alex Certify Money | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ತಿಂಗಳಿಗೆ 5 – 10 ಲಕ್ಷ ಗಳಿಸಬೇಕೆಂದ್ರೆ ಈ ʼಬ್ಯುಸಿನೆಸ್ʼ ಶುರು ಮಾಡಿ

ಇತ್ತೀಚಿನ ದಿನಗಳಲ್ಲಿ ಜನರು ಕೆಲಸ ಬಿಟ್ಟು ಬ್ಯುಸಿನೆಸ್ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ತಿಂಗಳಿಗೆ ಹೆಚ್ಚು ಗಳಿಸುವಂತಹ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ಮಾಡ್ತಿದ್ದರೆ ಆನ್ಲೈನ್ ಯುಗದಲ್ಲಿ ನೀವು ರಟ್ಟಿನ Read more…

ಪ್ರವಾಹ ಸಂತ್ರಸ್ಥರಿಗೆ ನೆರವು: ಸಿಎಂ ಯಡಿಯೂರಪ್ಪ ಭರವಸೆ

ಬೆಳಗಾವಿ: ಬೆಳಗಾವಿ ಜಿಲ್ಲೆ 7 ತಾಲ್ಲೂಕುಗಳ 113 ಗ್ರಾಮಗಳಲ್ಲಿ ಪ್ರವಾಹದಿಂದ ಹಾನಿಯಾಗಿದ್ದು, ಹಲವೆಡೆ ಸಂತ್ರಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಪ್ರವಾಹದಿಂದ ಹಾನಿಗೀಡಾದ Read more…

BIG NEWS: ಮಳೆಹಾನಿ ಸಂತ್ರಸ್ಥರಿಗೆ ತಕ್ಷಣಕ್ಕೆ 10 ಸಾವಿರ ರೂ. ಪರಿಹಾರ

ಹಾವೇರಿ: ರಾಜ್ಯದಲ್ಲಿ ಭಾರಿ ಮಳೆ, ನೆರೆ ಹಾನಿಯಿಂದ ಮನೆ ಕಳೆದುಕೊಂಡವರಿಗೆ ತಕ್ಷಣವೇ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಬಿದ್ದ ಮನೆಗಳ ಪುನರ್ ನಿರ್ಮಾಣಕ್ಕೆ ಕೂಡ ಪರಿಹಾರ ನೀಡಲಾಗುವುದು Read more…

ಮನೆಯಲ್ಲೇ ಕುಳಿತು ಕೈತುಂಬ ಸಂಪಾದನೆ ಮಾಡ್ಬೇಕಾ….? ಇಲ್ಲಿದೆ ಉಪಯುಕ್ತ ಮಾಹಿತಿ

ಕೊರೊನಾ ಕಾಲದಲ್ಲಿ ಜನರು ಮನೆಯಿಂದ ಹೊರಗೆ ಹೋಗಿ ದುಡಿಯಲು ಭಯಪಡ್ತಿದ್ದಾರೆ. ಮತ್ತೆ ಕೆಲವರು ಈಗಾಗಲೇ ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ. ಮನೆಯಲ್ಲೇ ಕುಳಿತು ಹಣ ಸಂಪಾದಿಸುವ ಅನೇಕ ವಿಧಾನಗಳ ಬಗ್ಗೆ Read more…

ವರದಕ್ಷಿಣೆಯಾಗಿ 21 ಕಾಲ್ಬೆರಳುಗಳಿರುವ ಆಮೆ ಕೇಳಿದ ವರ…!

ನಾಗ್ಪುರ: ದೇಶದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಇನ್ನೂ ಈ ಸಾಮಾಜಿಕ ಪಿಡುಗು ದೂರವಾಗಿಲ್ಲ. ಅದೆಷ್ಟೋ ಹೆಣ್ಣು ಮಕ್ಕಳ ಬಾಳು ನರಕವಾಗಿದೆ. ವರದಕ್ಷಿಣೆಗಾಗಿ ಗಂಡಿನ ಕುಟುಂಬದವರು ಚಿತ್ರಹಿಂಸೆ Read more…

