alex Certify Motorcycle | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದ್ವಿಚಕ್ರವಾಹನದಲ್ಲಿ ಒಂಟೆ ಹೊತ್ತೊಯ್ದ ಭೂಪ; ವಿಡಿಯೋ ʼವೈರಲ್ʼ

ತೀವ್ರತರವಾದ ತಾಪಮಾನಕ್ಕೆ ಹೊಂದಿಕೊಳ್ಳುವ ಒಂಟೆಗಳನ್ನು ಸಾಮಾನ್ಯವಾಗಿ ಸಾರಿಗೆಗಾಗಿ ಬಳಸಲಾಗುತ್ತದೆ. ಹೀಗಾಗಿಯೇ ಮರುಭೂಮಿಗಳಲ್ಲಿ ಇವುಗಳ ಬಳಕೆ ಹೆಚ್ಚು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೊಸ ವೀಡಿಯೋದಲ್ಲಿ ಒಂಟೆಯನ್ನು ಮೋಟಾರ್ ಸೈಕಲ್‌ನಲ್ಲಿ Read more…

ಬೈಕ್ ನಲ್ಲಿ ಪ್ರಯಾಣಿಸುತ್ತಲೇ ಚಲಿಸುತ್ತಿದ್ದ ಟ್ರಕ್ ನಲ್ಲಿದ್ದ ಮಾಲು ಲೂಟಿ; ಕಳ್ಳರ ಕೃತ್ಯದ ವಿಡಿಯೋ ವೈರಲ್

ಬೈಕ್ ನಲ್ಲಿ ಪ್ರಯಾಣಿಸುತ್ತಲೇ ಚಲಿಸುತ್ತಿರುವ ಟ್ರಕ್ ನಲ್ಲಿ ಕಳ್ಳರು ಮಾಲು ಕದ್ದಿರುವ ಘಟನೆ ಬೆಚ್ಚಿಬೀಳಿಸಿದೆ. ಕ್ಯಾಮೆರಾದಲ್ಲಿ ಸೆರೆಯಾಗಿರುವ ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಆಗ್ರಾ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ Read more…

ಹೊಸ ಪಲ್ಸರ್ N150 ವೈಶಿಷ್ಟ್ಯಗಳೇನು ? ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ

ದ್ವಿಚಕ್ರ ವಾಹನ ಮಾರಾಟ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಜಾಜ್ ಕಂಪನಿ ಹೊಸದೊಂದು ಮೋಟಾರ್ ಬೈಕ್ ಬಿಡುಗಡೆಗೊಳಿಸಿದ್ದು ಅನೇಕರ ಗಮನ ಸೆಳೆದಿದೆ. ಬಜಾಜ್ ಪಲ್ಸರ್ ಶ್ರೇಣಿಯ ಪಲ್ಸರ್ Read more…

ಮಳೆಗಾಲದಲ್ಲಿ ಮೋಟಾರ್‌ ಸೈಕಲ್ ‘ಚೈನ್’ ನಿರ್ವಹಣೆಗೆ ಇಲ್ಲಿದೆ ಟಿಪ್ಸ್

ಸಾಮಾನ್ಯವಾಗಿ ಮಳೆಗಾಲದಲ್ಲಿಯು ಹೆಚ್ಚಿನ ಮಂದಿ ದ್ವಿಚಕ್ರ ವಾಹನವನ್ನು ಬಳಸುತ್ತಾರೆ. ಮಳೆಯಲ್ಲಿ ದ್ವಿಚಕ್ರ ವಾಹನಗಳನ್ನು ಬಳಸುವುದು ಸಂಪೂರ್ಣವಾಗಿ ಸುರಕ್ಷಿತವಾಗಿದ್ದರೂ ಸಹ ದ್ವಿಚಕ್ರವಾಹನಗಳ ಚೈನ್ ಮತ್ತು ಸ್ಪ್ರಾಕೆಟ್‌ಗಳಂತಹ ಪಾರ್ಟ್ಸ್‌ಗಳಿಗೆ ಹೆಚ್ಚುವರಿ ಮೆಂಟೆನೆನ್ಸ್‌ನ Read more…

ಕದ್ದ ಬೈಕ್ ನಲ್ಲಿ ಹೋಗ್ತಿದ್ದವನ ಮೇಲೆ ನಾಯಿಗಳ ದಾಳಿ; ಪೊಲೀಸರ ಮೇಲೆಯೇ ಕೇಸ್ ಹಾಕಿದ ಭೂಪ….!

