alex Certify Motorbike | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ಬೈಕ್​ನಲ್ಲಿ ಕುಳಿತು ಲ್ಯಾಪ್​ಟಾಪ್​ ನಲ್ಲಿ ಯುವತಿ ಕೆಲಸ; ನೆಟ್ಟಿಗರು ಶಾಕ್​

ಆಧುನಿಕ ಜೀವನದ ಜಂಜಾಟದಲ್ಲಿ ವೈಯಕ್ತಿಕ ಜೀವನ ಹಾಗೂ ವೃತ್ತಿ ಕ್ಷೇತ್ರವನ್ನು ಸರಿದೂಗಿಸುವುದೇ ಒಂದು ಸವಾಲಿನ ಕೆಲಸವಾಗಿದೆ. ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂಥ ಘಟನೆಯೊಂದು ಬೆಂಗಳೂರಿನ ಬೀದಿಯೊಂದರಲ್ಲಿ ಕಂಡು Read more…

ಕೆ300 ಆರ್‌ – ಕೆ300 ಎನ್‌ ಬೈಕುಗಳ ಬೆಲೆಯಲ್ಲಿ ಭಾರೀ ಇಳಿಕೆ….!

ಕೀವೇ ತನ್ನ ಕೆ300 ಎನ್‌ ಹಾಗೂ ಕೆ300 ಆರ್‌ ಬೈಕ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ಈ ಹಿಂದೆ 2.65-2.85 ಲಕ್ಷ ರೂ.ವರೆಗೆ ಇದ್ದ ಕೆ300 ಇದೀಗ 2.55 Read more…

ಭಾರತದ ಮಾರುಕಟ್ಟೆಗೆ ಸುಜ಼ುಕಿಯಿಂದ ಹಯಾಬೂಸಾ ಬೈಕ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

  ಸುಜ಼ುಕಿ ಮೋಟರ್‌ ಕಾರ್ಪೋರೇಷನ್ ತನ್ನ ಐಕಾನಿಕ್ ’ಹಯಾಬೂಸಾ’ ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮೂರನೇ ತಲೆಮಾರಿನ ಹಯಾಬೂಸಾ ಮಾಡೆಲ್‌ OBD2-A ಮಾನ್ಯವಾಗಿದ್ದು, ಇಂದಿನ ಕಾಲದಯ ಸವಾರರ ಆದ್ಯತೆಗಳಿಗೆ Read more…

ಉರಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ಸಂಚಾರೀ ಪೇದೆಗೆ ನೀರಿನ ಬಾಟಲಿ ಕೊಟ್ಟ ವ್ಲಾಗರ್‌

ಅನ್ಯರ ಮೇಲೆ ಸಹಾನುಭೂತಿ ಹಾಗೂ ಕರುಣೆ ಹೊಂದುವುದು ಶ್ರೇಷ್ಠ ಚಿಂತನೆಗಳಲ್ಲಿ ಒಂದು. ಹೈದರಾಬಾದ್‌ನ ಉರಿ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರೀ ಪೊಲೀಸ್ ಪೇದೆಗಳಿಗೆ ನೀರಿನ ಬಾಟಲಿಗಳನ್ನು ನೀಡುತ್ತಿರುವ ವ್ಯಕ್ತಿಯೊಬ್ಬರನ್ನು Read more…

‘Romancing stunts’: ಚಲಿಸುವ ಬೈಕ್ ನಲ್ಲೇ ಯುವ ಜೋಡಿ ರೊಮ್ಯಾನ್ಸ್

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದ ಘಟನೆಯೊಂದರಲ್ಲಿ, ಹೋಳಿ ಹಬ್ಬದ ಮುನ್ನಾದಿನದಂದು ಜೋಡಿಯೊಂದು ಮೋಟಾರು ಬೈಕ್‌ ನಲ್ಲಿ ‘ರೊಮ್ಯಾನ್ಸಿಂಗ್ ಸ್ಟಂಟ್’ ಮಾಡುತ್ತಿರುವುದು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಜೋಡಿಯ Read more…

