alex Certify Money | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ʼವಾಸ್ತು ಪ್ರಕಾರʼ ನೆಟ್ಟರೆ ಅದೃಷ್ಟ ತರುತ್ತದೆ ಅಲೋವೆರಾ ಗಿಡ

ಅಲೋವೆರಾವನ್ನು ಆಯುರ್ವೇದದಲ್ಲಿ ಮೂಲಿಕೆ ಎಂದು ಪರಿಗಣಿಸಲಾಗಿದೆ. ಅಲೋವೆರಾ ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಗೂ ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತದೆ. ಅದೇ ರೀತಿ ವಾಸ್ತು ಶಾಸ್ತ್ರದಲ್ಲಿಯೂ ಅಲೋವೆರಾಕ್ಕೆ ವಿಶೇಷ ಪ್ರಾಮುಖ್ಯತೆಯಿದೆ. ವಾಸ್ತು ಪ್ರಕಾರ Read more…

Gruha Lakshmi Scheme : ಯಜಮಾನಿಯರೇ ಗಮನಿಸಿ : ತಪ್ಪದೇ ಈ ಕೆಲಸ ಮಾಡಿ ಬೇಗ ಬರುತ್ತೆ ‘ಗೃಹಲಕ್ಷ್ಮಿ’ ಹಣ

ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ.ಹಣ ಜಮಾ ಮಾಡಲಾಗುತ್ತಿದೆ. ಆದರೆ ಕೆಲವರ ಖಾತೆಗೆ ಇನ್ನೂ ಕೂಡ ಜಮಾ Read more…

ಯಜಮಾನಿಯರೇ ಗಮನಿಸಿ : ʻಗೃಹಲಕ್ಷ್ಮಿʼ ಹಣ ಪಡೆಯಲು ಈ ರೀತಿ ಮಾಡುವಂತೆ ಸಚಿವ ಮಧುಬಂಗಾರಪ್ಪ ಸೂಚನೆ

ಶಿವಮೊಗ್ಗ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಯಾರ ಖಾತೆಗೆ ಹಣ ಬಂದಿಲ್ಲ ಅವರು, ಇಲಾಖಾಧಿಕಾರಿಗಳನ್ನು ಸಂಪರ್ಕಿಸುವಂತೆ ಸಚಿವ Read more…

ಮನೆಯಲ್ಲಿಯೇ ಮಾಡಿ ಹೇರಳ ಪ್ರೊಟಿನ್ ಹೊಂದಿರುವ ಆರೋಗ್ಯಕರವಾದ ʼಆಲ್ಮಂಡ್ ಬಟರ್ʼ

ಆಲ್ಮಂಡ್ ಬಟರ್ ನಲ್ಲಿ ಹೇರಳವಾಗಿ ಪ್ರೊಟಿನ್ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ಇದನ್ನು ಹೊರಗಡೆ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು. ದುಡ್ಡು ಉಳಿಯುತ್ತದೆ. Read more…

ನಿಮ್ಮ ಜೀವನವನ್ನು ಬದಲಿಸುತ್ತೆ ಹಣಕ್ಕೆ ಸಂಬಂಧಿಸಿದ ಈ ʼಹವ್ಯಾಸʼ

ಹಣ ಸಂಪಾದನೆ ಮಾಡೋದು ಮಾತ್ರ ಮುಖ್ಯವಲ್ಲ. ಅದರ ನಿರ್ವಹಣೆ ಹೇಗೆ ಎಂಬುದು ಗೊತ್ತಿರಬೇಕು. ಅನೇಕರು ಹಣ ಸಂಪಾದನೆ ಮಾಡ್ತಾರೆ, ಆದ್ರೆ ಸರಿಯಾಗಿ ಅದರ ಬಳಕೆ ಮಾಡೋದಿಲ್ಲ. ಬೇಕಾಬಿಟ್ಟಿ ಹಣ Read more…

ಬ್ಯಾಂಕ್ ನಿಂದ 10 ಲಕ್ಷ ರೂ. ಬಿಡಿಸಿಕೊಂಡು ಬಂದ ರೈತನಿಗೆ ಬಿಗ್ ಶಾಕ್

ಚಿತ್ರದುರ್ಗ: ಬ್ಯಾಂಕ್ ನಿಂದ ಬಿಡಿಸಿಕೊಂಡು ಬಂದು ಕಾರ್ ನಲ್ಲಿ ಇಟ್ಟಿದ್ದ 10 ಲಕ್ಷ ರೂ. ದೋಚಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆ Read more…