ಕದ್ದ ಬೈಕ್ ನಲ್ಲಿ ವೇಗವಾಗಿ ಚಲಿಸುತ್ತಿದ್ದ ವೇಳೆ ವ್ಯಕ್ತಿಯ ಮೇಲೆ ಪೊಲೀಸ್ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ ನಂತರ ಆತ ಪೊಲೀಸರ ಮೇಲೆ ಕೇಸ್ ದಾಖಲಿಸಿದ್ದಾನೆ. ಇಂಗ್ಲೆಂಡ್‌ನಲ್ಲಿ ನಡೆದಿರುವ Read more…

ದೇಶೀ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿವೆ ಈ ಟಾಪ್ 5 ಬೈಕ್‌ಗಳು

ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಎಂದು ನಮ್ಮೆಲ್ಲರಿಗೂ ಗೊತ್ತೇ ಇದೆ. ಇದೇ ದಿನದಂದು ವಿಶ್ವ ಮೋಟರ್‌ ಬೈಕ್ ದಿನವೆಂದೂ ಆಚರಿಸಲಾಗುತ್ತದೆ. ಬೈಕ್ ಪ್ರಿಯರು, ಉತ್ಪಾದಕರು, ಮಾರಾಟಗಾರರು, ರಿಪೇರಿಗಾರರು Read more…

ನದಿಯ ನಡುವೆ ಬೈಕ್​ ಓಡಿಸಿದ ವ್ಯಕ್ತಿ: ಸಾಹಸ ಕಂಡು ದಂಗಾದ ನೆಟ್ಟಿಗರು….!

ವಾಹನ ಚಾಲಕರ ಸಾಹಸಗಳನ್ನು ಒಳಗೊಂಡಿರುವ ಹಲವಾರು ವೀಡಿಯೊಗಳನ್ನು ನೀವು ನೋಡಿರಬಹುದು. ಅಂಥದ್ದೇ ಒಂದು ವಿಡಿಯೋ ಈಗ ಭಾರಿ ಸೌಂಡ್​ ಮಾಡುತ್ತಿದೆ. ಆದರೂ ಈ ಹುಚ್ಚು ಸಾಹಸಕ್ಕೆ ಹಲವರು ಭಯ Read more…

8.3 ಲಕ್ಷ ಘಟಕಗಳ ಮಾರಾಟ ಕಂಡ ರಾಯಲ್ ಎನ್‌ಫೀಲ್ಡ್

ಮಾರ್ಚ್ 2023ರಲ್ಲಿ 72,235 ಘಟಕಗಳ ಮಾರಾಟ ಕಂಡಿರುವ ರಾಯಲ್ ಎನ್‌ಫೀಲ್ಡ್‌ ಮೋಟರ್‌ಸೈಕಲ್‌ಗಳು ಕಳೆದ ವರ್ಷದ ಇದೇ ತಿಂಗಳಲ್ಲಿ 67,677 ಘಟಕಗಳ ಮಾರಾಟ ಕಂಡಿದ್ದವು. 2022-23ರ ವಿತ್ತೀಯ ವರ್ಷದಲ್ಲಿ 8,34,895 Read more…

ಕೈಗೆಟುಕುವ ದರದಲ್ಲಿ ಮೋಟಾರ್‌ ಸೈಕಲ್‌ ಬಿಡುಗಡೆಗೆ ಬಜಾಜ್​ ಸಿದ್ಧತೆ

ಬ್ರಿಟಿಷ್ ಬ್ರ್ಯಾಂಡ್ ಟ್ರಯಂಫ್, ಬಜಾಜ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಮೂಲಕ 250 cc ನಿಂದ 500cc ವಿಭಾಗದಲ್ಲಿ ಕೈಗೆಟುಕುವ ದರದಲ್ಲಿ ಮೋಟಾರ್‌ ಸೈಕಲ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. Read more…