ನಿಮ್ಮಲ್ಲಿರುವ ಹಣ ದ್ವಿಗುಣಗೊಳಿಸಲು ಈ ಸುರಕ್ಷಿತ ಯೋಜನೆ ಸಹಕಾರಿ

ನವದೆಹಲಿ: ಹೂಡಿಕೆದಾರರು ಯಾವಾಗಲೂ ತಮ್ಮ ಹೂಡಿಕೆಯ ಮೇಲೆ ಹೆಚ್ಚಿನ ಲಾಭ, ಸುರಕ್ಷತೆಯನ್ನು ಗಮನಿಸುತ್ತಾರೆ. ಭಾರತೀಯ ಅಂಚೆ ಇಲಾಖೆ ಹೆಚ್ಚಿನ ಆದಾಯ ಮತ್ತು ಸುರಕ್ಷತೆ ಎರಡನ್ನೂ ನೀಡಲಿದೆ. ಅಂಚೆ ಇಲಾಖೆಯಲ್ಲಿ Read more…

ನಿಮ್ಮ ಹಣ ಡಬಲ್ ಮಾಡಲು ಇಲ್ಲಿದೆ ಸುಲಭ ದಾರಿ: ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿ ನಿಮ್ಮ ಹಣ ದ್ವಿಗುಣಗೊಳಿಸಿ

ನವದೆಹಲಿ: ಹೂಡಿಕೆದಾರರು ಯಾವಾಗಲೂ ತಮ್ಮ ಹೂಡಿಕೆಯ ಮೇಲೆ ಹೆಚ್ಚಿನ ಲಾಭವನ್ನು ಬಯಸುತ್ತಾರೆ, ಮಾತ್ರವಲ್ಲ, ಹೂಡಿಕೆಯ ಸುರಕ್ಷತೆಯನ್ನು ಕೂಡ ಗಮನದಲ್ಲಿಟ್ಟುಕೊಳ್ಳುತ್ತಾರೆ. ಇಂಡಿಯಾ ಪೋಸ್ಟ್ ಹೆಚ್ಚಿನ ಆದಾಯ ಮತ್ತು ಸುರಕ್ಷತೆ ಎರಡನ್ನೂ Read more…

ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಆರ್ಥಿಕ ನೆರವು, ದುಡಿಯುವ ಸದಸ್ಯನ ಕಳೆದುಕೊಂಡ ಕುಟುಂಬದಿಂದ ಅರ್ಜಿ ಆಹ್ವಾನ

ಕೋಲಾರ: ಕೋವಿಡ್-19 ಸೋಂಕಿನಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಕ್ಕೆ 1 ಲಕ್ಷ ರೂ. ಆರ್ಥಿಕ ನೆರವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಕೋವಿಡ್-19 ವೈರಾಣು ಸೋಂಕಿನಿಂದ Read more…

‘ಬಿಸಿಯೂಟ’ ಯೋಜನೆ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಹತ್ವದ ಕ್ರಮ

ಮಧ್ಯಾಹ್ನದ ಬಿಸಿಯೂಟ ಯೋಜನೆ ಕುರಿತಂತೆ ಅಧ್ಯಯನವೊಂದರಲ್ಲಿ ಪ್ರಮುಖ ಮಾಹಿತಿ ಬಹಿರಂಗವಾಗಿತ್ತು. ಬಿಸಿಯೂಟದ ಕಾರಣಕ್ಕೆ ಮಕ್ಕಳಲ್ಲಿ ಪೌಷ್ಟಿಕತೆ ಕಂಡುಬಂದಿದ್ದು, ಇಂತಹ ಊಟವನ್ನು ಸೇವಿಸಿದ ವಿದ್ಯಾರ್ಥಿನಿಯರು ಮದುವೆಯಾದ ಬಳಿಕ ಅವರುಗಳಿಗೆ ಜನಿಸಿದ Read more…

ಔಷಧಿ ಕೊಳ್ಳಲು ಹಣವಿಲ್ಲದೇ ಪರದಾಡುತ್ತಿದ್ದಾರೆ ಬಾಲಿವುಡ್​ನ ಈ ಹಿರಿಯ ನಟಿ….!