ಸಚಿವರ PA ಹೆಸರಲ್ಲಿ ವಸೂಲಿ: ಇಬ್ಬರು ಅರೆಸ್ಟ್

ಮಡಿಕೇರಿ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಕುಶಾಲನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ರಘುನಾಥ, ಶಿವಮೂರ್ತಿ ಬಂಧಿತರು. Read more…

BIGG NEWS : ಹೈದರಾಬಾದ್ ಗೆ ಹೋಗಿ ಸಿಎಂ ಸಿದ್ದರಾಮಯ್ಯ ಹಣ ಹಾಕಿ ಬಂದಿದ್ದಾರೆ : ಮಾಜಿ ಸಿಎಂ `HDK’ ಗಂಭೀರ ಆರೋಪ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ದೊಡ್ಡ ಮಟ್ಟದ ಹಗರಣ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಹೈದರಾಬಾದ್ ಹೋಗಿ ಹಣ ಹಾಕಿ ಬಂದಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ Read more…

ಮನಿ ಲಾಂಡರಿಂಗ್ ಪ್ರಕರಣ: ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಗಂಗೆ ‘ED’ ಸಮನ್ಸ್

ನವದೆಹಲಿ: ಸುದ್ದಿ ಪೋರ್ಟಲ್ ನ್ಯೂಸ್ ಕ್ಲಿಕ್ ವಿರುದ್ಧದ ಮನಿ ಲಾಂಡರಿಂಗ್ ತನಿಖೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಶಾಂಘೈ ಮೂಲದ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಮ್ ಅವರಿಗೆ ಜಾರಿ ನಿರ್ದೇಶನಾಲಯ Read more…

BIG ALERT : ಅಪರಿಚಿತ ಲಿಂಕ್ ಕ್ಲಿಕ್ ಮಾಡುವ ಮುನ್ನ ಈ ಸುದ್ದಿ ಓದಿ : 8 ಲಕ್ಷ ಹಣ ಕಳೆದುಕೊಂಡ ಬೆಂಗಳೂರಿನ ಮಹಿಳೆ

ಅಪರಿಚಿತ ಲಿಂಕ್ ಕ್ಲಿಕ್ ಮಾಡುವ ಮುನ್ನ ಈ ಸುದ್ದಿ ಓದಿ..ಬೆಂಗಳೂರಿನ ಮಹಿಳೆಯೊಬ್ಬರು ಬರೋಬ್ಬರಿ 8 ಲಕ್ಷ ಹಣ ಕಳೆದುಕೊಂಡಿದ್ದಾರೆ. ಹೌದು, ಉದ್ಯೋಗದ ಹೆಸರಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿದ Read more…

ರೈತರಿಗೆ ಬಿಗ್ ಶಾಕ್: ಗೊತ್ತೇ ಆಗದಂತೆ ಖಾತೆಯಲ್ಲಿದ್ದ ಹಣ ದೋಚಿದ ಖದೀಮರು

ಹಾವೇರಿ: ರೈತರ ಬಯೋಮೆಟ್ರಿಕ್ ಹ್ಯಾಕ್ ಮಾಡಿ ಅವರಿಗೆ ಗೊತ್ತೇ ಆಗದಂತೆ ಅವರ ಬ್ಯಾಂಕ್ ಖಾತೆಯಿಂದ 1.24 ಲಕ್ಷ ರೂ. ದೋಚಿದ ಘಟನೆ ಹಾವೇರಿ ಜಿಲ್ಲೆ ಹಂಸಭಾವಿ ಪೊಲೀಸ್ ಠಾಣೆ Read more…

ʼಆರ್ಥಿಕʼವಾಗಿ ಸದೃಢರಾಗಬೇಕೆಂದಾದ್ರೆ ಹೀಗೆ ಮಾಡಿ

ಕಳೆದು ಹೋದ ದಿನಗಳನ್ನು ವಾಪಸ್ ತರಲು ಸಾಧ್ಯವಿಲ್ಲ. ಆದ್ರೆ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಏನು ಮಾಡಬೇಕು ಗೊತ್ತಾ..? ನೀವು ಆರ್ಥಿಕವಾಗಿ ಸದೃಢರಾಗಬೇಕೆಂದಾದ್ರೆ ಹೀಗೆ ಮಾಡಿ. ಒಂದೇ ಕೋಣೆಯಲ್ಲಿ ಲಕ್ಷ್ಮೀ Read more…

ಭಾರತದಲ್ಲೇ ಐಫೋನ್ ತಯಾರಿಸುತ್ತಿರುವ ಮೊದಲ ಸಂಸ್ಥೆ ಟಾಟಾ ಗ್ರೂಪ್‌; ಇದಕ್ಕೆ ವೆಚ್ಚವಾಗ್ತಿರೋದು ಎಷ್ಟು ಗೊತ್ತಾ ?