ಹೀರೋ ಹೋಂಡಾವನ್ನು ಎಲೆಕ್ಟ್ರಿಕ್​ ಬೈಕಾಗಿ ಮಾರ್ಪಡಿಸಿದ ಯುವಕ

ಕರೀಂನಗರ: ತೆಲಂಗಾಣದ ಯುವಕನೊಬ್ಬ ಹಳೆಯ ಮೋಟಾರ್‌‌ ಸೈಕಲ್ ಅನ್ನು ಎಲೆಕ್ಟ್ರಿಕ್ ಬೈಕ್‌ಗೆ ಅಪ್‌ಗ್ರೇಡ್ ಮಾಡಿ ಸಾಧನೆ ಮಾಡಿದ್ದಾನೆ. ಹೊಸದಾಗಿ ನವೀಕರಿಸಿದ ಎಲೆಕ್ಟ್ರಿಕ್ ಬೈಕು ಐದು ಗಂಟೆಗಳ ಕಾಲ ಚಾರ್ಜ್ Read more…

ಪರ್ವತ ಶ್ರೇಣಿಯಲ್ಲಿ ಮೋಟಾರ್​ ಸೈಕ್ಲಿಸ್ಟ್​ ಸಾಹಸ: ಉಸಿರು ಬಿಗಿ ಹಿಡಿದು ನೋಡುವ ವಿಡಿಯೋ ವೈರಲ್

ಕಾರುಗಳನ್ನು ಚಾಲನೆ ಮಾಡುವುದು ಅಥವಾ ಮೋಟಾರ್‌ಸೈಕಲ್‌ಗಳನ್ನು ಆಫ್-ರೋಡ್‌ನಲ್ಲಿ ಓಡಿಸುವುದು ಕೌಶಲದ ವಿಷಯವಾಗಿದೆ. ಆದರೆ ಕೆಲವರ ಸಾಹಸ ಎಷ್ಟು ಇರುತ್ತದೆ ಎಂದರೆ ನೋಡುಗರು ಬೆಚ್ಚಿಬೀಳುವಂತೆ ಇರುತ್ತದೆ. ಅಂಥದ್ದೇ ವಿಡಿಯೋ ಒಂದು Read more…

ಮಕ್ಕಳ ಮೇಲಿನ ಅಪ್ಪನ ಪ್ರೀತಿ ತೋರಿಸುತ್ತೆ ಈ ಫೋಟೋ

ಮೋಟಾರ್ ಸೈಕಲ್ ಸವಾರಿ ಮಾಡುವಾಗ ಮಳೆಯಿಂದ ತನ್ನ ಮಗುವನ್ನು ರಕ್ಷಿಸಲು ಒಬ್ಬ ವ್ಯಕ್ತಿ ತನ್ನ ಜಾಕೆಟ್ ಬಳಸಿದ್ದು, ಅದೀಗ ವೈರಲ್​ ಆಗಿದೆ. ಈ ಪೋಸ್ಟ್ ಅನ್ನು ಡಾ. ಅಜಯಿತ Read more…

ಅಪಹರಣಕ್ಕೊಳಗಾದ ಬಾಲಕ 24 ವರ್ಷಗಳ ಬಳಿಕ ಪತ್ತೆ…! ಕಣ್ಣಂಚನ್ನು ತೇವಗೊಳಿಸುತ್ತೆ ಅಪ್ಪ – ಮಗ ಪುನರ್ಮಿಲನವಾದ ವಿಡಿಯೋ

ಅಪಹರಣಕ್ಕೆ ಒಳಗಾದ ಮಗನನ್ನು ಮೋಟಾರ್‌ಸೈಕಲ್‌ನಲ್ಲಿ 24 ವರ್ಷಗಳ ಕಾಲ ಹುಡುಕಾಟ ನಡೆಸಿದ ತಂದೆ ಕೊನೆಗೂ ಮಗನನ್ನು ಕಂಡುಹಿಡಿದಿರುವ ಹೃದಯವಿದ್ರಾವಕ ಘಟನೆ ಚೀನಾದಲ್ಲಿ ನಡೆದಿದೆ. ಗುವೊ ಗಂಟಾಂಗ್ ಎಂಬ ವ್ಯಕ್ತಿಯೊಬ್ಬರಿಗೆ Read more…

