alex Certify Mukesh ambani | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರ – ಭಾವಿ ಸೊಸೆಯೊಂದಿಗೆ ತಿರುಪತಿ ದೇವಸ್ಥಾನಕ್ಕೆ ಮುಕೇಶ್ ಅಂಬಾನಿ ಭೇಟಿ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಶುಕ್ರವಾರದಂದು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ, ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಜೊತೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. Read more…

ಮುಕೇಶ್ ಅಂಬಾನಿಗೆ ಜೀವ ಬೆದರಿಕೆ ಹಾಕಿದ್ದವನು ‘ಅಂದರ್’

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು 56 ವರ್ಷದ ವಿಷ್ಣು Read more…

ಒಟ್ಟಾಗಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ ರವಿಶಾಸ್ತ್ರಿ, ಮುಖೇಶ್ ಅಂಬಾನಿ, ಸುಂದರ್ ಪಿಚೈ

ಉದ್ಯಮ, ಕ್ರೀಡೆ ಮತ್ತು ಐಟಿ ಕ್ಷೇತ್ರದ ದಿಗ್ಗಜರು ಕ್ರಿಕೆಟ್ ಪೆವಿಲಿಯನ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್ Read more…

ಸತತ ಎರಡು ವರ್ಷಗಳಿಂದ ನಯಾಪೈಸೆ ಸಂಬಳ ಪಡೆದಿಲ್ಲ ಭಾರತದ ಈ ಶ್ರೀಮಂತ ಉದ್ಯಮಿ…!

ವಿಶ್ವದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾದ ಕೋಟ್ಯಾಧಿಪತಿ ಮುಖೇಶ್ ಅಂಬಾನಿ ಸಂಬಳವನ್ನೇ ಪಡೆಯುತ್ತಿಲ್ಲ. ಕರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸತತ ಎರಡನೇ ವರ್ಷವೂ ಮುಖೇಶ್ ಅಂಬಾನಿ ತಮ್ಮ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ Read more…

‘ಟೆಲಿಕಾಂ’ ಕ್ಷೇತ್ರಕ್ಕೂ ಎಂಟ್ರಿಯಾಗಲು ಮುಂದಾದ ಅದಾನಿ ಗ್ರೂಪ್…! ಮತ್ತೆ ದರ ಸಮರದ ಸಾಧ್ಯತೆ

ಇದೇ ಜುಲೈ 26ರ ಶುಕ್ರವಾರದಂದು 5g ಸೇವೆಗಳನ್ನು ಒದಗಿಸುವ ಸ್ಪೆಕ್ಟ್ರಮ್ ಹರಾಜು ಮಾಡಲಾಗುತ್ತಿದ್ದು, ಇದರಲ್ಲಿ ದೇಶದ ಮೂರು ಪ್ರಮುಖ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ Read more…

ಬೆರಗಾಗಿಸುವಂತಿದೆ ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಸಂಪತ್ತಿನ ಮೌಲ್ಯ

ಮುಂಬೈ: ಭಾರತದ ಅತಿ ಶ್ರೀಮಂತರಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಚೇರ್ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್‌ ಅಂಬಾನಿ ಮತ್ತು ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್‌ ಅದಾನಿ ಏಷ್ಯಾದ ಅತಿ Read more…

CSR ಗೆ ಬರೋಬ್ಬರಿ 1,185 ಕೋಟಿ ರೂಪಾಯಿ ನೀಡಿದ ರಿಲಯನ್ಸ್‌ ಇಂಡಸ್ಟ್ರೀಸ್‌

ಶತಕೋಟ್ಯಾಧಿಪತಿ ಮುಖೇಶ್ ಅವರ ರಿಲಯನ್ಸ್ ಇಂಡಸ್ಟ್ರೀಸ್ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದಾಖಲೆಯ 1,184.93 ಕೋಟಿ ರೂಪಾಯಿಯನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಉಪಕ್ರಮಗಳಿಗಾಗಿ ಖರ್ಚು ಮಾಡಿದೆ. Read more…