ಭವಿಷ್ಯದ ಬೈಕ್‌ ಕಲ್ಪನೆ ಹಂಚಿಕೊಂಡ ಯುವಕ: ನೆಟ್ಟಿಗರು ಫಿದಾ

ಸೂಪರ್‌ ಕಾರ್‌ನ ನೋಟವನ್ನು ಹೊಂದಿರುವ ಬ್ಯಾಟರಿ ಚಾಲಿತ ಮೋಟಾರ್‌ಬೈಕ್ ಪ್ರಸ್ತುತ ಅದರ ನೋಟಕ್ಕಾಗಿ ವೈರಲ್ ಆಗುತ್ತಿದೆ. ಬೈಕ್ ಉತ್ಸಾಹಿ ಪ್ರಿಯಾಂಕಾ ಕೊಚ್ಚರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು Read more…

ಸ್ಟೈಲ್​ ಮಾಡಲು ಹೋಗಿ ಬೈಕ್‌ ಸಮೇತ ಬಿದ್ದ ಯುವತಿ: ವಿಡಿಯೋ ವೈರಲ್​

ಕೌಶಲ ಮತ್ತು ಮೂರ್ಖತನದ ನಡುವೆ ಬಹಳ ಸೂಕ್ಷ್ಮವಾದ ಗೆರೆ ಇದೆ. ಕೆಲವರು ಈ ಸರಳ ಮತ್ತು ಮುಖ್ಯವಾದ ಅಂಶವನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತಾರೆ. ಪರಿಣಾಮವಾಗಿ, ಅವರು ಭಯಾನಕ ಫಲಿತಾಂಶ ಎದುರಿಸುತ್ತಾರೆ. Read more…

ಗರ್ಭಿಣಿ ಪತ್ನಿಯನ್ನು ಬೈಕ್ ಗೆ ಕಟ್ಟಿ 200 ಮೀಟರ್ ಗೂ ಹೆಚ್ಚು ದೂರ ಎಳೆದೊಯ್ದ ಪಾಪಿ ಪತಿ ಅರೆಸ್ಟ್

ಪಿಲಿಭಿತ್: ಉತ್ತರ ಪ್ರದೇಶದ ಪಿಲಿಭಿತ್‌ ನಲ್ಲಿ ಗರ್ಭಿಣಿ ಮಹಿಳೆಯನ್ನು ಮೋಟಾರ್ ಬೈಕ್‌ ಗೆ ಕಟ್ಟಿ 200 ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದಿದ್ದ ಪತಿಯನ್ನು ಬಂಧಿಸಲಾಗಿದೆ. ಆರೋಪಿ ಮದ್ಯವ್ಯಸನಿಯಾಗಿದ್ದು, ಅದಕ್ಕೆ Read more…

ರಾಯಲ್‌ ಎನ್‌ಫೀಲ್ಡ್‌ ಸ್ಕ್ರಾಮ್ 411 ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ರಾಯಲ್ ಎನ್‌ಫೀಲ್ಡ್‌ನಿಂದ ಮುಂದಿನ ಮೋಟಾರ್‌ಸೈಕಲ್ ಆಗಿ ಸ್ಕ್ರ್ಯಾಮ್ 411 ಬರುತ್ತಿದೆ. ಬಿಳಿ, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿರುವ ಹೊಸ ಮೋಟಾರ್‌‌ ಸೈಕಲ್‌ನ ಫೋಟೋಗಳನ್ನು ಕಂಪನಿಯ ಶೋ ರೂಂಗಳಲ್ಲಿ ಬಿತ್ತರಿಸಲಾಗಿದೆ. Read more…