ಮೋಟಾರ್​ ಸೈಕಲ್​ ಗೆ ಬದಲಾಗಿ ಪತ್ನಿಗೆ ಹಾರ ಹಾಕಿದ ಭೂಪ; ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ ಈ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ನಗಿಸುವ ಕಂಟೆಂಟ್​ಗೆ ಕೊರತೆ ಇರುವುದೇ ಇಲ್ಲ. ಇದನ್ನು ಸಾಬೀತುಪಡಿಸಲು ಹೊಸ ವಿಡಿಯೋ ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ತನ್ನ ಹೊಸ ಮೋಟಾರ್​ ಸೈಕಲ್​ಗೆ ಹಾರ ಹಾಕುವ ಬದಲು ತನ್ನ Read more…

ವಿಶ್ವದ ಮೊದಲ ಹಾರುವ ಮೋಟಾರ್​ ಸೈಕಲ್​ ಸಂಚಾರಕ್ಕೆ ರೆಡಿ

ಭವಿಷ್ಯದ ಸಾರಿಗೆ ಕ್ಷೇತ್ರದಲ್ಲಿ ಹಾರುವ ಕಾರುಗಳು ಮತ್ತು ಹಾರುವ ಬೈಕುಗಳು ಬರುವ ನಿರೀಕ್ಷೆಯಿದೆ. ಜಪಾನಿನ ವಾಹನ ತಯಾರಕರು ಮುಂದಿನ ವರ್ಷದ ವೇಳೆಗೆ ಯುನೈಟೆಡ್​ ಸ್ಟೇಟ್ಸ್​ನಲ್ಲಿ ಹೋವರ್ಬೈಕ್​ಗಳ ಸೇವೆ ಪ್ರಾರಂಭಿಸಲು Read more…

ರಸ್ತೆ ಹೊಂಡದಿಂದಾಗಿ ಮೋಟಾರ್ ಸೈಕಲ್‌ ನಿಂದ ಬಿದ್ದ ಸವಾರ ಬಸ್‌ ನಡಿ ಸಿಲುಕಿ ಸಾವು

ದ್ವಿಚಕ್ರ ವಾಹನ‌ ಸವಾರರು ರಸ್ತೆ ಗುಂಡಿಯಿಂದ ಪ್ರಾಣ ಕಳೆದುಕೊಳ್ಳುವ ದುರಂತಗಳು ನಡೆಯುತ್ತಲೇ ಇದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಇಂತಹ ಪ್ರಕರಣ ಮರುಕಳಿಸುತ್ತಲೇ ಇರುತ್ತವೆ. ಇದೇ ರೀತಿ ಥಾಣೆ ಜಿಲ್ಲೆಯ Read more…

ಭಾರತದ ಮಾರುಕಟ್ಟೆಗೆ ಟಿವಿಎಸ್​ ರೋನಿನ್​ ; ಬೆಲೆ ಎಷ್ಟು ಗೊತ್ತಾ ?

ಟಿವಿಎಸ್​ ಮೋಟಾರ್​ ಸೈಕಲ್ಸ್​ ಹೊಸ ರೋನಿನ್​ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಎಕ್ಸ್​ ರೂಂ ಬೆಲೆ 1.49 ಲಕ್ಷ ರೂಪಾಯಿಗಳಾಗಿದ್ದು, ಭಾರತದಲ್ಲಿ ಈ ಬೈಕನ್ನು ಮೂರು ವೇರಿಯಂಟ್​ನಲ್ಲಿ ಬಿಡುಗಡೆ Read more…

ಹೊಸ ಬೈಕ್ ಬಿಡುಗಡೆ ಮಾಡಿದ ಯಮಾಹಾ, ಇಲ್ಲಿದೆ ಇದರ ವಿವರ

ಯಮಾಹಾ ಮೋಟರ್‌ ಇಂಡಿಯಾ ತನ್ನ ನೂತನ ಎಫ್‌ಜ಼ಡ್‌‌ಎಸ್‌-ಫೈ ಮಾಡೆಲ್‌ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಶ್ರೇಣಿಯಲ್ಲಿ ಎಫ್‌ಜ಼ಡ್‌‌ಎಸ್‌-ಫೈ ಡೀಲಕ್ಸ್ ಮಾಡೆಲ್ ಸಹ ಸೇರಿದೆ. ಈ ಬೈಕುಗಳಿಗೆ ಎಲ್‌ಇಡಿಯ Read more…