ರಾಧಿಕಾ ಮರ್ಚೆಂಟ್ ಅರಂಗೇಟ್ರಂಗೆ ಮುಕೇಶ್, ನೀತಾ ಅಂಬಾನಿ ಆಹ್ವಾನ

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಜೋಡಿಯ ಬಗ್ಗೆ ಹೊಸದೊಂದು ಸುದ್ದಿಬಂದಿದೆ. ಎನ್‌ಕೋರ್ ಹೆಲ್ತ್ ಕೇರ‌ ಉಪಾಧ್ಯಕ್ಷ ಮತ್ತು ಸಿಇಒ ವೀರೇನ್ ಮರ್ಚೆಂಟ್ ಪುತ್ರಿಯಾದ ರಾಧಿಕಾ ಮರ್ಚೆಂಟ್ ನೃತ್ಯಪಟುವೂ Read more…

ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಮುಕೇಶ್​ ಅಂಬಾನಿ ಮೊಮ್ಮಗ; ಇದರ ಹಿಂದಿದೆ ಈ ಕಾರಣ

ಕೋಟ್ಯಾಧಿಪತಿ ಉದ್ಯಮಿ ಮುಕೇಶ್​ ಅಂಬಾನಿ ಮೊಮ್ಮಗ ಪೃಥ್ವಿ ಇಂದು ಮುಂಬೈನ ನರ್ಸರಿ ಶಾಲೆಗೆ ತೆರಳಿದ್ದು ತಾಯಿ ಶ್ಲೋಕಾ ಅಂಬಾನಿ ಜೊತೆಯಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾನೆ. 2020ರ ಡಿಸೆಂಬರ್​​ನಲ್ಲಿ ಮುಕೇಶ್​ Read more…

ರಷ್ಯಾದ ನಾಲ್ವರು ಅತಿ ಸಿರಿವಂತರ ಆಸ್ತಿಗೆ ಸಮ ಮುಖೇಶ್​ ಅಂಬಾನಿ ಸಂಪತ್ತು..!

ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್​ ಅಂಬಾನಿ ಪ್ರಸ್ತುತ 89.9 ಬಿಲಿಯನ್​ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇದು ರಷ್ಯಾದ ನಾಲ್ವರು ಶ್ರೀಮಂತರ ಒಟ್ಟು ಸಂಪತ್ತಿಗೆ ಸಮನಾಗಿದೆ ಎಂದು ಬ್ಲೂಮ್​​ಬರ್ಗ್​ ಬಿಲಿಯೇನರ್ಸ್​ Read more…

ಮುಕೇಶ್​ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಸ್ಥಾನ ಪಡೆದ ಗೌತಮ್​ ಅದಾನಿ

59 ವರ್ಷದ ಉದ್ಯಮಿ ಗೌತಮ್​ ಅದಾನಿಯವರ ನಿವ್ವಳ ಮೌಲ್ಯವು 88.5 ಶತಕೋಟಿ ಡಾಲರ್​ ಮೀರಿದೆ ಎಂದು ಬ್ಲೂಮ್​ಬರ್ಗ್​ ಬಿಲಿಯೇನರ್ಸ್​ ವರದಿ ಮಾಡಿದೆ. ಇದು ಮುಕೇಶ್​ ಅಂಬಾನಿ ಅವರ ನಿವ್ವಳ Read more…

BIG NEWS: ಫೇಸ್ ಬುಕ್ ಸಂಸ್ಥಾಪಕನಿಗಿಂತಲೂ ಅಂಬಾನಿ, ಅದಾನಿಯೇ ಶ್ರೀಮಂತರು; ಒಂದೇ ದಿನ 30 ಬಿಲಿಯನ್ ಡಾಲರ್ ಕಳೆದುಕೊಂಡ ಮಾರ್ಕ್ ಜುಕರ್ ಬರ್ಗ್

ಮಾರ್ಕ್ ಜುಕರ್‌ ಬರ್ಗ್ ಒಂದೇ ದಿನದಲ್ಲಿ ಸುಮಾರು 30 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಕಳೆದುಕೊಂಡಿದ್ದಾರೆ, ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಈಗ ಫೇಸ್‌ಬುಕ್ ಸಂಸ್ಥಾಪಕರಿಗಿಂತ ಶ್ರೀಮಂತರಾಗಿದ್ದಾರೆ. Read more…

