alex Certify Mumbai | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈನಲ್ಲಿ ಲಿವ್ ಇನ್ ಸಂಗಾತಿಯಿಂದ ಹತ್ಯೆಯಾದಾಕೆ ಕರ್ನಾಟಕ ಮೂಲದ ನರ್ಸ್…!

ಮುಂಬೈನಲ್ಲಿ ತನ್ನ ಲಿವ್ ಇನ್ ಸಂಗಾತಿಯಿಂದಲೇ ಬರ್ಬರವಾಗಿ ಹತ್ಯೆಗೀಡಾಗಿ ಬೆಡ್ ಬಾಕ್ಸ್ ನಲ್ಲಿ ಪತ್ತೆಯಾದಾಕೆ ಕರ್ನಾಟಕ ಮೂಲದ ನರ್ಸ್ ಮೇಘಾ ತೊರವಿ ಎಂಬ ಸಂಗತಿ ಈಗ ಬಹಿರಂಗವಾಗಿದೆ. ವೃತ್ತಿಯಲ್ಲಿ Read more…

ನಡು ರಸ್ತೆಯಲ್ಲೇ ಹೊತ್ತಿ ಉರಿದ ಸ್ವಿಗ್ಗಿ ಏಜೆಂಟ್ ಬೈಕ್; ವಿಡಿಯೋ ವೈರಲ್

ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿಯ ಡೆಲಿವರಿ ಏಜೆಂಟರೊಬ್ಬರ ಬೈಕು ನಡು ರಸ್ತೆಯಲ್ಲೇ ಹೊತ್ತಿ ಉರಿದಿರುವ ಘಟನೆ ದಕ್ಷಿಣ ಮುಂಬೈನ ನಾಗಪಾಡ ಏರಿಯಾದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ Read more…

BIG NEWS: ಮಾಲಿನ್ಯದಲ್ಲಿ ದೆಹಲಿಯನ್ನು ಹಿಂದಿಕ್ಕಿದ ಮುಂಬೈ; ಜಗತ್ತಿನ 2ನೇ ಅತ್ಯಂತ ಕಲುಷಿತ ನಗರವೆಂಬ ಕುಖ್ಯಾತಿ…..!

ವಾಣಿಜ್ಯ ನಗರಿ ಮುಂಬೈ ಭಾರತದ ಅತ್ಯಂತ ಕಲುಷಿತ ಸ್ಥಳವೆಂಬ ಕುಖ್ಯಾತಿಗೆ ಗುರಿಯಾಗಿದೆ. ಈ ಮೊದಲು ದೆಹಲಿ ಅತ್ಯಂತ ಮಾಲಿನ್ಯಯುಕ್ತ ನಗರ ಎನಿಸಿಕೊಂಡಿತ್ತು. ಈ ಪಟ್ಟವೀಗ ಮುಂಬೈ ನಗರದ ಪಾಲಾಗಿದೆ. Read more…

SHOCKING: ವರದಕ್ಷಿಣೆಗಾಗಿ 7 ತಿಂಗಳ ಗರ್ಭಿಣಿ ಜೀವ ತೆಗೆದ ಪಾಪಿಗಳು

ವರದಕ್ಷಿಣೆ ಸಂಬಂಧಿ ಮತ್ತೊಂದು ಸಾವಿನ ಪ್ರಕರಣ ಮುಂಬೈನ  ಧಾರಾವಿ ಪ್ರದೇಶದಲ್ಲಿ ನಡೆದಿದೆ. 24 ವರ್ಷದ ಗರ್ಭಿಣಿಯನ್ನು ಆಕೆಯ ಪತಿ ಮತ್ತು ಅತ್ತೆಯರು ಕೊಂದಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. Read more…

ನೆಂಟರ ಸೋಗಿನಲ್ಲಿ ಬಂದ ವಂಚಕರು; ಮದುವೆ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಒಡವೆ, ನಗದು ದೋಚಿ ಎಸ್ಕೇಪ್

ಮದುವೆ ಆರತಕ್ಷತೆ ವೇಳೆ ಕಳ್ಳರು ಬೀಗ ಹೊಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿರೋ ಘಟನೆ ಮುಂಬೈನಲ್ಲಿ ನಡೆದಿದೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು, 50,000 ರೂಪಾಯಿ Read more…