ಯೆಜ್ಡಿ ಸ್ಕ್ರಾಂಬ್ಲರ್‌ vs ಹೋಂಡಾ ಸಿಬಿ350 ಆರ್.ಎಸ್‌..! ಇಲ್ಲಿದೆ ಇವುಗಳ ನಡುವಿನ ವ್ಯತ್ಯಾಸ

ಜಾವಾ ಹಾಗೂ ಬಿಎಸ್‌ಎ ಮೋಟರ್‌ಸೈಕಲ್ಸ್‌ (ಯುಕೆ) ಬಳಿಕ ಮಹಿಂದ್ರಾ ಮಾಲೀಕತ್ವದ ಕ್ಲಾಸಿಕ್ ಲೆಜೆಂಡ್ಸ್‌‌‌ ಇದೀಗ ಯೆಜ್ಡಿ ಬ್ರಾಂಡ್‌‌ನ ಮೋಟರ್‌ ಬೈಕನ್ನು ಮರುಪರಿಚಯಿಸಿದೆ. 1990ರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ರಾರಾಜಿಸುತ್ತಿದ್ದ Read more…

ಎರಡು ಹೊಸ ಬಣ್ಣಗಳಲ್ಲಿ ಯಮಹಾ FZS 25 ಲಾಂಚ್‌

ಯಮಹಾ ಮೋಟಾರ್ಸ್ ತನ್ನ ಕ್ವಾರ್ಟರ್-ಲೀಟರ್ ಸ್ಟ್ರೀಟ್‌ ಫೈಟರ್ ಬೈಕ್‌ಗಾಗಿ MY2022 ನವೀಕರಣಗಳನ್ನು ಹೊಸ ಬಣ್ಣದ ಆಯ್ಕೆಗಳ ರೂಪದಲ್ಲಿ ಬಿಡುಗಡೆ ಮಾಡಿದೆ. ಎರಡು ರೂಪಾಂತರಗಳಲ್ಲಿ ಲಭ್ಯವಿರುವ 2022 ಯಮಹಾ FZS Read more…

ಹೀರೋ ಎಕ್ಸ್‌ಪಲ್ಸ್‌ 200 4ವಿ: ಎರಡನೇ ಲಾಟ್‌ ಬೈಕ್‌ಗಳಿಗೆ ಬುಕಿಂಗ್ ಶುರು

ತನ್ನ ಡಿಜಿಟಲ್ ಅಭಿಯಾನಗಳು ಹಾಗೂ ಕಾಂಟಾಕ್ಟ್‌ಲೆಸ್ ಗ್ರಾಹಕ ಅನುಭವಕ್ಕೆ ಇನ್ನಷ್ಟು ಬಲ ನೀಡಲು ಮುಂದಾಗಿರುವ ಹೀರೋ ಮೋಟೋಕಾರ್ಪ್‌ನ ಎಕ್ಸ್‌ಪಲ್ಸ್‌ 200 4 ವಿ ಬೈಕಿಗೆ ಬುಕಿಂಗ್ ಗವಾಕ್ಷಿಗೆ ಚಾಲನೆ Read more…

ಇದೇ ನೋಡಿ 1 ಕೋಟಿ ಮೈಲಿಗಲ್ಲು ಮುಟ್ಟಿದ 125 ಸಿಸಿಯ ಮೊದಲ ಬೈಕ್

ಹೋಂಡಾ ಮೋಟರ್‌ಸೈಕಲ್ ಮತ್ತು ಸ್ಕೂಟರ್‌ ಇಂಡಿಯಾ ಪ್ರೈ ಲೀ, ತನ್ನ ಹೋಂಡಾ ಶೈನ್ ಮಾಡೆಲ್‌ನ ಒಂದು ಕೋಟಿ ಘಟಕಗಳು ಭಾರತದಲ್ಲಿ ಮಾರಾಟವಾಗಿವೆ ಎಂದು ತಿಳಿಸಿದೆ. ಎಂದಿಗೂ ಬೇಡಿಕೆಯಲ್ಲೇ ಇರುವ Read more…