90ರ ದಶಕದಲ್ಲಿ ಸಾಕಷ್ಟು ಸಿನಮಾಗಳಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್​ ಹಿರಿಯ ನಟಿ ಸವಿತಾ ಬಜಾಜ್​ ತಾವು ಆರ್ಥಿಕ ಸಂಕಷ್ಟದಲ್ಲಿ ಇರುವ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟಿ ಸವಿತಾ Read more…

ರೈತರಿಗೆ ಪರಿಹಾರ ನೀಡಲು ಸರ್ಕಾರದ ಮಹತ್ವದ ನಿರ್ಧಾರ: ಖಾಸಗಿ ಸಾಲ ಸಂತ್ರಸ್ತ ರೈತರ ಕುಟುಂಬಕ್ಕೂ ಪರಿಹಾರ

ಬೆಂಗಳೂರು: ಖಾಸಗಿ ಸಾಲ ಸಂತ್ರಸ್ತ ರೈತರಿಗೂ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ. ಪರವಾನಿಗೆ ಪಡೆದ ಖಾಸಗಿ ಲೇವಾದೇವಿಗಾರರಿಂದ ರೈತರು ಪಡೆದುಕೊಂಡ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ Read more…

ಅಸಂಘಟಿತ ವಲಯದ ಕಾರ್ಮಿಕರು 2000 ರೂ. ಪ್ಯಾಕೇಜ್ ಪಡೆಯಲು ಇಲ್ಲಿದೆ ಮಾಹಿತಿ

ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ 50 ದಿನಗಳಿಗೂ ಅಧಿಕ ಕಾಲ ಲಾಕ್ ಡೌನ್ ಘೋಷಿಸಿದ್ದ ಕಾರಣ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಇದರಿಂದಾಗಿ ಬಡ Read more…

ಕೋಟ್ಯಾಧಿಪತಿಯಾಗಲು ಇಲ್ಲಿದೆ ಅವಕಾಶ: ಪ್ರತಿದಿನ 416 ರೂ. ಉಳಿಸುವ ಮೂಲಕ ಗಳಿಸಿ ಭಾರಿ ಹಣ

ಅತ್ಯಂತ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾದ ಸಾರ್ವಜನಿಕ ಪ್ರಾವಿಡೆಂಟ್ ನಿಧಿ (ಪಿಪಿಎಫ್) ನಿಮಗೆ ಒಳ್ಳೆ ರಿಟರ್ನ್ಸ್ ಕೊಡುತ್ತದೆ. ಈ ಸ್ಕೀಂನಲ್ಲಿ ನಿಮ್ಮ ಹೂಡಿಕೆಯನ್ನು ಕೊಂಚ ದೊಡ್ಡದಾಗಿ ಪ್ಲಾನ್ ಮಾಡಿದರೆ, ನಿಮ್ಮ Read more…

ದುಡಿಯುವ ಸದಸ್ಯನ ಕಳೆದುಕೊಂಡ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ, ಸರ್ಕಾರದ ಆದೇಶ

ಬೆಂಗಳೂರು: ಕೊರೋನಾದಿಂದ ಮೃತಪಟ್ಟ ಬಡವರಿಗೆ ಒಂದು ಲಕ್ಷ ರೂಪಾಯಿ ನೆರವು ನೀಡಲಾಗುವುದು. ಬಿಪಿಎಲ್ ಕುಟುಂಬದವರಿಗೆ 1 ಲಕ್ಷ ರೂ ಪರಿಹಾರ ನೀಡುವ ಕುರಿತಂತೆ ಕಂದಾಯ ಇಲಾಖೆಯಿಂದ ಅಧಿಕೃತ ಆದೇಶ Read more…

ಮನೆಯಲ್ಲೇ ಕುಳಿತು ಮಹಿಳೆಯರು ಹೀಗೆ ಗಳಿಸಬಹುದು ಕೈತುಂಬ ʼಹಣʼ….!

ಮನೆ, ಮಕ್ಕಳ ಕೆಲಸದ ಜೊತೆ ಮನೆಯಿಂದ ಹೊರಗೆ ಹೋಗಿ ಉದ್ಯೋಗ ಮಾಡುವುದು ಅನೇಕ ಮಹಿಳೆಯರಿಗೆ ಸಾಧ್ಯವಿಲ್ಲ. ಉದ್ಯೋಗ ಮಾಡಲು ಆಸೆಯಿರುವ ಮಹಿಳೆಯರು ಮನೆಯಲ್ಲಿಯೇ ಕುಳಿತು ಕೆಲಸ ಮಾಡಿ ದೊಡ್ಡ Read more…

