಳ ಅಂತರದಿಂದ Read more…

ಒಳ ಚರಂಡಿಯೊಳಗೆ ಬಿದ್ದ ಕರು: 4 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

ಒಳಚರಂಡಿ ಚೇಂಬರ್​​ನಲ್ಲಿ ಬಿದ್ದಿದ್ದ ಕರುವನ್ನು ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ರಕ್ಷಿಸಿದ ಘಟನೆಯು ದಾದರ್​ನ ಕಬೂತರ್ಖಾನಾ ಎಂಬಲ್ಲಿ ನಿನ್ನೆ ಬೆಳಗ್ಗೆ 6:30ರ ಸುಮಾರಿಗೆ ಸಂಭವಿಸಿದೆ. ಅಗ್ನಿಶಾಮಕದಳ, Read more…

ರಾತ್ರಿ ಸುತ್ತಾಡುವವರನ್ನು ಪ್ರಶ್ನಿಸುವ ಅಧಿಕಾರ ಪೊಲೀಸರಿಗಿದೆ: ಬಾಂಬೆ ಹೈಕೋರ್ಟ್​ ಮಹತ್ವದ ಹೇಳಿಕೆ

ನೈಟ್​ ಔಟ್​​ ಹೋಗುವವರನ್ನು ತನಿಖೆ ನಡೆಸುವ ಎಲ್ಲಾ ಅಧಿಕಾರ ಪೊಲೀಸರಿಗೆ ಇದೆ ಎಂದು ಹೇಳುವ ಮೂಲಕ ಬಾಂಬೆ ಹೈಕೋರ್ಟ್​ ಕುಡುಕರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ದಾಖಲಿಸಿದ್ದ ಎಫ್​ಐಆರ್​​ನ್ನು Read more…

ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಬೆಚ್ಚಿಬೀಳಿಸುವ ಸತ್ಯ ಬಯಲು

13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಅಡಿಯಲ್ಲಿ ಮಹಾರಾಷ್ಟ್ರದ ಆಂಟೋಪ್​​​ ಹಿಲ್​​ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಪ್ರಾಪ್ತೆಯ ನೆರಮನೆಯಾತನೇ ಆಗಿದ್ದ ಈತ ಮನೆಯಲ್ಲಿ ಯಾರೂ ಇಲ್ಲದ Read more…

ಅನಾಯಾಸವಾಗಿ ಸಿಕ್ಕ 20 ಸಾವಿರ ರೂ. ಮರಳಿಸಿ ಪ್ರಾಮಾಣಿಕತೆ ಮೆರೆದ ವಿಮಾನ ನಿಲ್ದಾಣ ಸಿಬ್ಬಂದಿ

ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಕಳ್ಳತನ ಮಾಡುವವರ ಸಂಖ್ಯೆ ಜಾಸ್ತಿಯಿರುತ್ತದೆ. ನಾವು ಮರೆತರೂ ಅದನ್ನು ಮರಳಿಸುವವರ ಸಂಖ್ಯೆ ತುಂಬ ವಿರಳವಾಗಿರುತ್ತದೆ. ಆದರೆ, ಮುಂಬೈನಲ್ಲಿರುವ Read more…

ಇದೇ ಅಲ್ವಾ ಮಾನವೀಯತೆ….? ನಡುರಾತ್ರಿ ಅಪರಿಚಿತರಿಗೆ ಬೈಕ್‌ನಿಂದ ಪೆಟ್ರೋಲ್ ನೀಡಿದ ಸ್ವಿಗ್ಗಿ ಡೆಲಿವರಿ ಬಾಯ್

ನಡುರಾತ್ರಿ ಬೈಕ್‌ನ ಪೆಟ್ರೋಲ್ ಖಾಲಿಯಾಗಿ ನಿರ್ಜನ ರಸ್ತೆಯಲ್ಲಿ ಅತಂತ್ರರಾಗಿದ್ದ ವ್ಯಕ್ತಿ ಮತ್ತು ಆತನ‌ ಸಹೋದರಿಗೆ ಸ್ವಿಗ್ವಿ ಡೆಲವರಿ ಬಾಯ್ ನೆರವಾದ ಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ. ಅತಂತ್ರರಾಗಿ ರಸ್ತೆಯಲ್ಲಿದ್ದ Read more…

ಮಾಲೀಕನ ಮಗಳ ಬೆತ್ತಲೆ ಫೋಟೋ ಕ್ಲಿಕ್ಕಿಸಿದ ಮನೆ ಕೆಲಸಗಾರ..!

ತನ್ನ ಮಾಲೀಕರ 13 ವರ್ಷದ ಮಗಳು ಹಾಗೂ 11 ವರ್ಷದ ಸೋದರ ಸೊಸೆಯ ಬೆತ್ತಲೆ ಫೋಟೋಗಳು ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿದ್ದ ಆರೋಪದ ಅಡಿಯಲ್ಲಿ ಮನೆಯ ಕೆಲಸಗಾರನಾಗಿದ್ದ 27 ವರ್ಷದ Read more…

ಮಾರ್ಚ್‌ 8 ರಂದು ಮುಂಬೈ ಮಹಿಳಾ ಪೊಲೀಸರಿಗೆ ಸಿಕ್ತಿದೆ ʼಬಂಪರ್‌ʼ ಸುದ್ದಿ

ಮುಂಬೈನ ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿರುವ ಸಂಜಯ್ ಪಾಂಡೆ ಅವರ ಆಗಮನದಿಂದ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಕಾಣುತ್ತಿದೆ. ಪಾಂಡೆ ಅವರು, ಮಹಾರಾಷ್ಟ್ರದ ಡಿಜಿಪಿಯಾಗಿದ್ದಾಗ ಮಹಿಳಾ ಅಧಿಕಾರಿಗಳಿಗೆ Read more…

ಪೊಲೀಸ್​ ಇಲಾಖೆಯಲ್ಲಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ ʼಮಹಾʼ ಸರ್ಕಾರ….!

ಪ್ರಕರಣಗಳ ತನಿಖೆ ಹಾಗೂ ಆರೋಪಿಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿರುವ ಸಹಾಯಕ ಇನ್​ಸ್ಪೆಕ್ಟರ್​ ಹಾಗೂ ಹೆಡ್​ ಕಾನ್ಸ್​ಟೇಬಲ್​ ಶ್ರೇಣಿಯ ಐವರು ಕಿರಿಯ ಅಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ಜವಾಬ್ದಾರಿ ನೀಡುವಂತೆ Read more…

ಪುರುಷರಂತೆ ವೇಷ ಧರಿಸಿ ಕಾರು ಕದಿಯಲೆತ್ನಿಸಿದ ಚಾಲಾಕಿ ಯುವತಿ ಅರೆಸ್ಟ್​

ಪುರುಷರ ಬಟ್ಟೆಯನ್ನು ಧರಿಸಿ ಕಳ್ಳತನಕ್ಕೆ ಯತ್ನಿಸಿದ್ದ 24 ವರ್ಷದ ಯುವತಿಯನ್ನು ಮುಂಬೈನ ಸಹರ್​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಯುವತಿಯು ಕಾರು ಕದಿಯಲು ಯತ್ನಿಸುತ್ತಿದ್ದ ವೇಳೆಯಲ್ಲಿ ಇದನ್ನು ತಡೆಯಲು ಯತ್ನಿಸಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...