ಮಾವ, ಮಕ್ಕಳಿಂದ ಮಾನಗೇಡಿ ಕೃತ್ಯ: ಮನೆಯಲ್ಲೇ ಪದೇ ಪದೇ ಬಾಲಕಿ ಮೇಲೆ ಅತ್ಯಾಚಾರ

14 ವರ್ಷದ ಬಾಲಕಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿ, ಇಬ್ಬರು ಪುತ್ರರ ವಿರುದ್ಧ ಪ್ರಕರಣ ದಾಖಲಾಗಿದೆ. ಮುಂಬೈ ಪೊಲೀಸರು 50 ವರ್ಷದ ವ್ಯಕ್ತಿ Read more…

ಮನೆ ಕುಸಿದು ಇಬ್ಬರು ದುರ್ಮರಣ

ಮುಂಬೈ: ಭಾಂಡಪ್ ಪ್ರದೇಶದಲ್ಲಿ ಮನೆಯ ಒಂದು ಭಾಗ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ಮುಂಬೈನ ಭಾಂಡುಪ್ ಪ್ರದೇಶದಲ್ಲಿ ಮಹಡಿ ಮನೆಯ ಚಪ್ಪಡಿ ಕುಸಿದು ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು Read more…

ವಂಚನೆ ಎಸಗಿ ಪರಾರಿಯಾಗಿದ್ದವನನ್ನು 16 ವರ್ಷಗಳ ಬಳಿಕ ಹಿಡಿದಿದ್ದೇ ರೋಚಕ….!

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಆತನ ಮಾಜಿ ಸಹೋದ್ಯೋಗಿಯ ಸಹಾಯದಿಂದ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪ್ರವೀಣ್ ಜಡೇಜಾನನ್ನು ಹಿಡಿಯಲು ನಗರ ಪೊಲೀಸರು ಈ ಉಪಾಯ ಮಾಡಿದ್ದಾರೆ. ಆರೋಪಿಯ Read more…

ಭಾರತಕ್ಕೆ ಬಂದಾಗ ಗಲ್ಲಿ ಕ್ರಿಕೆಟ್​ನಲ್ಲಿ ತೊಡಗಿಸಿಕೊಂಡ ಗ್ರ್ಯಾಮಿ ಪ್ರಶಸ್ತಿ ವಿಜೇತ ಥಾಮಸ್​

ಮುಂಬೈ: ಜನವರಿ 28 ರಿಂದ 29 ರ ನಡುವೆ ಮುಂಬೈನಲ್ಲಿ ನಡೆದ ಲೊಲ್ಲಾಪಲೂಜಾ ಸಂಗೀತ ಉತ್ಸವವು ಪ್ರಪಂಚದಾದ್ಯಂತದ ಅನೇಕ ಗೌರವಾನ್ವಿತ ಕಲಾವಿದರನ್ನು ಭಾರತದ ಆರ್ಥಿಕ ರಾಜಧಾನಿಗೆ ಆಹ್ವಾನಿಸಿತು. ಬಹು Read more…

ಮುಂಬೈನಲ್ಲಿ ಸಮುದ್ರಾಭಿಮುಖ ಅದ್ಧೂರಿ ಫ್ಲಾಟ್ ಖರೀದಿಸಿದ ಸಮಂತಾ

ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಮುಂಬೈನಲ್ಲಿ ಸಮುದ್ರಕ್ಕೆ ಎದುರಾಗಿರುವ ಫ್ಲಾಟ್ ಖರೀದಿಸುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಅವರ ಹೆಜ್ಜೆಗಳನ್ನು ಅನುಸರಿಸಿದ್ದಾರೆ. ವಿಶೇಷವೆಂದರೆ ‘ಯಶೋದಾ’ ನಟಿ Read more…

ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ನಕಲಿ ನಾಣ್ಯಗಳ ವಶ

ಮುಂಬೈ: ಇಲ್ಲಿಯ ದಿಂಡೋಶಿ ಪೊಲೀಸರು ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 42 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮುಂಬೈನ ಮಲಾಡ್ ಪ್ರದೇಶದಲ್ಲಿ ಆತನ ಕಾರಿನಿಂದ 10 ಲಕ್ಷ Read more…

ಕುಡಿದ ಮತ್ತಿನಲ್ಲಿ ಅರೆ ಬೆತ್ತಲಾದ ಮಹಿಳೆ; ಹಾರುತ್ತಿದ್ದ ವಿಮಾನದಲ್ಲೇ ದಾಂಧಲೆ….!