ದೇಶದ ಪ್ರಮುಖ ಉದ್ಯಮಿ ಟಾಟಾ ಗ್ರೂಪ್ ಈಗ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲಿದೆ. 750 ಮಿಲಿಯನ್ ಡಾಲರ್‌ ಅಂದರೆ ಸುಮಾರು 6700 ಕೋಟಿ ಮೊತ್ತದ ಆಪಲ್‌ನ ಪೂರೈಕೆದಾರ ವಿಸ್ಟ್ರಾನ್ ಕಾರ್ಖಾನೆಯ Read more…

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್: ಖಾತೆಗೆ 6 ಸಾವಿರ ರೂ. ಒಟ್ಟಿಗೆ ಜಮಾ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ 7.9 ಲಕ್ಷ ಮಹಿಳೆಯರಿಗೆ ಹಣ ನೀಡುವುದು ಬಾಕಿ ಇದ್ದು, ತಾಂತ್ರಿಕ ಸಮಸ್ಯೆ ಸರಿಪಡಿಸಿ ಫಲಾನುಭವಿಗಳ ಖಾತೆಗೆ ಬಾಕಿ ತಿಂಗಳ ಮೊತ್ತವನ್ನು ಸೇರಿಸಿ 15 ದಿನದೊಳಗೆ Read more…

`ಅನ್ನಭಾಗ್ಯ’ ಹಣ ಜಮಾ ಆಗಿಲ್ವಾ? ತಕ್ಷಣವೇ ಈ ಕೆಲಸ ಮಾಡಿ ಎಲ್ಲಾ ಕಂತಿನ ಹಣ ಬರುತ್ತೆ

ಬೆಂಗಳೂರು  : ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಹಣ ಬಾರದೇ ಇರುವವರಿಗೆ ಸರಿಯಾದ ಮಾಹಿತಿ ಸಲ್ಲಿಸಿದ್ರೆ ಅವರ ಖಾತೆಗೆ ಹಣ ಜಮಾ ಮಾಡಲಾಗುವುದು. ಬ್ಯಾಂಕ್ ಖಾತೆ ಮಾಹಿತಿ Read more…

`EPFO’ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್ ಆಗಲಿದೆ!

ನವದೆಹಲಿ : ನೀವು ಕೆಲಸ ಮಾಡುತ್ತಿದ್ದರೆ ಸಾಧ್ಯವಾದಷ್ಟು ಬೇಗ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ನೀವು ಹೆಚ್ಚು ಕಾಲ ಹೂಡಿಕೆ ಮಾಡಿದಷ್ಟೂ ಉತ್ತಮ ಆದಾಯ ಸಿಗುತ್ತದೆ. 25 ವರ್ಷಗಳಲ್ಲಿ ನಿಮ್ಮನ್ನು Read more…

ಅಡುಗೆಮನೆ ಈ ದಿಕ್ಕಿನಲ್ಲಿದ್ದರೆ ಮಾತ್ರ ಸಿಗುತ್ತದೆ ಲಕ್ಷ್ಮಿದೇವಿಯ ಅನುಗ್ರಹ, ಅರಸಿ ಬರುತ್ತದೆ ಅಪಾರ ಸಂಪತ್ತು…..!

ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಕೆಲವು ವಿಶೇಷ ನಿಯಮಗಳನ್ನು ಸರಿಯಾಗಿ ಅನುಸರಿಸಿದರೆ ಲಕ್ಷ್ಮಿದೇವಿಯು ಮನೆಯಲ್ಲಿ ನೆಲೆಸುತ್ತಾಳೆ. ಲಕ್ಷ್ಮಿಯ ಕಟಾಕ್ಷಕ್ಕಾಗಿ ಮನೆಯಲ್ಲಿ ಎಲ್ಲಾ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿಡಬೇಕು. ವಸ್ತುಗಳನ್ನು ಅಲಂಕರಿಸುವ ದಿಕ್ಕನ್ನು Read more…

ಕಡಿಮೆ ಖರ್ಚಿನಲ್ಲಿ ಈ ʼಬ್ಯುಸಿನೆಸ್ʼ ಶುರು ಮಾಡಿ ದಿನಕ್ಕೆ 3 ಸಾವಿರ ರೂ. ಗಳಿಸಿ….!

