alex Certify mouth | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಬಾಯಿಂದ ಹೊಗೆ ಬಿಡುತ್ತೆ ಈ ಹಕ್ಕಿ…! ಅಚ್ಚರಿಗೊಳಿಸಿದ ವಿಡಿಯೋ

ಸಣ್ಣ ಪಕ್ಷಿಯೊಂದು ತನ್ನ ಬಾಯಿಯಿಂದ ಹೊಗೆ ಬಿಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಸ್ಮೋಕಿಂಗ್ ಬರ್ಡ್” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇದು ಈಗ ಸಾಮಾಜಿಕ ಜಾಲತಾಣ ಬಳಕೆದಾರರ Read more…

SHOCKING: ಫ್ಯಾಕ್ಟರಿ ಮ್ಯಾನೇಜರ್ ಪೈಶಾಚಿಕ ಕೃತ್ಯ: ಅತ್ಯಾಚಾರವೆಸಗಿ ಬಲವಂತವಾಗಿ ಬಾಯಿಗೆ ಆಸಿಡ್ ಸುರಿದ ದುಷ್ಕರ್ಮಿ

ನವದೆಹಲಿ: ಫ್ಯಾಕ್ಟರಿ ಮ್ಯಾನೇಜರ್‌ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಆಕೆಯ ಬಾಯಿಗೆ ಆಸಿಡ್ ಸುರಿದ ಘಟನೆ ನಡೆದಿದೆ. 15 ವರ್ಷದ ಬಾಲಕಿಯ ಮೇಲೆ ಆಕೆ ಕೆಲಸ ಮಾಡುತ್ತಿದ್ದ ಕಾರ್ಖಾನೆಯೊಂದರ ಮ್ಯಾನೇಜರ್ Read more…

ವಸಡಿನಲ್ಲಿ ಆಗುವ ರಕ್ತಸ್ರಾವಕ್ಕೆ ಇಲ್ಲಿದೆ ‘ಮನೆಮದ್ದು’

ಪೈರಿಯಾ ಇದು ಹಲ್ಲಿಗೆ ಸಂಬಂಧಿಸಿದ ಕಾಯಿಲೆ. ದೇಹದಲ್ಲಿ ನ್ಯೂಟ್ರಿಷನ್ ಕಡಿಮೆ ಆದಾಗ ಈ ಸಮಸ್ಯೆ ಕಾಡುತ್ತದೆ. ಸುಲಭವಾಗಿ ಇದನ್ನು ನಿವಾರಿಸಿಕೊಳ್ಳುವುದಕ್ಕೆ ಹೀಗೆ ಮಾಡಿ. ಒಂದು ವೀಳ್ಯದೆಲೆಗೆ ಚಿಕ್ಕ ಕರ್ಪೂರ Read more…

ಸಾವಿರ ರೂಪಾಯಿಗಾಗಿ ವಿದ್ಯುತ್‌ ತಂತಿ ಬಾಯಲ್ಲಿಟ್ಟುಕೊಂಡು ಸಾವಿಗೆ ಶರಣಾದ ಯುವಕ…!

ನೋಯ್ಡಾದಲ್ಲಿ ಯುವಕನೊಬ್ಬ ವಿದ್ಯುತ್‌ ತಂತಿಯನ್ನು ಬಾಯಲ್ಲಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ತನ್ನ ಬಾವನ ಬಳಿ ಒಂದು ಸಾವಿರ ರೂಪಾಯಿ ಸಾಲ ಕೇಳಿದ್ದ. ಆತ ಹಣ ಕೊಡಲು ನಿರಾಕರಿಸಿದ್ದರಿಂದ ಮನನೊಂದು Read more…

ಮಕ್ಕಳ ಬಾಯಿ ಹುಣ್ಣಿಗೆ ಇಲ್ಲಿದೆ ʼಮನೆ ಮದ್ದುʼ

ಬಾಯಲ್ಲಿ ಹುಣ್ಣಾಗುವುದು ಸಾಮಾನ್ಯ ಸಂಗತಿ. ಅತಿಯಾದ ಔಷಧಿ ಸೇವನೆ ಅಥವಾ ಉಷ್ಣತೆ ಹೆಚ್ಚಾದ್ರೆ ಬಾಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ. ದೊಡ್ಡವರ ಬಾಯಲ್ಲಿ ಹುಣ್ಣಾದ್ರೆ ಹೇಗೋ ಸಹಿಸಿಕೊಳ್ತಾರೆ. ಆದ್ರೆ ಮಕ್ಕಳ ಬಾಯಲ್ಲಿ Read more…

ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದರಿಂದ ಏನೆಲ್ಲಾ ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ…? ಬೆಳಿಗ್ಗೆ ಎದ್ದು ಕಾಫಿ, ಚಹಾ ಕುಡಿದರೆ ಮಾತ್ರ ದಿನ ಉಲ್ಲಾಸವಾಗಿರುತ್ತದೆ ಎಂದುಕೊಂಡಿದ್ದೀರಾ, Read more…

ರೋಗ ನಿರೋಧಕವಾಗಿ ಬಳಸಿ ಪೂಜನೀಯ ತುಳಸಿ

ತುಳಸಿ ಆರಾಧನೀಯವಾಗಿ ಮಾತ್ರವಲ್ಲ, ಆರೋಗ್ಯಕ್ಕೂ ಬಹೂಪಕಾರಿ. ತುಳಸಿ ನೀರನ್ನು ಸೇವಿಸುವ ಮೂಲಕ ನಾವು ಹಲವಾರು ರೋಗಗಳಿಂದ ದೂರವಿರಬಹುದು. ಬೆಳಿಗ್ಗೆ ಎದ್ದಾಕ್ಷಣ ತುಳಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ದುರ್ಗಂಧ Read more…

ಮುಜುಗರವನ್ನುಂಟು ಮಾಡುವ ಬಾಯಿಯ ದುರ್ವಾಸನೆ ಹೋಗಲಾಡಿಸಬೇಕಾ…?

ಬಾಯಿಯ ದುರ್ವಾಸನೆ ಹೆಚ್ಚಿನವರನ್ನು ಕಾಡುವ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಹಲವು ಬಗೆಯ ಮೌತ್ ವಾಶ್ ಗಳನ್ನು ಬಳಸಿ ಸೋತಿದ್ದೀರಾ…? ಹಾಗಾದರೆ ನೈಸರ್ಗಿಕ ಮೌತ್ ವಾಶ್ ಮಾಡಲು ಸಿದ್ಧರಾಗಿ. ತೆಂಗಿನೆಣ್ಣೆ Read more…

SHOCKING: ಹುಡುಗಿ ಬಾಯಿಗೆ ಬಟ್ಟೆ ತುರುಕಿ ಸಾಮೂಹಿಕ ಅತ್ಯಾಚಾರ

ಬರೇಲಿ: ಉತ್ತರ ಪ್ರದೇಶದಲ್ಲಿ ಇಬ್ಬರು ಯುವಕರು ಭಾನುವಾರ ಸಂಜೆ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ತನ್ನ ಮನೆಯಿಂದ ಹೊರಬಂದಿದ್ದ ಬಾಲಕಿಯನ್ನು ಎಳೆದೊಯ್ದು ದೌರ್ಜನ್ಯವೆಸಗಿದ್ದಾರೆ. ಈ Read more…

ಇದೇನು ಬಾಯೋ ಬೊಂಬಾಯಿಯೋ….? ವೈರಲ್‌ ಆಗಿದೆ ಈ ವಿಡಿಯೋ

ನಿಮ್ಮ ಬಾಯನ್ನು ಎಷ್ಟು ಅಗಲಕ್ಕೆ ತೆರೆಯಬಲ್ಲಿರಿ ? ನಿಮ್ಮ ಬಾಯಲ್ಲಿ ಟೆನಿಸ್ ಬಾಲ್, ಸೋಡಾ ಕ್ಯಾನ್‌ನಂಥ ವಸ್ತುಗಳನ್ನು ಫಿಟ್ ಮಾಡಿಕೊಳ್ಳಬಲ್ಲಿರಾ ? ಐಸಾಕ್ ಜಾನ್ಸನ್ ಎಂಬ ಅಮೆರಿಕದ ಯುವಕನೊಬ್ಬ Read more…

ಅಚ್ಚರಿಗೆ ಕಾರಣವಾಗಿದೆ ಈಕೆಯ ಅತಿ ಉದ್ದದ ಬಾಯಿ….!