ಅಮೆಜ಼ಾನ್, ಸ್ವಿಗ್ಗಿಯೊಂದಿಗೆ ಮತ್ತೊಂದು ಕ್ಷೇತ್ರದಲ್ಲಿ ಪೈಪೋಟಿಗಿಳಿದ ರಿಲಾಯನ್ಸ್

ಗೂಗಲ್ ಬೆಂಬಲಿತ ತ್ವರಿತ ಕಾಮರ್ಸ್ ಕಂಪನಿ ಡಂಜ಼ೋ ಮೇಲೆ ರಿಲಯನ್ಸ್ ರೀಟೇಲ್ $200 ದಶಲಕ್ಷ ಹೂಡಿಕೆ ಮಾಡಿದೆ. ಈ ಮೂಲಕ ಡಂಜ಼ೋದ ಮಾರುಕಟ್ಟೆ ಮೌಲ್ಯವು $775 ದಶಲಕ್ಷದ ಮಟ್ಟ Read more…

ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟಕ್ಕೇರಿದ ಮುಖೇಶ್​ ಅಂಬಾನಿ..! ವಿಶ್ವ ಶ್ರೀಮಂತರ ಪಟ್ಟಿಯಲ್ಲೂ ಸಾಧನೆ

ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಶುಕ್ರವಾರ ಷೇರು ಮಾರುಕಟ್ಟೆಯ ಗೂಳಿ ಓಟ ನಿಲ್ಲಿಸುವವರೆಗೂ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ತಮ್ಮಲ್ಲಿಯೇ Read more…

BIG NEWS: ಶತಕೋಟಿ ಡಾಲರ್ ಸಂಪತ್ತು ಹೊಂದಿದ ಕುಬೇರರ ಸಾಲಿಗೆ ಸೇರಿದ ಅಂಬಾನಿ ಈಗ ವಿಶ್ವದ 11 ನೇ ಶ್ರೀಮಂತ

ನವದೆಹಲಿ: 4 ವರ್ಷಗಳಿಂದ ಏಷ್ಯಾದ ನಂಬರ್ ಒನ್ ಮತ್ತು 14 ವರ್ಷಗಳಿಂದ ಭಾರತದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ Read more…

ಈ ವರ್ಷ ಅಂಬಾನಿ ಸಂಪತ್ತಿನಲ್ಲಿ ಶೇ.17 ರಷ್ಟು ಹೆಚ್ಚಳ…! ಇದರಲ್ಲಿ ಅರ್ಧದಷ್ಟು ಕೇವಲ ಒಂದೇ ವಾರದಲ್ಲಿ ಗಳಿಕೆ

ಏಷಿಯಾದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಈ ವರ್ಷ ಹದಿನೇಳು ಬಿಲಿಯನ್ ಗಳಿಸಿದ್ದು, ಇದರಲ್ಲಿ ಅರ್ಧದಷ್ಟು ಕಳೆದ ವಾರ ಗಳಿಸಿದ್ದಾರೆ. ರಿಲಯನ್ಸ್ ಕಂಪನಿಯಲ್ಲಿ ಮುಖೇಶ್ ಅವರ ಪಾಲು Read more…

ಐಷಾರಾಮಿ ಬಂಗಲೆ ಆಂಟಿಲಿಯಾಕ್ಕೂ ಮುನ್ನ ಮುಕೇಶ್ ಅಂಬಾನಿ ಕುಟುಂಬ ವಾಸವಿದ್ದಿದ್ದೆಲ್ಲಿ ಗೊತ್ತಾ…..?

ಮುಂಬಯಿ: 27 ಅಂತಸ್ತಿನ ಬಂಗಲೆ, ಅದರೊಳಗೆ ಸ್ವಿಮ್ಮಿಂಗ್ ಪೂಲ್, ಖಾಸಗಿ ವೈದ್ಯರ ಕ್ಲಿನಿಕ್, 168 ಕಾರುಗಳಿಗಾಗಿ ಗೆರಾಜ್, ಮಂದಿರಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ತನ್ನೊಳಗೆ ಇರಿಸಿಕೊಂಡಿರುವ ಏಷ್ಯಾದಲ್ಲೇ ಅತ್ಯಂತ Read more…

ಅಂಬಾನಿ ಕುಟುಂಬಸ್ಥರಿಗೆ 25 ಕೋಟಿ ರೂ. ದಂಡ ವಿಧಿಸಿದ ‘ಸೆಬಿ’