ವಿಡಿಯೋ: ಲಾಂಚ್‌ ಆಗಲು ಯೆಜ್ಡಿ ಸ್ಕ್ರಾಂಬ್ಲರ್‌ ರೆಡಿ

ಜಾವಾ ಬೈಕುಗಳ ಮರುಪರಿಚಯದ ಬೆನ್ನಿಗೆ ಕ್ಲಾಸಿಕ್ ಲೆಜೆಂಡ್ಸ್‌ ಮತ್ತೊಂದು ಸುಪ್ರಸಿದ್ಧ ಬ್ರಾಂಡ್ ’ಯೆಜ್ಡಿ’ ಸರಣಿಯನ್ನು ಭಾರತದಲ್ಲಿ ಇದೇ ಜನವರಿ 13, 2022ರಲ್ಲಿ ಲಾಂಚ್‌ ಮಾಡಲಿದೆ. ಯೆಜ್ಡಿಯನ್ನು ಎರಡು ಹೊಸ Read more…

ಬೈಕ್‌ ಸೈಲೆನ್ಸರ್‌ ಮಾರ್ಪಡಿಸಿ ಕರ್ಕಶ ಶಬ್ದ ಮಾಡುತ್ತಿದ್ದವರಿಗೆ ಚಳಿ ಬಿಡಿಸಿದ ಟ್ರಾಫಿಕ್‌ ಪೊಲೀಸ್‌

ಮಿತಿಮೀರಿದ ವಾಹನಗಳು ರಸ್ತೆಗಿಳಿಯುವ ಮೂಲಕ ಈಗಾಗಲೇ ಮಹಾನಗರಗಳಲ್ಲಿ ವಾಯುಮಾಲಿನ್ಯ ಪ್ರಮಾಣ ಗರಿಷ್ಠ ಮಟ್ಟ ತಲುಪಿದೆ. ಜನರು ನಿತ್ಯ ಉಸಿರಾಡುವ ಗಾಳಿ ವಿಷವಾಗಿ ಪರಿಣಮಿಸಿದೆ. ರಾಷ್ಟ್ರ ರಾಜಧಾನಿಯಾದ ನವದೆಹಲಿಯಲ್ಲೇ ವಿಷಾನಿಲ Read more…

ಮಾರ್ಪಾಡು ಮಾಡಲಾದ ಎನ್‌ಫೀಲ್ಡ್ ಇಂಟರ್ಸೆಪ್ಟರ್‌ 650 ಹೇಗೆ ಕಾಣುತ್ತಿದೆ ಗೊತ್ತಾ…?

ಜಗತ್ತಿನ ಅತ್ಯಂತ ಹಳೆಯ ದ್ವಿಚಕ್ರ ವಾಹನ ಉತ್ಪಾದಕರಲ್ಲಿ ಒಂದಾದ ರಾಯಲ್ ಎನ್‌ಫೀಲ್ಡ್‌ನ ರೆಟ್ರೋ ಮತ್ತು ಕ್ಲಾಸಿಕ್ ಶೈಲಿಯ ಬೈಕ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಅವುಗಳದ್ದೇ ಟ್ರೆಂಡ್ ಇದೆ. ಬ್ರಾಂಡ್‌ನ ಫ್ಲಾಗ್‌ಶಿಪ್‌ನಲ್ಲಿ Read more…

ತ್ವರಿತವಾಗಿ ಚಾರ್ಜ್ ಆಗುವ ಬ್ಯಾಟರಿಗಾಗಿ ಬೆಂಗಳೂರು ಮೂಲದ ಸ್ಟಾರ್ಟ್‌ ಅಪ್‌ ನೊಂದಿಗೆ ಕೈಜೋಡಿದ ಹೀರೋ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಹೀರೋ ಎಲೆಕ್ಟ್ರಿಕ್, ತಾನು ಉತ್ಪಾದಿಸುವ ಎಲ್ಲಾ ಇವಿಗಳಿಗೆ ಬ್ಯಾಟರಿಗಳನ್ನು ಪೂರೈಸಲು ಬೆಂಗಳೂರು ಮೂಲದ ಬ್ಯಾಟರಿ ತಂತ್ರಜ್ಞಾನ ಸ್ಟಾರ್ಟ್‌ಅಪ್ ಲಾಗ್‌9 ಮೆಟೀರಿಯಲ್ಸ್‌ ಜೊತೆಗೆ Read more…

