alex Certify Monkey | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೋತಿಗೇ ಚೇಷ್ಠೆ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವಕ…! ವಿಡಿಯೋ ವೈರಲ್​

ಪ್ರಾಣಿಗಳನ್ನು ಕಂಡು ಕುಚೇಷ್ಠೆ ಮಾಡಲು ಹೋಗಿ ಪೇಚಿಗೆ ಸಿಲುಕುವವರು ಹಲವರು. ಅದರಲ್ಲಿಯೂ ಮಂಗ ಎಂದರೇನೆ ಚೇಷ್ಠೆಗೆ ಹೆಸರುವಾಸಿ. ಅಂಥ ಮಂಗನಿಗೆ ಕಿರಿಕ್​ ಮಾಡಲು ಹೋದರೆ ಸುಮ್ಮನೆ ಬಿಡುವುದೆ? ಮಂಗನಿಗೇ Read more…

ಅಚ್ಚರಿಯಾದರೂ ಇದು ನಿಜ…! ಈ ಗ್ರಾಮದಲ್ಲಿ ಮಂಗಗಳ ಹೆಸರಿನಲ್ಲಿದೆ 32 ಎಕರೆ ಜಮೀನು

ಭೂ ವಿವಾದಗಳು ಸಾಮಾನ್ಯವಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮಹಾರಾಷ್ಟ್ರದ ಗ್ರಾಮ ಒಂದರಲ್ಲಿ ಮಂಗಗಳ ಹೆಸರಿನಲ್ಲಿ 32 ಎಕರೆ ಜಮೀನು ಇದ್ದು, ಪ್ರಸ್ತುತ ಇಲ್ಲಿ ವಾಸವಿರುವವರು ಸಹ ಇದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. Read more…

ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ ಕೋತಿಗೆ ಸ್ಥಳೀಯರಿಂದ ಅಂತ್ಯಕ್ರಿಯೆ

ರಾಜಸ್ಥಾನದ ಅಲ್ವಾರ್‌ನಲ್ಲಿ ಕೋತಿಯ ಅಂತ್ಯಕ್ರಿಯೆ ನಡೆಸುವ ಮನಕಲಕುವ ಹೃದಯ ವಿದ್ರಾವಕ ವೀಡಿಯೊ ಸಾಮಾಜಿಕ‌ ಜಾಲತಾಣದಲ್ಲಿ ನೆಟ್ಟಿಗರನ್ನು ಭಾವುಕರನ್ನಾಗಿದೆ. ವಿದ್ಯುತ್ ಸ್ಪರ್ಶದಿಂದ ಕೋತಿ ಗಾಯಗೊಂಡು ಸಾವನ್ನಪ್ಪಿತ್ತು. ಸ್ಥಳೀಯರು 5 ತಿಂಗಳ Read more…

Video: ಸಾವಿನ ಸನಿಹದಲ್ಲಿದ್ದಾಗ ಮಂಗನಿಂದ ಸಖತ್‌ ಪ್ಲಾನ್;‌ ಮರದಿಂದ ಕೆಳಕ್ಕೆ ಬಿದ್ದ ಹುಲಿ

ಹಸಿದ ಹುಲಿಯೊಂದು ಕೋತಿಯನ್ನು ಬೇಟೆಯಾಡಲು ಯತ್ನಿಸುತ್ತಿರುವ ರೋಚಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರವೊಂದರ ಮೇಲಿದ್ದ ಕೋತಿಯನ್ನು ಬೇಟೆಯಾಡಲು ಯತ್ನಿಸಿದ ಹುಲಿ ದಯನೀಯವಾಗಿ ವಿಫಲವಾಗುತ್ತದೆ. ಮಧ್ಯಮ ಗಾತ್ರದ Read more…

ಬೀದರ್ ನಲ್ಲಿ ಪೈಶಾಚಿಕ ಕೃತ್ಯ: ಮತ್ತು ಬರಿಸಿ ಮರಕ್ಕೆ ನೇಣು ಹಾಕಿ ಕೋತಿಗಳ ಹತ್ಯೆ

ಬೀದರ್: ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮುರಾಳ ಗ್ರಾಮದಲ್ಲಿ ನಾಲ್ಕು ಕೋತಿಗಳಿಗೆ ಮತ್ತು ಬರುವ ಔಷದ ನೀಡಿ ಹತ್ಯೆ ಮಾಡಲಾಗಿದೆ. ಮುರಾಳ ಸಮೀಪ ಹುಣಸೆಮರಕ್ಕೆ ನೇಣು ಹಾಕಿ ಕೋತಿಗಳನ್ನು Read more…

ಬ್ಯಾಗ್​ ಜಿಪ್​ ತೆಗೆದು ಹಣ್ಣು ಎತ್ತಿಕೊಂಡ ಕಿಲಾಡಿ ಕೋತಿ..!