ಶೇರು ಮಾರುಕಟ್ಟೆ ನಿಯಂತ್ರಕ ಸೆಬಿ, ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಅಂಬಾನಿ ಕುಟುಂಬಸ್ಥರಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಅವರ Read more…

ಟಾಟಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಂತರದ ಸ್ಥಾನದಲ್ಲಿ ಅದಾನಿ ಸಮೂಹ

ಕೊರೊನಾ ಸಂದರ್ಭದಲ್ಲೂ ಭಾರತದ ಕೆಲ ಉದ್ಯಮಪತಿಗಳ ಸಂಪತ್ತಿನಲ್ಲಿ ಏರಿಕೆಯಾಗಿತ್ತು. ಅದರಲ್ಲೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮುಕೇಶ್ ಅಂಬಾನಿ ಹಾಗೂ ಅದಾನಿ ಸಮೂಹದ ಗೌತಮ್ ಅದಾನಿ ಅವರ ಸಂಪತ್ತು Read more…

ಮುಖೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮನೆ ಬಳಿ ಸ್ಪೋಟಕಗಳನ್ನು ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಸಚಿನ್ ವಜೆ ಅವರನ್ನು ಬಂಧಿಸಲಾಗಿದೆ. ಮುಕೇಶ್ ಅಂಬಾನಿಯ ಆಂಟಾನಿಯಾ Read more…

ಮುಖೇಶ್ ಅಂಬಾನಿಗೆ ಮತ್ತೆ ಖುಲಾಯಿಸಿದ ಅದೃಷ್ಟ

ಏಷ್ಯಾದ ಶ್ರೀಮಂತ ಉದ್ಯಮಿ ಚೀನಾದ ಜೋಂಗ್ ಶನ್ಷನ್ ಅವರನ್ನು ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹಿಂದಿಕ್ಕಿದ್ದಾರೆ. ಈ ಮೂಲಕ ಮುಖೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಶ್ರೀಮಂತ ಉದ್ಯಮಿಯಾಗಿದ್ದಾರೆ. Read more…

ಇಲ್ಲಿದೆ ಭಾರತದ ಅತಿ ಸಿರಿವಂತ ಕುಟುಂಬದ ಮಾಹಿತಿ

ಭಾರತದ ಅತಿ ದೊಡ್ಡ ಸಿರಿವಂತ ವ್ಯಕ್ತಿಯಾಗಿ ಫೋರ್ಬ್ಸ್ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಸತತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಸಂಪತ್ತಿನಲ್ಲಿ ಏರಿಕೆಯಾಗುತ್ತಲೇ ಇದ್ದು, ಭಾರತದ Read more…

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಕುಸಿತ ಕಂಡ ಮುಕೇಶ್‌ ಅಂಬಾನಿ

ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್​ ಅಂಬಾನಿ ಸ್ಥಾನ ವಿಶ್ವದ ಶ್ರೀಮಂತ ಬಿಲಿಯನೇರ್​ಗಳ ಪಟ್ಟಿಯಲ್ಲಿ ಮತ್ತಷ್ಟು ಕೆಳಕ್ಕೆ ಕುಸಿದಿದೆ. ಬ್ಲೂಮ್​ ಬರ್ಗ್​ ಬಿಲಿಯನೇರ್​ ಸೂಚ್ಯಂಕದ ಪ್ರಕಾರ Read more…

BIG NEWS: ಕೃಷಿ ಕ್ಷೇತ್ರ ಪ್ರವೇಶದ ಕುರಿತು ರಿಲಯನ್ಸ್‌ ಜಿಯೋದಿಂದ ಮಹತ್ವದ ಹೇಳಿಕೆ

ರಿಲಯನ್ಸ್ ಕಂಪನಿ ಒಡೆತನದ ಜಿಯೋ ನೆಟ್​ವರ್ಕ್​ನ ಟವರ್​ಗಳು ಹಾಗೂ ಸೇವಾ ಮಳಿಗೆಗಳಿಗೆ ಉಂಟಾಗುತ್ತಿರುವ ಹಾನಿ ವಿರುದ್ಧ ಸರ್ಕಾರಗಳ ತುರ್ತು ಹಸ್ತಕ್ಷೇಪ ಕೋರಿ ರಿಲಯನ್ಸ್ ಇಂಡಸ್ಟ್ರೀಸ್​ ಲಿಮಿಟೆಡ್ ಸೋಮವಾರ ಪಂಜಾಬ್​ Read more…

BIG NEWS: ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಪಟ್ಟದಿಂದ ಕೆಳಗಿಳಿದ ಮುಖೇಶ್​ ಅಂಬಾನಿ..!