ಕೋವಿಡ್ ಪ್ಯಾಕೇಜ್: ಆಧಾರ್ ಜೋಡಣೆಯಾದ ಖಾತೆಗೆ 5 ಸಾವಿರ ರೂ. ಜಮಾ – ಶಿಕ್ಷಕರು, ಬೋಧಕೇತರ ಸಿಬ್ಬಂದಿಗೆ ಪರಿಹಾರ

ಬೆಂಗಳೂರು: ಕೊರೋನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ವಿವಿಧ ವರ್ಗದವರಿಗೆ ಸರ್ಕಾರದಿಂದ ನೆರವು ನೀಡಿದ್ದು, ರಾಜ್ಯದ ಖಾಸಗಿ ಶಾಲೆಗಳ ಶಿಕ್ಷಕರಿಗೆ ಕೂಡ ಪರಿಹಾರ ನೀಡಲು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. Read more…

ನಿರುದ್ಯೋಗಿಗಳಿಗೆ ಹಣ ಗಳಿಸುವ ಅವಕಾಶ ನೀಡ್ತಿದೆ ಅಂಚೆ ಕಚೇರಿ

ಅಂಚೆ ಕಚೇರಿ ಪ್ರತಿ ತಿಂಗಳು ಸಾವಿರಾರು ರೂಪಾಯಿ ಗಳಿಸುವ ಅವಕಾಶ ನೀಡ್ತಿದೆ. ಇದಕ್ಕಾಗಿ ಕೇವಲ 5000 ರೂಪಾಯಿಗಳನ್ನು  ಖರ್ಚು ಮಾಡಬೇಕಾಗುತ್ತದೆ. ಅಂಚೆ ಕಚೇರಿ ಫ್ರ್ಯಾಂಚೈಸ್ ನೀಡುತ್ತಿದೆ. ಅಂದ್ರೆ ಅಂಚೆ Read more…

ಕೋವಿಡ್ ಸಾಧನಗಳಿಗೆ 31 ಕೋಟಿ ರೂಪಾಯಿ ಅಧಿಕ ಹಣ ನೀಡಿದ ಆರೋಗ್ಯ ಇಲಾಖೆ..?

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಬಳಕೆ ಮಾಡುವ ಸಾಧನಗಳ ಖರೀದಿಯಲ್ಲಿ ಆರೋಗ್ಯ ಇಲಾಖೆ 31 ಕೋಟಿ ರೂಪಾಯಿ ಅಧಿಕ ಹಣ ನೀಡಿದ್ದು, ಈ ಬಗ್ಗೆ ಉತ್ತರ ಕೊಡುವಂತೆ ಸಾರ್ವಜನಿಕ ಲೆಕ್ಕಪತ್ರ Read more…

ಈ ‘ಬ್ಯುಸಿನೆಸ್’ ಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಿ

ಕೊರೊನಾ ಮಧ್ಯೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರು ಹೊಸ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ನಲ್ಲಿದ್ದಾರೆ. ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಬ್ಯುಸಿನೆಸ್ ಹುಡುಕುತ್ತಿದ್ದಾರೆ. Read more…

ಗಾರ್ಮೆಂಟ್ಸ್ ಸೇರಿ ವಿವಿಧ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್, ಸಹಾಯಧನ ಪರಿಷ್ಕರಣೆ

ಬೆಂಗಳೂರು: ಕಾರ್ಮಿಕ ಕಲ್ಯಾಣ ಯೋಜನೆಗಳ ಸಹಾಯಧನ ಮೊತ್ತ ಪರಿಷ್ಕರಣೆ ಮಾಡಲಾಗಿದೆ. ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ, ಮಕ್ಕಳ ಶೈಕ್ಷಣಿಕ ಪ್ರೋತ್ಸಾಹಧನ, ವೈದ್ಯಕೀಯ ನೆರವು ಮೊತ್ತ ಹೆಚ್ಚಳ ಮಾಡಲಾಗಿದೆ. ಕಾರ್ಮಿಕ Read more…

ತೆರಿಗೆ ವಿನಾಯಿತಿ ಬಗ್ಗೆ ಕೇಂದ್ರದಿಂದ ಮಹತ್ವದ ಕ್ರಮ: ಕೊರೊನಾ ಚಿಕಿತ್ಸೆ ವೆಚ್ಚ, ಪರಿಹಾರಕ್ಕೆ ಇಲ್ಲ ತೆರಿಗೆ

ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್ ಚಿಕಿತ್ಸೆಗೆ ಪಡೆದುಕೊಂಡ ಹಣಕ್ಕೆ ತೆರಿಗೆ ವಿನಾಯಿತಿ ನೀಡಿದೆ. ಈ ಮೂಲಕ ಕಂಪನಿಗಳು, ಉದ್ಯೋಗದಾತರು ನೌಕರರಿಗೆ ಚಿಕಿತ್ಸೆ ಉದ್ದೇಶಕ್ಕೆ ನೀಡಿದ ಹಣ ತೆರಿಗೆ ವಿನಾಯಿತಿ Read more…

ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ‘ಆರೋಗ್ಯ ವಿಮೆ’ ಕ್ಲೇಂ ಮಾಡುವುದು ಹೇಗೆ..? ನಿಮಗೆ ತಿಳಿದಿರಲಿ ಈ ವಿಷಯ

ಕೋವಿಡ್ ಎರಡನೇ ಅಲೆಗೆ ದೇಶವಾಸಿಗಳು ತತ್ತರಿಸಿದ್ದು, ಆಸ್ಪತ್ರೆ ವೆಚ್ಚಕ್ಕೆಂದು ತಮ್ಮ ಆರೋಗ್ಯ ವಿಮೆಯ ದುಡ್ಡನ್ನು ಕ್ಲೇಂ ಮಾಡಬೇಕಾದ ನಿದರ್ಶನಗಳನ್ನು ಎದುರಿಸುತ್ತಿದ್ದಾರೆ. ದೀರ್ಘಾವಧಿಗೆ ನೀವೇನಾದರೂ ಆಸ್ಪತ್ರೆ ಸೇರಿದ್ದು, ಏಕಕಾಲದಲ್ಲಿ ಒಂದಕ್ಕಿಂತ Read more…

ಗೃಹಿಣಿಯರ ʼಉಳಿತಾಯʼದ ಹಣ ಕುರಿತು ನ್ಯಾಯಾಲಯದಿಂದ ಮಹತ್ವದ ತೀರ್ಪು

ನೋಟು ಅಮಾನ್ಯೀಕರಣದ ಬಳಿಕದ ಅವಧಿಯಲ್ಲಿ ಗೃಹಿಣಿಯರು ಠೇವಣಿ ಮಾಡುವ 2.5 ಲಕ್ಷ ರೂ.ಗಳವರೆಗಿನ ನಗದಿನ ಮೇಲೆ ಆದಾಯ ತೆರಿಗೆ ಪರಿಶೀಲನೆ ಇರುವುದಿಲ್ಲ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಲಯ Read more…

ಭಾರತೀಯರ ಸ್ವಿಸ್‌ ಬ್ಯಾಂಕ್‌ ಠೇವಣಿ ಮೊತ್ತದಲ್ಲಿ ಏರಿಕೆ

ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿ 2020ರ ವೇಳೆ ಕೂಡಿಟ್ಟ ಮೊತ್ತವು 2.55 ಸ್ವಿಸ್ ಫ್ರಾಂಕ್‌ (20,700 ಕೋಟಿ ರೂಪಾಯಿ) ದಾಟಿದ್ದು, ಭದ್ರತೆಗಳು ಹಾಗೂ ಅದೇ ರೀತಿಯ ಇನ್ನಷ್ಟು ಹೂಡಿಕೆಗಳ ರೂಪದಲ್ಲಿ Read more…

ಈ ವೆಬ್‌ ಸೈಟ್ ನಲ್ಲಿ ಹಳೆ ಬಟ್ಟೆ ಮಾರಾಟ ಮಾಡಿ ‌ʼಹಣʼ ಗಳಿಸಿ

ಕೆಲವೊಂದು ಬ್ಯುಸಿನೆಸ್ ಬಗ್ಗೆ ನಮಗೆ ತಿಳಿದಿರುವುದೇ ಇಲ್ಲ. ಹೀಗೂ ಮಾಡ್ಬಹುದಾ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬಳಸಿ ಬಿಟ್ಟಿರುವ ಬಟ್ಟೆಗಳಿರುತ್ತವೆ. ಕೆಲವರು ಒಂದೆರಡು ಬಾರಿ Read more…