ಮಂಗಗಳ ಚೇಷ್ಟೆ ಮಾಡುವ ವಿಡಿಯೋಗಳಿಗೇನು ಸಾಮಾಜಿಕ ಜಾಲತಾಣದಲ್ಲಿ ಕೊರತೆ ಇಲ್ಲ. ಅವುಗಳ ಚೇಷ್ಟೆಗಳು ನೋಡಲು ಸಾಕಷ್ಟು ಮುದ್ದಾಗಿರುತ್ತವೆ. ಕೋತಿಗಳು ಪ್ರವಾಸಿ ತಾಣಗಳಲ್ಲಿ ಜನರನ್ನು ಗೋಳು ಹೊಯ್ದುಕೊಳ್ಳುವ, ಬ್ಯಾಗ್​- ಕವರ್​ಗಳನ್ನು Read more…

ಕೋತಿಯನ್ನು ಗಾಬರಿಗೊಳಿಸಿದ ಸುಂದರ ಹುಡುಗಿಯ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಫನ್ನಿ ಫನ್ನಿ ವಿಡಿಯೋಗಳಿಗೇನು ಕೊರತೆಯೇ ಇಲ್ಲ. ನಿಮ್ಮ ಮುಖ ನೋಡಿ ಯಾರಾದರೂ ಭಯಗೊಂಡರೆ ನಿಮಗೆ ಹೇಗನಿಸುತ್ತದೆ ? ಅದರಲ್ಲೂ ಒಂದು ಪ್ರಾಣಿಯು ನಿಮಗೆ ಹೆದರಿದರೆ ಭಾವನೆ Read more…

ನೋಡನೋಡುತ್ತಿದ್ದಂತೆ ಡಿಸಿ ಕನ್ನಡಕ ಎಗರಿಸಿ ಮಂಗ ಪರಾರಿ…!

ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟ್​ ಅವರ ಕನ್ನಡಕವನ್ನು ಕೋತಿಯೊಂದು ಎಗರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೃಂದಾವನ ಮಥುರಾದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಜನ್ಮಾಷ್ಟಮಿಯಂದು ಸಂಭವಿಸಿದ ಕಾಲ್ತುಳಿತ ಘಟನೆಯ Read more…

ಕೋತಿ ಮಾಡಿದ ಚೇಷ್ಟೆಯಿಂದ ಬೇಸ್ತುಬಿದ್ದ ಪೊಲೀಸರು….!

ಕೋತಿಯೊಂದು ಮಾಡಿದ ಕಿತಾಪತಿಯಿಂದ ಪೊಲೀಸರು ಬೆಸ್ತುಬಿದ್ದ ಪ್ರಸಂಗ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಕೋತಿಯೊಂದು ತುರ್ತು ಸ್ಪಂದನಾ ತಂಡದ 911 ಕರೆ ಮಾಡಿದ್ದು. ಪೊಲೀಸರು ಎದ್ದೆನೋ ಬಿದ್ದೆನೋ ಎಂದು ಓಡೋಡಿಕೊಂಡು ಕರೆ Read more…

‘ಸ್ಮಾರ್ಟ್​ ಫೋನ್’ ಕದಿಯಲು ಯತ್ನಿಸಿದ ಕಿಲಾಡಿ ಮಂಗ….!

ಆಧುನಿಕ ತಂತ್ರಜ್ಞಾನದ ವ್ಯಾಮೋಹವು ಪ್ರಾಣಿಗಳ ಮೇಲೂ ಹೇಗೆ ಪರಿಣಾಮ ಬೀರಿರಬಹುದು ಎಂಬುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ. ಮಂಗವೊಂದು ತನ್ನ ಮರಿಯೊಂದಿಗೆ ಕುಳಿತಿದ್ದು, ಆ ಮರಿ Read more…