ರಿಲಯನ್ಸ್ ಇಂಡಸ್ಟ್ರೀಸ್​ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಏಷ್ಯಾದ ಅತ್ಯಂತ ದೊಡ್ಡ ಶ್ರೀಮಂತ ವ್ಯಕ್ತಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಭಾರತೀಯ ಕೋಟ್ಯಾಧಿಪತಿ​​​ ಮುಖೇಶ್​ ಅಂಬಾನಿಯನ್ನ ಚೀನಾದ ಪ್ರತಿಷ್ಠಿತ Read more…

ಟಾಪ್ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಭಾರತದ ಕುಬೇರ ಮುಖೇಶ್ ಅಂಬಾನಿ

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿದ್ದ ಮುಖೇಶ್ ಅಂಬಾನಿ 11 ನೇ ಸ್ಥಾನಕ್ಕೆ ಇಳಿದಿದ್ದಾರೆ. ಬ್ಲೂಂಬರ್ಗ್ ಬಿಲಿಯನೇರ್ ರ್ಯಾಂಕಿಂಗ್ ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ರ್ಯಾಂಕಿಂಗ್ ಕುಸಿತವಾಗಿದೆ. Read more…

ರಿಲಯನ್ಸ್ ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

2021 ರ ದ್ವಿತೀಯಾರ್ಧದಲ್ಲಿ ಜಿಯೋ 5 ಜಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ರಿಲಯನ್ಸ್​ ಇಂಡಸ್ಟ್ರಿಯಲ್​​ ಚೇರ್​ಮನ್​ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಹೇಳಿದ್ದಾರೆ. ಇಂಡಿಯಾ ಮೊಬೈಲ್​ ಕಾಂಗ್ರೆಸ್​ Read more…

2021ಕ್ಕೆ ರಿಲಯನ್ಸ್ ಜಿಯೋ ಗ್ರಾಹಕರಿಗೆ ಕಾದಿದೆ ಗುಡ್​ ನ್ಯೂಸ್​..!

2021ರ ದ್ವಿತೀಯಾರ್ಧದಲ್ಲಿ ಜಿಯೋ 5ಜಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ರಿಲಯನ್ಸ್​ ಇಂಡಸ್ಟ್ರಿಯಲ್​​ ಚೇರ್​ಮನ್​ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಹೇಳಿದ್ದಾರೆ. ಇಂಡಿಯಾ ಮೊಬೈಲ್​ ಕಾಂಗ್ರೆಸ್​ 2020ರನ್ನ ಉದ್ಘಾಟಿಸಿ Read more…

BIG NEWS: ಸಂಪತ್ತು ಗಳಿಕೆಯಲ್ಲಿ ಅಂಬಾನಿಯನ್ನೂ ಮೀರಿಸಿದ ಗೌತಮ್ ಅದಾನಿ..!

ಅದಾನಿ ಸಮೂಹದ ಚೇರ್​ಮನ್​ ಗೌತಮ್​ ಅದಾನಿ ಈ ವರ್ಷ ಎಲ್ಲ ಶ್ರೀಮಂತ ಭಾರತೀಯರ ಪೈಕಿ ಅತಿ ಹೆಚ್ಚು ಸಂಪತ್ತನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. 2020ರ ಆದಾಯದ ವಿಚಾರದಲ್ಲಿ Read more…

100 ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯೇ ಟಾಪ್…!

ಭಾರತದ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಸತತವಾಗಿ ಪಾತ್ರರಾಗುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಈಗಲೂ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಫೋರ್ಬ್ಸ್ ಸಂಸ್ಥೆ ಬಿಡುಗಡೆ ಮಾಡಿರುವ ಭಾರತದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...