ಇಲ್ಲಿದೆ ಲಕ್ಷ ರೂ. ಒಳಗೆ ಸಿಗುವ ಟಾಪ್ ಬೈಕ್‌ ಗಳ ಪಟ್ಟಿ

ದೇಶದ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳ ಭರಾಟೆಗೆ ಕೋವಿಡ್‌ ಕಾಟದಿಂದ ಯಾವ ಪರಿಣಾಮವೂ ಆದಂತೆ ಕಾಣುತ್ತಿಲ್ಲ. ಹೊಸ ಮಾಡೆಲ್‌ ಬೈಕ್‌ಗಳು ಮಾರುಕಟ್ಟೆಗೆ ಬರುವುದು ಕಡಿಮೆ ಏನೂ ಆಗಿಲ್ಲ. ಒಂದು ಲಕ್ಷ Read more…

ಇಲ್ಲಿದೆ ಬಿಎಸ್‌ಎ ಗೋಲ್ಡ್ ಸ್ಟಾರ್‌ ವಿಶೇಷತೆಗಳ ಪಟ್ಟಿ

ಜಾವಾ ಬಳಿಕ ಮಹಿಂದ್ರಾ ಮಾಲೀಕತ್ವದ ಕ್ಲಾಸಿಕ್ ಲೆಜೆಂಡ್ಸ್‌ ಇದೀಗ ಬಿಎಸ್‌ಎ ಮೋಟಾರ್‌ ಸೈಕಲ್‌ಗಳನ್ನು ಐದು ದಶಕಗಳ ಬಳಿಕ ರಸ್ತೆಗೆ ಇಳಿಸಲು ಸಜ್ಜಾಗಿದೆ. 1861ರಲ್ಲಿ ಗನ್ ಉತ್ಪಾದಕನಾಗಿ ಸ್ಥಾಪಿತವಾದ ಬರ್ಮಿಂಗ್‌ಹ್ಯಾಮ್ Read more…

ರೆಟ್ರೋ ಅವತಾರದಲ್ಲಿ ಬಂದ ಬಿಎಸ್‌ಎ ’ಗೋಲ್ಡ್‌ ಸ್ಟಾರ್‌’

ಬ್ರಿಟಿಷ್‌ ಮೋಟಾರ್‌ ಸೈಕಲ್ ಉತ್ಪಾದಕ ಬಿಎಸ್‌ಎ ಮೋಟಾರ್‌ ಸೈಕಲ್ಸ್‌ ದಶಕಗಳ ಬಳಿಕ ಮರುಜೀವ ಪಡೆದುಕೊಂಡಿದ್ದು, ಬ್ರಿಟನ್‌ನ ಬರ್ಮಿಂಗ್‌ಹ್ಯಾಂನಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭವೊಂದರಲ್ಲಿ ರೀಲಾಂಚ್ ಆಗಿದೆ. ಮಹಿಂದ್ರಾ ಸಮೂಹದ ಕ್ಲಾಸಿಕ್ Read more…

ಯೆಜ್ಡಿ ಬೈಕ್‌ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್: ಮತ್ತೆ ರಸ್ತೆಗಿಳಿಯಲಿದ್ದಾನೆ ’ರೋಡ್‌‌ ಕಿಂಗ್’

ದಶಕಗಳ ಹಿಂದೆ ಭಾರತೀಯ ರಸ್ತೆಗಳಲ್ಲಿ ತನ್ನದೇ ಹವಾ ಎಬ್ಬಿಸಿದ್ದ ’ಕ್ಲಾಸಿಕ್ ಲೆಜೆಂಡ್ಸ್‌’ನ ’ಯೆಜ಼್ಡಿ’ ಬೈಕುಗಳು ದೇಶೀ ಮಾರುಕಟ್ಟೆಗೆ ಮತ್ತೊಮ್ಮೆ ಪ್ರವೇಶಿಸಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮೋಟರ್‌ Read more…

ಶಾಕಿಂಗ್​: ಸವಾರನ ನಿಯಂತ್ರಣ ತಪ್ಪಿ ಏಕಾಏಕಿ ಬಟ್ಟೆ ಅಂಗಡಿ ಒಳಗೆ ನುಗ್ಗಿದ ಬೈಕ್​…..!