ಮರಿ ಮಂಗಕ್ಕೆ ಫಸ್ಟ್​ ಏಡ್​ ನೀಡಿದ ದೊಡ್ಡ ಮಂಗ; ನೆಟ್ಟಿಗರು ಖುಷ್​

ದೈಹಿಕ ಅಥವಾ ಮಾನಸಿಕವಾಗಿ ಮಕ್ಕಳಿಗೆ ಸಮಸ್ಯೆ ಎದುರಾದಾಗ ಪೋಷಕರು ಅವರ ರಕ್ಷಣೆಗೆ ಬರುತ್ತಾರೆ. ಇದು ಸಹಜವಾಗಿ, ಅವರಲ್ಲಿ ಒಂದಷ್ಟು ಪರಿಹಾರ ಇಟ್ಟುಕೊಂಡಿರುತ್ತಾರೆ. ಆದರೆ ಪ್ರಾಣಿಗಳೇನು ಮಾಡಬಹುದು? ಅವೂ ಸಹ Read more…

ಮಗು ಎಳೆದೊಯ್ಯಲು ಯತ್ನಿಸಿತ್ತಾ ಮಂಗ ? ವೈರಲ್‌ ಆಗಿರೋ ಹಳೆ ವಿಡಿಯೋದಲ್ಲಿದೆ ಒಂದು ಟ್ವಿಸ್ಟ್

ಮಂಗವೊಂದು ಪುಟ್ಟ ಮಗುವನ್ನು ದರದರನೆ ಎಳೆದುಕೊಂಡು ಓಡಿಹೋಗಲು ಯತ್ನಿಸುತ್ತಿರುವ ಹಳೆಯ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಗಲ್ಲಿಯೊಂದರಲ್ಲಿ ಸಣ್ಣ ಮಕ್ಕಳು ಕುಳಿತಿದ್ದು, ಅಲ್ಲಿಗೆ ಚಿಕ್ಕ ಮೋಟರ್​ Read more…

Shocking: ನಾಲ್ಕು ತಿಂಗಳ ಕಂದಮ್ಮನನ್ನು ಮೂರಂತಸ್ತಿನ ಕಟ್ಟಡದ ಮೇಲಿಂದ ಕೆಳಗೆಸೆದ ಕೋತಿಗಳು

ಕೋತಿಗಳ ಹಿಂಡೊಂದು ನಾಲ್ಕು ತಿಂಗಳ ಪುಟ್ಟ ಕಂದನನ್ನು ಮೂರಂತಸ್ತಿನ ಕಟ್ಟಡದಿಂದ ಕೆಳಗೆಸೆದಿದ್ದು, ಇದರ ಪರಿಣಾಮ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ Read more…

ಕಲ್ಲಿನಿಂದ ಮೃಗಾಲಯದ ಗಾಜಿನ ಗೋಡೆ ಒಡೆದ ಮರಿ ಕೋತಿ….!

ನೀವೇನಾದ್ರೂ ತರಲೆ ಮಾಡುತ್ತಿದ್ದರೆ, ಏನದು ಕಪಿಯಂತೆ ಆಡುತ್ತೀಯಲ್ಲಾ ಅಂತಾ ನಿಮಗೆ ಗದರಿರುವ ಅನುಭವವಾಗಿರಬಹುದು. ಮಂಗಗಳು ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಒಂದಾಗಿದೆ. ಮಂಗಗಳು ಕಾಡಿನಲ್ಲಿ ಮರದಿಂದ ಮರಕ್ಕೆ Read more…

ಪೊಲೀಸಪ್ಪನ ಕೈಯಿಂದ ಮಾವಿನಹಣ್ಣು ತಿಂದ ಕೋತಿರಾಯ: ವಿಡಿಯೋ ನೋಡಿ ನೆಟ್ಟಿಗರು ಖುಷ್

ʼಚಾರ್ಲಿ 777ʼ ಸಿನೆಮಾ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯ ಎಂಥಹದ್ದು ಅನ್ನೋದನ್ನ ತೋರಿಸಿತ್ತು. ಅದೇ ರೀತಿ ಕೇವಲ ಶ್ವಾನಗಳಷ್ಟೇ ಅಲ್ಲ ಬೇರೆ ಪ್ರಾಣಿಗಳೂ ಕೂಡಾ ಮನುಷ್ಯರೊಂದಿಗೆ ಸಹಜವಾಗಿ Read more…

ಯುವಕನ ಹತ್ಯೆ ಪ್ರಕರಣ: ಸಾಕ್ಷಿಗಳನ್ನು ಹೊತ್ತೊಯ್ದ ಕೋತಿ…..!