ಅಬುದಾಬಿಯಿಂದ ಮುಂಬೈಗೆ ಬರುತ್ತಿದ್ದ ವಿಸ್ತಾರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಟಾಲಿಯನ್ ಮಹಿಳೆಯೊಬ್ಬಳು ಕುಡಿದ ಮತ್ತಿನಲ್ಲಿ ವಿಮಾನ ಸಿಬ್ಬಂದಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಬಟ್ಟೆ ಹರಿದುಕೊಂಡು ಅರೆ ಬೆತ್ತಲಾಗಿದ್ದಾಳೆ. ಇದೀಗ ಆಕೆಯನ್ನು Read more…

ದುಬಾರಿ ಸಿನಿಮಾ ಟೆಕೆಟ್​: ಯುವತಿ ಪೋಸ್ಟ್ ಗೆ ಥರಹೇವಾರಿ ಕಮೆಂಟ್

ಮುಂಬೈ: ಸಿನಿಮಾ ಹಾಲ್‌ನಲ್ಲಿ ಸಿನಿಮಾ ನೋಡುವುದು ವಿಭಿನ್ನ ಅನುಭವ ನೀಡುತ್ತದೆ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ, ಟಿಕೆಟ್‌ನ ಬೆಲೆ ದುಬಾರಿಯಾಗಿದೆ. ಅದರ ಬಗ್ಗೆ ವಿವರಿಸುತ್ತಾ, ಟ್ವಿಟರ್ ಬಳಕೆದಾರರಾದ ರಾಧಿಕಾ ಸಂತಾನಂ Read more…

BIG NEWS: ಕೋವಿಡ್ ಮುಕ್ತ ನಗರವಾದ ಮುಂಬೈ ಮಹಾನಗರ

ಮುಂಬೈ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತಗೊಂಡಿದೆ. ವಾಣಿಜ್ಯ ನಗರಿ ಮುಂಬೈ ಕೋವಿಡ್ ಮುಕ್ತ ನಗರವಾಗಿದ್ದು, 24 ಗಂಟೆಯಲ್ಲಿ ಯಾವುದೇ ಕೋವಿಡ್ ಪ್ರಕರಣ ದಾಖಲಾಗಿಲ್ಲ. ಕಳೆದ 24 Read more…

BIG NEWS: ಉದ್ಯೋಗಿಗೆ ಕೋವಿಡ್ -19 ಲಸಿಕೆ ಪಡೆಯಲು ಬಲವಂತ ಪಡಿಸುವಂತಿಲ್ಲ; ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

ಉದ್ಯೋಗಿಗೆ ಕೋವಿಡ್ -19 ಲಸಿಕೆ ಪಡೆಯಲು ಬಲವಂತ ಪಡಿಸುವಂತಿಲ್ಲ ಎಂದು ದೆಹಲಿ ಹೈ ಕೋರ್ಟ್, ಮಂಗಳವಾರದಂದು ಮಹತ್ವದ ತೀರ್ಪು ನೀಡಿದೆ. ಅಲ್ಲದೆ ಕರ್ತವ್ಯಕ್ಕೆ ಅವಕಾಶ ನಿರಾಕರಿಸಲಾಗಿದ್ದ ಉದ್ಯೋಗಿಗೆ 30 Read more…

ಗಾಂಧಿ ಗೋಡ್ಸೆ ಚಿತ್ರದ ಪತ್ರಿಕಾಗೋಷ್ಠಿ ವೇಳೆ ಪ್ರತಿಭಟನೆ: ಕಪ್ಪು ಪಟ್ಟಿ ಪ್ರದರ್ಶನ

ರಾಜ್‌ಕುಮಾರ್ ಸಂತೋಷಿ ಅವರ ಮುಂಬರುವ ಚಿತ್ರ ‘ಗಾಂಧಿ ಗೋಡ್ಸೆ: ಏಕ್ ಯುದ್ಧ್’ ಪತ್ರಿಕಾಗೋಷ್ಠಿಯಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಿದ ಜನರ ಗುಂಪೊಂದು ಥಿಯೇಟರ್ ಪರದೆ ಎದುರು Read more…

Watch | ರೈಲು ನಿಲ್ದಾಣದ ಛಾವಣಿ ಮೇಲೆ ನಾಯಿಯ ತಿರುಗಾಟ

ಮುಂಬೈ: ಲೋಕಲ್ ರೈಲುಗಳಿಗೆ ಹೆಸರುವಾಸಿಯಾಗಿರುವ ಮುಂಬೈ ನಗರದ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನ ಛಾವಣಿಯ ಮೇಲೆ ನಾಯಿಯೊಂದು ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದೆ. ಬೀದಿ ನಾಯಿಯೊಂದು ಮೇಲ್ಛಾವಣಿಯ ಮೇಲೆ Read more…