ಪ್ರತಿ ದಿನ 150 ರೂ. ಹೂಡಿಕೆ ಮಾಡಿ ಮಕ್ಕಳ ಭವಿಷ್ಯ ಗಟ್ಟಿಗೊಳಿಸಿ

ಕೊರೊನಾ ಮನುಷ್ಯನ ಆಲೋಚನೆಯನ್ನು ಬದಲಿಸಿದೆ. ಜನರು ಉಳಿತಾಯ, ಹೂಡಿಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಹೂಡಿಕೆ ಮಾಡ್ತಿದ್ದಾರೆ. ಕಡಿಮೆ ಹೂಡಿಕೆ ಮಾಡಿ ಮಕ್ಕಳ ಭವಿಷ್ಯ Read more…

ಹೆಚ್ಚು ದುಡಿಯುವ ಪುರುಷರ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ…!

ಮನೆಗೆ ದೊಡ್ಡ ಸಂಬಳ ತರುವ ವಿವಾಹಿತ ಪುರುಷರು ದೈನಂದಿನ ಮನೆಗೆಲಸದಲ್ಲಿ ಹೇಳಿಕೊಳ್ಳುವಂಥ ಸಹಾಯ ಮಾಡುವುದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ. ಇಂಥ ಪುರುಷರು ಹೆಚ್ಚು ದುಡಿಯಲು ಅಗತ್ಯವಿರುವ ಎನರ್ಜಿಯನ್ನು ಸಂರಕ್ಷಿಸಿಕೊಳ್ಳಲು Read more…

ಗ್ರಾಹಕರೇ ಗಮನಿಸಿ: ʼಆನ್‌ ಲೈನ್‌ʼ ವಂಚನೆಯಿಂದ ಪಾರಾಗಲು SBI ನಿಂದ ಬಹುಮುಖ್ಯ ಟಿಪ್ಸ್

ಕಷ್ಟಪಟ್ಟು ಸಂಪಾದನೆ ಮಾಡಿದ ನಿಮ್ಮ ದುಡ್ಡನ್ನು ಸುರಕ್ಷಿತವಾಗಿಡಲು ಬ್ಯಾಂಕುಗಳು ಆದ್ಯತೆ ನೀಡುತ್ತವೆ. ಇದೇ ವಿಚಾರವಾಗಿ ದಂಧೆಕೋರರ ಬಗ್ಗೆ ಜಾಗರೂಕವಾಗಿರಲು ಎಸ್‌ಬಿಐ ತನ್ನ ಗ್ರಾಹಕರಿಗೆ ಆಗಾಗ ಎಚ್ಚರಿಕೆ ಕೊಡುತ್ತಲೇ ಬಂದಿದೆ. Read more…

ಪಿಪಿಎಫ್‌ನಲ್ಲಿ ಹೀಗೆ ಹೂಡಿಕೆ ಮಾಡಿದರೆ ಸಿಗುತ್ತೆ ಬರೋಬ್ಬರಿ 1 ಕೋಟಿ ರೂ.

ಭಾರತದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಬಹಳ ಜನಪ್ರಿಯ ಹೂಡಿಕೆ ಯೋಜನೆಗಳಾಗಿವೆ. ಭಾರತ ಸರ್ಕಾರ ನಡೆಸುತ್ತಿರುವ ಎರಡೂ ಹೂಡಿಕೆ ಯೋಜನೆಗಳ ಮೂಲಕ Read more…

ನಿಮ್ಮ ಅದೃಷ್ಟ ಬದಲಿಸಬಲ್ಲದು 2 ರೂಪಾಯಿ ನಾಣ್ಯ..!

ಮನೆಯಲ್ಲಿ ಕುಳಿತು ಹಣ ಸಂಪಾದಿಸಲು ಒಳ್ಳೆ ಅವಕಾಶವಿದೆ. ನಿಮ್ಮ ಬಳಿ ಇರುವ ಎರಡು ರೂಪಾಯಿ ನಿಮ್ಮನ್ನು ಲಕ್ಷಾಧಿಪತಿ ಮಾಡಲಿದೆ. ಈ ವಿಶೇಷ ಎರಡು ರೂಪಾಯಿ ನಾಣ್ಯ ನಿಮ್ಮ ಬಳಿಯಿದ್ದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...