ರಾಜಸ್ಥಾನದ ಜೈಪುರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೊಲೆಯ ಸುಳಿವು ನೀಡಿದ್ದ ಪ್ರಮುಖ ಸಾಕ್ಷ್ಯವನ್ನು ಕೋತಿಯೊಂದು ಹೊತ್ತೊಯ್ದಿದೆ. ಜೈಪುರದ ಚಾಂದ್ವಾಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನ ಹತ್ಯೆ ನಡೆದಿತ್ತು. Read more…

ಪುಟ್ಟ ಮಗುವನ್ನು ಕಿಡ್ನಾಪ್‌ ಮಾಡಿ ಪರಾರಿಯಾಗುತ್ತಿತ್ತು ಮಂಗ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ…..!

ಮಕ್ಕಳನ್ನು ದುಷ್ಕರ್ಮಿಗಳು ಅಪಹರಿಸೋದನ್ನು ಕೇಳಿರ್ತೀರಾ. ಆದ್ರೆ ಇಲ್ಲೊಂದು ಕೋತಿ ಮನೆ ಮುಂದೆ ಆಟವಾಡ್ತಿದ್ದ ಮೂರು ವರ್ಷದ ಮಗುವನ್ನು ಕಿಡ್ನಾಪ್‌ ಮಾಡಲು ಪ್ರಯತ್ನಿಸಿದೆ. ಏಪ್ರಿಲ್‌ 19ರಂದು ನಡೆದ ಘಟನೆ ಇದು. Read more…

ಪೆದ್ದು ಪೆದ್ದಾಗಿ ಹಣ್ಣು ತಿಂದ ಮರಿ ಕೋತಿ: ಕ್ಯೂಟ್ ವಿಡಿಯೋಗೆ ಮನಸೋತ ನೆಟ್ಟಿಗರು

ಪ್ರಾಣಿಗಳ ವಿಡಿಯೋಗಳೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ನಾಯಿಮರಿಗಳ ಮುದ್ದಾದ ವಿಡಿಯೋಗಳು, ಬೆಕ್ಕುಗಳ ತುಂಟಾಟ, ಆನೆಮರಿಗಳ ಆಟ ನೋಡಲು ಮಜವಾಗಿರುತ್ತದೆ. ಇದೀಗ ಇಂಥದ್ದೇ ಒಂದು ಕ್ಯೂಟ್ ವಿಡಿಯೋ Read more…

ಬಾಯಾರಿದ ಕೋತಿಗೆ ನೀರು ಕುಡಿಸಿದ ಪೊಲೀಸ್; ವಿಡಿಯೋ ವೈರಲ್

ಬೇಸಿಗೆಯ ತಾಪಮಾನ ಜನರನ್ನಷ್ಟೇ ಅಲ್ಲದೇ ಪ್ರಾಣಿಗಳನ್ನು ಕಾಡುತ್ತಿದೆ. ನೀರಿಗಾಗಿ ಪ್ರಾಣಿಗಳು ಪರದಾಡುವುದು ಸಾಮಾನ್ಯವಾಗಿದೆ. ಇದಕ್ಕೊಂದು ಹಸಿಹಸಿ ಉದಾಹರಣೆ ಇಲ್ಲಿದೆ. ಮಹಾರಾಷ್ಟ್ರದ ಮಲ್ಶೇಜ್ ಘಾಟ್‌ನಲ್ಲಿ ಮಂಗವೊಂದು ತನ್ನ ಬಾಯಾರಿಕೆ ನೀಗಿಸಿಕೊಳ್ಳಲು Read more…

ಬುದ್ದಿವಂತಿಕೆಯಲ್ಲಿ ಕಡಿಮೆಯೇನಿಲ್ಲ ನಮ್ಮ ದೇಶದ ಮಂಗ…..!

ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳೋದು ಅತ್ಯಂತ ಅವಶ್ಯಕ. ಮನುಷ್ಯರಿಗಂತೂ ಇದಕ್ಕಾಗಿ ಹತ್ತಾರು ವಿಧಾನಗಳಿಗೆ. ಬ್ರಶ್ ಮಾಡಬಹುದು, ನಿಯಮಿತವಾಗಿ ಚೆಕಪ್ ಮಾಡಿಸಿಕೊಳ್ಳುವ ಮೂಲಕ ಹಲ್ಲುಗಳನ್ನು ಗಟ್ಟಿಯಾಗಿ, ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಆದ್ರೆ ಇಷ್ಟೆಲ್ಲಾ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಅಣ್ತಮ್ಮಂದಿರ ವಿಡಿಯೋ ನೋಡಿದ ಮಂಗಗಳ ರಿಯಾಕ್ಷನ್‌

ಅಂತರ್ಜಾಲದಲ್ಲಿ ಪ್ರಾಣಿಗಳ ಫನ್ನಿ ವಿಡಿಯೋಗಳಿಗೆ ಕೊರತೆ ಇಲ್ಲ. ಅದರಲ್ಲೂ ಮಂಗಗಳು ಮಾಡುವ ಚೇಷ್ಟೆಯಂತೂ ನೆಟ್ಟಿಗರಿಗೆ ಬೇರೆಯದ್ದೇ ಮಟ್ಟದ ಸಂತಸ ನೀಡುತ್ತವೆ. ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾದ ಈ ವಿಡಿಯೋದಲ್ಲಿ, ಸ್ಮಾರ್ಟ್‌ಫೋನ್‌ನಲ್ಲಿ Read more…

ತಪ್ಪಿಸಿಕೊಂಡ ಮಂಗಗಳನ್ನು ಹುಡುಕಲು ಹೆಲಿಕಾಪ್ಟರ್‌ ಬಳಸಿದ ಪೊಲೀಸ್

ಅಮೆರಿಕದ ಪೆನ್ಸಿಲ್ವೇನಿಯಾದ ಡ್ಯಾನ್‌ವಿಲ್ಲೆಯಲ್ಲಿ ಪ್ರಯೋಗಾಲಯಕ್ಕೆಂದು ಕೊಂಡೊಯ್ಯುತ್ತಿದ್ದ 100 ಮಂಗಗಳಿದ್ದ ಟ್ರಕ್ ಒಂದು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಬಚಾವಾಗಿ ಓಡಿಹೋದ ನಾಲ್ಕು ಮಂಗಗಳಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಡಂಪ್ ಟ್ರಕ್ ಒಂದರ Read more…

ಪೊಲೀಸರಿಗೆ ತಲೆನೋವಾದ ಮಂಗ…!

ರಾಯಚೂರು: ಪೊಲೀಸರನ್ನು ಕಂಡರೆ ಸಾಕು ಬಹುತೇಕರು ಅಂಜಿ, ನಿಂತಲ್ಲಿಯೇ ಬೆವರುತ್ತಾರೆ. ಆದರೆ, ಇಲ್ಲೊಂದು ಮಂಗ ಠಾಣೆಗೆ ನುಗ್ಗಿ ಪೊಲೀಸರನ್ನೇ ಹೆದರಿಸುತ್ತಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿಯೇ Read more…

ಕೋಕಾ ಕೋಲಾ ಕುಡಿದ ಕೋತಿ…! ಮಂಗನ ಟ್ಯಾಲೆಂಟ್ ವಿಡಿಯೋದಲ್ಲಿ ಸೆರೆ

ಚೇಷ್ಟೆಗೆ ಬಹುತೇಕರು ಕೋತಿಯನ್ನೇ ಉದಾಹರಿಸುತ್ತಾರೆ. ಒಮ್ಮೊಮ್ಮೆ ಕೋತಿಗಳ ವರ್ತನೆಗೆ ಜನರೇ ಆಶ್ಚರ್ಯ ಪಡುತ್ತಿರುತ್ತಾರೆ. ಇಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆಯಾದ Read more…

ಮಂಗಗಳ ಸಂತಾನೋತ್ಪತ್ತಿ ತಡೆಯಲು 3 ವರ್ಷಗಳಿಂದ ನಡೆಯುತ್ತಿದ್ದ ಪ್ರಯೋಗ ನಿಲ್ಲಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿಯಲ್ಲಿ ಕೋತಿಗಳ ಸಂಖ್ಯೆಯನ್ನು ನಿಯಂತ್ರಿಸಲು ದೆಹಲಿ ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ಮೂರು ವರ್ಷಗಳ ಹಿಂದೆ ಪ್ರಾರಂಭಿಸಿದ ಕೋತಿಗಳ ಟೆಲಿಸ್ಕೋಪಿಕ್ ಕ್ರಿಮಿನಾಶಕ ಯೋಜನೆಯನ್ನು ಹಿಂಪಡೆದಿದೆ. ಮಂಗಗಳ ಸಂತಾನೋತ್ಪತ್ತಿಯನ್ನು Read more…