ಬೇರೆಯವರ ಕೈಕೆಳಗೆ ಕೆಲಸ ಮಾಡೋ ಬದಲು ಸ್ವಂತ ವ್ಯಾಪಾರ ಶುರು ಮಾಡ್ಬೇಕೆಂಬ ಬಯಕೆ ಅನೇಕರಿಗಿರುತ್ತದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಯಾವ ಬ್ಯುಸಿನೆಸ್‌ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲವೂ ಕಾಡುತ್ತದೆ. Read more…

ಮನೆ ಈ ಭಾಗದಲ್ಲಿ ತಪ್ಪಿಯೂ ಅಲೋವೆರಾ ಗಿಡ ಬೆಳೆಸ್ಬೇಡಿ

ಅಲೋವೆರಾ ಔಷಧೀಯ ಗುಣಗಳಿಂದ ಕೂಡಿದೆ. ಅಲೋವೆರಾ  ಆರೋಗ್ಯ ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಮಾತ್ರ ಮಾಡೋದಿಲ್ಲ. ಅಲೋವೆರಾಕ್ಕೆ ವಾಸ್ತು ಶಾಸ್ತ್ರದಲ್ಲೂ ಮಹತ್ವ ನೀಡಲಾಗಿದೆ. ವ್ಯಕ್ತಿಯ ಪ್ರಗತಿಯಲ್ಲಿ ಅಲೋವೆರಾ Read more…

ಸಾರ್ವಜನಿಕರೇ ಎಚ್ಚರ : ಆಧಾರ್ ಕಾರ್ಡ್ ಮೂಲಕವೂ ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ ವಂಚಕರು!

ನವದೆಹಲಿ :  ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ಅನ್ನು ಗುರಿಯಾಗಿಸುವ ಮೂಲಕ, ವಂಚಕರು ಒಟಿಪಿ ಮತ್ತು ಎಸ್ಎಂಎಸ್ ಇಲ್ಲದೆ ಜನರ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುತ್ತಿದ್ದಾರೆ. ವರದಿಗಳ Read more…

‘ಗೃಹಲಕ್ಷ್ಮಿ ಯೋಜನೆ’ ಫಲಾನುಭವಿಗಳಿಗೆ ಸಿಹಿ ಸುದ್ದಿ

ಉಡುಪಿ: ಗೃಹಲಕ್ಷ್ಮಿ ಯೋಜನೆಗೆ ಹಣದ ಕೊರತೆ ಇಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಯಜಮಾನಿಯರ ಖಾತೆಗೆ ಹಣ Read more…

SHOCKING: ಹಣಕ್ಕಾಗಿ ಯುದ್ಧ ಮಾಡ್ತಾರೆ, ಮಕ್ಕಳ ರಕ್ತ ಚೆಲ್ಲುತ್ತಾರೆ: ಸಂಸ್ಥಾಪಕನ ಪುತ್ರನಿಂದಲೇ ಬಹಿರಂಗವಾಯ್ತು ಹಮಾಸ್ ಅಸಲಿಯತ್ತು

ಹಮಾಸ್ ಸಂಸ್ಥಾಪಕ ಶೇಖ್ ಹಸನ್ ಯೂಸೆಫ್ ಅವರ ಪುತ್ರ ಮೊಸಾಬ್ ಹಸನ್ ಯೂಸೆಫ್, ಭಯೋತ್ಪಾದಕ ಸಂಘಟನೆಯ ನೈಜತೆಯನ್ನು ಎಲ್ಲರಿಗೂ ತಿಳಿಸಿದ್ದಾರೆ. IDF ನಿಂದ X(ಹಿಂದೆ Twitter) ನಲ್ಲಿ ಪೋಸ್ಟ್ Read more…

ಬರಗಾಲದಲ್ಲಿ ವರದಾನ: ನರೇಗಾ ವೈಯಕ್ತಿಕ ಕಾಮಗಾರಿ ಮೊತ್ತ 5 ಲಕ್ಷ ರೂ.ಗೆ ಹೆಚ್ಚಳ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ನೀಡಲಾಗುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯದ ಮೊತ್ತವನ್ನು 2.50 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. Read more…