BMW ನಿಂದ ದೇಶದಲ್ಲಿ 5,000 ದ್ವಿಚಕ್ರ ವಾಹನಗಳ ಮಾರಾಟ

ಜರ್ಮನಿಯ ಐಷಾರಾಮಿ ಕಾರು ಉತ್ಪಾದಕ ಬಿಎಂಡಬ್ಲ್ಯೂ ಭಾರತದಲ್ಲಿ ತನ್ನ ಮೋಟರ್‌ ಸೈಕಲ್ ಅಂಗ ಬಿಎಂಡಬ್ಲ್ಯೂ ಮೋಟೊರ‍್ರಾಡ್‌ 2021ರಲ್ಲಿ ಇದುವರೆಗೂ 5,000 ಮೋಟರ್‌ ಸೈಕಲ್‌ಗಳನ್ನು ಮಾರಾಟ ಮಾಡಿದ್ದಾಗಿ ತಿಳಿಸಿದೆ. 2020ಕ್ಕೆ Read more…

ರಾಯಲ್ ಎನ್‌ಫೀಲ್ಡ್‌ ಬ್ರಾಂಡ್‌‌ ಅಡಿ ಬರಲಿವೆಯೇ ವಿದ್ಯುತ್‌ ಚಾಲಿತ ಬೈಕುಗಳು…..?

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಯಲ್ ಎನ್‌ಫೀಲ್ಡ್‌ನ ಮಾತೃ ಸಂಸ್ಥೆ ಐಷರ್‌ ಮೋಟರ್ಸ್ ವಿವಿಧ ವರ್ಗಗಳ ಗ್ರಾಹಕರ ಅಗತ್ಯಕ್ಕನುಗುಣವಾಗಿ ಹೊಸ ರೇಂಜ್‌ನ ಎಲೆಕ್ಟ್ರಿಕ್ Read more…

ಬೈಕ್‌ ಪ್ರಿಯರಿಗೆ ಗುಡ್‌ ನ್ಯೂಸ್: ಬಹು ನಿರೀಕ್ಷೆಯ ರಾಯಲ್‌ ಎನ್‌ ಫೀಲ್ಡ್ ಹೊಸ ವರ್ಷನ್‌ ಮಾರುಕಟ್ಟೆಗೆ

ಹಿಮಾಲಯನ್ ಬೈಕ್‌ನ ಹೊಸ ವರ್ಶನ್‌ ‌ಅನ್ನು ಭಾರತ, ಯೂರೋಪ್ ಹಾಗೂ ಬ್ರಿಟನ್‌‌ನ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ ರಾಯಲ್‌ ಎನ್‌ಫೀಲ್ಡ್‌‌. ಸಾಹಸ ಹಾಗೂ ಟೂರಿಂಗ್‌ಗೆ ಹೇಳಿ ಮಾಡಿಸಿರುವ ಈ ಮೋಟರ್‌ Read more…

ತ್ಯಾಜ್ಯದಿಂದ ಬೈಕ್ ಅಭಿವೃದ್ಧಿಪಡಿಸಿದ 9ನೇ ತರಗತಿ ವಿದ್ಯಾರ್ಥಿ

ಕಸದಿಂದ ರಸ ಎಂಬ ನಾಣ್ಣುಡಿಯನ್ನು ಅಕ್ಷರಶಃ ಸಾಬೀತುಪಡಿಸುವ ನಿದರ್ಶನವೊಂದರಲ್ಲಿ ಕೇರಳದ ಕೊಚ್ಚಿಯ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಆಟೋಮೊಬೈಲ್ ವರ್ಕ್‌ಶಾಪ್‌ನಲ್ಲಿ ಇದ್ದ ತ್ಯಾಜ್ಯ ವಸ್ತುಗಳನ್ನು ಬಳಸಿ ಹಗುರವಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...