ಇಟ್ಟಿಗೆ ಎಸೆದ ಮಂಗ..! ಪ್ರಾಣ ಬಿಟ್ಟ ಮನುಷ್ಯ

ಭಾರತದ ಬೀದಿ-ಬೀದಿಗಳಲ್ಲಿ ನಾವು ಪ್ರಾಣಿಗಳನ್ನು ನೋಡಬಹುದು. ನಾಯಿ, ಬೆಕ್ಕು, ಹಂದಿ, ಮಂಗ ಹೀಗೆ ಅನೇಕ ಪ್ರಾಣಿಗಳಿರುತ್ತವೆ. ಕೆಲವೊಮ್ಮೆ ಈ ಪ್ರಾಣಿಗಳು ಮನುಷ್ಯನಿಗೆ ಅಪಾಯ ತರುತ್ತವೆ. ಬೀದಿ ನಾಯಿಗಳ ದಾಳಿಗೆ Read more…

‘ಕಪಿ ಚೇಷ್ಠೆ’ ತಂದ ಸಾವು: ಕೋತಿ ಎಸೆದ ಇಟ್ಟಿಗೆಯಿಂದ ಹೋಯ್ತು ಅಮಾಯಕನ ಪ್ರಾಣ…..!

ಕೋತಿಗಳ ಚೇಷ್ಠೆಯ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಆದರೆ ಇಲ್ಲೊಂದು ಕಡೆ ಕಪಿಚೇಷ್ಠೆಯು ವ್ಯಕ್ತಿಯೊಬ್ಬನ ಪ್ರಾಣವನ್ನೇ ತೆಗೆದಿದೆ. ಹೌದು..! ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡನೇ ಮಹಡಿಯಲ್ಲಿದ್ದ ಕೋತಿಯೊಂದು ಮೇಲಿನಿಂದ ಇಟ್ಟಿಗೆಯನ್ನು Read more…

ಆಟೋದಲ್ಲಿದ್ದ ಬರೋಬ್ಬರಿ 1 ಲಕ್ಷ ರೂಪಾಯಿ ಎಗರಿಸಿದ ಕೋತಿರಾಯ..!

ಹಣ ಅಂದರೆ ಹೆಣವೂ ಬಾಯಿಬಿಡುತ್ತದೆ ಎಂಬ ಗಾದೆ ಮಾತಿದೆ. ಆದರೆ ಈ ಸ್ಟೋರಿಯನ್ನು ಓದಿದ ಮೇಲೆ ನೀವು ಹಣ ಅಂದರೆ ಕೋತಿಯೂ ಬಾಯಿಬಿಡುತ್ತೆ ಎಂದು ಬದಲಾಯಿಸಿಕೊಳ್ಳಬಹುದು. BIG NEWS: Read more…

ವಿಮಾನ ನಿಲ್ದಾಣಕ್ಕೆ ಬಂದ ಅನಿರೀಕ್ಷಿತ ಅತಿಥಿಯನ್ನು ಕಂಡು ಪ್ರಯಾಣಿಕರು ಕಂಗಾಲು…!

ಮಂಗನಿಂದ ಮಾನವ ಅನ್ನುವ ವಾದ ಯಾರಿಗೆ ತಾನೇ ಗೊತ್ತಿಲ್ಲ. ಅವುಗಳ ಆಟ, ಚೇಷ್ಟೆ ಒಮ್ಮೊಮ್ಮೆ ನೋಡಲು ಬಾರಿ ಚಂದ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಕ್ಕೆ ಹೊಕ್ಕಿದಲ್ಲದೇ, Read more…

ವಕೀಲನ ಬ್ಯಾಗ್‌ ಕಸಿದು ಮರದ ಮೇಲಿಂದ ಲಕ್ಷಾಂತರ ರೂ. ಚೆಲ್ಲಿದ ಕಪಿರಾಯ

ಅಮಾನ್ಯೀಕರಣಗೊಂಡಿರುವ 500 ರೂಪಾಯಿ ಮುಖಬೆಲೆಯ ಕೆಲ ನೋಟುಗಳು ಸೇರಿದಂತೆ ವಿವಿಧ ನೋಟುಗಳು ಮರದ ಕೊಂಬೆಗಳಿಂದ ಉದುರಿದ ವಿಚಿತ್ರ ಘಟನೆಯು ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಅಂದಹಾಗೆ ಈ ನೋಟುಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...