‘ಅನ್ನಭಾಗ್ಯ’ ಫಲಾನುಭವಿಗಳಿಗೆ ಸಿಹಿ ಸುದ್ದಿ: 10 ಕೆಜಿ ಅಕ್ಕಿ ಸಿಗುವವರೆಗೂ ‘ಖಾತೆಗೆ ಹಣ’ ಜಮಾ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲಾಗಿ ಖಾತೆಗೆ ಹಣ ಪಾವತಿಸಲಾಗುತ್ತಿದೆ. ಎಲ್ಲಿಯವರೆಗೂ ಅಕ್ಕಿ ಸಿಗುವುದಿಲ್ಲವೋ ಅಲ್ಲಿಯವರೆಗೂ ಖಾತೆಗೆ Read more…

SHOCKING: ಹಾಡಹಗಲೇ ಬ್ಯಾಂಕ್ ಗೆ ನುಗ್ಗಿ 5 ಲಕ್ಷ ರೂ. ದೋಚಿ ಪರಾರಿ

ಚಾಮರಾಜನಗರ: ಹಾಡಹಗಲೇ ಕೆನರಾ ಬ್ಯಾಂಕ್ ಗೆ ನುಗ್ಗೆ 5 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸಿಬ್ಬಂದಿ ರೀತಿ ಬ್ಯಾಂಕಿನ ಕ್ಯಾಶ್ ಕೌಂಟರ್ ಪ್ರವೇಶಿಸಿದ ದುಷ್ಕರ್ಮಿ Read more…

BIG NEWS: ಡಿಎಲ್ ಇಲ್ಲದ ಮಾತ್ರಕ್ಕೆ ಅಪಘಾತಕ್ಕೆ ನಿರ್ಲಕ್ಷ್ಯ ಕಾರಣವೆನ್ನಲಾಗದು: ಹೈಕೋರ್ಟ್ ಆದೇಶ; ಪರಿಹಾರ ಮೊತ್ತ ಹೆಚ್ಚಳ

ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಬಳಿ ಡಿಎಲ್ ಇಲ್ಲದ ಮಾತ್ರಕ್ಕೆ ಅಪಘಾತಕ್ಕೆ ಆತನ ನಿರ್ಲಕ್ಷವೇ ಕಾರಣ ಎಂದು ಹೇಳಲಾಗದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ರಾಯಚೂರಿನಲ್ಲಿ 6 ವರ್ಷಗಳ Read more…

ಕರ್ನಾಟಕದ ಹಣ ಎರಡು ರಾಜ್ಯದ ‘ATM’ ಗಳಿಗೆ ಹೋಗುತ್ತಿದೆ: ಮಾಜಿ ಸಚಿವ R.ಅಶೋಕ್ ವಾಗ್ಧಾಳಿ

ಬೆಂಗಳೂರು : ಕರ್ನಾಟಕದ ಹಣ 2 ರಾಜ್ಯದ 2 ಎಟಿಎಮ್ ಗಳಿಗೆ ಹೋಗುತ್ತಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ವಾಗ್ಧಾಳಿ ನಡೆಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ Read more…

ಕೆಪಿಸಿಸಿ ಅಂದ್ರೆ ಕರ್ನಾಟಕ ಪ್ರದೇಶ ಕಮಿಷನ್ ಕಮಿಟಿ: ಸಿ.ಟಿ. ರವಿ ವಾಗ್ದಾಳಿ

ಬೆಂಗಳೂರು: ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಮಿಟಿ. ಅಕ್ರಮ ಚಟುವಟಿಕೆ ನಡೆಸಲು ಬೇನಾಮಿಗಳನ್ನು ರಾಜ್ಯಾದ್ಯಂತ ಸೃಷ್ಟಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ Read more…

SC/ST ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ: 1.5 ಲಕ್ಷ ರೂ. ವಸೂಲಿಗೆ ಹೈಕೋರ್ಟ್ ಆದೇಶ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿ ಸುಳ್ಳು ದೂರು ದಾಖಲಿಸಿದ್ದ ಶಿಕ್ಷಕನಿಂದ 1.5 ಲಕ್ಷ ರೂ. ವಸೂಲಿ ಮಾಡುವಂತೆ Read more…

ಪೊಲೀಸ್ ಇಲಾಖೆ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಪೊಲೀಸ್ ಕಲ್ಯಾಣ ನಿಧಿಯಿಂದ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಸಂಬಂಧಿಸಿದ ಡಿಸಿಪಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...