ಭಾರೀ ದೊಡ್ಡ ಬಾಯಿಯ ಮೂಲಕ ಖ್ಯಾತಿ ಪಡೆದಿರುವ ಸಮಾಂತಾ ರಾಮ್ಸ್‌ಡೆಲ್ ಹೆಸರಿನ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ತನ್ನ ದೊಡ್ಡ ಬಾಯಿ ಬಳಸಿಕೊಂಡು ವಿಡಿಯೋಗಳನ್ನು ಮಾಡಿ Read more…

ʼಮೊಡವೆʼ ವಾಸಿಯಾಗಲು ಈ ಟಿಪ್ಸ್ ಫಾಲೋ ಮಾಡಿ

ಹದಿಹರೆಯದ ವಯಸ್ಸಿನಲ್ಲಿ ಹಾರ್ಮೋನ್ ನಿಂದಾಗಿ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಅದರಲ್ಲೂ ಕೆಲವೊಮ್ಮೆ ಬಾಯಿಯ ಸುತ್ತಲೂ ಮೊಡವೆಗಳು ಮೂಡುತ್ತವೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಅಂತಹ ಸಮಯದಲ್ಲಿ ಈ ಟಿಪ್ಸ್ Read more…

ಬಾಯಿ ಹುಣ್ಣು ನಿವಾರಿಸಲು ಇಲ್ಲಿದೆ ʼಮನೆ ಮದ್ದುʼ

ನೀರು ಸರಿಯಾಗಿ ಕುಡಿಯದಿದ್ದಾಗ, ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾದಾಗ ಬಾಯಿಯಲ್ಲಿ ಹುಣ್ಣಾಗುತ್ತದೆ. ಇದರಿಂದ ಕುಡಿಯುಲು, ತಿನ್ನಲು ಆಗುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. *ಮುಲೇತಿ, ಹೊಟ್ಟೆ ಮತ್ತು Read more…

ಬಾಯಿಂದ ಎಂಜಲನ್ನ ಉಗಿದು ವಿಶ್ವ ದಾಖಲೆ ನಿರ್ಮಿಸಿದ ಭೂಪ…!

ಗಿನ್ನೆಸ್​ ವಿಶ್ವ ದಾಖಲೆ ಮಾಡೋದು ಅಂದರೆ ಸುಲಭದ ಕೆಲಸವಲ್ಲ. ಕೆಲವೊಂದು ವಿಶ್ವ ದಾಖಲೆಯಂತೂ ಸಿಕ್ಕಾಪಟ್ಟೆ ವಿಚಿತ್ರವಾಗಿರುತ್ತೆ. ಈ ಮಾತಿಗೆ ಸಾಕ್ಷಿ ಎಂಬಂತೆ ಇಥಿಯೋಪಿಯಾದಲ್ಲಿ ಕಿರುಬೆಲ್​ ಯಿಲ್ಮಾ ಎಂಬಾತ ಬಾಯಲ್ಲಿ Read more…

ಮಹಿಳೆ ಬಾಯಿಂದ ಹೊರಬಂತು ನಾಲ್ಕಡಿ ಉದ್ದದ ಹಾವು…!

ರಷ್ಯಾದಲ್ಲಿ ಮಾಡಿದ್ದು ಎನ್ನಲಾದ ವಿಡಿಯೋವೊಂದು ನೆಟ್ಟಿಗರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರ ಬಾಯಿಂದ ನಾಲ್ಕು ಅಡಿ ಉದ್ದದ ಹಾವೊಂದು ಹೊರಬರುತ್ತಿರುವುದನ್ನು ನೋಡಬಹುದಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ Read more…

ಈ ಅಂಗದ ಮೇಲೂ ಹಾಕಿಸಿಕೊಳ್ತಿದ್ದಾರೆ ಟ್ಯಾಟೂ…!

ಹೊಸ ಟ್ರೆಂಡ್ ಸೃಷ್ಟಿಸಲು ಇದ್ದಬದ್ದ ಐಡಿಯಾಗಳೆಲ್ಲಾ ದಿನ ಕಳೆಯುತ್ತಾ ಖಾಲಿ ಆದಂತೆ, ಹೊಸ ಹೊಸ ಚಿತ್ರವಿಚಿತ್ರ ಐಡಿಯಾಗಳು ಮುನ್ನೆಲೆಗೆ ಬರುತ್ತವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ಐಡಿಯಾಗಳನ್ನು ಬಹಳಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...