ಕಳ್ಳಸಾಗಣೆ ವೇಳೆ ಜಿಂಬಾಬ್ವೆಯಲ್ಲಿ ಸಿಕ್ಕಿಬಿದ್ದ ಮುಂಬೈ ಮಹಿಳೆ; ಕಣ್ಣೀರ ಕಥೆ ಬಿಚ್ಚಿಟ್ಟ ಕುಟುಂಬಸ್ಥರು

ಜಿಂಬಾವ್ವೆ: ಕಳೆದ ವರ್ಷ ಅಕ್ಟೋಬರ್‌ನಲ್ಲಿ 9.2 ಕೆಜಿ ಮಾದಕ ದ್ರವ್ಯಗಳನ್ನು ಅಕ್ರಮವಾಗಿ ಹೊಂದಿದ್ದಕ್ಕಾಗಿ ಜಿಂಬಾಬ್ವೆ ಪೊಲೀಸರು 45 ವರ್ಷದ ಮುಂಬೈನ ನಲಸೋಪಾರಾ ನಿವಾಸಿ ಮಹಿಳೆಯನ್ನು ಬಂಧಿಸಿದ್ದರು. ಆಕೆಯೀಗ ಕಾರಾಗೃಹದಲ್ಲಿದ್ದಾರೆ. Read more…

ಮನೆ ಶಿಫ್ಟ್​ ನೆಪದಲ್ಲಿ‌ ಮಹಿಳೆಗೆ ವಂಚನೆ; ಓರ್ವ ಅರೆಸ್ಟ್

ಮುಂಬೈ: ಮೂವರ್ಸ್ ಮತ್ತು ಪ್ಯಾಕರ್ಸ್ ಕಂಪೆನಿಯೊಂದರ ಸಿಬ್ಬಂದಿ ಎಂದು ಹೇಳಿಕೊಂಡು ಮಹಿಳೆಯೊಬ್ಬರಿಗೆ 2,500 ರೂಪಾಯಿ ವಂಚಿಸಿದ ಆರೋಪದ ಮೇಲೆ 26 ವರ್ಷದ ಯುವಕನನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಸಂತ್ರಸ್ತೆ ತನ್ನ Read more…

ವಿಮಾನ ಹಾರಿಸುವ ಮುನ್ನ ತಂದೆಯ ಪಾದ ಸ್ಪರ್ಶಿಸಿದ ಮಗಳು: ಭಾವುಕ ವಿಡಿಯೋ ವೈರಲ್​

ಮಗಳು ತನ್ನ ತಂದೆಯ ಮೇಲೆ ಹೊಂದಿರುವ ಪ್ರೀತಿ ವಿಶೇಷವಾಗಿದೆ ಎಂಬುದನ್ನು ನೀವು ಒಪ್ಪುತ್ತೀರಿ ಅಲ್ಲವೇ ?ಅದನ್ನು ಸಾಬೀತು ಮಾಡುವ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಪೈಲಟ್ Read more…

ವಿಮಾನದಲ್ಲಿ ಮೂತ್ರ ವಿವಾದ: ಡ್ರಿಂಕ್ಸ್ ಮಾಡುತ್ತಿದ್ದ ಕಾರಣ ಬಿಚ್ಚಿಟ್ಟ ಆರೋಪಿ

ನವದೆಹಲಿ: ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಪಾನಮತ್ತರಾಗಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಏರ್ ಇಂಡಿಯಾ ವಿಮಾನ ಪ್ರಯಾಣಿಕ ಶಂಕರ್ ಮಿಶ್ರಾ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, Read more…

ರಾತ್ರೋರಾತ್ರಿ ಮ್ಯಾನ್​ಹೋಲ್​ ಕದ್ದ ಖದೀಮರು: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ಮುಂಬೈನ ಜುಹು ಪ್ರದೇಶದ ವಿಡಿಯೋ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದೆ, ಇದರಲ್ಲಿ ಇಬ್ಬರು ಪುರುಷರು ಮಧ್ಯರಾತ್ರಿಯಲ್ಲಿ ಮ್ಯಾನ್‌ಹೋಲ್ ಮುಚ್ಚಳ ಅಥವಾ ಕವರ್ ಕದಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ವಿಡಿಯೋ Read more…

BREAKING: ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಮುಂಬೈ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ಅರೆಸ್ಟ್

ನವೆಂಬರ್ 26ರಂದು ನ್ಯೂಯಾರ್ಕ್ – ದೆಹಲಿ ಮಧ್ಯೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಿರಿಯ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಆರೋಪ ಹೊತ್ತಿದ್ದ ಮುಂಬೈ ಮೂಲದ ಶಂಕರ್ Read more…

ಗೋವಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಚಾಲಕನಿಂದ ಅತ್ಯಾಚಾರ

ಪಣಜಿ: ರಜೆಯ ನಿಮಿತ್ತ ಗೋವಾಕ್ಕೆ ಕ್ರಿಸ್​ಮಸ್​ ಪಾರ್ಟಿ ಮಾಡಲು ಸ್ನೇಹಿತರ ಜೊತೆ ತೆರಳಿದ್ದ 18 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಬಸ್​ ಚಾಲಕನೇ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಮುಂಬೈ Read more…

ಭಾರತೀಯರ ‘ಶಾಪಿಂಗ್’ ಕುರಿತು ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ

‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎಂಬ ಮಾತಿದೆ. ಇದಕ್ಕೆ ಅನ್ವಯವಾಗುವಂತೆ ಭಾರತೀಯರ ಶಾಪಿಂಗ್ ಕುರಿತು ನಡೆದ ಸಮೀಕ್ಷೆ ಒಂದರಲ್ಲಿ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಹೌದು, ಭಾರತದ ಶೇಕಡ 50 Read more…

ಹೊಟ್ಟೆ ನೋವು ಎಂದ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದ ಮಹಿಳೆಗೆ ಬಿಗ್ ಶಾಕ್

ಮುಂಬೈ: ಮುಂಬೈ ಪೂರ್ವ ಉಪನಗರದಲ್ಲಿರುವ ತನ್ನ ಮನೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 25 ವರ್ಷದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು Read more…

ತಲೆಮರೆಸಿಕೊಂಡಿದ್ದ ಮುಂಬೈ ಗಲಭೆಯ ಆರೋಪಿ 18 ವರ್ಷಗಳ ಬಳಿಕ ಪುನಃ ಅರೆಸ್ಟ್….​!

ಮುಂಬೈ: 1992ರಲ್ಲಿ ಮುಂಬೈನಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿದ್ದ ಆರೋಪಿ ತಬ್ರೇಜ್ ಖಾನ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನಲ್ಲಿ ನಡೆದಿದ್ದ ಗಲಭೆ ಮಾತ್ರವಲ್ಲದೇ ಕೊಲೆ ಆರೋಪ ಕೂಡ ಈತನ ಮೇಲಿದೆ. Read more…

ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ; ಇಬ್ಬರು ವಿದ್ಯಾರ್ಥಿಗಳ ದುರ್ಮರಣ

ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿಯಾದ ಪರಿಣಾಮ ಕೋಚಿಂಗ್ ಸೆಂಟರ್ ನ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ದಾರುಣ ಘಟನೆ ಮುಂಬೈ ಬಳಿ ಇಂದು ಬೆಳಗಿನ ಜಾವ ಸಂಭವಿಸಿದೆ. ಘಟನೆ ವಿವರ: Read more…

ಚೆಕ್ ಬೌನ್ಸ್ ಕೇಸ್ ನಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ಕ್ರಿಕೆಟಿಗ ಅರೆಸ್ಟ್

ಉಡುಪಿ: ಚೆಕ್ ಬೌನ್ಸ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಬದ್ರುದ್ದೀನ್ ಅಲಿಯಾಸ್ ಫಿರೋಜ್ ಎಂಬಾತನನ್ನು ಕಾರ್ಕಳ ಠಾಣೆ ಪೊಲೀಸರು ಬಂಧಿಸಿ ಮುಂಬೈಗೆ ಕರೆದೊಯ್ದಿದ್ದಾರೆ. ಮುಂಬೈ ನ್ಯಾಯಾಲಯದಲ್ಲಿ ಶಿಕ್ಷೆ Read more…

ವೆಬ್ ಸಿರೀಸ್ ಶೂಟಿಂಗ್ ನೆಪದಲ್ಲಿ ಮಾಡೆಲ್ ಕರೆಸಿ ಅಶ್ಲೀಲ ಚಿತ್ರ ನಿರ್ಮಾಣ ದಂಧೆ

ಮುಂಬೈ: ವೆಬ್ ಸಿರೀಸ್ ನೆಪದಲ್ಲಿ ಅಶ್ಲೀಲ ಚಿತ್ರಗಳನ್ನು ನಿರ್ಮಿಸುತ್ತಿದ್ದ ದಂಧೆಯನ್ನು ಮುಂಬೈನ ಚಾರ್ಕೋಪ್ ಪೊಲೀಸರು ಭೇದಿಸಿದ್ದಾರೆ. ಆರೋಪಿಗಳು ಚಿತ್ರಗಳನ್ನು ಬೇರೆ ಬೇರೆ ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅನಿರುದ್ಧ್ ಪ್ರಸಾದ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...