ನಿಯಂತ್ರಣ ತಪ್ಪಿದ್ದ ಬೈಕ್​​ ಬಟ್ಟೆ ಅಂಗಡಿಗೆ ನುಗ್ಗಿದ ಪರಿಣಾಮ ಬೈಕ್​ ಸವಾರ ಕೌಂಟರ್​ನೊಳಕ್ಕೆ ಹೋಗಿ ಬಿದ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯ ಸಿಸಿ ಟಿವಿ ದೃಶ್ಯಾವಳಿ Read more…

ಟೋಯಿಂಗ್‌​​​ ಆಗುತ್ತಿದ್ದ ಬೈಕ್​​ ಏರಿದ ಸವಾರ..! ವೈರಲ್​ ಆಯ್ತು ವಿಡಿಯೋ

ಬೈಕ್​ ಸವಾರನ ಸಮೇತ ಬೈಕ್​ನ್ನು ಟೋಯಿಂಗ್‌​ ಮಾಡಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪುಣೆಯಲ್ಲಿ ಈ ಘಟನೆ ನಡೆದಿದ್ದು ಪಾರ್ಕಿಂಗ್​ ಅಲ್ಲದ ಜಾಗದಲ್ಲಿ ನಿಂತಿದ್ದ ಬೈಕ್​ನ್ನು ಟೋಯಿಂಗ್‌​ Read more…

ಹೋಂಡಾ ಶೈನ್ ಖರೀದಿಸುವವರಿಗೆ ಸಿಗಲಿದೆ ಕ್ಯಾಶ್‌ಬ್ಯಾಕ್…! ಇಲ್ಲಿದೆ ಈ ಕುರಿತ ವಿವರ

ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದ ಹೋಂಡಾದ ಶೈನ್‌ ಬೈಕ್‌ನ ಬೆಲೆಯನ್ನು 1,072 ರೂ.ಗಳಷ್ಟು ಏರಿಕೆ ಮಾಡಲಾಗಿದೆ. ಡ್ರಮ್ ಮತ್ತು ಡಿಸ್ಕ್‌ ಬ್ರೇಕ್‌ ಅವತರಣಿಕೆಗಳಿರುವ-ಬಿಎಸ್‌6 ಮಾಡೆಲ್‌‌ ಬೈಕ್‌ಗಳ ಬೆಲೆಯನ್ನು ಕಳೆದ ಎರಡು Read more…

ಬೈಕ್​​ಗೆ ಗುದ್ದಿದ ಟ್ರೈನ್: ಸವಾರ ಬದುಕುಳಿದಿದ್ದೇ ಪವಾಡ..!

ರೈಲ್ವೆ ಕ್ರಾಸಿಂಗ್​ ಬಳಿ ದಾಟುವಾಗ ಎಷ್ಟು ಎಚ್ಚರವಾಗಿದ್ದರೂ ಕಡಿಮೆಯೇ. ಆದರೆ ಕೆಲವರು ಎಷ್ಟು ಗಡಿಬಿಡಿಯಲ್ಲಿ ಇರ್ತಾರೆ ಅಂದರೆ ಅವರಿಗೆ ರೈಲು ತಾಕಿದ್ರೆ ಜೀವವೇ ಹೋಗಬಹುದು ಎಂಬ ಭಯವೂ ಇರೋವಂತೆ Read more…

ಅಚ್ಚರಿಗೊಳಿಸುತ್ತೆ ರಿಯಲ್‌ ʼಬಾಹುಬಲಿʼಯ ಸಾಹಸ…!

ವ್ಯಕ್ತಿಯೊಬ್ಬ ತನ್ನ ತಲೆ ಮೇಲೆ ಬೈಕ್ ಹೊತ್ತು ಬಸ್ ನ ಟಾಪ್ ಹತ್ತುವ ವಿಡಿಯೋ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಡಾ.ಅಜಯಿತಾ ಎಂಬುವವರು ಟ್ವಿಟರ್ ನಲ್ಲಿ ಅಪ್ ಲೋಡ್ Read more…

ಮರಿಯಾನೆಯ ಪ್ರಾಣ ಕಾಪಾಡಿದ ಥೈಲ್ಯಾಂಡ್ ರಕ್ಷಣಾ ಸಿಬ್ಬಂದಿ…!

ಥೈಲಾಂಡ್​ನ ರಕ್ಷಣಾ ಇಲಾಖೆ ಸಿಬ್ಬಂದಿ ನಡುರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಆನೆ ಮರಿಯ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...